alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತರಿಗೆ ಡ್ರಾಪ್ ಕೊಡುವ ಮುನ್ನ ಎಚ್ಚರ…!

ಬೆಂಗಳೂರು: ಅಪರಿಚಿತರಿಗೆ ಡ್ರಾಪ್ ಕೊಡುವ ಅಭ್ಯಾಸ ಹೊಂದಿರುವವರು ಸ್ವಲ್ಪ ಎಚ್ಚರದಿಂದಿರಿ. ಯಾಕೆಂದರೆ ಅಪರಿಚಿತನೊಬ್ಬನಿಗೆ ಡ್ರಾಪ್ ಕೊಡಲು ಹೋಗಿ ವ್ಯಕ್ತಿಯೊಬ್ಬ ತನ್ನ ಕಾರನ್ನು ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೇಲು Read more…

ಯುವಕನ ಪ್ರಾಣಕ್ಕೆ ಕುತ್ತು ತಂತು ಪಾನ್ ಅಗಿಯುವ ಚಟ

ಡ್ರೈವಿಂಗ್ ನಲ್ಲಿ ಒಂದು ಕ್ಷಣದ ಮೈಮರೆವು ಆದ್ರೆ ಏನಾಗುತ್ತೆ ಅಂತ ಗೊತ್ತೇ ಇದೆ. ಆದ್ರೆ ಗೊತ್ತಿದ್ದೂ ಮಾಡುವ ತಪ್ಪುಗಳಿಗೆ ಏನು ಮಾಡೋಣ? ಈ ರೀತಿಯಾಗಿ ಕೇರ್ ಲೆಸ್ ಆಗಿ Read more…

ಇಯರ್ ಫೋನ್ ತಂತು ಪ್ರಾಣಕ್ಕೆ ಕುತ್ತು: ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ರೈಲು

ಇಯರ್ ಫೋನ್ ಹಾಕಿಕೊಂಡು ಮೊಬೈನ್ ನಲ್ಲಿ ಮಾತನಾಡುತ್ತ ಹಳಿ ದಾಟುತ್ತಿದ್ದ ವ್ಯಕ್ತಿ ಮೇಲೆ ರೈಲು ಹರಿದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕಾರವಾರದ ಅಮದಳ್ಳಿಯಲ್ಲಿ ನಡೆದಿದೆ. ಬಾವಿಕೇರಿ Read more…

ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದ ವಿಮಾನ

ಜೈಪುರ್: ವಿಮಾನವೊಂದು ವಿಮಾನ‌ ನಿಲ್ದಾಣದಲ್ಲಿ ಇಳಿಯುವ ಮುನ್ನ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಘಟನೆ ರಾಜಸ್ಥಾನದ ಶ್ರೀ ಗಂಗನಗರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ವಿಮಾನದಲ್ಲಿ ಏಳು Read more…

ಕಾರು ಕದಿಯಲು ಬಂದು ಯಡವಟ್ಟು ಮಾಡಿಕೊಂಡ ಕಳ್ಳ…!

ಕಾರನ್ನು ಕದಿಯಲು ಬಂದ ಕಳ್ಳನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಕದ್ದ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ್ದು, ಬಳಿಕ ಕಾರು ಬಿಟ್ಟು ಕುಂಟಿಕೊಂಡು ಪರಾರಿಯಾಗಿದ್ದಾನೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಹೆಲ್ತ್ ಲೇ Read more…

ಕಾರು ಚಲಾಯಿಸಿ ಆಟೋ ಚಾಲಕನನ್ನು ಬಲಿ ಪಡೆದ 17ರ ಪೋರ

ದೆಹಲಿಯ ಕಸ್ತೂರಬಾ ಗಾಂಧಿ ಮಾರ್ಗದಲ್ಲಿ 17 ವರ್ಷದ ಹುಡುಗನೊಬ್ಬ ಕಾರು ಹರಿಸಿ ಆಟೋ ಚಾಲಕನ ಸಾವಿಗೆ ಕಾರಣನಾಗಿದ್ದಾನೆ. ಸ್ನೇಹಿತರ ಜೊತೆಗೆ ಬಾಲಕ ಮಾರುತಿ ಸಿಯಾಜ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. Read more…

ನಿಲ್ದಾಣದಲ್ಲೇ ವಿಮಾನಗಳ ನಡುವೆ ಡಿಕ್ಕಿ, ತಪ್ಪಿದ ಭಾರೀ ಅನಾಹುತ

ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಒಂದು ವಿಮಾನದ ರೆಕ್ಕೆಗೆ ಬೆಂಕಿ ತಗುಲಿದೆ. ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ನಿರ್ಗಮನ ದ್ವಾರದ ಮೂಲಕ Read more…

ಟ್ರ್ಯಾಕ್ಟರ್ ಗೆ ಕಾರ್ ಡಿಕ್ಕಿಯಾಗಿ ಮೂವರು ದುರ್ಮರಣ

ಕೋಲಾರ: ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಲಾರ ಸಮೀಪದ ತಂಬಿಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. ಮುಳಬಾಗಿಲಿನಿಂದ Read more…

ಭೀಕರ ರೈಲು ದುರಂತದಲ್ಲಿ 36 ಮಂದಿ ಸಾವು

ಕೈರೋ: ಪ್ಯಾಸೆಂಜರ್ ರೈಲುಗಳು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈಜಿಪ್ಟ್ ನ ಮೆಡಿಟರೇನಿಯನ್ ಬಂದರು ನಗರವಾಗಿರುವ ಅಲೆಕ್ಸಾಂಡ್ರಿಯಾದಲ್ಲಿ ನಿಂತಿದ್ದ Read more…

ರನ್ ವೇನಲ್ಲೇ ವಿಮಾನಗಳ ಮಧ್ಯೆ ಡಿಕ್ಕಿ

ಇಂಡೋನೇಷ್ಯಾದ ಮೇದನ್ ಎಂಬಲ್ಲಿ ರನ್ ವೇನಲ್ಲೇ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಲಯನ್ ಏರ್ ಗೆ ಸೇರಿದ ಬೋಯಿಂಗ್ ವಿಮಾನ ಕೌಲಾನಮು ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಈ Read more…

ಬಸ್ ಡಿಕ್ಕಿ ಹೊಡೆದ ಮೇಲೂ ಆತ ಹೋಗಿದ್ದೆಲ್ಲಿಗೆ ಗೊತ್ತಾ?

ಅಪಘಾತ ಅಂದ್ರೇನೇ ಒಂದು ರೀತಿಯ ಭಯ. ಅದರಲ್ಲೂ ನಮಗೇನಾದ್ರೂ ಬಸ್ ಡಿಕ್ಕಿ ಹೊಡೆದ್ರೆ ದೇವರೇ ಗತಿ. ಒಂದು ವೇಳೆ ಪೆಟ್ಟಾಗದೇ ಇದ್ರೂ ಆ ಭಯಕ್ಕೆ ಎಂಥಾ ಗಟ್ಟಿಗರಾದ್ರೂ ಥರಗುಟ್ಟಿ Read more…

ಸನಿಹದಲ್ಲೇ ಇದ್ದ ಸಾವನ್ನು ಗೆದ್ದ ಅಮ್ಮ, ಮಕ್ಕಳು

ಕೆಲವೊಮ್ಮೆ ಅಪಘಾತಗಳಿಗೆ ನಮ್ಮ ದುರಾದೃಷ್ಟವೂ ಕಾರಣ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಹ ಸಂದರ್ಭಗಳು ಬರುತ್ತವೆ. ಅದೃಷ್ಟವಶಾತ್ ಬ್ರಿಟನ್ ನ ಕುಟುಂಬವೊಂದು ಇಂತಹ ಅವಘಡದಿಂದ ಪಾರಾಗಿದೆ. ಮ್ಯಾಂಡಿ Read more…

ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ ಈ ಬಾಲಕ

ರಸ್ತೆ ಅಪಘಾತಗಳು ನಿಜಕ್ಕೂ ದುರದೃಷ್ಟಕರ. ನಮ್ಮ ಟೈಮ್ ಸರಿ ಇಲ್ಲ ಅಂದಾಗ ಅವಘಡಗಳು ನಡೆದು ಹೋಗುತ್ತವೆ. ಫ್ಲೋರಿಡಾದಲ್ಲಿ ಅದೃಷ್ಟ ಬಾಲಕನ ಜೊತೆಗಿತ್ತು, ಹಾಗಾಗಿ ಕಾರು ಬಂದು ಡಿಕ್ಕಿ ಹೊಡೆದ್ರೂ Read more…

ಪಾಕಿಸ್ತಾನ ಕ್ರಿಕೆಟಿಗನಿಗೆ ಗಂಭೀರ ಗಾಯ

ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಣ ಎರಡನೇ ಟಿ-20 ಪಂದ್ಯದಲ್ಲಿ ಅವಘಡವೊಂದು ಸಂಭವಿಸಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗೆ ಡಿಕ್ಕಿಹೊಡೆದ ಪಾಕಿಸ್ತಾನದ ಅಹ್ಮದ್ ಶೆಹ್ಜಾದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಂಡೀಸ್ Read more…

ಅಮ್ಮನ ಎದುರೇ ಮಗನನ್ನು ಬಲಿ ಪಡೆದಿದೆ ಸ್ಕೂಲ್ ಬಸ್

ನವಿ ಮುಂಬೈನ ನೆರುಲ್ ನಲ್ಲಿ 9 ವರ್ಷದ ಬಾಲಕನೊಬ್ಬ ಶಾಲಾ ಬಸ್ ಅಡಿ ಸಿಲುಕಿ ತಾಯಿಯ ಕಣ್ಣೆದುರಲ್ಲೇ ಮೃತಪಟ್ಟಿದ್ದಾನೆ. ಎನ್ ಸಿ ಆರ್ ಡಿ ಸ್ಟೆರ್ಲಿಂಗ್ ಸ್ಕೂಲ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...