alex Certify
ಕನ್ನಡ ದುನಿಯಾ       Mobile App
       

Kannada Duniya

ನೆಮ್ಮದಿ ಸುದ್ದಿ: 3 ತಿಂಗಳ ನಂತ್ರ ಚೇತರಿಕೆ ಕಂಡ ರೂಪಾಯಿ ಮೌಲ್ಯ

ಶುಕ್ರವಾರ ಭಾರತೀಯರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕಳೆದ ಮೂರು ತಿಂಗಳ ನಂತ್ರ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ರೂಪಾಯಿ ಇಂದು 18 ಪೈಸೆ ಹೆಚ್ಚಳ Read more…

ಮೋದಿ ಅವರ ತಂದೆ ಯಾರಿಗೂ ಗೊತ್ತಿಲ್ಲವೆಂದ ಮಾಜಿ ಸಚಿವ

ಪಂಚರಾಜ್ಯಗಳ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಪ್ರಚಾರ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳ ನಾಯಕರು ತಮ್ಮ ಎದುರಾಳಿಗಳ ವೈಯಕ್ತಿಕ ಟೀಕೆಗೆ ಮುಂದಾಗಿರುವುದು ಈಗ ತೀವ್ರ ಚರ್ಚೆಗೊಳಗಾಗಿದೆ. ರೂಪಾಯಿ ಮೌಲ್ಯ ಕುಸಿತ ಕುರಿತಂತೆ Read more…

5 ವರ್ಷದ ನಂತರ ಡಾಲರ್ ಎದುರು 100 ಪೈಸೆ ಏರಿಕೆ

ಮುಂಬೈ: ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಳವಾಗಿದ್ದು, ಒಂದೇ ದಿನದಲ್ಲಿ 100 ಪೈಸೆ ಹೆಚ್ಚಳ ಕಂಡಿದೆ. ಇದು 5 ವರ್ಷದಲ್ಲೇ ಒಂದೇ ದಿನ ಆದ ಗರಿಷ್ಠ ಹೆಚ್ಚಳವಾಗಿದೆ. Read more…

ಮ್ಯಾಚ್ ಫಿಕ್ಸಿಂಗ್ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಶೇನ್ ವಾರ್ನ್

ಆಸ್ಟ್ರೇಲಿಯಾ ಕ್ರಿಕೆಟ್ ನ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿದ್ದರೂ ಸುದ್ದಿಯಲ್ಲಿರುವುದು ಕಡಿಮೆಯಾಗಿಲ್ಲ. ಇದೀಗ ತನ್ನ ಹೊಸ ಪುಸ್ತಕ “ನೋ ಸ್ಪಿನ್” ಕೃತಿಯಲ್ಲಿ ಹೊಸ Read more…

ರೂಪಾಯಿ ಮೌಲ್ಯ ಕುಸಿತ ತಡೆಗಟ್ಟಲು ಆರ್.ಬಿ.ಐ. ಪ್ಲಾನ್…?

ದಿನದಿಂದ ದಿನಕ್ಕೆ ಡಾಲರ್ ಎದುರು‌ ರೂಪಾಯಿ ಮೌಲ್ಯ‌ ಕುಸಿಯುತ್ತಿದ್ದು, ಇದನ್ನು ಸರಿದೂಗಿಸಲು ಭಾರಿ ಕಸರತ್ತು ನಡೆಸುತ್ತಿರುವ ಕೇಂದ್ರ ಸರಕಾರ ಇದೀಗ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೆರವು ಪಡೆಯಲು‌ Read more…

ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದೆ. ಮಂಗಳವಾರ ದಾಖಲೆ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ರೂಪಾಯಿ ಮೌಲ್ಯ 74.24ಕ್ಕೆ ಬಂದು ನಿಂತಿದೆ. ರೂಪಾಯಿ ಮೌಲ್ಯ ಮಂಗಳವಾರ Read more…

ವಾಹನ ಸವಾರರಿಗೆ ಇಂದೂ ಸಿಕ್ಕಿದೆ ಕಹಿ ಸುದ್ದಿ

ಕೇಂದ್ರ ಸರ್ಕಾರ, ಅಬಕಾರಿ ಸುಂಕ ಕಡಿತ ಮಾಡುವ ಮೂಲಕ ಪೆಟ್ರೋಲ್-ಡೀಸೆಲ್ ದರದಲ್ಲಿ 2.50 ರೂ. ಇಳಿಕೆ ಮಾಡಿದ್ದರೂ ಅದರ ಮರುದಿನದಿಂದಲೇ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ. ವಾಹನ ಸವಾರರು Read more…

ಚಿತ್ರ ವಿಚಿತ್ರ ಹಚ್ಚೆಗೆಂದೇ ಭಾರಿ ವೆಚ್ಚ ಮಾಡಿದ ಭೂಪ…!

ಇತ್ತೀಚೆಗೆ ಹಚ್ಚೆ ಪ್ರಿಯರು ಹೆಚ್ಚುತ್ತಿದ್ದಾರೆ. ಸಾಮಾನ್ಯವಾಗಿ ಅಂಥವರು ಹೆಚ್ಚೆಂದರೆ ಎರಡೋ ಮೂರೋ ಟ್ಯಾಟೂಗಳನ್ನು ಹಾಕಿಸಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬ ಭೂಪ ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅದಕ್ಕೆಂದೇ 28 ಸಾವಿರ ಡಾಲರ್ Read more…

ಕಿಮ್ ಕರ್ದಾಶಿಯನ್ ಮಾಜಿ ಬಾಡಿಗಾರ್ಡ್ ಗೆ ಸಂಕಷ್ಟ

ಕಿಮ್ ಕರ್ದಾಶಿಯಾನ್ 2016ರ ಪ್ಯಾರಿಸ್ ಫ್ಯಾಶನ್ ವೀಕ್ ವೇಳೆ ದರೋಡೆಗೊಳಗಾಗಿ 11 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನು ಕಳೆದುಕೊಂಡದ್ದು ಹಳೇ ಸುದ್ದಿ. ಈಗ ಹೊಸ ವಿಷಯವೆಂದರೆ ಬಾಡಿಗಾರ್ಡ್ ಆ Read more…

ಮಾರಾಟಕ್ಕಿದೆ “ದೇವರ ಪತ್ರ”..!!!- ಬೆಲೆ 1.5 ಮಿಲಿಯನ್ ಡಾಲರ್

ದೇವರ ಬಗ್ಗೆ ಬರೆದ ಪತ್ರವೊಂದು ಸದ್ಯದಲ್ಲೇ ಮಾರಾಟಕ್ಕಿರಲಿದ್ದು, ಅದು 1 ರಿಂದ 1.5 ಮಿಲಿಯನ್ ಡಾಲರ್ ಗೆ ಮಾರಾಟವಾಗುವ ನಿರೀಕ್ಷೆ ಇದೆ. ಅಷ್ಟಕ್ಕೂ ಆ ಪತ್ರಕ್ಕೆ ಅಷ್ಟೊಂದು ಬೆಲೆ Read more…

ಬುಧವಾರ ಒಂದೇ ದಿನ ಹೂಡಿಕೆದಾರರು ಕಳೆದುಕೊಂಡಿರುವ ಹಣವೆಷ್ಟು ಗೊತ್ತಾ…?

ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಪಾತಾಳಕ್ಕಿಳಿಯುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಏರಿಕೆಯಾಗುತ್ತಲೇ ಇದೆ. ಇದರ ಪರಿಣಾಮ ಷೇರು ಮಾರುಕಟ್ಟೆಯ ಮೇಲೂ ಬೀರಿದ್ದು, Read more…

ಚಿನ್ನ ಖರೀದಿದಾರರಿಗೆ ಬಿಗ್ ಶಾಕ್

ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಚಿನ್ನ ಖರೀದಿಗೆ ಚಿಂತನೆ ನಡೆಸಿದ್ದವರಿಗೆ ಶಾಕಿಂಗ್ ಸುದ್ದಿ ಇಲ್ಲಿದೆ. ಬುಧವಾರ ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 555 ರೂ. ಏರಿಕೆಯಾಗಿದೆ. ಈ ಏರಿಕೆಯಿಂದಾಗಿ Read more…

ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಮೋದಿಯವರಿಗೆ ಸಾಧ್ಯವಾಗುತ್ತಿಲ್ಲವೇಕೆ…?

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವ ಕಾರಣ ವಾಹನ ಸವಾರರು ತತ್ತರಿಸಿಹೋಗಿದ್ದಾರೆ. ಜೊತೆಗೆ ಸಾಗಾಣಿಕೆ ವೆಚ್ಚವೂ ಹೆಚ್ಚಾಗುತ್ತಿರುವುದರಿಂದ ಹಲವು ದೈನಂದಿನ ವಸ್ತುಗಳ ಬೆಲೆಯು ಹೆಚ್ಚಾಗಿದ್ದು, ಇದು ಜನಸಾಮಾನ್ಯರ ಜೀವನದ ಮೇಲೂ Read more…

ಡಾಲರ್ ಎದುರು ದಾಖಲೆ ಪ್ರಮಾಣದಲ್ಲಿ ಇಳಿಕೆ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ಬುಧವಾರ ರೂಪಾಯಿ ಮೌಲ್ಯ ದಾಖಲೆ ಪ್ರವಾಣದಲ್ಲಿ ಇಳಿಕೆ ಕಂಡಿದೆ. ಬುಧವಾರ ಡಾಲರ್ ಎದುರು ರೂಪಾಯಿ 34 ಪೈಸೆ ದುರ್ಬಲವಾಗಿದೆ. ಇಂದು ರೂಪಾಯಿ ಮೌಲ್ಯ  73.25 ಕ್ಕೆ Read more…

ಅ. 3 ರಿಂದ ದುಬಾರಿಯಾಗಲಿದೆ ಈ ಕಂಪನಿ ಬೈಕ್…!

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಕಂಪನಿ, ಅಕ್ಟೋಬರ್ ಮೂರರಿಂದ ತನ್ನ ದ್ವಿಚಕ್ರವಾಹನದ ಬೆಲೆಯನ್ನು ಏರಿಸಲು ನಿರ್ಧರಿಸಿದೆ. ದ್ವಿಚಕ್ರ ವಾಹನಗಳ ಮಾಡೆಲ್ ಆಧಾರದ ಮೇಲೆ ಬೆಲೆ Read more…

ಶುಭ ಸುದ್ದಿ: ಡಾಲರ್ ಎದುರು ಚೇತರಿಕೆ ಕಂಡ ರೂಪಾಯಿ ಮೌಲ್ಯ

ಭಾರತೀಯರು ನೆಮ್ಮದಿಪಡುವಂತಹ ಸುದ್ದಿಯೊಂದಿದೆ. ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ. ಶುಕ್ರವಾರ ಬೆಳಿಗ್ಗೆ ಡಾಲರ್ ಎದುರು ರೂಪಾಯಿ ಮೌಲ್ಯ 53 ಪೈಸೆ ಹೆಚ್ಚಳ ಕಂಡು 71.84ಕ್ಕೆ Read more…

ಮತ್ತಷ್ಟು ಪಾತಾಳಕ್ಕಿಳಿದ ರೂಪಾಯಿ ಮೌಲ್ಯ

ರೂಪಾಯಿ ಎಲ್ಲ ದಾಖಲೆಗಳನ್ನು ಮುರಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72.91 ಕ್ಕೆ ಕುಸಿದಿದೆ. ಇದು ಈವರೆಗಿನ Read more…

ರೂಪಾಯಿ ಮೌಲ್ಯ ಕುಸಿತ: ಬಹಿರಂಗವಾಗಿದೆ ‘ಶಾಕಿಂಗ್’ ಮಾಹಿತಿ

ರೂಪಾಯಿ ಮೌಲ್ಯ ಕುಸಿತ ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಕಚ್ಚಾ ತೈಲದ ಬೆಲೆ ಏರಿಕೆ ಮಾತ್ರವಲ್ಲ ವಿದೇಶಿ ಸಾಲದ ಮರುಪಾವತಿ ಕೂಡ ಹೆಚ್ಚಾಗಿದೆ. ಈ ವರ್ಷ ಡಾಲರ್ ಎದುರು Read more…

ಮಾಜಿ ಪತ್ನಿಗೆ ಪರಿಹಾರ ನೀಡಲು 10,000 ಡಾಲರ್ ನಾಣ್ಯ ತಂದ ಪುಣ್ಯಾತ್ಮ

ಇಂಡೋನೇಷ್ಯಾದಲ್ಲಿ ಪತಿಯೊಬ್ಬ ಮಾಡಿದ ಕೆಲಸ ಚರ್ಚೆಗೆ ಕಾರಣವಾಗಿದೆ. ಕೂಲಿಯಾಗಿ ಕೆಲಸ ಮಾಡ್ತಿರುವ ವ್ಯಕ್ತಿ ಮಾಜಿ ಪತ್ನಿಗೆ ಪರಿಹಾರವಾಗಿ ನೀಡಲು 10,000 ಡಾಲರ್ ನಾಣ್ಯವನ್ನು ಕೋರ್ಟ್ ಗೆ ತೆಗೆದುಕೊಂಡು ಬಂದಿದ್ದಾನೆ. Read more…

ಈ ಕಾರಣಕ್ಕೆ ಹೆಚ್ಚಾಗಲಿದೆ ಸ್ಮಾರ್ಟ್ಫೋನ್, ಟಿವಿ, ಫ್ರಿಜ್ ಬೆಲೆ

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. ಇದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಹಾಗೂ ಗ್ರಾಹಕ ಬಾಳಿಕೆ ಉತ್ಪನ್ನಗಳ ತಯಾರಿಕಾ ಕಂಪನಿಗಳು ಚಿಂತೆಗೊಳಗಾಗುವಂತೆ ಮಾಡಿದೆ. ಭವಿಷ್ಯದಲ್ಲಿ ತಮ್ಮ ಉತ್ಪನ್ನಗಳ Read more…

ರೂಪಾಯಿ ಮೌಲ್ಯ ಕುಸಿತದ ಕುರಿತು ಕೇಂದ್ರ ಸರ್ಕಾರ ನೀಡಿದೆ ಈ ಹೇಳಿಕೆ

ರೂಪಾಯಿ ಮೌಲ್ಯವು ಡಾಲರ್ ಎದುರಿಗೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈಗ 70 ರೂಪಾಯಿಯನ್ನು ದಾಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಗರ್ಗ್, ರೂಪಾಯಿ Read more…

ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ ಬೆಲೆ

ಡಾಲರ್ ಎದುರು ರೂಪಾಯಿ ಕುಸಿತ ದಾಖಲೆ ಮುರಿದಿದೆ. ಡಾಲರ್ ಎದುರು ರೂಪಾಯಿ ಬೆಲೆ 70 ರೂಪಾಯಿಯಾಗಿದೆ. ಮಂಗಳವಾರ ಬೆಳಿಗ್ಗೆ ಆರಂಭದಲ್ಲಿಯೇ 11 ಪೈಸೆ ಏರಿಕೆಯಾಗಿದ್ದು, ಡಾಲರ್ ಎದುರು ರೂಪಾಯಿ Read more…

‘ಯುಟ್ಯೂಬ್’ ನಲ್ಲಿ ಅಪ್ ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಹದಿಮೂರು ವರ್ಷಗಳ ಹಿಂದೆ ಆರಂಭವಾದ ವೇಳೆ ಈ ಪರಿ ಜನಪ್ರಿಯತೆ ಪಡೆಯುತ್ತದೆಂದು ಊಹಿಸಿರಲಿಕ್ಕಿಲ್ಲ. ಗೂಗಲ್ ನ ಆರ್ಕುಟ್, ಫೇಸ್ Read more…

ಕೊನೆ ಕ್ಷಣದಲ್ಲಿ ಬದಲಾಯ್ತು ನಿರುದ್ಯೋಗಿ ಯುವಕನ ಅದೃಷ್ಟ

ಕೆಲಸ ಅರಸಿಕೊಂಡು ವಿದೇಶಕ್ಕೆ ತೆರಳಿದ್ದ ಯುವಕ ಇನ್ನೇನು ಅಲ್ಲಿ ಕೆಲಸ ಸಿಗುವುದಿಲ್ಲ ಎಂದು ತಿಳಿದು ನಿರಾಸೆಯಿಂದ ಮರಳಿ ದೇಶದತ್ತ ಮುಖ ಮಾಡಿದ್ದ. ಕೊನೆಯದಾಗಿ ತನ್ನ ಅದೃಷ್ಟ ಪರೀಕ್ಷಿಸಲು ಲಾಟರಿ Read more…

ಡಾಲರ್ ಎದುರು ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ

ಡಾಲರ್ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಇಳಿಯುತ್ತಿದೆ. ಗುರುವಾರ ಮಾರುಕಟ್ಟೆ ಆರಂಭವಾಗ್ತಿದ್ದಂತೆ ಡಾಲರ್ ಎದುರು ರೂಪಾಯಿ ಬೆಲೆ 28 ಪೈಸೆ ಕುಸಿತ ಕಂಡು 68.89 ರೂಪಾಯಿಯಾಗಿದೆ.ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ Read more…

ಪುಟ್ಟ ಮಗ ಮಾಡಿದ ‘ಮಿಸ್ಟೇಕ್’ ಗೆ ಕಂಗಾಲಾಗಿದ್ದಾಳೆ ಈ ತಾಯಿ

ಅಮೆರಿಕಾದ ಕನ್ಸಾಸ್ ನಗರದಲ್ಲಿ ಐದು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಮಾಡಿದ ಕೃತ್ಯವೊಂದು ಆತನ ತಾಯಿ ಕಂಗಾಲಾಗುವಂತೆ ಮಾಡಿದೆ. ಆಕೆ ಈಗ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು Read more…

ಅಬ್ಬಬ್ಬಾ! ಈ ಮಹಿಳಾ ಸಿಇಒ ಸಂಬಳ ಕೇಳಿದ್ರೆ ದಂಗಾಗ್ತೀರಾ!!

ಭಾರತ ಮೂಲದ ಇಂದ್ರಾ ನೂಯಿ ವಿಶ್ವದ ಅತಿ ಹೆಚ್ಚು ಸಂಬಳ ಪಡೆಯುವ ಮಹಿಳಾ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂಲತಃ ಚೆನ್ನೈನವರಾದ ಇಂದ್ರಾ ನೂಯಿ ಈಗ ಅಮೆರಿಕ ಪೌರತ್ವ Read more…

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಇಂದು ಏರಿಕೆಯಾಗಿದ್ದು ಎಷ್ಟು ಗೊತ್ತಾ?

  ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 19 ದಿನಗಳಿಂದ ಏರಿಕೆಯಾಗದಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಚುನಾವಣೆ ಮುಗಿದ ಬಳಿಕ, ಕಳೆದ 12 ದಿನಗಳಿಂದ ಏರಿಕೆಯಾಗುತ್ತಲೇ ಸಾಗಿದ್ದು, ವಾಹನ ಸವಾರರಿಗೆ ಬಿಸಿ Read more…

ಈ ಪೋರನ ಪೇಂಟಿಂಗ್ ಗಿದೆ ಸಖತ್ ಡಿಮ್ಯಾಂಡ್

ನಾಲ್ಕು ವರ್ಷದ ಬಾಲಕನೋರ್ವ, ಕಲಾಭಿಮಾನಿಗಳನ್ನು ಅಕ್ಷರಶಃ ಬೆರಗುಗೊಳಿಸಿದ್ದಾನೆ. ಪುಣೆಯ 4 ವರ್ಷದ ಪೋರ ಕೆನಡಾದಲ್ಲಿ ತನ್ನ ಅದ್ಭುತ ಪೇಂಟಿಂಗ್ ಗಳಿಂದಾಗಿ ಸಖತ್ ಫೇಮಸ್ ಆಗಿದ್ದಾನೆ. ಪುಣೆ ಮೂಲದ ಕೊಲಾರ್ಕರ್ Read more…

ಒಳ ಉಡುಪು ಧರಿಸದೆ ಕುಣಿದ ಬೆಲ್ಲಿ ಡ್ಯಾನ್ಸರ್ ಅರೆಸ್ಟ್

ರಷ್ಯಾದ ಬೆಲ್ಲಿ ಡ್ಯಾನ್ಸ್ ಕಲಾವಿದೆ ಒಳ ಉಡುಪು ಧರಿಸದೆ ಹಾಗೂ ಮಾದಕವಾಗಿ ಕಾಣಿಸಿಕೊಂಡು ಕಾರ್ಯಕ್ರಮ ನೀಡಿದಳೆಂಬ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ. ರಷ್ಯಾದ 31 ವರ್ಷದ ಬೆಲ್ಲಿ ಡ್ಯಾನ್ಸರ್ Ekaterina Andreeva Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...