alex Certify ತಮಿಳುನಾಡು | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಬನ್ ಸೇತುವೆಯ ಅದ್ಭುತ ಫೋಟೋ ನೋಡಿ ಪುಳಕಿತಗೊಂಡ ನೆಟ್ಟಿಗರು..!

ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಬನ್ ಸೇತುವೆಯ ಕೆಲ ಅದ್ಭುತ ಫೋಟೋಗಳನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಬಂಗಾಳಕೊಲ್ಲಿಯ ಹಸಿರು ನೀರಿನ ನಡುವೆ ಹಳೆಯ ಪಂಬನ್ ಸೇತುವೆಯ Read more…

ಚುನಾವಣಾ ಪ್ರಚಾರಕ್ಕಾಗಿ ರಾಜನ ವೇಷದೊಂದಿಗೆ ಕೈಯಲ್ಲಿ ಪೊರಕೆ ಹಿಡಿದು ಬಂದ ಅಭ್ಯರ್ಥಿ..!

ತಮಿಳುನಾಡು ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಹಲವಾರು ಅಭ್ಯರ್ಥಿಗಳು ಜನರ ಬಳಿ ಮತ ಕೇಳಲು ವಿವಿಧ ವಿಧಾನಗಳನ್ನು ಬಳಕೆ ಮಾಡುತ್ತಿದ್ದಾರೆ. ಕೊಯಮತ್ತೂರಿನಲ್ಲಿ ಅಭ್ಯರ್ಥಿಯೊಬ್ಬರು ರಾಜನ ವೇಷ Read more…

ವಿದ್ಯಾರ್ಥಿನಿ ಆತ್ಮಹತ್ಯೆ; ಜಾಮೀನು ಪಡೆದ ಆರೋಪಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ..!

ತಮಿಳುನಾಡಿನ ತಂಜಾವೂರಿನ‌ ಮಿಷನರಿ ಶಾಲೆಯಲ್ಲಿ ಲಾವಣ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಇಂತಾ Read more…

ಸಂಬಳ ನೀಡದ ಕಂಪನಿ; ಕಚೇರಿಯಲ್ಲಿಯೇ ನೇಣಿಗೆ ಶರಣಾದ ಫೋಟೋ ಜರ್ನಲಿಸ್ಟ್…!

ತಮಿಳುನಾಡಿನ ಯುಎನ್‌ಐ ಸುದ್ದಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಫೋಟೋ ಜರ್ನಲಿಸ್ಟ್ ಟಿ. ಕುಮಾರ್ ಅವರು ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. Read more…

ತಡರಾತ್ರಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

 ಚೆನ್ನೈ: ತಮಿಳುನಾಡು ರಾಜ್ಯದ ಬಿಜೆಪಿ ಪ್ರಧಾನ ಕಚೇರಿ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ತಡರಾತ್ರಿ 1.30 ರ ಸುಮಾರಿಗೆ ಬಿಜೆಪಿ ಪ್ರಧಾನ ಕಚೇರಿ ಕಮಲಾಲಯಂ ಮೇಲೆ Read more…

ಪೊಲೀಸ್ ಪೇದೆಯಾಗಿದ್ದ ರೈತನ ಮಗ ಇದೀಗ ಸಹಾಯಕ ಪ್ರಾಧ್ಯಾಪಕ…!

ಚೆನ್ನೈ: ಇದು ತಮಿಳುನಾಡಿನ ಸಾಮಾನ್ಯ ಬಡಕುಟುಂಬದ ರೈತನೋರ್ವನ ಪುತ್ರನ ಕಥೆ. ಬಡತನದಲ್ಲೇ ಶಿಕ್ಷಣ ಪಡೆದು, ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಾ ಕೊನೆಗೆ ತಾವಿಷ್ಟಪಟ್ಟ ಹಾಗೆ ಇದೀಗ ಪ್ರಾಧ್ಯಾಪಕರಾಗಿದ್ದಾರೆ. 34 Read more…

2004ರ ಸುನಾಮಿಯಲ್ಲಿ ಸಂಪೂರ್ಣ ಕುಟುಂಬವನ್ನು ಕಳೆದುಕೊಂಡಿದ್ದ ಹುಡುಗಿ ವಿವಾಹ ನೆರವೇರಿಸಿದ ತಮಿಳುನಾಡು ಆರೋಗ್ಯ ಕಾರ್ಯದರ್ಶಿ

ಭಾರತದಲ್ಲಿ ಸುನಾಮಿ ಅಂದ್ರೆ ನೆನಪಿಗೆ ಬರುವುದು ತಮಿಳುನಾಡಿನಲ್ಲಾದ 2004ರ ಸುನಾಮಿ. ಸಾವಿರಾರು ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. Read more…

ಪಾರ್ಕಿಂಗ್ ವಿಚಾರಕ್ಕೆ ವೃದ್ಧನನ್ನು ಥಳಿಸಿ ಹತ್ಯೆಗೈದ ನೆರೆಮನೆಯವರು….!

ಪಾರ್ಕಿಂಗ್ ವಿಚಾರಕ್ಕೆ ನೆರೆಮನೆಯವರು ವೃದ್ಧರೊಬ್ಬರನ್ನ ಥಳಿಸಿ, ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಮೃತರ ನೆರೆಮನೆಯಲ್ಲಿ ವಾಸವಾಗಿದ್ದ ಕುಮಾರನ್ ಹಾಗೂ ಅವನ ಕುಟುಂಬದ ಇತರ ಸದಸ್ಯರು, ಮನೆಗೆ ನುಗ್ಗಿ ಮೃತರು ಹಾಗೂ Read more…

ಹಳಿ ದಾಟಲು ಹೆಣಗಾಡುತ್ತಿರುವ ಗಜಪಡೆಯ ಮನ ಕಲಕುವ ವಿಡಿಯೋ ವೈರಲ್: ಕೂಡಲೇ ತ್ವರಿತ ಕ್ರಮ ಕೈಗೊಂಡ ರೈಲ್ವೆ ಸಚಿವಾಲಯ

ಆನೆಗಳ ಹಿಂಡೊಂದು ರೈಲ್ವೆ ಹಳಿಗಳ ಉದ್ದಕ್ಕೂ ಇರುವ ಬೇಲಿಗಳನ್ನು ದಾಟಲು ಪ್ರಯತ್ನಿಸುತ್ತಿರುವ ಮನ ಕಲಕುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ತಮಿಳುನಾಡಿನ ನೀಲಗಿರಿಯಲ್ಲಿ ಈ ಘಟನೆ ನಡೆದಿದ್ದು, ಈ Read more…

ಇಲಿ ಬೋನಿನಲ್ಲಿ 2 ಸಾವಿರ ರೂ. ಇಟ್ಟುಕೊಂಡು ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿ…!

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಧುರೈನಲ್ಲಿ ಅಭ್ಯರ್ಥಿಯೊಬ್ಬರು ಇಲಿಯ ಬೋನಿನಲ್ಲಿ 2000 ರೂಪಾಯಿಯನ್ನು ಇಟ್ಟುಕೊಂಡು ಬರುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಧುರೈನ ವಾರ್ಡ್​ ಸಂಖ್ಯೆ ಮೂರರಲ್ಲಿ Read more…

ರಾಹುಲ್ ಗಾಂಧಿಯನ್ನ ಹಾಡಿ ಹೊಗಳಿದ ತಮಿಳುನಾಡು ಸಿಎಂ

ಬುಧವಾರ ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕಾಗಿ ರಾಹುಲ್ ಗಾಂಧಿಯವರನ್ನ ಶ್ಲಾಘಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ತಮಿಳರ ದೀರ್ಘಕಾಲದ ವಾದಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ Read more…

ಪಕ್ಷಕ್ಕಾಗಿ ಸಾರ್ವಜನಿಕರಿಂದ ಮತ್ತೆ ದೇಣಿಗೆ ಸ್ವೀಕರಿಸಲು ಮುಂದಾದ ಕಮಲ್ ಹಾಸನ್

ಖ್ಯಾತ ನಟ, ತಮಿಳುನಾಡಿನ ಮಕ್ಕಳ ನಿಧಿ ಮಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ತಮ್ಮ ಪಕ್ಷಕ್ಕಾಗಿ ಸಾರ್ವಜನಿಕರಿಂದ ಮತ್ತೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ಭ್ರಷ್ಟಾಚಾರ ಮುಕ್ತ ರಾಜಕಾರಣಕ್ಕಾಗಿ Read more…

ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….!

ಚೆನ್ನೈ: ದುರಾದೃಷ್ಟದ ಘಟನೆಯೊಂದರಲ್ಲಿ 61ರ ವೃದ್ಧರೊಬ್ಬರು ಸಾಲಬಾಧೆಯಿಂದ ಮನೆ ಮಾರಿದ್ದು, ಇದೀಗ ತಂಗಲು ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ದುರಂತ ಎದುರಾಗಿದೆ. 61 ವರ್ಷದ ಮಾದಸಾಮಿ ಅವರು Read more…

ಸೋಲುವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ; 227 ನೇ ಬಾರಿಗೆ ನಾಮಪತ್ರ ಸಲ್ಲಿಕೆ

ಕೊಯಮತ್ತೂರು: ಚುನಾವಣೆ ಎಂದರೆ ಬಹುತೇಕರು ಗೆಲ್ಲುವುದಕ್ಕಾಗಿ ಹರಸಾಹಸ ಪಡುತ್ತಿರುತ್ತಾರೆ. ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬುವುದು ಅವರ ಅಭಿಲಾಷೆಯಾಗಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಸೋಲುವುದಕ್ಕಾಗಿಯೇ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುತ್ತಾರೆ. Read more…

ಮಗ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

ಚೆನ್ನೈ: ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದ ಕಾರಣಕ್ಕೆ ಆತನ ತಾಯಿಯನ್ನು ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ಈ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ವಗೈಕುಲಮ್ Read more…

‘ನಾವು ಹಿಂದಿ ದ್ವೇಷಿಗಳಲ್ಲ, ಹಿಂದಿ ಹೇರಿಕೆಯ ದ್ವೇಷಿಗಳು’: ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​ ಹೇಳಿಕೆ

ಮೋಝಿಪುರ( ಭಾಷೆಗಾಗಿ ಸಮರ) ಹುತಾತ್ಮರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್​ 1967ರಲ್ಲಿ ಅಣ್ಣಾ( ಸಿಎನ್​​ ಅಣ್ಣಾದೊರೈ) ಅಧಿಕಾರಕ್ಕೆ ಬಂದ ಸಮಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ Read more…

ಐಎಎಸ್ ಕೇಡರ್ ನಿಯಮ ತಿದ್ದುಪಡಿ: ಕೇಂದ್ರದ ವಿರುದ್ಧ ಸಿಡಿದೆದ್ದ ಹಲವು ರಾಜ್ಯಗಳು..!

ಇತ್ತೀಚಿಗೆ ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಕೆಲ ತಿದ್ದುಪಡಿಗಳನ್ನ ಪ್ರಸ್ತಾಪಿಸಿದೆ. ಕೇಂದ್ರದ ಪ್ರಸ್ತಾಪಕ್ಕೆ ಕೆಲ ರಾಜ್ಯ ಸರ್ಕಾರಗಳು ವಿರೋದ ವ್ಯಕ್ತಪಡಿಸಿದ್ದು, ಎರಡೇ ವಾರಗಳಲ್ಲಿ ಕೇಂದ್ರ ಸರ್ಕಾರ V/s Read more…

ಮಗಳ ಶವ ಸ್ವೀಕರಿಸಿ, ಅಂತಿಮ ಸಂಸ್ಕಾರ ನಡೆಸಿ ಎಂದು ಪೋಷಕರಿಗೆ ಮನವಿ ಮಾಡಿದ ಹೈಕೋರ್ಟ್

ಕ್ರಿಶ್ಚಿಯನ್ ಧರ್ಮಕ್ಕೆ ಮತಾತಂರಗೊಳ್ಳುವಂತೆ ಒತ್ತಾಯಿಸಿದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯ ಶವವನ್ನ ಸ್ವೀಕರಿಸಿ ಅಂತಿಮ‌ ಕಾರ್ಯಗಳನ್ನು ನೆರವೇರಿಸಿ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು, ಆಕೆಯ ಪೋಷಕರಿಗೆ Read more…

SHOCKING: ಮತಾಂತರಕ್ಕೆ ಬಲವಂತ, ಮನನೊಂದ ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪೀಡಿಸಿದ ಹಿನ್ನೆಲೆಯಲ್ಲಿ ಬೇಸತ್ತ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆಯು ತಮಿಳುನಾಡಿನ ತಾಂಜಾವೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಯತ್ನದ ಬಳಿಕ ಸಾವು – ನೋವಿನ Read more…

ಪ್ರಧಾನಿ ಮೋದಿಯವರನ್ನ ಗೇಲಿ‌ ಮಾಡಿದ ಕಾರ್ಯಕ್ರಮ ಪ್ರಸಾರ; ಖಾಸಗಿ ವಾಹಿನಿಗೆ ಕೇಂದ್ರದ ನೋಟೀಸ್

ತಮಿಳುನಾಡಿನ ಬಿಜೆಪಿ ರಾಜ್ಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಅಧ್ಯಕ್ಷ ನಿರ್ಮಲ್ ಕುಮಾರ್ ಅವರು ಸಲ್ಲಿಸಿದ ದೂರಿನ ಕುರಿತು ಪ್ರತಿಕ್ರಿಯೆ ಕೋರಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು Read more…

ಮಕ್ಕಳಿಗೆ ಕೊರೊನಾ ಲಸಿಕೆ ಆರಂಭವಾಗಿ ಎರಡೇ ವಾರದಲ್ಲಿ 100 ಪ್ರತಿಶತ ಲಸಿಕೆ ಸಾಧನೆ ಮಾಡಿದೆ ಈ ರಾಜ್ಯ..!

15 ರಿಂದ 18 ವರ್ಷದವರಿಗೆ ಕೊರೊನಾ ಲಸಿಕೆ ಆರಂಭವಾಗಿ ಕೇವಲ 2 ವಾರಗಳ ಅವಧಿಯಲ್ಲಿ ತಮಿಳುನಾಡಿನಲ್ಲಿ 15 ರಿಂದ 18 ವರ್ಷ ಪ್ರಾಯದ ಎಲ್ಲಾ ಶಾಲಾ ವಿದ್ಯಾರ್ಥಿಗಳು ಕೋವಿಡ್ Read more…

ವಿದೇಶದಲ್ಲಿ ಬ್ರಿಟಿಷ್‌ ಅಧಿಕಾರಿ ಪ್ರತಿಮೆ ಸ್ಥಾಪಿಸಲು ಮುಂದಾದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ಯುನೈಟೆಡ್ ಕಿಂಗ್‌ಡಂನಲ್ಲಿ ಕರ್ನಲ್ ಜಾನ್ ಪೆನ್ನಿಕ್ಯುಕ್ ಅವರ ಪ್ರತಿಮೆಯನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಹೇಳಿದ್ದಾರೆ. ಅಲ್ಲದೇ,‌ ಕರ್ನಲ್ ಅವರ ಪ್ರತಿಮೆಯನ್ನು ಸ್ಥಾಪಿಸಲು Read more…

ʼಭ್ರಷ್ಟಾಚಾರʼ ಎಂಬುದು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ: ಮದ್ರಾಸ್ ಹೈಕೋರ್ಟ್ ಹೇಳಿಕೆ

ಭ್ರಷ್ಟಾಚಾರವು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಮಹಿಳೆಯೊಬ್ಬರ ಮನವಿಯನ್ನ ವಜಾ ಮಾಡಿರುವ Read more…

ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ; 46 ಜನರಿಗೆ ಗಾಯ

ನೆರೆಯ ತಮಿಳುನಾಡಿನಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 46 ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲಿಯ ಮಧುರೈ ಜಿಲ್ಲೆಯ ಅವನಿಯಪುರಂನಲ್ಲಿ ಈ ಸ್ಪರ್ಧೆ ನಡೆದಿತ್ತು. ಈ Read more…

ಐಪಿಎಸ್ ತಂದೆಗೆ ಲಿಪ್‌ಸ್ಟಿಕ್ ಹಚ್ಚಿದ ಪುಟ್ಟ ಬಾಲೆ: ನೆಟ್ಟಿಗರ ಹೃದಯ ಗೆದ್ದ ವಿಡಿಯೋ

ಹೆಣ್ಣು ಮಗುವನ್ನು ಹೆತ್ತ ಪೋಷಕರು ನಿಜವಾಗಿಯೂ ಪುಣ್ಯವಂತರು ಅನ್ನೋ ಮಾತಿದೆ. ಮಗಳೆಂದರೆ ಪ್ರತಿಯೊಬ್ಬ ತಂದೆಗೆ ಎಷ್ಟು ಪ್ರೀತಿಯಿದೆಯೋ, ಹೆಣ್ಣುಮಕ್ಕಳ ಪ್ರಪಂಚವೇ ಅಪ್ಪ. ಮಗಳೆಂದರೆ ಸಂತೋಷ, ವಾತ್ಸಲ್ಯದ ಪ್ರತಿರೂಪ, ಬದುಕಿನ Read more…

ಎಂಥವರನ್ನೂ ಬೆರಗುಗೊಳಿಸುತ್ತೆ ಈ ರಸ್ತೆಯ ಚಿತ್ರಣ..! ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ ಅದ್ಭುತ ಫೋಟೋ

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ವಿಶೇಷ ವಿಡಿಯೋ ಅಥವಾ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ತಮಿಳುನಾಡಿನ Read more…

ಕಣ್ಮರೆಯಾದ ಸೆಲ್ ಫೋನ್ ಟವರ್, ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟ ವೊಡಾಫೋನ್ ಮ್ಯಾನೇಜರ್..!

ಮಧುರೈನ ಕೂಡಲ್ ಪುದೂರು ಪ್ರದೇಶದಲ್ಲಿ 28 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ವೊಡಾಫೋನ್ ಸೆಲ್ಫೋನ್ ಟವರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ಕೂಡಲ್ ಪುದೂರಿನ ಅಮರಾವತಿ ಪ್ರದೇಶದಲ್ಲಿ 28.82 ಲಕ್ಷ Read more…

ಪೆರಿಯಾರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ದುಷ್ಕರ್ಮಿಗಳು

ಪೆರಿಯಾರ್ ರಾಮಸ್ವಾಮಿಯವರ ಪುತ್ಥಳಿಯೊಂದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ‌. ವೆಲ್ಲೂರಿನ ಪೆರಿಯಾರ್ ಅಧ್ಯಯನ Read more…

ತಾಯಿ, ಮಗಳು ನೇಣಿಗೆ ಶರಣು

ಹೊಸೂರು : ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ತಮಿಳುನಾಡಿನ ಹೊಸೂರಿನ ಅಣ್ಣಾನಗರದಲ್ಲಿ ಈ ಘಟನೆ ನಡೆದಿದ್ದು, ಪತಿ Read more…

ಚೆನ್ನೈನ 67 ಕಾಲೇಜು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢ…..!

ಕೋವಿಡ್ ಪ್ರಕರಣಗಳು ಆತಂಕಕಾರಿ ರೂಪದಲ್ಲಿ ಉಲ್ಬಣವಾಗುತ್ತಿರುವ ಮಧ್ಯೆ, ಚೆನ್ನೈನ ಕಾಲೇಜ್ ಒಂದು ಕೊರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಕ್ರೋಮ್‌ಪೇಟ್‌ನಲ್ಲಿರುವ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 67 ವಿದ್ಯಾರ್ಥಿಗಳಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...