alex Certify
ಕನ್ನಡ ದುನಿಯಾ       Mobile App
       

Kannada Duniya

ದಸರಾದಲ್ಲಿ ಪಾಲ್ಗೊಂಡ ಆನೆಗಳು ಈಗ ಕಾಡಿನತ್ತ….

ಮೈಸೂರು: ಮೈಸೂರಿನ ದಸರಾದಲ್ಲಿ ಅದ್ಧೂರಿಯಾಗಿ ಜಂಬೂ ಸವಾರಿ ನಡೆಸಿಕೊಟ್ಟ ಆನೆಗಳಿಗೆ ಈಗ ಬೀಳ್ಕೂಡುಗೆ ನೀಡಲಾಯಿತು. ಕ್ಯಾಪ್ಟನ್ ಅರ್ಜುನ್ ಅಂಡ್ ಟೀಂ ಆನೆಗಳು ಇಂದು ವಿಶೇಷ ಲಾರಿಗಳಲ್ಲಿ ಕಾಡಿನತ್ತ ಹೊರಟಿವೆ. Read more…

ಅಪಘಾತವನ್ನು ಗೇಟ್ ಮ್ಯಾನ್ ತಡೆಯಬಹುದಾಗಿತ್ತು: ನವಜೋತ್ ಕೌರ್

ನವರಾತ್ರಿ ರಾವಣ ದಹನವನ್ನು ವೀಕ್ಷಿಸುವ ವೇಳೆ ರೈಲು ಹರಿದು 60ಕ್ಕೂ ಹೆಚ್ಚು ಮಂದಿ ಜನ ಮೃತಪಟ್ಟ ಘಟನೆಗೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನವಜೋತ್ Read more…

ಈ ಬಾರಿಯ ದಸರಾ ಕುರಿತು ಕುಮಾರಸ್ವಾಮಿ ಹೇಳಿದ್ದೇನು?

ಈ ಬಾರಿಯ ದಸರಾ ವಿಭಿನ್ನವಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಹೇಳಿದ್ದಾರೆ. ಸಿಎಂ ಹೀಗೆ ಹೇಳಲು ಕಾರಣವೇನು ಗೊತ್ತಾ…? ಕಳೆದ ದಸರಾಗಳಿಗಿಂತ ಈ ಬಾರಿಯ ದಸರಾ Read more…

ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಲಿದೆಯಾ ಮಳೆ…?

ನಾಡಿನಾದ್ಯಂತ ನಾಡಹಬ್ಬ ದಸರಾದ ಸಂಭ್ರಮ ಮೇಳೈಸಿದೆ. ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆ ಮಳೆ ಕುರಿತು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು Read more…

ಬಸ್ ಗಳ ಪೂಜೆಗೆ ಸರ್ಕಾರ ಕೊಟ್ಟ ಹಣವೆಷ್ಟು ಗೊತ್ತಾ…?

ನಾಡಿನಾದ್ಯಂತ ಇಂದು ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ವಾಹನ ಸವಾರರು ವಾಹನಗಳಿಗೆ ಪೂಜೆ ಸಲ್ಲಿಸಿದ್ದು, ಅದೇ ರೀತಿ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರು Read more…

ಕೋಮು ಸಾಮರಸ್ಯಕ್ಕೆ ಇಲ್ಲಿದೆ ಅತ್ಯುತ್ತಮ ಉದಾಹರಣೆ

ಶ್ರೀಕೃಷ್ಣ ಜನ್ಮಾಷ್ಟಮಿಗೆ ಮುಸ್ಲಿಮರ ಮಕ್ಕಳು ಕೃಷ್ಣನ ವೇಷ ಹಾಕುವಂತಹ ಕೋಮು ಸೌಹಾರ್ದದ ಉದಾಹರಣೆಗಳನ್ನು ಸಾಕಷ್ಟು ನೋಡಿರುತ್ತೇವೆ. ಅಂಥದ್ದೇ ಒಂದು ಕೋಮು ಸಾಮರಸ್ಯದ ಉದಾಹರಣೆ ಇಲ್ಲಿದೆ. ವ್ಯತ್ಯಾಸ ಏನೆಂದರೆ ಅದು Read more…

ನಾಡಹಬ್ಬ ದಸರಾದ ಹಾರ್ದಿಕ ಶುಭಾಶಯಗಳು

ಹಬ್ಬಗಳಲ್ಲಿ ನಾಡಹಬ್ಬ ದಸರಾ ಪ್ರಮುಖವಾದುದು. ಆಯುಧಪೂಜೆ, ವಿಜಯದಶಮಿ ದಸರಾ ಹಬ್ಬದ ಮೆರುಗು ಎಂದರೆ ತಪ್ಪಲ್ಲ. ನವರಾತ್ರಿಯೊಂದಿಗೆ ಆರಂಭವಾಗುವ ದಸರಾ ಹಬ್ಬ, ವಿಜಯದಶಮಿಯಂದು ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಅಂಬು Read more…

ನಾಡಹಬ್ಬದ ಆಚರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಭರದ ಸಿದ್ದತೆ

ಶಿವಮೊಗ್ಗ: ನಾಡ ಹಬ್ಬ ದಸರಾಕ್ಕೆ ಜಿಲ್ಲೆಯಾದ್ಯಂತ ಭರದಿಂದ ಸಿದ್ದತೆಗಳು ನಡೆಯುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ. Read more…

ನಾಡಹಬ್ಬ ದಸರಾದಲ್ಲಿ ಪ್ರಮುಖವಾದುದು ಆಯುಧ ಪೂಜೆ

ನಾಡಹಬ್ಬ ದಸರಾದಲ್ಲಿ ಆಯುಧ ಪೂಜೆಗೆ ಮಹತ್ವದ ಸ್ಥಾನವಿದೆ. ಮಹಾನವಮಿ ಆಯುಧಪೂಜೆ ಸಂಭ್ರಮ ಹೇಳತೀರದು. ಹಿಂದೂಗಳು ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದಸರಾ ಆಯುಧ ಪೂಜೆಯಂದು ಪಾಂಡವರು ಆಯುಧ Read more…

ಈ ದೇವಿಯ ಗರ್ಭಗುಡಿಗೆ ಕೋಟ್ಯಾಂತರ ಮೌಲ್ಯದ ಧನ ಕನಕದಿಂದಲೇ ಅಲಂಕಾರ…!

ಆಂಧ್ರಪ್ರದೇಶದ ವಿಶಾಖಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದೇವಿಯನ್ನು ಸ್ವರ್ಣ ಹಾಗೂ ನೋಟುಗಳಿಂದಲೇ ಅಲಂಕರಿಸುತ್ತಾರೆ. ಅದೇನು ಸಾಂಕೇತಿವಾಗಿ ಒಂದೆರಡು ತೊಲೆ ಬಂಗಾರ, ಒಂದ್ಹತ್ತು ಸಾವಿರ ರೂ. Read more…

ಮಳೆಯಲಿ….ಮೋಡಿ ಮಾಡಿದ ವಿದ್ಯಾರ್ಥಿಗಳ ನೃತ್ಯ ಸಂಭ್ರಮ

ದಿನಕ್ಕೊಂದು ಕಾರ್ಯಕ್ರಮದ ಮೂಲಕ ಮೈಸೂರಿನ ದಸರಾ ಎಲ್ಲರಿಗೂ ಮನರಂಜನೆ ನೀಡುತ್ತಿದೆ. ಹಿತವಾದ ಸಂಗೀತದೊಂದಿಗೆ ಮಳೆಯೂ ಸೇರಿಕೊಂಡರೆ ಹೇಳುವುದೇನು…? ಕೇಳುವುದೇನು…? ಯುವ ದಸರಾದಲ್ಲೂ ಆಗಿದ್ದು ಇದೆ. ಸುರಿಯುತ್ತಿದ್ದ ಮಳೆಯಲ್ಲಿ ವಿದ್ಯಾರ್ಥಿಗಳು Read more…

“ಜನಕ”ನಾದ ಕೇಂದ್ರ ಸಚಿವ- ವೇಷ ತೊಟ್ಟರು, ಸಂದೇಶವನ್ನೂ ಕೊಟ್ಟರು

ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ಈಗ ಜನಕನಾಗಿದ್ದಾರೆ. ಹಾಗಂತ ಅವರು ಮತ್ತೆ ತಂದೆಯಾದರಾ ಎಂದು ಭಾವಿಸಬೇಕಿಲ್ಲ. ಏಕೆಂದರೆ ಅವರು ಜನಕನಾಗಿದ್ದು ರಿಯಲ್ ಆಗಿ ಅಲ್ಲ, ರೀಲ್‍ನಲ್ಲಿ. ಅಂದರೆ ದೆಹಲಿಯಲ್ಲಿ Read more…

ಓಪನ್ ಟಾಪ್ ಬಸ್ ನಲ್ಲಿ ಸಂಚರಿಸಿ ಮೈಸೂರಿನ ಸೌಂದರ್ಯ ವೀಕ್ಷಿಸಿದ ಸಿಎಂ

ನಾಡಹಬ್ಬ ದಸರಾಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಈಗಾಗಲೇ ವಿವಿಧ ಕಾರ್ಯಕ್ರಮಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿದ್ದು, ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾ ಕಾರ್ಯಕ್ರಮಕ್ಕಾಗಿ ಶುಕ್ರವಾರ ಮುಖ್ಯಮಂತ್ರಿ Read more…

ದಸರಾಕ್ಕೆ ಹೋಗುತ್ತಿದ್ದೀರಾ…? ಹಾಗಾದ್ರೆ ಈ ಬಿರಿಯಾನಿ ತಪ್ಪದೇ ಸವಿದು ಬನ್ನಿ

ಮೈಸೂರು ದಸರಾ ಸಂಭ್ರಮಕ್ಕೆ ಈಗಾಗಲೇ ಸಜ್ಜಾಗಿದೆ. ದಸರಾ ಸಂಭ್ರಮದ ಜತೆಗೆ ಖಾದ್ಯ ಪ್ರಿಯರ ಬಾಯಿ ರುಚಿ ತಣಿಸಲು ಇಲ್ಲಿ ಆಹಾರ ಮೇಳವೂ ನಡೆಯುತ್ತದೆ. ಇದರಲ್ಲಿ ವಿಶೇಷವಾದದ್ದು ಬಂಬೂ ಬಿರಿಯಾನಿ. Read more…

ನಾಡಹಬ್ಬ ದಸರಾ ಆಚರಣೆಗೆ ತೊಡಕಾಗುವುದಿಲ್ಲ ನೀತಿ ಸಂಹಿತೆ

ಮೈಸೂರು: ನಾಡಹಬ್ಬ ದಸರಾಗೆ ಉಪ ಚುನಾವಣೆಯ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ದಸರಾ ಸಂಭ್ರಮಕ್ಕೆ ಇದ್ದ ಅಡ್ಡಿ ಆತಂಕ ದೂರವಾದಂತಾಗಿದೆ. Read more…

ಮೈತ್ರಿ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ; ದಸರಾ ಉತ್ಸವಕ್ಕೆ ಕಾಂಗ್ರೆಸ್ ಪ್ರತಿನಿಧಿಗಳು ಚಕ್ಕರ್…!

ಮೈತ್ರಿ ಸರ್ಕಾರ ಆಡಳಿತ ಆರಂಭಿಸಿ 5 ತಿಂಗಳು ಕಳೆದರೂ ಪಕ್ಷಗಳ ಮಧ್ಯೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ಇಂದು ಮೈಸೂರಿನಲ್ಲಿ ನಡೆದ ದಸರಾ ನಾಡಹಬ್ಬದ ಉದ್ಘಾಟನಾ ಕಾರ್ಯಕ್ರಮವೇ ಅದಕ್ಕೊಂದು Read more…

ಬಸ್ ಅಪಘಾತದಲ್ಲಿ ಸೊಂಟ ಮುರಿದುಕೊಂಡ ದಸರಾ ಆನೆ

ಮಡಿಕೇರಿ : ಇನ್ನೇನು ದಸರಾ ಹಬ್ಬ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸಬೇಕಾದ 45 ವರ್ಷ ವಯಸ್ಸಿನ ರಂಗ ಎಂಬ ಆನೆಯೊಂದು ಇದೀಗ ಬಸ್ ಅಪಘಾತದಲ್ಲಿ ಸೊಂಟ ಮುರಿದುಕೊಂಡಿದೆ. ಮೂರು ವರ್ಷಗಳ Read more…

ದಸರಾ ಉದ್ಘಾಟನೆಗೆ ಸುಧಾಮೂರ್ತಿಯವರಿಗೆ ವೀಳ್ಯ

ನಾಡಹಬ್ಬ ದಸರಾಗೆ ಚಾಲನೆ ನೀಡುವಂತೆ ಇನ್ಫೋಸಿಸ್​ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ. ಮೈಸೂರಿನಲ್ಲಿ‌ ನಡೆಯುವ ಉತ್ಸವಕ್ಕೆ ನವರಾತ್ರಿಯ ಮೊದಲ ದಿನ ಅಧಿಕೃತ ಚಾಲನೆ Read more…

ಶಾಕಿಂಗ್: ಶಾಲೆಗಳಿಗೆ ನೀಡಿದ್ದ ದಸರಾ ರಜೆಗೆ ಕತ್ತರಿ

ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡಕ್ಕೆ ಈ ಬಾರಿ ದಸರೆಯ ಸಂದರ್ಭದಲ್ಲಿ ಹೆಚ್ಚಿನ ರಜೆ ಘೋಷಣೆ ಮಾಡಿಲ್ಲ. ಬದಲಾಗಿ ಘೋಷಣೆ ಮಾಡಿರುವ ರಜೆಯಲ್ಲೇ ಒಂದಷ್ಟು ದಿನಗಳನ್ನ ಕಟ್ ಮಾಡಿದೆ. Read more…

ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ

ನಾಡಹಬ್ಬ ದಸರಾ ಆಚರಣೆಗಾಗಿ ಮೈಸೂರಿಗೆ ಬಂದಿದ್ದ ಗಜಪಡೆ ಯಶಸ್ವಿ ದಸರಾ ಆಚರಣೆ ಬಳಿಕ ತಮ್ಮ ಮಾವುತರೊಂದಿಗೆ ಕಾಡಿನತ್ತ ಪಯಣಿಸಿವೆ. ಆನೆಗಳು ಹಾಗೂ ಮಾವುತರನ್ನು ಲಾರಿಗಳಲ್ಲಿ ಕಳುಹಿಸಿಕೊಡಲಾಗುತ್ತಿದೆ. ದಸರಾ ಆಚರಣೆಗೆಂದು Read more…

ರಾಮಲೀಲಾ ನಾಟಕದಲ್ಲಿ ಪಾತ್ರಧಾರಿಯ ಹೈಡ್ರಾಮಾ

ರಾಜಸ್ತಾನದ ಸಿರೋಹಿಯಲ್ಲಿ ದಸರಾ ಪ್ರಯುಕ್ತ ರಾಮಲೀಲಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ ರಾವಣ ದಹನದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿದೆ. ರಾಮನ ಪಾತ್ರ ಮಾಡಿದ್ದಾತ ಬಾಣ ಬಿಟ್ಟು ರಾವಣನ ಪ್ರತಿಮೆಗೆ ಬೆಂಕಿ Read more…

ದಸರಾ ಸಂಭ್ರಮದ ವೇಳೆಯೇ ದುಷ್ಕೃತ್ಯ

ಮಡಿಕೇರಿ: ಮಡಿಕೇರಿ ದಸರಾ ಸಂಭ್ರಮದ ವೇಳೆಯೇ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ರಾಜೇಶ್ವರಿ ನಗರದ ಚಂದ್ರಶೇಖರ್(26) ಕೊಲೆಯಾದವರು. ಚೌಡೇಶ್ವರಿ ದೇವಾಲಯದ ಬಳಿ ದಶಮಂಟಪ ಪ್ರದರ್ಶನದ ವೇಳೆ ಚಂದ್ರಶೇಖರ್ Read more…

ದಸರಾ ಪ್ರಯುಕ್ತ BSNL ಭರ್ಜರಿ ಕೊಡುಗೆ

ಬೆಂಗಳೂರು: ಖಾಸಗಿ ಕಂಪನಿಗಳೊಂದಿಗೆ ಪೈಪೋಟಿಗೆ ಬಿದ್ದಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ದಸರಾ ಹಬ್ಬದ ಪ್ರಯುಕ್ತ ವಿಶೇಷ ಆಫರ್ ನೀಡಿದೆ. ಶೇ. 50 ರಷ್ಟು ಕ್ಯಾಶ್ Read more…

ನಾಳೆ ‘ತಾರಕ್’ ರಿಲೀಸ್ : ದರ್ಶನ್ ಅಭಿಮಾನಿಗಳ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಪ್ರಕಾಶ್ ನಿರ್ದೇಶನದ ಬಹುನಿರೀಕ್ಷೆಯ ‘ತಾರಕ್’ ನಾಳೆ ತೆರೆಗೆ ಬರಲಿದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದಸರಾ ಹಬ್ಬದೊಂದಿಗೆ ನೆಚ್ಚಿನ ನಟನ ಸಿನಿಮಾ Read more…

ಭಾರತದ ನವರಾತ್ರಿ ಉತ್ಸವದ ವೈವಿಧ್ಯತೆ

ಹಬ್ಬಗಳು ಭಾರತೀಯ ಸಂಸ್ಕೃತಿಯ ಸಂಕೇತ. ನಾವು ಇಂದು ಆಚರಿಸುವ ಪಾರಂಪರಿಕ, ಪೌರಾಣಿಕ ಹಬ್ಬಗಳೆಲ್ಲವೂ ಸಾಮಾನ್ಯವಾಗಿ ಪುರಾಣ ಕಾಲದಿಂದಲೂ ಆಚರಿಸಿಕೊಂಡು ಬಂದಂಥವು. ನವರಾತ್ರಿ, ದುರ್ಗಾ ಪೂಜಾ, ದಸರಾ ಎಂದೆಲ್ಲ ಕರೆಯಲ್ಪಡುವ Read more…

ಜಾಲತಾಣಗಳಲ್ಲೂ ಮನಸೆಳೆಯುತ್ತಿದೆ ದಸರಾ ವೈಭವ

ದಸರಾ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಮೈಸೂರು. ನಾಡಹಬ್ಬವನ್ನು ಮೈಸೂರಲ್ಲಿ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ನವರಾತ್ರಿಯಂದು ಆರಂಭವಾಗುವ ದಸರಾ ಉತ್ಸವಕ್ಕೆ ವಿಜಯದಶಮಿಯಂದು ತೆರೆ ಬೀಳುತ್ತದೆ. Mysore Palace Read more…

ತಾರಕೋತ್ಸವದೊಂದಿಗೆ ದರ್ಶನ್ ಫ್ಯಾನ್ಸ್ ದಸರಾ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿದೆ. ಲಕ್ಷ್ಮಣ್ ದುಷ್ಯಂತ್ ನಿರ್ಮಾಣದಲ್ಲಿ, ಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ತಾರಕ್’ ದಸರಾ ಹಬ್ಬದ ಪ್ರಯುಕ್ತ ಸೆಪ್ಟಂಬರ್ 29 Read more…

ಮನೆ ಮನೆಗಳಲ್ಲಿ ಸಡಗರ ಹೆಚ್ಚಿಸುವ ‘ಗೊಂಬೆ ಹಬ್ಬ’

ಮನೆ ಮನೆಗಳಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕಮಕ್ಕಳಿಗಂತೂ ಗೊಂಬೆ ಜೋಡಣೆ ಮಾಡುವ ಖುಷಿ, ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲಿಯೂ ಗೊಂಬೆಗಳದ್ದೇ ದರ್ಬಾರು.  ಅಂದ ಚೆಂದದ Read more…

ಶಿವಮೊಗ್ಗದಲ್ಲಿ ಮನಸೂರೆಗೊಂಡ ಮಕ್ಕಳ ದಸರಾ

ಶಿವಮೊಗ್ಗ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಸರಾದಲ್ಲಿ ಚಿಣ್ಣರ ಸಂಭ್ರಮ ಹೇಳತೀರದಾಗಿತ್ತು. ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಲ್ಲಿ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಿತ್ತು.  ಹಬ್ಬಕ್ಕಿಂತ ಮೊದಲೇ ದಸರಾ Read more…

ದಸರೆಯ ರಂಗು ಹೆಚ್ಚಿಸುವ ಎತ್ನಿಕ್‌ ಔಟ್‌ ಫಿಟ್ಸ್‌

ಕರ್ನಾಟಕದಲ್ಲಿ ಆಚರಿಸಲ್ಪಡುವ ಅದ್ಧೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬವೂ ಒಂದು.  ಇಂದಿನ ಮಾಡರ್ನ್‌ ಅಂದಗಾತಿಯರು ದಸರಾ ಹಬ್ಬಕ್ಕಾಗಿ ಸುಂದರವಾಗಿ ಸಿದ್ಧಗೊಳ್ಳೋಕೆ ಈಗಾಗಲೇ ತಯಾರಿ ಶುರುಮಾಡಿಯಾಗಿದೆ. ಲಲನೆಯರ ಹಬ್ಬದ ಸಡಗರಕ್ಕೆ ಇನ್ನಷ್ಟು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...