alex Certify
ಕನ್ನಡ ದುನಿಯಾ       Mobile App
       

Kannada Duniya

ದಶಕಗಳಿಂದ ದೂರಾಗಿದ್ದ ಗೆಳತಿಯರನ್ನು ಐದು ಗಂಟೆಗಳಲ್ಲಿ ಒಂದಾಗಿಸಿದ ಟ್ವಿಟ್ಟರ್

ಹನ್ನೆರಡು ವರ್ಷಗಳಿಂದ ಪರಸ್ಪರ ನೋಡದೆ, ಎಲ್ಲಿದ್ದಾಳೆ-ಹೇಗಿದ್ದಾಳೆ ಎಂದು ಗೊತ್ತಿರದೆ ಗೆಳತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಬಾಲಕಿಗೆ ಐದೇ ಗಂಟೆಗಳಲ್ಲಿ ಸ್ನೇಹಿತೆಯನ್ನು ಹುಡುಕಿಕೊಡುವ ಮೂಲಕ ಸಾಮಾಜಿಕ ಜಾಲತಾಣ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. Read more…

ಈರುಳ್ಳಿ “ಬೆಲೆ ಕುಸಿತ”ದ ಕುರಿತು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ರೈತ

ಈರುಳ್ಳಿ ಬೆಲೆಯಲ್ಲಿ ದಿಢೀರ್ ಕುಸಿತವಾಗಿರುವ ಕಾರಣ ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದ್ದು, ಬೆಳೆದ ಖರ್ಚೂ ವಾಪಸ್ ಬಾರದ ಕಾರಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇದೀಗ ಬಾಗಲಕೋಟೆ ಜಿಲ್ಲೆಯ Read more…

ಸುಶ್ಮಿತಾ ಸೇನ್ ಬರ್ತಡೇಗೆ ಫಸ್ಟ್ ವಿಶ್ ಯಾರದ್ದು ಗೊತ್ತಾ?

ನವೆಂಬರ್ 19 ರ ಭಾನುವಾರ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಹುಟ್ಟುಹಬ್ಬ. ಈ ಬಾರಿ ಆಕೆಯ ಅಭಿಮಾನಿಗಳಿಗೊಂದು ಸರ್ ಪ್ರೈಸ್ ಕಾದಿತ್ತು. ಕಾರಣ ಆಕೆಗೆ ಫಸ್ಟ್ ವಿಶ್ ಮಾಡಿದ್ದು Read more…

ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಕೊಹ್ಲಿ ಬೆಂಬಲ

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್ ನಲ್ಲಿ ಸ್ಥಾನ ಪಕ್ಕಾ ಮಾಡಿಕೊಂಡಿರುವ ಭಾರತ ಮಹಿಳಾ ತಂಡಕ್ಕೆ ಇದೀಗ ಟೀಂ ಇಂಡಿಯಾ Read more…

ಪೋರ್ನ್ ಸೈಟ್ ಕುರಿತು ಮಾಹಿತಿ ನೀಡಿದ್ರೆ ಸಿಗುತ್ತೆ ಭಾರೀ ಬಹುಮಾನ

ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಮೊದಲಿನಿಂದಲೂ ಹದ್ದಿನ ಕಣ್ಣಿಟ್ಟಿರುವ ಚೀನಾದ ಕಮ್ಯೂನಿಸ್ಟ್ ಸರ್ಕಾರ ಇದೀಗ ಪೋರ್ನ್ ಪಬ್ಲಿಕೇಶನ್ ಗಳ ವಿರುದ್ಧ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ Read more…

ಪ್ರಧಾನಿ ಮೋದಿಯವರನ್ನು ಹಕ್ಕಿ ಹಿಕ್ಕೆಗೆ ಹೋಲಿಸಿದ ನಟಿ ರಮ್ಯಾ

ಮಾಜಿ ಸಂಸದೆ, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯೂ ಆಗಿರುವ ನಟಿ ರಮ್ಯಾ, ಪ್ರಧಾನಿ ಮೋದಿಯವರ ಕುರಿತು ಮತ್ತೊಮ್ಮೆ ಅವಹೇಳನಕಾರಿ ಟ್ವೀಟ್ ಮಾಡಿದ್ದು, ಇದು ಬಿಜೆಪಿ ಸೇರಿದಂತೆ ಮೋದಿ Read more…

ಕನ್ನಡ ರಾಜ್ಯೋತ್ಸವದಂದು ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ ಸಿಎಂ

ರಾಜ್ಯದಲ್ಲಿ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಕರ್ನಾಟಕ ಸೇರಿದಂತೆ ವಿಶ್ವದೆಲ್ಲೆಡೆ ನೆಲೆಸಿರುವ ಕನ್ನಡಿಗರು ಇದನ್ನು ಸಡಗರದಿಂದ ಆಚರಿಸುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವದಂದು ಕನ್ನಡಿಗರಿಗೆ ಶುಭಕೋರಿ ಪ್ರಧಾನಿ ನರೇಂದ್ರ Read more…

ಕನ್ನಡದಲ್ಲಿ ರಾಜ್ಯೋತ್ಸವ ಶುಭ ಕೋರಿದ ಮೋದಿ

ನಾಡಿನಾದ್ಯಂತ ಇಂದು ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಕನ್ನಡಿಗರ ಹಬ್ಬಕ್ಕೆ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ Read more…

ಈ ವಿಚಿತ್ರ ಬ್ಯಾಟಿಂಗ್ ಶೈಲಿ ನೀವು ನೋಡಿದಿರಾ…?

ಪಾಕಿಸ್ತಾನದ ಸರ್ಫೇಝ್ ಅಹಮದ್ ಇತ್ತೀಚೆಗೆ ವಿಚಿತ್ರ ಬ್ಯಾಟಿಂಗ್ ಶೈಲಿಯಿಂದ ಸುದ್ದಿ ಮಾಡಿದ್ದರು. ಇದೀಗ ಆಸ್ಟ್ರೇಲಿಯಾದ ಜಾರ್ಜ್ ಬೈಲಿ ಸರದಿ. ಬುಧವಾರ ಬೈಲಿಯವರು ಬ್ಯಾಟಿಂಗ್ ಮಾಡಲು ನಿಂತ ಭಂಗಿಯು ಜನರು Read more…

ಎಬಿಡಿ ನೆನಪಿಸಿದ ಕೊಹ್ಲಿ ಫೀಲ್ಡಿಂಗ್…!

ಮುಂಬೈ: ಸತತ 3 ಶತಕ ಸಿಡಿಸಿ ಉತ್ತಮ ಲಯದಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ನಾಲ್ಕನೇ Read more…

ಧೋನಿಗೆ ಸ್ಥಾನ ಸಿಗದ್ದಕ್ಕೆ ಕಣ್ಣೀರಿಟ್ಟ ಅಭಿಮಾನಿಗಳು

ಭಾರತದಲ್ಲಿ ಎಂ.ಎಸ್. ಧೋನಿ ಎಂಬ ಹೆಸರು ಕ್ರಿಕೆಟ್ ಅನ್ನು ಮೀರಿದ ಸಂಬಂಧವನ್ನು ಅಭಿಮಾನಿಗಳೊಂದಿಗೆ ಹೊಂದಿದೆ. ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಮಹಿ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಬಿಸಿಸಿಐ Read more…

ಗೆಳತಿಯನ್ನು ಮೆಚ್ಚಿಸಲು ಅಮ್ಮನ ಐಷಾರಾಮಿ ಕಾರು ಕದ್ದ 13 ವರ್ಷದ ಪೋರ

ಈ ಮಕ್ಕಳಿಗೂ ಎಂಥ ಕ್ರೇಝ್ ನೋಡಿ. ತನ್ನ ಗರ್ಲ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಬೇಕೆಂದು ಅಂದುಕೊಂಡ ಟೆಕ್ಸಾಸ್ ಆಲ್ ಪಾಸೋ ಪ್ರಾಂತದ ಆರನ್ ಎಂಬ 13ರ ಹರೆಯದ ಬಾಲಕ Read more…

ದೀಪಿಕಾ-ರಣ್ವೀರ್ ಗೆ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

ಬಾಲಿವುಡ್ ನ ತಾರಾಜೋಡಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ವಿವಾಹ ದಿನಾಂಕ ಪ್ರಕಟಗೊಂಡದ್ದೇ ತಡ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಜೋರಾಗೇ ನಡೆಯುತ್ತಿದೆ. ಜೊತೆಗೆ ದೀಪಿಕಾ ಹಳೇ ಬಾಯ್ Read more…

ಎನ್‌ಎಸ್‌ಯುಐ ಅಧ್ಯಕ್ಷನ ವಿರುದ್ಧ ಕಿರುಕುಳ ನೀಡಿದ ಆರೋಪ

ಮಿ ಟೂ ಬಿರುಗಾಳಿ ಇಡೀ ದೇಶವನ್ನೇ ವ್ಯಾಪಿಸುತ್ತಿದೆ. ಈಗ ಹೊಸದಾಗಿ ಆರೋಪಕ್ಕೆ ಗುರಿಯಾದವರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಅಧ್ಯಕ್ಷ ಫಿರೋಜ್ ಖಾನ್. ಎನ್‌ಎಸ್‌ಯುಐನ ಕನಿಷ್ಠ Read more…

ಹ್ಯಾಕ್ ಆಯ್ತು ಲವ್ ಯಾತ್ರಿ ಹೀರೋ ಟ್ವೀಟರ್ ಖಾತೆ

ಲವ್ ಯಾತ್ರಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ನಟ ಆಯುಷ್ ಶರ್ಮಾ ಅವರ ಟ್ವಿಟರ್ ಖಾತೆ ಶನಿವಾರ ಸಂಜೆ ಹ್ಯಾಕ್ ಆಗಿತ್ತು. ಆಯುಷ್‌ರ ಪತ್ನಿ ಅರ್ಪಿತಾ ಖಾನ್ Read more…

ಹನಿಮೂನ್ ಗೆ ಬಂದಿದ್ದ ನವದಂಪತಿ ಆಸ್ಪತ್ರೆಗೆ

ಬೆಂಕಿ ಜೊತೆ ಸರಸವಾಡುವುದು ಕಲೆ ನಿಜ. ಆದರೆ ಕೊಂಚ ಎಡವಟ್ಟಾದರೂ ಏನಾಗುತ್ತದೆ ಎಂಬುದಕ್ಕೆ ಟರ್ಕಿಯ ಜನಪ್ರಿಯ ಸಾಲ್ಟ್ ಬೇ ರೆಸ್ಟೋರೆಂಟ್ ನಲ್ಲಿ ನಡೆದ ಘಟನೆಯೇ ಸಾಕ್ಷಿ. ರೆಸ್ಟೋರೆಂಟಿನಲ್ಲಿ ಸ್ಟಂಟ್ Read more…

ಟ್ವಿಟರ್ ನಲ್ಲಿ ಬಸ್ ಯಾನದ ನರಕ ತೆರೆದಿಟ್ಟ ಯುವತಿ

2018 ನೇ ಇಸವಿಗೆ ಭಾರತ ಪ್ರವೇಶಿಸುತ್ತಿದ್ದಂತೆ ಕಥುವಾ ಮತ್ತು ಉನ್ನಾವೋದ ಮಹಿಳಾ ದೌರ್ಜನ್ಯದ ಭೀಕರ ಪ್ರಕರಣಗಳು ಕಿವಿಗೆ ಬಿದ್ದಿದ್ದವು. ಮಹಿಳಾ ಸುರಕ್ಷತೆ ಕುರಿತು ಎಲ್ಲರೂ ಧ್ವನಿಯೆತ್ತಿದ್ದರು. ನಾವೀಗ 2019ನೇ Read more…

ಬಿಕ್ಕಿ ಬಿಕ್ಕಿ ಅತ್ತ ಪೋರನಿಗೆ ಬಂತು ಸರ್ಪ್ರೈಸ್ ಕಾಲ್…!

ಟೀಮ್ ಇಂಡಿಯಾ ಹಾಗೂ ಆಫ್ಘಾನ್ ನಡುವಣ ಪಂದ್ಯವನ್ನು ನೋಡಿದವರು, ಒಂದು ದೃಶ್ಯವನ್ನು ನೆನಪು ಮಾಡಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಮ್ಯಾಚ್ ಮುಗಿಯುತ್ತಿದ್ದಂತೆ ಇತ್ತ ಅಫ್ಘಾನಿಸ್ತಾನ ಸಂಭ್ರಮಾಚರಿಸಿದ್ರೆ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ Read more…

ಮೋದಿ ಫೋಟೋ ಟ್ವೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಮಾಜಿ ಸಂಸದೆ ರಮ್ಯಾ

ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಒಂದನ್ನು ಟ್ವೀಟ್ ಮಾಡಿದ್ದ ಮಾಜಿ ಸಂಸದೆ, ನಟಿ ರಮ್ಯಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ Read more…

ಶಾಕಿಂಗ್: ಗಂಭೀರ್, ಶಿಖರ್ ಟ್ವಿಟರ್ ಖಾತೆ ಹ್ಯಾಕ್…!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಶಿಖರ್ ಧವನ್ ಹಾಗೂ ಗೌತಮ್ ಗಂಭೀರ್ ಅವರ ಟ್ವಿಟರ್ ಖಾತೆಗಳು ಹ್ಯಾಕ್ ಆಗಿರುವ ಬಗ್ಗೆ ಆಟಗಾರರು ಖಚಿತಪಡಿಸಿದ್ದಾರೆ. ಹ್ಯಾಕರ್ಸ್ ಗೌತಮ್ ಗಂಭೀರ್ Read more…

ಕನ್ನಡಪ್ರೇಮ ಮೆರೆದ ಕೇಂದ್ರ ಗೃಹ ಸಚಿವರಿಗೆ ಅಭಿನಂದನೆ

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆದುಕೊಂಡಿದ್ದು ಇದು ಈಗ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಭಾರತದ ರಾಜ್ಯಗಳ Read more…

ಹೊಟೇಲ್ ಗೆ ನುಗ್ಗಿದ ಸಿಂಹ, ಮುಂದೇನಾಯ್ತು ಗೊತ್ತಾ…?

ಅಮೆರಿಕದ ಕೊಲೊರೆಡೊ ವನ್ಯ ಜೀವಿ ವಿಭಾಗದ ಅಧಿಕಾರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿರುವ ವಿಡಿಯೋ ನೋಡಿದ್ರೆ ಮೈ ನಡುಗುತ್ತದೆ. ಈ ದೃಶ್ಯದಲ್ಲಿ ಸಿಂಹವೊಂದು ಹೊಟೇಲ್ ಗೆ ನುಗ್ಗಿದೆ. ಸಿಂಹ Read more…

ಸಲಿಂಗಿಗಳಿಗೆ ಕಿರುಕುಳ ನೀಡಿದ ಉದ್ಯೋಗಿ ವಜಾ

ಮುಂಬೈನ ಟೆಕ್ ಮಹೇಂದ್ರಾ ಸಂಸ್ಥೆ ತನ್ನ ಉದ್ಯೋಗಿ, ಸಹ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಿಚಾ ಗೌತಮ್ ಅವರನ್ನು ಕೆಲಸದಿಂದ ವಜಾ ಮಾಡಿದೆ. ಗೌರವ್ ಪ್ರಾಮಾಣಿಕ್, Read more…

ಈ ವರದಿಗಾರ ನೀಡ್ತಿರೋ ನೈಜ ಚಿತ್ರಣದ ವರದಿ ನೋಡಿದ್ರೆ ನಕ್ಕು ಬಿಡ್ತೀರಾ…!

ವರದಿಗಾರಿಕೆ ಮಾಡುವಾಗ ವರದಿಗಾರ ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಇನ್ನು ನೈಜ ಸ್ಥಿತಿ ವರದಿ ಮಾಡಿ ಎಲ್ಲೋ ಕುಳಿತು ಟಿವಿ ನೋಡುವ ಜನರಿಗೆ ಸುದ್ದಿ ಮುಟ್ಟಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ Read more…

ಫೇಸ್ ಬುಕ್ ಸಂಸ್ಥಾಪಕನ ಹೆಸರಿನಲ್ಲೇ ಹರಿದಾಡಿದೆ ಸುಳ್ಳು ಸುದ್ದಿ

ಪಾಕಿಸ್ತಾನದಲ್ಲಿ ಡ್ಯಾಮ್ ನಿರ್ಮಾಣ ಮಾಡುವ ಕನಸು ಪ್ರಧಾನಿ ಇಮ್ರಾನ್ ಖಾನ್ ಅವರದ್ದಾಗಿದೆ. ಅದ್ರಂತೆ ವಿದೇಶದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ಡ್ಯಾಮ್ ನಿರ್ಮಿಸಲು ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಜೊತೆಗೆ Read more…

ಆಟ ಆಡುತ್ತಿದ್ದವನ ಬಳಿ ಬಂದ ತುಂಟ ನಾಯಿ ಮರಿ ಮಾಡಿದ್ದೇನು ಗೊತ್ತಾ…?

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್‌ ಆಗುವುದು ಈಗ ಹೊಸ ವಿಚಾರವೇನಲ್ಲ. ಅದರಲ್ಲೂ ಸಿಸಿ ಟಿವಿ ದೃಶ್ಯಾವಳಿಗಳು ಹೆಚ್ಚು ಜನರ ಆಕರ್ಷಣೆಗೆ ಒಳಗಾಗುತ್ತವೆ. ಚೀನಾದಲ್ಲಿ ವ್ಯಕ್ತಿಯೋರ್ವನ ವಾಲೆಟ್‌ ನ್ನು ನಾಯಿ Read more…

ಜಾಲತಾಣಗಳಲ್ಲಿ ವೈರಲ್ ಆಗಿದೆ ಪ್ರವಾಸಕ್ಕೆ ಹೊರಟ ದಂಪತಿ ಫೋಟೋ

ಊರಿಗೆ ಹೋಗೋದು ಅಂದ್ರೆ ದಿನಗಟ್ಟಲೆ ಪ್ಯಾಕ್ ಮಾಡೋದೇ ಆಗುತ್ತದೆ. ಇನ್ನು ವಯಸ್ಸಾದ ತಂದೆ–ತಾಯಿ ಬೇರೆ ಊರುಗಳತ್ತ ಪ್ರಯಾಣ ಮಾಡ್ತಾರೆ ಅಂದ್ರೆ, ಹೆಚ್ಚಿನ ಕಾಳಜಿ ವಹಿಸಿ ಪ್ಯಾಕಿಂಗ್ ಮಾಡಿರುತ್ತಾರೆ. ವಿಷ್ಣು Read more…

ಈ ಹಿಟ್ ವಿಕೆಟ್ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ…!

ಕ್ರಿಕೆಟ್ ನಲ್ಲಿ ಹಿಟ್ ವಿಕೆಟ್ ಕಾಮನ್ ಆಗಿದೆ. ಕೆಲವೊಮ್ಮೆ ಬ್ಯಾಟ್ಸ್ ಮನ್ ಕ್ರೀಸ್ ನ ಒಳಗೆ ಬಂದು ಹಿಟ್‍ ವಿಕೆಟ್‍ ಆದ್ರೆ, ಇನ್ನು ಕೆಲವೊಮ್ಮೆ ಬ್ಯಾಟ್ಸ್ ಮನ್ ಶೂ Read more…

ಅಮೆಜಾನ್‌ ನಲ್ಲಿ ವಾಜಪೇಯಿ ಚಿತಾಭಸ್ಮ ಮಾರಾಟ…!

ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಅಮೆಜಾನ್‌ ನಲ್ಲಿ ಲಭ್ಯವಿದೆ…!  ಹೀಗೆಂದು ಅನಾಮಿಕ ಟ್ವಿಟರ್‌ ಬಳಕೆದಾರನೊಬ್ಬ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾನೆ. ಈ Read more…

ಈ ಚಿತ್ರ ನೋಡಿ ಏನು ಅಂತಾ ನೀವೇ ತೀರ್ಮಾನ ಮಾಡಿ…!

ಸದ್ಯ ಸಾಮಾಜಿಕ ತಾಣದಲ್ಲಿ ಒಂದು ಫೋಟೋ ಸಖತ್ ವೈರಲ್ ಆಗ್ತಾ ಇದೆ. ಈ ಫೋಟೋವನ್ನು ಒಮ್ಮೆ ನೋಡಿದ್ರೆ, ಮತ್ತೊಮ್ಮೆ ನೋಡಬೇಕು ಎಂದು ಅನಿಸದೇ ಇರದು. ಇದಕ್ಕೆ ಕಾರಣ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...