alex Certify
ಕನ್ನಡ ದುನಿಯಾ       Mobile App
       

Kannada Duniya

ರಷ್ಯಾ ಪ್ರಜೆಯನ್ನು ಹಿಗ್ಗಾಮುಗ್ಗಾ ಥಳಿಸಿದ ರೈತ

ರಷ್ಯಾದ ಪ್ರವಾಸಿಗನೋರ್ವ ಹೊಲದಲ್ಲಿ ಕಳ್ಳತನ ಮಾಡಿದ್ದಾನೆಂದು ತಪ್ಪು ತಿಳಿದ ರೈತನೋರ್ವ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 44 ವರ್ಷದ ವಿ ಒಲೆಗ್ ಎಂಬ ರಷ್ಯನ್ ಪ್ರವಾಸಿಗ Read more…

ಆಟೋ ಬಾವಿಗೆ ಬಿದ್ದು 11 ಮಂದಿ ಸಾವು

ಹೈದರಾಬಾದ್: ಆಟೋ ಬಾವಿಗೆ ಬಿದ್ದು 11 ಮಂದಿ ಸಾವನ್ನಪ್ಪಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆ ಮುಫ್ಕಲ್ ನಲ್ಲಿ ನಡೆದಿದೆ. ಓವರ್ ಲೋಡ್ ಆಗಿದ್ದ ಆಟೋ ಮುಫ್ಕಲ್ ಗ್ರಾಮಕ್ಕೆ ತೆರಳುವಾಗ Read more…

ತೆಲಂಗಾಣದಲ್ಲಿ ಹೀಗಿರುತ್ತೆ ಯುಗಾದಿ ಸಂಭ್ರಮ

ನಾಳೆ ಅಂದ್ರೆ ಮಾರ್ಚ್ 18ರಂದು ಭಾನುವಾರ ಯುಗಾದಿ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಸೇರಿದಂತೆ ತೆಲಂಗಾಣದಲ್ಲಿ ಯುಗಾದಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಯುತ್ತಿದೆ. ಕರ್ನಾಟಕದಂತೆ ತೆಲಂಗಾಣ ಹಾಗೂ Read more…

ಮೈಕ್ ಎಸೆದ ಕಾಂಗ್ರೆಸ್ ಶಾಸಕ, ಸ್ಪೀಕರ್ ಕಣ್ಣಿಗೆ ಹಾನಿ

ಹೈದರಾಬಾದ್: ಯೋಜನೆ ಜಾರಿ, ಸಮಸ್ಯೆಗಳ ಪರಿಹಾರ ಮೊದಲಾದ ವಿಚಾರಗಳ ಕುರಿತಾಗಿ ಸ್ವಾರಸ್ಯಕರ ಚರ್ಚೆ ನಡೆಯಬೇಕಿದ್ದ ಸದನಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ. ತೆಲಂಗಾಣ ವಿಧಾನಸಭೆ ಅಧಿವೇಶನ ರಣಾಂಗಣವಾಗಿ ಮಾರ್ಪಟ್ಟು, ಕಾಂಗ್ರೆಸ್ Read more…

ಕಲಬೆರಕೆ ಮದ್ಯ ಸೇವಿಸಿ 20 ಮಂದಿ ಅಸ್ವಸ್ಥ

ಹೈದರಾಬಾದ್: ಕಲಬೆರಕೆ ಮದ್ಯ ಸೇವಿಸಿ 20 ಮಂದಿ ಅಸ್ವಸ್ಥಗೊಂಡ ಘಟನೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜೂಕಾಲ್ ನಲ್ಲಿ ನಡೆದಿದೆ. ಹೊಟ್ಟೆ ನೋವು, ತೀವ್ರ ವಾಂತಿ, ತಲೆಸುತ್ತು ಮೊದಲಾದ ತೊಂದರೆಯಿಂದ Read more…

ಬಿ.ಎ. ಪರೀಕ್ಷೆ ಪಾಸ್ ಮಾಡಿದ್ದಾನೆ 11 ವರ್ಷದ ಬಾಲಕ

ಅಗಸ್ತ್ಯ ಜೈಸ್ವಾಲ್ 11 ವರ್ಷದ ಬುದ್ಧಿವಂತ ಬಾಲಕ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮದಲ್ಲಿ ಬಿ.ಎ ಮೊದಲ ವರ್ಷದ ಪರೀಕ್ಷೆ ಪಾಸು ಮಾಡಿದ್ದಾನೆ. ಅಗಸ್ತ್ಯ ಯುಸೂಫ್ ಗಢದ ಸೇಂಟ್ ಮೇರೀಸ್ Read more…

ಡಿಜಿಟಲ್ ವಹಿವಾಟಿನಲ್ಲಿ ಈ ರಾಜ್ಯವೇ ನಂಬರ್ 1

ಭಾರತವನ್ನು ಸಂಪೂರ್ಣ ಡಿಜಿಟಲ್ ಮಯ ಮಾಡಬೇಕು ಅನ್ನೋದು ಕೇಂದ್ರ ಸರ್ಕಾರದ ಗುರಿ. ಈ ವರ್ಷಾಂತ್ಯದ ವೇಳೆಗೆ 26 ಬಿಲಿಯನ್ ಡಿಜಿಟಲ್ ವಹಿವಾಟು ನಡೆಯುವ ನಿರೀಕ್ಷೆ ಇಟ್ಟುಕೊಂಡಿದೆ. ಜನವರಿ ತಿಂಗಳಲ್ಲಿ Read more…

ಎನ್ ಕೌಂಟರ್ ನಲ್ಲಿ 10 ಮಂದಿ ನಕ್ಸಲರ ಹತ್ಯೆ

ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಜಿಲ್ಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ನಡೆಸಿದ ಎನ್ ಕೌಂಟರ್ ನಲ್ಲಿ 10 ಕ್ಕೂ ಅಧಿಕ ಮಂದಿ ನಕ್ಸಲರನ್ನು ಹೊಡೆದುರುಳಿಸಲಾಗಿದೆ. ತೆಲಂಗಾಣ –ಚತ್ತೀಸ್ ಗಢದ ನಕ್ಸಲ್ Read more…

ತಂದೆ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಪುಟ್ಟ ಬಾಲಕ

ತೆಲಂಗಾಣದ ಕರೀಂ ನಗರದಲ್ಲಿ 11 ವರ್ಷದ ಬಾಲಕನೊಬ್ಬ ತನ್ನ ತಂದೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ತಂದೆ ತನಗೆ ಹೊಡೆದು ಬಡಿದು ಹಿಂಸಿಸ್ತಾನೆ ಅಂತಾ ಆರೋಪಿಸಿದ್ದಾನೆ. ಮೋಲುಗುರಿ ಶಶಿಕುಮಾರ್ Read more…

ವಿದ್ಯಾರ್ಥಿಗಳ ಹಾಸಿಗೆ ಅಡಿಯಲ್ಲಿತ್ತು 100 ಕೆಜಿ ಗಾಂಜಾ

ವಿದ್ಯಾರ್ಥಿಗಳ ಹಾಸಿಗೆಯೊಳಗೆ ಅಡಗಿಸಿಟ್ಟಿದ್ದ 100 ಕೆಜಿ ಗಾಂಜಾ ಪತ್ತೆಯಾಗಿದೆ. ಇದನ್ನು ಹಾಸ್ಟೆಲ್ ವಾರ್ಡನ್ ಅಡಗಿಸಿಟ್ಟಿರಬಹುದು ಅಂತಾ ತೆಲಂಗಾಣದ ಗಾಯತ್ರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಹೇಳ್ತಿದ್ದಾರೆ. ರಟ್ಟಿನ ಪೆಟ್ಟಿಗೆಗಳಲ್ಲಿ ಗಾಂಜಾ Read more…

ಪ್ರೇಮ ನಿವೇದನೆಗೆ ಒಪ್ಪದ ಯುವತಿಗೆ ಚಾಕು ಇರಿತ

ತನ್ನ ಪ್ರೇಮ ನಿವೇದನೆಯನ್ನು ಯುವತಿ ತಿರಸ್ಕರಿಸಿದಳೆಂಬ ಕಾರಣಕ್ಕೆ ಕಿರಾತಕನೊಬ್ಬ ಆಕೆಗೆ ಚಾಕುವಿನಿಂದ ಮನಬಂದಂತೆ ಇರಿದಿರುವ ಘಟನೆ ತೆಲಂಗಾಣದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ತನ್ನನ್ನು ಪ್ರೀತಿಸುವಂತೆ ಹಲವು ದಿನಗಳಿಂದ ಯುವತಿಯ Read more…

ಮದುವೆಗೆ ಬಂದ ಅತಿಥಿಗಳಿಗೆ ಸಿಕ್ಕಿದೆ ಇಂತಹ ಫುಡ್

ಹೈದರಾಬಾದ್: ಮದುವೆಗೆ ಬಂದಿದ್ದ ಅತಿಥಿಗಳಿಗೆ ಜಿರಲೆ ಸೇರಿ ಹಲವು ಹುಳ ಇದ್ದ ಹಾಳಾದ ಆಹಾರವನ್ನು ನೀಡಿದ ಆರೋಪ ಕೇಳಿ ಬಂದಿದೆ. ತೆಲಂಗಾಣದ ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಲ್ಕೊಂಡಾ Read more…

ಪೊಲೀಸರ ಸಕಾಲಿಕ ಪ್ರವೇಶದಿಂದ ತಪ್ಪಿದ ಅನಾಹುತ

ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡುವ ಯತ್ನವೊಂದು ಪೊಲೀಸರ ಸಕಾಲಿಕ ಪ್ರವೇಶದಿಂದಾಗಿ ತಪ್ಪಿದೆ. ತೆಲಂಗಾಣದ ಸಿಕಂದರಾಬಾದ್ ನಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ಗಜರಾಜ್ Read more…

‘ಪ್ರಜಾ ಯಾತ್ರಾ’ ಪ್ರವಾಸ ಕೈಗೊಂಡ ಪವನ್ ಕಲ್ಯಾಣ್ ಹೇಳಿದ್ದೇನು…?

ಕರೀಂನಗರ: ಕಳೆದ ಲೋಕಸಭೆ ಮತ್ತು ಅವಿಭಜಿತ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ, ಎನ್.ಡಿ.ಎ. ಮೈತ್ರಿಕೂಟದ ಪರ ಪ್ರಚಾರ ನಡೆಸಿದ್ದ, ಜನಸೇನಾ ಪಕ್ಷದ ಸ್ಥಾಪಕ ಹಾಗೂ ನಟ ಪವರ್ ಸ್ಟಾರ್ ಪವನ್ Read more…

ಅಧಿಕಾರಿಗಳ ಅನೈತಿಕ ಸಂಬಂಧ: ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದವರಿಗೆ ಪತ್ನಿ ಗೂಸಾ

ಹೈದರಾಬಾದ್: ಮದುವೆಯಾಗಿದ್ದರೂ ಮಹಿಳಾ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಗೆ ಪತ್ನಿ ಹಾಗೂ ಆಕೆಯ ಕುಟುಂಬದವರು ಚಪ್ಪಲಿಯಿಂದ ಬಾರಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮೆಹಬೂಬ್ ನಗರ ಜಿಲ್ಲೆಯಲ್ಲಿ ಸಿ.ಪಿ.ಐ. Read more…

ಕೃಷಿಕರಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ.

ಹೈದರಾಬಾದ್: ಕೃಷಿ ವಲಯಕ್ಕೆ ಹೆಚ್ಚಿನ ಅನುದಾನ ಹಂಚಿಕೆ ಮಾಡುವ ಜೊತೆಗೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ತಿಳಿಸಿದ್ದಾರೆ. ಹೈದರಾಬಾದ್ ನ ಪ್ರಗತಿ Read more…

ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ.

ಹೈದರಾಬಾದ್: ಹೊಸ ವರ್ಷದ ಸಂದರ್ಭದಲ್ಲೇ ತೆಲಂಗಾಣ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಹೊಸ ವರ್ಷದ ಉಡುಗೊರೆಯಾಗಿ ರೈತರಿಗೆ 24 X 7 ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ. Read more…

ಕಣ್ಣೆದುರಲ್ಲೇ ನಡೆದ ಘಟನೆ ಕಂಡು ಬೆಚ್ಚಿಬಿದ್ದ ಜನ

ಹೈದರಾಬಾದ್: ಪ್ರೀತಿಸಲು ನಿರಾಕರಿಸಿದ ಯುವತಿಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ತೆಲಂಗಾಣದ ಲಾಲ್ ಗುಡಾದಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ 25 ವರ್ಷದ ಯುವತಿ ಸಂಧ್ಯಾರಾಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. Read more…

ತೆಲಂಗಾಣದಲ್ಲೊಂದು ಪೈಶಾಚಿಕ ಕೃತ್ಯ

ತೆಲಂಗಾಣದ ವಾನಪರ್ಥಿ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಟರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪೆದ್ದುಗುಡೆಮ್ ಎಂಬ ಗ್ರಾಮದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಆರೋಪಿಗಳಾದ Read more…

ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದೆ ಮಟನ್ ಸೂಪ್..!

ತೆಲಂಗಾಣದಲ್ಲಿ ಗಂಡನನ್ನೇ ಕೊಂದು ನಾಟಕವಾಡಿದ್ದ ಮಹಿಳೆ ಮಟನ್ ಸೂಪ್ ನಿಂದಾಗಿ ಸಿಕ್ಕಿಬಿದ್ದಿದ್ದಾಳೆ. ನಾಗಕುರ್ನೂಲ್ ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರೋ 27 ವರ್ಷದ ಸ್ವಾತಿ, ಸುಧಾಕರ ರೆಡ್ಡಿಯನ್ನು ಮದುವೆಯಾಗಿದ್ಲು. Read more…

ಅತ್ಯಾಚಾರಿಗಳಿಂದ ಪಾರಾಗಲು ವ್ಯಾನ್ ನಿಂದ ಹಾರಿದ ಗರ್ಭಿಣಿ

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಅತ್ಯಾಚಾರಿಗಳಿಂದ ಪಾರಾಗಲು ಗರ್ಭಿಣಿಯೊಬ್ಳು ಚಲಿಸುತ್ತಿರುವ ವಾಹನದಿಂದ ಕೆಳಕ್ಕೆ ಹಾರಿ ಮೃತಪಟ್ಟಿದ್ದಾಳೆ. ಆಕೆ 7 ತಿಂಗಳ ಗರ್ಭಿಣಿಯಾಗಿದ್ಲು. ಕಲಾವತಿ ಎಂಬ Read more…

ನಾಚಿಕೆಗೇಡಿ ಕೆಲಸ ಮಾಡಿದ ಟಿಆರ್ಎಸ್ ನಾಯಕ : ವಿಡಿಯೋ ವೈರಲ್

ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ಎಸ್ ನಾಯಕನೊಬ್ಬನ ನಾಚಿಕೆಗೇಡಿ ವಿಡಿಯೋವೊಂದು ವೈರಲ್ ಆಗಿದೆ. ಎರಡನೇ ಮದುವೆಗೆ ವಿರೋಧ ವ್ಯಕ್ತಪಡಿಸಿದ ಮೊದಲ ಪತ್ನಿಗೆ ಈ ನಾಯಕ ಥಳಿಸಿದ್ದಾನೆ. ತೆಲಂಗಾಣದ ಟಿಆರ್ಎಸ್ ನಾಯಕ ಪಿ. Read more…

ಪತ್ನಿ ಮಾಡಿದ ಈ ಕೆಲಸಕ್ಕೆ ಟವರ್ ಏರಿ ಕುಳಿತ ಪತಿ

ತೆಲಂಗಾಣದಲ್ಲಿ ವೈದ್ಯ ಪತಿಯೊಬ್ಬನ ವರ್ತನೆ ಚರ್ಚೆಗೆ ಕಾರಣವಾಗಿದೆ. ವೈದ್ಯ ಪತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಟವರ್ ಸಹಾಯ ಪಡೆದಿದ್ದಾನೆ. 40 ಅಡಿ ಎತ್ತರದ ಟವರ್ ಮೇಲೆ ಹತ್ತಿದ ವೈದ್ಯನನ್ನು Read more…

ವೈರಲ್ ಆಯ್ತು ಲೇಡಿ ಪೊಲೀಸ್ ಮಸಾಜ್ ವಿಡಿಯೋ

ಹೈದರಾಬಾದ್: ತೆಲಂಗಾಣದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಲೇಡಿ ಪೊಲೀಸ್ ಠಾಣೆಯಲ್ಲಿಯೇ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ಸಮವಸ್ತ್ರ ತೆಗೆದಿರುವ ಅಧಿಕಾರಿ ಮಲಗಿದ್ದು, ಆತನಿಗೆ ಲೇಡಿ ಪೊಲೀಸ್ ಮಸಾಜ್ ಮಾಡಿದ್ದಾರೆ. Read more…

ಯುವಕರನ್ನು ಕೊಳಚೆ ಹೊಂಡದಲ್ಲಿ ಮುಳುಗಿಸಿದ ಮುಖಂಡ

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬಿಜೆಪಿಯ ಮಾಜಿ ಮುಖಂಡನೊಬ್ಬ ಅಮಾನವೀಯವಾಗಿ ವರ್ತಿಸಿದ್ದಾನೆ. ಇಬ್ಬರು ದಲಿತ ಯುವಕರಿಗೆ ಕೊಳಚೆ ತುಂಬಿರೋ ಹೊಂಡದಲ್ಲಿ ಮುಳುಗೇಳುವಂತೆ ಸೂಚಿಸಿದ್ದಾನೆ. ಅನುಮತಿ ಇಲ್ಲದೇ ಯುವಕರು ಆತನ ಮರಳು Read more…

ಮನೆ ಮೇಲೆ ಬಿತ್ತು ವಿಮಾನದ ಬಾಗಿಲು

ತೆಲಂಗಾಣದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿದ್ದ ವಿಮಾನವೊಂದರ ಬಾಗಿಲು ಮುರಿದು ಮನೆಯೊಂದರ ಟೆರೆಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಸಿಕಂದರಾಬಾದ್ ನ ಗಣೇಶ್ ಯಾದವ್ ಎಂಬುವವರ ಮನೆ Read more…

ಆಧಾರ್ ಮಾಹಿತಿ ಕದ್ದು 40 ಲಕ್ಷ ರೂ. ವಂಚನೆ

ಹೈದರಾಬಾದ್: ಆಧಾರ್ ಮಾಹಿತಿ ಸೋರಿಕೆ ಆಗಿಲ್ಲ. ಅದನ್ನು ಕದಿಯಲು ಸಾಧ್ಯವಿಲ್ಲ ಎಂದು ಕೇಂದ್ರ ಮತ್ತು ಯು.ಐ.ಡಿ.ಎ.ಐ. ಅಧಿಕಾರಿಗಳು ಹೇಳಿದ್ದರೂ, ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ 300 ಮಂದಿಯ Read more…

ಸೆಕ್ಸ್ ಗೆ ಬಲವಂತ ಮಾಡಿದ ಪತಿಯ ಮರ್ಮಾಂಗ ಕಟ್

ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು, ಪತಿಯ ಮರ್ಮಾಂಗವನ್ನು ಹರಿತವಾದ ಚಾಕುವಿನಿಂದ ಕತ್ತರಿಸಿದ್ದಾಳೆ. ತೆಲಂಗಾಣದ ಕರೀಂನಗರ ಜಿಲ್ಲೆಯ ಸಿದ್ಧಾರ್ಥ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ನಿತ್ಯ ಕುಡಿದು ಮನೆಗೆ Read more…

ಸಿನೆಮಾ ಟಿಕೆಟ್ ಬುಕ್ಕಿಂಗ್ ಗೆ ಸರ್ಕಾರದ ವೆಬ್ ಸೈಟ್

ತೆಲಂಗಾಣ ಸರ್ಕಾರ ಆನ್ ಲೈನ್ ಟಿಕೆಟ್ ಪೋರ್ಟಲ್ ಲಾಂಚ್ ಮಾಡಿದೆ. ಎಲ್ಲಾ ಸಿನೆಮಾ ಹಾಲ್ ಗಳ ಟಿಕೆಟ್ ಅನ್ನು ಒಂದೇ ಕಡೆ ಪ್ರೇಕ್ಷಕರು ಬುಕ್ಕಿಂಗ್ ಮಾಡಬಹುದು. ದೇಶದಲ್ಲಿ ಇದೇ Read more…

ಮದ್ಯ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಆಯ್ತು, ಮೊಬೈಲ್ ಸಿಮ್ ಆಯ್ತು ಈಗ ಮದ್ಯದ ಸರದಿ. ಪಬ್ ಗಳಿಗೆ ಹೋಗಿ ಬೇಕಾದಷ್ಟು ಮದ್ಯ ಖರೀದಿ ಮಾಡೋದು ಇನ್ಮುಂದೆ ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...