alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ…! ತನ್ನ ವಿರುದ್ಧವೇ ದೂರು ದಾಖಲಿಸಿಕೊಂಡಿದ್ದಾನೆ ಪೊಲೀಸ್ ಅಧಿಕಾರಿ

ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಠಾಣಾಧಿಕಾರಿಯೊಬ್ಬರು ತಾವೂ ಸೇರಿದಂತೆ ಠಾಣೆಯ ಕೆಲ ಪೊಲೀಸರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮೀರತ್ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಜೇಂದ್ರ ತ್ಯಾಗಿ ಈ Read more…

ರೈಲಿನಲ್ಲಿ ನೀಡಲಾದ ಆಹಾರದ ಗುಣಮಟ್ಟದ ತನಿಖೆಗೆ ಮುಂದಾದ ಐ.ಆರ್.ಸಿ.ಟಿ.ಸಿ.

ಭಾರತೀಯ ರೈಲ್ವೆ ಇಲಾಖೆ (ಐ.ಆರ್.ಸಿ.ಟಿ.ಸಿ.) ಡುರಾಂಟೊ ಎಕ್ಸ್ ಪ್ರೆಸ್ ರೈಲಿನಲ್ಲಿ ನೀಡಲಾದ ಆಹಾರದ ಗುಣ ಮಟ್ಟ ಹಾಗೂ ರುಚಿಯ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ. ಯಶವಂತಪುರದಿಂದ ಹೌರಾಗೆ ತೆರಳುತ್ತಿದ್ದ Read more…

ಚಿತ್ರ ನಟನ ವಿರುದ್ಧ ದಾಖಲಾಯ್ತು ಮತ್ತೊಂದು ದೂರು

ಈಗಾಗಲೇ ವಂಚನಾ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಟಗರು ಸಿನಿಮಾ ನಟ ದೇವನಾಥ್ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. ಜಮೀನು ಮಾರುವುದಾಗಿ ಹೇಳಿ ದೇವನಾಥ್ ತಮ್ಮಿಂದ Read more…

ರಾತ್ರಿ ಮಸಾಜ್ ಗಾಗಿ ತಿಂಗಳಿಗೆ 75 ಸಾವಿರ ರೂ. ನೀಡ್ತಿದ್ದ ನಿರ್ಮಾಪಕಿ ವಿರುದ್ಧ ಕೇಸ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ, ರುಸ್ತಮ್, ಪ್ಯಾಡ್ ಮೆನ್ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಪ್ರೇರಣಾ ಅರೋರಾ ವಿವಾದದಲ್ಲಿ ಸಿಲುಕಿದ್ದಾರೆ. ನ್ಯೂಕ್ಲಿಯರ್ ಹಾಗೂ ಕೇದಾರನಾಥ ಚಿತ್ರದ ಚಿತ್ರೀಕರಣ ನಿಂತ Read more…

ಶಾಕಿಂಗ್: ಬ್ಯಾಂಕ್ ಗಳ ವಿರುದ್ದ ಪ್ರತಿ ಗಂಟೆಗೆ ದಾಖಲಾಗುತ್ತಿದೆ 11 ದೂರು

ಭಾರತದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮಧ್ಯೆ, ಬ್ಯಾಂಕ್ ಸೇವೆಗಳ ಕುರಿತು ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ. ಬ್ಯಾಂಕಿಂಗ್ ಸೇವೆಯ Read more…

ಜೂಜಿನಲ್ಲಿ ಸೋತ ಪತಿ, ಪತ್ನಿಯನ್ನು ಸ್ನೇಹಿತನಿಗೆ ನೀಡ್ದ…!

ಒಡಿಶಾದ ಬಲಾಸೋರ್ ನಲ್ಲಿ ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಅತ್ಯಾಚಾರ ಮಾಡಿಸಿದ ಆರೋಪ ಹೊರಿಸಿದ್ದಾಳೆ. ಜೂಜಿನಲ್ಲಿ ಸೋತ ಪತಿ ಸ್ನೇಹಿತನಿಗೆ ಪತ್ನಿಯನ್ನು ನೀಡಿದ್ದಾನೆ. ಸ್ನೇಹಿತನಿಂದ ಪತ್ನಿ ಅತ್ಯಾಚಾರ ಮಾಡಿಸಿದ್ದಲ್ಲದೆ Read more…

ಶಾಕಿಂಗ್ ! ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ

ಕಿರುತೆರೆ ಕಲಾವಿದೆಗೆ ಟ್ಯಾಕ್ಸಿ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 24 ವರ್ಷದ ಈ ನಟಿ ಕೋಲ್ಕತ್ತಾದ ಹೌರಾ ಸ್ಟೇಷನ್ ಬಳಿಯ ಸಬ್ ವೇನಲ್ಲಿ ಕ್ಯಾಬ್ Read more…

ನಟನ ವಿರುದ್ಧ ದಾಖಲಾಯ್ತು ದೂರು, ಯಾಕೆ ಗೊತ್ತಾ…?

ತೆಲುಗು ಧಾರವಾಹಿಯ ನಟ ಬಾಲಾಜಿ ವಿರುದ್ಧ ಹೈದ್ರಾಬಾದ್ ನ ಜುಬ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 17 ಲಕ್ಷ ಹಣ ಕೊಡದೆ ವಂಚಿಸಿದ ಹಿನ್ನೆಲೆಯಲ್ಲಿ ನಟನ ವಿರುದ್ಧ Read more…

ಚುನಾವಣಾ ಆಯೋಗ ಕಾಂಗ್ರೆಸ್ ಏಜೆಂಟ್ ಎಂದ್ರು ಅನುಪಮಾ ಶೆಣೈ

ಉಡುಪಿ: ರಾಜ್ಯ ಚುನಾವಣಾ ಆಯೋಗ ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದೆ ಎಂದು ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಆರೋಪಿಸಿದ್ದಾರೆ. ಭಾರತೀಯ ಜನತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಡುಪಿ ಜಿಲ್ಲೆ Read more…

ಅಪಘಾತಕ್ಕೆ ಕಾರಣವಾದ ಹಸು ವಿರುದ್ದ ಪೊಲೀಸರಿಗೆ ದೂರು…!

ಆಶ್ಚರ್ಯ ಹಾಗೂ ವಿಚಿತ್ರವೆಂಬಂತೆ ದೆಹಲಿ ಉದ್ಯಮಿಯೊಬ್ಬ ಹಸು ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾನೆ. ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಮಾತಾ ಶೆರೆವಾಲಿ ಮಾರ್ಕೆಟ್ Read more…

ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ, ವೈದ್ಯನಿಂದ ದೋಖಾ

ಶಿವಮೊಗ್ಗ: ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟುವಿಗೆ ಮದುವೆಯಾಗುವುದಾಗಿ ನಂಬಿಸಿದ್ದ ಕಲಬುರಗಿ ವೈದ್ಯನ ವಿರುದ್ಧ ಮಹಾರಾಷ್ಟ್ರದ ಕೊಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈ ವೈದ್ಯ ಶಿವಮೊಗ್ಗದಲ್ಲಿ ಬೇರೆ ಯುವತಿಯನ್ನು Read more…

ನೀವು ಏರ್ ಸೆಲ್ ಗ್ರಾಹಕರಾಗಿದ್ದರೆ ತಪ್ಪದೆ ಓದಿ ಈ ಸುದ್ದಿ

ಏರ್ ಸೆಲ್ ಕಂಪನಿಯ ಗ್ರಾಹಕರಿಗೆ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶುಭ ಸುದ್ದಿ ನೀಡಿದೆ. ಎಲ್ಲಾ ಪೋಸ್ಡ್ ಪೇಯ್ಡ್ ಗ್ರಾಹಕರಿಗೆ ಸೆಕ್ಯುರಿಟಿ ಡಿಪಾಸಿಟ್ ವಾಪಸ್ ನೀಡಲು ಹಾಗೂ Read more…

ಮದ್ಯ ಕುಡಿಸಿ ಚಲಿಸುವ ಕಾರಲ್ಲೇ ಗೆಳೆಯರಿಂದ ಗ್ಯಾಂಗ್ ರೇಪ್

16 ವರ್ಷದ ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿಗಳೇ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೋಯ್ಡಾದ ಶಾಲೆಯೊಂದರಲ್ಲಿ 11 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ Read more…

ನಟಿ ಶ್ರೀರೆಡ್ಡಿಗೆ ಅರೆನಗ್ನಳಾಗಿ ಕೌಂಟರ್ ಕೊಟ್ಟಿದ್ದ ಬೆಡಗಿಗೆ ಬಂತು ಬೆದರಿಕೆ

ಟಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದು, ಭಾರೀ ಸುದ್ದಿಯಾಗಿತ್ತು. ಇದಾದ ಬಳಿಕ ನಟಿ ಕವಿತಾ ರಾಧೆಶ್ಯಾಮ್ ಅರೆನಗ್ನ ವಿಡಿಯೋ Read more…

ಜ್ಯೋತಿಷ್ಯ ಕಲಿಕೆಗೆ ಬಂದ ಯುವತಿ, ನೀಚ ಕೃತ್ಯವೆಸಗಿದ ಜ್ಯೋತಿಷಿ

ಬೆಂಗಳೂರು: ಪ್ರಖ್ಯಾತ ಜ್ಯೋತಿಷಿಯೊಬ್ಬರಿಂದ ವಂಚನೆಗೊಳಗಾದ ಯುವತಿ ಯಶವಂತಪುರ ಉಪವಿಭಾಗದ ಎ.ಸಿ.ಪಿ.ಗೆ ದೂರು ನೀಡಿದ್ದಾರೆ. ಪರಿಚಿತಳಾದ ಯುವತಿಗೆ ಜ್ಯೋತಿಷ್ಯ ಹೇಳಿಕೊಡುವುದಾಗಿ ನಂಬಿಸಿದ್ದ ಜ್ಯೋತಿಷಿ, ಯುವತಿಯಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದಾನೆ. Read more…

ಹಿಂದೂಗಳ ಭಾವನೆಗೆ ಧಕ್ಕೆ ಆರೋಪ-ಪತ್ರಕರ್ತೆ ವಿರುದ್ಧ ದೂರು

ರಾಮನ ಭಕ್ತರಿಗೆ ಅವಮಾನ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂಗ್ಲೀಷ್ ದಿನಪತ್ರಿಕೆಯ ವರದಿಗಾರ್ತಿ ಸ್ವಾತಿ Read more…

ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ರೈಲ್ವೇ ಇಲಾಖೆ

ನವದೆಹಲಿ: ಈಗಾಗಲೇ ಪ್ರಯಾಣಿಕರಿಗೆ ಹಲವು ಸೇವೆ, ಸುಧಾರಣೆ ಕ್ರಮಗಳ ಮೂಲಕ ಹೆಚ್ಚು ಜನಾನುರಾಗಿಯಾಗುವತ್ತ ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೇ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಪ್ರಯಾಣಿಕರು ನೀಡುವ ದೂರುಗಳಿಗೆ Read more…

ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಸಾವಿಗೆ ಶರಣು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಎಂಐಟಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎಸ್ಸಿ ಪರೀಕ್ಷೆ ವೇಳೆ 19 ವರ್ಷದ Read more…

ವಯಸ್ಸಿಗೆ ಬಂದ ಪುತ್ರಿ ಮೇಲೆಯೇ ಕಾಮುಕನಿಂದ ನೀಚ ಕೃತ್ಯ

ಬೆಂಗಳೂರು: ಕಾಮುಕನೊಬ್ಬ ಪುತ್ರಿ ಮೇಲೆಯೇ ಅತ್ಯಾಚಾರ ಎಸಗಿದ್ದು, ನೊಂದ ಯುವತಿ ವಿ.ವಿ. ಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪಾರ್ವತಿಪುರ ನಿವಾಸಿಯಾಗಿರುವ ಅಲ್ಲಾಭಕ್ಷ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. Read more…

ಚುನಾವಣಾ ಆಯೋಗಕ್ಕೆ ದೇವೇಗೌಡರ ದೂರು

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಕುರಿತಾಗಿ ಮಾಜಿ ಪ್ರಧಾನಿ, ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ರೂ, ನಿಗಮ Read more…

ಇಂತಹ ಕೃತ್ಯವೆಸಗಿದ್ದಾರಂತೆ ನಟ, ಮಾಡೆಲ್ ಆರೋಪ

ಬೆಂಗಳೂರು: ಮಾಡೆಲ್ ಗೆ ಕಿರುಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟರೊಬ್ಬರ ವಿರುದ್ಧ ದೂರು ದಾಖಲಾಗಿದೆ. ನಟ ಕೂಡ ಪ್ರತಿ ದೂರು ನೀಡಿದ್ದಾರೆ. ಕನ್ನಡದ ಧಾರಾವಾಹಿ ನಟರಾಗಿರುವ ಕಿರಣ್ Read more…

ಮನೆಗೆ ನುಗ್ಗಿದ ಕಾಮುಕನಿಂದ ಹೀನ ಕೃತ್ಯ

ಶಿವಮೊಗ್ಗ: ಮನೆಗೆ ನುಗ್ಗಿ ಒಂಟಿಯಾಗಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ ಘಟನೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳೋಡಿ Read more…

ಬಿ.ಎಸ್.ವೈ., ಶೋಭಾ ಕರಂದ್ಲಾಜೆ ವಿರುದ್ಧ ದೂರು

ಮಂಗಳೂರು: ಬಿ.ಜೆ.ಪಿ. ಬಿಡುಗಡೆ ಮಾಡಿದ ಚಾರ್ಜ್ ಶೀಟ್ ನಲ್ಲಿ ಯಡವಟ್ಟು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ದೂರು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿ.ಜೆ.ಪಿ. ಹೊರತಂದಿರುವ ಚಾರ್ಜ್ Read more…

ಸುದೀಪ್ ಟ್ರೋಲ್ ಮಾಡಿದವರ ವಿರುದ್ಧ ಅಭಿಮಾನಿಗಳ ದೂರು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಟ್ರೋಲ್ ಪೇಜ್ ಗಳಲ್ಲಿ ಕೀಳುಮಟ್ಟದ ಭಾಷೆ ಬಳಸಿ ಅವಹೇಳನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಸುದೀಪ್ ಅಭಿಮಾನಿಗಳ ಸಂಘದಿಂದ ಸೈಬರ್ Read more…

ತನಗೇ ಗೊತ್ತಿಲ್ಲದೇ ನಡೆದ ವಿಷಯ ತಿಳಿದ ನಟಿಗೆ ಶಾಕ್…!

ಬೆಂಗಳೂರು: ನಟಿ ಅಶ್ವಿನಿಗೌಡ ಅವರಿಗೆ ಗೊತ್ತಿಲ್ಲದಂತೆ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಶ್ವಿನಿ ಗೌಡ ಅವರಿಗೆ ರಾಜಾಜಿನಗರ ಪೊಲೀಸ್ ಠಾಣೆಯಿಂದ Read more…

ಸ್ಯಾಂಡಲ್ ವುಡ್ ನಟನ ಹತ್ಯೆಗೆ ಸುಪಾರಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರ ಹತ್ಯೆಗೆ ಸುಪಾರಿ ನೀಡಲಾಗಿದ್ದು, ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾಂಜಲಿ ನಗರ ಕಾಂಗ್ರೆಸ್ ಮುಖಂಡ ಹಾಗೂ ಇತ್ತೀಚೆಗೆ Read more…

ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿಯಿಂದ ಹೀನಕೃತ್ಯ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿದ ವಿದ್ಯಾರ್ಥಿಯೊಬ್ಬ, ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅರುಣಾಚಲಪ್ರದೇಶದ ವಿದ್ಯಾರ್ಥಿ ಅರುಣ್ ರಾಯ್ ಎಂಬಾತ, Read more…

ಸ್ಯಾಂಡಲ್ ವುಡ್ ನಟನ ವಿರುದ್ಧ ಇಂತಹ ಆರೋಪ ಮಾಡಿದ ಮಹಿಳೆ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ಮಾಪಕರೊಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಗಿರಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. Read more…

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ನಟಿ ಮೇಲೆ ಹಲ್ಲೆ

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಸ್ಯಾಂಡಲ್ ವುಡ್ ನಟಿ ಮೇಲೆ ಪತಿಯೇ ಹಲ್ಲೆ ಮಾಡಿ ಹಿಂಸೆ ನೀಡಿದ ಆರೋಪ ಕೇಳಿ ಬಂದಿದೆ. ನಟಿ ಚೈತ್ರಾ ಅವರಿಗೆ ಪತಿ ಪೋತರಾಜ್ Read more…

ಎಲ್ಲಾ ಮುಗಿದ ಮೇಲೆ ಕೈಕೊಟ್ಟ ಪ್ರಿಯಕರ, ಶಿಕ್ಷಕಿ ದೂರು

ರಾಯಚೂರು: ಮದುವೆಯಾಗುವುದಾಗಿ ನಂಬಿಸಿ ಶಿಕ್ಷಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ವ್ಯಕ್ತಿಯೊಬ್ಬ ವಂಚಿಸಿದ್ದು, ನೊಂದ ಶಿಕ್ಷಕಿ ಹಟ್ಟಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪುಸ್ತಕ ವ್ಯಾಪಾರಿಯಾಗಿರುವ ವ್ಯಕ್ತಿ, 3 ವರ್ಷಗಳಿಂದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...