alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಣಿಗಳೂ ಮಾತಾಡುವ ಹಾಗೆ ಮಾಡಬಲ್ಲನಂತೆ ನಿತ್ಯಾ…!

ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಿಡದಿಯ ಸ್ವಾಮಿ ನಿತ್ಯಾನಂದ ಇದೀಗ ಪ್ರಾಣಿಗಳನ್ನೂ ಮಾತನಾಡುವ ಹಾಗೆ ಮಾಡಬಲ್ಲೆ ಎಂಬ ಹೇಳಿಕೆ ಕೊಟ್ಟಿದ್ದಾನೆ. ಈ ಹಿಂದೆ ಕುಂಡಲಿನಿ ಜಾಗೃತಿ ಬಗ್ಗೆ ಆತ ಕೊಟ್ಟಿದ್ದ Read more…

ಬೀಜಿಂಗ್ ವಿಶ್ವವಿದ್ಯಾಲಯದಲ್ಲಿ ತಮಿಳು ಪಾಠ…!

ಚೀನಾ ರಾಜಧಾನಿ ಬೀಜಿಂಗ್ ನಲ್ಲಿರುವ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ತಮಿಳು ಭಾಷೆಯನ್ನು ಕಲಿಸಲು ನಾಲ್ಕು ವರ್ಷದ ನೂತನ ಕೋರ್ಸ್ ಒಂದನ್ನು ಆರಂಭಿಸಿದೆ. ಬೀಜಿಂಗ್ ಫಾರಿನ್ ಸ್ಟಡೀಸ್ ವಿವಿ, Read more…

ಕರುಣಾನಿಧಿಯವರ ಶವಪೆಟ್ಟಿಗೆ ಮೇಲೆ ಬರೆದಿದ್ದೇನು…?

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ದ್ರಾವಿಡ ಚಳುವಳಿಯ ಕೊನೆಯ ಕೊಂಡಿ ಕಳಚಿದೆ. ಈಗ ಕರುಣಾನಿಧಿ ಶವ ಪೆಟ್ಟಿಗೆಯ ಮೇಲೆ ಬರೆದ ಸಾಲುಗಳು ಎಲ್ಲರ ಗಮನ ಸೆಳೆದಿವೆ. Read more…

ಸೆಕ್ಸ್ ರಾಕೆಟ್ ಪ್ರಕರಣ: ತಮಿಳು ನಟಿಗೆ ಅಸಭ್ಯ ಪ್ರಶ್ನೆ ಕೇಳಿದ ಅಧಿಕಾರಿಗಳು

ಚಿಕಾಗೊದಲ್ಲಿ ಭಾರತೀಯ ಮೂಲದ ದಂಪತಿ ನಡೆಸುತ್ತಿದ್ದ ಸೆಕ್ಸ್ ರಾಕೆಟ್ ಬಣ್ಣ ಈಗಾಗ್ಲೇ ಬಯಲಾಗಿದೆ. ತೆಲುಗು ಚಿತ್ರ ನಿರ್ಮಾಪಕ ಕಿಶೋರ್ ಹಾಗೂ ಆತನ ಪತ್ನಿಯನ್ನು ಅಮೆರಿಕಾ ತನಿಖಾ ತಂಡ ಬಂಧಿಸಿದೆ. Read more…

‘ಕಾಲಾ’ನನ್ನು ನೋಡಲು ಚೆನ್ನೈಗೆ ಬಂದ ಜಪಾನ್ ಜೋಡಿ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ಚಿತ್ರ ಇಂದು ಬಿಡುಗಡೆಯಾಗಿದೆ. ಹಿಂದಿ, ತಮಿಳು, ತೆಲುಗು ಈ ಮೂರು ಭಾಷೆಗಳಲ್ಲಿ ಚಿತ್ರ ಬಿಡುಗಡೆಗೊಂಡಿದ್ದು, ತಮಿಳುನಾಡಿನ ಚೆನ್ನೈನಲ್ಲಿ ರಜನಿ Read more…

ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ನಟಿಯರು ಬಿಚ್ಚಿಟ್ರು ಸತ್ಯ

ತಮಿಳು ನಟಿ ಸಂಗೀತಾ ಬಾಲನ್ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಚೆನ್ನೈನ ರೆಸಾರ್ಟ್ ನಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಗೀತಾ ಜೊತೆ ಸತೀಶ್ ಹಾಗೂ ನಾಲ್ವರು ಯುವ ನಟಿಯರನ್ನು ಪೊಲೀಸರು Read more…

ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದ ನಟಿ

ತಮಿಳು ನಟಿ ಸಂಗೀತಾ ವಿರುದ್ಧ ವೇಶ್ಯಾವಾಟಿಕೆ ಆರೋಪವೊಂದು ಕೇಳಿ ಬಂದಿದೆ. ವಾಣಿ-ರಾಣಿಯಲ್ಲಿ ಹೆಸರು ಗಳಿಸಿರುವ ನಟಿ ಸಂಗೀತಾಳನ್ನು ಚೆನ್ನೈ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿದೆ. ಪ್ರಾರಂಭಿಕ ವಿಚಾರಣೆ ವೇಳೆ ಕೆಲ Read more…

5ನೇ ವಯಸ್ಸಿನಲ್ಲಿಯೇ ಈ ನಟಿ ಮೇಲೆ ನಡೆದಿತ್ತಂತೆ ಲೈಂಗಿಕ ಕಿರುಕುಳ

ಉನ್ನಾವ್ ಹಾಗೂ ಕತುವಾ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಚರ್ಚೆಯಾಗ್ತಿದೆ. ಗಣ್ಯರು ಸೇರಿದಂತೆ ಸಾಮಾನ್ಯ ಜನರು ಅತ್ಯಾಚಾರ ಪ್ರಕರಣದ ವಿರುದ್ಧ ದನಿ ಎತ್ತಿದ್ದಾರೆ. ದೇಶದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಈ Read more…

ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾಳೆ ಕ್ಯೂಟ್ ಬೆಡಗಿ

ಬಾಲಿವುಡ್ ಪ್ರತಿಯೊಬ್ಬ ಕಲಾವಿದರ ಕನಸು. ಸಾಮಾನ್ಯವಾಗಿ ಎಲ್ಲ ನಟ-ನಟಿಯರೂ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಕನಸು ಕಾಣ್ತಾರೆ. ಅದ್ರಲ್ಲಿ ಕೆಲವೇ ಕೆಲವು ಮಂದಿ ಬಾಲಿವುಡ್ ಪ್ರವೇಶಿಸಿ ಯಶಸ್ಸು ಕಾಣ್ತಾರೆ. ಈಗ Read more…

ಚಿತ್ರಕ್ಕಾಗಿ ಹೊಸ ಕಲಿಕೆ ಶುರು ಮಾಡಿದ್ದಾಳೆ ಸನ್ನಿ

ಅಂತರಾಷ್ಟ್ರೀಯ ಶೋ ಮ್ಯಾನ್ ವರ್ಸಸ್ ವೈಲ್ಡ್ ಮೂಲಕ ಬಾಲಿವುಡ್ ನಟಿ ಹಾಗೂ ಮಾಡೆಲ್ ಸನ್ನಿ ಲಿಯೋನ್ ಮತ್ತೆ ಸುದ್ದಿಯಲ್ಲಿದ್ದಾಳೆ. ಸನ್ನಿ ಲಿಯೋನ್ ಈ ಶೋನ ನಿರೂಪಣೆ ಮಾಡಲಿದ್ದಾಳೆ. ಇದ್ರ Read more…

ತಮಿಳು ಸಂಪ್ರದಾಯದಂತೆ ವೈವಾಹಿಕ ಬದುಕಿಗೆ ಕಾಲಿಟ್ಟ ಜಪಾನ್ ಜೋಡಿ

ತಮಿಳು ಸಂಸ್ಕೃತಿಗೆ ಮಾರುಹೋಗಿದ್ದ ಜಪಾನ್ ಯುವತಿಯೊಬ್ಬಳು ಮೊದಲೇ ಮದುವೆಯಾಗಿದ್ದರೂ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ವಿವಾಹ ನೆರವೇರಿಸಿಕೊಂಡಿದ್ದಾಳೆ. ಜಪಾನ್ ನ ಚಿಹಾರೂ ಒಬಟಾ ಹಾಗೂ ಯುವ್ ಟು ನಿನ್ಹಾಗ್ ಕಳೆದ Read more…

ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಮುನ್ಸೂಚನೆ ನೀಡಿದ ಕಮಲ್

ನಟ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗ್ಗೆ ದೊಡ್ಡ ಸೂಚನೆಯೊಂದನ್ನು ನೀಡಿದ್ದಾರೆ. ಹುಟ್ಟುಹಬ್ಬದ ದಿನ ಕಮ್ಯೂನಿಕೇಷನ್ ಸ್ಟ್ರಾಟಜಿಯೊಂದಿಗೆ ಎಲ್ಲರ ಮುಂದೆ ಬರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಯುವ ಶಕ್ತಿ Read more…

ಎಲ್ಲರೆದುರಲ್ಲೇ ನಿರ್ದೇಶಕರಿಂದ ಕಿಸ್ ಕೇಳಿದ್ಲು ಬೆಡಗಿ

ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ನಮಿತಾ ಹಾಗೂ ಹಿರಿಯ ನಟ ಶರತ್ ಬಾಬು ಮದುವೆ ಸುದ್ದಿ ಸದ್ದು ಮಾಡ್ತಿದೆ. ಸದ್ಯದಲ್ಲಿಯೇ ಇಬ್ಬರು ಮದುವೆಯಾಗ್ತಿದ್ದಾರೆನ್ನಲಾಗ್ತಿದೆ. ಆದ್ರೆ ತಮಿಳು ವೆಬ್ ಪೋರ್ಟಲ್ Read more…

ಡ್ರಗ್ಸ್ ರಾಕೆಟ್ : ಬಾಹುಬಲಿ-2 ನಟನ ವಿಚಾರಣೆ

ಬಾಹುಬಲಿ 2 ಚಿತ್ರದಲ್ಲಿ ಬಣ್ಣ ಹಚ್ಚಿದ್ದ ನಟ ಪಿ ಸುಬ್ಬರಾಜು ಹೆಸರು ಡ್ರಗ್ಸ್ ರಾಕೆಟ್ ನಲ್ಲಿ ಕೇಳಿ ಬಂದಿದೆ. ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ಬರಾಜು ಎಸ್ ಐಟಿ ಮುಂದೆ Read more…

‘ಬಿಗ್ ಬಾಸ್’ ಬ್ಯಾನ್, ಕಮಲ್ ಬಂಧನಕ್ಕೆ ಒತ್ತಾಯ

ಈಗಾಗಲೇ ಹಿಂದಿ, ಕನ್ನಡ ಮೊದಲಾದ ಭಾಷೆಗಳಲ್ಲಿ ಯಶಸ್ವಿಯಾಗಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ ಇತ್ತೀಚೆಗಷ್ಟೇ ತಮಿಳಿನಲ್ಲಿ ಆರಂಭವಾಗಿದೆ. ತೆಲುಗಿನಲ್ಲಿಯೂ ಜೂನಿಯರ್ ಎನ್.ಟಿ.ಆರ್. ನಿರೂಪಣೆಯಲ್ಲಿ ‘ಬಿಗ್ ಬಾಸ್’ ಆರಂಭವಾಗುತ್ತಿದೆ. ತಮಿಳಿನಲ್ಲಿ Read more…

‘ಬಾಹುಬಲಿ’ ಸಕ್ಸಸ್ ರಾಜಮೌಳಿ ಬಗ್ಗೆ ಹೀಗೆಂದ ‘2.0’ ನಿರ್ಮಾಪಕ

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಭಾರತೀಯ ಸಿನಿಮಾ ರಂಗದಲ್ಲಿಯೇ ದಾಖಲೆ ಮಾಡಿದ ಚಿತ್ರವಾಗಿದೆ. ಇದೇ ರೀತಿ ಬಿಡುಗಡೆಗೂ ಮೊದಲೇ ಸೌಂಡ್ ಮಾಡುತ್ತಿದೆ ಸೂಪರ್ ಸ್ಟಾರ್ Read more…

ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಜೊತೆ  ಸಂವಾದ ಮುಂದುವರೆಸಿದ್ದಾರೆ. ಐದನೇ ದಿನವಾದ ಇಂದು ಅಭಿಮಾನಿಗಳನ್ನುದ್ದೇಶಿಸಿ ರಜನಿಕಾಂತ್ ಮಾತನಾಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಕೇಳಿ ಬಂದ ಪ್ರಶ್ನೆಗೆ Read more…

‘ಬಿಗ್ ಬಾಸ್’ಗೆ ಕಮಲ್ ಹಾಸನ್

ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಳಿಕ ಖ್ಯಾತ ನಟ ಕಮಲ್ ಹಾಸನ್ ‘ಬಿಗ್ ಬಾಸ್’ಗೆ ಎಂಟ್ರಿ ಕೊಡಲಿದ್ದಾರೆ. ‘ಬಿಗ್ ಬಾಸ್’ ತಮಿಳು ಅವತರಣಿಕೆಯನ್ನು Read more…

ಚಿತ್ರ ನೋಡಿ ಗರ್ಭಿಣಿಯಾದ್ಲು 13 ವರ್ಷದ ಬಾಲಕಿ…!

ರೀಲ್ ಲೈಫ್ ಜೀವನವನ್ನೇ ಕೆಲವರು ರಿಯಲ್ ಲೈಫ್ ನಲ್ಲಿ ಅನುಸರಿಸಲು ಮುಂದಾಗ್ತಾರೆ. ಸಿನಿಮಾದಲ್ಲಿ ತೋರಿಸುವ ಪ್ರೀತಿ, ಜಗಳ, ಸ್ಟಂಟ್ಸ್ ಅನೇಕರ ಜೀವ ತೆಗೆದಿದ್ದುಂಟು. ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸೆನ್ಸಾರ್ Read more…

ಕ್ಷಮೆ ಕೇಳಿದ ನಟಿ ಮಾಳವಿಕಾ, ಕಾರಣ ಗೊತ್ತಾ..?

ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಸಂಘರ್ಷದ ವಾತಾವರಣ ಉಂಟಾಗಿದೆ. ಇದೇ ಸಂದರ್ಭದಲ್ಲಿ ನಟಿ ಮಾಳವಿಕಾ ಅವಿನಾಶ್, ತಮಿಳು ಪ್ರೇಮ ಮೆರೆದು ನಂತರ, Read more…

‘ಕಬಾಲಿ’ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ ರಜನಿಕಾಂತ್

ಸಿನಿಮಾ ನಟ- ನಟಿಯರು ತಮ್ಮ ಚಿತ್ರಗಳ ಪ್ರಮೋಷನ್ ಗಾಗಿ ಚಿತ್ರಮಂದಿರಗಳಿಗೆ ತೆರಳುವುದು ಸಾಮಾನ್ಯ. ಇತ್ತೀಚೆಗೆ ಪ್ಯಾರಿಸ್ ನಲ್ಲಿ ಸಲ್ಮಾನ್ ಖಾನ್ ರ ‘ಸುಲ್ತಾನ್’ ಚಿತ್ರದ ಪ್ರದರ್ಶನದ ವೇಳೆ ನಟ Read more…

ಪ್ರದರ್ಶನ ಆರಂಭಗೊಂಡ 70 ನಿಮಿಷಗಳಲ್ಲೇ ಅಪ್ ಲೋಡ್ ಆಗಿತ್ತು ‘ಕಬಾಲಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ವಿಶ್ವದಾದ್ಯಂತ ಬಿಡುಗಡೆಗೊಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪೈರೇಟೆಡ್ ಕಾಪಿ, ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ Read more…

‘ಕಬಾಲಿ’ ಬಿಡುಗಡೆಯಂದು ರಜೆ ಘೋಷಿಸಿದ ಕಂಪನಿಗಳು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಜುಲೈ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಗೊಂಡಿರುವ ಟೀಸರ್ ಹಾಗೂ ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. Read more…

ಕಿಚ್ಚ ಸುದೀಪ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಬಹುಭಾಷಾ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನೆಮಾಗಳೆಂದರೆ ಅಭಿಮಾನಿಗಳಿಗೆ ಹಬ್ಬ. ಬಹುದಿನಗಳಿಂದ ಸುದೀಪ್ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಿಗೊಂದು ಸಿಹಿಸುದ್ದಿ ಹೊರಬಿದ್ದಿದೆ. ಸುದೀಪ್ ಅಭಿನಯದ ‘ಕೋಟಿಗೊಬ್ಬ-2′(ಟೈಟಲ್ ಫೈನಲ್ ಆಗಿಲ್ಲ) Read more…

ಬಿಡುಗಡೆಗೂ ಮೊದಲೇ ದಾಖಲೆ ಬರೆದ ‘ಥೇರಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಅಭಿನಯದ ‘ಥೇರಿ’ ಸಖತ್ ಸೌಂಡ್ ಮಾಡುತ್ತಿದೆ. ವಿಜಯ್ ಹಿಂದಿನ ಸಿನೆಮಾ ‘ಪುಲಿ’ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದೀಗ ‘ಥೇರಿ’ ಟ್ರೇಲರ್ Read more…

ಪ್ರೀತಿಸಿದ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ

ತಮಿಳು ಸಿನೆಮಾ ರಂಗದ ಉದಯೋನ್ಮುಖ ಕಲಾವಿದ ನಕುಲ್ ಅವರು ಪ್ರೀತಿಸಿದ ಯುವತಿಯನ್ನು ಬಾಳ ಸಂಗಾತಿಯಾಗಿ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಕುಲ್ ಅವರು ತಮ್ಮ ಗೆಳತಿ ಶ್ರುತಿ ಭಾಸ್ಕರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...