alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ಸಂದರ್ಶನದಲ್ಲೇ ತಲೆ ಮೇಲೇರಿ ಕುಳಿತ ಬೆಕ್ಕು

ಸದ್ಯ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಸಖತ್​ ವೈರಲ್​ ಆಗ್ತಾ ಇದೆ. ಲೈವ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಒಬ್ಬರ ತಲೆ ಮೇಲೆ ಬೆಕ್ಕು ಹತ್ತಿ ಕುಳಿತುಕೊಂಡಿದೆ. ಡಾ. ಜೆರ್ರಿ Read more…

ಈ ವಿಚಾರದಲ್ಲಿ ಮೋದಿ ಹಿಂದಿಕ್ಕಿ ಎಲ್ಲರಿಗಿಂತ ಮುಂದಿದ್ದಾರೆ ಟ್ರಂಪ್

ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜಕೀಯ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಪೋಪ್ ಫ್ರಾನ್ಸಿಸ್ ಎರಡನೇ ಸ್ಥಾನದಲ್ಲಿದ್ದರೆ ಪ್ರಧಾನ ಮಂತ್ರಿ ನರೇಂದ್ರ Read more…

ಒನ್ ಪ್ಲಸ್ 6 ಸ್ಮಾರ್ಟ್ಫೋನ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ

ಒನ್ ಪ್ಲಸ್ 6 ಹೊಸ ರೂಪಾಂತರದ ನಿರೀಕ್ಷೆಯಲ್ಲಿರುವವರಿಗೊಂದು ಖುಷಿ ಸುದ್ದಿ. ಹೊಸ ವರ್ಷನ್ ಫೋನ್ ಜುಲೈ 2ರಂದು ಬಿಡುಗಡೆಯಾಗಲಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇ ತಿಂಗಳಿನಲ್ಲಿಯೇ ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಈಗ Read more…

ಹುಡುಗಿ ಮದುವೆಗೆ ಯೋಗ್ಯಳೇ ಎಂಬುದನ್ನು ತಿಳಿಯಲು ಇಂಥ ಪರೀಕ್ಷೆ ಮಾಡ್ದ…!

ಇದು ಕಲಿಯುಗ. ಹಿಂದೆ ಪುರುಷ ಪ್ರಧಾನ ದೇಶವಾಗಿದ್ದ ಭಾರತದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳೆಯರು ಪುರುಷರ ಸಮ ನಿಲ್ಲುವ ಪ್ರಯತ್ನದಲ್ಲಿ ಯಶಸ್ವಿಯಾಗ್ತಿದ್ದಾರೆ. ಅನೇಕ ಕಡೆ ಸಂಪ್ರದಾಯ, ಪದ್ಧತಿ ಹೆಸರಿನಲ್ಲಿ ಹುಡುಗಿಯರ Read more…

9 ತಿಂಗಳ ಹಿಂದೆ ಮೋಸ ಮಾಡಿದ ಹುಡುಗನಿಗೆ ಹೀಗೆ ಬುದ್ಧಿ ಕಲಿಸಿದ ಹುಡುಗಿ

ಪ್ರೀತಿ ಮುರಿದು ಬಿದ್ದಾಗ ನೋವಾಗೋದು ಸಹಜ. ಇಂಥ ಸಂದರ್ಭದಲ್ಲಿ ಜನರು ಶಾಕ್ ಗೆ ಒಳಗಾಗ್ತಾರೆ. ಕೆಲವರು ಪ್ರೀತಿ ಮರೆತು ಹೊಸ ಕೆಲಸಕ್ಕೆ ಮುಂದಾಗ್ತಾರೆ. ಪ್ರೀತಿ ಮರೆತು ಹೊಸ ಜೀವನ Read more…

ಬದಲಾಯ್ತು ರಾಹುಲ್ ಟ್ವೀಟರ್ ಅಕೌಂಟ್ ಹೆಸರು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟರ್ ಅಕೌಂಟ್ ಹೆಸರು ಬದಲಾಗಿದೆ. ಇನ್ಮುಂದೆ @RahulGandhi ಟ್ವೀಟರ್ ಅಕೌಂಟ್ ಮೂಲಕ ರಾಹುಲ್ ಗಾಂಧಿ ಟ್ವಿಟ್ ಮಾಡಲಿದ್ದಾರೆ. ಈ ಹಿಂದೆ @OfficeOfRG ಮೂಲಕ Read more…

ಜಗ್ಗೇಶ್-ರಮ್ಯಾ ನಡುವಿನ ಟ್ವೀಟ್ ಸಮರಕ್ಕೆ ಸಚಿವೆ ಉಮಾಶ್ರೀ ಹೇಳಿದ್ದೇನು…?

ಶಿವಮೊಗ್ಗ : ರಾಜಕಾರಣದಲ್ಲಿ ಭಾಷೆ ಬಳಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸಚಿವೆ ಉಮಾಶ್ರೀ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ಮತ್ತು ರಾಜಕಾರಣ  ಬೇರೆ ಕ್ಷೇತ್ರಗಳಾಗಿವೆ. ಸಿನಿಮಾ Read more…

ಕಿರುಕುಳದ ಬಗ್ಗೆ ದೂರು ನೀಡಿದ್ರೆ ಕಂಪನಿ ಕೇಳ್ತು ಇಂಥ ಪ್ರಶ್ನೆ

ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಮಹಿಳೆ ದೂರು ನೀಡಿದ್ರೆ ಕಂಪನಿ ಮಹಿಳೆಗೆ ಕೇಳಿದ ಪ್ರಶ್ನೆ ಮುಜುಗರ ತರಿಸುವಂತಿದೆ. ಘಟನೆ ಬ್ರಿಟನ್ ನಲ್ಲಿ ನಡೆದಿದೆ. ಎಮಿಲಿ Read more…

ಫೇಸ್ಬುಕ್, ಟ್ವೀಟರ್ ಮೂಲಕ ಮಾಡಿ ಸಿಲಿಂಡರ್ ಬುಕ್…!

ಇದು ಇಂಟರ್ನೆಟ್ ಯುಗ. ಬಹುತೇಕ ಎಲ್ಲರೂ ಸಾಮಾಜಿಕ ಜಾಲತಾಣ ಬಳಸ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರತಿ ಕ್ಷಣದ ಮಾಹಿತಿಯನ್ನು ಹಂಚಿಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ದೇಶದ ಸಣ್ಣ-ದೊಡ್ಡ ಎಲ್ಲ ವಿಷ್ಯಗಳು Read more…

ಮದುವೆ ಫೋಟೋ ಪೋಸ್ಟ್ ಮಾಡಿದ ಅನುಷ್ಕಾ

ವಿಶ್ವದ ಸುಂದರ ಜೋಡಿ ವಿಶ್ವದ ಸುಂದರ ತಾಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಟಲಿಯ ಮಿಲನ್ ನಗರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ Read more…

ನಂಬರ್ ಕೇಳಿದ ಅಭಿಮಾನಿಗೆ ಈ ರೀತಿ ಉತ್ತರ ನೀಡಿದ ಸ್ಟಾರ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅಭಿಮಾನಿಗಳ ಜೊತೆ ತಮಾಷೆ ಮೂಡ್ ನಲ್ಲಿ ಆಗಾಗ ಕಾಣಿಸಿಕೊಳ್ಳುವ ಶಾರುಕ್ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯವಾಗಿದ್ದಾರೆ. ಟ್ವೀಟರ್ Read more…

ಸಾನಿಯಾ ಮಿರ್ಜಾಗೆ ಇಷ್ಟವಂತೆ ಈ ಕ್ರಿಕೆಟರ್ಸ್

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ  ಕ್ರಿಕೆಟ್ ಅಭಿಮಾನಿ. ಅನೇಕ ಬಾರಿ ಕ್ರೀಡಾಂಗಣದಲ್ಲಿ ಕುಳಿತು ಕ್ರಿಕೆಟ್ ವೀಕ್ಷಣೆ ಮಾಡಿದ್ದಾರೆ ಸಾನಿಯಾ. ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ ಮದುವೆಯಾಗಿರುವ Read more…

ಕೊಹ್ಲಿಗೆ ಶ್ರೀಲಂಕಾ ಕ್ರಿಕೆಟರ್ ಧನ್ಯವಾದ ಹೇಳಲು ಕಾರಣ ಏನು ಗೊತ್ತಾ?

ಭಾರತ-ಶ್ರೀಲಂಕಾ ನಡುವೆ ಕ್ರಿಕೆಟ್ ಸರಣಿ ನಡೆಯುತ್ತಿದೆ. ಈ ಮಧ್ಯೆ ಶ್ರೀಲಂಕಾದ ಯುವ ಕ್ರಿಕೆಟ್ ಆಟಗಾರರೊಬ್ಬರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಲ್ಲದೆ ಧನ್ಯವಾದ ಹೇಳಿದ್ದಾರೆ. ಕೊಹ್ಲಿಗೆ ಧನ್ಯವಾದ Read more…

ಶೇ.51ರಷ್ಟು ಹೆಚ್ಚಾಗಿದೆ ಮೋದಿ ಟ್ವೀಟರ್ ಫಾಲೋವರ್ಸ್ ಸಂಖ್ಯೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು. ದೇಶ-ವಿದೇಶಗಳಲ್ಲೊಂದೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲಿಯೂ ಮೋದಿ ಜನಪ್ರಿಯತೆ ಗಳಿಸಿದ್ದಾರೆ. ದಿನ ದಿನಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಫಾಲೋ Read more…

ವಿವಾದಾತ್ಮಕ ಟ್ವಿಟ್ ಮಾಡಿ ನಂತ್ರ ಡಿಲಿಟ್ ಮಾಡಿದ ಪರೇಶ್ ರಾವಲ್

ಗುಜರಾತ್ ಚುನಾವಣೆ ಹತ್ತಿರ ಬರ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್, ಬಿಜೆಪಿ ಯುದ್ಧ ಶುರುವಾಗಿದೆ. ಮಂಗಳವಾರ ಯುವ ಕಾಂಗ್ರೆಸ್ ಮ್ಯಾಗಜೀನ್ ಯುವ ದೇಶ್ ಟ್ವೀಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ Read more…

ಟ್ವೀಟರ್ ಸಹಾಯದಿಂದ ಉಳೀತು ಮಗುವಿನ ಪ್ರಾಣ

ಮುಂಬೈನ ಆಟೋ ಒಂದರಲ್ಲಿ ಅನಾಥವಾಗಿ ಬಿದ್ದಿದ್ದ ಮಗುವಿನ ಪ್ರಾಣ ಸಾಮಾಜಿಕ ಜಾಲತಾಣದಿಂದ ಉಳಿದಿದೆ. ನವೆಂಬರ್ 19ರಂದು ಅಮನ್ ಎಂಬುವವರಿಗೆ ಆಟೋದಲ್ಲಿ ಹೆಣ್ಣು ಮಗು ಸಿಕ್ಕಿದೆ. ಈ ವಿಷ್ಯವನ್ನು ಅಮನ್ Read more…

ಕುಟುಂಬಸ್ಥರ ಸುಂದರ ಫೋಟೋ ಶೇರ್ ಮಾಡಿದ ಬಿಗ್ ಬಿ

ಬಾಲಿವುಡ್ ನ ಗೋಲ್ಡನ್ ಪ್ಯಾಮಿಲಿ ಎಂದೇ ಅಮಿತಾಬ್ ಬಚ್ಚನ್ ಕುಟುಂಬವನ್ನು ಕರೆಯಲಾಗುತ್ತದೆ. ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಪತ್ನಿ ಜಯಾ ಹಾಗೂ ಮಕ್ಕಳಿಬ್ಬರ ಸಂಸಾರ ಅನ್ಯೋನ್ಯವಾಗಿದೆ. ಎಂಗ್ರಿ Read more…

ನಾಲ್ಕನೇ ಬಾರಿ ಅಪ್ಪನಾದ ಕ್ರಿಸ್ಟಿಯಾನೊ ರೊನಾಲ್ಡೊ

ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ನಾಲ್ಕನೇ ಬಾರಿ ತಂದೆಯಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇಯಸಿ ಜಾರ್ಜಿನಾ ರೊಡ್ರಿಗ್ರೇಜ್ ಹೆಣ್ಣು ಮಗುವಿಗೆ ಅಮ್ಮನಾಗಿದ್ದಾಳೆ. ಕ್ರಿಸ್ಟಿಯಾನೊ ರೊನಾಲ್ಡೊ ಹೆಣ್ಣು ಮಗುವಿಗೆ ಅಪ್ಪನಾದ ಖುಷಿಯನ್ನು Read more…

ಟ್ವೀಟರ್ ಶಬ್ಧ ಲಿಮಿಟ್ ಮೀರಿ ಯುವಕರು ಬರೆದ್ರು ಇಷ್ಟು ಅಕ್ಷರ…!

ಟ್ವೀಟರ್ ತನ್ನ ಶಬ್ಧದ ಮಿತಿಯನ್ನು ಹೆಚ್ಚಿಸುವ ತಯಾರಿಯಲ್ಲಿದೆ. ಈ ಹಿಂದೆ 140ಕ್ಕೆ ಸೀಮಿತವಾಗಿದ್ದ ಶಬ್ಧವನ್ನು ಈಗ 380ಕ್ಕೆ ಏರಿಸಿದೆ. ಆದ್ರೆ ಟ್ವೀಟರ್ ನ ಈ ಮಿತಿಯನ್ನೂ ಮೀರಿ ಯುವಕರಿಬ್ಬರು Read more…

ಬಳಕೆದಾರರಿಗೆ ಖುಷಿ ಸುದ್ದಿ ನೀಡಿದ ಟ್ವೀಟರ್

ಟ್ವೀಟರ್ ಬಳಕೆದಾರರಿಗೊಂದು ಖುಷಿ ಸುದ್ದಿ. ಟ್ವೀಟರ್ ಅಕ್ಷರ ಮಿತಿಯನ್ನು ಹೆಚ್ಚು ಮಾಡಿದೆ. ಈ ಹಿಂದೆ ಬಳಕೆದಾರರು ತಮ್ಮ ಅಭಿಪ್ರಾಯವನ್ನು ಕೇವಲ 140 ಶಬ್ಧಗಳಲ್ಲಿ ಹೇಳಬೇಕಾಗಿತ್ತು. ಆದ್ರೀಗ ಇದು ಎರಡು Read more…

ಚರ್ಚೆಗೆ ಕಾರಣವಾಗಿದೆ ಗೌರವ್ ಭಾಟಿಯಾ ಫೋಟೋ

ಕಲಾವಿದರು, ಕ್ರಿಕೆಟಿಗರು, ರಾಜಕಾರಣಿಗಳಿಂದ ಹಿಡಿದು ಶ್ರೀಸಾಮಾನ್ಯರೆಲ್ಲರೂ ಈಗ ಸಾಮಾಜಿಕ ಜಾಲತಾಣ ಬಳಸ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಕೂಡ ಇದ್ರಿಂದ ಹೊರತಾಗಿಲ್ಲ. ಪಕ್ಷದ ಅಭಿಪ್ರಾಯದಿಂದ ಹಿಡಿದು ದೇಶದ Read more…

ಒಂದು ತಪ್ಪಿನಿಂದ 11 ನಿಮಿಷ ನಿಷ್ಕ್ರಿಯಗೊಂಡಿತ್ತು ಟ್ರಂಪ್ ಟ್ವೀಟರ್ ಅಕೌಂಟ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಪ್ ಟ್ವೀಟರ್ ಅಕೌಂಟ್ ಕೆಲ ಕಾಲ ನಿಷ್ಕ್ರಿಯಗೊಂಡ ಘಟನೆ ನಡೆದಿದೆ. ಸ್ವಲ್ಪ ಸಮಯದ ನಂತ್ರ ಅದನ್ನು ಸರಿಪಡಿಸಲಾಗಿದೆ. ಈಗ ಟ್ವೀಟರ್ ಅಕೌಂಟ್ ಮತ್ತೆ ಕಾರ್ಯನಿರ್ವಹಿಸುತ್ತಿದೆ. Read more…

ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಎಸ್ ಬಿಐ

ಅಕ್ಟೋಬರ್ ಆರಂಭದಲ್ಲಿ ಉಳಿತಾಯ ಖಾತೆ ಕನಿಷ್ಠ  ಮಿತಿಯನ್ನು ಇಳಿಕೆ ಮಾಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಆನ್ಲೈನ್ ಮೂಲಕ ಹಣ Read more…

ಈ ವಿಷ್ಯದಲ್ಲಿ ಮೋದಿ ಹಿಂದಿಕ್ಕಿದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ನಾಯಕರಾಗಿದ್ದಾರೆ. ಟ್ವೀಪ್ಲೋಮಸಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋಮಾಡುವ Read more…

ಸೊಳ್ಳೆ ಕೊಂದಿದ್ದಕ್ಕೆ ಬಂದ್ ಆಯ್ತು ಟ್ವೀಟರ್ ಅಕೌಂಟ್

ಸೊಳ್ಳೆ ಕೊಂದಿದ್ದು ವ್ಯಕ್ತಿಯೊಬ್ಬನ ಟ್ವೀಟರ್ ಅಕೌಂಟ್ ಬಂದ್ ಆಗಲು ಕಾರಣವಾಗಿದೆ. ವ್ಯಕ್ತಿ ಸಾಯಿಸಿದ ಸೊಳ್ಳೆಯ ಫೋಟೋವನ್ನು ಟ್ವೀಟರ್ ಗೆ ಹಾಕಿದ್ದಾನೆ. ಈ ಪೋಸ್ಟ್ ನಂತ್ರ ಟ್ವೀಟರ್ ಆತನ ಟ್ವೀಟರ್ Read more…

ಬೆತ್ತಲೆ ಚಿತ್ರ ಹಾಕಿದ್ದ ನಟಿ ಟೀಕಾಕಾರರಿಗೆ ಹೇಳಿದ್ದೇನು?

ನಟಿ ಇಷಾ ಗುಪ್ತಾ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಬೆತ್ತಲೆ ಚಿತ್ರಗಳನ್ನು ಹಾಕುವ ಮೂಲಕ ಹಲವರ ಹುಬ್ಬೇರುವಂತೆ ಮಾಡಿದ್ದರು. ಇಷಾ ಗುಪ್ತಾರ ಈ ಚಿತ್ರಗಳ Read more…

ಖಲಿ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಾಕಿದ್ದಾರೆ. ಕೊಹ್ಲಿ ಟ್ವೀಟರ್ ಪೇಜ್ ನಲ್ಲಿ ಡಬ್ಲ್ಯೂ ಡಬ್ಲ್ಯೂ ಇ ಸ್ಟಾರ್ ಖಲಿ ಜೊತೆಗಿರುವ Read more…

ತೆರಿಗೆ ವಂಚಕರು ಓದಲೇಬೇಕಾದ ಸುದ್ದಿ

ನೀವು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ದುಬಾರಿ ವಾಹನ, ಮನೆ, ಐಷಾರಾಮಿ ಜೀವನದ ಫೋಟೋ ಹಾಕ್ತಿದ್ದರೆ ಇನ್ಮುಂದೆ ಒಮ್ಮೆ ಯೋಚನೆ ಮಾಡಿ ಫೋಟೋ ಹಾಕಿ. ಯಾಕೆಂದ್ರೆ ಕೇಂದ್ರ ಸರ್ಕಾರ ನಿಮ್ಮ Read more…

ಮಹಿಳೆಯ ಮುಟ್ಟಿನ ನೋವಿಗೆ ಅಸಮಾಧಾನಗೊಂಡ ಬಾಸ್ ಮಾಡಿದ್ದೇನು?

ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ಸಮಯದಲ್ಲಿ ನೋವು, ಕಿರಿಕಿರಿ ಅನುಭವಿಸುತ್ತಾಳೆ. ಕೆಲ ಮಹಿಳೆಯರು ಈ ಸಮಯದಲ್ಲಿ ಹಾಸಿಗೆಯಿಂದ ಏಳಲು ಕಷ್ಟಪಡ್ತಾರೆ. ಇನ್ನು ಕೆಲ ಮಹಿಳೆಯರು ನೋವು ನುಂಗಿಕೊಂಡು ಕೆಲಸ ಮಾಡ್ತಾರೆ. Read more…

ದೊಡ್ಡ ಬದಲಾವಣೆ ಮಾಡಿದ ಟ್ವೀಟರ್

ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವೀಟರ್ ದೊಡ್ಡ ಬದಲಾವಣೆ ಮಾಡಿದೆ. ಟ್ವೀಟರ್ ವೆಬ್ ಬಳಸ್ತಾ ಇದ್ದರೆ ನೀವು ಹೊರ ಟ್ವೀಟರ್ ವೆಬ್ ನೋಡಬಹುದು. ವಿಶೇಷವಾಗಿ ಐಫೋನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...