alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿನಾಯಿಗಳ ಹಾವಳಿ ಸಂಬಂಧ ದಂಡ ವಿಧಿಸಿದ ಮಾನವ ಹಕ್ಕುಗಳ ಆಯೋಗ

ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳದ ಕಾರಣಕ್ಕಾಗಿ ವಸೈ ಮುನಿಸಿಪಲ್ ಕಾರ್ಪೊರೇಷನ್ ಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ. ಮೂರು Read more…

13 ವರ್ಷಗಳ ಬಳಿಕ ಪ್ರಕಟವಾಯ್ತು ನ್ಯಾಯಾಂಗ ನಿಂದನೆ ತೀರ್ಪು

ವಕೀಲರೊಬ್ಬರಿಗೆ ಶಿಕ್ಷೆ ವಿಧಿಸಿದ ಅಪರೂಪದಲ್ಲಿ ಅಪರೂಪದ ಘಟನೆ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಬೆಂಚ್ ನಲ್ಲಿ ನಡೆದಿದೆ. 13 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ Read more…

ಪ್ರೇಯಸಿಯ ಮನವೊಲಿಕೆಗಾಗಿ ಊರ ತುಂಬಾ ಬ್ಯಾನರ್ ಕಟ್ಟಿದವನಿಗೆ ಬಿತ್ತು ಭಾರೀ ದಂಡ

ಇಂಟರ್ನೆಟ್ ಪ್ರೇಮ ಸಂದೇಶಗಳನ್ನ ಕಳಿಸೋರು ಇರ್ತಾರೆ. ಹಾಗೇನೆ ಇಂಟರ್ನೆಟ್ ನಲ್ಲಿ ಪ್ರೀತಿಯನ್ನ ಹುಡುಕಿಕೊಂಡವರು ಇದ್ದಾರೆ. ಈಗ ಇದೇ ಇಂಟರ್ನೆಟ್ ಲೋಕ ವಿಚಿತ್ರ ಪ್ರೇಮದ ಕಥೆಯೊಂದನ್ನ ಸಿಕ್ಕಾಪಟ್ಟೆ ವೈರಲ್ ಮಾಡ್ತಿದೆ. Read more…

ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ 82.55 ಲಕ್ಷ ರೂ. ದಂಡ

ಬೆಂಗಳೂರು: ನಿಯಮ ಉಲ್ಲಂಘನೆ, ಸ್ವಚ್ಛತೆ ಕಾಪಾಡದಿರುವುದು, ಆಹಾರ ಪೂರೈಕೆ ತಡ, ಗುಣಮಟ್ಟ ಕಾಪಾಡದಿರುವುದು, ಸಿಬ್ಬಂದಿ ದುರ್ನಡತೆ ಸೇರಿದಂತೆ ಹಲವು ಕಾರಣಗಳಿಗಾಗಿ ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರಿಗೆ ಬಿಬಿಎಂಪಿ 82.55 ಲಕ್ಷ Read more…

ಸ್ಕೂಟರ್ ಚಲಾಯಿಸಿ ದಂಡ ತೆತ್ತ ಸಲ್ಮಾನ್ ಸಹೋದರಿಯ ಪತಿ

ಆಯುಷ್ ಶರ್ಮಾ ಮತ್ತು ವರಿನಾ ಹುಸೇನ್ ಅಭಿನಯದ ಲವ್ ರಾತ್ರಿ ಸಿನಿಮಾದ ಪ್ರಮೋಷನ್ ವೇಳೆ ನಟ-ನಟಿಯರಿಬ್ಬರು ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಕಟ್ಟಿದ ಪ್ರಸಂಗ ನಡೆದಿದೆ. ವಡೋದರಾದಲ್ಲಿ Read more…

ಶಾಕಿಂಗ್…! ನಿಯಮ ಉಲ್ಲಂಘಿಸಿದವರ ಪಟ್ಟಿಯಲ್ಲಿದ್ದಾರೆ ಖ್ಯಾತನಾಮರು

ಅತಿ ವೇಗದ ವಾಹನ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್ ಗಳಲ್ಲಿ ವಾಹನ ನಿಲ್ಲಿಸಿರೋದು, ನೋ ಎಂಟ್ರಿಗಳನ್ನ ಲೆಕ್ಕಿಸದೆ ಕಾರು ನುಗ್ಗಿಸಿರೋದು ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನ ಉಲ್ಲಂಘಿಸಿ Read more…

ಟಿವಿ ಹಚ್ಚಿದ್ರೆ 500, ಬಾಳೆ ಹಣ್ಣು ತರದಿದ್ರೆ 100, ಪ್ರತಿ ಕೆಲಸಕ್ಕೂ ದಂಡ ವಿಧಿಸ್ತಾನೆ ಪತಿ…!

ಮಹಾರಾಷ್ಟ್ರದ ಪುಣೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ. ಪತಿಯ ವರ್ತನೆಯಿಂದ ಮಹಿಳೆ ಜೀವನ ಶೋಚನೀಯವಾಗಿದೆಯಂತೆ. 14 ವರ್ಷಗಳ Read more…

ಮಿನಿಮಮ್ ಬ್ಯಾಲೆನ್ಸ್ ಹೆಸರಲ್ಲಿ ಸಂಗ್ರಹವಾಗಿದೆ 5 ಸಾವಿರ ಕೋಟಿ ರೂಪಾಯಿ

ನವದೆಹಲಿ: 2017-18ನೇ ಸಾಲಿನಲ್ಲಿ ಎಸ್ ಬಿ ಐ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕ್ ಗಳು ಗ್ರಾಹಕರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಉಳಿಸಿಕೊಂಡಿಲ್ಲ ಎಂಬ ಕಾರಣಕ್ಕೆ ದಂಡ Read more…

ಬಿಹಾರ್ ಪರೀಕ್ಷಾ ಮಂಡಳಿಗೆ ಹೈಕೋರ್ಟ್ ಛೀಮಾರಿ

ವಿದ್ಯಾರ್ಥಿಯೊಬ್ಬನ ಭವಿಷ್ಯದ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ ಆರೋಪಕ್ಕೆ ಬಿಹಾರದ ಪ್ರೌಢ ಶಿಕ್ಷಣಾ ಪರೀಕ್ಷಾ ಮಂಡಳಿಗೆ ಪಾಟ್ನಾ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ ಬೇಜವಾಬ್ದಾರಿಯಿಂದ Read more…

10 ರೂಪಾಯಿ ನಾಣ್ಯ ಸ್ವೀಕರಿಸಲು ಅಪ್ಪಿತಪ್ಪಿಯೂ ನಿರಾಕರಿಸಬೇಡಿ

ಹತ್ತು ರೂಪಾಯಿ ನಾಣ್ಯದ ಕುರಿತಂತೆ ಹಲವಾರು ವದಂತಿಗಳು ಈ ಹಿಂದೆ ಹರಡಿದ್ದವು. ಈ ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ ಎಂಬ ಸುಳ್ಳು ವದಂತಿಯ ಕಾರಣಕ್ಕಾಗಿ ವ್ಯಾಪಾರಸ್ಥರು 10 ರೂ. ನಾಣ್ಯವನ್ನು Read more…

ಸಿಗರೇಟ್ ಸೇದ್ತೀರಾ? ಹಾಗಾದ್ರೆ ಈ ಸುದ್ದಿ ಓದಿ ಬೆಚ್ಚಿ ಬೀಳ್ತಿರಾ…!

ಸಿಗರೇಟು ಸೇದುವ ಚಟ ಯುವಕನೊಬ್ಬನಿಗೆ ಭಾರೀ ದುಬಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟು ಸೇದಿದ ತಪ್ಪಿಗೆ ಆತ ಈಗ 25 ಸಾವಿರ ರೂಪಾಯಿ ದಂಡ ಪಾವತಿಸುವಂತಾಗಿದೆ. ಬೆಂಗಳೂರಿನಲ್ಲಿ ಈ Read more…

ಗೂಗಲ್ ಸಂಸ್ಥೆಗೆ ಬಿತ್ತು 5 ಅರಬ್ ಡಾಲರ್ ದಂಡ…!

ಆಂಡ್ರಾಯ್ಡ್ ಆಪ್ ಮತ್ತು ಸ್ಮಾರ್ಟ್ ಫೋನ್ ಗಳ ಸ್ವಾಮ್ಯತ್ವ ಹೊಂದಿರುವ ಗೂಗಲ್ ಕಂಪನಿ ವಿರುದ್ದ ಯೂರೋಪಿಯನ್ ಯೂನಿಯನ್ 4.3 ಬಿಲಿಯನ್ ಯೂರೋ (ಅಂದಾಜು 5 ಅರಬ್ ಡಾಲರ್) ದಂಡ Read more…

ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದೀರಿ? ಈ ಪ್ರಶ್ನೆ ಕೇಳಿದ್ರೆ ಜೈಲೂಟ ಗ್ಯಾರಂಟಿ

ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ಯಾರಿಗೆ ವೋಟ್ ನೀಡಿದ್ದೀರಿ ಎಂದು ಪ್ರಶ್ನೆ ಕೇಳೋದು ಸಾಮಾನ್ಯ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಸಾಮಾನ್ಯ ಪ್ರಶ್ನೆ, ನಿಮ್ಮನ್ನು ಜೈಲುಪಾಲು ಮಾಡುತ್ತದೆ. ಇಲ್ಲವೆ 1 Read more…

ರೈಲಿನಲ್ಲಿ ಇಲಿ ಕಂಡ ವಕೀಲೆಗೆ ಸಿಗ್ತು 19 ಸಾವಿರ ರೂ.

ಮುಂಬೈ-ಎರ್ನಾಕುಲಂ ದುರೋಂಟೊ ರೈಲಿನಲ್ಲಿ ಇಲಿ ಕಂಡಿದೆ ಎಂದು ದೂರು ನೀಡಿದ್ದ ವಕೀಲೆಗೆ ಗ್ರಾಹಕ ನ್ಯಾಯಾಲಯ 19 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಕಳಪೆ ಸೇವೆಗೆ ಸೆಂಟ್ರಲ್ ರೈಲ್ವೆ Read more…

ಕುಡುಕರಿಗೆ ಪಾಠ ಕಲಿಸಲು ಹೊರಟ ಗೋವಾ ಸಿಎಂ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಹತ್ವದ ಆದೇಶವೊಂದನ್ನ ಜಾರಿ ಮಾಡುವ ಸಂಬಂಧ ಸಾರ್ವಜನಿಕರಿಗೆ ಈಗಾಗ್ಲೇ ಸೂಚನೆಯೊಂದನ್ನ ನೀಡಿದ್ದಾರೆ. ಆ ಪ್ರಕಾರ ಆಗಸ್ಟ್ 15ರಿಂದ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ Read more…

OMG! ಹೆಚ್ ಐ ವಿ ಪರೀಕ್ಷೆ ಮಾಡದ ಆಸ್ಪತ್ರೆಗೆ 127 ಕೋಟಿ ದಂಡ

ಕೆಲವೊಮ್ಮೆ ನಂಬಲು ಕಷ್ಟವಾಗುವಂತಹ ಆಘಾತಕಾರಿ ಘಟನೆಗಳು ನಡೆಯುತ್ತವೆ. ಅಂಥಹದ್ದೇ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ಆಸ್ಪತ್ರೆಯೊಂದರ ಮೇಲೆ 127 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಮೂರು ವರ್ಷಗಳ ಹಿಂದೆ Read more…

ಕಾರು ಮಾಲೀಕರೇ ಈ ನಿಯಮ ತಿಳಿದುಕೊಳ್ಳಿ, ಇಲ್ಲದಿದ್ರೆ ಕಟ್ಟಬೇಕಾಗುತ್ತೆ ಫೈನ್…!

ಲಿಫ್ಟ್ ಕೊಟ್ಟ ಕಾರಣಕ್ಕೆ ಫೈನ್ ಕಟ್ಟಿದ ಅಪರೂಪದ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿ ಈಗ ಭಾರೀ ಮಳೆ ಸುರೀತಿದೆ. ಮಳೆಯ ನಡುವೆಯೇ ಜನರು ನಿತ್ಯ ಕಾಯಕವನ್ನು ಮುಂದುವರೆಸಿದ್ದಾರೆ. ನಿತಿನ್ Read more…

ತಪ್ಪೊಪ್ಪಿಕೊಂಡ ರೊನಾಲ್ಡೊಗೆ 150 ಕೋಟಿ ರೂ. ದಂಡ

ತೆರಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪೋರ್ಚುಗಲ್ ನ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ, ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ. ರೊನಾಲ್ಡೊ, ಆರೋಪವನ್ನು ಒಪ್ಪಿಕೊಂಡಿರುವ ಕಾರಣ, ಅವರಿಗೆ Read more…

ರೈಲು ಪ್ರಯಾಣಿಕರಿಗೆ ಶಾಕ್: ಹೆಚ್ಚಿನ ಲಗೇಜಿಗೆ ಬೀಳುತ್ತೆ ಭಾರಿ ದಂಡ

ರೈಲಿನಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ವಿಮಾನ ಪ್ರಯಾಣ ದಂತೆಯೇ ಇನ್ನು ಮೇಲೆ ರೈಲಿನಲ್ಲಿ ಪ್ರಯಾಣಿಸುವವರು ನಿಗದಿಪಡಿಸಿದ ತೂಕದಷ್ಟು ಮಾತ್ರ ಲಗೇಜನ್ನು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. Read more…

ಕಸವನ್ನು ಕಾಲುವೆಗೆ ಎಸೆದಿದ್ದವನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ…?

ಭಾರತದಲ್ಲಿ ಸ್ವಚ್ಛತೆಯ ಅರಿವು ಬಲು ಕಮ್ಮಿ. ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸಲುವಾಗಿ ಸ್ವಚ್ಛ ಭಾರತ್ ಅಭಿಯಾನವನ್ನು ಆರಂಭಿಸಿದ್ದರೂ ಅದಕ್ಕೆ ಸಿಕ್ಕ ಸ್ಪಂದನೆ ಅಷ್ಟಕಷ್ಟೇ. Read more…

ಚಾಲನೆ ವೇಳೆ ಮೊಬೈಲ್ ಬಳಸಿದ ಎಸ್ಐ ಗೆ ಈ ಶಿಕ್ಷೆ

ಸಂಚಾರಿ ನಿಯಮವನ್ನು ಪಾಲಿಸದಿದ್ದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹೈದರಾಬಾದ್ ಪೊಲೀಸರು ಈಗ ತಮ್ಮದೇ ಇಲಾಖೆಯ ಸಬ್ ಇನ್ಸ್ ಪೆಕ್ಟರ್ ಒಬ್ಬರು ಬೈಕ್ ಚಾಲನೆ ವೇಳೆ ಮೊಬೈಲ್ ಫೋನ್ Read more…

ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಈತ ಮಾಡಿದ್ದ ಖತರ್ನಾಕ್ ಪ್ಲಾನ್

ಇಂಗ್ಲೆಂಡ್ ನ ಯಾರ್ಕ್ ಶೈರ್ ನಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ರಸ್ತೆಯಲ್ಲಿ ಅಳವಡಿಸಲಾಗಿದ್ದ ವಾಹನಗಳ ವೇಗ ಮಿತಿ ಗುರುತಿಸುವ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡಿದ್ದ ಉದ್ಯಮಿಯೊಬ್ಬ Read more…

ಐಸಿಐಸಿಐ ಬ್ಯಾಂಕ್ ಗೆ 58.9 ಕೋಟಿ ದಂಡ ವಿಧಿಸಿದ RBI

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ಮೇಲೆ ಭಾರೀ ದಂಡ ವಿಧಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಆರ್ ಬಿ ಐ 58.9 ಕೋಟಿ ರೂ. Read more…

ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟ ಎಸ್ ಬಿ ಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಕೊಂಚ ಸಮಾಧಾನಕರ ಸುದ್ದಿ ಇದೆ. ಉಳಿತಾಯ ಖಾತೆಯ ಮಿನಿಮಮ್ ಬ್ಯಾಲೆನ್ಸ್ ಮೆಂಟೇನ್ ಮಾಡದವರಿಗೆ ವಿಧಿಸುತ್ತಿದ್ದ ದಂಡವನ್ನು ಶೇ.75ರಷ್ಟು ಇಳಿಕೆ ಮಾಡಿದೆ. ಈ Read more…

ನಿಯಮ ಉಲ್ಲಂಘಿಸಿದ ಖಾಸಗಿ ಬ್ಯಾಂಕ್ ಗಳಿಗೆ ದಂಡ

ಎನ್ ಪಿ ಎ ವರ್ಗೀಕರಣದ ಮಾನದಂಡವನ್ನು ಉಲ್ಲಂಘಿಸಿದ್ದಕ್ಕಾಗಿ ಆ್ಯಕ್ಸಿಸ್ ಬ್ಯಾಂಕ್ ಹಾಗೂ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ವಿಧಿಸಿದೆ. ಆ್ಯಕ್ಸಿಸ್ Read more…

ಮೆಟ್ರೋ ನಿಲ್ದಾಣದಲ್ಲಿ ಇಂಥಾ ಕಾರಣಕ್ಕೂ ಹಾಕ್ತಾರೆ ದಂಡ…!

ತಪ್ಪು ಮಾರ್ಗದಲ್ಲಿ ನಡೆದುಕೊಂಡು ಬಂದಿದ್ದಾಳೆ ಅನ್ನೋ ಕ್ಷುಲ್ಲಕ ಕಾರಣಕ್ಕೆ ಪ್ಯಾರಿಸ್ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಗೆ 60 ಯೂರೋ ದಂಡ ವಿಧಿಸಲಾಗಿದೆ. ಕಾಂಕಾರ್ಡ್ ನಿಲ್ದಾಣದಲ್ಲಿ ನಡೆದ ಘಟನೆ ಇದು. ಟೈಮ್ Read more…

ಪಿಜ್ಜಾ ಚೀಸ್ ನಲ್ಲಿ ದೋಷ- ಕೋರ್ಟ್ ನಿಂದ ದಂಡ…!

ಡೊಮಿನೋಸ್ ಪಿಜ್ಜಾ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ….ಅದ್ರಲ್ಲೂ ಬಾಯಲ್ಲಿ ನೀರೂರಿಸುವ ಸಾಕಷ್ಟು ವೆರೈಟಿ ಯಮ್ಮಿ ಯಮ್ಮಿ ಪಿಜ್ಜಾಗಳನ್ನು ಗ್ರಾಹಕರಿಗೆ ನೀಡುತ್ತಿರೋ ಡೊಮಿನೋಸ್ ಪಿಜ್ಜಾ ಅಂದ್ರೆ ಬಾಯಲ್ಲಿ Read more…

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸಿದ ಪಪ್ಪಿಗೆ ದಂಡ….

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನ ಮೂಲದ ನಾಯಿ ಮರಿಗೆ ಆಗ್ರಾದಲ್ಲಿ ದಂಡ ವಿಧಿಸಲಾಗಿದೆ. ಯುವಕನೊಬ್ಬ ನಾಯಿಮರಿ ಜೊತೆ ದೆಹಲಿಯಿಂದ ಹೈದ್ರಾಬಾದ್ ಗೆ ದಕ್ಷಿಣ್ ಎಕ್ಸ್ ಪ್ರೆಸ್ ರೈಲಿನಲ್ಲಿ Read more…

ಕ್ರಾಶ್ ಗಾರ್ಡ್ಸ್ ತೆಗೆಸದಿದ್ದಲ್ಲಿ ಬೀಳುತ್ತೆ ದಂಡ…!

ನಿಮ್ಮ ವಾಹನಗಳಲ್ಲಿರೋ ಕ್ರಾಶ್ ಗಾರ್ಡ್ಸ್ ಅಥವಾ ಬುಲ್ ಬಾರ್ ಗಳನ್ನು ತೆಗೆದು ಹಾಕಿ. ಇಲ್ಲದೇ ಹೋದಲ್ಲಿ ನಿಮಗೆ ತೊಂದರೆ ತಪ್ಪಿದ್ದಲ್ಲ. ಯಾಕಂದ್ರೆ ಅದು ಪಾದಚಾರಿಗಳಿಗೆ ಮತ್ತು ರಸ್ತೆ ಸಮೀಪದ Read more…

ಬ್ರೆಡ್ ನಲ್ಲಿ ಬಟನ್ ಸಿಕ್ಕಿದ್ದಕ್ಕೆ 50,000 ರೂ. ಪರಿಹಾರ

ಪ್ರಯಾಣಿಕನೊಬ್ಬನಿಗೆ ವಿಮಾನದಲ್ಲಿ ನೀಡಿದ್ದ ಊಟದಲ್ಲಿ ಬಟನ್ ಸಿಕ್ಕಿತ್ತು. ಹಾಗಾಗಿ 50,000 ರೂ. ಪರಿಹಾರ ನೀಡುವಂತೆ ಜೆಟ್ ಏರ್ವೇಸ್ ಗೆ ಗ್ರಾಹಕ ನ್ಯಾಯಾಲಯ ಸೂಚನೆ ನೀಡಿದೆ. ಅಷ್ಟೇ ಅಲ್ಲ ಕೋರ್ಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...