alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿದಾರರಿಗೊಂದು “ಗುಡ್ ನ್ಯೂಸ್”: ಜಿ.ಎಸ್.ಟಿ. ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಣೆ

ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. 2018 ರ ಡಿಸೆಂಬರ್ 31 ಕ್ಕೆ ಅಂತ್ಯವಾಗಲಿದ್ದ ಜಿ.ಎಸ್.ಟಿ. ವಾರ್ಷಿಕ ರಿಟರ್ನ್ ಸಲ್ಲಿಕೆ ಅವಧಿಯನ್ನು 2019 ರ ಮಾರ್ಚ್ 31 ರವರೆಗೆ Read more…

ಗುಡ್ ನ್ಯೂಸ್: ಕೇವಲ 4 ಗಂಟೆಗಳಲ್ಲೇ ಲಭ್ಯವಾಗುತ್ತೆ ‘ಪಾನ್ ಕಾರ್ಡ್’

ಈಗ 2.5 ಲಕ್ಷ ರೂ. ಗಳಿಗೂ ಅಧಿಕ ವಹಿವಾಟು ನಡೆಸುವವರು ಕೂಡಾ ಪಾನ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಹೀಗಾಗಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹಲವು ದಿನಗಳ Read more…

ಡಿ. 5 ರಿಂದ ಬದಲಾಗಲಿದೆ ‘ಪಾನ್ ಕಾರ್ಡ್’ ನ ಈ ನಿಯಮ

ಡಿಸೆಂಬರ್ 5 ರಿಂದ ಪಾನ್ ಕಾರ್ಡ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಆದಾಯ ತೆರಿಗೆ ಇಲಾಖೆ ಪಾನ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹೊಸ Read more…

‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು ಗೊತ್ತಾ?

ನೀವು ಕಾನೂನು ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಫೈಲ್ ಮಾಡುವವರಾಗಿದ್ದರೆ, ಪ್ರತಿ ವರ್ಷ ಒಂದಿಷ್ಟು ದಾಖಲೆಗಳು, ಕಡತಗಳ ಬಂಡಲ್ ಈ ರಿಟರ್ನ್ಸ್‌ನ ಸಾಕ್ಷಿಯಾಗಿ ನಿಮ್ಮ ಬಳಿ ಉಳಿದುಬಿಡುತ್ತದೆ. Read more…

ಪಾನ್ ಕಾರ್ಡ್ ಮಾಡಿಸಬೇಕೆಂದಿದ್ದೀರಾ? ಹಾಗಾದ್ರೆ ಓದಿ ಈ ಸುದ್ದಿ

ಪಾನ್ ಕಾರ್ಡ್ ನಲ್ಲಿ ವ್ಯಕ್ತಿಯ ತಂದೆ ಹೆಸರನ್ನು ನಮೂದಿಸುವುದು ಕಡ್ಡಾಯ ಎಂಬ ನಿಯಮವನ್ನು ಆದಾಯ ತೆರಿಗೆ ಇಲಾಖೆ ಸಡಿಲಿಸಿದೆ. ಕಾರ್ಡ್ ಹೊಂದುವ ವ್ಯಕ್ತಿಯ ತಾಯಿ ಸಿಂಗಲ್ ಪೇರೆಂಟ್ ಆಗಿದ್ದಲ್ಲಿ, Read more…

ಎಚ್ಚರ…! ಕ್ಯಾಶ್‍ ಬ್ಯಾಕ್‍ ಗೂ ಬೀಳುತ್ತೆ ಟ್ಯಾಕ್ಸ್

ಹಬ್ಬ-ಹರಿದಿನಗಳಲ್ಲಿ ವಿವಿಧ ಮಾರಾಟ ಸಂಸ್ಥೆಗಳು, ಆನ್‍ಲೈನ್ ಮಾರಾಟದ ವೆಬ್‍ ಸೈಟ್‍ ಗಳಲ್ಲಿ ಕ್ಯಾಶ್‍ ಬ್ಯಾಕ್ ಆಫರ್ ಗಳ ಘೋಷಣೆ ಬಹಳ ಜೋರಾಗಿಯೇ ಇರುತ್ತದೆ. ಹಾಗಂತ ಅಲ್ಲಿಂದ ವಸ್ತುಗಳನ್ನು ಖರೀದಿಸಿ Read more…

ತೆರಿಗೆ ಪಾವತಿಸುವ ಜೊತೆಗೆ ಸಮಾಜಕ್ಕೂ ಕೊಡುಗೆ ನೀಡಿ- ಪ್ರಧಾನಿ ನರೇಂದ್ರ ಮೋದಿ ಕರೆ

ದೇಶದ ನಾಗರಿಕರು ನಿಯತ್ತಾಗಿ ತೆರಿಗೆ ಕಟ್ಟಿದರಷ್ಟೇ ಸಾಲದು, ಅದರ ಜೊತೆಗೆ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸಾರ್ವಜನಿಕರು ಹೆಚ್ಚು ಹೆಚ್ಚು ಸಮಾಜಸೇವೆಯಲ್ಲಿ ತೊಡಗಿಕೊಳ್ಳಲು ಕರೆ Read more…

ತೆರಿಗೆ ಪಾವತಿ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಸಂಗತಿ

ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಹಿಂಪಾವತಿ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಅವರಿಂದ ತೆರಿಗೆಯಂತೂ ಪಾವತಿಯಾಗಿಲ್ಲ. 2013-14 ರಲ್ಲಿ ಐಟಿ ರಿಟನ್ರ್ಸ್ ಮಾಡುತ್ತಿದ್ದವರ ಸಂಖ್ಯೆ 3.31 ಕೋಟಿಯಷ್ಟಿದ್ದುದು 2017-18 Read more…

ವಿದೇಶದಲ್ಲಿ ಹೂಡಿಕೆ ಮಾಡಿರುವ ಕಾಳಧನಿಕರಿಗೆ ‘ಸಂಕಷ್ಟ’

ವಿದೇಶದಲ್ಲಿ ಅಕ್ರಮ ಆಸ್ತಿ ಹೊಂದಿರುವವರನ್ನು ಪತ್ತೆ ಮಾಡುವ ಸಲುವಾಗಿ ಆದಾಯ ತೆರಿಗೆ ಇಲಾಖೆ ವಿಶೇಷ ಕಾರ್ಯಾಚರಣೆಗೆ ಇಳಿದಿದೆ. ಆ ಮೂಲಕ ಕಾಳಧನಿಕರ ಮೇಲೆ ಹೊಸ ಕಪ್ಪುಹಣ ವಿರೋಧಿ ನಿಯಮ Read more…

ದೇಶದಲ್ಲಿ ಹೆಚ್ಚಾಗಿದೆ ಕೋಟ್ಯಾಧಿಪತಿಗಳ ಸಂಖ್ಯೆ

ಒಂದು ಕೋಟಿಗೂ ಹೆಚ್ಚು ಆದಾಯ ತೋರಿಸಿರುವ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಾಲ್ಕು ವರ್ಷಗಳಲ್ಲಿ ಶೇಕಡಾ 60 ರಷ್ಟು ಮಂದಿ ಒಂದು ಕೋಟಿಗೂ ಹೆಚ್ಚು ಆದಾಯವನ್ನು ತೋರಿಸಿದ್ದು, ಒಟ್ಟು ಸಂಖ್ಯೆ Read more…

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ

ನಿಯತ್ತಿಗೆ ಬೆಲೆ ಇಲ್ಲ, ಸತ್ಯವಂತರಿಗಿದು ಕಾಲವಲ್ಲ ಎಂದು ಹಲವರು ಹಲುಬುತ್ತಿರುತ್ತಾರೆ. ಆದರೆ ಈಗ ತೆರಿಗೆ ವಿಷಯದಲ್ಲಿ ಸತ್ಯ ಹೇಳುವ, ನಿಯತ್ತಾಗಿ ತೆರಿಗೆ ಪಾವತಿಸುವವರಿಗೆಂದೇ ಕೇಂದ್ರ ಸರ್ಕಾರ ಹೊಸ ನೀತಿ Read more…

ತೆರಿಗೆ ಹಣದ ಬಳಕೆ ವಿವರ ಕೇಳಿದ್ರೆ ಶಾಕ್ ಆಗ್ತೀರಾ…!

ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ ಹಣ ಸಂಗ್ರಹಿಸಲು ಕೇಂದ್ರ ಸರ್ಕಾರ, ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತದೆ. ಈ ರೀತಿ ಸಂಗ್ರಹಿಸಿದ ಹಣ ಸಮರ್ಪಕವಾಗಿ ಬಳಕೆಯಾಗದಿದ್ದರೆ ಸಾರ್ವಜನಿಕರಿಗಾಗುವ ಪ್ರಯೋಜನವಾದರೂ ಏನು ಎಂಬ ಪ್ರಶ್ನೆ Read more…

ಪಕೋಡಾ ವ್ಯಾಪಾರಿ ಕಟ್ಟಿದ ಆದಾಯ ತೆರಿಗೆ ಎಷ್ಟು ಅಂತ ತಿಳಿದ್ರೆ ದಂಗಾಗ್ತೀರಿ

ಪಕೋಡಾ ಮಾರಾಟವೂ ಒಂದು ಸ್ವಯಂ ಉದ್ಯೋಗ. ಅದರಿಂದಲೂ ಗೌರವವಾದ ಜೀವನ ನಡೆಸಲು ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದಾಗ ವಿಪಕ್ಷ ಕಾಂಗ್ರೆಸ್ ಲೇವಡಿಯಾಡಿತ್ತು. ಆದರೆ ಲುಧಿಯಾನದ ಪಕೋಡಾ ವ್ಯಾಪಾರಿಯೊಬ್ಬರು Read more…

ಸೆಪ್ಟಂಬರ್ ನಲ್ಲಿ 94,442 ಕೋಟಿ ರೂ. ಜಿ.ಎಸ್.ಟಿ. ಸಂಗ್ರಹ

ಕೆಲವು ಸರಕುಗಳ ತೆರಿಗೆ ದರ ತಗ್ಗಿಸಿದ ಬಳಿಕವೂ ಆಗಸ್ಟ್ ತಿಂಗಳಿಗೆ ಹೋಲಿಕೆ ಮಾಡಿದರೆ ಸೆಪ್ಟಂಬರ್ ತಿಂಗಳಿನಲ್ಲಿ ಅಧಿಕ ಜಿ.ಎಸ್.ಟಿ. ಸಂಗ್ರಹವಾಗಿದ್ದು, ಮುಂಬರುವ ತಿಂಗಳುಗಳಲ್ಲಿ ತೆರಿಗೆ ಸಂಗ್ರಹ ಮತ್ತಷ್ಟು ಹೆಚ್ಚಳಗೊಳ್ಳುವ Read more…

ಗುಡ್ ನ್ಯೂಸ್: ಪಿಎಫ್ ಹಣ ಪಡೆಯುವುದು ಇನ್ನು ಸುಲಭ

ನೀವು ಕಟ್ಟಿರುವ ಪ್ರಾವಿಡೆಂಟ್ ಫಂಡ್ ಹಣ ಬಿಡಿಸಿಕೊಳ್ಳಲು ಇಷ್ಟು ದಿ‌ನ, ಇದ್ದ ತಲೆ ಬಿಸಿ ಇನ್ನಿಲ್ಲ. ಪಿಎಫ್ ವಾಪಸು ಪಡೆಯುವುದಕ್ಕೆ ಇನ್ನು ಆನ್ ಲೈನ್ ಅರ್ಜಿ ಸಲ್ಲಿಸಲು ಕೇಂದ್ರ Read more…

ಲಕ್ ಅಂದ್ರೆ ಇದಪ್ಪ….!

ಕೆಲವೊಮ್ಮೆ ಲಕ್ ಎನ್ನುವುದು ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕೆನಡಾದ ಯುವಕನಿಗೆ ಲಕ್ ಎನ್ನುವುದು ಲಾಟರಿಯ ರೂಪದಲ್ಲಿ ಬಂದಿದೆ. ಲಾಟರಿಗೆ ಹಣ ಸುರಿಯುವ ಅದೆಷ್ಟೋ ಜನರಿಗೆ, ಜೀವನದಲ್ಲಿ ಒಮ್ಮೆಯೂ Read more…

ವಾಹನ ಸವಾರರಿಗೆ ಶಾಕ್: ಮತ್ತೆ ಏರಿಕೆಯಾಯ್ತು ಪೆಟ್ರೋಲ್- ಡೀಸೆಲ್ ಬೆಲೆ

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಲಂಗು ಲಗಾಮಿಲ್ಲದೆ ಏರಿಕೆಯಾಗುತ್ತಲೇ ಸಾಗಿದೆ. ನಿರಂತರವಾಗಿ ಏರುತ್ತಲೇ ಇರುವ ಪೆಟ್ರೋಲ್-ಡೀಸೆಲ್ ಬೆಲೆ ಬುಧವಾರದಂದು ಸ್ಥಿರತೆ ಕಾಯ್ದುಕೊಂಡು ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿತ್ತಾದರೂ ಮರು ದಿನ ಮತ್ತೆ Read more…

ಮತ್ತೊಂದು ರಾಜ್ಯದಲ್ಲಿ ಇಳಿಕೆಯಾಯಿತು ಪೆಟ್ರೋಲ್-ಡೀಸೆಲ್ ಬೆಲೆ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸೋಮವಾರದಂದು ‘ಭಾರತ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಮಿಶ್ರ Read more…

ಜಿಎಸ್ಟಿಆರ್-1 ಪಾವತಿ ವ್ಯಾಪಾರಿಗಳಿಗೆ ಖುಷಿ ಸುದ್ದಿ

ಜಿಎಸ್ಟಿ ಪಾವತಿ ಮಾಡುವ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ರಿಟರ್ನ್ ಜಿಎಸ್ಟಿಆರ್ -1 ಫಾರ್ಮ್ ತುಂಬುವ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2017 ಜುಲೈನಿಂದ ಸೆಪ್ಟೆಂಬರ್ 2018ರ ರಿಟರ್ನ್ ಜಿಎಸ್ಟಿಆರ್-1 Read more…

ರಾಜ್ಯದ ಜನತೆಗೆ ಶೀಘ್ರದಲ್ಲೇ ಸಿಗಲಿದೆಯಾ ಸಿಹಿ ಸುದ್ದಿ…?

ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಸೋಮವಾರದಂದು ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಕರೆ ನೀಡಿದ್ದ ‘ಭಾರತ್ ಬಂದ್’ ಗೆ ರಾಜ್ಯದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಆಡಳಿತಾರೂಢ ಸಮ್ಮಿಶ್ರ ಸರ್ಕಾರವೇ Read more…

5 ರಿಂದ 2 ಕ್ಕೆ ಇಳಿಯಲಿವೆ ಜಿಎಸ್‌ಟಿ ಸ್ಲಾಬ್‌ಗಳು

ಜಿಎಸ್‌ಟಿ ಸ್ಲಾಬ್‌ಗಳು ಸದ್ಯ ಐದರಷ್ಟಿದ್ದು, ಅದನ್ನು ಶೀಘ್ರದಲ್ಲೇ ಎರಡಕ್ಕೆ ಇಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಬೆಂಗಳೂರು ವಲಯದ ಕೇಂದ್ರೀಯ ತೆರಿಗೆಗಳ ಪ್ರಧಾನ ಮುಖ್ಯ ಆಯುಕ್ತರು ಹೇಳಿದ್ದಾರೆ. ಶೇ.90 Read more…

ತೆರಿಗೆ ವಂಚನೆ ತಡೆಯುತ್ತೆ ಸಿಬಿಇಸಿ ಹೊಸ ಫಾರ್ಮ್

ಸಿಬಿಇಸಿ ಜಿ.ಎಸ್.ಟಿ. ವಾರ್ಷಿಕ ರಿಟರ್ನ್ ಫಾರ್ಮ್ GSTR 9 ಮತ್ತು GSTR 9A ಬಿಡುಗಡೆ ಮಾಡಿದೆ. ಹೊಸ ವಾರ್ಷಿಕ ರಿಟರ್ನ್ ಫಾರ್ಮ್ ತೆರಿಗೆ ವಂಚನೆ ಹಾಗೂ ಅದ್ರ ಬಗ್ಗೆ Read more…

ಎಚ್ಚರ…! ಪಾನ್ ನಂಬರ್ ಬಳಸಿ ನಡೆಯುತ್ತಿದೆ ಮೋಸ

ನಮ್ಮ ಪಾನ್ ಕಾರ್ಡ್ ನಂಬರ್ ಬಳಸಿ ಎಷ್ಟು ದೊಡ್ಡ ಮೋಸ ಮಾಡಬಹುದು ಎಂಬುದನ್ನು ಅಂದಾಜಿಸಲೂ ಸಾಧ್ಯವಿಲ್ಲ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಇಂಥಹ ಮೋಸದ ಪ್ರಕರಣವೊಂದು ಬಹಿರಂಗವಾಗಿದೆ. ಸಾಮಾನ್ಯ ಕಂಪನಿಯಲ್ಲಿ ಕೆಲಸ Read more…

ಸಿಹಿ ಸುದ್ದಿ: ಗೃಹೋಪಯೋಗಿ ವಸ್ತುಗಳ ಮೇಲಿನ ಜಿ.ಎಸ್.ಟಿ. ಇಳಿಕೆ

ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಸಿಹಿ ಸುದ್ದಿ ನೀಡಿದೆ. ಮನೆ ಬಳಕೆ ವಸ್ತುಗಳ ಮೇಲಿನ ಜಿ.ಎಸ್.ಟಿ ದರ ಇಳಿಸಲಾಗಿದೆ. ಫ್ರಿಜ್, ಟಿವಿ, ವಾಷಿಂಗ್ ಮಶೀನ್ ಸೇರಿದಂತೆ ಇನ್ನು ಹಲವು ವಸ್ತುಗಳ Read more…

ಭಾರತೀಯ ಮಹಿಳೆಯರಿಗೊಂದು ಶಾಕಿಂಗ್ ಸುದ್ದಿ…!

ಸ್ಯಾನಿಟರಿ ನ್ಯಾಪ್ಕಿನ್ ಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಆಗಬಹುದು ಅಂತ ನಿರೀಕ್ಷೆಯಲ್ಲಿದ್ದ ಭಾರತದ ಮಹಿಳೆಯರಿಗೆ ಇದು ಕಹಿಯಾದ ಸುದ್ದಿ. ಸ್ಯಾನಿಟರಿ ನ್ಯಾಪ್ಕಿನ್ ಗಳ ಮಾರಾಟ ದರದಲ್ಲಿ ಸರ್ಕಾರ ಹೇಳಿದಂತೆ Read more…

ಗುಡ್ ನ್ಯೂಸ್: ಇಂದಿನಿಂದ ಕಡಿಮೆಯಾಗಲಿದೆ ಈ ವಸ್ತುಗಳ ಬೆಲೆ

ಕೇಂದ್ರ ಸರ್ಕಾರ, ಗೃಹೋಪಯೋಗಿ ಸಲಕರಣೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸಿರುವ ಕಾರಣ ಇಂದಿನಿಂದ ಹಲವು ಸಲಕರಣೆಗಳ ಬೆಲೆ ಇಳಿಕೆಯಾಗಲಿದೆ. ಫ್ರಿಡ್ಜ್, ವಾಷಿಂಗ್ ಮಿಷನ್, ವಾಕ್ಯೂಮ್ ಕ್ಲೀನರ್, Read more…

ತೆರಿಗೆ ಪಾವತಿದಾರರಿಗೆ ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಆದಾಯ ತೆರಿಗೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಈ ಮೊದಲು ನೀಡಿದ್ದ ಜುಲೈ 31ರ ಗಡುವನ್ನು, ಆಗಸ್ಟ್ 31 ರ ವರೆಗೆ ವಿಸ್ತರಿಸಿದೆ. ಅವಧಿ ಮೀರಿ ಆದಾಯ Read more…

ಐಟಿ ರಿಟರ್ನ್ ಗೆ ಆಧಾರ್ ಬೇಕಿಲ್ಲ: ವೆಬ್ ಸೈಟ್ ನಲ್ಲಿ ಸಿಗ್ತಿದೆ ಬೇರೆ ಆಯ್ಕೆ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ಚುರುಕು ಪಡೆದಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಗೆ ಕೊನೆ ದಿನ. ಈ ಮಧ್ಯೆ ಆನ್ಲೈನ್ ನಲ್ಲಿ ಆದಾಯ ತೆರಿಗೆ Read more…

ಧೋನಿ ಕಟ್ಟಿದ ತೆರಿಗೆ ಎಷ್ಟು ಗೊತ್ತಾ…?

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, 2017-18ರ ಸಾಲಿನಲ್ಲಿ 12.17 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಅಲ್ಲದೆ ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದಲ್ಲಿ ಅತಿ ಹೆಚ್ಚು Read more…

ಲಾರಿ ಮಾಲೀಕರ ಮುಷ್ಕರದಿಂದ ಸರಕು ಸಾಗಣೆಯಲ್ಲಿ ವ್ಯತ್ಯಯ

ಮುಂಬೈ: ಟೋಲ್‌ ವ್ಯವಸ್ಥೆ, ಡೀಸೆಲ್‌ಗೆ ದೇಶಾದ್ಯಂತ ಏಕರೂಪದ ತೆರಿಗೆ ವಿಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಿಸಿ  ಲಾರಿ ಮಾಲೀಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಟರ ಆರಂಭಿಸಿದ್ದಾರೆ. ಈ ಸಂಬಂಧ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...