alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿಗೆ ತಲೆಕೊಟ್ಟು ಪೇದೆ ಆತ್ಮಹತ್ಯೆ

ದಾವಣಗೆರೆ: ರೈಲಿಗೆ ತಲೆ ಕೊಟ್ಟು ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಕ್ರಾಸ್ ಬಳಿ ನಡೆದಿದೆ. ಮಾರುತಿ ಬಾರ್ಕಿ(26) ಆತ್ಮಹತ್ಯೆ ಮಾಡಿಕೊಂಡವರು. ರಾಣೆಬೆನ್ನೂರು ತಾಲ್ಲೂಕಿನ ಮೇಡ್ಲೇರಿ Read more…

‘10,000 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ’

ದಾವಣಗೆರೆ: ಈ ತಿಂಗಳಾಂತ್ಯಕ್ಕೆ 10,000 ಶಿಕ್ಷಕರ ನೇಮಕಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಚಿವರು, ಕರ್ನಾಟಕ Read more…

1 ಲಕ್ಷ ರೂ.ಗೆ 3 ಲಕ್ಷ ರೂ. ನಕಲಿ ನೋಟ್

ದಾವಣಗೆರೆ: ಮಹತ್ವದ ಕಾರ್ಯಾಚರಣೆ ನಡೆಸಿರುವ ದಾವಣಗೆರೆ ಕೆ.ಟಿ.ಜೆ. ನಗರ ಠಾಣೆ ಪೊಲೀಸರು, ನಕಲಿ ನೋಟ್ ತಯಾರಿಸುತ್ತಿದ್ದ ಗ್ಯಾಂಗ್ ಬಂಧಿಸಿದ್ದಾರೆ. ಬಂಧಿತ ಮೂವರಲ್ಲಿ ಓರ್ವ ರೌಡಿಶೀಟರ್ ಆಗಿದ್ದು, ಸದ್ದಾಂ ಮತ್ತು Read more…

ಚಿರತೆಯನ್ನು ಬಡಿದು ಕೊಂದ ಗ್ರಾಮಸ್ಥರು

ದಾವಣಗೆರೆ: ರೈತರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಗ್ರಾಮಸ್ಥರೇ ಬಡಿದು ಕೊಂದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ. ಸಿದ್ಧೇಶ್, ಮಲ್ಲೇಶ್, ಶಕಾವಲಿ ಹಾಗೂ Read more…

ದಾವಣಗೆರೆಯಲ್ಲಿ ಜೆ.ಡಿ.ಎಸ್. ಸಮಾವೇಶ

ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿರುವ ಜೆ.ಡಿ.ಎಸ್. ದಾವಣಗೆರೆಯಲ್ಲಿ ಸಮಾವೇಶ ಹಮ್ಮಿಕೊಂಡಿದೆ. ಜೆ.ಡಿ.ಎಸ್. ಎಸ್.ಟಿ. ವಿಭಾಗದ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ Read more…

ತನಿಖೆಯಲ್ಲಿ ಬಯಲಾಯ್ತು ಪತ್ನಿ, ಮಕ್ಕಳ ನಾಟಕ

ದಾವಣಗೆರೆ: ಆಸ್ತಿ ಮಾರಾಟಕ್ಕೆ ಮುಂದಾದ ವ್ಯಕ್ತಿಯನ್ನು ಆತನ ಪತ್ನಿ, ಮಕ್ಕಳೇ ಕೊಲೆ ಮಾಡಿದ್ದ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಸಾರಥಿ ಹೊಸೂರು ಗ್ರಾಮದ 60 Read more…

ಬೆಳ್ಳಂಬೆಳಿಗ್ಗೆ ಎ.ಸಿ.ಬಿ. ಶಾಕ್

ದಾವಣಗೆರೆ: ಆದಾಯಕ್ಕಿಂತ ಮೀರಿ ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಅಧಿಕಾರಿಯೊಬ್ಬರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎ.ಸಿ.ಬಿ.) ದಾಳಿ ನಡೆಸಿದೆ. ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಕೈಗಾರಿಕೆ ಮತ್ತು Read more…

ದಾವಣಗೆರೆಯಲ್ಲಿ ಕನ್ನಡ ಸಂಘಟನೆಗಳ ವಿಭಿನ್ನ ಪ್ರತಿಭಟನೆ

ರೈತರ ಸಾಲಮನ್ನಾ, ಶಾಶ್ವತ ನೀರಾವರಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ Read more…

3 ದಿನಗಳ ಹಿಂದಷ್ಟೇ ಮದುವೆಯಾದ ದಂಪತಿ ಆತ್ಮಹತ್ಯೆ

ದಾವಣಗೆರೆ: 3 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡಾಳ್ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಪತಿ, Read more…

ಚಿರತೆ ಹಿಡಿಯಲು ಇಟ್ಟಿದ್ದ ಬೋನಿಗೆ ಬಿದ್ದ ಯುವಕರು

ದಾವಣಗೆರೆ: ಚಿರತೆ ಸೆರೆ ಹಿಡಿಯಲು ಇಟ್ಟಿದ್ದ ಬೋನಿನೊಳಗೆ ಯುವಕರು ಸೇರಿಕೊಂಡ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುತ್ತ ಕೆಲವು ದಿನಗಳಿಂದ ಚಿರತೆ Read more…

ಸಂಸದ ಸಿದ್ದೇಶ್ವರ್ ಮನೆಯಲ್ಲಿ ಮುಂದುವರೆದ ಶೋಧ

ಚಿತ್ರದುರ್ಗ/ ದಾವಣಗೆರೆ: ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಕ್ಷೇತ್ರದ ಲೋಕಸಭೆ ಸದಸ್ಯ ಜಿ.ಎಂ. ಸಿದ್ದೇಶ್ವರ್ ಅವರ ಮನೆ ಹಾಗೂ ವಹಿವಾಟು ಕೇಂದ್ರಗಳ ಮೇಲೆ ಐ.ಟಿ. ದಾಳಿ ನಡೆದಿದ್ದು, Read more…

ಸರ್ಕಾರಿ ವಾಹನವನ್ನೇ ಅಪಹರಿಸಿದ್ರು

ದಾವಣಗೆರೆ: ಉಪ ಅರಣ್ಯ ಸಂರಕ್ಷಣಾಧಿಕಾರಿ(ಎ.ಸಿ.ಎಫ್.)ಯವರ ಸರ್ಕಾರಿ ವಾಹನ ಕಳವು ಮಾಡಲಾಗಿದೆ. ಎ.ಸಿ.ಎಫ್. ದಿನೇಶ್ ಕುಮಾರ್ ಅವರಿಗೆ ನೀಡಲಾಗಿದ್ದ ಸರ್ಕಾರಿ ವಾಹನ ಕಳುವಾಗಿದೆ ಎನ್ನಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ Read more…

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿ ಐವರು ಅರೆಸ್ಟ್

ದಾವಣಗೆರೆ: ಜನವಸತಿ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರದಲ್ಲಿರುವ ಮನೆಯೊಂದರಲ್ಲಿ ಮಹಿಳೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇಲ್ಲಿಗೆ ಅಪರಿಚಿತರು ಹೆಚ್ಚಾಗಿ ಬಂದು ಹೋಗುತ್ತಿರುವ ಬಗ್ಗೆ Read more…

ಪತ್ನಿಯರಿಗೇ ವೇಶ್ಯಾವಾಟಿಕೆ ನಡೆಸಲು ಬಲವಂತ

ದಾವಣಗೆರೆ: ಇಬ್ಬರನ್ನು ಮದುವೆಯಾಗಿದ್ದ ವ್ಯಕ್ತಿಯೊಬ್ಬ, ಇಬ್ಬರನ್ನೂ ವೇಶ್ಯಾವಾಟಿಕೆಗೆ ನೂಕಲು ಮುಂದಾಗಿ, ಕೊಲೆಯಾದ ಸಂಗತಿ ಬೆಳಕಿಗೆ ಬಂದಿದೆ. ದಾವಣಗೆರೆಯ ಹನುಮಂತಪ್ಪ(37) ಎಂಬಾತನ ಶವ ಇತ್ತೀಚೆಗೆ ಹರಿಹರ ರಸ್ತೆಯ ಬಾತಿ ಕೆರೆಯಲ್ಲಿ Read more…

ಯೋಗೇಶ್ ಮಾಸ್ಟರ್ ಗೆ ಮಸಿ ಬಳಿದ ಇಬ್ಬರು ಅರೆಸ್ಟ್

ದಾವಣಗೆರೆ: ಲೇಖಕ ಯೋಗೇಶ್ ಮಾಸ್ಟರ್ ಅವರಿಗೆ ಮಸಿ ಬಳಿದು, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯೋಗೇಶ್ ಮಾಸ್ಟರ್ Read more…

18 ಸಿಬ್ಬಂದಿ ಕಾದರೂ ಬರಲಿಲ್ಲ ಒಬ್ಬನೇ ಪರೀಕ್ಷಾರ್ಥಿ

ದಾವಣಗೆರೆ: ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯಬೇಕಿದ್ದ ಒಬ್ಬನೇ ವಿದ್ಯಾರ್ಥಿಯೂ ಗೈರು ಹಾಜರಾದ ಘಟನೆ ನಡೆದಿದೆ. ಅಧಿಕಾರಿಗಳು, ಮೇಲ್ವಿಚಾರಣ ಸಿಬ್ಬಂದಿ ಸೇರಿ 18 ಮಂದಿ ಕಾದರೂ ಪರೀಕ್ಷಾರ್ಥಿ Read more…

ಪರೀಕ್ಷೆಗೆ ಬಂದವ ಉತ್ತರ ಪತ್ರಿಕೆ ಸಮೇತ ಪರಾರಿ

ದಾವಣಗೆರೆ: ದ್ವಿತೀಯ ಪಿ.ಯು.ಸಿ. ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯೊಬ್ಬ, ಉತ್ತರ ಪತ್ರಿಕೆ ಸಮೇತ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಹರಪನಹಳ್ಳಿ ಸರ್ಕಾರಿ ಪದವಿ ಪೂರ್ವ Read more…

ಗೊತ್ತಿಲ್ಲದಂತೆ 10 ನಿಮಿಷದಲ್ಲಿ ಡ್ರಾ ಆಯ್ತು 70,000 ರೂ.

ದಾವಣಗೆರೆ: ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಫೋನ್ ಮಾಡಿ, ವ್ಯಕ್ತಿಯನ್ನು ವಂಚಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಚನ್ನಗಿರಿ ತಾಲ್ಲೂಕು ಸೋಮಲಾಪುರ ಗ್ರಾಮದ ನಾಗರಾಜ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ, Read more…

ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರು ವಶಕ್ಕೆ

ದಾವಣಗೆರೆ: ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ, ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ನಗರದ ಡಿ.ಸಿ.ಎಂ. ಟೌನ್ ಶಿಪ್ ನಲ್ಲಿ ಜನವಸತಿ ಪ್ರದೇಶದಲ್ಲಿಯೇ, Read more…

ಪುಕ್ಸಟ್ಟೆ ಎ.ಸಿ. ಬಾಕ್ಸ್ ಗೆ ಮುಗಿಬಿದ್ದ ಜನ

ದಾವಣಗೆರೆ: ಪುಕ್ಸಟ್ಟೆ ಸಿಗುತ್ತೆ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಉರುಳಿ ಬಿದ್ದ ಲಾರಿಯಲ್ಲಿದ್ದ ಎ.ಸಿ.( ಹವಾ ನಿಯಂತ್ರಿತ) ಬಾಕ್ಸ್ ಗಳನ್ನು ದೋಚಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ Read more…

ಪುಕ್ಸಟ್ಟೆ ಪೆಟ್ರೋಲ್ ಗೆ ಮುಗಿಬಿದ್ದ ಜನ

ದಾವಣಗೆರೆ: ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ, ಭಾರೀ ಪ್ರಮಾಣದ ಪೆಟ್ರೋಲ್ ಹಾಗೂ ಡೀಸೆಲ್ ಸೋರಿಕೆಯಾದ ಘಟನೆ ಹರಪನಹಳ್ಳಿಯಲ್ಲಿ ನಡೆದಿದೆ. ಹಾಸನದಿಂದ ಹರಪನಹಳ್ಳಿಗೆ ತೆರಳುತ್ತಿದ್ದ ಟ್ಯಾಂಕರ್, ಚಾಲಕನ ನಿಯಂತ್ರಣ ತಪ್ಪಿ ಅರೆಮ್ಮನಹಳ್ಳಿಯ Read more…

ಇಲ್ಲಿದೆ ಕಿಚ್ಚ ಸುದೀಪ್ ಕುರಿತಾದ ಇಂಟ್ರೆಸ್ಟಿಂಗ್ ಸುದ್ದಿ

ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ ಕಿಚ್ಚ ಸುದೀಪ್ ಅವರಿಗೆ, ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಬಗ್ಗನಾಡು ಗ್ರಾಮದ ಯುವಕರೆಲ್ಲಾ ಸುದೀಪ್ ಅಭಿಮಾನಿಗಳಾಗಿದ್ದು, ಮನೆಯಲ್ಲಿ ಸುದೀಪ್ Read more…

ಬೆತ್ತಲಾದ ಮಂಗಳಮುಖಿಯರು, ಬೆಚ್ಚಿಬಿದ್ದ ರೋಗಿಗಳು

ದಾವಣಗೆರೆ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಮಂಗಳಮುಖಿಯರು, ಬೆತ್ತಲಾಗಿ ರಂಪಾಟ ನಡೆಸಿದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಮದ್ಯ ಸೇವಿಸಿ ತೂರಾಡುತ್ತಿದ್ದ ಮಂಗಳಮುಖಿಯನ್ನು ಬಡಾವಣೆ ಠಾಣೆ ಪೊಲೀಸರು ಆಸ್ಪತ್ರೆಗೆ Read more…

ನಡು ರಸ್ತೆಯಲ್ಲೇ ನಡೀತು ಭೀಕರ ಕೃತ್ಯ

ದಾವಣಗೆರೆ: ಪ್ರೀತಿಸಿ ಮದುವೆಯಾದ ಮಡದಿಯನ್ನೇ, ಕಿರಾತಕನೊಬ್ಬ ನಡು ರಸ್ತೆಯಲ್ಲಿ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಜೋಳದಾಳ್ ಗ್ರಾಮದಲ್ಲಿ ನಡೆದಿದೆ. ಅನಿತಾ(28) ಕೊಲೆಯಾದ ಮಹಿಳೆ. ಆಕೆಯ Read more…

ಮದುವೆಗೆ ವಿರೋಧ, ಪ್ರೇಮಿಗಳಿಂದಾಯ್ತು ಅನಾಹುತ

ದಾವಣಗೆರೆ: ಅಂತರ್ಜಾತಿ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ, ಮನನೊಂದ ಪ್ರೇಮಿಗಳು ವಿಷ ಸೇವಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಜಗಳೂರು ತಾಲ್ಲೂಕು ಸೊಕ್ಕೆ ಗ್ರಾಮದ 18 ವರ್ಷದ ಯುವತಿ Read more…

ಸಿಹಿ ಸುದ್ದಿ ನೀಡಿದ ಕಿಚ್ಚ ಸುದೀಪ್

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಪೂರ್ಣಗೊಳ್ಳುವ ಹಂತದಲ್ಲಿದೆ. ಸುದೀಪ್ ಸೇನಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಹೇರ್ ಸ್ಟೈಲ್ ಈಗಾಗಲೇ ಟ್ರೆಂಡಿಯಾಗಿದೆ. ಜಮ್ಮು Read more…

ಸಾವಿನಲ್ಲೂ ಒಂದಾದ ದಂಪತಿ

ದಾವಣಗೆರೆ: ಸುದೀರ್ಘ ಕಾಲ ಜೊತೆಯಾಗಿ ಜೀವನ ನಡೆಸಿದ್ದ ದಂಪತಿ, ಸಾವಿನಲ್ಲೂ ಒಂದಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಬೇತೂರು ರಸ್ತೆಯ ಬಸಾಪುರ ಗ್ರಾಮದ 60 ವರ್ಷದ ವೀರಭದ್ರಪ್ಪ ಅಪಘಾತದಲ್ಲಿ Read more…

ದಾವಣಗೆರೆಯಲ್ಲಿ ಭಾರೀ ಬೆಂಕಿ ದುರಂತ

ದಾವಣಗೆರೆ: ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ನಡೆದ ಭಾರೀ ಬೆಂಕಿ ದುರಂತದಲ್ಲಿ ಸುಮಾರು 50 ಕ್ಕೂ ಅಧಿಕ ಮಳಿಗೆಗಳು ಸಂಪೂರ್ಣ ಸುಟ್ಟು ಹೋಗಿವೆ. ನಗರದ ಹೊಸ ಬಸ್ ನಿಲ್ದಾಣ ಎದುರಿನ Read more…

ಪತಿಯ ವಿಕೃತ ಮನೋಭಾವಕ್ಕೆ ಗೃಹಿಣಿ ಬಲಿ

ದಾವಣಗೆರೆ: ಗಂಡನ ವಿಕೃತ ಮನೋಭಾವಕ್ಕೆ ಪತ್ನಿ ಬಲಿಯಾಗಿ, ಮೂವರು ಮಕ್ಕಳು ಅನಾಥರಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಲೋಕಿಕೆರೆ ನಿವಾಸಿ ಮಂಜುನಾಥ ಎಂಬಾತನಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. Read more…

ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿತ್ತು ನಾಗರ ಹಾವು

ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಾಗರ ಹಾವು ಕಂಡು ಬಂದ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಇಂದು ನಡೆದಿದೆ. ಹರಿಹರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...