alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮಿಂಗಿಲದ ವಾಂತಿಗೂ ಇದೆ ಭಾರೀ ಬೆಲೆ…!

ಶೀರ್ಷಿಕೆ ನೋಡಿ ಇದೆಂತಾ ಸುದ್ದಿಯಪ್ಪಾ ಎಂದು ಮುಖ ಸಿಂಡರಿಸುತ್ತಿದ್ದೀರಾ. ನಾವು ಹೇಳ್ತಿರೋದು ನಿಜ. ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ. ತಿಮಿಂಗಿಲಗಳು Read more…

ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿತ್ತು 29 ಕೆಜಿ ಪ್ಲಾಸ್ಟಿಕ್

ನಾವು ಉಪಯೋಗಿಸುವ ಪ್ಲಾಸ್ಟಿಕ್ ನಿಸರ್ಗವನ್ನು ಹಾಳುಮಾಡುತ್ತದಲ್ಲದೇ, ಪ್ರಾಣವನ್ನೂ ಬಲಿತೆಗೆದುಕೊಳ್ಳುತ್ತದೆ. ಇತ್ತೀಚಿಗೆ ಪ್ಲಾಸ್ಟಿಕ್ ತಿಂದು ದನಕರುಗಳು ಸಾಯುವುದು ಕಾಮನ್ ಆಗಿಬಿಟ್ಟಿದೆ. ಆದರೆ ಇದೇ ಪ್ಲಾಸ್ಟಿಕ್ ಕಡಲಾಳದಲ್ಲಿರುವ ತಿಮಿಂಗಿಲವನ್ನೂ ಬಲಿ ಪಡೆದಿದೆ. Read more…

ಕಾರವಾರ ಕಡಲತೀರದಲ್ಲಿ ತಿಮಿಂಗಿಲ ಮೃತದೇಹ ಪತ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಬೃಹತ್ ತಿಮಿಂಗಿಲದ ಮೃತದೇಹ ಪತ್ತೆಯಾಗಿದೆ. ಸುಮಾರು 15 ಮೀಟರ್ ಉದ್ದವಿರುವ 14 -16 ವರ್ಷ ಪ್ರಾಯದ ತಿಮಿಂಗಿಲ ಇದಾಗಿದೆ. Read more…

ಮನುಷ್ಯರಂತೆ ಮಾತನಾಡುತ್ತೆ ಈ ತಿಮಿಂಗಿಲ…!

ಫ್ರಾನ್ಸ್ ನಲ್ಲಿ ಹಂತಕ ತಿಮಿಂಗಿಲವೊಂದು ಮನುಷ್ಯರ ಭಾಷೆಯನ್ನೇ ಅನುಕರಿಸುವ ಮೂಲಕ ಅಚ್ಚರಿ ಮೂಡಿಸಿದೆ. ಹಲೋ, ಆ್ಯಮಿ, ಬೈ ಬೈ ಅಂತೆಲ್ಲಾ ಹೇಳುತ್ತಿದೆ. ಆಂಟಿಬೆಸ್ ನಗರದ ಮರೀನ್ ಲ್ಯಾಂಡ್ ಅಕ್ವೇರಿಯಂನಲ್ಲಿರೋ Read more…

ಶಾರ್ಕ್ ಗೆ ಆಹಾರವಾಗ್ತಿದ್ದ ಮಹಿಳೆಯನ್ನು ಬಚಾವ್ ಮಾಡಿದೆ ದೈತ್ಯ ತಿಮಿಂಗಿಲ

ಸಮುದ್ರ ತನ್ನಲ್ಲಿ ಸಾಕಷ್ಟು ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಭಯಾನಕವೂ ಹೌದು. ಆಳ ಸಮುದ್ರದಲ್ಲಿರೋ ದೈತ್ಯ ಜೀವಿಗಳ ಬಾಯಿಗೆ ಸಿಕ್ಕು ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. Read more…

ತಿಮಿಂಗಿಲವನ್ನು ರಕ್ಷಿಸಿದ್ದೇ ಯುವಕನ ಪ್ರಾಣಕ್ಕೆ ಮುಳುವಾಯ್ತು

ಕೆನಡಾದಲ್ಲಿ ನಡೆದ ದಾರುಣ ಘಟನೆ ಇದು. ತಿಮಿಂಗಿಲವನ್ನು ರಕ್ಷಿಸಿದ ಯುವಕನೇ ಅದಕ್ಕೆ ಆಹಾರವಾಗಿಬಿಟ್ಟಿದ್ದಾನೆ. ಜೋ ಹೌಲೆಟ್ ಎಂಬಾತ ತಿಮಿಂಗಿಲ ರಕ್ಷಣಾ ಸಮಿತಿಯ ಸದಸ್ಯನಾಗಿದ್ದ. ಈ ಕಾರ್ಯಾಚರಣೆ ಅವನಿಗೆ ಹೊಸದೇನೂ Read more…

ಕ್ಯಾಮರಾದಲ್ಲಿ ಸೆರೆಸಿಕ್ಕಿದೆ 50ರ ಪ್ರಾಯದ ಬಿಗ್ ಶಾರ್ಕ್

ತಿಮಿಂಗಿಲಗಳ ಹೆಸರು ಕೇಳಿದ್ರೇನೇ ಒಂದು ರೀತಿಯ ಭಯ. ಸಮುದ್ರದಲ್ಲಿರೋ ಕಿಲ್ಲರ್ ಅಂದ್ರೆ ಶಾರ್ಕ್. ಎಂಥಾ ದೊಡ್ಡ ಜಲಚರವನ್ನಾದ್ರೂ ನುಂಗಿಬಿಡಬಲ್ಲ ಬೃಹತ್ ಮೀನು ಇದು. ಇವುಗಳನ್ನು ಪರಭಕ್ಷಕ ಅಂತಾನೇ ಕರೆಯಲಾಗುತ್ತದೆ. Read more…

ತಿಮಿಂಗಿಲ ಎದ್ದ ರಭಸಕ್ಕೆ ದೋಣಿ ಅಲ್ಲೋಲಕಲ್ಲೋಲ

ಫೇಸ್ಬುಕ್ ನಲ್ಲಿ ಹರಿದಾಡ್ತಾ ಇರೋ ತಿಮಿಂಗಿಲದ ವಿಡಿಯೋ ಒಂದು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ. ನ್ಯೂಜೆರ್ಸಿಯಲ್ಲಿ ಕಳೆದ ಗುರುವಾರ ನಡೆದ ಘಟನೆ ಇದು. ಜಿಲೋಲೋವಿಸ್ಕಿ ಎಂಬಾತ ತನ್ನ ಸ್ನೇಹಿತರ ಜೊತೆಯಲ್ಲಿ ದೋಣಿ Read more…

ವಿಲವಿಲ ಒದ್ದಾಡಿ ಪ್ರಾಣಬಿಟ್ಟ ನೂರಾರು ತಿಮಿಂಗಿಲಗಳು

ನ್ಯೂಜಿಲೆಂಡ್ ನಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದಿದೆ. ಸಮುದ್ರ ಕಿನಾರೆಗೆ ಬಂದು ಬಿದ್ದಿದ್ದ ನೂರಾರು ತಿಮಿಂಗಿಲಗಳು ಸಾವನ್ನಪ್ಪಿವೆ. ದಕ್ಷಿಣ ಐಲ್ಯಾಂಡ್ ನ ಗೋಲ್ಡನ್ ಬೇ ಪ್ರದೇಶದಲ್ಲಿ ನಡೆದ ದುರ್ಘಟನೆ ಇದು. Read more…

ವ್ಯಕ್ತಿಯ ಲಕ್ ಬದಲಿಸ್ತು ವಾಂತಿ…!

ಹೊಟ್ಟೆ ಸರಿಯಿಲ್ಲ ಎಂದಾಗ ವಾಂತಿ ಬರುತ್ತೆ. ಆದ್ರೆ ನಂಬೋದು ಕಷ್ಟವಾಗಬಹುದು. ವಾಂತಿ ವ್ಯಕ್ತಿಯೊಬ್ಬನ ಲಕ್ ಬದಲಾಯಿಸಿದೆ. ರಾತ್ರೋರಾತ್ರಿ ಆತನನ್ನು ಶ್ರೀಮಂತನನ್ನಾಗಿ ಮಾಡಿದೆ. ವಾಂತಿಯಿಂದ ಹೊರಬಿದ್ದ ವಸ್ತುವನ್ನು ಖರೀದಿಸಲು ವಿಶ್ವದ Read more…

ಸಮುದ್ರದಲ್ಲಿ ತೇಲಿ ಬಂದ ಬೃಹತ್ ತಿಮಿಂಗಿಲ ರಕ್ಷಣೆ

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೊಂಕಣ ಕರಾವಳಿಯಲ್ಲಿ 47  ಅಡಿ ಉದ್ದದ ಬೃಹತ್ ನೀಲಿ ತಿಮಿಂಗಿಲವೊಂದು ಸಮುದ್ರದಲ್ಲಿ ತೇಲಿಕೊಂಡು ಬಂದಿತ್ತು. ಸ್ಥಳೀಯರು, ಮೀನುಗಾರರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ Read more…

ತಿಮಿಂಗಿಲದಿಂದ ಬಚಾವಾಗಲು ದೋಣಿ ಏರಿದ ನೀರು ನಾಯಿ

ಹಸಿದ ತಿಮಿಂಗಿಲಗಳಿಂದ ಪಾರಾಗಲು ನೀರು ನಾಯಿಯೊಂದು ದೋಣಿ ಏರಿದ ಘಟನೆ ಕೆನಡಾ ಫೆಸಿಪಿಕ್ ಸಾಗರದ ವ್ಯಾಂಕೂವರ್ ಐಲ್ಯಾಂಡ್ ನಲ್ಲಿ ನಡೆದಿದೆ. ನಿಕ್ ಟೆಂಪಲ್ ಮ್ಯಾನ್, ಸಮುದ್ರದಲ್ಲಿ ಸಾಹಸಿ ಪ್ರವಾಸಕ್ಕೆ Read more…

300 ತಿಮಿಂಗಿಲಗಳ ಮಾರಣಹೋಮ

ಕಡಲಿನಲ್ಲಿ ಸಂತಾನೋತ್ಪತ್ತಿಗೆ ಸಿದ್ಧವಾಗಿದ್ದ ತಿಮಿಂಗಿಲ ಸೇರಿದಂತೆ, ಸುಮಾರು 300ಕ್ಕೂ ಅಧಿಕ ತಿಮಿಂಗಿಲಗಳನ್ನು ಹತ್ಯೆಗೈದ ಘಟನೆ ಜಪಾನ್ ಕಡಲತೀರದಲ್ಲಿ ನಡೆದಿದೆ. ಹತ್ಯೆಗೆ ಒಳಗಾದ ಸುಮಾರು 200ಕ್ಕೂ ಅಧಿಕ ತಿಮಿಂಗಿಲಗಳು ಗರ್ಭ Read more…

ಕಡಲ ತೀರಕ್ಕೆ ಬಂದ ಭಾರೀ ಗಾತ್ರದ ತಿಮಿಂಗಿಲ

ಕಲುಷಿತವಾಗುತ್ತಿರುವ ಕಡಲು, ಹೆಚ್ಚುತ್ತಿರುವ ಮೀನುಗಾರಿಕೆ, ಹಡಗು, ಬೋಟ್ ಬಳಕೆ ಹೆಚ್ಚಾಗಿರುವುದು ಸೇರಿದಂತೆ ಹಲವಾರು ಕಾರಣಗಳಿಂದ ಇತ್ತೀಚೆಗೆ ಜಲಚರಗಳು ದಡಕ್ಕೆ ಬಂದು ಬೀಳುತ್ತಿರುವ ಪ್ರಕರಣ ಹೆಚ್ಚಾಗಿದೆ. ಮುಂಬೈನಲ್ಲಿ ಇತ್ತೀಚೆಗಷ್ಟೆ ಭಾರಿ Read more…

ಮುಂಬೈ ಕಡಲತೀರಕ್ಕೆ ಬಂದ ಬೃಹತ್ ತಿಮಿಂಗಿಲ

ಮುಂಬೈ: ಮುಂಬೈನ ಪ್ರಸಿದ್ಧ ಜುಹು ಬೀಚ್ ನಲ್ಲಿ ಬೃಹತ್ ಗಾತ್ರದ ತಿಮಿಂಗಿಲವೊಂದು ಬಂದು ಬಿದ್ದಿದೆ. ಬರೋಬ್ಬರಿ 30 ಅಡಿಗಳಷ್ಟು ಉದ್ದ ಇರುವ ಈ ತಿಮಿಂಗಿಲ ಸಾವನ್ನಪ್ಪಿದ್ದು, ಅಲೆಗಳ ಹೊಡೆತಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...