alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆಲೇ 85 ಭಾಷೆಗಳಲ್ಲಿ ಹಾಡಲಿದ್ದಾಳೆ ಭಾರತದ ಬಾಲೆ

ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಬಾಲಕಿಯೊಬ್ಬಳು ಒಂದೇ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹೇಳುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮಾಡಲು ಸಜ್ಜಾಗಿದ್ದಾಳೆ. 12 ವರ್ಷದ ಬಾಲಕಿ Read more…

ಇದು ಅಂತಿಂಥಾ ಮೋಟರ್ ಸೈಕಲ್ ಅಲ್ಲ…!

ಹೊಸತನದ ಮೂಲಕವೇ ದುಬೈ ಸಾಕಷ್ಟು ಜನಪ್ರಿಯತೆ ಪಡೆದಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಇರೋದು ಕೂಡ ದುಬೈನಲ್ಲಿ. ‘ರೋಬೋಕಾಪ್’ ಅನ್ನೋ ಪೊಲೀಸ್ ಕಾರ್ ಒಂದನ್ನು ಕೂಡ ಪರಿಚಯಿಸಿತ್ತು. ಇದೀಗ Read more…

ದುಬೈನಲ್ಲಿ 8 ಮಂದಿ ಭಾರತೀಯರಿಗೆ ಒಲಿದಿದೆ ಅದೃಷ್ಟ

ಅಬುಧಾಬಿಯಲ್ಲಿ ನಡೆದ ಲಕ್ಕಿ ಡ್ರಾನಲ್ಲಿ ತಲಾ 1.78 ಕೋಟಿ ರೂಪಾಯಿ ಗೆದ್ದ 10 ಜನರಲ್ಲಿ 8 ಮಂದಿ ಭಾರತೀಯರಿದ್ದಾರೆ. ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಬಿಗ್ ಟಿಕೆಟ್ ಡ್ರಾ’ Read more…

ದುಬೈನಲ್ಲಿ ಇಂಥಾ ಕಾರಣಕ್ಕೂ ಸೇರಬಹುದು ಜೈಲು

ಬ್ರಿಟನ್ ನ ಯುವಕನೊಬ್ಬ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯತೆ ತೋರಿದ್ದಾನೆ ಅನ್ನೋ ಆರೋಪದ ಮೇಲೆ ದುಬೈನಲ್ಲಿ ಜೈಲುಪಾಲಾಗಿದ್ದಾನೆ. ಅಷ್ಟಕ್ಕೂ ಅವನೇನೂ ಮಹಾಪರಾಧ ಮಾಡಿಲ್ಲ. 27 ವರ್ಷದ ಜಾಮಿ ಹೆರಾನ್ ಒಬ್ಬ Read more…

ದಂಗಾಗಿಸುತ್ತೆ ದುಬೈ ಬಾಲಕನ ಶ್ರೀಮಂತ ಬದುಕು

ರಾಶೆದ್ ಬೆಲ್ಹಾಸಾ ಇನ್ನೂ 15 ವರ್ಷದ ಬಾಲಕ, ಆದ್ರೆ ದುಬೈನ ಶ್ರೀಮಂತ ಪೋರ ಇವನು. ಒಂದು ವಿಮಾನ ಟಿಕೆಟ್ ಗಾಗಿ 19 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಏರ್ Read more…

ಒಟ್ಟಿಗೆ 12 ಐಫೋನ್ ಖರೀದಿ ಮಾಡಿದ್ದಾನೆ ಈ ಗ್ರಾಹಕ

ಮೊಬೈಲ್ ಮಾರುಕಟ್ಟೆಯಲ್ಲಿ ಐಫೋನ್ 8 ಸಂಚಲನವನ್ನೇ ಮೂಡಿಸಿದೆ. ದುಬೈನಲ್ಲಂತೂ ಐಫೋನ್ 8 ಹಾಗೂ 8ಪ್ಲಸ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಶನಿವಾರವಷ್ಟೆ ಮಾರಾಟ ಆರಂಭವಾಗಿದ್ದು, ಸಾವಿರಾರು ಫೋನ್ ಗಳು ಈಗಾಗ್ಲೇ Read more…

ವಿಮಾನ ಟಿಕೆಟ್ ಬುಕ್ಕಿಂಗ್ ಗೂ ಬಂದಿದೆ EMI ಸೌಲಭ್ಯ

ಯುನೈಟೆಡ್ ಅರಬ್ ಎಮಿರೇಟ್ಸ್ ನ ಇಥಿಯಾದ್ ಏರ್ವೇಸ್ ತನ್ನ ವಿಮಾನ ಪ್ರಯಾಣಿಕರಿಗಾಗಿ ವಿಶಿಷ್ಟ ಆಫರ್ ಬಿಡುಗಡೆ ಮಾಡಿದೆ. ‘ಫ್ಲೈ ನೌ ಪೇ ಲೇಟರ್’ ಅನ್ನೋ ಸ್ಕೀಮ್ ಇದು. ಪ್ರಯಾಣಿಕರು Read more…

‘2.O’ ಆಡಿಯೋ ರಿಲೀಸ್ ಗೆ ರೆಹಮಾನ್ ಲೈವ್ ಶೋ

ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘2.O’ ಆಡಿಯೋ ಬಿಡುಗಡೆಯ ಅದ್ಧೂರಿ ಸಮಾರಂಭ ದುಬೈನಲ್ಲಿ ನಡೆಯಲಿದೆ. ಖ್ಯಾತ ನಿರ್ದೇಶಕ ಶಂಕರ್ Read more…

ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ ಪೈಲಟ್ ಸೆಲ್ಫಿ

ದುಬೈನಲ್ಲಿ ಬ್ರೆಜಿಲ್ ನ ಪೈಲಟ್ ಒಬ್ಬನ ಸೆಲ್ಫಿ ಭಾರೀ ಕ್ರೇಝ್ ಹುಟ್ಟಿಸಿದೆ. ಈತ  ವಿಮಾನದ ಕಾಕ್ಪಿಟ್ ನಿಂದ ತಲೆ ಹೊರಹಾಕಿ ಸೆಲ್ಫಿ ತೆಗೆದುಕೊಂಡಿದ್ದಾನೆ. ಜಾಲತಾಣಗಳಲ್ಲಿ ಈ ಫೋಟೋ ವೈರಲ್ Read more…

ಪಾಕ್ ಆಟಗಾರನ ಜೊತೆ ಶಾಪಿಂಗ್ ಮಾಡ್ತಿದ್ದಾಳೆ ತಮನ್ನಾ…!

ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸುದ್ದಿ ಸಕ್ರಿಯವಾಗಿರುತ್ತದೆ. ಬಾಹುಬಲಿ-2 ಬೆಡಗಿ ತಮನ್ನಾ ಭಾಟಿಯಾ ಬಗ್ಗೆ ಆಶ್ಚರ್ಯಕರ ಸುದ್ದಿಯೊಂದು ಹೊರಬಿದ್ದಿದೆ. ತಮನ್ನಾ ಭಾಟಿಯಾ ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಜೊತೆ Read more…

ಕೇರಳ ಜ್ಯೋತಿಷಿಗಳಿಗೆ ಗಲ್ಫ್ ರಾಷ್ಟ್ರದಲ್ಲಿ ಫುಲ್ ಡಿಮ್ಯಾಂಡ್

ಪ್ಲಂಬರ್ ಗಳು ಮತ್ತು ನರ್ಸ್ ಗಳ ನಂತರ ಈಗ ಕೇರಳದ ಜ್ಯೋತಿಷಿಗಳು ಗಲ್ಫ್ ರಾಷ್ಟ್ರಕ್ಕೆ ಅದೃಷ್ಟ ಅರಸಿ ಹೊರಟಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಮುಖ ಉದ್ಯಮಿಯೊಬ್ಬರು ಕೇರಳದ Read more…

ದುಬೈನಲ್ಲಿ ಕ್ರಿಕೆಟ್ ತರಬೇತಿ ನೀಡಲಿದ್ದಾರೆ ಧೋನಿ

ದುಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಮಹೇಂದ್ರ ಸಿಂಗ್ ಧೋನಿ ಅವರು ದುಬೈನಲ್ಲಿ ಕ್ರಿಕೆಟ್ ಕುರಿತಾಗಿ ತರಬೇತಿ ನೀಡಲಿದ್ದಾರೆ. ಧೋನಿ ಹೆಸರಲ್ಲಿ ದುಬೈನಲ್ಲಿ ಸ್ವಂತ ಕ್ರಿಕೆಟ್ ಅಕಾಡಮಿ Read more…

25 ಲಕ್ಷ ರೂಪಾಯಿ ಮೌಲ್ಯದ ‘ದಂಗಲ್’ ಕೇಕ್…!

ಇವತ್ತು 71ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿರೋ ಭಾರತಕ್ಕೆ ದುಬೈನಿಂದ್ಲೂ ಶುಭಾಶಯ ಹರಿದು ಬಂದಿದೆ. ದುಬೈನ ‘ಬ್ರಾಡ್ ವೇ ಬೇಕರಿ’ ಭಾರತದ ಸ್ವಾತಂತ್ರ್ಯೋತ್ಸವಕ್ಕಾಗಿ 25 ಲಕ್ಷ ರೂಪಾಯಿ ಮೌಲ್ಯದ ಕೇಕ್ Read more…

ಖ್ಯಾತ ನಟನ ಪತ್ನಿ ಅರೆಸ್ಟ್

ನವದೆಹಲಿ: ಖ್ಯಾತ ಕಿರುತೆರೆ ಕಲಾವಿದ ಅಮಿತ್ ಟಂಡನ್ ಅವರ ಪತ್ನಿ ರೂಬಿಯನ್ನು ದುಬೈನಲ್ಲಿ ಬಂಧಿಸಲಾಗಿದೆ. ಚರ್ಮರೋಗ ತಜ್ಞೆಯಾಗಿರುವ ರೂಬಿ ಬಂಧನಕ್ಕೆ ಒಳಗಾಗಿ ದುಬೈ ಜೈಲಿನಲ್ಲಿದ್ದಾರೆ. ಇಂಡಿಯನ್ ಐಡಲ್ ನೊಂದಿಗೆ Read more…

ಸಾಲ ತೀರಿಸಲು ದುಬೈಗೆ ಹೋದವನಿಗೆ ಸಿಕ್ತು ದುಡ್ಡಿನ ರಾಶಿ

ದುಬೈ: ಕೆಲಸಕ್ಕಾಗಿ ದುಬೈಗೆ ಹೋದ ವ್ಯಕ್ತಿಯೊಬ್ಬರಿಗೆ ಬಿಗ್ 5 ಲಾಟರಿ ಟಿಕೆಟ್ ನಲ್ಲಿ ಬಂಪರ್ ಬಹುಮಾನ ಬಂದಿದೆ. ಭಾರತೀಯ ಕೃಷ್ಣಂರಾಜು ತೊಕ್ಕಚಿಚು ಅವರಿಗೆ ಬರೋಬ್ಬರಿ 1.3 ಮಿಲಿಯನ್ ಡಾಲರ್ Read more…

ದುಬೈನಲ್ಲಿ ಬೆಂಕಿಯೇ ಇಲ್ಲದೆ ಬೇಯುತ್ತಿದೆ ಆಮ್ಲೆಟ್

ದುಬೈ ಈಗ ಅಕ್ಷರಶಃ ಕಾದ ಕೆಂಡವಾಗಿದೆ. ಬಿಸಿಲಿನ ಝಳ ತಾಳಲಾರದೆ ಜನರು ಹೈರಾಣಾಗಿದ್ದಾರೆ. ಮನೆಯಿಂದ ಹೊರಗೆ ಕಾಲಿಡಲು ಕೂಡ ಸಾಧ್ಯವಾಗದಷ್ಟು ಸೆಕೆ. ಉಷ್ಣಾಂಶ ಸರಿಸುಮಾರು 50 ಡಿಗ್ರಿ ಸೆಲ್ಸಿಯಸ್ Read more…

ಟ್ಯಾಕ್ಸಿ ಚಾಲಕರಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾನೆ ದುಬೈ ಯುವಕ

ದುಬೈನ ಅಬ್ದುಲ್ಲಜೀಜ್ ಬಜ್ ಸಾಮಾಜಿಕ ತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಜನರನ್ನು ರಂಜಿಸುವ ಅವರ ಪುಟ್ಟ ಪುಟ್ಟ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಲ್ರೂ ಇಷ್ಟಪಟ್ಟಿದ್ದಾರೆ. ಈ ಯುವಕನಿಗೆ ಇನ್ Read more…

ದುಬೈ ಹೋಟೆಲ್ ನಲ್ಲಿ ಬೆಕ್ಕುಗಳಿಗೂ ಇದೆ ಕೆಲಸ

ದುಬೈನ ಐಷಾರಾಮಿ ಹೋಟೆಲ್ ಒಂದು 8 ಬೆಕ್ಕುಗಳನ್ನು ಕೆಲಸಕ್ಕಾಗಿ ನೇಮಕ ಮಾಡಿಕೊಂಡಿದೆ. ದಣಿದ ಉಳಿದ ನೌಕರರ ಜೊತೆಗೆ ಆಡುವುದೇ ಈ ಬೆಕ್ಕುಗಳ ಕಾಯಕ. ಹೋಟೆಲ್ ಉದ್ಯೋಗಿಗಳ ಒತ್ತಡ ಕಡಿಮೆ Read more…

ನಿರೂಪಕನ ಮೇಲೆ ಶಾರೂಕ್ ಸಿಟ್ಟಿಗೆದ್ದಿದ್ಯಾಕೆ..?

ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ ಸಿಟ್ಟಿಗೇಳುವುದು ಬಲು ಕಡಿಮೆ. ಕೆಲವೊಂದು ಟಿವಿ ಶೋ ಗಳಲ್ಲಿ ಹೋಸ್ಟ್ ಆಗಿ ಕಾರ್ಯ ನಿರ್ವಹಿಸುವ ಶಾರೂಕ್, ಕಿಚಾಯಿಸುವ, ಕಾಲೆಳೆಯುವ ಕೆಲಸ ಮಾಡುತ್ತಾರೆ. Read more…

ದುಬೈ ಮಾಲ್ ನಲ್ಲಿ ಮೊದಲ ರೋಬೋಟ್ ಪೊಲೀಸ್

ದುಬೈ ಪೊಲೀಸರು ಇದೇ ಮೊದಲ ಬಾರಿಗೆ ರೋಬೋಟ್ ಪೊಲೀಸರನ್ನು ಕರ್ತವ್ಯಕ್ಕಿಳಿಸಿದ್ದಾರೆ. ಈ ರೋಬೋಟ್ ಪೊಲೀಸ್ ಅಧಿಕಾರಿಗಳು ಮಾಲ್ ಹಾಗೂ ಪ್ರವಾಸಿ ಸ್ಥಳಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಜನರು ಇವರಿಗೆ Read more…

ನಟಿ ಸಮ್ಮುಖದಲ್ಲೇ ಪುತ್ರಿಯ ಮೇಲೆ ನಡೆಯಿತು ದೌರ್ಜನ್ಯ

ಖ್ಯಾತ ಹಾಲಿವುಡ್ ನಟನೊಬ್ಬ ತನ್ನ ಪುತ್ರಿಯನ್ನು ದೈಹಿಕವಾಗಿ ಹಿಂಸಿಸಿದ್ದಾನೆ ಅಂತಾ ಪಾಕಿಸ್ತಾನದ ನಟಿ ನಾದಿಯಾ ಖಾನ್ ಆರೋಪಿಸಿದ್ದಾಳೆ. ದುಬೈನಲ್ಲಿ ಆಡಿಶನ್ ಗೆ ತೆರಳಿದ್ದಾಗ ಈ ಘಟನೆ ನಡೆದಿರೋದಾಗಿ ತಿಳಿಸಿದ್ದಾಳೆ. Read more…

ಭಾರತದ ಬಾಲಕಿಗೆ ಕಿರುಕುಳ ನೀಡಿದ ಪಾಕ್ ಕ್ಲರ್ಕ್

ದುಬೈನಲ್ಲಿ ಪಾಕಿಸ್ತಾನ ಮೂಲದ ಕ್ಲರ್ಕ್ ಒಬ್ಬ ಭಾರತದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿ ಶಾಲೆ ಮುಗಿಸಿ ಮನೆಗೆ ಹೊರಟಿದ್ಲು. ಲಿಫ್ಟ್ ನಲ್ಲಿ ತೆರಳುತ್ತಿದ್ದಾಗ 24 ವರ್ಷದ Read more…

ಟೀಂ ಇಂಡಿಯಾಕ್ಕೆ ಮೊದಲ ಸ್ಥಾನ ಗಟ್ಟಿ

ಐಪಿಎಲ್ ನಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿದ್ರೂ, ಟೀಂ ಇಂಡಿಯಾ ಮಾತ್ರ ಸುಸ್ಥಿತಿಯಲ್ಲೇ ಇದೆ. ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಎರಡನೇ Read more…

ದುಬೈ ಪೊಲೀಸ್ ಬಳಿ ಇದೆ ಅತ್ಯಂತ ವೇಗದ ಪೆಟ್ರೋಲ್ ಕಾರ್

ದುಬೈ ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದುಬೈ ಪೊಲೀಸ್ ಬಳಿ ಇರುವ Bugatti Veyron ಪೆಟ್ರೋಲ್ ಕಾರನ್ನು ವಿಶ್ವದಲ್ಲಿ ಅತಿ ವೇಗವಾಗಿ ಓಡುವ ಪೊಲೀಸ್ ಕಾರ್ Read more…

ಬೆಳಗಾವಿಯಲ್ಲಿ ಬಾಂಗ್ಲಾ ನುಸುಳುಕೋರರ ಅರೆಸ್ಟ್

ಬೆಳಗಾವಿ: ಬೆಳಗಾವಿ ಮಾಳ ಮಾರುತಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ನೆಲೆಸಿದ್ದ 7 ಮಂದಿ ಬಾಂಗ್ಲಾ ನುಸುಳುಕೋರರನ್ನು ಬಂಧಿಸಿದ್ದಾರೆ. ಪುಣೆ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್ ಪೋರ್ಟ್ Read more…

ನಾಳೆ ದುಬೈಗೆ ಹಾರಲಿದ್ದಾಳೆ 300 ಕೆಜಿ ತೂಕ ಕಳೆದುಕೊಂಡಿರೋ ಎಮನ್

ವಿಶ್ವದ ಅತ್ಯಂತ ತೂಕದ ಮಹಿಳೆ ಎನಿಸಿಕೊಂಡಿದ್ದ ಎಮನ್ ಅಹ್ಮದ್ ನಾಳೆ ದುಬೈಗೆ ಪ್ರಯಾಣ ಬೆಳೆಸಲಿದ್ದಾಳೆ. ನಾಳೆ ಸಂಜೆ 6 ರಿಂದ 7 ಗಂಟೆಯ ಸಮಯದಲ್ಲಿ ಈಜಿಪ್ಟ್ ಏರ್ ನ Read more…

ಮುಂಬೈನ ಬದಲು ಅಬುಧಾಬಿಯಲ್ಲಿ ನಡೆಯಲಿದೆ ಇಮಾನ್ ಚಿಕಿತ್ಸೆ

ವಿಶ್ವದ ಅತ್ಯಂತ ತೂಕದ ಮಹಿಳೆ ಇಮಾನ್ ಅಹ್ಮದ್ ನನ್ನು ಚಿಕಿತ್ಸೆಗಾಗಿ ಅಬುಧಾಬಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಇಮಾನ್ ಸಹೋದರಿ ಹಾಗೂ ಇಮಾನ್ ಗೆ ಚಿಕಿತ್ಸೆ ನೀಡಿದ ಮುಂಬೈನ ಸೈಫಿ Read more…

ದುಬೈ ಗುರುದ್ವಾರದಿಂದ ವಿನೂತನ ವಿಶ್ವದಾಖಲೆ

ಕಷ್ಟದ ಸಂದರ್ಭದಲ್ಲಿ ಮಾನವ ಸಮುದಾಯಕ್ಕೆ ನೆರವಾಗುವ ಮೂಲಕ ಸಿಖ್ ಕಮ್ಯೂನಿಟಿ ಸಮಾಜಕ್ಕೆ ಮಾದರಿ ಎನಿಸಿಕೊಂಡಿದೆ. ಆಹಾರ, ವಸತಿ ಪೂರೈಕೆಯಿಂದ ಹಿಡಿದು ಬಡಬಗ್ಗರಿಗೆ ಗುರುದ್ವಾರಗಳು ಎಲ್ಲ ರೀತಿಯ ನೆರವನ್ನೂ ನೀಡುತ್ತಿವೆ. Read more…

ಐಸಿಸಿ ರ್ಯಾಂಕಿಂಗ್ ನಲ್ಲಿ ಭಾರತೀಯರ ಪಾರಮ್ಯ….

ಕರ್ನಾಟಕದ ಕೆ.ಎಲ್.ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ನಿರ್ಣಾಯಕ ಧರ್ಮಶಾಲಾ ಟೆಸ್ಟ್ ನಲ್ಲಿ ಅರ್ಧಶತಕ ಸಿಡಿಸಿದ್ದ ರಾಹುಲ್ ಈಗ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ 11ನೇ ಸ್ಥಾನಕ್ಕೆ ಏರಿದ್ದಾರೆ. ಇದು Read more…

ಭಾರತ –ಪಾಕ್ ಕ್ರಿಕೆಟ್ ಅಭಿಮಾನಿಗಳಿಗೊಂದು ಸುದ್ದಿ

ನವದೆಹಲಿ: ಕ್ರಿಕೆಟ್ ಜಗತ್ತಿನ ಹೈವೋಲ್ಟೇಜ್ ಪಂದ್ಯವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಶೀಘ್ರವೇ ನೋಡಬಹುದಾಗಿದೆ. ಪಾಕಿಸ್ತಾನ ತಂಡದೊಂದಿಗೆ ಕ್ರಿಕೆಟ್ ಆಡಲು ಅನುಮತಿ ನೀಡಬೇಕೆಂದು ಭಾರತೀಯ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...