alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಗೆ ತಲಾಕ್ ನೀಡಿ ಸ್ನೇಹಿತೆ ಮನೆಗೆ ಹೋದ್ಲು ಪತ್ನಿ…!

ಉತ್ತರ ಪ್ರದೇಶದ ಸೀತಾಪುರದಲ್ಲಿ ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಅನನ್ಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ಪತಿಗೆ ತಲಾಕ್ ನೀಡಿದ್ದಾಳೆ. ಪೊಲೀಸ್ ಠಾಣೆಗೆ ಬಂದ ಮಹಿಳೆ, ಪತಿ ವಿರುದ್ಧ Read more…

29ರ ಪತ್ನಿಗೆ ವಾಟ್ಸಾಪ್ ನಲ್ಲಿ ತಲಾಕ್ ನೀಡಿದ 62ರ ಪತಿ

ತ್ರಿವಳಿ ತಲಾಕ್ ಮೇಲೆ ನಿಷೇಧ ಹೇರಿದ್ದರೂ ದೇಶದಲ್ಲಿ ತ್ರಿವಳಿ ತಲಾಕ್ ಪ್ರಕರಣ ನಿಂತಿಲ್ಲ. 29 ವರ್ಷದ ಮಹಿಳೆಯೊಬ್ಬಳು 62 ವರ್ಷ ವಯಸ್ಸಿನ ಪತಿ ವಿರುದ್ಧ ದೂರು ನೀಡಿದ್ದಾಳೆ. ಪತಿ  Read more…

ರೊಟ್ಟಿ ಸುಟ್ಟು ಹೋಗಿದ್ದಕ್ಕೆ ತಲಾಕ್ ನೀಡಿದ ಪತಿ

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಹರೇತ್ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ರೊಟ್ಟಿ ಸುಟ್ಟು ಹೋಗಿದೆ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನೊಬ್ಬ ಪತ್ನಿಗೆ Read more…

ನಿಂತಿಲ್ಲ ತ್ರಿವಳಿ ತಲಾಕ್: ವಾಟ್ಸಾಪ್ ನಲ್ಲಿ ತಲಾಕ್ ನೀಡಿದ ಪತಿ

ತ್ರಿವಳಿ ತಲಾಕ್ ನಿಷೇಧ ಮಸೂದೆಗೆ ಸಂಸತ್ ನಲ್ಲಿ ಒಪ್ಪಿಗೆ ಸಿಕ್ಕಿಲ್ಲ. ಪರ-ವಿರೋಧಿ ಹೋರಾಟ ಮುಂದುವರೆದಿದೆ. ಈ ಮಧ್ಯೆ ತಲಾಕ್ ಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾಳೆ. ಅಮೇಥಿಯ ಮಹಿಳೆಯೊಬ್ಬಳಿಗೆ ಸೌದಿ Read more…

ವಿಚ್ಚೇದನ ನೀಡೋದ್ರಲ್ಲಿ ಮುಂದಿದ್ದಾರೆ ಮಹಿಳೆಯರು

ತ್ರಿವಳಿ ತಲಾಕ್ ನಿಷೇಧ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ತ್ರಿವಳಿ ತಲಾಕ್ ವಿಚಾರ ಇಡೀ ದೇಶದಾದ್ಯಂತ ಚರ್ಚೆಯ ವಿಷ್ಯವಾಗಿದೆ. ತ್ರಿವಳಿ ತಲಾಕ್ ನಿಷೇಧ ಮಸೂದೆ ಮಂಡನೆಯಾಗಿರುವುದಕ್ಕೆ ಸಾವಿರಾರು ಮುಸ್ಲಿಂ Read more…

ಮದುವೆಯಾಗಿ ಒಂದು ವಾರಕ್ಕೆ ಈ ಕೆಲಸ ಮಾಡಿದ ಪತಿ

ತ್ರಿವಳಿ ತಲಾಕ್ ಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ಆದ್ರೂ ದೇಶದಾದ್ಯಂತ ತ್ರಿವಳಿ ತಲಾಕ್ ಪ್ರಕರಣ ಬೆಳಕಿಗೆ ಬರ್ತಿದೆ. ಹೈದ್ರಾಬಾದ್ ನಲ್ಲಿ ಮದುವೆಯಾಗಿ ಒಂದು ವಾರಕ್ಕೆ ವ್ಯಕ್ತಿಯೊಬ್ಬ ತನ್ನ Read more…

ತಂದೆ ಜೊತೆ ಸಂಬಂಧ ಬೆಳೆಸದ ಪತ್ನಿಗೆ ಇಂಥ ಶಿಕ್ಷೆ

ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡುವ ಸುದ್ದಿ ಆಗಾಗ ಮಾಧ್ಯಮಗಳಿಂದ ಬಹಿರಂಗವಾಗುತ್ತಿರುತ್ತದೆ. ಆದ್ರೆ ಈ ವ್ಯಕ್ತಿ ತಲಾಕ್ ನೀಡಲು ಹೇಳಿದ ಕಾರಣ ದಂಗಾಗಿಸುವಂತಿದೆ. ತಂದೆ ಜೊತೆ ಸಂಬಂಧ ಬೆಳೆಸಲು ಪತ್ನಿ Read more…

ಸ್ಪೀಡ್ ಪೋಸ್ಟ್ ಮೂಲಕ ತಲಾಕ್ ನೀಡಿದ ಪತಿರಾಯ

ತ್ರಿವಳಿ ತಲಾಕ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದ್ರೂ ತ್ರಿವಳಿ ತಲಾಕ್ ನೀಡುತ್ತಿರುವ ಪ್ರಕರಣ ಬಯಲಿಗೆ ಬರ್ತಿದೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಸ್ಪೀಡ್ ಪೋಸ್ಟ್ ಮೂಲಕ ಪತ್ನಿಗೆ ತಲಾಕ್ Read more…

ಈ ಕಾರಣಕ್ಕೆ ಪತ್ರಿಕಾಗೋಷ್ಠಿಯಲ್ಲಿ ತಲಾಕ್ ಕೇಳಿದ ಪತ್ನಿ

ದೇಶದಲ್ಲಿ ಮೊದಲ ಬಾರಿ ಮುಸ್ಲಿಂ ಮಹಿಳೆಯೊಬ್ಬಳು ಮಾಧ್ಯಮಗಳ ಮುಂದೆ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಆಕೆ ವಿಚ್ಛೇದನ ಪಡೆಯಲು ನೀಡಿದ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ. ಉತ್ತರ ಪ್ರದೇಶ ರಾಜಧಾನಿ Read more…

ಬ್ಲಾಕ್ ಟೀ ಕೊಟ್ಟ ಪತ್ನಿಗೆ ಈ ಶಿಕ್ಷೆ

ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ಬಗ್ಗೆ ತೀರ್ಪು ನೀಡಿದ ನಂತ್ರವೂ ತಲಾಕ್ ಪ್ರಕರಣ ನಿಂತಿಲ್ಲ. ಕ್ಷುಲ್ಲಕ ಕಾರಣಕ್ಕೆ ತಲಾಕ್ ನೀಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಬ್ಲಾಕ್ ಟೀ ಕೊಟ್ಟಳು ಎನ್ನುವ Read more…

25 ರೂ. ಕಳ್ಳತನ ಆರೋಪ ಹೊರಿಸಿ ತಲಾಕ್ ನೀಡಿದ ಪತಿ

ಉತ್ತರ ಪ್ರದೇಶದ ಸೀತಾಪುರದಲ್ಲಿ 25 ರೂಪಾಯಿ ಕಳ್ಳತನ ಮಾಡಿದ ಆರೋಪದ ಮೇಲೆ ಪತಿ ಪತ್ನಿಗೆ ತಲಾಕ್ ನೀಡಿದ ಘಟನೆ ಬೆಳಕಿಗೆ ಬಂದಿದೆ. ಪೀಡಿತ ಮಹಿಳೆ ಸೂಕ್ತ ಕ್ರಮ ಕೈಗೊಳ್ಳುವಂತೆ Read more…

ತ್ರಿವಳಿ ತಲಾಕ್ ಪದ್ಧತಿಗೆ ಸುಪ್ರೀಂ ಕೋರ್ಟ್ ತೆರೆ

ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಂದಿನ 6 ತಿಂಗಳುಗಳ ಕಾಲ ತ್ರಿವಳಿ ತಲಾಕ್ ರದ್ದುಗೊಳಿಸಿದೆ. ಸಾಂವಿಧಾನದ ಪಂಚ ಸದಸ್ಯರ ಪೀಠ ಈ Read more…

ಒಂದು ರಾತ್ರಿ ಪತಿಯಾಗುವ ವ್ಯಕ್ತಿಗೆ ಸಿಗುತ್ತೆ ಲಕ್ಷ ರೂಪಾಯಿ..!

ಒಂದು ರಾತ್ರಿ ಬೇರೆಯವನ ಪತ್ನಿ ಜೊತೆ ಇರಲು ಹಾಗೂ ಶಾರೀರಿಕ ಸಂಬಂಧ ಬೆಳೆಸಲು 20 ಸಾವಿರದಿಂದ ಒಂದೂವರೆ ಲಕ್ಷದವರೆಗೆ ನೀಡಲಾಗುತ್ತದೆ. ಇದು ಅಚ್ಚರಿಯಾದ್ರೂ ನಿಜ. ಟಿವಿ ಚಾನೆಲ್ ಒಂದು Read more…

ವಾಟ್ಸ್ಅಪ್ ನಲ್ಲಿ ತಲಾಕ್ ನೀಡಿದ ಪತಿ : ಬೀದಿಗೆ ಬಿದ್ಲು ಪತ್ನಿ

ತಲಾಕ್, ತಲಾಕ್, ತಲಾಕ್ ಈ ಶಬ್ಧ ತಸ್ನೀಮ್ ಜೀವನವನ್ನು ಸಂಕಷ್ಟಕ್ಕೆ ನೂಕಿದೆ. ಸೌದಿ ಅರೇಬಿಯಾದಲ್ಲಿರುವ ಈಕೆ ಪತಿ ಏಕಾಏಕಿ ವಾಟ್ಸ್ಅಪ್ ಮೂಲಕ ತಸ್ನೀಮ್ ಗೆ ತಲಾಕ್ ನೀಡಿದ್ದಾನೆ. ಆ Read more…

ತ್ರಿವಳಿ ತಲಾಕ್ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ವಿಚಾರಣೆಯನ್ನು ಸುಪ್ರೀಂ ಪೂರ್ಣಗೊಳಿಸಿದೆ. 6 ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಎರಡು ಕಡೆಯ Read more…

ತ್ರಿವಳಿ ತಲಾಕ್: ಸುಪ್ರೀಂ ಕೋರ್ಟ್ ನಲ್ಲಿ ಗುರುವಾರದಿಂದ ವಿಚಾರಣೆ

ಮೇ 11 ಗುರುವಾರ ಸುಪ್ರೀಂ ಕೋರ್ಟ್ ಮಹತ್ವದ ವಿಷಯವೊಂದರ ವಿಚಾರಣೆ ಶುರುಮಾಡಲಿದೆ. ಇದು ಇತಿಹಾಸ ಪುಟ ಸೇರಲಿದೆ. ಲಕ್ಷಾಂತರ ಮಂದಿ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುವ, ಇಡೀ Read more…

ಪತಿಯಿಂದ ಬೇಸತ್ತು 3 ಬಾರಿ ತಲಾಕ್ ಹೇಳಿದ್ಲು ಮಹಿಳೆ

ಈವರೆಗೆ ಮುಸ್ಲಿಂ ಪುರುಷರು ಪತ್ನಿಯರಿಗೆ ವಿಚ್ಛೇದನ ನೀಡಿರುವ ಸುದ್ದಿಯನ್ನು ಕೇಳಿದ್ದೀರಿ. ಆದ್ರೆ ಈ ಸುದ್ದಿ ಭಿನ್ನವಾಗಿದೆ. ಇಲ್ಲಿ ಮಹಿಳೆಯೇ ತನ್ನ ಪತಿಗೆ ಮೂರು ಬಾರಿ ತಲಾಕ್ ಕೇಳಿದ್ದಾಳೆ. ಯಸ್. Read more…

ಅಕ್ರಮ ಸಂಬಂಧ ಬೆಳೆಸಲು ನಿರಾಕರಿಸಿದ್ದಕ್ಕೆ ಪತಿ ಮಾಡಿದ್ದೇನು..?

ತ್ರಿವಳಿ ತಲಾಕ್ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯರ ನೋವಿನ ಕಥೆಗಳು ಹೊರ ಬರ್ತಾ ಇವೆ. ಜೊತೆಗೆ ಫೋನಿನಲ್ಲಿ, ಪತ್ರದಲ್ಲಿ ತಲಾಕ್ ನೀಡುವವರ ಸಂಖ್ಯೆ ಹೆಚ್ಚಾಗಿದೆ. Read more…

ಮದುವೆ ನಿಲ್ಲಲು ಕಾರಣವಾಯ್ತು ಬೀಫ್

ಉತ್ತರ ಪ್ರದೇಶದಲ್ಲಿ ಅಕ್ರಮ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿದೆ. ಗೋಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮದುವೆ ಸಮಾರಂಭಗಳಲ್ಲಿಯೂ ಗೋಮಾಂಸ ಬಳಕೆಗೆ ಪೊಲೀಸ್ ಒಪ್ಪಿಗೆ ಬೇಕು. ಗೋಮಾಂಸ ನಿಷೇಧ ಕೆಲ Read more…

ಕೋರ್ಟ್ನಲ್ಲೇ 3 ಬಾರಿ ತಲಾಕ್ ಹೇಳಿ ಓಡಿ ಹೋದ ಪತಿ

ತ್ರಿವಳಿ ತಲಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಬಿಸಿಬಿಸಿ ಚರ್ಚೆಯಾಗ್ತಾ ಇದೆ. ಮುಸ್ಲಿಂ ಮಹಿಳೆಯರು, ಧರ್ಮಗುರುಗಳು, ರಾಜಕಾರಣಿಗಳು ಸೇರಿದಂತೆ ಇಡೀ ದೇಶವೇ ತ್ರಿವಳಿ ತಲಾಕ್ ಬಗ್ಗೆ ಮಾತನಾಡ್ತಾ ಇದೆ. ಸುಪ್ರೀಂಕೋರ್ಟ್ Read more…

ಪೋಸ್ಟ್ ಕಾರ್ಡ್ ನಲ್ಲಿ ತಲಾಕ್ ನೀಡಿದ್ದ ಭೂಪ ಕಂಬಿ ಹಿಂದೆ

ತ್ರಿವಳಿ ತಲಾಕ್ ದೇಶದಲ್ಲಿ ಬಹು ಚರ್ಚೆಯ ವಿಷಯವಾಗಿದೆ. ವಿಚ್ಛೇದನ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಈಗ ಬಹಿರಂಗವಾಗ್ತಾ ಇವೆ. ಹೈದ್ರಾಬಾದ್ ನಲ್ಲಿಯೂ ತ್ರಿವಳಿ ತಲಾಕ್ ಪ್ರಕರಣವೊಂದು ಪೊಲೀಸ್ ಠಾಣೆ Read more…

ತ್ರಿವಳಿ ತಲಾಕ್ ವಿರೋಧಿಸಿದಾಕೆ ಮಾಡಿದ್ದೇನು..?

ತ್ರಿವಳಿ ತಲಾಕ್ ವಿರುದ್ಧ ಕಾನೂನು ಹೋರಾಟ ನಡೆಯುತ್ತಿದೆ. ತ್ರಿವಳಿ ತಲಾಕ್ ವಿರುದ್ಧದ ಹೋರಾಟಕ್ಕೆ ಅನೇಕ ಮುಸ್ಲಿಂ ಮಹಿಳೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ ಜೋದ್ಪುರದಿಂದ 150 ಕಿಲೋಮೀಟರ್ ದೂರದಲ್ಲಿರುವ Read more…

ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯ ಪತಿ ಅರೆಸ್ಟ್

ತ್ರಿವಳಿ ತಲಾಕ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಅತಿಯಾ ಸಾಬ್ರಿ ಪತಿ ಹಾಗೂ ಮಾವನನ್ನು ಹರಿದ್ವಾರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಸಹರಾನ್ಪುರ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಕೋರ್ಟ್ ನ್ಯಾಯಾಂಗ ಬಂಧನಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...