alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ತಲೆಯೊಳಗಿತ್ತು 48 ಮಿ.ಮೀ. ಉದ್ದದ ಮೊಳೆ…!

ತಲೆಯೊಳಗೆ ಯೋಚನೆಗಳ ರೂಪದಲ್ಲಿ ಏನೇನೆಲ್ಲ ಸುಳಿದಾಡಿದರೂ ಭೌತಿಕವಾಗಿ ತಲೆಯಲ್ಲಿ ಏನೆಲ್ಲ ಇರಬೇಕೋ ಅದಷ್ಟೇ ಇರುತ್ತದೆ. ಆದರೆ ಅಸಹಜ ಎಂಬಂತೆ ತಲೆಯೊಳಗೆ ಉದ್ದದ ಮೊಳೆ ಪತ್ತೆಯಾದ ಅಪರೂಪದ ಪ್ರಕರಣವೊಂದು ವರದಿಯಾಗಿದೆ. Read more…

ಪದೇ ಪದೇ ಕಾಡುವ ಹೊಟ್ಟಿಗೆ ಇಲ್ಲಿದೆ ಪರಿಹಾರ

ತಲೆ ಹೊಟ್ಟು ಎಲ್ಲರನ್ನು ಕಾಡುವ ಸಾಮಾನ್ಯ ಸಮಸ್ಯೆ. ತಲೆಹೊಟ್ಟು ಕಾಡಲು ಅನೇಕ ಕಾರಣಗಳಿವೆ. ತಲೆ ಹೊಟ್ಟಿನಿಂದ ವಿಪರೀತ ತುರಿಕೆ, ಉರಿ, ಕೂದಲು ಉದುರುವ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಾರುಕಟ್ಟೆಯಲ್ಲಿ Read more…

ಕೆಲ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು

‘ಹಿತ್ತಲ ಗಿಡ ಮದ್ದಲ್ಲ’ ಎಂಬ ಮಾತಿದೆ. ಆದರೆ ನಮ್ಮ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಉಪಯೋಗಿಸುವಂತಹ ಹಲವು ಸಾಮಗ್ರಿಗಳಿಂದ ಪರಿಹಾರ ಕಂಡುಕೊಳ್ಳಬಹುದು. ಅವುಗಳು ಈ ಕೆಳಗಿನಂತಿವೆ. ಪ್ರತಿ ದಿನ 2 Read more…

ಶಾಕಿಂಗ್: ಶಾಲೆಯಲ್ಲೇ ಶಿಕ್ಷಕಿಯ ತಲೆ ಕಡಿದ ಯುವಕ

ಯುವಕನೊಬ್ಬ ಶಾಲೆಯಲ್ಲಿಯೇ ಶಿಕ್ಷಕಿಯ ತಲೆ ಕಡಿದು ಬಳಿಕ ಊರ ತುಂಬಾ ಅಡ್ಡಾಡಿರುವ ಭೀಭತ್ಸ ಘಟನೆ ಉತ್ತರಕಾಂಡದಲ್ಲಿ ನಡೆದಿದೆ. 50 ವರ್ಷದ ಶಿಕ್ಷಕಿ ಸುಕ್ರಾ ಹೆಸ್ಸಾ ಭೀಕರವಾಗಿ ಹತ್ಯೆಗೀಡಾದ ಶಿಕ್ಷಕಿಯಾಗಿದ್ದು, Read more…

ಭೀಕರ ಕೃತ್ಯ! ಯುವಕನ ಹತ್ಯೆ ಮಾಡಿ ತಲೆ ಹೊತ್ತೊಯ್ದ ದುಷ್ಕರ್ಮಿಗಳು

ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿ ಬೀಳುವಂತಹ ಘಟನೆಯೊಂದು ನಡೆದಿದೆ. ಮಾರಕಾಸ್ತ್ರಗಳಿಂದ ಥಳಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು, ತಲೆಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ. ಡೇವಿಡ್(27) ಹತ್ಯೆಯಾದ ಯುವಕ. ಗಂಗಮ್ಮನಗುಡಿ ಪೊಲೀಸ್ ಠಾಣೆ Read more…

ತಲೆ ಕತ್ತರಿಸಿದ್ರೂ ಒಂದು ವಾರ ಜೀವಂತವಾಗಿತ್ತು ಕೋಳಿ

ಕೈ, ಕಾಲು ಕತ್ತರಿಸಿದ್ರೆ ಯಾವುದೇ ಜೀವಿಯ ಪ್ರಾಣಕ್ಕೆ ಅಪಾಯವಾಗೋದು ವಿರಳ. ಆದ್ರೆ ತಲೆಯೇ ಇಲ್ಲದಿದ್ರೆ ಬದುಕುವುದು ಅಸಾಧ್ಯ. ಥೈಲ್ಯಾಂಡ್ ನ ಈ ಕೋಳಿ ಮಾತ್ರ ವಿಜ್ಞಾನ ಲೋಕಕ್ಕೇ ಸವಾಲಾಗಿದೆ. Read more…

ಶಾಕಿಂಗ್! ಗ್ರಹಣದ ದಿನದಂದೇ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ಜನವರಿ 31 ರಂದು ಸಂಭವಿಸಿದ ಅಪರೂಪದ ಚಂದ್ರಗ್ರಹಣವನ್ನು ವಿಶ್ವದಾದ್ಯಂತ ಜನತೆ ಕುತೂಹಲದಿಂದ ವೀಕ್ಷಿಸಿದ್ದಾರೆ. 150 ವರ್ಷಗಳ ಬಳಿಕ ಸಂಭವಿಸಿದ ಈ ವಿದ್ಯಮಾನಕ್ಕೆ ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ಇದರ ನಡುವೆ ತೆಲಂಗಾಣದ Read more…

ಕಸದ ರಾಶಿಯಲ್ಲಿ ತಲೆ ಬುರುಡೆಗಳು ಪತ್ತೆ…!

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿ ಚೀಲವೊಂದರಲ್ಲಿ ತುಂಬಿಸಿದ್ದ ತಲೆಬುರುಡೆಗಳು ಕಂಡು ಬಂದಿದ್ದು, ನೂರಾರು ಮಂದಿ ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಸಣ್ಣ ಮಕ್ಕಳ ತಲೆಬುರುಡೆ ಸೇರಿದಂತೆ ಒಟ್ಟು 12 ತಲೆ Read more…

ಹೊಸ ಹೇರ್ ಸ್ಟೈಲ್ ಮಾಡಲು ಹೋಗಿ ಹೀಗಾಗಿದೆ ತಲೆಯ ಸ್ಥಿತಿ…!

ಟೆಕ್ಸಾಸ್ ನಲ್ಲಿ ಯುವಕನೊಬ್ಬ ಹೊಸ ಕೇಶ ವಿನ್ಯಾಸ ಮಾಡಲು ಹೋಗಿ ಯಡವಟ್ಟಾಗಿದೆ. ಆತನ ಹಣೆಯ ಮೇಲೆ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿದೆ. 21 ವರ್ಷದ ಯುವಕ ಕೇಡ್ ಹಕ್ಕಾಬಾಯ್ ತನ್ನ Read more…

ಪ್ರಾಂಕ್ ಮಾಡಲು ಹೋಗಿ ಫಜೀತಿ ಮಾಡ್ಕೊಂಡ ಯುವಕ

ಬ್ರಿಟನ್ ನಲ್ಲಿ ಯುವಕನೊಬ್ಬ ಪ್ರಾಂಕ್ ಮಾಡಲು ಹೋಗಿ ಅನಾಹುತ ಮಾಡ್ಕೊಂಡಿದ್ದಾನೆ. ಅವನನ್ನು ಕಾಪಾಡಲು ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯೇ ಬರಬೇಕಾಯ್ತು. ಯುವಕ ಮತ್ತವನ ಸ್ನೇಹಿತರು ಪ್ರಾಂಕ್ ವಿಡಿಯೋ ಮಾಡಿ Read more…

‘ಮೌಲ್ವಿ ತಲೆ ಕಡಿದವರಿಗೆ 10 ಲಕ್ಷ ರೂ.’

ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶಪೇಟೆಯೇ ನನಗೆ ಪಾಕಿಸ್ತಾನದಂತೆ ಕಾಣುತ್ತದೆ ಎಂದು ಮೌಲ್ವಿಯೊಬ್ಬರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹುಬ್ಬಳ್ಳಿ ಗಣೇಶಪೇಟೆಯ ದೊಡ್ಡ ಮಸೀದಿಯ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ, ಪಾಕಿಸ್ತಾನವನ್ನು Read more…

ಪ್ರಶಂಸೆಗೆ ಪಾತ್ರವಾಗಿದೆ ಪೊಲೀಸರ ಈ ಕಾರ್ಯ

ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ. ಪೊಲೀಸರು ಮಾಡಿದ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಕೊಡದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ನಾಯಿಯನ್ನು ಕಂಡ 15 ಮಂದಿ ಪೊಲೀಸರು ಸತತ ಪ್ರಯತ್ನದಿಂದ ಅದನ್ನು ಪ್ರಾಣಾಪಾಯದಿಂದ Read more…

ದೊಣ್ಣೆಯಿಂದ ಬೈಕ್ ಸವಾರನ ತಲೆ ಹೊಡೆದ ಎಸ್ಐ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸಿರಲಿಲ್ಲವೆಂಬ ಕಾರಣಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬ ತನ್ನ ದೊಣ್ಣೆಯಿಂದ ಬೈಕ್ ಸವಾರನಿಗೆ ಬಲವಾಗಿ ಹೊಡೆದಿದ್ದು, ಇದರಿಂದಾಗಿ Read more…

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಒಮ್ಮೊಮ್ಮೆ ಮಕ್ಕಳ ತಮಾಷೆ ಆಟಗಳು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿಬಿಡುತ್ತವೆ. ಚೀನಾದ ಶಾಲೆಯೊಂದರಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿದೆ. ಆಟವಾಡ್ತಿದ್ದಾಗ 6 ವರ್ಷದ ಬಾಲಕಿಯೊಬ್ಬಳ ತಲೆ ಗೋಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡು Read more…

ಶಾಕಿಂಗ್! ಅತಿಯಾಗಿ ಎನರ್ಜಿ ಡ್ರಿಂಕ್ಸ್ ಕುಡಿದವನ ಸ್ಥಿತಿ ಹೇಗಾಗಿದೆ ನೋಡಿ….

ಅತಿಯಾದ್ರೆ ಅಮೃತವೂ ವಿಷವಾಗುತ್ತೆ ಅನ್ನೋ ಮಾತೇ ಇದೆ. ವ್ಯಕ್ತಿಯೊಬ್ಬ ಅತಿಯಾಗಿ ಎನರ್ಜಿ ಡ್ರಿಂಕ್ಸ್ ಕುಡಿದು, ಪ್ರಾಣಕ್ಕೇ ಸಂಚಕಾರ ತಂದುಕೊಂಡಿದ್ದ. ಆತನ ತಲೆಬುರುಡೆಯಲ್ಲಿ ಈಗ ದೊಡ್ಡದೊಂದು ರಂಧ್ರವೇ ಆಗಿಬಿಟ್ಟಿದೆ. ಆತನ Read more…

ರುಂಡದೊಂದಿಗೆ ಪರಾರಿಯಾದ ದುಷ್ಕರ್ಮಿಗಳು

ಹಾಸನ: ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿ ರುಂಡವನ್ನು ಕತ್ತರಿಸಿಕೊಂಡು ಹೋದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಸಮೀಪದ ಎ. ಕಾಳೇನಹಳ್ಳಿಯಲ್ಲಿ ನಡೆದಿದೆ. ನವೀನ್(27) ಕೊಲೆಯಾದ ಯುವಕ. ನವೀನ್ ಜಮೀನಿಗೆ ತೆರಳಿದ್ದ Read more…

ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಬೌಲರ್

ಇಂಗ್ಲೆಂಡ್ ನ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಟಿ-20 ಪಂದ್ಯವೊಂದರಲ್ಲಿ ನಾಟಿಂಗ್ಹಾಮ್ ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮಿಂಗ್ಹಾಮ್ ತಂಡದ ಬ್ಯಾಟ್ಸ್ ಮನ್ ಸ್ಯಾಮ್ ಹೈನ್ Read more…

ತಲೆಯಲ್ಲೂ ಆಡ್ತಾರೆ ಟೆನಿಸ್….

ಟೆನಿಸ್ ಅಂದ್ರೆ ಕೈಯಿಂದ ಆಡುವ ಆಟ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಟೆನಿಸ್ ಅನ್ನ ತಲೆಯಿಂದ್ಲೂ ಆಡಬಹುದು. ಅಚ್ಚರಿಯಾದ್ರೂ ಇದು ಸತ್ಯ. ಇಬ್ಬರು ಆಟಗಾರರ ನಡುವಣ ಹೆಡ್ ಟೆನಿಸ್ Read more…

‘ದೀದಿಯ ತಲೆ ತಂದುಕೊಟ್ಟವರಿಗೆ 11 ಲಕ್ಷ ಬಹುಮಾನ’

ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾ ಮುಖಂಡನೊಬ್ಬ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಶಿರಚ್ಛೇದ ಮಾಡಿದವರಿಗೆ 11 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಈ ರೀತಿ ವಿವಾದಾತ್ಮಕ Read more…

ತಲೆ ಕೆಳಗೆ ಪುಸ್ತಕವಿಟ್ಟು ಮಲಗ್ತೀರಾ..? ಎಚ್ಚರ

ರಾತ್ರಿ ವೇಳೆ ಓದಿ ಮಲಗುವ ಅಭ್ಯಾಸ ಅನೇಕರಿಗಿರುತ್ತದೆ. ನಿದ್ರೆ ಬಂದ ವೇಳೆ ಪುಸ್ತಕದ ಮೇಲೆಯೇ ತಲೆಯಿಟ್ಟು ಮಲಗಿಬಿಡ್ತಾರೆ. ರಾತ್ರಿ ವೇಳೆ ಪುಸ್ತಕದ ಮೇಲೆ ತಲೆಯಿಟ್ಟು ಮಲಗುವುದು ಅಶುಭ ಸಂಕೇತ. Read more…

ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ ಕ್ರಿಕೆಟರ್

ಆಡಿಲೇಡ್: ಆಟವಾಡುವ ಸಂದರ್ಭದಲ್ಲಿ ಎಷ್ಟೆಲ್ಲಾ ಮುನ್ನೆಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ತೊಂದರೆ ಅನುಭವಿಸಬೇಕಾಗುತ್ತದೆ. ಆಸ್ಟ್ರೇಲಿಯಾದಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಆಟವಾಡುವಾಗ, ಬ್ಯಾಟ್ ಬಡಿದು ವಿಕೆಟ್ ಕೀಪರ್ ಒಬ್ಬರು ಗಂಭೀರವಾಗಿ ಗಾಯಗೊಂಡು Read more…

ಮಾನವನ ತಲೆ ಕಸಿಗೆ ನಡೆದಿದೆ ತಯಾರಿ

ವೈದ್ಯಕೀಯ ಲೋಕಕ್ಕೆ ಅಸಾಧ್ಯ ಎಂಬುದು ಯಾವುದೂ ಇಲ್ಲ. ಹೃದಯ, ಕಿಡ್ನಿ, ಲಿವರ್ ಹೀಗೆ ದೇಹದ ಅನೇಕ ಭಾಗಗಳ ಕಸಿ ಮಾಡಿ ಯಶಸ್ವಿಯಾಗಿರುವ ವೈದ್ಯಕೀಯ ತಜ್ಞರು ಈಗ ಮಾನವನ ತಲೆಗೆ Read more…

ಸಿರಿಯಾ ಭೀಕರತೆಗೆ ಸಾಕ್ಷಿಯಾದ ಪುಟ್ಟ ಬಾಲಕ

ನಿರಂತರ ಬಾಂಬ್ ದಾಳಿಯಿಂದ ನಲುಗಿರುವ ಸಿರಿಯಾದ ಅಲೆಪ್ಪೋ ನಗರದಲ್ಲಿ ಅವಶೇಷಗಳಡಿಯಿಂದ ಪುಟ್ಟ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ. ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಅಲೆಪ್ಪೋ ನಗರ ಸಂಪೂರ್ಣ ಛಿದ್ರವಾಗಿದೆ. ಕಲ್ಲು ಮಣ್ಣುಗಳ ರಾಶಿಯಲ್ಲಿ Read more…

ತಲೆ ಕಟ್ ಆದ್ರೂ ನಡೆದಾಡುತ್ತಿದೆ ಕೋಳಿ..!

ಇದೊಂದು ಕುತೂಹಲದ ಸುದ್ದಿ. ತಲೆ ಕಟ್ ಆದ್ರೂ ಕೋಳಿ ಓಡಾಡುತ್ತೆ ಅಂದ್ರೆ ಅದರಲ್ಲೇನೋ ಅಚ್ಚರಿ ಇರಲೇಬೇಕು. ಈ ವಿಲಕ್ಷಣ ಘಟನೆ ನಡೆದಿದ್ದು ಚೀನಾದ ಬೀಜಿಂಗ್ ನಲ್ಲಿ. ತಲೆಯೇ ಇಲ್ಲದಿದ್ರೆ ಯಾರ Read more…

ಇವನ ‘ತಲೆ’ಯೇ ಎಲ್ಲರ ತಲೆ ಕೆಡಿಸಿತ್ತು !!

ಎಡ್ವರ್ಡ್ ಮೊರ್ಡೇಕ್ 19ನೇ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದವನು. ಇವನು ಎಲ್ಲರಂತೆ ಮಾತನಾಡುತ್ತಿದ್ದ. ಎಲ್ಲರ ಜೊತೆ ಬೆರೆಯುತ್ತಿದ್ದ. ಆದರೆ ಇವನನ್ನು ಕಂಡರೆ ಜನ ಹೆದರುತ್ತಿದ್ದರು. ಅಕ್ಕ ಪಕ್ಕದವರು, ಮಕ್ಕಳು ಕೂಡ Read more…

ತಲೆಗೆ ಚೆಂಡು ಬಡಿದು ಆಸ್ಪತ್ರೆ ಸೇರಿದ ಕ್ರಿಕೆಟಿಗ

ಇತ್ತೀಚೆಗೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ದುರಂತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ತಲೆಗೆ ಚೆಂಡು ಬಡಿದು ಖ್ಯಾತ ಕ್ರಿಕೆಟಿಗ ಫಿಲ್ ಹ್ಯೂಸ್ ಮೃತಪಟ್ಟ ಘಟನೆ ಬಳಿಕವೂ ಅಂತಹ ಘಟನೆಗಳು ಪುನರಾವರ್ತನೆಯಾಗಿವೆ. Read more…

ತಲೆ ಹಿಂಭಾಗದಲ್ಲಿದ್ದರೂ ಮಾದರಿಯಾಗಿದೆ ಈತನ ಸಾಧನೆ

ಬ್ರೆಜಿಲ್ ದೇಶದಲ್ಲಿರುವ ಸುಮಾರು 40 ವರ್ಷ ವಯಸ್ಸಿನ ಈ ವ್ಯಕ್ತಿಯ ಹೆಸರು ಕ್ಲಾಡಿಯೋ ವಿಯೆರಾ ಡೇ ಒಲಿವೆರಾ. ಈತ ಜನಿಸಿದಾಗಲೇ ತಲೆ ಹಿಂಭಾಗಕ್ಕೆ ಬಾಗಿದ ಸ್ಥಿತಿಯಲ್ಲಿದೆ. ವೈದ್ಯರು ಎಷ್ಟೆಲ್ಲಾ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...