alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ನಲ್ಲಿ ದೀಪಿಕಾ ಸಂಭಾವನೆ ಎಷ್ಟು ಗೊತ್ತಾ…?

ಹಿಂದಿಯ ಬಹುದೊಡ್ಡ ಟಿ.ವಿ. ಶೋ ಬಿಗ್ ಬಾಸ್ ನ 12ನೇ ಆವೃತ್ತಿಯಲ್ಲಿ ಟಿ.ವಿ.ಯ ಜನಪ್ರಿಯ ನಟಿ ದೀಪಿಕಾ ಕಾಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ Read more…

ಮದುವೆ ಬಗ್ಗೆ ಡಿಂಪಲ್ ಕ್ವೀನ್ ದೀಪಿಕಾ ಹೇಳಿದ್ದೇನು…?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಮದುವೆಯಾಗ್ತಿದ್ದಾರೆ. ಈ ಸುದ್ದಿ ಅನೇಕ ದಿನಗಳಿಂದ ಹರಿದಾಡ್ತಿದೆ. ನಾಲ್ಕೈದು ವರ್ಷಗಳ ಡೇಟಿಂಗ್ ನಂತ್ರ ನವೆಂಬರ್ ನಲ್ಲಿ ಇಬ್ಬರ Read more…

ದೀಪಿಕಾರ ಈ ಫೋಟೊಗಳು ನಿಮ್ಮ ಎದೆಬಡಿತ ಹೆಚ್ಚಿಸುವುದು ಪಕ್ಕಾ…!

ತಮ್ಮ ಅಮೋಘ ಲುಕ್ ನಿಂದ ದೀಪಿಕಾ ಪಡುಕೋಣೆ ಯಾವುದೇ ಮ್ಯಾಗಜೀನ್ ಕವರ್ ಪೇಜ್ ನ ಅಂದ ಹೆಚ್ಚಿಸಬಲ್ಲರು. ದೇಶದ ಯುವಜನರ ಮನಕದ್ದಿರುವ ಬಾಲಿವುಡ್ ನಟಿ ಒಂದು ಮ್ಯಾಗಜೀನ್ ಕವರ್ Read more…

ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿ ಸಂಭ್ರಮಿಸಿದ ದೀಪಿಕಾ, ರಣವೀರ್…! ಕಾರಣವೇನು ಗೊತ್ತಾ…?

ಸುಪ್ರೀಂ ಕೋರ್ಟ್ ಗುರುವಾರ ಸಲಿಂಗ ಕಾಮ ಅಪರಾಧವಲ್ಲ ಎನ್ನುವ ಐತಿಹಾಸಿಕ ತೀರ್ಪು ನೀಡಿದ್ದನ್ನು ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ವಿಶಿಷ್ಠ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ತೀರ್ಪಿನ Read more…

ದೀಪಿ ಮದುವೆಯಲ್ಲಿ ಕ್ಯಾಮರಾ, ಮೊಬೈಲ್ ಬ್ಯಾನ್

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ನವೆಂಬರ್ 2 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಣವೀರ್-ದೀಪಿಕಾ ಮದುವೆ ತಯಾರಿ ಜೋರಾಗಿ ನಡೆಯುತ್ತಿದೆ. ಈ Read more…

ಬಾಯ್ ಫ್ರೆಂಡ್ ರಣವೀರ್ ಫೋಟೋಗೆ ದೀಪಿ ಫಿದಾ

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಮೆಂಟ್ ಮಾಡ್ತಿರುತ್ತಾರೆ. ಇವ್ರ ಕಮೆಂಟ್ ಸಾವಿರಾರು ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಈಗ ಮತ್ತೆ Read more…

ಸೀಕ್ರೆಟ್ ಹಾಲಿಡೇಯಲ್ಲಿ ರಣವೀರ್-ದೀಪಿಕಾ

ಮದುವೆ ಸುದ್ದಿ ಮಧ್ಯೆಯೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೀಕ್ರೆಟ್ ಹಾಲಿಡೇಯಲ್ಲಿದ್ದಾರೆ. ಇಬ್ಬರೂ ಫ್ಲೋರಿಡಾದಲ್ಲಿ ರಜೆ ಕಳೆಯುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ ಹಿಡಿದು ಸುತ್ತಾಡುತ್ತಿದ್ದಾರೆ. Read more…

ರಣವೀರ್-ದೀಪಿಕಾ ಮದುವೆ ಮುಹೂರ್ತ ಫಿಕ್ಸ್

ಬಾಲಿವುಡ್ ಮತ್ತೊಂದು ಅದ್ಧೂರಿ ಮದುವೆಗೆ ಸಿದ್ಧವಾಗ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫಿಲ್ಮೇಯರ್ ವರದಿ ಪ್ರಕಾರ ನವೆಂಬರ್ Read more…

ಇನ್ನೂ 2 ವಾರ ಮನೆಗೆ ಹೋಗುವಂತಿಲ್ಲ ದೀಪಿಕಾ…?

ಬುಧವಾರ ಜೂನ್ 13 ರಂದು ಮುಂಬೈನ ವರ್ಲಿಯಲ್ಲಿರುವ 33 ಮಹಡಿ ಕಟ್ಟಡ Beaumonde ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದ 32ನೇ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 95ಕ್ಕೂ ಹೆಚ್ಚು ಜನರನ್ನು Read more…

ದೀಪಿಕಾಗೆ ಟಕ್ಕರ್: ಪ್ರಿಯಾಂಕಾಗೆ ಸಿಗ್ತಿದೆ 12 ಕೋಟಿ ಸಂಭಾವನೆ

ಕ್ವಾಂಟಿಕೊ ಸರಣಿ ನಂತ್ರ ನಟಿ ಪ್ರಿಯಾಂಕ ಚೋಪ್ರಾ ಬಾಲಿವುಡ್ ಗೆ ವಾಪಸ್ ಆಗ್ತಿದ್ದಾಳೆ. ಸಲ್ಮಾನ್ ಖಾನ್ ಅಭಿನಯದ ಚಿತ್ರ ಭಾರತ್ ನಲ್ಲಿ ಪ್ರಿಯಾಂಕ ನಟಿಸಲಿದ್ದಾಳೆ. ಚಿತ್ರದಲ್ಲಿ ಪ್ರಿಯಾಂಕಾಗೆ ಭರ್ಜರಿ Read more…

ಅಪಾರ್ಟ್ಮೆಂಟ್ ನಲ್ಲಿ ಬೆಂಕಿ: 16 ಕೋಟಿಗೆ ಮನೆ ಖರೀದಿ ಮಾಡಿದ್ದ ದೀಪಿಕಾ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸವಿರುವ ಹೈ ರೈಸ್ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವರ್ಲಿ ಪ್ರದೇಶದಲ್ಲಿರುವ ಈ ಅಪಾರ್ಟ್ಮೆಂಟ್ ನ 33ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದೊಡ್ಡ Read more…

ವಿರುಷ್ಕಾ ಮದುವೆ ಸ್ಥಳವನ್ನು ನಕಲು ಮಾಡ್ತಿದ್ದಾರೆ ದೀಪಿ-ರಣವೀರ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರಂತೆ ಇಟಲಿಯಲ್ಲಿ ಇನ್ನೊಂದು ಬಾಲಿವುಡ್ ಜೋಡಿ ಮದುವೆಗೆ ತಯಾರಿ ನಡೆಸಿದೆ. ಮೂಲಗಳ ಪ್ರಕಾರ ಬಾಲಿವುಡ್ ನಟ ರಣವೀರ್ ಸಿಂಗ್ Read more…

ಅಬ್ಬಬ್ಬಾ…! ದೀಪಿ ಧರಿಸಿರೋ ಈ ಗೌನ್ ಬೆಲೆ ಕೇಳಿದ್ರಾ?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ಮದುವೆ ವಿಚಾರಕ್ಕೆ ಚರ್ಚೆಯಲ್ಲಿದ್ದಾಳೆ. ದೀಪಿಕಾ-ರಣವೀರ್ ಸಿಂಗ್ ಮದುವೆ ನವೆಂಬರ್ ನಲ್ಲಿ ನಡೆಯುತ್ತೆ ಎನ್ನಲಾಗ್ತಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ದೀಪಿ ಕ್ಯಾಮರಾ Read more…

ಫಿಟ್ನೆಸ್ ಚಾಲೆಂಜ್ ನಲ್ಲಿ ಹಳೆ ವಿಡಿಯೋ ಹಾಕಿ ಸಿಕ್ಕಿಬಿದ್ದ ನಟಿ…!

ಫಿಟ್ನೆಸ್ ಚಾಲೆಂಜ್ ನಡೆಯುತ್ತಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಸಾಥ್ ನೀಡಿದ್ದಾಳೆ. ಆದ್ರೆ ದೀಪಿಕಾ ಹಾಕಿದ ವಿಡಿಯೋ ಈಗ ಟ್ರೋಲ್ ಆಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. Read more…

ಸದ್ದಿಲ್ಲದೆ ಮದುವೆ ತಯಾರಿ ನಡೆಸಿದೆ ಈ ಜೋಡಿ

ಬಾಲಿವುಡ್ ಬೆಡಗಿ ಸೋನಂ ಕಪೂರ್ ಮದುವೆ ಸುದ್ದಿಯಲ್ಲಿರುವಾಗ್ಲೇ ಬಾಲಿವುಡ್ ನ ಇನ್ನೊಂದು ಜೋಡಿ ಸದ್ದಿಲ್ಲದೆ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ Read more…

ಈ ವರ್ಷ ಮದುವೆಯಾಗ್ತಿಲ್ಲ ದೀಪಿ-ರಣವೀರ್

ಬಾಲಿವುಡ್ ಹಾಟ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸಿನಿಮಾಗಿಂತ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಇಬ್ಬರೂ ಮದುವೆಯಾಗ್ತಾರೆ ಎಂಬ ಸುದ್ದಿಯಿತ್ತು. ಮದುವೆ Read more…

ದುಬಾರಿ ಬ್ಯಾಗ್ ಖರೀದಿಯಲ್ಲೂ ನಟಿಮಣಿಯರ ಪೈಪೋಟಿ

ಬಾಜಿರಾವ್ ಮಸ್ತಾನಿ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಪೈಪೋಟಿಗೆ ಬಿದ್ದಿದ್ದಾರೆ. ಹಾಲಿವುಡ್ ನ ಬೇವಾಚ್ ಚಿತ್ರದಲ್ಲಿ ಪ್ರಿಯಾಂಕಾ ನಟಿಸಿದ್ದಳು. ದೀಪಿಕಾ ಕೂಡ ವಿನ್ Read more…

ಅಭಿಮಾನಿಗಳಿಗೆ ದೀಪಿಕಾಳಲ್ಲಿ ಇಷ್ಟವಾಗದೇ ಇರೋದು ಏನ್ ಗೊತ್ತಾ?

ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್ ನ ನಂಬರ್ ವನ್ ನಟಿ. ನಟನೆ ಮಾತ್ರವಲ್ಲ ದೀಪಿಕಾಳ ಫ್ಯಾಷನ್ ಸೆನ್ಸ್ ಬಗ್ಗೆಯಂತೂ ಎರಡು ಮಾತಿಲ್ಲ. ಹೊಸ ಬಗೆಯ ಉಡುಪುಗಳಲ್ಲಿ ಆಕೆ ಮಿಂಚ್ತಾಳೆ. Read more…

ರಣವೀರ್-ದೀಪಿಕಾ ಮದುವೆ ಡೇಟ್ ಫಿಕ್ಸ್…?

ಬಾಲಿವುಡ್ ನ ಲವ್ಲೀ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ ಮದುವೆ ಮುಹೂರ್ತ ಫಿಕ್ಸ್ ಆಗಿದೆಯಂತೆ. ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ಜಲ Read more…

ಇನ್ನೂ 6 ವರ್ಷ ಒಂದಾಗಿರಲಿದ್ದಾರೆ ದೀಪಿ-ರಣವೀರ್

ಸಂಜಯ್ ಲೀಲಾ ಬನ್ಸಾಲಿ ಈವರೆಗೆ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಮೂರು ಸೂಪರ್ ಹಿಟ್ ಚಿತ್ರಗಳನ್ನು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಪದ್ಮಾವತ್ ಬಾಕ್ಸ್ ಆಫೀಸ್ ನಲ್ಲಿ Read more…

ಪ್ರೇಯಸಿ ಸಮಕ್ಕೆ ಬಂದ ರಣವೀರ್ ಸಿಂಗ್

ಪದ್ಮಾವತ್ ಚಿತ್ರದಲ್ಲಿ ಅಲ್ಲಾಹುದ್ದೀನ್ ಖಿಲ್ಜಿ ಪಾತ್ರದಲ್ಲಿ ಮಿಂಚಿದ ರಣವೀರ್ ಸಿಂಗ್ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯುತ್ತಮ ಅಭಿನಯದ ನಂತ್ರ ರಣವೀರ್ ಸಿಂಗ್ ಕೂಡ ತನ್ನ ಸಂಬಳ ಏರಿಸಿದ್ದಾರೆ. Read more…

ದೀಪಿಕಾ ಶಿರಚ್ಛೇದಕ್ಕೆ ಕರೆಕೊಟ್ಟಿದ್ದ ಬಿಜೆಪಿ ಮುಖಂಡ ಅರೆಸ್ಟ್

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ  ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸಿದ್ದ ಬಿಜೆಪಿ ಮುಖಂಡ ಕನ್ವರ್ Read more…

ಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ದೀಪಿಕಾ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ‘ಪದ್ಮಾವತ್’ ಚಿತ್ರ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಆರಂಭದಿಂದಲೂ ಕರಣಿ Read more…

ಖಡಕ್ ಪೊಲೀಸ್ ಅಧಿಕಾರಿ ಲುಕ್ ನಲ್ಲಿ ದೀಪಿಕಾ….

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಜನವರಿ 25ಕ್ಕೆ ಚಿತ್ರ ರಿಲೀಸ್ ಮಾಡಲು ಸಿದ್ಧತೆಯೇನೋ ನಡೆದಿದೆ. ಆದ್ರೆ ಗುಜರಾತ್, ರಾಜಸ್ತಾನ, ಹರಿಯಾಣ ಸೇರಿದಂತೆ Read more…

ಭಾವಿ ಸೊಸೆ ದೀಪಿಗೆ ರಣವೀರ್ ಪಾಲಕರು ನೀಡಿದ್ರು ದೊಡ್ಡ ಉಡುಗೊರೆ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜನವರಿ 6ರಂದು ಶ್ರೀಲಂಕಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಜನವರಿ 5ರಂದು ದೀಪಿಕಾ ಪಡುಕೋಣೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಇದೇ ದಿನ ಇಬ್ಬರೂ ಎಂಗೇಜ್ Read more…

ಈ ದೇಶದಲ್ಲಿ ನ್ಯೂ ಇಯರ್ ಸ್ವಾಗತಿಸಲಿದ್ದಾರೆ ದೀಪಿ-ರಣವೀರ್

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷವನ್ನು ವಿದೇಶದಲ್ಲಿ ಸ್ವಾಗತಿಸಲಿದ್ದಾರೆ. ಹಿಂದಿನ ವರ್ಷದಂತೆ ಈ ವರ್ಷ ಕೂಡ ಈ ಜೋಡಿ ನ್ಯೂ ಇಯರ್ Read more…

ವೈರಲ್ ಆಗಿದೆ ದೀಪಿಕಾಗೆ ಐ ಲವ್ ಯೂ ಎಂದಿರೋ ಈ ವಿಡಿಯೋ

ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್ ನ ಹಾಟ್ ಕಪಲ್. ಇವರ ರಿಯಲ್ ಲೈಫ್ ಕೆಮೆಸ್ಟ್ರಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದುವರೆಗೂ ರಣವೀರ್ ಆಗ್ಲಿ ದೀಪಿಕಾ Read more…

ದೀಪಿಕಾರ ಬೆಂಗಳೂರು ನಿವಾಸಕ್ಕೆ ಟೈಟ್ ಸೆಕ್ಯೂರಿಟಿ

ಪದ್ಮಾವತಿ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಹೆತ್ತವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜೆಸಿ ನಗರದಲ್ಲಿರುವ ದೀಪಿಕಾ Read more…

54 ವರ್ಷದ ಈ ವ್ಯಕ್ತಿಯನ್ನು ಮದುವೆಯಾಗ್ತಾಳಂತೆ ದೀಪಿಕಾ

ದೀಪಿಕಾ ಪಡುಕೋಣೆ, ನಟ ರಣವೀರ್ ಸಿಂಗ್ ಜೊತೆ ಡೇಟಿಂಗ್ ನಡೆಸ್ತಿರೋದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ ದೀಪಿಕಾ, ರಣವೀರ್ ಸಿಂಗ್ ರನ್ನು ಮದುವೆಯಾಗಲು ಒಲ್ಲೆ ಎಂದಿದ್ದಾಳೆ. ರಣವೀರ್ ಬದಲು Read more…

ಬದಲಾಯ್ತಾ ಪದ್ಮಾವತಿ ಬಿಡುಗಡೆ ದಿನಾಂಕ..?

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಪದ್ಮಾವತಿ ವಿವಾದ ಮುಗಿಯುಂತೆ ಕಾಣ್ತಿಲ್ಲ. ಡಿಸೆಂಬರ್ 1 ಹತ್ತಿರ ಬರ್ತಿದ್ದಂತೆ ಕರಣಿ ಸೇನೆ ಜೊತೆಗೆ ಬಿಜೆಪಿ ನಾಯಕರು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸ್ತಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...