alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂದಿನ 2 ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಗಾಜಾ ಚಂಡಮಾರುತದ ಪರಿಣಾಮ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ, ಮುಂದಿನ ಎರಡು ದಿನಗಳಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗಾಜಾ ಚಂಡಮಾರುತದ ಪರಿಣಾಮ ತಮಿಳುನಾಡಿನ Read more…

ಬರಡು ಭೂಮಿಯನ್ನು ಕಾಡನ್ನಾಗಿಸಿದ ವಿದೇಶಿಗ

ಭಾರತದಲ್ಲಿ ದಿನೇ ದಿನೇ ಕಾಡು ಬರಿದಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಮಾನವನ ದುರಾಸೆಗೆ ಅರಣ್ಯ ಪ್ರದೇಶ ಬೋಳಾಗುತ್ತಿದೆ. ಇಂತ ಸಂದರ್ಭದಲ್ಲಿ ವಿದೇಶಿ ಪ್ರಜೆಯೊಬ್ಬರು ಭಾರತದಲ್ಲಿ ಕಾಡು ಬೆಳೆಸಲು Read more…

ನಟ ವಿಜಯ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ

ಕಾಲಿವುಡ್ ನ ಬಹು ನಿರೀಕ್ಷಿತ ಚಿತ್ರವಾಗಿರುವ ಸರ್ಕಾರ್ ಚಿತ್ರದಲ್ಲಿರುವ ಅಕ್ಷೇಪಾರ್ಹ ದೃಶ್ಯಗಳನ್ನು ತಗೆಯುವಂತೆ ತಮಿಳುನಾಡಿನ ಸಚಿವರೊಬ್ಬರು ಚಿತ್ರತಂಡಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ನಟ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ‌ ಹಾಗೂ Read more…

ನಿಗದಿಯಾಯ್ತು ಪಟಾಕಿ ಸಿಡಿಸುವ ಸಮಯ

ತಮಿಳುನಾಡು ಸರ್ಕಾರ ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಿದೆ. ಶುಕ್ರವಾರ ಈ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ. ತಮಿಳುನಾಡಿನ ಜನರು ದೀಪಾವಳಿ ಸಂದರ್ಭದಲ್ಲಿ ಬೆಳಿಗ್ಗೆ 6 ರಿಂದ Read more…

ತಮಿಳುನಾಡು ಮೀನುಗಾರರ ಬಲೆ ಕಸಿದುಕೊಂಡ ಶ್ರೀಲಂಕಾ ನೌಕಾ ಪಡೆ

ತಮಿಳುನಾಡು ಮೀನುಗಾರರ ಹಾಗೂ ಶ್ರೀಲಂಕಾ ನೌಕಾ ಸೇನೆ ನಡುವಿನ ಹೋರಾಟಕ್ಕೆ ಅಂತ್ಯವಿಲ್ಲವಾಗಿದ್ದು, ಗುರುವಾರವೂ ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸೇನೆ ಬೆದರಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ Read more…

ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ರಾಮೇಶ್ವರಂ

ತಮಿಳುನಾಡಿನ ರಾಮೇಶ್ವರಂ ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿನ ದೇವಾಲಯಗಳು, ಕಡಲ ತೀರ.  ಪ್ರವಾಸಿಗರು, ಯಾತ್ರಾರ್ಥಿಗಳನ್ನು ಸೆಳೆಯುತ್ತವೆ. ರಾಮೇಶ್ವರಂನ  ದೇವಾಲಯಗಳು ಕಲಾತ್ಮಕವಾಗಿದ್ದು, ವಾಸ್ತುಶಿಲ್ಪವನ್ನು ಕಣ್ತುಂಬಿಕೊಳ್ಳಬಹುದು, ಸುಂದರ Read more…

ಹಾಡಹಗಲೇ ರಾಜ್ಯ ರಾಜಧಾನಿಯಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಕೃತ್ಯ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಾಡಹಗಲೇ ನಡೆದಿರುವ ಕೃತ್ಯವೊಂದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಯುವತಿಯೊಂದಿಗೆ ವ್ಯಕ್ತಿಯೊಬ್ಬ ಸಾರ್ವಜನಿಕರ ಸಮ್ಮುಖದಲ್ಲೇ ಅಸಭ್ಯವಾಗಿ ವರ್ತಿಸಿದ್ದಾನೆ. ಅಕ್ಟೋಬರ್ 26ರಂದು ನಡೆದಿರುವ ಈ ಘಟನೆ Read more…

ಮ್ಯಾಥ್ಯೂ ಹೇಡನ್ ತಲೆಯ ಗಾಯದಲ್ಲಿ ಜಾಂಟಿ ರೋಡ್ಸ್ ಗೆ ಕಂಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಸರ್ಫಿಂಗ್ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಕುತ್ತಿಗೆ, ಬೆನ್ನುಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಜತೆಗೆ ಹಣೆಯಲ್ಲೂ ಗಾಯವಾಗಿದೆ. ಹೇಡನ್‌ರ ಹಣೆಯಲ್ಲಿನ ಗಾಯವನ್ನು Read more…

ಕದ್ದ ಹಣದಲ್ಲೇ ಕೊಂಚ ದಾನ ಮಾಡುತ್ತಿದ್ದನಂತೆ ಈ ಕಳ್ಳ…!

ಮನೆ ಕಳ್ಳತನ ಮಾಡಿ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಮನಸ್ಸಿನ ಸಮಾಧಾನಕ್ಕೋಸ್ಕರ ಅನಾಥ ಮಕ್ಕಳಿಗೆ ದಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಜೀವನ್ ಬೀಮಾನಗರ ಪೊಲೀಸರ ಅತಿಥಿಯಾಗಿದ್ದಾನೆ. ಈತ ಕಲಾಸಿಪಾಳ್ಯ Read more…

ಪ್ರಪಾತಕ್ಕುರುಳಿದ ಬಸ್: ಇಬ್ಬರ ಸಾವು

ಮೈಸೂರಿನಿಂದ ತಮಿಳುನಾಡಿನ ಈರೋಡ್ ಗೆ ಹೊರಟಿದ್ದ ಖಾಸಗಿ ಬಸ್, ದಿಂಬಂ ಬಳಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ತಮಿಳುನಾಡಿನ ಮುತ್ತು ಹಾಗೂ ಗುರುಸ್ವಾಮಿ Read more…

ತಮಿಳುನಾಡು ಸಿಎಂ ಪದಚ್ಯುತಿಗೆ ಯತ್ನ…?

ತಮಿಳುನಾಡು ಉಪ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಮ್ ಅವರು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರನ್ನು ಪದಚ್ಯುತಗೊಳಿಸುವ ಸಲುವಾಗಿ ನನ್ನನ್ನು ಭೇಟಿ ಮಾಡಲು ಬಯಸಿದ್ದರು ಎಂಬುದಾಗಿ ಎಎಂಎಂಕೆ ಮುಖಂಡ ಟಿಟಿವಿ Read more…

ನೂರಾರು ಜನರ ಜೀವ ಉಳಿಸಿದೆ ಮಾನವ ಸರಪಳಿ

ಜಲಪ್ರವಾಹಕ್ಕೆ ಸಿಲುಕಿದ 200 ಜನರು ಮಾನವ ಸರಪಳಿಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ಅತೂರು ಬಳಿಯ ಕಲ್ವರಾಯನ್ ಬೆಟ್ಟದ ಅನೈವರಿ ಜಲಪಾತ ಪ್ರದೇಶಕ್ಕೆ ಸುಮಾರು 200 ಜನ ಮಂಗಳವಾರ ಪಿಕ್‍ನಿಕ್ Read more…

ಶೃಂಗೇರಿ ಶಾರದೆ ಬಳಿಕ ಮುರುಗನ ಮೊರೆ ಹೋದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಟೆಂಪಲ್ ರನ್ ಮುಂದುವರಿದಿದೆ. ಇತ್ತೀಚೆಗಷ್ಟೇ ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಹೋಮ-ಹವನಗಳನ್ನು ಮಾಡಿಸಿದ್ದರು. ಇದರ ಬೆನ್ನಲ್ಲೇ ಈಗ ಕುಮಾರಸ್ವಾಮಿ Read more…

ಆಘಾತಕಾರಿ ಸುದ್ದಿ: ಜೈಲಿಗೂ ಕಾಲಿಟ್ಟ ಜಾತಿ…!

ಭಾರತವನ್ನು ಜಾತ್ಯಾತೀತ ದೇಶವನ್ನಾಗಿ‌ ಮಾಡಲು ಅನೇಕರು ಹೋರಾಡುತ್ತಿದ್ದರೆ, ತಮಿಳುನಾಡಿನ ಜೈಲಿನಲ್ಲಿ ಈಗಲೂ‌ ಜಾತಿ ಪದ್ಧತಿ‌ ಜಾರಿಯಲ್ಲಿದೆ. ಈ ಮೂಲಕ‌ ತಪ್ಪು ಮಾಡಿ ಪ್ರಾಯಶ್ಚಿತ್ತಕ್ಕಾಗಿ ಜೈಲಿಗೆ ಬಂದರೂ ಜಾತಿಯ ಹೆಸರಲ್ಲಿ Read more…

ಪುಟ್ಟ ಮಕ್ಕಳ ಪೋಷಕರು ತಪ್ಪದೇ ಓದಿ ಈ ಸುದ್ದಿ

ಪುಟ್ಟ ಮಕ್ಕಳನ್ನು ಸಂಭಾಳಿಸುವುದು ಬಲು ಕಷ್ಟ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರೂ ಕ್ಷಣಮಾತ್ರದ ನಿರ್ಲಕ್ಷ ಭಾರೀ ಅನಾಹುತವನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ತಮಿಳುನಾಡಿನ ಕೊಯಮತ್ತೂರಿನ ಪೊಲ್ಲಾಚಿಯಲ್ಲಿ ಈ Read more…

ಸೆಕ್ಸ್ ನಿರಾಕರಿಸಿದ ಪತ್ನಿ: ಹೆಂಡತಿ,ಮಕ್ಕಳಿಗೆ ಇಂಥ ಶಿಕ್ಷೆ ನೀಡಿದ ಪತಿ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಪತ್ನಿ ಹಾಗೂ ಇಬ್ಬರು ಮುಗ್ದ ಮಕ್ಕಳಿಗೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಪತ್ನಿ ಹಾಗೂ ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ಬಾಲಕ ಸಾವು ಬದುಕಿನ Read more…

ಬೈಕ್ ಗೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ಹುಷಾರು…!

ನೀವು ಬೈಕ್‍ಗೆ ಯಾವಾಗಲೂ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವವರಾಗಿದ್ದರೆ ಹುಷಾರು. ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ಏಕೆಂದರೆ ಧಗ್ಗನೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕೆ ಸಾಕ್ಷಿ Read more…

ಭಾರತಕ್ಕೆ ಮತ್ತೆ ಬಂತು ಆತ್ಮಹತ್ಯೆ ಗೇಮ್

ಭಾರತಕ್ಕೆ ಮತ್ತೆ ಬ್ಲೂ ವೇಲ್ ಗೇಮ್ ಕಾಲಿಟ್ಟಿದೆ. ತಮಿಳುನಾಡಿನಲ್ಲಿ ಬ್ಲೂ ವೇಲ್ ಗೇಮ್ ಗೆ ಇನ್ನೊಂದು ಬಲಿಯಾಗಿದೆ. 22 ವರ್ಷದ ಇಂಜಿನಿಯರ್ ಬ್ಲೂ ವೇಲ್ ಗೇಮ್ ಗೆ ಪ್ರಾಣ Read more…

4,800 ಶಾಲಾ ಮಕ್ಳಿಗೆ ಸಿಕ್ತು ಕಾಲೇಜು ಸ್ಕಾಲರ್‌ಶಿಪ್…!

ತಮಿಳುನಾಡಿನಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಇರುವ ಸರ್ಕಾರಿ ಸ್ಕಾಲರ್‌ಶಿಪ್ ಅನ್ನು ಕನಿಷ್ಠವೆಂದರೂ 4,800 ಚಿಕ್ಕಮಕ್ಕಳು (14 ವರ್ಷಕ್ಕಿಂತ ಕೆಳಗಿನವರು) ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಮೆಟ್ರಿಕ್ Read more…

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ. ಭವಾನಿಸಾಗರ Read more…

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೂ ಗರ್ಭಿಣಿಯಾದ್ಲು ಮಹಿಳೆ…!

ತಮಿಳುನಾಡಿನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ನಡೆದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ನಂತ್ರವೂ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ ಈಗ ಮದ್ರಾಸ್ ಹೈಕೋರ್ಟ್ Read more…

ಕಾಲು ಮುಟ್ಟಿ ನಮಸ್ಕರಿಸುವುದಕ್ಕೆ ಡಿಎಂಕೆ ಕಡಿವಾಣ

ಪಕ್ಷದ ನೂತನ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಕಾಲಿಗೆ ಯಾರು ಬೀಳಬಾರದು. ಪ್ರೀತಿಯಿಂದ ನಮಸ್ಕಾರ ಎಂದು ಹೇಳುವ ಮೂಲಕ ಗೌರವಿಸಬೇಕು ಎಂದು ಡಿಎಂಕೆ ತಿಳಿಸಿದೆ. ಕರುಣಾನಿಧಿ ನಿಧನದ ಬಳಿಕ Read more…

ಕೇರಳ ಪ್ರವಾಹಕ್ಕೆ ಕಾರಣ ಏನು ಗೊತ್ತಾ…?

ತಮಿಳುನಾಡು ಸರ್ಕಾರ ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ನೀರನ್ನು ಬಿಟ್ಟಿದ್ದೇ, ಪ್ರವಾಹಕ್ಕೆ ಕಾರಣ ಎಂದು ಕೇರಳ, ಸುಪ್ರೀಂ ಕೋರ್ಟ್‍ ನಲ್ಲಿ ವರದಿ ಸಲ್ಲಿಸಿದೆ. ಗುರುವಾರ ಕೇರಳ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮುಲ್ಲಪೆರಿಯಾರ್ Read more…

ಏಷ್ಯಾದ ಮೊದಲ ಮಹಿಳಾ ಬಸ್ ಡ್ರೈವರ್ ಯಾರು ಗೊತ್ತಾ?

ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ Read more…

ಸಾರಾಯಿ ಗಲಾಟೆಯಲ್ಲಿ ಖಾಸಗಿ ಅಂಗ ಕಟ್…!

ತಮಿಳುನಾಡಿನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿದ್ದ ಇಬ್ಬರ ಗಲಾಟೆ ಖಾಸಗಿ ಅಂಗ ಕತ್ತರಿಸುವ ಮಟ್ಟಿಗೆ ತಿರುಗಿದೆ. ಮದ್ಯವನ್ನು ಸಮಪಾಲು ಮಾಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಇನ್ನೊಬ್ಬನ ಖಾಸಗಿ Read more…

ಮದುವೆಗಾಗಿ ಉಕ್ಕಿ ಹರಿಯುತ್ತಿದ್ದ ನದಿ ದಾಟಿ ಬಂದ್ಲು ವಧು

ಗುಡ್ಡದ ತಪ್ಪಲಿನಲ್ಲಿದ್ದ ವಧು, ತನ್ನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಲು ಉಕ್ಕಿ ಹರಿಯುತ್ತಿದ್ದ ಮೋಯರ್‌ ನದಿಯನ್ನು ದಾಟಿ ಮಂಟಪಕ್ಕೆ ಬಂದಿದ್ದಾಳೆ. 24 ವರ್ಷದ ವಧು ರಾಸ್ತಿ, ಸತ್ಯಮಂಗಲಂ ಹುಲಿ ರಕ್ಷಿತಾರಣ್ಯದ Read more…

ಪ್ರಧಾನಿಯಾಗಿದ್ದರೂ ಮಹಿಳೆಯ ಕಾಲಿಗೆರಗಿದ್ದರು ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ ‘ದೇಶ ಮೊದಲು ಪಕ್ಷ ನಂತರ’ ಅಂತ ಕೇವಲ ಬಾಯಿ ಮಾತಿಗೆ ಹೇಳಿದವರಲ್ಲ. ಜಾತಿ, ಮತದ ಆಧಾರದಲ್ಲಿ ರಾಜಕೀಯ ಮಾಡಬೇಡಿ ಅಂತ ಕೇವಲ ತೋರಿಕೆಗೆ ಹೇಳಿದವರಲ್ಲ. Read more…

ವರ್ಷಪೂರ್ತಿ ಬಿಡುಗಡೆಯಾಗಬೇಕಿದ್ದ ಕಾವೇರಿ ನೀರು ಮೂರೇ ತಿಂಗಳಲ್ಲಿ ತಮಿಳುನಾಡಿಗೆ…!

ಬೆಂಗಳೂರು: ವರ್ಷಪೂರ್ತಿ ತಮಿಳುನಾಡಿಗೆ ಬಿಡುಗಡೆಯಾಗಬೇಕಿದ್ದ ಕಾವೇರಿ ನೀರು ಮೂರೂವರೆ ತಿಂಗಳಲ್ಲಿ ಹರಿದು ಹೋಗಿದ್ದು, ಮುಂದಿನ ತಿಂಗಳುಗಳಲ್ಲಿ ನಿಗದಿಯಂತೆ ನೀರು ಹರಿಸಬೇಕೇ ಬೇಡವೇ ಎಂಬ ಗೊಂದಲ ಈಗ ಆರಂಭವಾಗಿದೆ. ಮುಂಗಾರು Read more…

ಕರುಣಾ ನಿಧನದ ಬೆನ್ನಲ್ಲೇ ಅಧ್ಯಕ್ಷ ಪಟ್ಟಕ್ಕಾಗಿ ಶುರುವಾಗಿದೆ ಕಿತ್ತಾಟ

ತಮಿಳುನಾಡು ಮಾಜಿ ಮುಖ್ಯಮಂತ್ರಿ, ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ನಾಯಕ ಎಂ. ಕರುಣಾನಿಧಿಯವರು ಮಂಗಳವಾರದಂದು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು, ಬುಧವಾರದಂದು ಮರೀನಾ ಬೀಚ್ ನಲ್ಲಿ ಅಂತ್ಯ ಸಂಸ್ಕಾರ Read more…

‘ಮಣ್ಣಲ್ಲಿ ಲೀನವಾದ ಜನ ನಾಯಕ’

ಮಂಗಳವಾರದಂದು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಅಂತ್ಯಸಂಸ್ಕಾರವನ್ನು ಇಂದು ಸಂಜೆ ಚೆನ್ನೈನ ಮರೀನಾ ಬೀಚ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...