alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲುವೆಗೆ ಉರುಳಿದ ಟ್ರಾಕ್ಟರ್: ಮೂವರು ಕಾರ್ಮಿಕರು ನೀರುಪಾಲು

ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಮೂವರು ಕಾರ್ಮಿಕರು ನೀರು ಪಾಲಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮೈಲಾಪುರ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಕೆಲಸಕ್ಕೆಂದು ಹೋದವರು ಮನೆಗೆ Read more…

ಸೇತುವೆ ಮೇಲಿಂದ ಟ್ರ್ಯಾಕ್ಟರ್ ಪಲ್ಟಿ: ಇಬ್ಬರ ಸಾವು

ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದಾಗಿ, ಯಾದಗಿರಿ ತಾಲೂಕಿನ ಬಾಡಿಹಾಳ ಗ್ರಾಮದಲ್ಲಿ ಟ್ರ್ಯಾಕ್ಟರ್ ಕಾಲುವೆಗೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿದೆ. ಗದ್ದೆ ಕೆಲಸಕ್ಕೆ ಇಬ್ಬರು ಕಾರ್ಮಿಕರನ್ನು Read more…

ತಗಡಿನ ಶೆಡ್ ಕುಸಿದು ಏಳು ಜನರ ದುರ್ಮರಣ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ರೇಸ್ ಸಂದರ್ಭದಲ್ಲಿ ತಗಡಿನ ಶೆಡ್ ಕುಸಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. ಗಂಗಾನಗರದ ಪದಮ್ಪುರ ಏರಿಯಾದ ಕ್ರೀಡಾಂಗಣದಲ್ಲಿ ಟ್ರ್ಯಾಕ್ಟರ್ Read more…

ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದ ಪಾಪಿ ಪುತ್ರ

ಮಹಾರಾಷ್ಟ್ರದ ವಾಶಿಂನಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟ್ರಾಕ್ಟರ್ ಮುಂದೆ ಎಸೆದಿದ್ದಾನೆ. ಪಾಪಿ ಪುತ್ರನ ಈ ಘೋರ Read more…

ಭೀಕರ ಅಪಘಾತದಲ್ಲಿ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ 15 ಮಂದಿ ಬಲಿ

ಮಧ್ಯಪ್ರದೇಶದಲ್ಲೊಂದು ದಾರುಣ ಘಟನೆ ನಡೆದಿದೆ. ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರಕ್ಕೆ ಜೀಪಿನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ 15 ಮಂದಿ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದ ರಾಜಧಾನಿ ಭೂಪಾಲ್ ನಿಂದ Read more…

ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ಹೊಲದಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ನಡೆದಿದೆ. 20 ವರ್ಷದ ಮಂಜುನಾಥ Read more…

ಕಾಲುವೆಗೆ ಬಿದ್ದ ಟ್ರ್ಯಾಕ್ಟರ್, 10 ಮಹಿಳೆಯರು ಸಾವು

ಹೈದರಾಬಾದ್: ಕಾಲುವೆಗೆ ಟ್ರ್ಯಾಕ್ಟರ್ ಉರುಳಿ ಬಿದ್ದು, 10 ಮಂದಿ ಕಾರ್ಮಿಕ ಮಹಿಳೆಯರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪಡಮಟಿ ತಾಂಡಾ ಬಳಿ ನಡೆದಿದೆ. ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ Read more…

ಟ್ಯಾಂಕರ್–ಟ್ರ್ಯಾಕ್ಟರ್ ಡಿಕ್ಕಿ: ಭೀಕರ ಅಪಘಾತದಲ್ಲಿ ನಾಲ್ವರ ಸಾವು

ಕೊಪ್ಪಳ: ಡೀಸೆಲ್ ಟ್ಯಾಂಕರ್–ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸಾವು ಕಂಡ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಥಳಕಲ್–ಬನ್ನಿಕೋಡು ಮಾರ್ಗದಲ್ಲಿ ಸಂಚರಿಸುತ್ತಿದ್ದ Read more…

ಸಾಲ ವಸೂಲಾತಿ ನೆಪದಲ್ಲಿ ರೈತನ ಪ್ರಾಣ ತೆಗೆದ ಏಜೆಂಟ್ಸ್

ಸಾಲ ವಾಪಸ್ ಕೇಳಲು ಬಂದಿದ್ದ ಖಾಸಗಿ ಕಂಪನಿಯ ಏಜೆಂಟ್ ಗಳು ಉತ್ತರ ಪ್ರದೇಶದ ರೈತನನ್ನು ಟ್ರ್ಯಾಕ್ಟರ್ ಅಡಿಯಲ್ಲಿ ಹಾಕಿ ಹತ್ಯೆ ಮಾಡಿದ್ದಾರೆ. 45 ವರ್ಷದ ಗ್ಯಾನ್ ಚಂದ್ರ ಎಂಬ Read more…

2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರ ದುರ್ಮರಣ

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ನಡೆದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಲಿಂಗಸಗೂರು ತಾಲ್ಲೂಕು ಮೆದಕಿನಾಳ ಬಳಿ ಟ್ರ್ಯಾಕ್ಟರ್ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. Read more…

ನಿಮ್ಮ ಅದೃಷ್ಟ ಬದಲಿಸುತ್ತೆ 5 ರೂ. ನೋಟು…!

ಕಡಿಮೆ ಸಮಯದಲ್ಲಿ ಶ್ರೀಮಂತರಾಗಲು ಯಾರು ಇಷ್ಟಪಡೋದಿಲ್ಲ ಹೇಳಿ. ಶ್ರಮ ಪಡದೆ ಕಡಿಮೆ ಸಮಯದಲ್ಲಿ ಲಕ್ಷಾಧೀಶರಾಗಲು ಎಲ್ಲರಿಗೂ ಇಷ್ಟ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಈ ಸುದ್ದಿ ಪ್ರಕಾರ Read more…

ಟ್ರ್ಯಾಕ್ಟರ್ ನಲ್ಲಿ ಮೈನವಿರೇಳಿಸೋ ಸಾಹಸ ಮಾಡ್ತಾನೆ ರೈತ

ಪಂಜಾಬ್ ರೈತನ ಸಾಹಸ ನೋಡಿದ್ರೆ ಎಂಥವರು ಕೂಡ ಬೆರಗಾಗಿ ಹೋಗ್ತಾರೆ. 21 ವರ್ಷದ ಗಗ್ಗಿ ಬನ್ಸ್ರಾ ಎಂಬ ಯುವಕ ಹೊಲ ಊಳುವ ಟ್ರ್ಯಾಕ್ಟರ್ ನಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಮಾಡ್ತಾನೆ. Read more…

ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ದುರ್ಮರಣ

ವಿಜಯಪುರ: ಕಲ್ಲುಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಮಿಣಜಕರ ಕ್ರಾಸ್ ನಲ್ಲಿ ನಡೆದಿದೆ. ವೆಂಕಟೇಶ್ ಮತ್ತು ಪರಶು Read more…

ವೈರಲ್ ಆಗಿದೆ ಈ ಭೂಪನ ಟ್ರ್ಯಾಕ್ಟರ್ ವೀಲ್ಹಿಂಗ್

ವೀಲ್ಹಿಂಗ್ ಎಂದ ಕೂಡಲೇ ನೆನಪಾಗುವುದು ಬೈಕ್. ಆದರೆ, ಇಲ್ಲೊಬ್ಬ ಸಾಹಸಿ ಟ್ರ್ಯಾಕ್ಟರ್ ನಲ್ಲೇ ವೀಲ್ಹಿಂಗ್ ಮಾಡಿದ್ದಾನೆ. ರಾಜಸ್ತಾನದ ತ್ರಿಪುರ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಗೆ ಓವರ್ ಲೋಡ್ ಮಾಡಿದ ಭೂಪನೊಬ್ಬ Read more…

ಮಾಲೀಕನ ಪ್ರಾಣಕ್ಕೇ ಕುತ್ತು ತಂದಿದೆ ಮುದ್ದಿನ ನಾಯಿ!

ಲಂಡನ್ ನಲ್ಲಿ ಪ್ರೀತಿಯಿಂದ ಸಾಕಿದ ನಾಯಿಯೇ ಮಾಲೀಕನ ಪ್ರಾಣಕ್ಕೆ ಕಂಟಕವಾಗಿದೆ. ನಾರ್ತ್ ಸೊಮರ್ಸೆಟ್ ನಲ್ಲಿ ನಾಯಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಅದರ ಅಡಿಯಲ್ಲಿ ಸಿಕ್ಕು ರೈತ ಮೃತಪಟ್ಟಿದ್ದಾನೆ. ಮೃತ Read more…

ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ಕೊಲೆಗೆ ಯತ್ನ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮರಳು ಮಾಫಿಯಾದವರು ಅಟ್ಟಹಾಸ ಮೆರೆದಿದ್ದಾರೆ. ಟ್ರ್ಯಾಕ್ಟರ್ ಹರಿಸಿ ತಹಶೀಲ್ದಾರ್ ರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ, ಕಲಬುರಗಿ ಜಿಲ್ಲೆಯ ತೆಗ್ಗಿನಾಳ ಗ್ರಾಮದಲ್ಲಿ ನಡೆದಿದೆ. ಅಫಜಲಪುರ Read more…

ಟ್ರ್ಯಾಕ್ಟರ್ ಜಫ್ತಿಯಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ರೈತ

ರೈತನೊಬ್ಬ ತಾನು ಮಾಡಿದ ಸಾಲದ ಪೈಕಿ ಬಹಳಷ್ಟು ತೀರಿಸಿದ್ದರೂ ಬಾಕಿ ಉಳಿದ ಹಣಕ್ಕಾಗಿ ಹಣಕಾಸು ಸಂಸ್ಥೆಯವರು ಆತನ ಟ್ರ್ಯಾಕ್ಟರ್ ಜಫ್ತಿ ಮಾಡಿದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳುನಾಡಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...