alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರಿಕೆ ಫಲಕಕ್ಕೂ ಬೆಲೆ ಇಲ್ಲಾ ಅಂದ್ರೆ ಹೀಗೆ ಆಗೋದು…!

ಅಪಾಯಕಾರಿ ಸ್ಥಳಗಳಲ್ಲಿ ಎಷ್ಟೇ ಎಚ್ಚರಿಕೆಯ ಫಲಕಗಳು ಕಂಡು ಬಂದ್ರೂ, ಅದನ್ನೂ ಲೆಕ್ಕಿಸದೆ ಒಂದು ಕೈ ನೋಡಿ ಬಿಡೋಣ ಎಂಬ ಜನರಿದ್ದಾರೆ. ಅಲ್ಲಿ ಹೋಗಬೇಡಿ ಎಂದರೆ, ಹೋದ್ರೆ, ಏನಾಗುತ್ತದೆ ಎಂದು Read more…

ಬೀದಿನಾಯಿಗಳ ಹಾವಳಿ ಸಂಬಂಧ ದಂಡ ವಿಧಿಸಿದ ಮಾನವ ಹಕ್ಕುಗಳ ಆಯೋಗ

ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳದ ಕಾರಣಕ್ಕಾಗಿ ವಸೈ ಮುನಿಸಿಪಲ್ ಕಾರ್ಪೊರೇಷನ್ ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಮೂರು Read more…

ಚಿರತೆ ದಾಳಿಗೆ ಫಾರಂನಲ್ಲಿದ್ದ ಕರುಗಳ ಸಾವು

ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಗ್ರಾಮದ ಫಾರಂವೊಂದಕ್ಕೆ ಚಿರತೆ ದಾಳಿ ನಡೆಸಿ ಎರಡು ಕರುಗಳನ್ನು ಹತ್ಯೆ ಮಾಡಿದೆ. ಗ್ರಾಮದ ಅರುಣ್ ಎಂಬುವವರಿಗೆ ಸೇರಿದ ಫಾರಂಗೆ ನುಗ್ಗಿರುವ ಚಿರತೆ ಎರಡು ಕರುಗಳ Read more…

ಶಾಕಿಂಗ್: ಆಸ್ಪತ್ರೆ ಐಸಿಯುನಲ್ಲಿ ವೃದ್ದನನ್ನು ಕಚ್ಚಿದ ಇಲಿಗಳು

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ, 70 ವರ್ಷದ ವೃದ್ಧ ಸಾವನ್ನಪ್ಪಿದ್ದು, ಮೃತನ ಮೈಮೇಲೆ ಇಲಿ ಕಚ್ಚಿದ ಗುರುತುಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಧ್ಯಪ್ರದೇಶದ ದಾಮೋಹ ಜಿಲ್ಲೆಯ ಸತ್ಪರ್ ಗ್ರಾಮದಲ್ಲಿ ಘಟನೆ Read more…

ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಚಿರತೆ ದಾಳಿ

ಗುಜರಾತ್ ನ ಛೋಟಾ ಉದಯಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೈಕ್ ನಲ್ಲಿ ಪುಟ್ಟ ಮಗುವಿನೊಂದಿಗೆ ಹೋಗುತ್ತಿದ್ದ ದಂಪತಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಓರ್ವ ಮಹಿಳೆ ಹಾಗೂ Read more…

ಅಪರಿಚಿತನ ಗುಂಡಿನ ದಾಳಿಗೆ ಒಂದು ಸಾವು, 12 ಮಂದಿಗೆ ಗಾಯ

ಕೆನಡಾದ ಟೊರಂಟೊದ ಡೆನ್ಫೋರ್ತ್ ಹಾಗೂ ಲೊಗನ್ ಅವೆನ್ಯೂದಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡಿನ ದಾಳಿ ನಡೆಸಿದ್ದ Read more…

ಗುಂಡು ಹಾರಿಸಿ ರೇಡಿಯೋ ಕಾಮೆಂಟೇಟರ್ ಹತ್ಯೆ

ದುಷ್ಕರ್ಮಿಯೊಬ್ಬ ರೇಡಿಯೋ ಕಾಮೆಂಟೇಟರ್ ಒಬ್ಬರ ಮೇಲೆ 12 ಕ್ಕೂ ಹೆಚ್ಚು ಬಾರಿ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ Read more…

ಖರೀದಿ ನೆಪದಲ್ಲಿ ಬಂದು 25 ಲಕ್ಷ ರೂ. ಮೌಲ್ಯದ ಚಿನ್ನ ದೋಚಿ ಪರಾರಿ

ಆಭರಣ ಖರೀದಿ ನೆಪದಲ್ಲಿ ಅಂಗಡಿಗೆ ಬಂದಿದ್ದ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಮಾಲೀಕನ ಮೇಲೆ ಹಲ್ಲೆ ನಡೆಸಿ ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ Read more…

ಮಸಾಜ್​​ ಸೆಂಟರ್​ ಮೇಲೆ ಪೊಲೀಸರ ದಾಳಿ

ಗುರು​ಗ್ರಾಮದ ಮಸಾಜ್​​ ಸೆಂಟರ್​ ಮೇಲೆ ಸೈಬರ್​ ಕ್ರೈಂ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಈ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಈ ಸಂಬಂಧ, 5 Read more…

ಶಾರ್ಕ್ ಗೆ ಆಹಾರ ನೀಡಿದ್ದೇ ತಪ್ಪಾಯ್ತು

ಆಸ್ಟ್ರೇಲಿಯಾದಲ್ಲಿ ಮಹಿಳೆ ಮೇಲೆ ಶಾರ್ಕ್ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಶಾರ್ಕ್ ಗೆ ಆಹಾರ ನೀಡಲು ಮುಂದಾಗಿದ್ದಳು. ಈ ವೇಳೆ ಮಹಿಳೆ ಮೇಲೆ ಶಾರ್ಕ್ ದಾಳಿ Read more…

ಈ ಸುದ್ದಿ ಓದಿದ್ರೆ ನೀವು ಬಿದ್ದು ಬಿದ್ದು ನಗ್ತೀರಿ…!

ಶ್ರೀಲಂಕಾದಲ್ಲಿ ನಡೆದಿರುವ ಈ ಘಟನೆಯ ವರದಿ ನಿಮ್ಮ ಮೊಗದಲ್ಲಿ ನಗು ತರಿಸುತ್ತೆ. ಜೂಜು ಅಡ್ಡೆಯೊಂದರೆ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಜೂಜುಕೋರನೊಬ್ಬ ಸ್ವತಃ ತಾನೇ ಬಂದು ಪೊಲೀಸ್ Read more…

ದುಷ್ಕರ್ಮಿಗಳ ಅಟ್ಟಹಾಸ! ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಬಿ.ಬಿ.ಎಂ.ಪಿ. ಮಾಜಿ ಕಾರ್ಪೊರೇಟರ್ ಮೇಲೆ ಏಕಾಏಕಿ ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ. ಮಾಜಿ ಕಾರ್ಪೊರೇಟರ್ ವೇದವ್ಯಾಸ್ ಭಟ್ ಹಲ್ಲೆಗೊಳಗಾದವರು. ಸಜ್ಜನರಾವ್ ಸರ್ಕಲ್ Read more…

ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ಪಾರಾಗಿದೆ ಈ ಕುಟುಂಬ

ತಮ್ಮ ಮಗುವಿನೊಂದಿಗೆ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ಕೊಟ್ಟ ಕುಟುಂಬವನ್ನು, ಚಿರತೆಗಳು ಓಡಿಸಿಕೊಂಡು ಬಂದ ಘಟನೆ ನೆದರ್ಲ್ಯಾಂಡ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಅಪ್ Read more…

ಮತದಾನಕ್ಕೆ ಕೆಲ ಗಂಟೆಗಳಿರುವಾಗ ಬಂಟ್ವಾಳದಲ್ಲಿ ನಡೀತು ಇಂತಹ ಘಟನೆ

ಮಂಗಳೂರು: ವಿಧಾನಸಭೆ ಚುನಾವಣೆ ರಾಜಕೀಯ ಘರ್ಷಣೆಗೂ ಕಾರಣವಾಗಿದೆ. ಬಂಟ್ವಾಳದಲ್ಲಿ ಸಚಿವ ರಮಾನಾಥ ರೈ ಅವರ ಆಪ್ತನ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸಜಿಪಮೂಡದಲ್ಲಿರುವ ಬಂಟ್ವಾಳ ಕಾಂಗ್ರೆಸ್ ಪ್ರಚಾರ Read more…

ಆಸ್ಪತ್ರೆಯಲ್ಲೇ ಈ ಜೋಡಿ ಮದುವೆಯಾಗಿದ್ದು ಯಾಕೆ ಗೊತ್ತಾ…?

ಮೊಸಳೆ ದಾಳಿಗೆ ತುತ್ತಾಗಿ ತನ್ನ ತೋಳು ಕಳೆದುಕೊಂಡು ಆಸ್ಪತ್ರೆ ಸೇರಿದ್ದ ಮಹಿಳೆ, ಅಲ್ಲಿಯೇ ಮದುವೆಯಾದ ಘಟನೆ ಜಿಂಬಾಬ್ವೆಯಲ್ಲಿ ನಡೆದಿದೆ. ಜಿಂಬಾಬ್ವೆಯ ಎರಡನೇ ಅತಿ ದೊಡ್ಡ ನಗರ ಅಂತಾ ಕರೆಯಲ್ಪಡುವ Read more…

ಮಲಗಿದ್ದ ಪತ್ನಿ ಮೇಲೆ ಆಸಿಡ್ ಎರಚಿದ ಕಿರಾತಕ…!

ಆಸಿಡ್ ದಾಳಿಯಿಂದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೆಹಲಿಯ ಪಹಾರ್ಗಂಜ್ ನಲ್ಲಿ ನಡೆದಿದೆ. ತನ್ನ ಪತ್ನಿಗೆ ಇನ್ನೊಬ್ಬನೊಂದಿಗೆ ಸಂಬಂಧ ಇದೆ ಎಂದು ಅನುಮಾನಿಸಿದ ಪತಿ, ಆಕೆ ಮಲಗಿರುವಾಗ Read more…

25 ಲಕ್ಷ ರೂ. ಮೌಲ್ಯದ ಸೀರೆ ವಶ, ಎಲ್ಲಿ ಗೊತ್ತಾ…?

ಧಾರವಾಡ: ಮಹತ್ವದ ಕಾರ್ಯಾಚರಣೆ ನಡೆಸಿರುವ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು 25 ಲಕ್ಷ ರೂ. ಮೌಲ್ಯದ ಸಾವಿರಾರು ಸೀರೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾರವಾಡ ಹೊರವಲಯದ ಸಚಿವ ವಿನಯ್ ಕುಲಕರ್ಣಿ ಅವರ Read more…

ಗದ್ದೆಯಲ್ಲಿದ್ದ ರೈತನ ಕೊಂದ ಕಾಡಾನೆ

ಕೋಲಾರ: ಭತ್ತದ ಗದ್ದೆಯಲ್ಲಿದ್ದ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಸಾಕರಸನಹಳ್ಳಿ ಸಮೀಪ ನಡೆದಿದೆ. ರೈತ ನಾಗರಾಜ್(47) ಗದ್ದೆಯಲ್ಲಿದ್ದ ವೇಳೆ ಕಾಡಾನೆ Read more…

ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಇಂಜಿನಿಯರ್ ಗಳು

ಬಾಗಲಕೋಟೆ : 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಇಂಜಿನಿಯರ್ ಗಳಿಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಭೂಸೇನಾ ನಿಗಮದ ಕಚೇರಿಯ ಇಂಜಿಯರ್ ಗಳಿಬ್ಬರು, ನಂದಕುಮಾರ್ ಕೋರೆ Read more…

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ, ಐವರಿಗೆ ಗಂಭೀರ ಗಾಯ

ಬೆಂಗಳೂರು: ಹೆಜ್ಜೇನು ದಾಳಿಗೆ ವ್ಯಕ್ತಿಯೊಬ್ಬರು ಸಾವು ಕಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ನಲ್ಲೇನಹಳ್ಳಿ ಪಾಳ್ಯದಲ್ಲಿ ನಡೆದಿದೆ. ರಾಮೇನಹಳ್ಳಿ ನಿವಾಸಿ ರಾಮಕೃಷ್ಣಯ್ಯ(46) ಮೃತಪಟ್ಟವರು. Read more…

ಹಣದ ರಾಶಿ ಕಂಡು ದಂಗಾದ್ರು ದಾಳಿ ಮಾಡಿದ ಅಧಿಕಾರಿಗಳು…!

ಬೆಳಗಾವಿ: ಬೆಳಗಾವಿ ಎ.ಪಿ.ಎಂ.ಸಿ. ಠಾಣೆ ಪೊಲೀಸರು ಮತ್ತು ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಚುನಾವಣೆಯ ವೇಳೆ ಮತದಾರರಿಗೆ ಹಂಚಲು ತಯಾರಿಸುತ್ತಿದ್ದ ನಕಲಿ ನೋಟು ವಶಪಡಿಸಿಕೊಂಡಿದ್ದಾರೆ. Read more…

ಎಮ್ಮೆ ಮೈತೊಳೆಯುತ್ತಿದ್ದ ಮಹಿಳೆ, ಆಗಿದ್ದೇನು ಗೊತ್ತಾ…?

ವಿಜಯಪುರ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಕಾಣಿಕೆರಿತೆಪ್ಪ ಬಳಿ ಎಮ್ಮೆ ಮೈ ತೊಳೆಯಲು ಹೋಗಿದ್ದ ಮಹಿಳೆ ಮೊಸಳೆಗೆ ಬಲಿಯಾಗಿದ್ದಾರೆ. ಗೌರಮ್ಮ ನಾಡಗೌಡ(35) ಮೃತಪಟ್ಟವರು. ನಾರಾಯಣಪುರ ಡ್ಯಾಂ ಹಿನ್ನೀರಿನ ಕೃಷ್ಣಾ Read more…

7 ತಿಂಗಳ ಮಗುವನ್ನೇ ಕೊಂದಿದೆ ಮುದ್ದಾಗಿ ಸಾಕಿದ್ದ ನಾಯಿ

ಮನೆಯಲ್ಲಿ ಮುದ್ದಾಗಿ ಸಾಕಿದ್ದ ನಾಯಿಯೊಂದು 7 ತಿಂಗಳ ಗಂಡು ಮಗುವನ್ನೇ ಕೊಂದು ಹಾಕಿದೆ. ಜರ್ಮನಿಯ ಬ್ಯಾಡ್ ಕೋಯಿಂಗ್ ಎಂಬಲ್ಲಿ ನಡೆದ ಘಟನೆ ಇದು. ಮಗುವಿನ ತಲೆಗೆ ನಾಯಿ ಕಚ್ಚಿದ್ದರಿಂದ Read more…

ಬೆಳ್ಳಂಬೆಳಿಗ್ಗೆ ದಾಳಿ, ಭ್ರಷ್ಟರಿಗೆ ಬಿಸಿಮುಟ್ಟಿಸಿದ ಎ.ಸಿ.ಬಿ. ಅಧಿಕಾರಿಗಳು

ರಾಜ್ಯದ ವಿವಿಧೆಡೆ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾವಣಗೆರೆ, ಧಾರವಾಡ, ಹುಬ್ಬಳ್ಳಿಯಲ್ಲಿ ವಿವಿಧ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕು Read more…

ಸಚಿವ ವಿನಯ್ ಕುಲಕರ್ಣಿ ಡೇರಿ ಮೇಲೆ ದಾಳಿ

ಧಾರವಾಡ: ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸೇರಿದ ಡೇರಿಯ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಹೊರ ವಲಯದಲ್ಲಿರುವ ಡೇರಿಯಲ್ಲಿ ಬೆಂಬಲಿಗರ Read more…

ಜೆ.ಡಿ.ಎಸ್. ಮುಖಂಡರ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?

ತುಮಕೂರು: ಜೆ.ಡಿ.ಎಸ್. ಟಿಕೆಟ್ ಆಕಾಂಕ್ಷಿ ಬೆಂಬಲಿಗರ ಮನೆಯ ಮೇಲೆ ದಾಳಿ ಮಾಡಿರುವ ಚುನಾವಣಾಧಿಕಾರಿಗಳು, ಬಾಂಡ್ ಗಳನ್ನು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಬಾಂಡ್ ವಿತರಿಸಿ, ತಮ್ಮ ಪರವಾಗಿ Read more…

ಮದುವೆ ಮನೆಗೆ ಬಂದಿದ್ದ ಗೂಬೆ ಮಾಡಿದ್ದೇನು…?

ಅದೊಂದು ಸುಂದರವಾದ ಮದುವೆ ಸಮಾರಂಭ. ಅಲ್ಲಿಗೆ ಹಾರಿ ಬಂದು ಗೂಬೆಯೊಂದು ಉಂಗುರಗಳನ್ನು ವಧು- ವರರಿಗೆ ಕೊಟ್ಟು ವಾಪಸ್ ಹೋಗಬೇಕಿತ್ತು. ಇದಕ್ಕಾಗಿ ಗೂಬೆಗೆ ತರಬೇತಿಯನ್ನೂ ನೀಡಲಾಗಿತ್ತು. ಬ್ರಿಟನ್ ನ ಚೆಶೈರ್ Read more…

ಜೆ.ಡಿ.ಎಸ್. ಮುಖಂಡನ ಮನೆಯಲ್ಲಿ ಅಪಾರ ಮದ್ಯ ವಶ

ತುಮಕೂರು: ವಿಧಾನಸಭೆ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿಯ ಜೆ.ಡಿ.ಎಸ್. ಮುಖಂಡರೊಬ್ಬರಿಗೆ ಸೇರಿದ ತೋಟದ ಮನೆಯಲ್ಲಿ 1000 ಕ್ಕೂ ಅಧಿಕ Read more…

ಶಾಸಕರ ಮನೆಯಲ್ಲಿದ್ದ ಸೀರೆ ವಶಕ್ಕೆ

ವಿಜಯಪುರ: ಚುನಾವಣೆ ನೀತಿಸಂಹಿತೆ ಜಾರಿಯಾಗುತ್ತಲೇ ಅಧಿಕಾರಿಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ನಿವಾಸದಲ್ಲಿ ಸೀರೆ ವಶಕ್ಕೆ ಪಡೆಯಲಾಗಿದೆ. ಎ.ಸಿ. ರವೀಂದ್ರ Read more…

ಶಿರಾಳಕೊಪ್ಪದಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿ 4 ತಿಂಗಳ ಮಗುವನ್ನು ಕಚ್ಚಿದೆ. ಹಾಲ್ ನಲ್ಲಿ ಮಗು ಹಾಗೂ  4 ವರ್ಷದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...