alex Certify ಟ್ರೋಲ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚೊಚ್ಚಲ ರ್ಯಾಂಪ್ ವಾಕ್‍ ನಲ್ಲೇ ಸಖತ್ ಟ್ರೋಲ್‍ಗೊಳಗಾದ ನಟಿ ಶನಯಾ ಕಪೂರ್..!

ಬಾಲಿವುಡ್ ನಟ ಸಂಜಯ್ ಕಪೂರ್ ಪುತ್ರಿ ಶನಯಾ ಕಪೂರ್ ತನ್ನ ಚೊಚ್ಚಲ ರ್ಯಾಂಪ್ ವಾಕ್‌ನಲ್ಲೇ ಭಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಸ್ಟಾರ್-ಸ್ಟಡ್ ಲ್ಯಾಕ್ಮೆ ಫ್ಯಾಶನ್ ಶೋನಲ್ಲಿ ಶನಯಾ ಕಪೂರ್ Read more…

ಬಜೆಟ್ ಮಂಡನೆ ವೇಳೆ ಇಂಥ ವರ್ತನೆಯಿಂದ ಟ್ರೋಲ್ ಗೆ ಒಳಗಾದ ರಾಹುಲ್ ಗಾಂಧಿ

ನವದೆಹಲಿ: ಹಣಕಾಸು ಸಚಿವರ ಬಜೆಟ್ ಮಂಡನೆ ವೇಳೆ ರಾಹುಲ್ ಗಾಂಧಿ ತಲೆ ಹಿಡಿದುಕೊಂಡಿದ್ದು ಟ್ರೋಲ್ ಗೆ ಒಳಗಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ Read more…

ಬಡಮಕ್ಕಳಿಗೆ ಸಹಾಯ ಮಾಡದ ರಶ್ಮಿಕಾ ಮಂದಣ್ಣ, ಮತ್ತೆ ಟ್ರೋಲ್ ಆದ “ಪುಷ್ಪ”ಸುಂದರಿ..!

‘ಪುಷ್ಪಾ’ ಸುಂದರಿ ರಶ್ಮಿಕಾ ಒಂದಲ್ಲಾ ಒಂದು ವಿಷಯಗಳಿಂದ ಸುದ್ದಿಯಾಗುತ್ತಿರುತ್ತಾರೆ. ಸುದ್ದಿ ಅನ್ನೋದಕ್ಕಿಂತ ಟ್ರೋಲ್ ಆಗ್ತಿರ್ತಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾಳ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿರುವ Read more…

ಕೋವಿಡ್ ಸೋಂಕಿತ ಸ್ವರಾ ಭಾಸ್ಕರ್ ಸಾವು ಹಾರೈಸಿ ಪೋಸ್ಟ್…!‌ ತಿರುಗೇಟು ನೀಡಿದ ನಟಿ

ಸದಾ ಒಂದಿಲ್ಲೊಂದು ಹೇಳಿಕೆ ನೀಡಿ ವಿವಾದಾತ್ಮಕ ನಟಿ ಎಂದೇ ಹೆಸರಾಗಿದ್ದ ಸ್ವರಾ ಭಾಸ್ಕರ್ ಅವರಿಗೆ ಗುರುವಾರ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರ ಶೀಘ್ರ ಚೇತರಿಕೆಗೆ ಅಭಿಮಾನಿಗಳು ಹಾಗೂ Read more…

ಈ ರೀತಿ ಇಟ್ಟಿರೋ ಕ್ರಿಸ್ಮಸ್ ಟ್ರೀಯನ್ನು ನೀವು ಎಂದಾದ್ರೂ ನೋಡಿದ್ದೀರಾ..?

ಕ್ರಿಸ್ಮಸ್ ಟ್ರೀ ಇಲ್ಲ ಅಂದ್ರೆ ಹಬ್ಬ ಪರಿಪೂರ್ಣವೇ ಆಗೋದಿಲ್ಲ. ಆದರೆ, ಇಲ್ಲೊಬ್ಬರು ಇಟ್ಟಿರೋ ಕ್ರಿಸ್ಮಸ್ ಟ್ರೀ ಕಂಡ್ರೆ ಇದೇನಪ್ಪಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಾ….! ಹೌದು, ಮಹಿಳೆಯೊಬ್ಬರು ತನ್ನ Read more…

ಸೆಕ್ಸಿ ಔಟ್​ಫಿಟ್​ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ನಟಿ…!

ಹಿಂದಿ ಕಿರುತೆರೆ ನಟಿ ಹಾಗೂ ಬಿಗ್​ಬಾಸ್​ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್​​ ತಮ್ಮ ಉಡುಪಿನ ಕಾರಣಕ್ಕಾಗಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಸದಾ ಬೋಲ್ಡ್​, ಸೆಕ್ಸಿಯಾಗಿ ಕಾಣುವಂತಹ ಉಡುಪನ್ನೇ ಧರಿಸುವ Read more…

ಗಾರ್ಲಿಕ್ ಅಂದ್ರೆ ಶುಂಠಿ ಎಂದ ಪಾಕ್ ಸಚಿವ: ಯಾವ ಶಾಲೆಯಲ್ಲಿ ಓದಿದ್ದು ಅಂತಾ ಟ್ರೋಲ್ ಮಾಡಿದ ನೆಟ್ಟಿಗರು..!

ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಅವರು, ಇಂಗ್ಲೀಷ್ ನಲ್ಲಿ ಗಾರ್ಲಿಕ್ (ಬೆಳ್ಳುಳ್ಳಿ) ಅಂದ್ರೆ ಶುಂಠಿ ಅಂತಾ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಸಚಿವರ Read more…

ಬಟ್ಟೆ ಬದಲಿಸುವ ಕೋಣೆಯಲ್ಲಿ ತುಂಡುಡುಗೆಯ ವಿಡಿಯೋ ಹಂಚಿಕೊಂಡ ನಟಿ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸೌಂದರ್ಯ ಎಷ್ಟು ಚರ್ಚೆ ಆಗುತ್ತದೆಯೋ, ಅಷ್ಟೇ ಚರ್ಚೆ ಅವರು ಧರಿಸುವ ಬಿಗಿಯಾದ ಉಡುಪುಗಳು ಮತ್ತು ತುಂಡು ಉಡುಗೆಗಳ ಬಗ್ಗೆಯೂ ಆಗುತ್ತದೆ. ಇನ್‍ಸ್ಟ್ರಾಗ್ರಾಂನಲ್ಲಿ ಸಕ್ರಿಯವಾಗಿರುವ Read more…

ಅಫ್ಘನ್ ತೊರೆದು ಬಂದ ಯುವಕನಿಂದ ಊಟದ ಬಗ್ಗೆ ದೂರು: ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ ನೆಟ್ಟಿಗರು

ಟೆಕ್ಸಾಸ್‌ನ ಎಲ್ ಪಾಸೋದಲ್ಲಿರುವ ಫೋರ್ಟ್ ಬ್ಲಿಸ್‌ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿರುವ ಅಫ್ಘನ್ ನಿರಾಶ್ರಿತ ಹಮೆದ್ ಅಹ್ಮದಿ ತಮಗೆ ಅಲ್ಲಿ ಸಿಕ್ಕ ಆಹಾರದ ಚಿತ್ರವೊಂದನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ Read more…

ಬೇಸರ ಯಾವಾಗ ಆಗುತ್ತೆ ಎಂಬುದನ್ನು ಬಿಚ್ಚಿಟ್ಟ ಅನನ್ಯಾ ಪಾಂಡೆ

ಅರ್ಬಾಜ್ ಖಾನ್ ಅವರು ನಡೆಸಿಕೊಡುವ ಶೋ ಪಿಂಚ್ ನ 5ನೇ ಸಂಚಿಕೆ ಬಿಡುಗಡೆಯಾಗಿದೆ. ಇದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ನಟಿ ಅನನ್ಯಾ ಪಾಂಡೆ, ತನ್ನೆಲ್ಲಾ ಟ್ರೋಲ್ ಗಳಿಗೆ ಶೋ ಉದ್ದಕ್ಕೂ Read more…

ಈ ಕಾರಣಕ್ಕೆ ವೈರಲ್​ ಆಗಿದೆ ಫರ್ನಿಚರ್​ ಅಂಗಡಿಯೊಂದರ ಜಾಹೀರಾತು….!

ಟ್ರೋಲಿಗರಿಗೆ ಒಂದು ವಿಚಾರ ಸಿಗ್ತು ಅಂದರೆ ಸಾಕು. ಆ ವಿಚಾರದಿಂದ ಯಾವ್ಯಾವ ರೀತಿಯಲ್ಲಿ ಫನ್​ ಮಾಡಬೇಕೋ ಆ ಎಲ್ಲಾ ರೀತಿಯಲ್ಲಿ ಮಾಡ್ತಾರೆ. ಇದೀಗ ಸದ್ಯ ಬಾಂಗ್ಲಾದೇಶದ ಫರ್ನಿಚರ್​ ಶಾಪ್​ನ Read more…

ಪೂಜಾ ಬೇಡಿ‌ ಮುಖಕ್ಕೆ ನೆಟ್ಟಿಗರ ಮಂಗಳಾರತಿ ಇದರ ಹಿಂದಿದೆ ಈ ಕಾರಣ

ಬಾಲಿವುಡ್ ನಟಿ ಪೂಜಾ ಬೇಡಿ ತಮ್ಮ ಹಾಲಿಡೇ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬಳಿಕ ಟ್ರೋಲ್‌ಗೆ ಒಳಗಾಗಿದ್ದಾರೆ. ಇತ್ತೀಚೆಗೆ ಮಾನೆಕ್ ಕಂಟ್ರಾಕ್ಟರ್ ಅವರೊಂದಿಗೆ ಎಂಗೇಜ್ ಆದ ಪೂಜಾಬೇಡಿ, Read more…

ಬೈಯ್ಯಲು ಪ್ರಾಣಿಗಳ ಹೆಸರನ್ನು ಬಳಸಬೇಡಿ ಎಂದಿದೆ PETA

ಇತ್ತೀಚೆಗೆ ’ಪೊಲಿಟಿಕಲಿ ಕರೆಕ್ಟ್‌’ ಆಗಿರಬೇಕೆಂಬ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಲೇ ಇರುತ್ತವೆ. ಪ್ರಾಣಿ ದಯಾ ಸಂಸ್ಥೆ ’ಪೇಟಾ’ ಸಹ ಈ ಕೆಲಸ ಮಾಡಲು ಮುಂದಾಗಿದ್ದು, ನೆಟ್ಟಿಗರಿಂದ ಸಾಕಷ್ಟು Read more…

ಭಾರತಕ್ಕೆ ವೈಟ್ ವಾಶೇ ಗತಿ ಎಂದವರಿಗೆ ಮುಖಭಂಗ, ಸಖತ್ ಟ್ರೋಲ್

ಮೂರು ದಶಕಗಳ ಬಳಿಕ ಬ್ರಿಸ್ಬೇನ್‌ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಟೆಸ್ಟ್‌ ಸೋಲಿನ ರುಚಿ ತೋರಿದ ಭಾರತ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡ ಘಳಿಗೆಯನ್ನು ದೇಶದ ಕ್ರಿಕೆಟ್ ಅಭಿಮಾನಿಗಳು Read more…

ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ ಬಾಲಿವುಡ್ ನಟಿ

ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನಟಿ ಅನನ್ಯಾ ಪಾಂಡೆ, ಆಗಾಗ ಇನ್ ಸ್ಟಾಗ್ರಾಂ ನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅನನ್ಯಾ ತಾವು ಧರಿಸಿದ್ದ Read more…

ಡಕ್ ಔಟ್ ಆದ ನಂತರ ಊಟ ಮಾಡುತ್ತಿದ್ದ ಪೃಥ್ವಿ ಷಾ ಗೆ ನೆಟ್ಟಿಗರಿಂದ ಕ್ಲಾಸ್

ಷಾರ್ಜಾ: ಶನಿವಾರದ ಚೆನ್ನೈ ಸೂಪರ್ ಕಿಂಗ್ಸ್ ಜತೆ ನಡೆದ ಐಪಿಎಲ್ ಮ್ಯಾಚ್ ನಲ್ಲಿ ಡಕ್ ಔಟ್ ಆದ ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಷಾ ಫುಲ್ ಟ್ರೋಲ್ ಗೆ Read more…

ಲೋ ಕಟ್​ ಬ್ಲೇಜರ್​ ಹಾಕಿ ಟ್ರೋಲ್​ ಆದ ಫಿನ್​ಲೆಂಡ್​ ಪ್ರಧಾನಿ..!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ತಮ್ಮ ಟ್ವಿಟರ್​ನಲ್ಲಿ ಲೋ ಕಟ್​ ಬ್ಲೇಜರ್​ ಧರಿಸಿದ್ದ ಫೋಟೋ ಹಾಕೋ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರಧಾನಿ ಈ ರೀತಿಯ ಫೋಟೋವನ್ನ ಟ್ರೋಲಿಗರು ಅಶ್ಲೀಲವಾಗಿ Read more…

ನನ್ನ ಜೀವನ – ನನ್ನ ಇಷ್ಟ ಕೇಳಲು ನೀವ್ಯಾರು ಎಂದ ನಟ

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದು, ಮಾಡಲು ಬೇರೆ ಕೆಲಸವಿಲ್ಲವೇ ಎಂದು ಕಿಡಿಕಾರಿದ್ದಾರೆ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಣವೀರ್ ಸಿಂಗ್ ವಿಭಿನ್ನ Read more…

ಧಾರಾವಾಹಿ ದೃಶ್ಯಕ್ಕೊಂದು ಸೂಪರ್‌ ಎಡಿಟಿಂಗ್

ಕೊನೆಯೇ ಇಲ್ಲದಂತೆ ಸಾಗುವ ಭಾರತೀಯ ಧಾರಾವಾಹಿ ಸರಣಿಗಳು ಇತ್ತೀಚೆಗೆ ಟ್ರೋಲರ್‌ಗಳಿಗೆ ಬಲೇ ವಿನೋದದ ಸರಕಾಗುತ್ತಿವೆ. ಈ ಧಾರಾವಾಹಿಗಳ ತುಣುಕುಗಳನ್ನು ತೆಗೆದುಕೊಂಡು, ತಮಗೆ ಬೇಕಾದ ಹಾಗೆ ಎಡಿಟಿಂಗ್ ಮಾಡಿ, ಸಖತ್‌ Read more…

ಟ್ರಂಪ್ ತಮ್ಮನ್ನು ತಾವೇ ಸಂದರ್ಶಿಸುತ್ತಿರುವ ಟ್ರೋಲ್ ವಿಡಿಯೋ ವೈರಲ್…!

ಅಮೆರಿಕ ಅಧ್ಯಕ್ಷ ಏನೇ ಮಾಡಿದರೂ ಅದು ಸುದ್ದಿ. ಅದರಲ್ಲೂ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೇ ಮಾಡಿದರೂ ಸುದ್ದಿಗಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿದೆ. ಇದಕ್ಕೆ ಇದೀಗ ಮತ್ತೊಂದು Read more…

ಅಮೂಲ್ ಗೆ ಥ್ಯಾಂಕ್ಸ್ ಹೇಳಿದ ಬಿಗ್‌ ಬಿ ನಂತರ ಖಾರವಾಗಿ ಪ್ರತಿಕ್ರಿಯಿಸಿದ್ದೇಕೆ…?

ಮುಂಬೈ: ಕೊರೊನಾ ಸೋಂಕು ಮುಕ್ತವಾಗಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅಮೂಲ್ ಕಂಪನಿಗೆ ಫೇಸ್ ‌ಬುಕ್‌ ನಲ್ಲಿ ಧನ್ಯವಾದ ಹೇಳಿದ್ದಾರೆ.‌ ಪ್ರಸಿದ್ಧ ಹಾಲಿನ Read more…

ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…!

ಬಹುಶಃ ಪಾಕಿಸ್ತಾನದಲ್ಲಿ ಮಾತ್ರ ಇಂತಹ ತಿಳಿಗೇಡಿ ಕೆಲಸಗಳು ನಡೆಯಲು ಸಾಧ್ಯ ಎನ್ನಬಹುದು ಇಲ್ಲವೇ ಜಾಹೀರಾತಿನ ಪರಾಕಾಷ್ಠೆ ಎನ್ನಬಹುದು. ಪಾಕಿಸ್ತಾನದ ಅಬ್ ತಕ್ ಸುದ್ದಿವಾಹಿನಿ ಸುದ್ದಿವಾಚಕರು ಪ್ರೈಮ್ ಟೈಂನಲ್ಲಿ ಬರುವ Read more…

ಟ್ವೀಟ್‌ ಮಾಡಿ ಟ್ರೋಲ್ ಗೊಳಗಾದ ಫ್ಯಾಶನ್ ಫೋಟೋಗ್ರಾಫರ್

ವರ್ಣಭೇದ ನೀತಿಯ ವಿಚಾರವಾಗಿ ಅಮೆರಿಕದಲ್ಲಿ ದೊಡ್ಡ ಹೋರಾಟದ ನಡೆಯುತ್ತಿದೆ ಕೊರೋನ ವೈರಸ್ ಸಾಂಕ್ರಾಮಿಕ ರೋಗ ಹರಡುವ ಗಂಭೀರತೆಯನ್ನು ಪಕ್ಕಕ್ಕಿಟ್ಟು ಹೋರಾಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಫ್ಯಾಶನ್ ಫೋಟೋಗ್ರಾಫರ್, ಕಿಂಗ್ ಫಿಶರ್ Read more…

ಸಾಮಾಜಿಕ ಜಾಲತಾಣ ತೊರೆದ ಕಣ್ಸನ್ನೆ ಬೆಡಗಿ…!

ಹಾಡೊಂದರಲ್ಲಿ ಆಕರ್ಷಣೀಯವಾಗಿ ಕಣ್ಣು ಮಿಟುಕಿಸುವ ಮೂಲಕ ರಾತ್ರೋರಾತ್ರಿ ಮನೆಮಾತಾದ ನಟಿ ಪ್ರಿಯಾ ಪ್ರಕಾಶ್. ‘ಒರು ಆಡಾರ್ ಲವ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಬೆಡಗಿ ತಮ್ಮ ನಗು ಹಾಗೂ ಕಣ್ಸನ್ನೆ Read more…

ಹಳೆಯ ಫೋಟೋಗೆ ಪತ್ನಿಯ ಕಾಲೆಳೆದ ಇಶಾಂತ್..!

ಲಾಕ್ ಡೌನ್ ಸಮಯದಲ್ಲಿ ಜನ ಸಾಮಾನ್ಯರಿಂದ ಸೆಲಿಬ್ರಿಟಿಗಳವರೆಗೂ ಎಲ್ಲರೂ ಮನೆಯಲ್ಲಿ ಕುಳಿತು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಇದರ ಜೊತೆಗೆ ಒಂದಿಷ್ಟು ಚೇಷ್ಟೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿವೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...