alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಬೈಕ್ ಖರೀದಿಸಿದ್ರೆ ಒಂದು ಕುರಿ ಫ್ರೀ….

ಹಬ್ಬಗಳು ಬಂದ್ರೆ ಸಾಕು ಎಲ್ಲಾ ಕಡೆ ಆಫರ್ ಗಳ ಸುಗ್ಗಿ. ಗ್ರಾಹಕರನ್ನು ಸೆಳೆಯಲು ವ್ಯಾಪಾರಿಗಳು ಬಗೆಬಗೆಯ ರಿಯಾಯಿತಿ ನೀಡ್ತಾರೆ. ತಮಿಳುನಾಡಿನಲ್ಲಿ ಮೋಟರ್ ಸೈಕಲ್ ಡೀಲರ್ ಒಬ್ಬ ಬಂಪರ್ ಆಫರ್ Read more…

ದೇವಸ್ಥಾನದಲ್ಲಿ ಟಾಪ್ಲೆಸ್ ಆಗಿರ್ತಾರೆ ಹುಡುಗಿಯರು

ಸಂಪ್ರದಾಯದ ಹೆಸರಿನಲ್ಲಿ ತಮಿಳುನಾಡಿನ ಮಧುರೈನಲ್ಲಿ ಕಡಿಮೆ ವಯಸ್ಸಿನ ಹುಡುಗಿಯರ ಮೇಲುಡುಗೆ ತೆಗೆದು ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತದೆ. Yezhaikatha ಅಮ್ಮನ ದೇವಸ್ಥಾನದಲ್ಲಿ 15 ದಿನಗಳ ಕಾಲ ಹುಡುಗಿಯರನ್ನು ದೇವಿಯ ರೂಪದಲ್ಲಿ Read more…

”ಜಯಲಲಿತಾ ಆರೋಗ್ಯದ ಬಗ್ಗೆ ಹೇಳಿದ್ದೆಲ್ಲವೂ ಸುಳ್ಳು”

ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲಿದ್ದಾಗ ಅವರ ಆರೋಗ್ಯದ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ತಮಿಳುನಾಡಿನ ಅರಣ್ಯ ಸಚಿವ ಸಿ.ಶ್ರೀನಿವಾಸನ್ ಜನರ ಬಳಿ ಕ್ಷಮೆ ಯಾಚಿಸಿದ್ದಾರೆ. ಮಧುರೈನಲ್ಲಿ ಮಾತನಾಡಿದ Read more…

ಟಿಟಿವಿ ದಿನಕರನ್ ಗೆ ಭಾರೀ ಹಿನ್ನೆಡೆ : 18 ಶಾಸಕರು ಅನರ್ಹ

ತಮಿಳುನಾಡು ವಿಧಾನಸಭೆ ಸ್ಪೀಕರ್ ಎಐಎಡಿಎಂಕೆ  ನಾಯಕ ಟಿಟಿವಿ ದಿನಕರನ್ ಗೆ ದೊಡ್ಡ ಹೊಡೆತ ನೀಡಿದ್ದಾರೆ. ದಿನಕರನ್ ಪಕ್ಷದ 18 ಶಾಸಕರನ್ನು ಸ್ಪೀಕರ್ ಧನಪಾಲ್ ಅನರ್ಹಗೊಳಿಸಿದ್ದಾರೆ. ಈ 18 ಶಾಸಕರು Read more…

ಶೀಘ್ರದಲ್ಲೇ ತಮಿಳುನಾಡು ರಾಜಕೀಯಕ್ಕೆ ಕಮಲ್ ಎಂಟ್ರಿ

ರಾಜಕೀಯ ಹಾಗೂ ಸಿನಿಮಾ ರಂಗದ ಮಧ್ಯೆ ನಂಟಿದೆ. ಬಣ್ಣ ಹಚ್ಚಿದ ನಟ-ನಟಿಯರು ರಾಜಕೀಯ ಪ್ರವೇಶ ಮಾಡಿ ಆಡಳಿತ ನಡೆಸಿದ್ದಾರೆ. ತಮಿಳುನಾಡಿನಲ್ಲಿ ಎಂ.ಜಿ. ರಾಮಚಂದ್ರನ್, ಜಯಲಲಿತಾ, ವಿಜಯಕಾಂತ್ ನಂತ್ರ ಈಗ Read more…

ಒಮ್ಮೆಲೇ ಡೆಪಾಸಿಟ್ ಆಯ್ತು ರಾಜಕಾರಣಿಯ 246 ಕೋಟಿ ಕಪ್ಪುಹಣ

ತಮಿಳುನಾಡಿನಲ್ಲಿ ಒಮ್ಮೆಲೆ 246 ಕೋಟಿ ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರೋದು ಬೆಳಕಿಗೆ ಬಂದಿದೆ. ಪ್ರಮುಖ ರಾಜಕಾರಣಿಯೊಬ್ಬರಿಗೆ ಸೇರಿದ ಈ ಹಣವನ್ನು ನೋಟು ನಿಷೇಧದ ಬಳಿಕ ಡೆಪಾಸಿಟ್ ಮಾಡಲಾಗಿದೆ Read more…

ಎಲ್ಲರೆದುರಲ್ಲೇ ಮಹಿಳಾ ಪೊಲೀಸ್ ಎದೆಗೇ ಕೈ ಹಾಕಿದ

ಕೊಯಮತ್ತೂರು: ಪ್ರತಿಭಟನೆಯಲ್ಲಿ ಜನರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಹಿಳಾ ಸಹೋದ್ಯೋಗಿ ಎದೆಗೆ ಕೈ ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೊಯಮತ್ತೂರಿನಲ್ಲಿ ನೀಟ್ ಪರೀಕ್ಷೆ ವಿಚಾರವಾಗಿ ಭಾರೀ ಪ್ರತಿಭಟನೆ Read more…

ತಮಿಳುನಾಡಿನ ಪಳನಿಸ್ವಾಮಿ ಸರ್ಕಾರಕ್ಕೆ ಹೊಸ ಸಂಕಷ್ಟ

ರಾಜಕೀಯ ಹೈಡ್ರಾಮಾಕ್ಕೆ ತಮಿಳುನಾಡು ಮತ್ತೊಮ್ಮೆ ಸಾಕ್ಷಿಯಾಗಿದೆ. ದಿಢೀರ್ ಬೆಳವಣಿಗೆಯೊಂದರಲ್ಲಿ ಟಿ.ಟಿ.ವಿ. ದಿನಕರನ್ ಬೆಂಬಲಿತ 19 ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲ Read more…

ಪವಾಡ ಸದೃಶವಾಗಿ ಪಾರಾದ ಮಹಿಳೆ

ಕೊಯಮತ್ತೂರು: ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಚಿಮ್ಮಿದ ಮಹಿಳೆ, ಪವಾಡ ಸದೃಶವಾಗಿ ಪಾರಾದ ಘಟನೆ ತಮಿಳುನಾಡಿನ ನಾಮಕ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 30 ವರ್ಷದ ಪ್ರಿಯಾ ಅಪಾಯದಿಂದ Read more…

ಮತ್ತೆ ವಿವಾದದಲ್ಲಿ ಪೋಯಸ್ ಗಾರ್ಡನ್ ನಿವಾಸ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಬೇಕೆಂಬ ಸಿಎಂ ಪಳನಿಸ್ವಾಮಿ ನಿರ್ಧಾರ ಅವರ ಕುಟುಂಬಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವುದಾಗಿ Read more…

ತಮಿಳುನಾಡು ಶಾಸಕರ ಸಂಬಳ ಶೇ.99.9ರಷ್ಟು ಹೆಚ್ಚಳ

ತಮಿಳುನಾಡು ಶಾಸಕರಿಗೆ ಬಂಪರ್ ಆಫರ್ ಸಿಕ್ಕಿದೆ. ತಮಿಳುನಾಡು ಸರ್ಕಾರ ತಮಿಳುನಾಡು ಜನಪ್ರತಿನಿಧಿಗಳ ಸಂಬಳವನ್ನು ಹೆಚ್ಚಳ ಮಾಡಿದೆ. ಶೇಕಡಾ 99.9 ರಷ್ಟು ಸಂಬಳ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸಂಬಳ Read more…

GST ವಿರೋಧಿಸಿ ಥಿಯೇಟರ್ ಬಂದ್: ಕಮಲ್ ಬೆಂಬಲ

ಜುಲೈ ಒಂದರಿಂದ ದೇಶದಲ್ಲಿ ಜಿ ಎಸ್ ಟಿ ಜಾರಿಯಾಗಿದೆ. ಇದನ್ನು ವಿರೋಧಿಸಿ ತಮಿಳುನಾಡು ಥಿಯೇಟರ್ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ. ತಮಿಳುನಾಡು ಥಿಯೇಟರ್ ಮಾಲೀಕರ ಮುಷ್ಕರದಿಂದಾಗಿ ರಾಜ್ಯದಲ್ಲಿ ಸುಮಾರು 1100 Read more…

GST ಎಫೆಕ್ಟ್: ತಮಿಳುನಾಡಲ್ಲಿ ಚಿತ್ರ ಪ್ರದರ್ಶನ ಬಂದ್

ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ಸಿನೆಮಾ ಟಿಕೆಟ್ ದರದ ಬಗ್ಗೆ ಸ್ಪಷ್ಟತೆ ಇಲ್ಲದಿರೋದ್ರಿಂದ ತಮಿಳುನಾಡಿನಾದ್ಯಂತ ಸೋಮವಾರದಿಂದ ಚಿತ್ರಪ್ರದರ್ಶನವನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ಶೇ.30ರಷ್ಟು ತೆರಿಗೆ Read more…

ಸಿ.ಎಂ. ವಿರುದ್ಧ FIR ದಾಖಲಿಸಲು ಸೂಚನೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ವಿರುದ್ಧ ಎಫ್.ಐ.ಆರ್. ದಾಖಲಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಚೆನ್ನೈನ ಆರ್.ಕೆ. ನಗರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾರರಿಗೆ Read more…

‘ಅಮ್ಮ’ ಬಂಕ್ ನಲ್ಲಿ ಪೆಟ್ರೋಲ್ ಗೆ ರಿಯಾಯ್ತಿ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ‘ಅಮ್ಮ’ ಹೆಸರಿನಲ್ಲಿ ಜನಪ್ರಿಯ ಯೋಜನೆಗಳನ್ನು ಕೈಗೊಂಡಿದ್ದರು. ಅವರ ನಿಧನದ ಬಳಿಕ ತಮಿಳುನಾಡು ಸರ್ಕಾರ ‘ಅಮ್ಮ’ ಹೆಸರಿನಲ್ಲಿ ಮತ್ತೊಂದು ಹೊಸ ಯೋಜನೆ ಆರಂಭಿಸಲಿದೆ. ತಮಿಳುನಾಡಿನಲ್ಲಿ Read more…

ಬೋಂಡಾ ವ್ಯಾಪಾರಿಗೆ ಫೇಸ್ಬುಕ್ ನಿಂದ ಸಿಕ್ಕಿದೆ ನೆರವು

ಖಾಯಿಲೆಗಳು ಹೇಳಿ ಕೇಳಿ ಬರೋದಿಲ್ಲ. ಬಡವರಿಗೇನಾದ್ರೂ ರೋಗ ಬಂದ್ರೆ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡ್ತಾರೆ. ತಮಿಳುನಾಡಿನಲ್ಲಿ ಕೀಮಾ ವಡೆ ಮಾರಿ ಬದುಕ್ತಾ ಇದ್ದ ಜಾವೇದ್ ಖಾನ್ ಕೂಡ ಅಂಥದ್ದೇ ದಯನೀಯ Read more…

ಐಪಿಎಲ್ ನಂತ್ರ ಹೊಸ ಜವಾಬ್ದಾರಿ ಹೊರಲಿದ್ದಾರೆ ಗಂಭೀರ್

ಟೀಂ ಇಂಡಿಯಾದಿಂದ ಹೊರಗುಳಿದಿರುವ ಗೌತಮ್ ಗಂಭೀರ್ ಹೆಗಲಿಗೆ ಹೊಸ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ಗೌತಮ್ ಗಂಭೀರ್ Read more…

ಸೆಕ್ಸ್ ಆಟಿಕೆಗಳಿಗೆ ಈ ರಾಜ್ಯದಲ್ಲಿದೆ ಭಾರೀ ಡಿಮ್ಯಾಂಡ್!

ತಮಿಳುನಾಡಿನಲ್ಲಿ ದಿನೇ ದಿನೇ ವಯಸ್ಕರ ಸೆಕ್ಸ್ ಆಟಿಕೆಗಳಿಗೆ ಬೇಡಿಕೆ ಹೆಚ್ತಾನೇ ಇದೆ. ಪ್ರತಿನಿತ್ಯ ವಿದೇಶದಿಂದ ಒಂದೊಂದು ಬಾಕ್ಸ್ ಆಟಿಕೆಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಬರ್ತಾ ಇವೆ. ಲಂಡನ್, ಹಾಂಗ್ Read more…

ಕೋಟ್ಯಾಂತರ ಮೌಲ್ಯದ ನಕಲಿ ನೋಟು ವಶ

ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ವೇಳೆ ಅವರ ಬಳಿ 6 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿವೆ. ಹೆಚ್ಚಿನ Read more…

ಮಂಟಪದಲ್ಲೇ ಅಣ್ಣನ ನೂಕಿ ತಾಳಿ ಕಟ್ಟಿದ ತಮ್ಮ

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಹೋದ, ವಧು, ವರರು ಬದಲಾದ ಘಟನೆಗಳು ಕೂಡ ಕೆಲವೊಮ್ಮೆ ನಡೆದಿವೆ. ಆದರೆ, ಅಣ್ಣ ಮದುವೆಯಾಗಬೇಕಿದ್ದ ವಧುವಿಗೆ Read more…

ಕಾಡಾನೆ ದಾಳಿಗೆ ಸ್ಥಳದಲ್ಲೇ ನಾಲ್ವರು ಸಾವು

ಕೊಯಮತ್ತೂರು: ಕಾಡಾನೆ ದಾಳಿಯಿಂದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕೊಯಮತ್ತೂರು ಸಮೀಪದ ಪೊಥನೂರಿನಲ್ಲಿ ನಡೆದಿದೆ. ವೆಳ್ಳೂರು, ಗಣೇಶಪುರಂ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳಿಗ್ಗೆ ಮದುವೇರಿದ ಆನೆಯೊಂದು Read more…

ಸಿಡಿಲಿಗೆ ಕಟ್ಟಡ ಕುಸಿದು 6 ಮಂದಿ ಸಾವು

ಚೆನ್ನೈ: ಭೀಕರ ಬೆಂಕಿ ದುರಂತದಲ್ಲಿ ಕಟ್ಟಡ ಕುಸಿದು 6 ಮಂದಿ ಸ್ಥಳದಲ್ಲೇ ಸಾವು ಕಂಡ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಮ್ ತಾಲ್ಲೂಕಿನ ದಳವಾಯಿನ್ ಪೇಟೆಯಲ್ಲಿ ನಡೆದಿದೆ. ರೈಸ್ Read more…

ರಾಜಕೀಯ ಗೊಂದಲದ ನಡುವೆಯೂ ರಜನಿ ಹೊಸ ಚಿತ್ರಕ್ಕೆ ಸಿದ್ದತೆ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರ ರಾಜಕೀಯ ಪ್ರವೇಶಕ್ಕೆ ತಮಿಳುನಾಡಿನಲ್ಲಿ ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ. ರಜನಿ ಕನ್ನಡಿಗರೆಂಬ ಕಾರಣಕ್ಕೆ ಅವರ ರಾಜಕೀಯ ಪ್ರವೇಶ ವಿರೋಧಿಸಿ ಕೆಲ ಸಂಘಟನೆಗಳು Read more…

ಮುಂದುವರೆದ ಜಯಲಲಿತಾ ಸಾವಿನ ನಿಗೂಢತೆ

ಚೆನ್ನೈ; ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ಹಿಂದಿನ ನಿಗೂಢತೆ ಮುಂದುವರೆದಿದೆ. ಅವರ ಸಾವಿನ ಕುರಿತಾಗಿ ಅನುಮಾನಗಳಿದ್ದು, ಜಯಲಲಿತಾ ಅವರಿಗೆ ಹತ್ತಿರವಾಗಿದ್ದವರು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಶಂಕಾಸ್ಪದವಾಗಿದೆ. ಜಯಲಲಿತಾ ಅವರ Read more…

ತಮಿಳುನಾಡಿನಲ್ಲಿ ರದ್ದಾಯ್ತು ಬಾಹುಬಲಿ -2 ಮಾರ್ನಿಂಗ್ ಶೋ

ಸುಮಾರು ಎರಡು ವರ್ಷಗಳಿಂದ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದ್ದ ಪ್ರಶ್ನೆಗೆ ಶುಕ್ರವಾರ ಉತ್ತರ ಸಿಕ್ಕಿದೆ. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಪಡೆಯಲು ತಮಿಳುನಾಡು ಅಭಿಮಾನಿಗಳು Read more…

ಡಿ.ಎಂ.ಕೆ. ನಾಯಕ ಸ್ಟಾಲಿನ್ ಅರೆಸ್ಟ್

ಚೆನ್ನೈ: ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಡಿ.ಎಂ.ಕೆ. ಕರೆ ನೀಡಿದ್ದ ತಮಿಳುನಾಡು ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತಿರುವಾರೂರಿನಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ Read more…

ಜಯಲಲಿತಾ ಭದ್ರತಾ ಸಿಬ್ಬಂದಿಯ ಬರ್ಬರ ಹತ್ಯೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. 51 ವರ್ಷದ ಓಂ ಬಹಾದುರ್, ಕೊಡನಾಡ್ ಎಸ್ಟೇಟ್ ನಲ್ಲಿ Read more…

ಶಾಲಾ ಮಕ್ಕಳಿಗಾಗಿ ಆಭರಣವನ್ನೇ ಮಾರಿದ ಶಿಕ್ಷಕಿ

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಭವಿಷ್ಯದ ಪ್ರಜೆಗಳನ್ನು ತಿದ್ದಿತೀಡಿ ಬೆಳೆಸುವವರು ಶಿಕ್ಷಕರೇ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸುವ ಕೆಲಸ ಕೂಡ ಶಿಕ್ಷಕರಿಂದ್ಲೇ ಆಗುತ್ತಿದೆ. Read more…

ತಮಿಳುನಾಡಿನಲ್ಲಿ ಕನ್ನಡ ಸಿನಿಮಾ ಪ್ರದರ್ಶನ ರದ್ದು

ಚೆನ್ನೈ: ‘ಬಾಹುಬಲಿ’ ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಕನ್ನಡಿಗರ ಕ್ಷಮೆ ಕೇಳಿದ ಬಳಿಕ, ತಮಿಳುನಾಡಿನಲ್ಲಿ ಕನ್ನಡ ಚಿತ್ರ ಪ್ರದರ್ಶನಗಳನ್ನು ರದ್ದುಪಡಿಸಲಾಗಿದೆ. ಚೆನ್ನೈನ ಕೆಲವು ಮಾಲ್ ಗಳಲ್ಲಿ ಕನ್ನಡದ ‘ಶುದ್ಧಿ’ Read more…

ವಿಲೀನಕ್ಕೂ ಮೊದಲು ಮಹತ್ವದ ಬೇಡಿಕೆ ಮುಂದಿಟ್ಟ ಸೆಲ್ವಂ

ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೊರಿದೆ. ಮಾಜಿ ಸಿಎಂ ಪನ್ನೀರ್ ಸೆಲ್ವಂ ನಿವಾಸದಲ್ಲಿ ಎಐಎಡಿಎಂಕೆ ವಿಲೀನ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ನಡೆಯಲಿದೆ. ಸಭೆಯಲ್ಲಿ ಮಾಜಿ ಸಿಎಂ ಪನ್ನೀರ್ ಸೆಲ್ವಂ ಇಟ್ಟ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...