alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ರುಂಡ ಕಡಿದು ಪೂಜೆ ಮಾಡಿದ ಪುತ್ರ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗೊಲ್ಲರಹಟ್ಟಿಯಲ್ಲಿ ಭೀಕರ ಹತ್ಯೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತಾಯಿಯನ್ನೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಸಾವಿತ್ರಮ್ಮ(60) ಕೊಲೆಯಾದವರು. ಆಕೆಯ ಪುತ್ರ ತಿಮ್ಮರಾಜು, ರಾತ್ರಿ Read more…

ಇಬ್ಬರು ಮಕ್ಕಳನ್ನು ಸಂಪ್ ಗೆ ತಳ್ಳಿ ತಾಯಿ ಆತ್ಮಹತ್ಯೆ

ರಾಮನಗರ: ಇಬ್ಬರು ಮಕ್ಕಳನ್ನು ಸಂಪ್ ಗೆ ತಳ್ಳಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಅಪ್ಪಿಗೆರೆ ಗ್ರಾಮದಲ್ಲಿ ನಡೆದಿದೆ. ತಾಯಿ ರೇಖಾ(30), ಮಕ್ಕಳಾದ Read more…

ಬ್ರೆಷ್ ಮಾಡದ ಮಗಳಿಗೆ ತಾಯಿ ಮಾಡಿದ್ದೇನು..?

ಅಮೆರಿಕಾದಲ್ಲಿ ತಾಯಿಯೊಬ್ಬಳು ನಾಲ್ಕು ವರ್ಷದ ಮಗಳನ್ನು ಕೊಲೆಗೈದಿರುವ ಘಟನೆ ನಡೆದಿದೆ. ಬ್ರೆಷ್ ಮಾಡಲು ಮಗಳು ಒಲ್ಲೆ ಎಂದಿದ್ದೇ ಇದಕ್ಕೆ ಕಾರಣವಾಗಿದೆ. ಘಟನೆ ನಡೆದಿರೋದು ಜನವರಿ 26 ರಂದು. ಮಗಳು Read more…

ತಾಯಿಯ ಶವ ಹೊತ್ತು ಆಳೆತ್ತರದ ಹಿಮದಲ್ಲಿ ನಡೆದ ಯೋಧ

ಭಾರತೀಯ ಸೇನೆಯ ಯೋಧ ಮುಹಮ್ಮದ್ ಅಬ್ಬಾಸ್ ತಮ್ಮ ತಾಯಿಯ ಮೃತದೇಹವನ್ನು ಹೊತ್ತು ಆಳೆತ್ತರ ಹಿಮದ ನಡುವೆಯೇ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ಗ್ರಾಮದಿಂದ ಹೊರಟಿರುವ ಅಬ್ಬಾಸ್, Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೆತ್ತ ತಾಯಿಯ ಕ್ರೂರ ಕೃತ್ಯ

ತಾಯಿಯೊಬ್ಬಳು ಎರಡು ವರ್ಷದ ತನ್ನ ಮಗನ ಜೊತೆ ಅಮಾನವೀಯವಾಗಿ ವರ್ತಿಸಿದ್ದಾಳೆ. ಈ ದೃಶ್ಯ ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈಗ ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ್ದಾನೆ. ದೆಹಲಿಯ ಸೋನು Read more…

ಯುವತಿಯೊಂದಿಗೆ ಅಮಾನುಷವಾಗಿ ವರ್ತಿಸಿದ ಕಿರಾತಕರು

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದ್ದು, ತಾಯಿ, ಮಗಳನ್ನು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ. ಇಷ್ಟಕ್ಕೆ ನಿಲ್ಲದ ವಿಕೃತರು ಯುವತಿಯ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಟ್ಟಹಾಸ ಮೆರೆದಿದ್ದಾರೆ. Read more…

ಮಗನಿಂದಲೇ ನಡೆಯಿತು ಅಮಾನವೀಯ ಕೃತ್ಯ

ವಾಂಗ್ ಜೀ: ತಾಯಿಯನ್ನು ದೇವರೆಂದು ಹೇಳುತ್ತಾರೆ. ವಯಸ್ಸಾದ ತಾಯಿಯನ್ನು ಆರೈಕೆ ಮಾಡಬೇಕಿದ್ದ ಪುತ್ರನೊಬ್ಬ, ಪತ್ನಿಯೊಂದಿಗೆ ಸೇರಿ ಪಂಜರದಲ್ಲಿ ಬಂಧಿಯಾಗಿಸಿದ ಅಮಾನವೀಯ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ವಾಂಗ್ ಜೀ(Guangxi) Read more…

ಮನ ಕಲಕುವಂತಿದೆ ಕೋರ್ಟ್ ನಲ್ಲಿ ನಡೆದ ಘಟನೆ

ಮುಂಬೈ: ಗಂಡ, ಹೆಂಡಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಬಾಂಬೆ ಹೈಕೋರ್ಟ್ ನಲ್ಲಿ ನಡೆದ ಘಟನೆ ಈ ಮಾತನ್ನು ನೆನಪಿಸುವಂತಿದೆ. 6 ವರ್ಷದ ಪುಟಾಣಿ ಅಮ್ಮನೊಂದಿಗೆ ಹೋಗಲಾರೆ, Read more…

ತಾಯಿ, ಪತ್ನಿಯೊಂದಿಗೆ ಇರಿ: ಮೋದಿಗೆ ಕೇಜ್ರಿವಾಲ್ ಟಾಂಗ್

ನವದೆಹಲಿ: ನಾನು ಇಂದು ನಿತ್ಯದಂತೆ ಯೋಗ ಮಾಡಲು ಹೋಗಲಿಲ್ಲ. ತಾಯಿಯನ್ನು ಭೇಟಿಯಾಗಿ ಅವರೊಂದಿಗೆ ಉಪಾಹಾರ ಸೇವಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟಾಂಗ್ Read more…

ಚಾಲಕನ ಸಮಯಪ್ರಜ್ಞೆಯಿಂದ ಉಳೀತು ತಾಯಿ-ಮಗನ ಪ್ರಾಣ

ವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಮಗನೊಂದಿಗೆ ರೈಲು ಹಳಿಗಳ ಮೇಲೆ ಮಲಗಿದ್ದನ್ನು ದೂರದಿಂದಲೇ ಗಮನಿಸಿದ ಚಾಲಕ ಸಮಯಪ್ರಜ್ಞೆ ಮೆರೆದು ರೈಲು ನಿಲ್ಲಿಸಿದ ಪರಿಣಾಮ ತಾಯಿ- ಮಗ ಅಪಾಯದಿಂದ ಪಾರಾಗಿದ್ದಾರೆ. Read more…

ತಾಯಿ ಚಿತ್ರಕ್ಕೆ ಕತ್ತರಿ ಹಾಕಿದ್ರೆ ಹೀಗೇ ಆಗೋದು..!

ಆನ್ ಲೈನ್ ನಲ್ಲಿ ಫೋಟೋ ಪೋಸ್ಟ್ ಮಾಡುವವರಿಗೆಲ್ಲ ಇದೊಂದು ಕಿವಿಮಾತು. ಯಾವತ್ತೂ ಫೋಟೋದಲ್ಲಿ ನಿಮ್ಮ ಅಮ್ಮನ ಚಿತ್ರವನ್ನು ಕ್ರಾಪ್ ಮಾಡಿ ಹಾಕುವ ಸಾಹಸ ಮಾಡಬೇಡಿ, ಹಾಗೇನಾದ್ರೂ ಮಾಡಿದ್ರೆ ಅದಕ್ಕೆ Read more…

ಬೆಚ್ಚಿ ಬೀಳುವಂತಿದೆ ಕಂದನ ಮೇಲಿನ ಅಮ್ಮನ ಕ್ರೌರ್ಯ

ನವದೆಹಲಿ: ಮಕ್ಕಳನ್ನು ಅಮ್ಮನಿಗಿಂತ ಚೆನ್ನಾಗಿ ಯಾರೂ ನೋಡಿಕೊಳ್ಳಲಾರರು ಎಂಬ ಮಾತಿದೆ. ಈ ಮಾತಿಗೆ ಅಪವಾದ ಎನ್ನಬಹುದಾದ ಹಲವು ಘಟನೆ ನಡೆದಿವೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ದೆಹಲಿಯಲ್ಲಿ Read more…

ಸಂತಸದಿಂದಲೇ ಹೆಲಿಕಾಪ್ಟರ್ ಏರಿದ್ದರು ದಂಪತಿ ಆದ್ರೆ….

ಡಿಸೆಂಬರ್ 11 ರಂದು ಮುಂಬೈನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಜಾಲಿ ರೈಡ್ ಗೆ ತೆರಳಿದ್ದ ದಂಪತಿಗಳ ಪೈಕಿ ಪತಿ ಮೃತಪಟ್ಟಿದ್ದರೆ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದಲ್ಲಿ Read more…

ಅಮ್ಮನ ಆಶೀರ್ವಾದ ಪಡೆದ ಮೋದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದಲ್ಲಿದ್ದು, ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ, 95 ವರ್ಷದ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಗುಜರಾತ್ ನ Read more…

ಯಾವ ತಾಯಿಗೂ ಬೇಡ ಇಂಥ ಮಕ್ಕಳು..!

ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರ್ತಾರೆ ಆದ್ರೆ ಕೆಟ್ಟ ತಾಯಿ ಇರೋದಿಲ್ಲ ಅನ್ನೋ ಮಾತು ಅಕ್ಷರಶಃ ಸತ್ಯ. ಪೂರ್ವ ದೆಹಲಿಯ ಶಾಹ್ದರದಲ್ಲಿ ನಡೆದಿರುವ ಅಮಾನವೀಯ ಘಟನೆಯೇ ಇದಕ್ಕೆ ಸಾಕ್ಷಿ. ಮನುಷ್ಯತ್ವವನ್ನೇ ಮರೆತ Read more…

ಪತಿ ಬಳಿ ಮಕ್ಕಳು ಹೋಗಬಾರದೆಂದು ಈಕೆ ಮಾಡಿದ್ದೇನು ಗೊತ್ತಾ?

ಇಂಡಿಯಾನಾದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ. ಡಾರ್ಲಿಂಗ್ಟನ್ ನಿವಾಸಿ 30 ವರ್ಷದ ಬ್ರಾಂಡಿ ವರ್ಲಿ Read more…

ಡಿ.ಕೆ.ರವಿ ತಾಯಿ ಕಣ್ಣೀರು, ಮೌನಕ್ಕೆ ಶರಣಾದ ತಂದೆ

ತುಮಕೂರು: ದಕ್ಷ ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ., 20 ತಿಂಗಳ ಬಳಿಕ ಅಂತಿಮ ವರದಿ ಸಲ್ಲಿಸಿದೆ. ವರದಿಯಲ್ಲಿ ಡಿ.ಕೆ. ರವಿ Read more…

ಮತ್ತೆ ಕಿಮ್ ಗರ್ಭಿಣಿಯಾದ್ರೆ ಜೀವಕ್ಕೆ ಅಪಾಯ

ಅಮ್ಮನಾಗಬೇಕೆಂಬುದು ಪ್ರತಿಯೊಬ್ಬ ಮಹಿಳೆಯ ಬಯಕೆ. ಹಾಗೆ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಮತ್ತೊಮ್ಮೆ ಅಮ್ಮನಾಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ಆದ್ರೆ ಕಿಮ್ ಮತ್ತೆ ಅಮ್ಮನಾಗುವ ಭಾಗ್ಯವಿಲ್ಲ. ಮಕ್ಕಳನ್ನು ಪಡೆಯಲು Read more…

ಎದೆ ಹಾಲುಣಿಸುವ ತಾಯಿ ಆಹಾರ ಹೀಗಿರಲಿ

ಮಕ್ಕಳಿಗೆ ಅಮ್ಮನ ಎದೆ ಹಾಲು ಅಮೃತಕ್ಕೆ ಸಮಾನ. ಕೆಲ ಮಹಿಳೆಯರಿಗೆ ಎದೆ ಹಾಲು ಕಡಿಮೆ ಇರುವುದರಿಂದ ಅವರು ಮಕ್ಕಳಿಗೆ ಸರಿಯಾಗಿ ಹಾಲು ಕುಡಿಸಲು ಸಾಧ್ಯವಾಗುವುದಿಲ್ಲ. ಸರಿಯಾಗಿ ಆಹಾರ ಸೇವನೆ Read more…

3 ತಿಂಗಳ ಮಗುವಿನ ತಲೆಯನ್ನೇ ಕತ್ತರಿಸಿ ಹಾಕಿದ್ಲು ಕ್ರೂರ ತಾಯಿ..!

ಸಿನ್ಸಿನಾಟಿಯಲ್ಲಿ ಹೆತ್ತಮ್ಮನೇ ತನ್ನ 3 ತಿಂಗಳ ಮಗುವನ್ನು ಇರಿದು ಕೊಂದಿರುವ ಆರೋಪ ಎದುರಿಸುತ್ತಿದ್ದಾಳೆ. ಅಷ್ಟೇ ಅಲ್ಲ ತನ್ನ ಪುಟ್ಟ ಕಂದನ ಶಿರಚ್ಛೇದ ಮಾಡಿದ ಆರೋಪವೂ ಆಕೆ ಮೇಲಿದೆ. 21 Read more…

‘ಮೋದಿ ತಾಯಿಯನ್ನು ರಾಜಕೀಯಕ್ಕೆ ಕರೆತರಬಾರದಿತ್ತು’

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರು, ಬ್ಯಾಂಕ್ ಗೆ ಬಂದು ಸರದಿಯಲ್ಲಿ ನಿಂತು ಹಣ ವಿನಿಮಯ ಮಾಡಿಕೊಂಡಿದ್ದ Read more…

3 ವರ್ಷದ ಮಗಳನ್ನೇ ಕೊಂದ ಪಾಪಿ ಅಮ್ಮ ಅರೆಸ್ಟ್

ವೆಸ್ಟ್ ವರ್ಜೀನಿಯಾದಲ್ಲಿ 3 ವರ್ಷದ ಬಾಲಕಿಯೊಬ್ಳು ಕಾಣೆಯಾಗಿದ್ಲು. ಮನೆಯಲ್ಲಿ ಮಲಗಿದ್ದ ಮಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ ಅಂತಾ ಆಕೆಯ ತಾಯಿ ಲೆನಾ ಲನ್ಸ್ ಫೋರ್ಡ್ 2011ರಲ್ಲಿ ಪೊಲೀಸರಿಗೆ ದೂರು ನೀಡಿದ್ಲು. Read more…

ಅಮ್ಮನ ಮೊಬೈಲ್ ಕ್ರೇಜ್ ಗೆ 2 ವರ್ಷದ ಮಗು ಬಲಿ

ಚೀನಾದ ಬೀಜಿಂಗ್ ನಲ್ಲಿ ನಡೆದ ದುರಂತ ಇದು. ಅಮ್ಮನ ಮೊಬೈಲ್ ಪ್ರೀತಿಗೆ ಮಗು ಪ್ರಾಣ ಕಳೆದುಕೊಂಡಿದೆ. ತಾಯಿ ಮತ್ತು ಮಗು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ರು. ಅಮ್ಮ ಮೊಬೈಲ್ ನಲ್ಲಿ Read more…

ತಾಯಿ ಕೈಗೆ ಸಿಕ್ತು ಮಗಳ ಬ್ಯಾಗ್ ನಲ್ಲಿದ್ದ ಕಾಂಡೋಮ್!

ತಾಯಿ- ಮಗಳ ಸಂಬಂಧದ ಬಗ್ಗೆ ವಿವರಿಸೋದು ಕಷ್ಟ. ಪ್ರೀತಿಯ ಜೊತೆಗೆ ಮಗಳ ಬಗ್ಗೆ ತಾಯಿ ಅತಿಯಾದ ಕಾಳಜಿ ಹೊಂದಿರ್ತಾಳೆ. ಮಗಳ ಮೇಲೆ ಅಪಾರ ನಂಬಿಕೆ ಇಟ್ಟ ತಾಯಿಗೆ ಮಗಳ Read more…

ಗರ್ಭಿಣಿಯಾಗಿದ್ದರ ಅರಿವೇ ಇರಲಿಲ್ಲ ಈ ಮಹಾತಾಯಿಗೆ.!

ಹೊಟ್ಟೆ ನೋವಿನ ಕಾರಣಕ್ಕೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಬ್ಬಳು ಕೆಲ ಹೊತ್ತಿನಲ್ಲೇ ಮಗುವನ್ನು ಹೆತ್ತಿದ್ದಾಳೆ. ಆಶ್ಚರ್ಯಕರ ಸಂಗತಿಯೆಂದರೆ ಈ ಮಹಿಳೆಗೆ ತಾನು ಗರ್ಭಿಣಿಯಾಗಿದ್ದೇನೆ ಎಂಬ ಅರಿವೇ ಇರಲಿಲ್ಲ. ಜಾರ್ಜಿಯಾದಲ್ಲಿ Read more…

ಮಗನ ಸಾವಿನಲ್ಲಿ ಜೊತೆಯಾದ ತಾಯಿ

ಹಾವೇರಿ: ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯೊಬ್ಬರು, ತಾವೂ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವನೂರಿನ 38 ವರ್ಷ ಮೌನೇಶ್ ಅವರಿಗೆ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿ Read more…

ಕಾಣೆಯಾದ ಮಗನಿಗಾಗಿ ಮಿಡಿಯುತ್ತಿದೆ ಮಾತೃ ಹೃದಯ

ಕಳೆದ ಶನಿವಾರದಿಂದ ನಾಪತ್ತೆಯಾಗಿರುವ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಇನ್ನೂ ಪತ್ತೆಯಾಗದಿರುವ ಮಧ್ಯೆ ಆತನ ತಾಯಿ ಫಾತೀಮಾ ನಫೀಸ್, ಮಗ ಸುರಕ್ಷಿತವಾಗಿ ಮರಳಿ ಬಂದರೆ ಸಾಕೆಂದು ಪರಿತಪಿಸುತ್ತಿದ್ದಾರೆ. ವಿಶ್ವವಿದ್ಯಾನಿಲಯದ Read more…

‘ಅಮ್ಮ’ನಿಗೆ ಕೊಹ್ಲಿ, ಧೋನಿ ಗೌರವ ಸಲ್ಲಿಸಿದ್ದು ಹೀಗೆ

ನವದೆಹಲಿ: ತಾಯಿಗಿಂತ ಬಂಧುವಿಲ್ಲ, ತಾಯಿಯೇ ದೇವರು ಎಂಬ ಮಾತುಗಳನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಅಮ್ಮನ ಪಾತ್ರ ಮಹತ್ವದ್ದಾಗಿದೆ. ವ್ಯಕ್ತಿಯ ಬೆಳವಣಿಗೆಯಲ್ಲಿ ತಾಯಿಯ ಆಶೀರ್ವಾದ, ಹಾರೈಕೆಯೂ ಇರುತ್ತದೆ. Read more…

ಪುತ್ರನ ಪುಂಡಾಟಕ್ಕೆ ತಾಯಿಗೆ ಸಂಕಟ

ಬೀದರ್: ಹೆಣ್ಣುಮಕ್ಕಳಿದ್ದ ಮನೆಯ ಬಾಗಿಲನ್ನು ಬಡಿಯುತ್ತಿದ್ದ ಯುವಕನೊಬ್ಬನ ಪುಂಡಾಟಕ್ಕೆ ತಾಯಿ ಸಂಕಟ ಅನುಭವಿಸುವಂತಾದ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ನ ಪಕ್ಕಲವಾಡಿ ಬಡಾವಣೆಯ ಸಚಿನ್ ಎಂಬ ಯುವಕ, Read more…

ವಿಚ್ಚೇದನದ ಕುರಿತು ಮಹತ್ವದ ತೀರ್ಪು ನೀಡಿದೆ ಸುಪ್ರೀಂ ಕೋರ್ಟ್

ವೃದ್ಧ ತಂದೆ- ತಾಯಿಯಿಂದ ದೂರ ಮಾಡಲು ಪತ್ನಿ ಯತ್ನಿಸಿದ್ರೆ ಹಿಂದೂ ಪುತ್ರ ಆಕೆಗೆ ವಿಚ್ಛೇದನ ಕೊಡಬಹುದು. ಹೀಗಂತ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆ ತನ್ನ ಗಂಡನ Read more…

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...