alex Certify
ಕನ್ನಡ ದುನಿಯಾ       Mobile App
       

Kannada Duniya

34 ವರ್ಷಗಳು ಕಳೆದರೂ ಬಗೆಹರಿದಿಲ್ಲ ಭೋಪಾಲ್ ಸಂತ್ರಸ್ತರ ಸಂಕಷ್ಟ

ಭೋಪಾಲ್ ನಲ್ಲಿ ವಿಷಾನಿಲ ಸೋರಿಕೆಯಿಂದ ಸಂಭವಿಸಿದ ಭಾರಿ ದುರಂತದ ಸಂತ್ರಸ್ತರಿಗೆ ಅದಾಗಿ 34 ವರ್ಷಗಳು ಕಳೆದರೂ ಪುನರ್ವಸತಿ-ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ. ನಮಗೆ ಸೂಕ್ತ ಆಸರೆ ಒದಗಿಸಿ, ಅನುಕೂಲ ಕಲ್ಪಿಸಿ Read more…

3000 ಕಿ.ಮೀ. ತಡೆಗೋಡೆ ನಿರ್ಮಿಸಲಿದೆ ರೈಲ್ವೆ, ಏಕೆ ಗೊತ್ತಾ…?

60 ಜನರ ಸಾವಿಗೆ ಕಾರಣವಾದ ಅಮೃತಸರ ಭೀಕರ ರೈಲ್ವೆ ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ, ಜನ ವಸತಿ ಪ್ರದೇಶದಲ್ಲಿ ಅವಘಡ ಮರುಕಳಿಸದಂತೆ ಮಾಡಲು ರೈಲ್ವೆ ಹಳಿಯ ಪಕ್ಕದಲ್ಲಿ Read more…

ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದರಾ ಜನರು…?

ಅಮೃತಸರದಲ್ಲಿ ದುರ್ಗಾ ಪೂಜೆಯ ನಿಮಿತ್ತ ರಾವಣ ಪ್ರತಿಕೃತಿ ದಹನದ ವೇಳೆ ನಡೆದ ರೈಲು ದುರಂತದಿಂದಾಗಿ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರೈಲ್ವೆ ಟ್ರ್ಯಾಕ್ ಮೇಲೆ ರಾವಣ ದಹನವನ್ನು ನೋಡುತ್ತಾ Read more…

ಬ್ರೇಕಿಂಗ್ ನ್ಯೂಸ್: ಹಬ್ಬದ ದಿನದಂದೇ ಭೀಕರ ದುರಂತ, 50 ಕ್ಕೂ ಅಧಿಕ ಮಂದಿ ಸಾವು

ಪಂಜಾಬಿನ ಅಮೃತಸರದ ಬಳಿ ನಡೆದ ಭೀಕರ ರೈಲು ದುರಂತದಲ್ಲಿ 50 ಕ್ಕೂ ಅಧಿಕ ಮಂದಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ವಿಜಯದಶಮಿ ದಿನವಾದ ಇಂದು ರಾವಣ ದಹನ ಮಾಡುತ್ತಿದ್ದ ವೇಳೆ, Read more…

ದುರಂತದ ನಾಡಲ್ಲಿ ಪ್ರವಾಸಿಗರ ಸೆಲ್ಫಿ ಕ್ರೇಜ್…!

ದಕ್ಷಿಣದ ಕಾಶ್ಮೀರ, ಭೂಲೋಕದ ಸ್ವರ್ಗ ಎಂದೇ ಪ್ರಸಿದ್ಧವಾಗಿದ್ದ ಕೊಡಗು ಜಿಲ್ಲೆ ಈಗ ವರುಣನ ರೌದ್ರಾವತಾರ, ಪ್ರವಾಹದ ಅಬ್ಬರಕ್ಕೆ ಸಿಲುಕಿ ನಲುಗಿ ಹೋಗಿದೆ. ಅಂದು ಪ್ರಕೃತಿ ಸೌಂದರ್ಯವನ್ನು ನೋಡಿ ಕಣ್ತುಂಬಿಕೊಳ್ಳಲು Read more…

ಕಷ್ಟ ಕಾಲದಲ್ಲಿ ತಾಯ್ನಾಡಿನಲ್ಲಿಲ್ಲದ ಬಗ್ಗೆ ಬೇಸರಿಸಿದ ನಟ

ಮಾಲಿವುಡ್ ನ ಯಂಗ್ ಸೂಪರ್ ಸ್ಟಾರ್ ಮತ್ತು ಮುಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ಕಷ್ಟ ಕಾಲದಲ್ಲಿ ಕೇರಳದಲ್ಲಿ ತನ್ನ ಹಾಜರಿ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಮತ್ತು Read more…

ತಗಡಿನ ಶೆಡ್ ಕುಸಿದು ಏಳು ಜನರ ದುರ್ಮರಣ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ರೇಸ್ ಸಂದರ್ಭದಲ್ಲಿ ತಗಡಿನ ಶೆಡ್ ಕುಸಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. ಗಂಗಾನಗರದ ಪದಮ್ಪುರ ಏರಿಯಾದ ಕ್ರೀಡಾಂಗಣದಲ್ಲಿ ಟ್ರ್ಯಾಕ್ಟರ್ Read more…

ಸೆಲ್ಫಿ ದುರಂತಕ್ಕೆ ಹತ್ತನೇ ತರಗತಿ ವಿದ್ಯಾರ್ಥಿ ಬಲಿ

ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಲೈಕ್ ಗಿಟ್ಟಿಸಿಕೊಳ್ಳುವ ಗೀಳಿಗೆ ಬಿದ್ದ ಅನೇಕರು, ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದಾರೆ. ಈಗ ಇದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. Read more…

ಆತಂಕಕಾರಿಯಾಗಿವೆ ಭಾರತದಲ್ಲಿನ ಸೆಲ್ಫಿ ದುರಂತಗಳು

ಕೈಯಲ್ಲೊಂದು ಫೋನ್ ಇದ್ದರೆ ಸಾಕು, ಕಂಡ ಕಂಡಲ್ಲೆಲ್ಲಾ ಸೆಲ್ಫಿ ತೆಗೆದುಕೊಳ್ಳುವುದು ಈಗಿನ ಟ್ರೆಂಡ್. ಎಲ್ಲರಿಗಿಂತ ವಿಭಿನ್ನವಾಗಿ ಸೆಲ್ಫಿ ತೆಗೆದುಕೊಳ್ಳಬೇಕು, ಸಾಮಾಜಿಕ ಜಾಲತಾಣಕ್ಕೆ ಹಾಕಿದ ವೇಳೆ ಅದನ್ನು ಹೆಚ್ಚಿನ ಜನ Read more…

ಸಾವಿರ ಅಡಿ ಮೇಲಿಂದ ಬಿದ್ದು ಪರ್ವತಾರೋಹಿಯ ದುರಂತ ಸಾವು

ಅಮೆರಿಕದ ಒರೆಗಾನ್ ನಲ್ಲಿರೋ ಮೌಂಟ್ ಹೂಡ್ ಶಿಖರ ಏರಿದ್ದ ಸಾಹಸಿಯೊಬ್ಬ ದುರಂತ ಸಾವಿಗೀಡಾಗಿದ್ದಾನೆ. 1000 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಮೌಂಟ್ ಹೂಡ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಇನ್ನೂ Read more…

ಪ್ರೇಮಿಗಳು ಪರಾರಿಯಾಗುವ ಯತ್ನದಲ್ಲಿ ಹೀಗಾಯ್ತು….

ಖಮ್ಮಂ: ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು, ಪರಾರಿಯಾಗುವ ಪ್ರಯತ್ನದಲ್ಲಿ ದುರಂತ ನಡೆದಿದೆ. ಅಪಘಾತದಲ್ಲಿ ಪ್ರೇಮಿಗಳೊಂದಿಗೆ ಇದ್ದ ಸ್ನೇಹಿತರೊಬ್ಬರು ಸಾವನ್ನಪ್ಪಿದ್ದು, ಗಾಯಗೊಂಡ ಪ್ರೇಮಿಗಳು ಹಾಗೂ ಮತ್ತೊಬ್ಬ ಸ್ನೇಹಿತ ಆಸ್ಪತ್ರೆಗೆ Read more…

ಮುಂಬೈ ಬಳಿ ದೋಣಿ ದುರಂತ : ನಾಲ್ವರು ಮಕ್ಕಳ ಸಾವು

ಮುಂಬೈನಲ್ಲಿ ದೋಣಿ ಮಗುಚಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ದಹನು ಎಂಬಲ್ಲಿ ಈ ದುರಂತ ಸಂಭವಿಸಿದೆ. ದೋಣಿಯಲ್ಲಿ 40 ಶಾಲಾ ಮಕ್ಕಳಿದ್ರು. ಓವರ್ ಲೋಡ್ ನಿಂದಾಗಿ ದೋಣಿ ನೀರಿನಲ್ಲಿ ಮಗುಚಿಕೊಂಡಿದೆ Read more…

ಬ್ರೇಕಿಂಗ್! ಮತ್ತೊಂದು ಮ್ಯಾನ್ ಹೋಲ್ ದುರಂತ

ಬೆಂಗಳೂರು: ಮ್ಯಾನ್ ಹೋಲ್ ಗೆ ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಅಪಾಯಕ್ಕೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್.ಎಸ್.ಆರ್. ಲೇಔಟ್ ನಲ್ಲಿರುವ ಸೋಮಸಂದ್ರದ ಅಪಾರ್ಟ್ ಮೆಂಟ್ ಒಂದರಲ್ಲಿ ಸ್ವಚ್ಚಗೊಳಿಸಲು Read more…

103 ವರ್ಷಗಳ ಬಳಿಕ ಬಯಲಾಯ್ತು ರಹಸ್ಯ…!

ಆಸ್ಟ್ರೇಲಿಯಾ ತನ್ನ ನೌಕಾಸೇನೆಯ ಇತಿಹಾಸದಲ್ಲೇ ಅತ್ಯಂತ ಹಳೆಯದಾದ ರಹಸ್ಯವನ್ನು ಭೇದಿಸಿದೆ. 103 ವರ್ಷಗಳ ಹಿಂದೆ ಕಾಣೆಯಾಗಿದ್ದ HMAS AE1 ಜಲಾಂತರ್ಗಾಮಿ ಹಡಗು ಕೊನೆಗೂ ಪತ್ತೆಯಾಗಿದೆ. 1914ರ ಸಪ್ಟೆಂಬರ್ 14ರಂದು Read more…

ಜಾತ್ರೆಗೆ ಹೋಗಿ ಬರುವಾಗಲೇ ದುರಂತ

ಹಾವೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಯಲಗಚ್ಚಿ ಬಳಿ ನಡೆದಿದೆ. ಸವಣೂರ ತಾಲ್ಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದ ಸುರೇಶ್, ಫಕೀರೇಶ್ Read more…

16 ಜನರನ್ನು ಬಲಿ ಪಡೆದಿದೆ ಅಮೆರಿಕದಲ್ಲಿ ನಡೆದ ವಿಮಾನ ದುರಂತ

ಅಮೆರಿಕದ ಮಿಸಿಸಿಪ್ಪಿ ಡೆಲ್ಟಾ ಪ್ರದೇಶದಲ್ಲಿ ಮಿಲಿಟರಿ ಸಾರಿಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ 16 ಮಂದಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. KC-130 ಮಿಲಿಟರಿ ವಿಮಾನದ ಇಂಧನ ಟ್ಯಾಂಕರ್ ಗೆ ಬೆಂಕಿ Read more…

ಮುಂಬೈನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ಮುಂಬೈನಲ್ಲೊಂದು ನಂಬಲಸಾಧ್ಯ ಘಟನೆ ನಡೆದಿದೆ. ಚಲಿಸುವ ರೈಲಿನ ಮುಂದೆ ಹಾರಿದ ಮಹಿಳೆಯೊಬ್ಬಳು ಅಚ್ಚರಿಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾಳೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸೆಂಟ್ರಲ್ Read more…

ದೇವರ ಆಟವಂತೆ ಈ ಭೀಕರ ದುರಂತ…!

ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಸಂಭವಿಸಿದ ಕೇಬಲ್ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ದೆಹಲಿಯ ಜಯಂತ್, ಅವರ ಪತ್ನಿ ಮನೀಶಾ ಹಾಗೂ ಇಬ್ಬರು ಮಕ್ಕಳನ್ನು ಈ ಕೇಬಲ್ Read more…

ರಾಜಧಾನಿಯಲ್ಲಿ ಮತ್ತೊಂದು ಮ್ಯಾನ್ ಹೋಲ್ ದುರಂತ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮನಕಲಕುವ ಮತ್ತೊಂದು ಘಟನೆ ನಡೆದಿದೆ. ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಕಾರ್ಮಿಕನೊಬ್ಬ ದುರಂತ ಸಾವನ್ನಪ್ಪಿದ್ದಾನೆ. ಮೇ 24 ರಂದು ವೈಟ್ ಫೀಲ್ಡ್ ಠಾಣೆ ವ್ಯಾಪ್ತಿಯ Read more…

ಹೋರಿ ಬೆದರಿಸುವಾಗಲೇ ನಡೀತು ದುರಂತ

ಹಾವೇರಿ: ಕೊಬ್ಬರಿ ಹೋರಿ ತಿವಿದು ವ್ಯಕ್ತಿಯೊಬ್ಬ ಮೃತಪಟ್ಟು, 10 ಮಂದಿ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದಿದೆ. ಬಂಕಾಪುರ ಹುಲಿಕಟ್ಟೆಯ ರೇವಣಗೌಡ(34) ಮೃತಪಟ್ಟವರು. ಸವಣೂರಿನ ಎ.ಪಿ.ಎಂ.ಸಿ. ಆವರಣದಲ್ಲಿ Read more…

ಟೋಲ್ ಪ್ಲಾಜಾ ಬಳಿಯೇ ನಡೆಯಿತು ದುರಂತ

ಜಮ್ಮು ಕಾಶ್ಮೀರದ ನಗ್ರೋಟಾ ಬಳಿ ದುರಂತವೊಂದು ನಡೆದಿದೆ. ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಕಾರುಗಳಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಓರ್ವ ಸಾವಿಗೀಡಾಗಿ ಇಬ್ಬರು ಗಾಯಗೊಂಡಿದ್ದಾರೆ. ನಗ್ರೋಟಾದ ಟೋಲ್ Read more…

ಬಾರದ ಲೋಕಕ್ಕೆ ಬಲಶಾಲಿ ಮಹಿಳೆ

ರಿಂಗ್ ಗೆ ಎಂಟ್ರಿ ಕೊಟ್ಟರೆ ಸಾಕು, ಎದುರಾಳಿಗಳನ್ನು ನಡುಗಿಸುತ್ತಿದ್ದ ಖ್ಯಾತ ಬಾಡಿ ಬಿಲ್ಡರ್, ಲೇಡಿ ರೆಸ್ಲರ್ ನಿಕೋಲೆ ಬಾಸ್ ಇನ್ನು ನೆನಪು ಮಾತ್ರ. WWE ಚಾಂಪಿಯನ್ ನಿಕೋಲೆ ಬಾಸ್, Read more…

ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ವಿದ್ಯಾರ್ಥಿಯ ಜೀವ

ಕೊಯಂಬತ್ತೂರಿನಲ್ಲಿ ಚಲಿಸುತ್ತಿರುವ ರೈಲಿನ ಸಮೀಪದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಕಾಲೇಜು ವಿದ್ಯಾರ್ಥಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅವರಂಪಾಳ್ಯಂನಲ್ಲಿ ಈ ದುರ್ಘಟನೆ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಎಂಜಿನಿಯರಿಂಗ್ Read more…

ಹಣಕ್ಕಾಗಿ ಹೆಣ ಪಡೆಯಲು ಬಂದ್ಲು ಈ ಹುಡುಗಿ

ಹಣ ಕಂಡ್ರೆ ಹೆಣ ಬಾಯಿಬಿಡುತ್ತಂತೆ. ಹಣಕ್ಕಾಗಿ ಜನ ಯಾವ ಕೆಲಸ ಮಾಡಲೂ ಸಿದ್ಧರಿರ್ತಾರೆ. ರಕ್ತ ಸಂಬಂಧಿಕರನ್ನು ಸಂಬಧಿಕರಲ್ಲ ಎನ್ನಲೂ ಸೈ, ಸಂಬಂಧವಿಲ್ಲದ ವ್ಯಕ್ತಿಯನ್ನು ಸಂಬಂಧಿ ಎನ್ನಲೂ ಸೈ. ಇದಕ್ಕೆ Read more…

ರೈಲು ದುರಂತ: ಏರುತ್ತಲೇ ಇದೆ ಸಾವಿನ ಸಂಖ್ಯೆ

ಉತ್ತರ ಪ್ರದೇಶದ ಕಾನ್ಪುರದ ಬಳಿ ಸಂಭವಿಸಿದ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 63 ಕ್ಕೇರಿದೆ. ಉತ್ತರ ಪ್ರದೇಶದ ಇಂದೋರ್ ನಿಂದ ಹೊರಟಿದ್ದ ಎಕ್ಸ್ ಪ್ರೆಸ್ ರೈಲು ಪುಖರಾಯ್ ಬಳಿ Read more…

ಆಸ್ಪತ್ರೆಗೆ ಬೆಂಕಿ ಬಿದ್ದು 23 ಮಂದಿ ದಾರುಣ ಸಾವು

ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು 23 ಮಂದಿ ಸಾವನ್ನಪ್ಪಿದ್ದಾರೆ. 1200 ಹಾಸಿಗೆಗಳ ಸಮ್ ಆಸ್ಪತ್ರೆಯಲ್ಲಿ ಈ ದುರಂತ ಸಂಭವಿಸಿದೆ. Read more…

ಕೆಳಮಟ್ಟದಲ್ಲಿ ವಿಮಾನ ಹಾರಿಸಿದ್ದ ಪೈಲಟ್ ಗಳು

ಲಂಡನ್ ನ ಹೀಥ್ರೂ ಏರ್ ಪೋರ್ಟ್ ನಿಂದ ಮುಂಬೈಗೆ ಹೊರಟಿದ್ದ ಜೆಟ್ ಏರ್ ವೇಸ್ ಗೆ ಸೇರಿದ ಬೋಯಿಂಗ್ 777-300 ಇಆರ್ ವಿಮಾನ ಕೂದಲೆಳೆ ಅಂತರದಲ್ಲಿ ಅವಘಡವೊಂದರಿಂದ ಪಾರಾಗಿದೆ. Read more…

ಪಶ್ಚಿಮ ಬಂಗಾಳದ ಆಸ್ಪತ್ರೆಯಲ್ಲಿ ಬೆಂಕಿ ದುರಂತ

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಪುರುಷರ ವಾರ್ಡ್ ನಲ್ಲಿರುವ ಏರ್ ಕಂಡಿಷನರ್ ಯಂತ್ರದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ Read more…

ಮೂರನೆ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ ಮಗು

ಕೆಲ ದಿನಗಳ ಹಿಂದಷ್ಟೇ ಆಟವಾಡುತ್ತಿದ್ದ ಮಗುವೊಂದು ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಭಾನುವಾರದಂದು ರೆಹಮತ್ ನಗರದಲ್ಲಿರುವ Read more…

ಪ್ರಾಣ ಉಳಿಸಿದವನನ್ನು 27 ವರ್ಷಗಳ ಬಳಿಕ ಭೇಟಿ ಮಾಡಿದ ಯುವಕ

27 ವರ್ಷಗಳ ಹಿಂದೆ ತನ್ನ ಪ್ರಾಣ ಕಾಪಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಕೃತಜ್ಞತೆ ಸಲ್ಲಿಸಲು ಆ ಯುವಕ ಕೈಗೊಂಡಿದ್ದ ಪ್ರಯತ್ನ ಕೈಗೂಡಿದೆ. ಆತನನ್ನು ಪತ್ತೆ ಹಚ್ಚಿದ ಯುವಕ ಅವರನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...