alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಿಯುಟ್ಟ ನಾರಿಯ ಡಾನ್ಸ್ ಗೆ ನೀವೂ ಆಗ್ತೀರಿ ಫಿದಾ…!

ಇದು ಇಂಟರ್ನೆಟ್ ಯುಗ. ಮೂಲೆ ಮೂಲೆಯಲ್ಲಿರುವ ವ್ಯಕ್ತಿಗಳು ಕೂಡ ಪ್ರತಿಭೆಯಿದ್ರೆ ರಾತ್ರೋ ರಾತ್ರಿ ಸ್ಟಾರ್ ಆಗ್ತಾರೆ. ದೇಶದಲ್ಲಿ ತೆರೆ ಹಿಂದಿದ್ದ ಅನೇಕ ಕಲಾವಿದರು ಸಾಮಾಜಿಕ ಜಾಲತಾಣಗಳಿಂದಾಗಿ ಒಂದೇ ದಿನಕ್ಕೆ Read more…

ಡಾನ್ಸ್ ಗಾಗಿ ಈ ಕೆಲಸ ಮಾಡಲು ಮುಂದಾಗಿದ್ದಾರೆ ಮಾಧುರಿ ದೀಕ್ಷಿತ್

ಬಾಲಿವುಡ್ ನ ಡಾನ್ಸಿಂಗ್ ಕ್ವೀನ್ ಮಾಧುರಿ ದೀಕ್ಷಿತ್. ನಟಿಯ ಡಾನ್ಸ್ ನೋಡಲು ಈಗಲೂ ಅಭಿಮಾನಿಗಳು ಮುಗಿಬೀಳ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ನೃತ್ಯದ ಬಗ್ಗೆ ಭಾವೋದ್ರೇಕ ಹಾಗೂ ಉತ್ಸಾಹವನ್ನು ಮಾಧುರಿ ನೋಡಲು Read more…

ಮಳೆಯಲಿ….ಮೋಡಿ ಮಾಡಿದ ವಿದ್ಯಾರ್ಥಿಗಳ ನೃತ್ಯ ಸಂಭ್ರಮ

ದಿನಕ್ಕೊಂದು ಕಾರ್ಯಕ್ರಮದ ಮೂಲಕ ಮೈಸೂರಿನ ದಸರಾ ಎಲ್ಲರಿಗೂ ಮನರಂಜನೆ ನೀಡುತ್ತಿದೆ. ಹಿತವಾದ ಸಂಗೀತದೊಂದಿಗೆ ಮಳೆಯೂ ಸೇರಿಕೊಂಡರೆ ಹೇಳುವುದೇನು…? ಕೇಳುವುದೇನು…? ಯುವ ದಸರಾದಲ್ಲೂ ಆಗಿದ್ದು ಇದೆ. ಸುರಿಯುತ್ತಿದ್ದ ಮಳೆಯಲ್ಲಿ ವಿದ್ಯಾರ್ಥಿಗಳು Read more…

ಲವ್ ಯಾತ್ರಿ ಹಾಡಿಗೆ ಸಲ್ಲು ಮಾಜಿ ಪ್ರೇಯಸಿಯ ಭರ್ಜರಿ ಸ್ಟೆಪ್ಸ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಗೆ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ. ಗಣೇಶ ಚತುರ್ಥಿಯಂದು ಗಣೇಶನಿಗೆ ಪೂಜೆ ಮಾಡಿದ ಕತ್ರಿನಾ ವಿಡಿಯೋವನ್ನು ಅಭಿಮಾನಿಗಳು ಅನೇಕ ಬಾರಿ ವೀಕ್ಷಣೆ Read more…

ಡಾನ್ಸ್ ನಂತ್ರ ನಟನೆಯಲ್ಲಿ ಮಿಂಚಿದ ಅಂಕಲ್

ಡಾನ್ಸ್ ಮೂಲಕ ಲಕ್ಷಾಂತರ ಮಂದಿ ಜನರ ಮನಗೆದ್ದಿರುವ ಡಬ್ಬು ಅಂಕಲ್ ಅಂದ್ರೆ ಸಂಜೀವ್ ಶ್ರೀವಾಸ್ತವ್ ಈಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ನಟನೆ ಪ್ರದರ್ಶನಕ್ಕಾಗಿ ಡಬ್ಬು ಅಂಕಲ್ ಕಿರು ಚಿತ್ರದಲ್ಲಿ Read more…

ಸಪ್ನಾ ಚೌಧರಿ ಜೊತೆ ಹೆಜ್ಜೆ ಹಾಕಿದ ಯುವರಾಜ್ ಸಿಂಗ್ ತಂದೆ

ಸಪ್ನಾ ಚೌಧರಿ ಡಾನ್ಸ್ ಒಂದು ಯುಟ್ಯೂಬ್ ನಲ್ಲಿ ಧಮಾಲ್ ಮಾಡ್ತಿದೆ. ಪಂಜಾಬಿ ಹಾಡಿನಲ್ಲಿ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಯೋಗರಾಜ್ ಪಂಜಾಬಿ ಚಲನಚಿತ್ರದ ಪ್ರಸಿದ್ಧ Read more…

ಬಾಲಿವುಡ್ ಸ್ಟಾರ್ಸ್ ನಂತ್ರ ಸಪ್ನಾ ಚೌಧರಿ ನಾಗಿನ್ ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಮೂಲಕ ಮತ್ತಷ್ಟು ಜನರಿಗೆ ಪರಿಚಯವಾಗಿದ್ದ ಸಪ್ನಾ ಚೌಧರಿ ಸದ್ಯ ಮೇಕಪ್ ಹಾಗೂ ಡ್ರೆಸ್ ವಿಚಾರಕ್ಕೆ ಸದ್ದು ಮಾಡ್ತಿದ್ದಾಳೆ. ಕೆಲ ದಿನಗಳಿಂದ ಸಪ್ನಾ ಮಾಡರ್ನ್ ಡ್ರೆಸ್ ಚರ್ಚೆಗೆ Read more…

ಎಚ್ಚರ…! ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದು ವೈರಲ್ ಆಗಿರುವ ಚಾಲೆಂಜ್

ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ಚಾಲೆಂಜ್ ಒಂದು ವೈರಲ್ ಆಗಿದೆ. ಈ ಚಾಲೆಂಜ್ ವಿಶ್ವದ ಮಕ್ಕಳಿಗೆ ಅಪಾಯವೆಂದು ಭಾವಿಸಲಾಗ್ತಿದೆ. ಈ ಚಾಲೆಂಜ್ ಗೆ ಝೂಮ್ ಚಾಲೆಂಜ್ ಎಂದು ಹೆಸರಿಡಲಾಗಿದೆ. ಮಿಕಿ Read more…

ಪೂನಂ ಪಾಂಡೆ ಹಾಟ್ ಡಾನ್ಸ್ ಗೆ ಬೆವರುತ್ತಿದ್ದಾರೆ ಹುಡುಗ್ರು

ಸಾಮಾಜಿಕ ಜಾಲತಾಣದ ಸೆನ್ಸೇಷನ್ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾಳೆ. ಪೂನಂ ಹೊಸ ವಿಡಿಯೋವೊಂದನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಇಂಗ್ಲೀಷ್ ಹಾಡಿಗೆ ಪೂನಂ ಪಾಂಡೆ ಡಾನ್ಸ್ ಮಾಡಿದ್ದಾಳೆ. ಪೂನಂ Kikidoyouloveme Read more…

ಹನಿಸಿಂಗ್ ಹಾಡಿಗೆ ಪುಟಾಣಿ ಮಾಡಿದ ಡಾನ್ಸ್ ನೋಡಿ ರಿಫ್ರೆಶ್ ಆಗಿ

ಮಕ್ಕಳು ಏನು ಮಾಡಿದ್ರೂ ಚೆಂದ. ಅದ್ರಲ್ಲೂ ಮುದ್ದು ಮುದ್ದಾಗಿರುವ ಪುಟಾಣಿಗಳು ಮಾಡುವ ಡಾನ್ಸ್ ಮನಸ್ಸನ್ನು ಖುಷಿಗೊಳಿಸುತ್ತದೆ. ಸೋಮವಾರ ಬಂತಪ್ಪ, ಮತ್ತದೇ ಕೆಲಸ ಅಂದುಕೊಳ್ತಿರೋರು ಒಮ್ಮೆ ಹನಿ ಸಿಂಗ್ ಹಾಡಿಗೆ Read more…

ಸಲ್ಮಾನ್ ಜೊತೆ ಡಬ್ಬು ಅಂಕಲ್ ಡಾನ್ಸ್ ವಿಡಿಯೋ ವೈರಲ್

ಮಧ್ಯಪ್ರದೇಶದ ವಿದಿಶಾ ನಿವಾಸಿ ಡಬ್ಬು ಅಂಕಲ್ ಡಾನ್ಸ್ ಅವ್ರನ್ನು ಸ್ಟಾರ್ ಪಟ್ಟಕ್ಕೇರಿಸಿದೆ. ಜಾಹೀರಾತೊಂದಕ್ಕೆ ಸಹಿ ಹಾಕಿರುವ ಡಬ್ಬು ಅಂಕಲ್ ಯಾನೆ ಸಂಜೀವ್ ಶ್ರೀವಾಸ್ತವ್ ಕುಟುಂಬದ ಜೊತೆ ರಿಯಾಲಿಟಿ ಶೋನಲ್ಲಿ Read more…

ವೈರಲ್ ಆಗಿದೆ ಪುಟ್ಟ ಮಗಳೊಂದಿಗೆ ಹೆಜ್ಜೆ ಹಾಕಿದ ತಂದೆ ವಿಡಿಯೋ

ತಂದೆ-ತಾಯಿ ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸುವುದು ಸಹಜ. ಅದರಲ್ಲೂ ತಂದೆಯಾದವರ ಜವಾಬ್ದಾರಿ ಹೆಚ್ಚಿರುತ್ತದೆ. ಹೀಗೆ ತಂದೆಯೊಬ್ಬ ತನ್ನ ಪುಟ್ಟ ಮಗಳ ವಿಚಾರದಲ್ಲಿ ತೋರಿಸಿದ ಕಾಳಜಿ ಈಗ ಇಂಟರ್ Read more…

ಪ್ರಸಿದ್ಧಿ ಹೆಚ್ಚಾಗ್ತಿದ್ದಂತೆ ಸುಸ್ತಾದ ಡಬ್ಬು ಅಂಕಲ್ ತೆಗೆದುಕೊಂಡ್ರು ಈ ನಿರ್ಧಾರ

ಡಬ್ಬು ಅಂಕಲ್, ಅಂದ್ರೆ ಸಂಜೀವ್ ಶ್ರೀವಾತ್ಸವ್ ಡಾನ್ಸ್ ಮೂಲಕ ರಾತ್ರೋ ರಾತ್ರಿ ಮನೆ ಮಾತಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೇ. 12ರಂದು ಅವ್ರು ಮಾಡಿದ ಡಾನ್ಸ್ ಈಗ್ಲೂ ಹರಿದಾಡ್ತಿದೆ. ಡಬ್ಬು Read more…

ಅಂಕಲ್ ಅದೃಷ್ಟ ಬದಲಿಸ್ತು ಒಂದು ಡಾನ್ಸ್

ರಾತ್ರೋರಾತ್ರಿ ಇಂಟರ್ನೆಟ್ ನ ಸೆನ್ಸೇಷನ್  ಆಗಿರುವ ಡಬ್ಬು ಅಂಕಲ್ ಅಂದ್ರೆ ಸಂಜೀವ್ ಶ್ರೀವಾಸ್ತವ್ ಡಾನ್ಸ್ ಗೆ ದೇಶ-ವಿದೇಶಿ ಜನರು ಫಿದಾ ಆಗಿದ್ದಾರೆ. ಡಬ್ಬು ಅಂಕಲ್ ಜನಪ್ರಿಯತೆ ನೋಡಿ ಅನೇಕ Read more…

ಬಾಲಿವುಡ್ ಸ್ಟಾರ್ ಗಳನ್ನು ನಾಚಿಸುವಂತಿದೆ ಈ ಅಂಕಲ್ ಡಾನ್ಸ್

ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತ ವ್ಯಕ್ತಿಗಳು ಕೆಲವೇ ಗಂಟೆಗಳಲ್ಲಿ ಹೆಸರು ಗಳಿಸ್ತಾರೆ. ಇದಕ್ಕೆ ಪ್ರಿಯಾ ಪ್ರಕಾಶ್ ವಾರಿಯರ್ ಉತ್ತಮ ಉದಾಹರಣೆ. ಈಗ ಇನ್ನೊಬ್ಬ ವ್ಯಕ್ತಿ ಡಾನ್ಸ್ ಮೂಲಕ ಆಕರ್ಷಣೆಯ ಕೇಂದ್ರ Read more…

ಆಟೋದಲ್ಲಿ ಬಂದವರು ಕ್ಲಬ್ ಡಾನ್ಸರ್ ಹೊತ್ತೊಯ್ದ್ರು

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದಾದ್ಯಂತ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇವೆ. ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ವಸಂತ್ಕುಂಜ್ ದಕ್ಷಿಣ ಪ್ರದೇಶದಲ್ಲಿ ಕ್ಲಬ್ ಡಾನ್ಸರ್ ಅಪಹರಿಸಿ Read more…

ನೈಟ್ ಕ್ಲಬ್ ನಲ್ಲಿ ಬಾಲಿವುಡ್ ಸಾಂಗ್ ಗೆ ಸೌರವ್ ಗಂಗೂಲಿ ಭರ್ಜರಿ ಡಾನ್ಸ್

ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ತಮ್ಮ ನೇತೃತ್ವದ ತಂಡ, ವಿಶ್ವ ಕಪ್ ಗೆದ್ದ ವೇಳೆ Read more…

ಮಗಳ ನಿಶ್ಚಿತಾರ್ಥದಂದು ನೀತಾ ಅಂಬಾನಿಯ ಸಖತ್ ಸ್ಟೆಪ್ಸ್..!

ಆಕಾಶ್ ಅಂಬಾನಿಗೆ ಮದುವೆ ಫಿಕ್ಸ್ ಆದ ಬಳಿಕ ಇದೀಗ ಪುತ್ರಿಯ ಮದುವೆಯ ತಯಾರಿಯಲ್ಲಿದ್ದಾರೆ ಮುಕೇಶ್ ಅಂಬಾನಿ ದಂಪತಿ. ಇಶಾ ಅಂಬಾನಿ, ಪಿರಾಮಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಆನಂದ್ Read more…

4 ವರ್ಷದ ಬಾಲಕಿಯ ಅದ್ಬುತ ಡಾನ್ಸ್ ಗೆ ಜಾಲತಾಣಿಗರು ಫುಲ್ ಫಿದಾ

ಪುಟ್ಟ ಮಕ್ಕಳು ಏನು ಮಾಡಿದರೂ ಬಲು ಚಂದ. ಅದರಲ್ಲೂ ದೊಡ್ಡವರ ಸರಿಸಮನಾಗಿ ತಮ್ಮ ಪ್ರತಿಭೆ ತೋರಿಸಿದರಂತೂ ಅದಕ್ಕೆ ಮರುಳಾಗದವರೇ ಇಲ್ಲ. ಈಗ ಜಾಲತಾಣಗಳಲ್ಲಿ ವೈರಲ್ ಆಗಿರೋ ವಿಡಿಯೋ ಒಂದರಲ್ಲಿ Read more…

ಸಪ್ನಾ ಚೌಧರಿ ಹಾಡಿಗೆ ಕ್ರಿಸ್ ಗೇಯ್ಲ್ ಭರ್ಜರಿ ಸ್ಟೆಪ್

ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಯ್ಲ್ ಬೆಸ್ಟ್ ಡಾನ್ಸರ್ ಕೂಡ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಗೇಯ್ಲ್, ತಮ್ಮ Read more…

ರಣವೀರ್ ಹಾಡಿಗೆ ಮಾಜಿ ಪ್ರೇಮಿ ಜೊತೆ ದೀಪಿಕಾ ಡಾನ್ಸ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರ ವಿವಾಹ ಈ ವರ್ಷದಲ್ಲೇ ನಡೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಸಿದ್ದತೆಗಳು ನಡೆಯುತ್ತಿದ್ದು, ದೀಪಿಕಾ ಶಾಪಿಂಗ್ ಕೂಡಾ Read more…

ನಟಿ ಟವೆಲ್ ನಲ್ಲಿ ಡಾನ್ಸ್ ಮಾಡ್ತಿದ್ದಾಗ ನಡೀತು ಯಡವಟ್ಟು

ಟಿವಿ ಧಾರಾವಾಹಿ ಕುಂಡ್ಲಿ ಭಾಗ್ಯದ ಜನಪ್ರಿಯ ನಟಿ ಶ್ರದ್ಧ ಆರ್ಯಳ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಟವೆಲ್ ನಲ್ಲಿ ತನ್ನ ಗ್ಯಾಂಗ್ ಜೊತೆ ಡಾನ್ಸ್ ಮಾಡ್ತಿರುವ ವಿಡಿಯೋ Read more…

ಡಾನ್ಸರ್ ಜೊತೆಗೆ RJD ಮುಖಂಡನ ಅಸಭ್ಯ ವರ್ತನೆ

ಆರ್ ಜೆ ಡಿ ಪಕ್ಷದ ಮುಖಂಡನೊಬ್ಬ ಡಾನ್ಸರ್ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅರುಣ್ ದಾದ್ಪುರಿ ಎಂಬಾತ ಮದುವೆ ಸಮಾರಂಭಕ್ಕೆ ತೆರಳಿದ್ದ. ಅಲ್ಲಿ ಮಹಿಳೆಯೊಬ್ಬಳ ಡಾನ್ಸ್ ಶೋ ಏರ್ಪಡಿಸಲಾಗಿತ್ತು. ಆಕೆ Read more…

ಮದುವೆ ದಿನ ಜಬರ್ದಸ್ತಾಗಿತ್ತು ವಧುವಿನ ಬೆಲ್ಲಿ ಡಾನ್ಸ್

ವಧು ಅಂದಾಕ್ಷಣ ನಾಚಿಕೆ, ಮುಜುಗರ ಇಂತಹ ಭಾವನೆಗಳು ಕಾಮನ್ ಆಗಿತ್ತು. ಆದ್ರೀಗ ಕಾಲ ಬದಲಾಗಿದೆ. ವಧು ಕೂಡ ಮದುವೆಯಲ್ಲಿ ಸಖತ್ ಎಂಜಾಯ್ ಮಾಡ್ತಾಳೆ. ಸ್ನೇಹಿತರ ಜೊತೆಗೆ ಡಾನ್ಸ್, ಮಸ್ತಿ Read more…

ಸ್ನೇಹಿತನ ಮದುವೆಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸ್ಟೆಪ್ಸ್

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅದ್ಭುತ ಪ್ರದರ್ಶನದ ಬಳಿಕ ಇತ್ತೀಚೆಗಷ್ಟೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬೈಗೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಅನುಷ್ಕಾ ಶರ್ಮಾಳನ್ನು ವೆಲ್ಕಮ್ Read more…

ವೈರಲ್ ಆಗಿದೆ ಅನಿಲ್ ಕಪೂರ್ ಜೊತೆಗಿನ ಶ್ರೀದೇವಿ ಕೊನೆಯ ಡಾನ್ಸ್

ನಟಿ ಶ್ರೀದೇವಿ ಅವರ ಅಕಾಲಿಕ ಮರಣ ದೇಶಾದ್ಯಂತ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಸೋದರಳಿಯ ಮೋಹಿತ್ ಮಾರ್ವಾ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲೇ ಇಹಲೋಕ Read more…

ಯುವಕರನ್ನೂ ನಾಚಿಸುವಂತಿದೆ ಕೇರಳ ಪಾದ್ರಿಯ ಡಾನ್ಸ್ ಧಮಾಕಾ

ಧಾರ್ಮಿಕ ಮುಖಂಡರು ಕೂಡ ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಕೇರಳದ ಪಾದ್ರಿ ಫಾದರ್ ಮೆರ್ಟೊನ್ ಡಿಸಿಲ್ವಾ. ಫ್ಲಾಶ್ ಮಾಬ್ ಒಂದ್ರಲ್ಲಿ ಪಾದ್ರಿ ತಮ್ಮ Read more…

ಕೈಕೊಟ್ಟ ಪ್ರೇಮಿಗೆ ಯುವತಿ ಬುದ್ದಿ ಕಲಿಸಿದ್ದು ಹೀಗೆ….

ಪ್ರೀತಿಸಿದವರು ಕೈಕೊಟ್ಟಾಗ ನೋವು, ಕೋಪ ಸಹಜ. ಇಂತಹ ಕಹಿ ಅನುಭವ ಆದಾಗಲೆಲ್ಲ ಪ್ರೇಮಿಗಳು ಬಾಲಿವುಡ್ ನ ವಿರಹ ಗೀತೆಗಳನ್ನು ಕೇಳ್ತಾರೆ. ಆದ್ರೀಗ ಬ್ರೇಕಪ್ ಕಾಮನ್ ಆಗಿಬಿಟ್ಟಿದೆ, ಅದರಿಂದ ಹೊರಬರುವ Read more…

ಡಾನ್ಸ್ ಮಾಡೋದ್ರಲ್ಲೂ ಮುಂದಿದ್ದಾರೆ ನೀತಾ ಅಂಬಾನಿ

ಯಶಸ್ವಿ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಭಾರತದ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ನೀತಾ ಅಂಬಾನಿ ಸ್ಟೈಲಿಶ್ ಐಕಾನ್ ಎಂದೇ ಹೆಸರಾದವರು. ನೀತಾ ಕುಡಿಯುವ ಕಾಫಿಯಿಂದ ಹಿಡಿದು Read more…

ಕೈಕೊಟ್ಟ ಬಾಯ್ ಫ್ರೆಂಡ್ ಮನೆ ಮುಂದೆ ಹುಡುಗಿ ಮಾಡಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ವಿಡಿಯೋವೊಂದು ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ನೋವಿನ ಹಾಡಿಗೆ ಹುಡುಗಿ ಕುಣಿಯುತ್ತಿದ್ದಾಳೆ. ಕುಡಿದು ಕುಣಿಯುತ್ತಿರುವ ಹುಡುಗಿ ನೋಡಿ ನೆರೆದ ಜನ ನಗ್ತಿದ್ದಾರೆ. ಸಂದೀಪ್ ಸೆಹ್ವಾಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...