alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡಿನಲ್ಲಿ ಮತ್ತೇ ‘ಅಮ್ಮಾ’ ದರ್ಬಾರ್

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿದ್ದ ಎಐಎಡಿಎಂಕೆ ಪಕ್ಷ ಇಂದು ಅಧಿಕಾರಕ್ಕೇರಿದೆ. ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಜಯಲಲಿತಾ ಅಧಿಕಾರ ಸ್ವೀಕರಿಸಿದ್ದು, ಈ ಮೂಲಕ ಒಟ್ಟು ಆರು ಬಾರಿ ಅವರು Read more…

ಜಯಲಲಿತಾ ಕುರಿತು ನಿಮಗೆಷ್ಟು ಗೊತ್ತು..?

ಜೆ. ಜಯಲಲಿತಾ ಆರನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕದೊಂದಿಗೆ ಕ್ಯಾತೆ ತೆಗೆಯುವ ಖ್ಯಾತಿ ಹೊಂದಿರುವ ಜಯಲಲಿತಾರನ್ನು ಹಠಮಾರಿ ಹೆಣ್ಣು ಎಂದೇ Read more…

ತಮಿಳುನಾಡಿನಲ್ಲಿ ಜಯಲಲಿತಾ ಮುನ್ನಡೆ

ದೇಶದ ಗಮನ ಸೆಳೆದಿದ್ದ ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಹೆಚ್ಚು Read more…

ಮತ ಹಕ್ಕು ಚಲಾಯಿಸಿದ ಸೂಪರ್ ಸ್ಟಾರ್ ರಜನಿ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್ ಸೇರಿದಂತೆ ಆನೇಕ ನಟ- ನಟಿಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ರಜನಿಕಾಂತ್ ಇಂದು ಬೆಳಿಗ್ಗೆಯೇ ಸ್ಟೆಲ್ಲಾ Read more…

ಮತದಾನ ಮಾಡಿದ ಬೆರಳು ತೋರಿಸಿದವರಿಗೆ ಭರ್ಜರಿ ಗಿಫ್ಟ್

ತಮಿಳುನಾಡು ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ. ಮತದಾರರನ್ನು ಸೆಳೆಯಲು ಬಹುತೇಕ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಉಡುಗೊರೆಗಳ ಸರಮಾಲೆಯನ್ನೇ ಘೋಷಿಸಿವೆ. ಆದರೆ ಈಗ ಇತರೆಯವರ ಸರದಿ. Read more…

ಬಯಲಾಯ್ತು 570 ಕೋಟಿ ರೂ. ರಹಸ್ಯ

ಚೆನ್ನೈ; ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಏನೆಲ್ಲಾ ಕಾರ್ಯತಂತ್ರ ನಡೆಸಿವೆ. ಹಣದ ಹೊಳೆಯೇ ಹರಿಸಿವೆ. ಈ ನಡುವೆ ಚುನಾವಣೆ ಸಂದರ್ಭದಲ್ಲಿಯೇ 570 ಕೋಟಿ ರೂ. Read more…

3 ಕಂಟೇನರ್ ಗಳಲ್ಲಿತ್ತು ಬರೋಬ್ಬರಿ 570 ಕೋಟಿ ರೂ.

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು, ನಾನಾ ಕಸರತ್ತು ನಡೆಸತೊಡಗಿವೆ. ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಲಾಗುತ್ತಿದೆ. ಹೀಗೆ, ಚುನಾವಣೆಯಲ್ಲಿ ಬಳಸಲು 3 ಕಂಟೇನರ್ Read more…

ಚುನಾವಣೆಯಿಂದ ದೂರವುಳಿದ ಕರುಣಾನಿಧಿ ಪುತ್ರ

ಡಿಎಂಕೆ ಪಕ್ಷದಲ್ಲಿ ತಮಗೆ ಪ್ರಾಮುಖ್ಯತೆ ನೀಡದಿರುವುದು ಹಾಗೂ ಸಹೋದರ ಸ್ಟಾಲಿನ್ ಅವರನ್ನೇ ತಮ್ಮ ಮುಂದಿನ ಉತ್ತರಾಧಿಕಾರಿಯೆಂದು ತಂದೆ ಕರುಣಾನಿಧಿ ಬಿಂಬಿಸುತ್ತಿರುವುದರಿಂದ ಕೋಪಗೊಂಡಿರುವ ಎಂ.ಕೆ. ಅಳಗಿರಿ ಈ ಬಾರಿಯ ಚುನಾವಣೆಯಲ್ಲಿ Read more…

ಡಿಎಂಕೆ ಅಭ್ಯರ್ಥಿ ಮನೆಯಲ್ಲಿತ್ತು ಕೋಟಿಗಟ್ಟಲೆ ಹಣ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೇರಬೇಕೆಂದು ಪ್ರಮುಖ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಸೇರಿದಂತೆ ಎಲ್ಲರೂ ಭಾರೀ ಪೈಪೋಟಿಯನ್ನೇ ನಡೆಸಿದ್ದಾರೆ. ಈ ಚುನಾವಣೆಯಲ್ಲಿ ಹಣ ಹಾಗೂ ಹೆಂಡದ ಹೊಳೆಯೇ Read more…

ರಾಜಕೀಯ ನಿಲುವು ಸ್ಪಷ್ಟಪಡಿಸಿದ ವಿಜಯ್

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯ ಅಬ್ಬರ ಮುಗಿಲು ಮುಟ್ಟಿದೆ. ಜಯಲಲಿತಾ ನೇತೃತ್ವದ ಅಡಳಿತಾರೂಢ ಎಐಎಡಿಎಂಕೆ ಹಾಗೂ ಕರುಣಾನಿಧಿ ನಾಯಕತ್ವದ ಡಿಎಂಕೆ ಪಕ್ಷಗಳು ಅಧಿಕಾರಕ್ಕೇರಲು ಭಾರೀ ಪೈಪೋಟಿ ನಡೆಸಿವೆ. ತಮಿಳುನಾಡು ರಾಜಕಾರಣಕ್ಕೂ ಸಿನಿಮಾ Read more…

ಶವಯಾತ್ರೆಯಲ್ಲೂ ನಡೀತು ‘ಅಮ್ಮ’ನ ಭರ್ಜರಿ ಪ್ರಚಾರ

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಕಾವು ತಾರಕಕ್ಕೆ ಏರಿದ್ದು, ಎಲ್ಲೆಲ್ಲೂ ರಾಜಕೀಯ ಪ್ರಚಾರ ಸಭೆಗಳನ್ನು ಕಾಣಬಹುದಾಗಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ರೀತಿಯ ಪ್ರಚಾರ ತಂತ್ರಕ್ಕೆ Read more…

ಕಲಾಂ ಸಂಬಂಧಿಯಿಂದ ಹೊಸ ಪಕ್ಷ ಉದಯ

ತಮಿಳುನಾಡಿನಲ್ಲಿ ಚುನಾವಣೆ ಕಾವು ಏರತೊಡಗಿದೆ. ಈಗಾಗಲೇ, ಮುಖ್ಯಮಂತ್ರಿ ಜಯಲಲಿತಾ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಸೇರಿದಂತೆ ಘಟಾನುಘಟಿ ನಾಯಕರು ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಭರಾಟೆ ಭರ್ಜರಿಯಾಗಿ ನಡೆದಿದೆ. ಮಾಜಿ ರಾಷ್ಟ್ರಪತಿ Read more…

ಬಿಜೆಪಿಗೆ ಸೇರ್ಪಡೆಯಾದ ನಟ ಪವರ್ ಸ್ಟಾರ್ ಶ್ರೀನಿವಾಸನ್

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಕಣ ರಂಗೇರತೊಡಗಿದ್ದು, ಈಗಾಗಲೇ ಪ್ರಚಾರ ಭರಾಟೆ ಜೋರಾಗಿದೆ. ಸಿನಿಮಾ ಮತ್ತು ರಾಜಕೀಯ ತಮಿಳುನಾಡಿನಲ್ಲಿ ಒಂದಕ್ಕೊಂದು ಬೆಸೆದುಕೊಂಡಿದ್ದು, ಚಿತ್ರರಂಗದಲ್ಲಿ ಹೆಸರು ಮಾಡಿದವರೆಲ್ಲಾ ರಾಜಕೀಯದಲ್ಲೂ ಮಿಂಚಿದ್ದಾರೆ. ಕಳೆದ Read more…

ಈ ಚುನಾವಣೆಯಲ್ಲೂ ಈಡೇರಲಿಲ್ಲ ಮಧುಮಗನಾಗುವಾಸೆ

ಚೆನ್ನೈ: ಮದುವೆ ಆಗೋವರೆಗೂ ಹುಚ್ಚು ಬಿಡಲ್ಲ, ಹುಚ್ಚು ಬಿಡುವವರೆಗೂ ಮದುವೆ ಆಗಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಇಲ್ಲೊಬ್ಬ ರಾಜಕಾರಣಿ ಚುನಾವಣೆಯಲ್ಲಿ ಗೆಲ್ಲುವವರೆಗೆ ಮದುವೆ ಆಗಲ್ಲ ಎಂದು ಶಪಥ ಮಾಡಿದ್ದೇ Read more…

ಶಾಲೆಯಲ್ಲಿ ಅಡಗಿಸಿಡಲಾಗಿತ್ತು ಕೋಟಿಗಟ್ಟಲೇ ಹಣ

ಚುನಾವಣೆ ಎದುರಾದಾಗ ರಾಜಕಾರಣಿಗಳು ತಮ್ಮ ಗೆಲುವಿಗಾಗಿ ಕೋಟ್ಯಾಂತರ ರೂ. ಹಣವನ್ನು ಖರ್ಚು ಮಾಡುವುದನ್ನು ಕಂಡಿದ್ದೇವೆ. ಆದರೆ ಚುನಾವಣಾ ಆಯೋಗ ಹಣ, ಹೆಂಡ ಹಂಚಿಕೆಗೆ ತಡೆಯೊಡ್ಡಿರುವ ಕಾರಣ ಆಯೋಗದ ಕಣ್ಣಿನಿಂದ Read more…

ಸುಖ ನಿದ್ರೆಯಲ್ಲಿದ್ದವರಿಗೆ ಯಮಸ್ವರೂಪಿಯಾಗಿ ಬಂದ ಲಾರಿ

ತಮ್ಮ ಗುಡಿಸಲಿನಲ್ಲಿ ಬೆಳಗಿನ ಸುಖ ನಿದ್ರೆಯಲ್ಲಿದ್ದ ಆ ನಾಲ್ವರಿಗೆ ಲಾರಿಯೊಂದು ಯಮಸ್ವರೂಪಿಯಾಗಿ ಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿದ ಪರಿಣಾಮ ಒಂದೇ ಕುಟುಂಬದ Read more…

ವಾಹನ ಸವಾರರಿಗೆ ಖುಷಿ ವಿಚಾರ ನೀಡಿದ ನಾಯಕ

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಕಾವು ಏರತೊಡಗಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ, ಕೆಸರೆರಚಾಟ ಜೋರಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ಅವರು ಮಾತ್ರ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. Read more…

ಜಯಲಲಿತಾ ವಿರುದ್ಧ ಸ್ಪರ್ಧಿಸಲಿದ್ದಾರೆ ಖ್ಯಾತ ನಟಿ

ತಮಿಳುನಾಡಿನಲ್ಲಿ ಚುನಾವಣೆ ಕಾವು ರಂಗೇರಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಮತದಾರರನ್ನು ಸೆಳೆಯಲು ಏನೆಲ್ಲಾ ತಂತ್ರಗಾರಿಕೆ ಮಾಡುತ್ತಿದ್ದು, ದಿನೇ ದಿನೇ ಚುನಾವಣೆ ಕಾವು ಏರತೊಡಗಿದೆ. ಪ್ರಮುಖವಾಗಿ Read more…

ಜಯಲಲಿತಾ ವಿರುದ್ಧ ಸ್ಪರ್ಧಿಸೋದ್ಯಾರು ಗೊತ್ತಾ?

ತಮಿಳುನಾಡಿನಲ್ಲಿ ಚುನಾವಣೆ ಕಾವು ಏರಿದ್ದು, ಮುಖ್ಯಮಂತ್ರಿ ಜಯಲಲಿತಾ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಜಯಲಲಿತಾ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎನ್ನಲಾಗಿದೆ. Read more…

ಶಾಕಿಂಗ್ ! ಹೆಚ್ಚುತ್ತಿದೆ ಮಕ್ಕಳ ಅಪಹರಣ ಕೃತ್ಯ !!

ತಮಿಳುನಾಡಿನಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆಯಲ್ಲದೇ ಮಕ್ಕಳನ್ನು ಅಪಹರಿಸಿ ಅವರನ್ನು ಭಿಕ್ಷಾಟನೆ ಅಥವಾ ವೇಶ್ಯಾವಾಟಿಕೆಗೆ Read more…

ಆಕಾಂಕ್ಷಿಗಳ ಸಂದರ್ಶನ ನಡೆಸುತ್ತಿದ್ದಾರೆ ಜಯಲಲಿತಾ

ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಚುನಾವಣೆಯಲ್ಲಿ ಸ್ಪರ್ಧಿಸಬಯಸಿರುವ ಅಭ್ಯರ್ಥಿಗಳ ಸಂದರ್ಶನ ನಡೆಸುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಿಂದಾಗಿ ಜಯಲಲಿತಾರವರ Read more…

ಖ್ಯಾತ ನಟನ ಪತ್ನಿ ವಿರುದ್ಧ ದಾಖಲಾಯ್ತು ದೂರು

ತಮಿಳುನಾಡಿನಲ್ಲಿ ಚುನಾವಣೆ ದಿನ ಸಮೀಪಿಸುತ್ತಿರುವಂತೆಯೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾದ ತಮಿಳುನಾಡಿನಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಬಹುಮತ ಬರಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಚುನಾವಣೆ Read more…

ಎರಡು ವರ್ಷಗಳ ಬಳಿಕ ಅಪ್ಪನನ್ನು ಭೇಟಿಯಾದ ಅಳಗಿರಿ

ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಡಿಎಂಕೆ ಯಲ್ಲಿ ತಮಗೆ ಪ್ರಾತಿನಿಧ್ಯ ನೀಡಲಾಗುತ್ತಿಲ್ಲವೆಂದು ಮುನಿಸಿಕೊಂಡು ಕರುಣಾನಿಧಿಯವರಿಂದ ದೂರವಾಗಿದ್ದ ಅವರ ಪುತ್ರ ಅಳಗಿರಿ ಈಗ Read more…

ಕೊಯಮತ್ತೂರು ಜಿಲ್ಲೆಯಲ್ಲಿ ಕಂಡು ಬಂತು ಅಪರೂಪದ ಹಾರುವ ಹಾವು

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಲಂಪಾಳ್ಯಂ ಗ್ರಾಮದಲ್ಲಿ ಅಪರೂಪದ ಹಾರುವ ಹಾವು ಪತ್ತೆಯಾಗಿದೆ. ಶ್ರೀಲಂಕಾದ ಕಾಡುಗಳಲ್ಲಿ ಕಾಣ ಬರುವ ಈ ಹಾವು ಇಲ್ಲಿ ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ತೆವಳುತ್ತಾ ಹಾಗೂ Read more…

ಖ್ಯಾತ ನಟ ವಿಜಯ್ ಕುಮಾರ್ ಬಿಜೆಪಿ ಸೇರ್ಪಡೆ

ಚೆನ್ನೈ: ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರಗಳು ಬೇರೆಯಾದರೂ, ಎರಡಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಚಿತ್ರರಂಗದಿಂದ ಬಂದವರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ, Read more…

ಆತ್ಮಹತ್ಯೆಗೆ ಶರಣಾದ ಕಿರು ತೆರೆ ನಟ

ತಮಿಳುನಾಡಿನ ಖ್ಯಾತ ಕಿರು ತೆರೆ ನಟ ಸಾಯಿ ಪ್ರಶಾಂತ್ ಭಾನುವಾರ ರಾತ್ರಿ ಚೆನ್ನೈನ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಮದ್ಯದಲ್ಲಿ ವಿಷ ಬೆರೆಸಿ ಅದನ್ನು ಸೇವಿಸಿದ್ದ Read more…

ಬಾಳೆಹಣ್ಣಿಗಾಗಿ ಬಡಿದಾಡಿ ಆಸ್ಪತ್ರೆ ಸೇರಿದ ಪೊಲೀಸರು

ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಬ್ಬರು ಬಾಳೆಹಣ್ಣಿಗಾಗಿ ಪರಸ್ಪರ ಬಡಿದಾಡಿಕೊಂಡು ಆಸ್ಪತ್ರೆ ಸೇರಿರುವ ವಿಚಿತ್ರ ಪ್ರಸಂಗ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ಸ್ಪೆಷಲ್ ಸಬ್ ಇನ್ಸ್ ಪೆಕ್ಟರ್ ರಾಧಾ ಹಾಗೂ ಚಾಲಕ Read more…

ಕಛೇರಿ ಸಹಾಯಕಿಗೆ ಒಳ ಉಡುಪು ವಾಷ್ ಮಾಡಲು ಹೇಳಿದ ನ್ಯಾಯಾಧೀಶ

ತಮಿಳುನಾಡು: ಉನ್ನತ ಹುದ್ದೆಯಲ್ಲಿರುವವರು ತಮ್ಮ ಕೈ ಕೆಳಗೆ ಕೆಲಸ ಮಾಡುವವರ ಮೇಲೆ ದರ್ಪ ತೋರಿಸುವ ಘಟನೆಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಆದರೆ ನ್ಯಾಯಾಧೀಶರೊಬ್ಬರು ಕಛೇರಿ ಸಹಾಯಕಿಗೆ ತಮ್ಮ Read more…

‘ಅಮ್ಮ’ನ ದೇವಸ್ಥಾನಕ್ಕೆ ಶಿಲಾನ್ಯಾಸ !

ಇದಕ್ಕೆ ಅಭಿಮಾನದ ಅತಿರೇಕ ಅಂತೀರೋ ಅಥವಾ ಕೆಲಸ ಮಾಡಿದ್ದುದ್ದರ ಪ್ರತಿಫಲ ಅಂತೀರೋ ನಿಮಗೆ ಬಿಟ್ಟಿದ್ದು. ‘ಅಮ್ಮ’ ಹೆಸರಿನ ಬ್ರಾಂಡ್ ಮೂಲಕವೇ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ತಮಿಳುನಾಡು ಮುಖ್ಯಮಂತ್ರಿ Read more…

ಖ್ಯಾತ ನಟಿ ವಿರುದ್ದ ಸುಳ್ಳು ಆರೋಪ ಮಾಡಿದ ಉದ್ಯಮಿ

ನಟಿಯೊಬ್ಬರ ವಿರುದ್ದ ತಮಿಳುನಾಡು ಮೂಲದ ಉದ್ಯಮಿ ವಂಚನೆ ಆರೋಪ ಮಾಡಿದ್ದಾರೆ. ತಮ್ಮೊಂದಿಗೆ ನಟಿ ವಿವಾಹವಾಗಿರುವುದಾಗಿ ಹೇಳಿಕೊಂಡಿರುವ ಉದ್ಯಮಿ, ಈಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಇ ಮೇಲ್ ಮೂಲಕ ದೂರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...