alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಹತ್ಯೆ

ಹೈದರಾಬಾದ್: ಐ.ಎ.ಎಸ್. ಅಧಿಕಾರಿ ಬಂಧಿತರಾಗಿರುವ ಅಸಹಜ ಲೈಂಗಿಕ ಕ್ರಿಯೆ, ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮಾರ್ಚ್ 17 ರಂದು ಯೂಸುಫ್ ಗಡದ ಸಾಯಿ ಕಲ್ಯಾಣ್ ಅಪಾರ್ಟ್ ಮೆಂಟ್ Read more…

ತೆಲಂಗಾಣದ ಹೆಣ್ಣು ಶಿಶುವಿಗಿದೆ ಮೂರು ಕಾಲು

ತೆಲಂಗಾಣದ ಆಸ್ಪತ್ರೆಯೊಂದರಲ್ಲಿ ಮೂರು ಕಾಲುಗಳುಳ್ಳ ಹೆಣ್ಣು ಮಗು ಜನಿಸಿದೆ. ಜನಗಾಂವ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಲತಾ ಎಂಬಾಕೆಗೆ ಹೆರಿಗೆಯಾಗಿದೆ. ಜನಿಸಿರುವ ಹೆಣ್ಣು ಮಗುವಿಗೆ ಸೊಂಟದ ಬಳಿಯಿಂದ ಮತ್ತೊಂದು ಹೆಚ್ಚುವರಿ Read more…

ಚಿರಂಜೀವಿ ಜನಸೇನಾ ಸೇರಲ್ಲ ಎಂದ ಪವನ್ ಕಲ್ಯಾಣ್

ಹೈದರಾಬಾದ್: ಜನಸೇನಾ ಸ್ಥಾಪನೆಯ 3 ನೇ ವಾರ್ಷಿಕೋತ್ಸವ ಅಂಗವಾಗಿ, ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೈದರಾಬಾದ್ ನಲ್ಲಿ ವೆಬ್ ಸೈಟ್ ಲಾಂಚ್ ಮಾಡಿದ್ದಾರೆ. ಈ ಸಂದರ್ಭದಲ್ಲಿ Read more…

ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಯ್ತು ಐಷಾರಾಮಿ ಬಸ್

ತೆಲಂಗಾಣದಲ್ಲಿ 30 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಗೆ ಬೆಂಕಿ ಬಿದ್ದಿದೆ. ಅಲೈರ್ ಬಳಿ ಬರುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಐಷಾರಾಮಿ ಬಸ್ ನಲ್ಲಿ ಇದ್ದಕ್ಕಿದ್ದಂತೆ Read more…

ವ್ಯಕ್ತಿಯ ಸಾವಿಗೆ ಕಾರಣವಾಯ್ತು ಕುದುರೆ ಸವಾರಿ

ಹೈದರಾಬಾದ್: ರಾಜಕೀಯ ಪಕ್ಷದ ಮುಖಂಡನ ಪುತ್ರ, ಮೋಜಿಗಾಗಿ ನಡೆಸಿದ ಕುದುರೆ ಸವಾರಿಯಿಂದ, ಬೈಕ್ ಸವಾರ ಪ್ರಾಣ ಕಳೆದುಕೊಂಡು, ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ. ತೆಲಂಗಾಣದ ಹೈದರಾಬಾದ್ ನ ಮೈಲಾರದೇವಪಲ್ಲಿಯ ಟಿ.ಆರ್.ಎಸ್. Read more…

ತಿರುಪತಿ ತಿಮ್ಮಪ್ಪನಿಗೆ 19 ಕೆ.ಜಿ. ಚಿನ್ನ ಕಾಣಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯವಾಗಿರುವ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, 19 ಕೆ.ಜಿ. ಚಿನ್ನವನ್ನು ಸಮರ್ಪಿಸಿ ಹರಕೆ ತೀರಿಸಲಿದ್ದಾರೆ. ತೆಲಂಗಾಣ Read more…

ಗುಂಡು ಹಾರಿಸಿ ಟೆಕ್ಕಿ ಹತ್ಯೆ

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಗುಂಡು ಹಾರಿಸಿ, ಭಾರತೀಯ ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ತೆಲಂಗಾಣ ವಾರಂಗಲ್ ಜಿಲ್ಲೆಯ ವಂಶಿ ಚಂದರ್ ರೆಡ್ಡಿ(27)  ಕೊಲೆಯಾದವರು. ಕ್ಯಾಲಿಫೋರ್ನಿಯಾದ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿಯಾಗಿದ್ದ Read more…

ಹೆಚ್ 1 ಎನ್ 1 ಗೆ ಬಲಿಯಾಗಿದ್ದಾರೆ 6 ಮಂದಿ

ಹೈದರಾಬಾದ್: ತೆಲಂಗಾಣದಲ್ಲಿ ಹೆಚ್ 1 ಎನ್ 1 ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 6 ಕ್ಕೆ ಏರಿದೆ. ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಕರ್ನೂಲ್ ಜಿಲ್ಲೆಯ ಲಕ್ಷ್ಮಯ್ಯ Read more…

ಟ್ವೀಟರ್ ನಲ್ಲಿ ವೈರಲ್ ಆದ ಫೋಟೋ ನೋಡಿ ಸಚಿವರು ಭಾವುಕರಾಗಿದ್ದೇಕೆ?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋವೊಂದು ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ ರಾಮ್ ರಾವ್ ಅವರನ್ನು ಭಾವುಕರಾಗುವಂತೆ ಮಾಡಿದೆ. ಫೋಟೋ ನೋಡಿ ಭಾವುಕರಾದ ಸಚಿವರು,ಶಾಲೆಯ ಸಮಯವನ್ನು Read more…

20 ವರ್ಷಗಳ ಬಳಿಕ ನಡೆಯುತ್ತಿದೆ ಎತ್ತಿನ ಗಾಡಿ ರೇಸ್….

ತೆಲಂಗಾಣದ ಇಂದ್ರವೆಲ್ಲಿಯಲ್ಲಿ 20 ವರ್ಷಗಳ ನಂತರ ಎತ್ತಿನ ಗಾಡಿ ಸ್ಪರ್ಧೆ ಮತ್ತೆ ಆರಂಭವಾಗ್ತಿದೆ. ನಗೋಬಾ ಜಾತ್ರೆಯಲ್ಲಿ ಈ ಬಾರಿ ಎತ್ತಿನ ಗಾಡಿಗಳ ಓಟವನ್ನು ಜನರು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಆದಿವಾಸಿಗಳು Read more…

ಒಂಟಿ ಮಹಿಳೆಯರಿಗೆ ಸಿಗುತ್ತೆ 1000 ರೂ. ವೇತನ

ಹೈದರಾಬಾದ್: ಒಂಟಿ ಮಹಿಳೆಯರಿಗೆ ಜೀವನ ಭದ್ರತೆ ಕಲ್ಪಿಸುವ ಉದ್ದೇಶದಿಂದ, ತೆಲಂಗಾಣ ಸರ್ಕಾರ ಹೊಸ ಯೋಜನೆ ಪ್ರಕಟಿಸಿದೆ. ಪ್ರತಿ ತಿಂಗಳು ಒಂಟಿ ಮಹಿಳೆಯರಿಗೆ 1000 ರೂ ವೇತನವನ್ನು ನೀಡುವುದಾಗಿ ಮುಖ್ಯಮಂತ್ರಿ Read more…

ಮನೆಯಲ್ಲೇ ಗಾಂಜಾ ಬೆಳೆದಿದ್ದ ಭೂಪ…!

ವ್ಯಕ್ತಿಯೊಬ್ಬ ತನ್ನ ಮೂರು ಬೆಡ್ ರೂಂ ಫ್ಲಾಟ್ ನಲ್ಲೇ ವ್ಯವಸ್ಥಿತವಾಗಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದು, ಸೋಮವಾರದಂದು ಹೈದರಾಬಾದ್ ನ ನರಸಿಂಗಿ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಶಾಸಕನ ಕೃತ್ಯ

ಅಧಿಕಾರದ ಮದದಲ್ಲಿ ಶಾಸಕನೋರ್ವ ಕರ್ತವ್ಯನಿರತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಲ್ಲದೇ ಹಲ್ಲೆ ಮಾಡಲೂ ಮುಂದಾಗಿದ್ದು, ಶಾಸಕನ ಈ ಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ Read more…

ಮಾಲಿನ್ಯ ಮುಕ್ತ ನಗರಕ್ಕಾಗಿ ತೆಲಂಗಾಣದ ಕೈಗಾರಿಕೆಗಳು ಶಿಫ್ಟ್..

ದಿನೇ ದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಹಾಕಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ 1500 ಕೈಗಾರಿಕೆಗಳನ್ನು ಔಟರ್ ರಿಂಗ್ ರೋಡ್ ವಲಯಕ್ಕೆ ಸ್ಥಳಾಂತರ ಮಾಡಲಿದೆ. ಇದರಿಂದ ರಿಯಲ್ Read more…

ಬಡ ಮುಸ್ಲಿಂ ಯುವತಿಯ ಮದುವೆಗೆ ಹಿಂದೂ ವ್ಯಕ್ತಿಯ ನೆರವು

ತೆಲಂಗಾಣದಲ್ಲಿ ಬಡ ಮುಸಲ್ಮಾನ್ ಯುವತಿಯ ಮದುವೆಗೆ ಹಿಂದೂ ವ್ಯಕ್ತಿಯೊಬ್ಬ ಮುಕ್ತ ಮನಸ್ಸಿನಿಂದ ಸಹಾಯ ಮಾಡಿದ್ದಾನೆ. ರಾಜೇಶ್ ಮಸೂರಿ ಮತ್ತವರ ಸ್ನೇಹಿತರು ಮದುವೆ ಮನೆಯಲ್ಲಿ ಊಟ, ಡೆಕೋರೇಶನ್ ಸೇರಿದಂತೆ ಎಲ್ಲಾ Read more…

ವೈರಲ್ ಆಗಿದೆ ಮಾನವೀಯತೆ ಮರೆತ ಸಚಿವರ ವರ್ತನೆ

ಅಪಘಾತದಲ್ಲಿ ಗಾಯಗೊಂಡು ನಡುರಸ್ತೆಯಲ್ಲೇ ನರಳುತ್ತಾ ಬಿದ್ದಿದ್ದ ಇಬ್ಬರು ಗಾಯಾಳುಗಳು ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಯ ಮೃತದೇಹ ನೋಡಿದರೂ ಸಹಾಯ ಮಾಡಲು ಮುಂದಾಗದೇ ಕಂಡೂ ಕಾಣದಂತೆ ಹೋದ ತೆಲಂಗಾಣ ಸಚಿವರೊಬ್ಬರ ವರ್ತನೆ ವೈರಲ್ Read more…

ವಿದ್ಯಾರ್ಥಿಗಳು ಮಾಡ್ತಿದ್ದಾರೆ ಒಂದೊಳ್ಳೆ ಕಾರ್ಯ

ಹೈದರಾಬಾದಿನ ಮಿಯಾಪುರ್ ಮತ್ತು ಸಿರಿಲಿಂಗಂಪಲ್ಲಿಯ ಬಿ.ಟೆಕ್ ವಿದ್ಯಾರ್ಥಿಗಳ ಎರಡು ತಂಡ ಮಾಡುತ್ತಿರುವ ಸಾಮಾಜಿಕ ಕಾರ್ಯ ಎಲ್ಲರ ಗಮನ ಸೆಳೆದಿದೆ. ಮೈ ನಡುಗುವ ಚಳಿಯಲ್ಲಿ ಬೀದಿ ಬದಿಯಲ್ಲಿ ವಾಸವಾಗಿರುವ ಬಡ Read more…

ತೆಲಂಗಾಣ ದೇವಾಲಯಗಳಲ್ಲಿ ಭಕ್ತರಿಗೆ ಸ್ವೈಪಿಂಗ್ ಮಷಿನ್ ವ್ಯವಸ್ಥೆ

ನಗದು ರಹಿತ ವಹಿವಾಟನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತೆಲಂಗಾಣ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಾರ್ಡ್ ಸ್ವೈಪಿಂಗ್ ಸಿಸ್ಟಮ್ ಅಳವಡಿಸಲು ನಿರ್ಧರಿಸಲಾಗಿದೆ. ಇದರ ಜೊತೆಜೊತೆಗೆ ದೇವಾಲಯದ Read more…

ನೌಕರರಿಗೆ ನಗದು ರಹಿತ ವ್ಯವಹಾರದ ಮಾಹಿತಿ

ಹೈದರಾಬಾದ್: ದೇಶದಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ತೆಲಂಗಾಣ ಸರ್ಕಾರವೂ ನಗದು ರಹಿತ ವ್ಯವಹಾರ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ Read more…

3 ಗಂಟೆ ಅವಧಿಯಲ್ಲಿ ನಡೆದಿತ್ತಲ್ಲಿ ಭಾರೀ ದಂಧೆ..!

ಕಪ್ಪು ಹಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು Read more…

ಹೊಸ ನೋಟಿನ ರಾಶಿ ಕಂಡು ದಾಳಿ ಮಾಡಿದವರೇ ದಂಗಾದರು

ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 15 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಕೋಟ್ಯಂತರ ರೂ ಮೌಲ್ಯದ ಹೊಸ ನೋಟು Read more…

ಪರೀಕ್ಷೆಗಾಗಿ ಮದುವೆಯನ್ನೇ ಮುಂದೂಡಿದ ವಧು

ವೃತ್ತಿ ಹಾಗೂ ಕುಟುಂಬ ಎರಡನ್ನೂ ನಿಭಾಯಿಸೋದು ಸವಾಲಿನ ಕೆಲಸ. ತೆಲಂಗಾಣದ 24 ವರ್ಷದ ಯುವತಿ ರಚನಾ ಅಲ್ಲೂರಿ ಮದುವೆಗಿಂತ್ಲೂ ಪರೀಕ್ಷೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾಳೆ. ಮದುವೆ ಮುಹೂರ್ತವನ್ನು ಮುಂದೂಡಿ Read more…

ನೋಟು ನಿಷೇಧದಿಂದ ತೆಲಂಗಾಣ ಸರ್ಕಾರಕ್ಕಾಗುತ್ತಿದೆ ಭಾರೀ ನಷ್ಟ

ನೋಟು ನಿಷೇಧದ ಬಳಿಕ ತೆಲಂಗಾಣ ನಷ್ಟದ ಸುಳಿಗೆ ಸಿಲುಕಿದೆ. ಸರ್ಕಾರದ ಅಂದಾಜಿನ ಪ್ರಕಾರ ತಿಂಗಳಿಗೆ 1000-1500 ಕೋಟಿ ರೂಪಾಯಿ ಆದಾಯ ಖೋತಾ ಆಗ್ತಿದೆ ಅಂತಾ ಹಣಕಾಸು ಸಚಿವ ಎಟೆಲಾ Read more…

ಪರೀಕ್ಷಾ ವಿಧಾನ ವಿರೋಧಿಸಿ ಬೀದಿಗಿಳಿದ ವಿದ್ಯಾರ್ಥಿಗಳು

ಹೊಸ ಪರೀಕ್ಷಾ ವಿಧಾನ ವಿರೋಧಿಸಿ ತೆಲಂಗಾಣ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಒಸ್ಮಾನಿಯಾ ವಿಶ್ವವಿದ್ಯಾನಿಲಯದ ಆರ್ಟ್ಸ್ ಕಾಲೇಜಿನ ಬಳಿ ಜಮಾಯಿಸಿದ ವಿದ್ಯಾರ್ಥಿಗಳು, ಹೊಸ ವಿಧಾನದಿಂದ ಪೂರ್ವಾಗ್ರಹ ಹುಟ್ಟಿಕೊಳ್ಳುತ್ತದೆ ಎಂದು ಆರೋಪಿಸಿ ಪ್ರತಿಭಟಿಸಿದ್ರು. Read more…

ಸುಳ್ಳು ಮಾಹಿತಿಗೆ ಬಲಿಯಾಯ್ತು ಅಮಾಯಕಿ ಜೀವ

ಕಪ್ಪು ಹಣ ಹೊಂದಿದವರನ್ನು ಮಟ್ಟ ಹಾಕಲು 500 ಹಾಗೂ 1000 ರೂ. ನೋಟುಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ. ಬ್ಯಾಂಕ್ ಗಳಲ್ಲಿ ಗುರುವಾರದಿಂದ 500 ಹಾಗೂ 1000 ರೂ. ನೋಟುಗಳ ಬದಲಾವಣೆಗೆ Read more…

ಸರ್ಜನ್ ಕೆಲಸ ನಿರ್ವಹಿಸಿದ ಸೆಕ್ಯುರಿಟಿ ಗಾರ್ಡ್

ಹೈದರಾಬಾದ್: ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ, ಆಡಳಿತ ವರ್ಗ ಏನೆಲ್ಲಾ ಕ್ರಮಕೈಗೊಂಡರೂ, ಪರಿಸ್ಥಿತಿ ಸುಧಾರಿಸಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಎನ್ನಬಹುದಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಆರ್. ಸಿರ್ಸಿಲಾ Read more…

ಶೂ, ಮಂಗಳಸೂತ್ರ ಧರಿಸಿ ಪರೀಕ್ಷೆ ಬರೆಯುವಂತಿಲ್ಲ

ತೆಲಂಗಾಣ ಲೋಕಸೇವಾ ಆಯೋಗದ ಪರೀಕ್ಷೆ ಬರೆಯುವವರು ನೀವಾಗಿದ್ದರೆ ನಿಮಗೆ ಈ ಸುದ್ದಿ ಬಹಳ ಉಪಯೋಗಕಾರಿ. ಇದೇ 11 ಮತ್ತು 13 ರಂದು ತೆಲಂಗಾಣ ಲೋಕಸೇವಾ ಆಯೋಗದ ಪರೀಕ್ಷೆ ನಡೆಯಲಿದೆ. Read more…

ಈ ದೇವಾಲಯದಲ್ಲಿ ‘ಪ್ರೇಮ ವಿವಾಹ’ ಕ್ಕೆ ಬಿತ್ತು ಬ್ರೇಕ್

‘ಪ್ರೇಮ ವಿವಾಹ’ ವನ್ನು ನಡೆಸಿಕೊಡುತ್ತಿದ್ದ ಕಾರಣಕ್ಕಾಗಿಯೇ ಪ್ರಸಿದ್ದಿ ಪಡೆದಿದ್ದ ತೆಲಂಗಾಣದ ಕರೀನಗರದ ತಿಮ್ಮಾಪುರ್ ಮಂಡಲ್ ವ್ಯಾಪ್ತಿಯ ಎಲ್ಎಂಡಿ ಕಾಲೋನಿಯಲ್ಲಿರುವ ಟಪಾಲ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇನ್ನು ಮುಂದೆ Read more…

ಉದ್ಯಮ ವ್ಯವಹಾರ ಸರಳೀಕರಣ: ಆಂಧ್ರ ಫಸ್ಟ್

ನವದೆಹಲಿ: ಉದ್ಯಮ ವ್ಯವಹಾರ ಸರಳೀಕರಣ ಪ್ರಕ್ರಿಯೆಗೆ ಪೂರಕವಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 9 ನೇ ಸ್ಥಾನದಿಂದ 13 ನೇ ಸ್ಥಾನಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಉದ್ಯಮ ವ್ಯವಹಾರಗಳ Read more…

ಆರ್ಥಿಕ ಸಂಕಷ್ಟಕ್ಕೆ ಪಾಲಕರು ಮಾಡಿದ್ದೇನು..?

ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನವಜಾತ ಶಿಶು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ನವಜಾತ ಶಿಶುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಗು ಮಾರಾಟ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...