alex Certify ದಸರಾ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೌರಿ – ಗಣೇಶ ಹಬ್ಬದ ಪ್ರಯುಕ್ತ ‘ನಂದಿನಿ’ ಯಿಂದ 12 ಉತ್ಪನ್ನಗಳ ಬಿಡುಗಡೆ

ತನ್ನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆ ಮಾತಾಗಿರುವ ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳಿ (ಕೆಎಂಎಫ್) ಗೌರಿ – ಗಣೇಶ ಹಬ್ಬದ ಸಂದರ್ಭದಲ್ಲಿ 12 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. Read more…

ಶ್ರಾವಣ ಮಾಸ ಆರಂಭದ ಬೆನ್ನಲ್ಲೇ ತಾತ್ಕಾಲಿಕ ಉದ್ಯೋಗಗಳಲ್ಲಿ ಹೆಚ್ಚಳ…!

ಶ್ರಾವಣ ಮಾಸ ಆರಂಭವಾಗಿದ್ದು ಇದರ ಬೆನ್ನಲ್ಲೇ ಸಾಲು ಸಾಲು ಹಬ್ಬಗಳು ಬರಲಿವೆ ಗೌರಿ – ಗಣೇಶ, ದಸರಾ, ದೀಪಾವಳಿ ಮೊದಲಾದ ಪ್ರಮುಖ ಹಬ್ಬಗಳು ಮುಂದಿನ ದಿನಗಳಲ್ಲಿದ್ದು, ಉದ್ಯಮ ಮಾರುಕಟ್ಟೆ Read more…

ದುರ್ಗಾ ಪೂಜೆ ಸಂದರ್ಭದಲ್ಲಿ ತುಂಬಿ ತುಳುಕಿದ ಕೋಲ್ಕತ್ತಾ ರೆಸ್ಟೋರೆಂಟ್‌ ಗಳು…!

18 ತಿಂಗಳಿಗಿಂತ ಹೆಚ್ಚು ಕಾಲ ಲಾಕ್‌ಡೌನ್ ಮತ್ತು ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಇದೀಗ ನಿಯಮವನ್ನು ಸರ್ಕಾರ ಕೊಂಚ ಸಡಿಲಗೊಳಿಸಿದೆ. ಈ ಕಾರಣದಿಂದಾಗಿ ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾದ ಬಾರ್ Read more…

ಹೆಣ್ಣು ಮಗು ಜನಿಸಿದ್ದಕ್ಕೆ ಉಚಿತ ಪೆಟ್ರೋಲ್ ವಿತರಿಸಿ ಸಂಭ್ರಮ

ಬೇತುಲ್: ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವ ಸಂಭ್ರಮಕ್ಕೆ ಉಚಿತ ಪೆಟ್ರೋಲ್ ವಿತರಿಸಿದ್ದಾರೆ. ಬೆತುಲ್ ಜಿಲ್ಲೆಯಲ್ಲಿ ಪೆಟ್ರೋಲ್ ಪಂಪ್ ಹೊಂದಿರುವ ದೀಪಕ್ ಸೈನಾನಿ ಎಂಬುವವರ ಸಹೋದರಿಯು Read more…

ನದಿಯಲ್ಲಿ ಮುಳುಗಿ 5 ಭಕ್ತರು ಸಾವು: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ

ರಾಜಸ್ಥಾನದ ಧೋಲ್ ಪುರದಲ್ಲಿ ಶುಕ್ರವಾರ ದುರ್ಗಾ ಮೂರ್ತಿಯ ವಿಸರ್ಜನೆಯ ವೇಳೆ ಉತ್ತರ ಪ್ರದೇಶದ ಆಗ್ರಾ ಮೂಲದ 5 ಜನರು ಪಾರ್ವತಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಸಿಂದೂರ್ ಖೇಲಾ ಆಡಿದ ನಟಿ ಶರ್ಬಾನಿ ಮುಖರ್ಜಿ: ಸ್ನೇಹಿತರು ಮತ್ತು ಕುಟುಂಬದೊಂದಿಗೆ ದುರ್ಗಾ ಪೂಜೆ ಆಚರಣೆ

ಶರದ್ ನವರಾತ್ರಿ ಮತ್ತು ದುರ್ಗಾಪೂಜೆಯ ಸಂಭ್ರಮ ವಿಜಯದಶಮಿ ಅಥವಾ ದಸರಾದಲ್ಲಿ ಮುಕ್ತಾಯವಾಗುತ್ತದೆ. ಈ ವರ್ಷ ವಿಜಯದಶಮಿ ಹಬ್ಬವನ್ನು ಅಕ್ಟೋಬರ್ 15 ರಂದು ಆಚರಿಸಲಾಗುತ್ತಿದೆ. ಪ್ರಸಿದ್ಧ ಉತ್ತರ ಬಾಂಬೆ ಸರ್ಬೋಜನಿನ್ Read more…

ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್

ಪಂಜಾಬಿ ಹಾಡೊಂದರಲ್ಲಿ ರಾವಣ ಪಾತ್ರಧಾರಿ ಭಾಂಗ್ರಾ ಪ್ರದರ್ಶನ ನೀಡುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಪಂಜಾಬಿ ಹಾಡು ‘ಮಿತ್ರಾ ದ ನಾ ಚಲ್ಡಾ’ ಹಾಡಿಗೆ Read more…

ಪಿಪಿಇ ಕಿಟ್ ಧರಿಸಿ ಜಾನಪದ ಗಾರ್ಬ ನೃತ್ಯ ಪ್ರದರ್ಶನ: ವಿಡಿಯೋ ವೈರಲ್

ರಾಜ್‌ಕೋಟ್: ಪಿಪಿಇ ಕಿಟ್ ಧರಿಸಿ ಹುಡುಗಿಯರು ಗುಜರಾತ್‌ನ ರಾಜಕೋಟದಲ್ಲಿ ಮಾಡಿರುವ ಜಾನಪದ ಗಾರ್ಬ ನೃತ್ಯ ಸಖತ್ ವೈರಲ್ ಆಗಿದೆ. ಕೋವಿಡ್ -19ನ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ Read more…

ನವರಾತ್ರಿ ವಿಶೇಷ: ತರಕಾರಿ, ಹಣ್ಣು, ತೆಂಗಿನ ಕಾಯಿಯಿಂದಲೇ ಅಲಂಕಾರಗೊಳ್ತಾಳೆ ಈ ದೇವಿ

ನವರಾತ್ರಿ ಹಬ್ಬ ಅಂದರೆ ಸಾಕು ದೇವಿ ನೆಲೆಸಿರುವ ದೇಗುಲಗಳಲ್ಲಿ ಸಂಭ್ರಮವೇ ಬೇರೆ. ನವರಾತ್ರಿಯ ಒಂದೊಂದು ದಿನವೂ ದೇವಿಗೆ ನಾನಾ ರೀತಿಯಲ್ಲಿ ಅಲಂಕಾರವನ್ನು ಮಾಡಲಾಗುತ್ತದೆ. ಅದೇ ರೀತಿ ವಿಜಯಪುರ ಜಿಲ್ಲೆಯ Read more…

BIG NEWS: 1 ರಿಂದ 5ನೇ ತರಗತಿ ಆರಂಭದ ಕುರಿತು ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​

ಕೊರೊನಾ ಸಾಂಕ್ರಾಮಿಕದ ಬಳಿಕ ಬಂದ್​ ಆಗಿದ್ದ ತರಗತಿಗಳು ಹಂತ ಹಂತವಾಗಿ ಆರಂಭವಾಗುತ್ತಿದೆ. ಅದರಂತೆ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಯಾವಾಗ ಪುನಾರಂಭಗೊಳ್ಳಲಿದೆ ಎಂಬ ವಿಚಾರವಾಗಿಯೂ ಸಾಕಷ್ಟು ವಿಚಾರಗಳು Read more…

ಅರಮನೆ ನಗರಿಯಲ್ಲಿ ನವರಾತ್ರಿ 5ನೇ ದಿನದ ಸಂಭ್ರಮ: ಸ್ಕಂದಮಾತೆಗೆ ಪೂಜೆ ಸಲ್ಲಿಸಿ ಸಿಂಹಾಸನವೇರಲಿದ್ದಾರೆ ಯದುವೀರ್ ಒಡೆಯರ್​​

ಅರಮನೆ ನಗರಿ ಮೈಸೂರಿನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಸಂಭ್ರಮದ ಐದನೇ ದಿನವಾದ ಇಂದು ದುರ್ಗೆಯ ಐದನೇ ಅವತಾರವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತಿದೆ. ಕೋಡಿ ಸೋಮೇಶ್ವರ ದೇಗುಲದಿಂದ ಕಳಸವನ್ನು ತಂದು Read more…

4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು

ಹಬ್ಬದ ಮಾಸದ ಶಾಪಿಂಗ್‌ ಭರಾಟೆಯಲ್ಲಿ ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ. ಇ-ಕಾಮರ್ಸ್ Read more…

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. Read more…

BIG NEWS: ದಸರಾ ಜಂಬೂ ಸವಾರಿ ವೇಳೆ ಬೆದರಿದ ಆನೆ; ಮಾವುತನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ದಸರಾ ಜಂಬೂ ಸವಾರಿಗೆ ಚಾಲನೆ ದೊರೆತಿದ್ದು, ಈ ವೇಳೆ ಅವಘಡವೊಂದು ಸಂಭವಿಸಿದೆ. ಜಂಬೂ ಸವಾರಿ ಮೆರವಣಿಗೆ ವೇಳೆ ಆನೆ ಬೆದರಿದ್ದು, ಜನರು ದಿಕ್ಕಾಪಾಲಾಗಿ Read more…

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಸರಾ ಬಳಿಕ ಬಿಸಿಯೂಟ, 1 – 5 ನೇ ಕ್ಲಾಸ್ ಶುರು

ಉಡುಪಿ: ಕೊರೋನಾ ನಡುವೆಯೂ ರಾಜ್ಯದಲ್ಲಿ 6 ನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ. ದಸರಾ ಮುಗಿದ ನಂತರ 1 ರಿಂದ 5 ನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು. ಉಡುಪಿಯಲ್ಲಿ Read more…

ಎಲ್ಲಾ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ದಸರಾ ಮುಗಿದ ನಂತ್ರ ಬಿಸಿಯೂಟ, 1 ರಿಂದ 5 ನೇ ತರಗತಿ ಆರಂಭ

ಉಡುಪಿ: ಕೋವಿಡ್ ನಡೆವೆಯೂ ರಾಜ್ಯದಲ್ಲಿ ಆರನೇ ತರಗತಿ ಮೇಲ್ಪಟ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಿದ ಸರ್ಕಾರ ಸೈ ಎನಿಸಿಕೊಂಡಿದೆ. ದಸರಾ ಮುಗಿದ ನಂತರ ಒಂದರಿಂದ ಐದನೇ ತರಗತಿಗಳನ್ನು ಕೂಡ ಆರಂಭಿಸಲಾಗುವುದು ಎಂದು Read more…

ನವರಾತ್ರಿ ಪೂಜೆ ಕೈಗೊಳ್ಳುವ ಮುನ್ನ ನೆನಪಿನಲ್ಲಿಡಿ ಈ ಪ್ರಮುಖ ಅಂಶ

ನವರಾತ್ರಿ ಹಬ್ಬದ ಸಂಭ್ರಮ ಈಗಾಗಲೇ ಆರಂಭವಾಗಿದೆ. ಒಂಬತ್ತು ದಿನಗಳ ಕಾಲ ವಿವಿಧ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಒಂದೊಂದು ದಿನವೂ ದೇವಿಯ ಒಂದೊಂದು ರೂಪವನ್ನು ಆರಾಧಿಸಲಾಗುತ್ತದೆ. ಪೂಜೆಗೆ ಕಲಶವನ್ನು ಸ್ಥಾಪನೆ Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

ನವರಾತ್ರಿ ವಿಶೇಷ: ದುರ್ಗೆಯ ವಿವಿಧ ಆಯುಧಗಳ ಮಹತ್ವ

ಜಗತ್ತಿನ ಸೃಷ್ಟಿಕರ್ತೆಯಾದ ಆದಿಶಕ್ತಿಯನ್ನು ಭಕ್ತಿ ಭಾವಗಳಿಂದ ಒಂಭತ್ತು ದಿನಗಳ ಪರ್ಯಂತ ಇಡೀ ಭಾರತವೇ ಪೂಜಿಸುವ ಹಬ್ಬ ’ನವರಾತ್ರಿ ಅಥವಾ ದಸರಾ’. ಮಹಾಲಯ ಅಮಾವಾಸ್ಯೆಯ ಮಾರನೇ ದಿನ, ಅಂದರೆ ಈ Read more…

ಮೈಸೂರು ದಸರಾ ತಯಾರಿ ವೇಳೆ ಅವಘಡ: ಪೇಂಟಿಂಗ್​ ಮಾಡುವಾಗ ಕೆಳಗೆ ಬಿದ್ದ ಕಾರ್ಮಿಕನಿಗೆ ತೀವ್ರ ಗಾಯ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಅರಮನೆಗೆ ಸಂಬಂಧಿಸಿದ ಎಲ್ಲಾ ಕಟ್ಟಡಗಳಿಗೆ ಸುಣ್ಣ ಬಣ್ಣಗಳನ್ನು ಬಳಿಯಲಾಗುತ್ತಿದೆ. ದಸರಾ ಸಿದ್ಧತೆಯ ನಡುವೆಯೇ ಅರಮನೆ ಆವರಣದಲ್ಲಿ ಅವಘಡವೊಂದು Read more…

ಕಡಲೂರಿನ ದಸರಾ ವೈಭವವನ್ನ ಎಂದಾದರೂ ಕಂಡಿದ್ದೀರಾ…..?

ದಸರಾ‌ ಅಂದಾಕ್ಷಣ ತಟ್ಟನೆ ನೆನಪಾಗೋದು ಮೈಸೂರು. ಆದ್ರೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಂತೆಯೇ ವಿಜೃಂಭಣೆಯಿಂದ ದಸರಾ ನಡೆಯುವ ಮತ್ತೊಂದು ಕ್ಷೇತ್ರ ಮಂಗಳೂರಿನಲ್ಲಿದೆ. ಅದೇ ಮಂಗಳೂರಿನ ನಗರ ಭಾಗದಲ್ಲೇ ಇರುವ Read more…

ಕೊರೊನಾಸುರನ ಸಂಹಾರಗೈಯುತ್ತಿರುವ ದುರ್ಗೆ ಪ್ರತಿಮೆ ಫೋಟೋ ವೈರಲ್

ಹಬ್ಬದ ಸಂಭ್ರಮಕ್ಕೆ ಕೋವಿಡ್-19 ಸಾಂಕ್ರಮಿಕ ಮಂಕು ಬಡಿಸಿರುವ ಹಿನ್ನೆಲೆಯಲ್ಲೂ ಸಹ ದಸರಾ ಆಚರಣೆ ತಕ್ಕ ಮಟ್ಟಿಗೆ ಸಾಗಿದೆ. ಹೈದರಾಬಾದ್‌ನಲ್ಲಿ ಆಯೋಜಿಸಿರುವ ದುರ್ಗ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾ ಮಾತೆ Read more…

ಬೆಂಕಿಕಡ್ಡಿಗಳಿಂದ ರಾವಣನ ಮಿನಿ ಪ್ರತಿಕೃತಿ ಮಾಡಿದ 6ರ ಪೋರ

ದಸರಾ ಸಂಭ್ರಮಾಚರಣೆಯ ಕೊನೆಯ ಭಾಗವಾಗಿ ರಾವಣನ ಪ್ರತಿಕೃತಿ ದಹನದ ಅನೇಕ ಕಾರ್ಯಕ್ರಮಗಳನ್ನು ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಇಲ್ಲೊಬ್ಬ ಪುಟಾಣಿ ಬೆಂಕಿಕಡ್ಡಿಗಳನ್ನು ಬಳಸಿಕೊಂಡು ರಾವಣನ ಮಿನಿ ಪ್ರತಿಕೃತಿ ನಿರ್ಮಿಸಿದ್ದಾನೆ. ಅಸ್ಸಾಂನ Read more…

ಹಬ್ಬದ ಸಂದರ್ಭದಲ್ಲಿ ಆನ್‌ ಲೈನ್‌ ಖರೀದಿದಾರರಿಗೆ ಭರ್ಜರಿ ಗುಡ್‌ ನ್ಯೂಸ್

ದಸರಾ ಪ್ರಯುಕ್ತ ಭರ್ಜರಿ ಸೇಲ್ ವೀಕ್‌ ಆಚರಿಸಿದ ಇ-ಕಾಮರ್ಸ್ ದಿಗ್ಗಜರಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳು ಇದೀಗ ಅಂಥದ್ದೇ ಇನ್ನಷ್ಟು ವಾರಗಳನ್ನು ಹಮ್ಮಿಕೊಳ್ಳಲು ಮುಂದಾಗಿವೆ. ಅಕ್ಟೋಬರ್‌ 24-28ರ ನಡುವೆ ಅಮೆಜಾನ್‌ Read more…

ಹಬ್ಬದ ಮಾಸದಲ್ಲಿ ಯೋಧರಿಗಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ

ಇಡೀ ದೇಶವೇ ದೀಪಾವಳಿಯ ಮೂಡ್‌ನಲ್ಲಿರುವಾಗ ತಂತಮ್ಮ ಪರಿವಾರಗಳನ್ನು ಬಿಟ್ಟು ಸಾವಿರಾರು ಕಿಮೀ ದೂರದಲ್ಲಿರುವ ಗಡಿಗಳಲ್ಲಿ ಕರ್ತವ್ಯದಲ್ಲಿರುವ ಯೋಧರಿಗಾಗಿ ದೇಶವಾಸಿಗಳು ತಂತಮ್ಮ ಮನೆಗಳಲ್ಲಿ ಒಂದೊಂದು ದೀಪ ಹಚ್ಚಲು ಪ್ರಧಾನ ಮಂತ್ರಿ Read more…

ʼಆಯುಧ ಪೂಜೆʼ ಪ್ರಾಮುಖ್ಯತೆಯೇನು…? ಇಲ್ಲಿದೆ ವಿವರ

ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ Read more…

‘ಕೊರೊನಾ ಕಳಂಕವಲ್ಲ ಅದೊಂದು ಆತಂಕದ ರೋಗ’

ಇಂದು ಐತಿಹಾಸಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಕೊರೊನಾದಿಂದಾಗಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಇಂದಿನಿಂದ 9 ದಿನಗಳ ಕಾಲ ನವ ದುರ್ಗೆಯರ ಪೂಜೆ ನಡೆಯುತ್ತದೆ. ಈ ವರ್ಷ Read more…

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ಉದ್ಘಾಟನೆ ನೆರವೇರಿಸಿದ್ದಾರೆ. ಚಾಮುಂಡೇಶ್ವರಿ ದೇವಿಗೆ Read more…

ಅಭಿಮನ್ಯುವಿನ ಜೊತೆಗೆ ಮತ್ತೊಂದು ಆನೆಯೂ ಅಂಬಾರಿ ಹೊರಲು ರೆಡಿ…!

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಕೊರೊನಾ ನಡುವೆ ಈ ವರ್ಷ ಅದ್ಧೂರಿ ದಸರಾ ಸಂಭ್ರಮಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಈ ವರ್ಷ ಕೊರೊನಾ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ Read more…

ಮನೆ ಮನೆಗಳಲ್ಲಿ ‘ಸಡಗರ’ ಹೆಚ್ಚಿಸುವ ಗೊಂಬೆ ಹಬ್ಬ

ನವರಾತ್ರಿ ಸಮೀಪಿಸುತ್ತಿದೆ, ನವರಾತ್ರಿಯಲ್ಲಿ ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...