alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲೆಬ್ರಿಟಿಗಳ ಟ್ವಿಟ್ಟರ್ ಫಾಲೋವರ್ಸ್ ಗಳ ಸಂಖ್ಯೆಯಲ್ಲಿ ಏಕಾಏಕಿ ಇಳಿಕೆ, ಕಾರಣವೇನು ಗೊತ್ತಾ?

ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸಾಮಾನ್ಯರೊಂದಿಗೆ ಸಂವಹನ ನಡೆಸಲು ಸಾಮಾಜಿಕ ಜಾಲತಾಣಗಳು ಮಾಧ್ಯಮವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿದವರ ವಿಶ್ವ ನಾಯಕರ ಪಟ್ಟಿಯಲ್ಲಿ ಮೂರನೇ Read more…

ಒತ್ತಡಕ್ಕೆ ಮಣಿದು ಆದೇಶ ಹಿಂಪಡೆದ ಅಮೆರಿಕ ಅಧ್ಯಕ್ಷ ಟ್ರಂಪ್

ವಲಸಿಗ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ವಿವಾದಾತ್ಮಕ ಆದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಪಸ್ ಪಡೆದಿದ್ದು, ಆದರೆ ಅಕ್ರಮವಾಗಿ ಗಡಿ ನುಸುಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. Read more…

ಸ್ತನ ಕಸಿಗೆ ಮಗಳನ್ನು ಒತ್ತಾಯಿಸುತ್ತಿದ್ದ ಡೊನಾಲ್ಡ್ ಟ್ರಂಪ್…!

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಗಳು ಇವಾಂಕಾಗೆ ಸ್ತನ ಕಸಿ ಮಾಡಿಸುವಂತೆ ಒತ್ತಡ ಹೇರುತ್ತಿದ್ದರಂತೆ. ಈ ಸಂಗತಿ ಇತ್ತೀಚಿಗೆ ಬಿಡುಗಡೆಯಾದ Born Trump: Inside America’s First Family Read more…

ಅಮೆರಿಕಾಕ್ಕೆ ಭಾರತ ತಿರುಗೇಟು: ಸರಕುಗಳ ಮೇಲಿನ ಸುಂಕ ಹೆಚ್ಚಳಕ್ಕೆ ತೀರ್ಮಾನ

ಭಾರತದ ಉಕ್ಕು ಮತ್ತು ಅಲ್ಯುಮಿನಿಯಮ್ ನ ಕೆಲ ಉತ್ಪನ್ನಗಳ ಆಮದಿನ ಮೇಲೆ ಸುಂಕ ಹೆಚ್ಚಿಸುವ ಮೂಲಕ ಭಾರತಕ್ಕೆ 1614 ಕೋಟಿ ರೂ. ನಷ್ಟ ಉಂಟು ಮಾಡಿರುವ ಅಮೆರಿಕಾಕ್ಕೆ ತಿರುಗೇಟು Read more…

ಮಹತ್ವದ ದಾಖಲೆಗೆ ಸಹಿ ಹಾಕಿದ ಕಿಮ್-ಟ್ರಂಪ್: ಬದಲಾವಣೆ ನಿರೀಕ್ಷೆಯಲ್ಲಿ ನಾಯಕರು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ ಮುಕ್ತಾಯವಾಗಿದೆ. ಇಬ್ಬರು ನಾಯಕರು ಮಾತುಕತೆ ಬಳಿಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. Read more…

ಟ್ರಂಪ್-ಕಿಮ್ ಐತಿಹಾಸಿಕ ಭೇಟಿಗೆ ಸಿದ್ಧವಾಗಿದೆ ಸಿಂಗಾಪುರ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಐತಿಹಾಸಿಕ ಭೇಟಿಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 12ರಂದು ಉಭಯ ನಾಯಕರು ಭೇಟಿಯಾಗಲಿದ್ದು, ಇದಕ್ಕಾಗಿ ಸಿಂಗಾಪುರದಲ್ಲಿ Read more…

ನಾಪತ್ತೆಯಾಗಿದ್ದಾರಾ ಡೊನಾಲ್ಡ್ ಟ್ರಂಪ್ ಪತ್ನಿ…?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಒಂದು ವಾರದಿಂದ ನಾಪತ್ತೆಯಾಗಿದ್ದಾರೆಂಬ ಸುದ್ದಿ ಹಬ್ಬಿದೆ. ಮುಂದಿನ ವಾರ ಕ್ವಿಬೆಕ್ ನಲ್ಲಿ ನಡೆಯುವ ಜಿ7 ಶೃಂಗಸಭೆಗೆ ಮೆಲಾನಿಯಾ ಗೈರಾಗಲಿದ್ದಾರೆ. Read more…

ಟ್ರಂಪ್ ಎಫೆಕ್ಟ್! ಗನಕ್ಕೇರಿದ ಚಿನ್ನದ ಬೆಲೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಹಿವಾಟಿನಲ್ಲಿ ಹೆಚ್ಚು ಸುಂಕವನ್ನು ಪ್ರಸ್ತಾಪಿಸಿದ ನಂತರ, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಟ್ರಂಪ್ ಹೊಸ ಸುಂಕದಲ್ಲಿ 100 ಶತಕೋಟಿ ಡಾಲರ್ ನಷ್ಟು Read more…

ಟ್ರಂಪ್ ಜೊತೆ ಕಳೆದ ರಾತ್ರಿ ಬಗ್ಗೆ ಸ್ಟಾರ್ಮಿ ಡೇನಿಯಲ್ಸ್ ಹೇಳಿದ್ದೇನು?

ಪೋರ್ನ್ ಸ್ಟಾರ್ ನಟಿ ಸ್ಟಾರ್ಮಿ ಡೇನಿಯಲ್ಸ್ ಸಂದರ್ಶನವೊಂದರಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಕಳೆದ ರಾತ್ರಿ ಬಗ್ಗೆ ಮಾತನಾಡಿದ್ದಾಳೆ. 2006ರಲ್ಲಿ ಡೊನಾಲ್ಡ್ ಟ್ರಂಪ್ ಜೊತೆ ನಡೆದ ಸೆಕ್ಸ್ Read more…

ತೀವ್ರ ವಿವಾದ ಎಬ್ಬಿಸಿದೆ ಅಫ್ಘಾನಿಸ್ತಾನದ ಈ ಮಗುವಿನ ಹೆಸರು

ಕಟ್ಟಾ ಮುಸ್ಲಿಂ ರಾಷ್ಟ್ರವಾದ ಅಫ್ಘಾನಿಸ್ತಾನದಲ್ಲಿ ಮಗುವಿಗೆ ಡೊನಾಲ್ಡ್ ಟ್ರಂಪ್ ಅಂತಾ ಹೆಸರಿಟ್ಟಿರೋದು ವಿವಾದಕ್ಕೆ ಕಾರಣವಾಗಿದೆ. ಕಾಬುಲ್ ನಿವಾಸಿಗಳಾದ ಸೈಯದ್ ಅಸಾದುಲ್ಲ ಪೂಯ ಮತ್ತವನ ಪತ್ನಿ ತಮ್ಮ ಮೂರನೇ ಮಗುವಿಗೆ Read more…

ವಿದೇಶಾಂಗ ಸಚಿವರನ್ನು ವಜಾಗೊಳಿಸಿದ ಟ್ರಂಪ್

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ವಿದೇಶಾಂಗ ಸಚಿವ ಸ್ಥಾನದಿಂದ ರೆಕ್ಸ್ ಟಿಲ್ಲರ್ಸನ್ ಅವರನ್ನು ವಜಾಗೊಳಿಸಿದ್ದಾರೆ. ಅಧ್ಯಕ್ಷರಾದ ಬಳಿಕ ಆಡಳಿತಾತ್ಮಕ ವಿಚಾರಗಳಲ್ಲಿ Read more…

ಬೈಕ್ ಮೇಲಿನ ತೆರಿಗೆ ಕುರಿತು ಟ್ರಂಪ್ ಹೇಳಿದ್ದೇನು…?

ಭಾರತದಲ್ಲೂ ಅಮೆರಿಕದ ಉತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು ಅನ್ನೋದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವಾದ. ಅದರಲ್ಲೂ ಹಾರ್ಲೆ ಡೇವಿಡ್ಸನ್ ಬೈಕ್ ನ ಬೆಲೆ ಕಡಿಮೆ ಮಾಡದೇ ಇದ್ರೆ Read more…

ಪತ್ನಿಯ ಕೈಹಿಡಿದುಕೊಳ್ಳಲು ಹೋದ ಟ್ರಂಪ್ ಗೆ ಮತ್ತೆ ಮುಜುಗರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿಯ ಕೈಹಿಡಿಯಲು ವಿಫಲ ಯತ್ನ ನಡೆಸಿ ಮತ್ತೆ ಮುಜುಗರಕ್ಕೀಡಾಗಿದ್ದಾರೆ. 2017ರ ಮೇನಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಡೊನಾಲ್ಡ್ ಟ್ರಂಪ್ ಹಾಗೂ Read more…

ಸೆಕ್ಸ್ ನಂತ್ರ ಬಾಯಿ ಮುಚ್ಚಿಸಲು ಟ್ರಂಪ್ ನೀಡಿದ್ರು ಇಷ್ಟೊಂದು ಹಣ…!?

ಅಮೆರಿಕಾದ ಪೋರ್ನ್ ಸ್ಟಾರ್ ಒಬ್ಬಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಪೋರ್ನ್ ಸ್ಟಾರ್ ಸ್ಟೀಫನಿ ಕ್ಲಿಫರ್ಡ್ ಪ್ರಕಾರ, ಟ್ರಂಪ್ ಒಂದು ರಾತ್ರಿ ಸ್ಟೀಫನಿ ಕ್ಲಿಫರ್ಡ್ Read more…

ಡೊನಾಲ್ಡ್ ಟ್ರಂಪ್ ಆರೋಗ್ಯ ಸರಿಯಿದ್ಯಾ? ಮುಂದಿನ ವಾರ ಸಿಗಲಿದೆ ಉತ್ತರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಕ್ಲಿಯರ್ ಬಟನ್ ಹೇಳಿಕೆ ನಂತ್ರ ಸಾಮಾಜಿಕ ಜಾಲತಾಣದಲ್ಲೊಂದು ಪ್ರಶ್ನೆ ಉದ್ಭವವಾಗಿದೆ. ಡೊಲಾನ್ಡ್ ಟ್ರಂಪ್ ಮಾನಸಿಕ ಸ್ಥಿತಿ ಸರಿಯಾಗಿಲ್ವ ಎಂಬ ಪ್ರಶ್ನೆ ಎದ್ದಿದೆ. ಈ Read more…

ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟ ಟ್ರಂಪ್…!

ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಕಾರಣಕ್ಕೆ ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವುದನ್ನು ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಆಫ್ಘನ್ ನಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಮೆರಿಕ ಕಳೆದ 15 Read more…

ಮೋದಿಯನ್ನು ಹಾಡಿಹೊಗಳಿದ ಡೊನಾಲ್ಡ್ ಟ್ರಂಪ್

ಡಾನ್ಯಾಂಗ್: ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವಿಯೆಟ್ನಾಂನ ಡಾನ್ಯಾಂಗ್ ನಲ್ಲಿ ನಡೆದ Read more…

ಎರಡು ವಾರಗಳಲ್ಲಿ ಐದು ರಾಷ್ಟ್ರ ಸುತ್ತಲಿರುವ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಏಷ್ಯಾ ರಾಷ್ಟ್ರಗಳ ಪ್ರವಾಸ ಶುರುವಾಗಿದೆ. ಡೊನಾಲ್ಡ್ ಟ್ರಂಪ್ ಐದು ದೇಶಗಳಿಗೆ ತೆರಳಲಿದ್ದಾರೆ. ದೀರ್ಘ ಎರಡು ವಾರಗಳ ಪ್ರವಾಸ ಇದಾಗಿದ್ದು, ಇದೇ ಮೊದಲ Read more…

ಒಂದು ತಪ್ಪಿನಿಂದ 11 ನಿಮಿಷ ನಿಷ್ಕ್ರಿಯಗೊಂಡಿತ್ತು ಟ್ರಂಪ್ ಟ್ವೀಟರ್ ಅಕೌಂಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್ ಟ್ವೀಟರ್ ಅಕೌಂಟ್ ಕೆಲ ಕಾಲ ನಿಷ್ಕ್ರಿಯಗೊಂಡ ಘಟನೆ ನಡೆದಿದೆ. ಸ್ವಲ್ಪ ಸಮಯದ ನಂತ್ರ ಅದನ್ನು ಸರಿಪಡಿಸಲಾಗಿದೆ. ಈಗ ಟ್ವೀಟರ್ ಅಕೌಂಟ್ ಮತ್ತೆ ಕಾರ್ಯನಿರ್ವಹಿಸುತ್ತಿದೆ. Read more…

ಡಯಾನಾ ಕುರಿತ ಟ್ರಂಪ್ ಹೇಳಿಕೆ ಬಹಿರಂಗ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರದ್ದು ಹರಕು ಬಾಯಿ ಅನ್ನೋದು ಎಲ್ರಿಗೂ ಗೊತ್ತೇ ಇದೆ. ರಾಜಕುಮಾರಿ ಡಯಾನಾ ಜೊತೆ ಮಲಗಬೇಕು ಅನ್ನೋ ಆಸೆಯನ್ನು ಟ್ರಂಪ್ ಈಗ ಹೊರಹಾಕಿದ್ದಾರೆ. ಆದ್ರೆ Read more…

ಪತ್ನಿಗೆ ಕೈಕೊಟ್ಟು ಸುದ್ದಿಗೆ ಬಂದ್ರು ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ Read more…

ಟ್ರಂಪ್ ಬಗ್ಗೆ ಇಂಥ ಮಾತನಾಡಿದ್ಲು ಕಿಮ್ ಕರ್ದಾಶಿಯನ್

ವಿಶ್ವದ ಶಕ್ತಿಶಾಲಿ ದೇಶದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್. ನಿಸ್ಸಂಶಯವಾಗಿ ವಿಶ್ವದ ಅತ್ಯಂತ ಶಕ್ತಿಶಾಲಿ ಜನರಲ್ಲಿ ಒಬ್ಬರು. ಆದ್ರೆ ಇತ್ತೀಚಿನ ದಿನಗಳಲ್ಲಿ ಟ್ರಂಪ್ ವಿರುದ್ಧ ಅನೇಕರು ದನಿ ಎತ್ತುತ್ತಿದ್ದಾರೆ. ಟಿವಿ Read more…

ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ಮಾಡಿದ ಟ್ರಂಪ್

ವಾಷಿಂಗ್ಟನ್: ಉಗ್ರರಿಗೆ ಪಾಕಿಸ್ತಾನ ಸ್ವರ್ಗದಂತಿದೆ. ಉಗ್ರರನ್ನು ದಮನ ಮಾಡಲು ಪಾಕಿಸ್ತಾನ ಮುಂದಾಗದಿದ್ದರೆ ನಾವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ವಾಷಿಂಗ್ಟನ್ ಬಳಿ ಇರುವ Read more…

ಡೊನಾಲ್ಡ್ ಟ್ರಂಪ್ ಗೆ ರಾಖಿ ಕಳುಹಿಸಿದ ಮಹಿಳೆಯರು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಕ್ಷಾಬಂಧನದ ಬಗ್ಗೆ ಅಲ್ಪಸ್ವಲ್ಪ ಗೊತ್ತಿರಬಹುದು. ಆದರೆ ಈ ವರ್ಷ ರಾಖಿ ಹಬ್ಬದ ಬಗ್ಗೆ ಟ್ರಂಪ್ ಸಂಪೂರ್ಣವಾಗಿ ತಿಳಿಯೋದ್ರಲ್ಲಿ ಸಂಶಯವಿಲ್ಲ. ಯಾಕೆಂದ್ರೆ ಹರ್ಯಾಣದ Read more…

ಟ್ರಂಪ್ ಪತ್ನಿಗೆ ಮೋದಿ ನೀಡಿದ್ರು ಈ ಗಿಫ್ಟ್

ಆ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿತ್ತು. ಕೊನೆಗೂ ಆ ಕ್ಷಣ ಬಂದೇ ಬಿಡ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ವೈಟ್ ಹೌಸ್ ನಲ್ಲಿ Read more…

ಇನ್ಮುಂದೆ ಒಟ್ಟಿಗಿರಲಿದ್ದಾರೆ ಟ್ರಂಪ್-ಮೆಲಾನಿಯಾ

ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕೊನೆಗೂ ವೈಟ್ ಹೌಸ್ ತಲುಪಿದ್ದಾರೆ. ಇನ್ಮುಂದೆ ಪತಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮೆಲಾನಿಯಾ ವಾಸವಾಗಲಿದ್ದಾರೆ. ಇದಕ್ಕೂ ಮೊದಲು ಮೆಲಾನಿಯಾ Read more…

ಫೇಸ್ಬುಕ್ ನಲ್ಲಿ ಟ್ರಂಪ್ ಹಿಂದಿಕ್ಕಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರಿಗೆ ಹೊಸ ದಾಖಲೆಯೊಂದು ಸೇರ್ಪಡೆಯಾಗಿದೆ. ಮೋದಿ ಜನಪ್ರಿಯತೆ ದಿನದಿನಕ್ಕೂ ಹೆಚ್ಚಾಗ್ತಾ ಇದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಟ್ರಂಪ್ ಪತ್ನಿಯ ಮುನಿಸು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಸಿಕ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಪ್ರಸ್ತುತ ಟ್ರಂಪ್ ಪತ್ನಿ ಮೆಲನಿಯಾರೊಂದಿಗೆ ಸೌದಿ ಅರೇಬಿಯಾ, ಇಸ್ರೇಲ್, ಪ್ಯಾಲೇಸ್ತೀನ್ ಪ್ರವಾಸದಲ್ಲಿದ್ದಾರೆ. ಇಸ್ರೇಲ್ ನಲ್ಲಿ ಮಾಧ್ಯಮದವರೆದುರಲ್ಲೇ Read more…

ನಾಳೆಯಿಂದ ಆರಂಭವಾಗುತ್ತಂತೆ 3 ನೇ ಮಹಾಯುದ್ಧ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅನೇಕ ದೇಶಗಳು, ಸಮೀಕ್ಷೆಗಳು, ಮಾಧ್ಯಮ ಸಂಸ್ಥೆಗಳು ಡೊನಾಲ್ಡ್ ಟ್ರಂಪ್ ಗೆಲ್ಲೋದಿಲ್ಲ ಎಂದು ಹೇಳಿದ್ದರೂ ಒಬ್ಬರೇ ಒಬ್ಬರು ಮಾತ್ರ ಟ್ರಂಪ್ ಜಯಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಅವರೇ Read more…

ಸಿರಿಯಾ ಮೇಲೆ ಮಿಸೈಲ್ ದಾಳಿ ಮಾಡಿದ ಅಮೆರಿಕ

ವಾಷಿಂಗ್ ಟನ್: ಸಿರಿಯಾ ಮೇಲೆ ಅಮೆರಿಕ ನೇರ ದಾಳಿ ನಡೆಸಿದೆ. ರಾಸಾಯನಿಕ ದಾಳಿ ನಡೆದ ಬಳಿಕ ಸಿರಿಯಾ ಕುರಿತಾಗಿ ರಷ್ಯಾ, ಟ್ರಂಪ್ ಗೆ ಸವಾಲು ಹಾಕಿದ್ದು, ಇದಕ್ಕೆ ಪ್ರತ್ಯುತ್ತರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...