alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಹತ್ಯೆ

ನಡುರಸ್ತೆಯಲ್ಲಿ ಮಹಿಳೆಯನ್ನು ಹೊಡೆದು ಸಾಯಿಸಿದ ಘಟನೆ ಪೂರ್ವ ದೆಹಲಿಯ ಜಗತ್ ಪುರಿಯಲ್ಲಿ ನಡೆದಿದೆ. 55 ವರ್ಷದ ಮಹಿಳೆಯನ್ನು ಆಕೆಯ ಭಾವ ಮತ್ತು ಆತನ ಮಕ್ಕಳು ಕ್ರೂರವಾಗಿ ಹೊಡೆದು ಸಾಯಿಸಿದ್ದಾರೆ. Read more…

ಅತ್ಯಾಚಾರ ಆರೋಪಿಗೆ ಠಾಣೆಯಲ್ಲೇ ಥಳಿಸಿದ ಶಾಸಕ

ಅತ್ಯಾಚಾರವೆಸಗಿ ಪೊಲೀಸ್ ಬಂಧನದಲ್ಲಿದ್ದ ಆರೋಪಿಗೆ, ಎಂಐಎಂ ಶಾಸಕ ಠಾಣೆಗೆ ಹೋಗಿ ಥಳಿಸಿರುವ ಘಟನೆ ನಡೆದಿದೆ. ಹೈದ್ರಾಬಾದ್ ನ ಮಾಲಕ್ ಪೇಟೆ ಜಿಲ್ಲೆಯ ಎಂಐಎಂ ಶಾಸಕ ಅಹಮದ್ ಬಿನ್ ಅಬ್ದುಲ್ಲಾ Read more…

ಕುಡುಕ ತಂದೆಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಬಾಲಕಿ

ಜೈಪುರದಲ್ಲಿ 12 ವರ್ಷದ ಬಾಲಕಿಯೊಬ್ಬಳು ತಂದೆಯಿಂದ ತಪ್ಪಿಸಿಕೊಳ್ಳಲು ಮನೆಯ ಟೆರೆಸ್ ನಿಂದ ಜಿಗಿದಿದ್ದಾಳೆ. ಆಕೆಯ ಕಾಲುಗಳು ಫ್ರಾಕ್ಚರ್ ಆಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ತಂದೆ ಹಾಡಹಗಲೇ ಕಂಠಪೂರ್ತಿ ಕುಡಿದು ಬಂದಿದ್ದ. Read more…

ಗೃಹಿಣಿ ಅನುಮಾನಾಸ್ಪದ ಸಾವು: ಅತ್ತೆ –ಮಾವನಿಗೆ ಥಳಿಸಿದ ಸಂಬಂಧಿಕರು

ಬಾಗಲಕೋಟೆ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿರುವ ಸಂಬಂಧಿಕರು ಅತ್ತೆ, ಮಾವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಗಲಕೋಟೆ ನವನಗರದ ನಿವಾಸಿ 26 Read more…

90 ವರ್ಷದ ಅಜ್ಜಿಗೆ ಮನಬಂದಂತೆ ಥಳಿಸಿದ ಮೊಮ್ಮಗಳು

ಕೇರಳದ ಕಣ್ಣೂರಿನಲ್ಲಿ 90 ವರ್ಷದ ವೃದ್ಧೆಯನ್ನು ಮೊಮ್ಮಗಳೇ ಥಳಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. 40 ವರ್ಷದ ದೀಪಾ Read more…

ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿಗೆ ತಕ್ಕ ಶಾಸ್ತಿ ಮಾಡಿದ್ಲು ವಿದ್ಯಾರ್ಥಿನಿ

ದೇಶದ ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಬೆರಳೆಣಿಕೆಯಷ್ಟು ಮಹಿಳೆಯರು ಇದ್ರ ವಿರುದ್ಧ ತಿರುಗಿ ಬೀಳ್ತಿದ್ದಾರೆ. ತಮಗಾಗ್ತಿರುವ ಅನ್ಯಾಯದ ವಿರುದ್ಧ ಹೋರಾಟ ಶುರು ಮಾಡಿದ್ದಾರೆ. Read more…

ವ್ಯಕ್ತಿಯನ್ನು ಥಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಗ್ರಾಮಸ್ಥರು

ಕೇರಳದ ಪಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಎಂಬ ಗ್ರಾಮದಲ್ಲಿ ಕಳ್ಳತನ ಮಾಡ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬನನ್ನು ಅಮಾನವೀಯವಾಗಿ ಥಳಿಸಿ ಜನರೇ ಹತ್ಯೆ ಮಾಡಿದ್ದಾರೆ. 27 ವರ್ಷದ ಆ Read more…

ನಡುರಸ್ತೆಯಲ್ಲೇ ನಡೆದಿದೆ ಪೈಶಾಚಿಕ ಕೃತ್ಯ

ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬ ವೃದ್ಧೆಯನ್ನು ನಡುರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದಾನೆ. ಆತನ ಕ್ರೂರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದುವರೆಗೂ ಏಟು ತಿಂದ Read more…

ವಿವಾಹಿತೆ ಆತ್ಮಹತ್ಯೆ, ಪತಿಗೆ ಸಂಬಂಧಿಕರಿಂದ ಗೂಸಾ

ಶಿವಮೊಗ್ಗ: ದೊಡ್ಡಪ್ಪನ ಮಗಳೊಂದಿಗೆ ಸಂಸಾರ ನಡೆಸಿ ಬಳಿಕ ಆಕೆಯ ಆತ್ಮಹತ್ಯೆಗೆ ಕಾರಣನಾದ ಯುವಕನಿಗೆ, ಸಂಬಂಧಿಕರೇ ಥಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿ ತಮ್ಮಣ್ಣ ಕಾಲೋನಿ ನಿವಾಸಿಯಾಗಿರುವ Read more…

ಬಾಯ್ ಫ್ರೆಂಡ್ ಜೊತೆಗಿರೋ ಫೋಟೋ ನೋಡಿದ ಭಾವಿ ಪತಿ…!?

ವಾರಣಾಸಿಯ ಸಿಗ್ರಾ ಪೊಲೀಸ್ ಠಾಣೆ ಬಳಿ ವ್ಯಕ್ತಿಯೊಬ್ಬನಿಗೆ ಮಾಜಿ ಪ್ರೇಯಸಿ ಹಾಗೂ ಆಕೆಯ ಭಾವಿ ಪತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪೂರ್ತಿ ಘಟನೆ ಬ್ಯಾಂಕ್ ಹೊರಗಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. Read more…

ಚಪಲ ಚೆನ್ನಿಗರಾಯನಿಗೆ ಬಿತ್ತು ಗೂಸಾ

ಹಾಸನ: ಇಬ್ಬರು ಪತ್ನಿಯರು ಮಕ್ಕಳಿದ್ದರೂ, 3 ನೇ ಮದುವೆಯಾಗಿದ್ದ ಭೂಪನನ್ನು ಮೊದಲ ಪತ್ನಿಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹಾಸನ ಜಿಲ್ಲೆಯ ಗೋರೂರಿನಲ್ಲಿ ನಡೆದಿದೆ. ಕೇಂದ್ರ ಸರ್ಕಾರಿ ನೌಕರನಾಗಿರುವ Read more…

ಪುಟ್ಟ ಬಾಲಕನನ್ನು ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ

ಹೈದ್ರಾಬಾದ್ ನ ಸೇಕ್ರೆಡ್ ಹಾರ್ಟ್ ಸ್ಕೂಲ್ ನಲ್ಲಿ 5 ವರ್ಷದ ಬಾಲಕನನ್ನು ಶಿಕ್ಷಕಿ ಮನಸೋ ಇಚ್ಛೆ ಥಳಿಸಿದ್ದಾರೆ. ಶಿಕ್ಷಕಿ ಥಳಿಸಿದ ರಭಸಕ್ಕೆ ಖಾಜಾ ಲತೀಫುದ್ದೀನ್ ತೊಟ್ಟಿದ್ದ ಸಮವಸ್ತ್ರ ರಕ್ತಸಿಕ್ತವಾಗಿತ್ತು. Read more…

ಆಧಾರ್ ನಂಬರ್ ಮರೆತ ವಿದ್ಯಾರ್ಥಿಗೆ ಇದೆಂಥಾ ಶಿಕ್ಷೆ?

ಆಧಾರ್ ಕಾರ್ಡ್ ನಂಬರ್ ತಂದಿಲ್ಲ ಅನ್ನೋ ಕಾರಣಕ್ಕೆ ಶಿಕ್ಷಕರು 10 ವರ್ಷದ ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಬಾಲಕನ ಎಡಗಾಲಿಗೆ ಗಾಯವಾಗಿತ್ತು. ನಂತರ ಇನ್ಫೆಕ್ಷನ್ ಉಂಟಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಬೇಕಾಯ್ತು. Read more…

ಅನುಚಿತವಾಗಿ ವರ್ತಿಸಿದ ಕೇರಳ ಯುವಕರಿಗೆ ಗೂಸಾ

ಚಾಮರಾಜನಗರ: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕೇರಳದ ಇಬ್ಬರು ಯುವಕರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಮೋಹನ್ ಮತ್ತು ದಾಸ್ ಎಂಬ ಯುವಕರು ಕಾರಿನಲ್ಲಿ Read more…

ಯುವತಿ ಚುಡಾಯಿಸಿದವರಿಗೆ ಗ್ರಾಮಸ್ಥರ ಪಾಠ

ಬೆಂಗಳೂರು: ಒಂಟಿಯಾಗಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಚುಡಾಯಿಸಿದ ಯುವಕರಿಗೆ, ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆನೇಕಲ್ ಬನ್ನೇರುಘಟ್ಟ ಸಮೀಪದ ರಾಗಿಹಳ್ಳಿಯಲ್ಲಿ ನಾಲ್ವರು ಯುವಕರು 2 ಬೈಕ್ ಗಳಲ್ಲಿ ಆಗಮಿಸಿದ್ದು, ಯುವತಿಯನ್ನು Read more…

ಲವ್ ಲೆಟರ್ ಕೊಡಲು ಹೋದ ರೋಮಿಯೋಗಳಿಗೆ ಆಗಿದ್ದೇನು?

ಫತೇಹಾಬಾದ್ ಜಿಲ್ಲೆಯ ಬನಗಾಂವ್ ಎಂಬಲ್ಲಿ ಹುಡುಗಿಯೊಬ್ಬಳನ್ನು ಹಿಂಬಾಲಿಸಿ ಲವ್ ಲೆಟರ್ ಕೊಡಲು ಹೋಗಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಯುವತಿಯ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿಗೆ ಪತ್ನಿ ಪಾಠ

ತುಮಕೂರು: ಮೊದಲ ಪತ್ನಿಗೆ ಗೊತ್ತಾಗದಂತೆ 2 ನೇ ಮದುವೆಯಾಗಿ ಸಂಸಾರ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರದಲ್ಲಿ ನಡೆದಿದೆ. ಬೆಸ್ಕಾಂನಲ್ಲಿ ಕೆಲಸ Read more…

ಮದುವೆಯಾದ ಮಹಿಳೆ ಜೊತೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಸಿಕ್ಕ ಪ್ರೇಮಿ..!

ಬಿಹಾರದಲ್ಲಿ ವಿವಾಹಿತೆಯೊಬ್ಬಳು ಮಾಡಬಾರದ ಕೆಲಸ ಮಾಡಿ ಒದೆ ತಿಂದಿದ್ದಾಳೆ. ಪತಿ ಸಂಬಂಧಿಕರ ಮನೆಗೆ ಹೋದ ಸಮಯ ನೋಡಿ ತನ್ನ ಪ್ರೇಮಿಯನ್ನು  ಮನೆಗೆ ಕರೆದಿದ್ದಾಳೆ ಮಹಿಳೆ. ಅನುಮಾನ ಬಂದ ಅಕ್ಕಪಕ್ಕದವರು Read more…

ವೈರಲ್ ಆಗಿದೆ ಮಕ್ಕಳ ಮೇಲೆ ಸಚಿವರ ದೌರ್ಜನ್ಯ

ಮಧ್ಯಪ್ರದೇಶದ ಸಚಿವರೊಬ್ಬರು ಮಕ್ಕಳಿಗೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಈ ಮೂಲಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಓಂ ಪ್ರಕಾಶ್ ಧ್ರುವೆ, ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಇತ್ತೀಚೆಗಷ್ಟೆ Read more…

ಪೊಲೀಸ್ ಪೇದೆಗೆ ಯೋಧರಿಂದ ಥಳಿತ

ಉತ್ತರಪ್ರದೇಶದಲ್ಲಿ ಪೊಲೀಸ್ ಪೇದೆಗೇ ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಪೊಲೀಸರಿಗೆ ಥಳಿಸಿದವರು ಬೇರ್ಯಾರೂ ಅಲ್ಲ, ರೈಲ್ವೆ ಪೊಲೀಸ್ ಪಡೆಯ ಸೈನಿಕರು. ವಾರಣಾಸಿಯಿಂದ Read more…

2ನೇ ಮದುವೆಗೆ ಸಜ್ಜಾಗಿದ್ದ ಪತಿಗೆ ಭರ್ತಿ ಕಜ್ಜಾಯ

ಲುಧಿಯಾನಾದ ರೆಸ್ಟೋರೆಂಟ್ ಒಂದ್ರಲ್ಲಿ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಹೈಡ್ರಾಮಾ ನಡೆದಿದೆ. ಎರಡನೇ ಮದುವೆಗೆ ಸಜ್ಜಾಗಿದ್ದ ವರನಿಗೆ ಮೊದಲ ಪತ್ನಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ತನಗೆ ವಿಚ್ಛೇದನ ಕೊಡದೇ ಮರುಮದುವೆಯಾಗ್ತಾ ಇರೋ Read more…

ಯಾವ ತಾಯಿಗೂ ಬೇಡ ಇಂಥ ಮಕ್ಕಳು..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತು ಅಕ್ಷರಶಃ ಸತ್ಯ. ಪೂರ್ವ ದೆಹಲಿಯ ಶಾಹ್ದರದಲ್ಲಿ ನಡೆದಿರುವ ಅಮಾನವೀಯ ಘಟನೆಯೇ ಇದಕ್ಕೆ ಸಾಕ್ಷಿ. ಮನುಷ್ಯತ್ವವನ್ನೇ ಮರೆತ Read more…

ಅಕ್ರಮ ಸಂಬಂಧದ ಹೆಸರಲ್ಲಿ ಯುವ ಜೋಡಿಗೆ ಚಿತ್ರಹಿಂಸೆ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಅಕ್ರಮ ಸಂಬಂಧ ಹೊಂದಿದ್ದಾರೆಂಬ ಆರೋಪದ ಮೇಲೆ ಬುಡಕಟ್ಟು ಜನಾಂಗಕ್ಕೆ ಸೇರಿದ ಯುವಜೋಡಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಗ್ರಾಮಸ್ಥರು ನಗ್ನವಾಗಿ ಮೆರವಣಿಗೆ ಮಾಡಿದ್ದಾರೆ. ರಟ್ಲಮ್ ಜಿಲ್ಲೆಯ ರಾವ್ತಿ ಪೊಲೀಸ್ Read more…

ವಿದ್ಯಾರ್ಥಿನಿಯೊಂದಿಗಿದ್ದಾಗಲೇ ಸಿಕ್ಕಿ ಬಿದ್ದ ಫಾರೆಸ್ಟರ್

ಮಡಿಕೇರಿ: ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದುಕೊಂಡು ಬಂದು, ಚಕ್ಕಂದ ಆಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬನಿಗೆ, ಮಹಿಳೆಯರು ಥಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಪೊನ್ನಂಪೇಟೆ ಸಮೀಪದ Read more…

ಲೋಕಲ್ ಟ್ರೈನ್ ನಲ್ಲಿ ಬೆತ್ತಲುಗೊಳಿಸಿ ಥಳಿತ

ಕಳ್ಳತನ ಪ್ರಕರಣಗಳು ದಿನೇ ದಿನೇ ಜಾಸ್ತಿಯಾಗ್ತಿವೆ. ರೈಲಿನಲ್ಲಿ ವಸ್ತುಗಳನ್ನು ರಕ್ಷಿಸಿಕೊಳ್ಳುವುದೇ ತಲೆನೋವಿನ ವಿಚಾರ ಎನ್ನುವಂತಾಗಿದೆ. ಲೋಕಲ್ ಟ್ರೈನ್ ನಲ್ಲಿ ಸಂಚರಿಸುವಾಗ ಮೈಯೆಲ್ಲ ಕಣ್ಣಾಗಿದ್ದರೂ ಸಾಲೋದಿಲ್ಲ. ಮುಂಬೈ ಲೋಕಲ್ ಟ್ರೈನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...