alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿವಳಿ ತಲಾಖ್ ನೀಡಿ ಮತ್ತೊಂದು ಮದುವೆಯಾದ ಪತಿ…!

ಕಣ್ಣೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಜಾರಿಗೊಳಿಸಲು ಒಪ್ಪಿಗೆ ಪಡೆದು, ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಕಾಯುತ್ತಿರುವಾಗಲೇ ಕೇರಳ ಕಣ್ಣೂರಿನಲ್ಲಿ ತ್ರಿವಳಿ ತಲಾಖ್ ಪ್ರಕರಣ ನಡೆದಿವೆ. 23 Read more…

ಚಾನೆಲ್ ಲೈವ್ ಚರ್ಚೆ ವೇಳೆ ವಕೀಲೆಗೆ ಹೊಡೆದ ಮೌಲಾನಾ

ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಚಾನೆಲ್ ಒಂದರಲ್ಲಿ ನಡೆಯುತ್ತಿದ್ದ ಚರ್ಚೆ ವೇಳೆ ಗಲಾಟೆ ನಡೆದಿದೆ. ಚರ್ಚೆ ಸಂದರ್ಭದಲ್ಲಿ ಮೌಲಾನಾ ಇಜಾಝ್ ಅರ್ಷದಿ ಕಾಸಮಿ ಕೋಪಗೊಂಡಿದ್ದ. ಚರ್ಚೆಯಲ್ಲಿ ಪಾಲ್ಗೊಂಡಿದ್ದ Read more…

ಪತ್ನಿಗೆ ತ್ರಿವಳಿ ತಲಾಖ್ ನೀಡಿ ಟೆರೆಸ್ ನಿಂದ ತಳ್ಳಿದ ಪತಿ

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಲ್ಲದೆ ಅವಳನ್ನು ಟೆರೆಸ್ ನಿಂದ ಕೆಳಕ್ಕೆ ತಳ್ಳಿದ್ದಾನೆ. ಮಹಿಳೆಯ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. 5  Read more…

ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ಮಂಡನೆಯಾಯ್ತು ತ್ರಿವಳಿ ತಲಾಖ್ ಮಸೂದೆ

ಮಹತ್ವದ ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಿದೆ. ತೀವ್ರ ಗದ್ದಲದ ನಡುವೆಯೇ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮಸೂದೆಯನ್ನು ಮಂಡಿಸಿದ್ರು. ಆದ್ರೆ ಕಾಂಗ್ರೆಸ್ ಸದಸ್ಯರು ಮಸೂದೆಗೆ ವಿರೋಧ Read more…

ತ್ರಿವಳಿ ತಲಾಖ್ ವಿರುದ್ಧ ಧ್ವನಿಯೆತ್ತಿದ್ದ ಮುಸ್ಲಿಂ ಮಹಿಳೆ BJPಗೆ….

ತ್ರಿವಳಿ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ಮಹಿಳೆ ಇಶ್ರತ್ ಜಹಾಂ ಬಿಜೆಪಿ ಸೇರಿದ್ದಾಳೆ. ಹೌರಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಅಧಿಕೃತವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಅಂತಾ ಪ್ರಧಾನ Read more…

ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಯಲ್ಲಿ ಕೇಂದ್ರದ ಮಹತ್ವದ ಹೆಜ್ಜೆ

ನವದೆಹಲಿ: ಮುಸ್ಲಿಂ ಮಹಿಳೆಯರ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಇಂದು ಲೋಕಸಭೆಯಲ್ಲಿ ಮಂಡಿಸಲಾದ ತ್ರಿವಳಿ ತಲಾಖ್ ಬಿಲ್ ಅಂಗೀಕಾರಗೊಂಡಿದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಮುಸ್ಲಿಂ ಮಹಿಳೆಯರ Read more…

ಪತ್ನಿ ತಡವಾಗಿ ಏಳುತ್ತಾಳೆಂಬ ಕಾರಣಕ್ಕೆ ತಲಾಖ್…!

ಲಖ್ನೋ: ಅತ್ತ ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಬಿಲ್ ಮಂಡನೆಯಾಗಿ ವ್ಯಾಪಕ ಚರ್ಚೆ ನಡೆದಿದೆ. ಇತ್ತ ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಇದೇ ಕಾರಣಕ್ಕೆ ಆಘಾತಕ್ಕೆ ಗುರಿಯಾಗಿದ್ದಾರೆ. ಉತ್ತರ ಪ್ರದೇಶದ ರಾಮ್ Read more…

ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಮಹತ್ವದ ತ್ರಿವಳಿ ತಲಾಖ್ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕ್ಯಾಬಿನೆಟ್ ಸಮ್ಮತಿಯ ಬಳಿಕ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾದ್ರೆ, ತ್ರಿವಳಿ ತಲಾಖ್ Read more…

ಮೋದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ತ್ರಿವಳಿ ತಲಾಖ್…!

ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದಕ್ಕೆ ರಾಯ್ ಬರೇಲಿಯ ಮುಸ್ಲಿಂ ಮಹಿಳೆಗೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನಂತೆ. ತ್ರಿವಳಿ ತಲಾಖ್ ಗೆ ಅಂತ್ಯಹಾಡಲು ಹೊಸ Read more…

ತ್ರಿವಳಿ ತಲಾಖ್ ಕೊಟ್ರೆ 3 ವರ್ಷ ಜೈಲು

ನವದೆಹಲಿ: ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ, ತಲಾಖ್ ನೀಡಿದವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಮುಂದಾಗಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ Read more…

ತ್ರಿವಳಿ ತಲಾಖ್ ಅಂತ್ಯಗೊಳಿಸಲು ಮಂಡನೆಯಾಗುತ್ತಾ ಮಸೂದೆ..?

ತ್ರಿವಳಿ ತಲಾಖ್ ಗೆ ಅಂತ್ಯ ಹಾಡಲು ಹೊಸ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗ್ತಿದೆ. ಆಗಸ್ಟ್ 22 ರಂದು ತ್ರಿವಳಿ ತಲಾಖ್ ವಿರುದ್ಧವಾಗಿ Read more…

ತ್ರಿವಳಿ ತಲಾಖ್ ನಿಷೇಧಕ್ಕೆ ಕಾನೂನು ಜಾರಿ ಮಾಡುವುದು ಅನುಮಾನ!

ತ್ರಿವಳಿ ತಲಾಖ್ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರು, ಅದನ್ನು ನಿಷೇಧಿಸಲು ಯಾವುದೇ ಕಾನೂನು ಜಾರಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿಲ್ಲ ಎನ್ನಲಾಗಿದೆ. ತ್ರಿವಳಿ Read more…

ಕುತೂಹಲ ಮೂಡಿಸಿದೆ ‘ತ್ರಿವಳಿ ತಲಾಖ್’ ತೀರ್ಪು

ನವದೆಹಲಿ: ಮುಸ್ಲಿಂ ಸಮಾಜದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್ ಕುರಿತಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಲಿದೆ. ವಿವಾದಾತ್ಮಕ ತ್ರಿವಳಿ ತಲಾಖ್ ಕುರಿತಾಗಿ ಭಾರೀ ಚರ್ಚೆಯೇ ನಡೆದಿತ್ತು. ಸುಪ್ರೀಂ Read more…

ಶಿಕ್ಷಣಕ್ಕೆ ಅಡ್ಡಿಯಾದ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ ಬಾಲಕಿ

ತ್ರಿವಳಿ ತಲಾಖ್ ವಿವಾದ ದೇಶದಲ್ಲಿ ಚರ್ಚೆಯಲ್ಲಿರುವಾಗ್ಲೇ ಪಶ್ಚಿಮ ಬಂಗಾಳದಲ್ಲಿ 16 ವರ್ಷದ ಬಾಲಕಿಯೊಬ್ಳು ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾಳೆ. ಓದಿಗೆ ಅಡ್ಡಿಯಾದ ಪತಿಗೆ ತ್ರಿವಳಿ ತಲಾಖ್ ನೀಡಿದ್ದಾಳೆ. ಮುಸ್ಲಿಂ ಸಮುದಾಯದಲ್ಲಿ Read more…

ನ್ಯಾಯ ಸಿಗದಿದ್ರೆ ಆತ್ಮಹತ್ಯೆಯೊಂದೇ ದಾರಿ ಎನ್ನುತ್ತಿದ್ದಾಳೆ ಮುಸ್ಲಿಂ ಮಹಿಳೆ

ಉತ್ತರಾಖಂಡ್ ನಲ್ಲಿ ತ್ರಿವಳಿ ತಲಾಖ್ ನಿಂದ ನೊಂದ ಮಹಿಳೆಯೊಬ್ಬಳು ನ್ಯಾಯ ಸಿಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾಳೆ. ತನಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ Read more…

ನ್ಯಾಯಕ್ಕಾಗಿ ಆಂಜನೇಯನ ಮೊರೆಹೋದ ಮುಸ್ಲಿಂ ಮಹಿಳೆಯರು

ತ್ರಿವಳಿ ತಲಾಖ್ ಬಗ್ಗೆ ಇವತ್ತಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗ್ತಿದೆ. ಇನ್ನೊಂದೆಡೆ ಈ ಪದ್ಧತಿಯಿಂದ ಮುಕ್ತಿ ಬಯಸಿ ಮುಸ್ಲಿಂ ಮಹಿಳೆಯರು ಹನುಮಂತನ ಮೊರೆ ಹೋಗಿದ್ದಾರೆ. ವಾರಣಾಸಿಯಲ್ಲಿ ಮುಸ್ಲಿಂ Read more…

ತಲಾಖ್ ಕೊಟ್ಟವನಿಗೆ ಮಹಿಳೆಯರು ಪಾಠ ಕಲಿಸಿದ್ದು ಹೀಗೆ

ಪಾಟ್ನಾ: ದೇಶದಲ್ಲಿ ತಲಾಖ್ ಕುರಿತಾಗಿ ವ್ಯಾಪಕ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ತಲಾಖ್ ನೀಡಿದ ವ್ಯಕ್ತಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದಿಂದ 125 ಕಿಲೋ ಮೀಟರ್ Read more…

NRI ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್

ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವ ಎನ್ ಆರ್ ಐ ಒಬ್ಬ ತನ್ನ ವಾಟ್ಸಾಪ್ ಡಿಪಿಯಲ್ಲಿ ತ್ರಿವಳಿ ತಲಾಖ್ ಅಂತಾ ಬರೆದಿರೋ ಇಮೇಜ್ ಹಾಕಿಕೊಂಡಿದ್ದಾನೆ. ಪತ್ನಿಗೆ ಡೈವೋರ್ಸ್ ನೋಟಿಸ್ ಕಳಿಸಿ, Read more…

ವಾಟ್ಸಾಪ್ ನಲ್ಲೇ ಡೈವೋರ್ಸ್ ಕೊಟ್ಟ ಭೂಪ

ನವದೆಹಲಿ: ತಲಾಖ್ ಮೆಸೇಜ್ ಅನ್ನು 3 ಸಲ ವಾಟ್ಸಾಪ್ ನಲ್ಲಿ ಕಳುಹಿಸುವ ಮೂಲಕ ವ್ಯಕ್ತಿಯೊಬ್ಬ ಪತ್ನಿಗೆ ಡೈವೋರ್ಸ್ ಕೊಟ್ಟಿದ್ದಾನೆ. ತನ್ನ ಪತಿಯ ಈ ಕಾರ್ಯದಿಂದ ಕಂಗಾಲಾದ 28 ವರ್ಷದ Read more…

ತ್ರಿವಳಿ ತಲಾಖ್ ನೋಟಿಸ್ ಸ್ವೀಕರಿಸಲು ಮುಸ್ಲಿಂ ಮಹಿಳೆ ನಕಾರ

ತ್ರಿವಳಿ ತಲಾಖ್ ಬಗ್ಗೆ ಪರ- ವಿರೋಧ ಚರ್ಚೆ ಕಾವೇರಿರುವಾಗ್ಲೇ ಪುಣೆಯ 18 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಪತಿ ನೀಡಿದ್ದ ತ್ರಿವಳಿ ತಲಾಖ್ ನೋಟಿಸ್ ಪಡೆಯಲು ನಿರಾಕರಿಸಿದ್ದಾಳೆ. 2 ವರ್ಷಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...