alex Certify
ಕನ್ನಡ ದುನಿಯಾ       Mobile App
       

Kannada Duniya

ವೆಂಕಟೇಶ್ವರನಿಗೆ 1.1 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ತಿರುಪತಿ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಸೋಮವಾರ ದೊಡ್ಡ ಮೊತ್ತದ ದೇಣಿಗೆ ನೀಡಿದೆ. ಮುಕೇಶ್ ಅಂಬಾನಿ ಸ್ವಾಮ್ಯದ ಕಂಪನಿ ಆರ್ಐಎಲ್ 1.1 ಕೋಟಿ ರೂಪಾಯಿ Read more…

ಬಕ್ರೀದ್ ಜೊತೆಗೆ ಸಾಮಾಜಿಕ ಕಾರ್ಯಕ್ಕೂ ಚಾಲನೆ

ಮುಸ್ಲಿಮರ ಪವಿತ್ರ ಆಚರಣೆ ಬಕ್ರೀದ್ ಹಿನ್ನಲೆಯಲ್ಲಿ ದೇಶಾದ್ಯಂತ ಕುರಿ, ಮೇಕೆಗಳ ಮಾರಾಟ ಭರ್ಜರಿಯಾಗಿ ನಡೀತಿದೆ. ಈ ಮಾರಾಟದ ಸಂದರ್ಭದಲ್ಲೇ ಮಹಾರಾಷ್ಟ್ರದ ಪುಣೆಯಲ್ಲಿ ಸಾಮಾಜಿಕ ಕಾರ್ಯವೊಂದಕ್ಕೆ ಮುಂದಾಗಲಾಗಿದೆ. ಬಕ್ರೀದ್ ಹಬ್ಬದ Read more…

ಪತ್ನಿ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪತಿ

2018ರ ಮೇ ತಿಂಗಳಲ್ಲಿ ಕೇರಳದಲ್ಲಿ ನಡೆದ ಒಂದು ಘಟನೆ ನಿಮಗೆ ನೆನಪಿರಬಹುದು. ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಸಾಕಷ್ಟು ಕರಾಳತೆಯನ್ನು ಸೃಷ್ಟಿಸಿತ್ತು. ನಿಫಾ ಸೋಂಕು ತಗುಲಿದವರಿಗೆ ಚಿಕಿತ್ಸೆ ನೀಡುತ್ತಿದ್ದ Read more…

ದಾನಕ್ಕೆ ಯೋಗ್ಯವಾಗಿರಲ್ಲ ಈ ವಸ್ತು

ಸಮಸ್ಯೆಯಿಂದ ಹೊರ ಬರಲು ಜನರು ದೇವರ ಮೊರೆ ಹೋಗ್ತಾರೆ. ಪೂಜೆ, ಆರಾಧನೆ ಜೊತೆ ದಾನವನ್ನು ಮಾಡ್ತಾರೆ. ದಾನ ಮಾಡುವುದ್ರಿಂದ ಜಾತಕದಲ್ಲಿರುವ ದೋಷ ನಿವಾರಣೆಯಾಗುತ್ತದೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ Read more…

ಜು.27ರಂದು ಸಂಭವಿಸಲಿರುವ ಚಂದ್ರಗ್ರಹಣದಂದು ಮಾಡಿ ಈ ದಾನ

ಜುಲೈ 27 ರಂದು ಗುರು ಪೂರ್ಣಿಮೆಯ ದಿನ ಶತಮಾನದ ಸುದೀರ್ಘ ಚಂದ್ರಗ್ರಹಣ ಸಂಭವಿಸಲಿದೆ. ಜುಲೈ 27 ರ ರಾತ್ರಿ ಸಂಭವಿಸಲಿರುವ ಚಂದ್ರಗ್ರಹಣ ಸುಮಾರು 1 ಗಂಟೆ 43 ನಿಮಿಷದವರೆಗಿರಲಿದೆ.  Read more…

ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂ. ದೇಣಿಗೆ ಕೊಟ್ಟ ಉದ್ಯಮಿ

ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಹೈದರಾಬಾದ್ ಉದ್ಯಮಿಯೊಬ್ಬರು 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಮೀನಾಕ್ಷಿ ಇನ್ಫೋ ಪ್ರೈವೇಟ್ ಲಿ. ಚೇರ್ಮನ್ ಕೆ.ಎಸ್. ರಾವ್, 1 ಕೋಟಿಯ ಡಿಮಾಂಡ್ ಡ್ರಾಫ್ಟ್ Read more…

ಜಾತಕದ ದೋಷ ನಿವಾರಿಸುತ್ತೆ ಈ ಟಿಪ್ಸ್

ಹಿಂದೂ ಧರ್ಮದಲ್ಲಿ ಪಂಚದೇವರ ಪೂಜೆಗೆ ಮಹತ್ವ ನೀಡಲಾಗಿದೆ. ಪ್ರತಿ ದಿನ ಗಣೇಶ, ಈಶ್ವರ, ವಿಷ್ಣು, ದುರ್ಗೆ ಹಾಗೂ ಸೂರ್ಯನ ಪೂಜೆ ಮಾಡಬೇಕು ಎನ್ನಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಸೂರ್ಯದೇವನ Read more…

ಮಾನವೀಯ ಕಾರ್ಯಕ್ಕಾಗಿ ರಂಜಾನ್ ಉಪವಾಸ ತೊರೆದ ಯುವಕ

ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ, ಜಾತಿ, ಧರ್ಮಗಳನ್ನು ಒಡೆಯುತ್ತಿವೆ. ಸಮುದಾಯಗಳ ನಡುವೆಯೇ ಭಿನ್ನಾಭಿಪ್ರಾಯ, ದ್ವೇಷ ತಂದಿಡ್ತಿವೆ. ಆದ್ರೂ ಕೆಲ ವ್ಯಕ್ತಿಗಳ ಸ್ನೇಹ, ಪ್ರೀತಿ, ಜಾತಿ-ಧರ್ಮವನ್ನು ಮೀರಿರುತ್ತೆ. ಅಂತಹದ್ದೇ Read more…

ಬೇರೆಯವರಿಗೆ ರಕ್ತ ನೀಡಲು ಬೆವರು ಸುರಿಸುತ್ತಿದ್ದಾನೆ ಈ ಯುವಕ

ಎಷ್ಟು ಬ್ಲಡ್ ಬ್ಯಾಂಕ್ ಇದ್ರೂ ಅನೇಕ ಬಾರಿ ಸಮಯಕ್ಕೆ ಸರಿಯಾಗಿ ರಕ್ತ ಸಿಗೋದಿಲ್ಲ. ಈ ಸಮಸ್ಯೆಯನ್ನು ದೂರ ಮಾಡಲು ವ್ಯಕ್ತಿಯೊಬ್ಬ ಬೆವರು ಹರಿಸಿ ಕೆಲಸ ಮಾಡ್ತಿದ್ದಾನೆ. ನೋಯ್ಡಾ ವಿಶ್ವವಿದ್ಯಾನಿಲಯದ Read more…

ಕಂಕಣ ಬಲ ಕೂಡಿ ಬರಲು ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ Read more…

ಅಕ್ಷಯ ತೃತೀಯದಂದು ಮಾಡಿ ಈ ಕೆಲಸ

ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ವಿಶೇಷ ಪ್ರಾಮುಖ್ಯತೆಯಿದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯವೆಂದು ಕರೆಯಲಾಗುತ್ತದೆ. ಈ ಬಾರಿ ಏಪ್ರಿಲ್ 18ರಂದು ಅಕ್ಷಯ ತೃತೀಯ ಬಂದಿದೆ. Read more…

ಶನಿ ದೇವರ ಕೃಪೆಗೆ ಪಾತ್ರರಾಗಬೇಕಂದ್ರೆ ಇಂದು ಮರೆತೂ ಮಾಡಬೇಡಿ ಈ ಕೆಲಸ

ಶನಿವಾರದ ಹೆಸರು ಕೇಳ್ತಿದ್ದಂತೆ ಜನರಲ್ಲೊಂದು ಭಯ ಆವರಿಸುತ್ತದೆ. ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯ ದೇವ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಕೆಲಸದಲ್ಲಿ ಅಡೆತಡೆ ಒತ್ತಡ ಕಾಡುತ್ತದೆ. ಶನಿವಾರ Read more…

ಮಾದರಿ ಕಾರ್ಯ ಮಾಡಿದ್ದಾರೆ ನಿವೃತ್ತ ಮುಖ್ಯ ಶಿಕ್ಷಕಿ

ತಮಿಳುನಾಡಿನ ಈರೋಡ್ ಜಿಲ್ಲೆಯ ನಿವೃತ್ತ ಮುಖ್ಯ ಶಿಕ್ಷಕಿಯೊಬ್ಬರು ಮಾದರಿ ಕಾರ್ಯವೊಂದನ್ನು ಮಾಡಿದ್ದಾರೆ. ಶಾಲೆಯೊಂದನ್ನು ಉನ್ನತ ದರ್ಜೆಗೇರಿಸುವ ಸಂದರ್ಭದಲ್ಲಿ ಹೆಚ್ಚುವರಿ ಕಟ್ಟಡ ಕಟ್ಟಲು ಜಾಗದ ಕೊರತೆ ಕಂಡು ಬಂದ ವೇಳೆ Read more…

ಸ್ವಂತಕ್ಕೆ ಸೂರಿಲ್ಲದಿದ್ದರೂ ಬಡವರಿಗಾಗಿ ಮಿಡಿದಿದೆ ಈತನ ‘ಹೃದಯ’

ಬಹುತೇಕ ಸ್ವಾರ್ಥಿಗಳೇ ತುಂಬಿರುವ ಈ ಜಗತ್ತಿನಲ್ಲಿ ಈ ಕಾಲದಲ್ಲೂ ಇಂತವರಿದ್ದರಾ ಎಂದು ಈ ಸ್ಟೋರಿ ಓದಿದ ಬಳಿಕ ಮೂಗಿನ ಮೇಲೆ ಬೆರಳಿಡುತ್ತೀರಿ. ಸ್ವಂತಕ್ಕೊಂದು ಸೂರಿಲ್ಲದಿದ್ದರೂ ಬಡ ಜನರಿಗೆ ನೆರವಾಗಬೇಕೆಂಬ Read more…

ವೈರಲ್ ಆಗಿರೋ ಶರ್ಟ್ ನಿಂದಾಗಿ ರೋಗಿಗೆ ಸಿಕ್ತು ಕಿಡ್ನಿ

ನ್ಯೂಜೆರ್ಸಿಯ ರಾಬರ್ಟ್ ಎಂಬಾತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. 60 ವರ್ಷದ ರಾಬರ್ಟ್ ಐದು ಮಕ್ಕಳ ತಂದೆ. ಕಿಡ್ನಿ ಕಸಿ ಮಾಡದೇ ಇದ್ರೆ ರಾಬರ್ಟ್ ಬದುಕುವುದು ಕಷ್ಟ ಅಂತಾ ವೈದ್ಯರು Read more…

ಮಕರ ಸಂಕ್ರಾಂತಿಯಂದು ಈ ನಿಯಮಗಳನ್ನು ಪಾಲಿಸಿ

ಮಕರ ಸಂಕ್ರಾಂತಿ ದಿನ ಸೂರ್ಯ ದೇವನಿಗೆ ಪೂಜೆ ಮಾಡುವ ನಿಯಮವಿದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಮಕರ ಸಂಕ್ರಾಂತಿಯಂದು ದಿನ ಹಾಗೂ ರಾತ್ರಿ ಅವಧಿ ಒಂದೇ ರೀತಿ Read more…

ಮಕರ ಸಂಕ್ರಾಂತಿಯಂದು ಅವಶ್ಯವಾಗಿ ಮಾಡಿ ಈ 4 ಕೆಲಸ

ಈ ಬಾರಿ ಎರಡು ದಿನ ಮಕರ ಸಂಕ್ರಾಂತಿ ಬಂದಿದೆ. ಜನವರಿ 14 ಹಾಗೂ ಜನವರಿ 15 ಎರಡೂ ದಿನ ಮಕರ ಸಂಕ್ರಾಂತಿ ಆಚರಣೆಗೆ ಮುಹೂರ್ತವಿದೆ. ಬಹುತೇಕರು ಜನವರಿ 14ರಂದು Read more…

ಈ ವಸ್ತುಗಳನ್ನು ದಾನ ಮಾಡಿದ್ರೆ ಮುನಿಸಿಕೊಳ್ತಾಳೆ ಲಕ್ಷ್ಮಿ

ಜೀವನದಲ್ಲಿ ಕಾಡುವ ಅನೇಕ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ನಾವು ಉಪಾಯಗಳನ್ನು ಹುಡುಕುತ್ತೇವೆ. ದಾನ-ಧರ್ಮ ಮಾಡಿದ್ರೆ ಎಲ್ಲ ಕಷ್ಟ ದೂರಾಗುತ್ತೆ ಎಂದು ಕೆಲವರು ಸಲಹೆ ನೀಡ್ತಾರೆ. Read more…

ಅಮವಾಸ್ಯೆ ದಿನ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಅಮವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಾಗೂ ದಾನ ಮಾಡುವ ನಂಬಿಕೆಯಿದೆ. ಈಗಲೂ ಅನೇಕರು ಈ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದಾರೆ. ಅಮವಾಸ್ಯೆಯಂದು ಪೂಜೆ ಮಾಡುವುದ್ರಿಂದ ದೇವಾನುದೇವತೆಗಳ ವಿಶೇಷ ಆಶೀರ್ವಾದ Read more…

ಆಸ್ತಿ ದಾನ ಮಾಡಿದ ಮತ್ತೊಬ್ಬ ಉದ್ಯಮಿ

ಭಾರ್ತಿ ಎಂಟರ್ ಪ್ರೈಸಸ್ ಮಾಲೀಕ, ಉದ್ಯಮಿ ಸುನಿಲ್ ಭಾರ್ತಿ ಮಿತ್ತಲ್ 7000 ಕೋಟಿ ರೂಪಾಯಿ ದಾನ ಮಾಡಿದ್ದಾರೆ. ಮಿತ್ತಲ್ ಕುಟುಂಬ ಶಿಕ್ಷಣ ಕ್ಷೇತ್ರಕ್ಕೆ 7000 ಕೋಟಿ ಹಣವನ್ನು ಕೊಡುಗೆಯಾಗಿ Read more…

ನಂದನ್ ನಿಲೇಕಣಿ ದಂಪತಿಯಿಂದ ಅರ್ಧ ಆಸ್ತಿ ದಾನ

ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ದಂಪತಿ ತಮ್ಮ ಸಂಪತ್ತಿನ ಅರ್ಧ ಭಾಗ 5,525 ಕೋಟಿ ರೂ. ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ದಾನ ಮಾಡಲಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ Read more…

ಈ ನಾಲ್ಕು ಮಂದಿಯನ್ನು ಎಂದೂ ಖಾಲಿ ಕೈನಲ್ಲಿ ಕಳುಹಿಸಬೇಡಿ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅಗತ್ಯವಿರುವವರಿಗೆ ಅವಶ್ಯವಾಗಿ ದಾನ ಮಾಡಬೇಕಾಗುತ್ತದೆ. ಅದ್ರಲ್ಲೂ ಮನೆಗೆ ಬರುವ ಈ ನಾಲ್ಕು ಮಂದಿಯನ್ನು ಎಂದೂ ಬರಿಗೈನಲ್ಲಿ Read more…

ಈ 9 ಪದಾರ್ಥದಿಂದ 9 ದಿನ ಮಾಡಿ ತಾಯಿ ಪೂಜೆ

ತಾಯಿ ದುರ್ಗೆಯ ಪೂಜೆಗೆ ಭಕ್ತರು ಸಿದ್ಧರಾಗ್ತಿದ್ದಾರೆ. ಸೆಪ್ಟೆಂಬರ್ 21ರಿಂದ ನವರಾತ್ರಿ ಶುರುವಾಗ್ತಿದೆ. 9 ದಿನಗಳ ಕಾಲ ನಡೆಯುವ ಈ ದುರ್ಗಾ ಪೂಜೆಯಲ್ಲಿ 9 ವಸ್ತುಗಳಿಂದ ತಾಯಿಯ ಆರಾಧನೆ ಮಾಡಿದ್ರೆ Read more…

ಪ್ರಚಾರಕ್ಕೆ ನೀಡುವ ದಾನ ಫಲ ನೀಡುವುದಿಲ್ಲ

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ನಮ್ಮ ಗಳಿಕೆಯಲ್ಲಿ ಶೇಕಡಾ 10 ರಷ್ಟನ್ನು ದಾನವಾಗಿ ನೀಡಿದ್ರೆ ಶುಭವೆಂದು ನಂಬಲಾಗಿದೆ. ಗ್ರಹಗಳಿಗೆ ಸಂಬಂಧಿಸಿದ ಎಲ್ಲ ದೋಷಗಳೂ ದಾನದಿಂದ ನಿವಾರಣೆಯಾಗುತ್ತದೆ. ನೀವು ದಾನ Read more…

ಪಿತೃ ಪಕ್ಷದಂದು ಪೂರ್ವಜರನ್ನು ತೃಪ್ತಿಗೊಳಿಸಲು ಹೀಗೆ ಮಾಡಿ

ಸೆಪ್ಟೆಂಬರ್ 5ರಿಂದ ಪಿತೃಪಕ್ಷ ಶುರುವಾಗಿದೆ. ಸೆಪ್ಟೆಂಬರ್ 19 ರವರೆಗೆ ಪಿತೃಪಕ್ಷವಿರಲಿದೆ. 15 ದಿನಗಳಲ್ಲಿ ಶ್ರಾದ್ಧ ಮಾಡಲು ನಾಲ್ಕು ಗಳಿಗೆ ಮಂಗಳಕರವಾಗಿದೆ. ಸೆಪ್ಟೆಂಬರ್ 12 ಮಂಗಳವಾರ ಒಳ್ಳೆಯ ಮುಹೂರ್ತವಿದೆ. ಬೆಳಿಗ್ಗೆ Read more…

4.6 ಬಿಲಿಯನ್ $ ಆಸ್ತಿ ದಾನ ಮಾಡಿದ ಬಿಲ್ ಗೇಟ್ಸ್

ವಿಶ್ವದ ಅತ್ಯಂತ ಸಿರಿವಂತ ಹಾಗೂ ಮೈಕ್ರೋಸಾಫ್ಟ್ ಕಂಪನಿಯ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 4.6 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನೇ ದಾನ ಮಾಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯ 64 ಮಿಲಿಯನ್ Read more…

ನೆನಪಿರಲಿ ಎಂದೂ ಈ ವಸ್ತುಗಳನ್ನು ದಾನ ಮಾಡಬೇಡಿ

ಸನಾತನ ಧರ್ಮದಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಸಂಸಾರದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಯಾವುದೂ ಇಲ್ಲ. ಹಬ್ಬ, ಸಮಾರಂಭ, ಉಪವಾಸದ ವೇಳೆ ದಾನ ಮಾಡಿದ್ರೆ ದೇವಾನುದೇವತೆಗಳು ಖುಷಿಯಾಗ್ತಾರೆಂಬ ನಂಬಿಕೆಯಿದೆ. ಜ್ಯೋತಿಷ್ಯ Read more…

ಆಸ್ತಿ ದಾನ ಮಾಡಲು ಇವರಿಗೆ ಬೇಕಂತೆ ಐಡಿಯಾ..!

ಅಮೆಜಾನ್ ಕಂಪನಿಯ ಸಿಇಓ ಜೆಫ್  ಬೆಜೋಸ್ ಕೂಡ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ಅವರ ಒಟ್ಟು ಆಸ್ತಿ 76 ಬಿಲಿಯನ್ ಡಾಲರ್. ತಮ್ಮ ಆಸ್ತಿಯಲ್ಲಿ ಒಂದು ಭಾಗವನ್ನು ದಾನ Read more…

ಈ ಐದು ವಸ್ತುಗಳನ್ನು ದಾನ ಮಾಡಿದ್ರೆ ಬರುತ್ತೆ ದುರಾದೃಷ್ಟ

ದಾನ-ಧರ್ಮ ಅತ್ಯಂತ ಪುಣ್ಯದ ಕೆಲಸ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ. ಆಹಾರ, ಹಣ ಮತ್ತು ಅಗತ್ಯ ವಸ್ತುಗಳನ್ನು ದಾನ ಮಾಡುವುದು ಸರ್ವೇಸಾಮಾನ್ಯ. ಜ್ಯೋತಿಷ್ಯ ಶಾಸ್ತ್ರದ Read more…

ಸುಲಭವಾಗಿ ಹಣ ಗಳಿಸಲು ಇಲ್ಲಿದೆ ಸರಳ ಉಪಾಯ

ಹಣದ ಅವಶ್ಯಕತೆ ಈಗ ಎಲ್ಲರಿಗೂ ಇದೆ. ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...