alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಗ್ರಾಹಕರಿಗೆ ಇನ್ಮುಂದೆ ಬರಲ್ಲ ಪ್ರಿಂಟೆಡ್ ಬಿಲ್…?

ಪೋಸ್ಟ್ ಪೇಯ್ಡ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಮುದ್ರಿತ ಬಿಲ್ ಕಳುಹಿಸುವ ಅಗತ್ಯ ಇದೆಯೇ? ಇಂಥದ್ದೊಂದು ಪ್ರಶ್ನೆಯನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) Read more…

‘ಆಧಾರ್’ ಸುರಕ್ಷತೆ ಕುರಿತು ಟ್ರಾಯ್ ಮುಖ್ಯಸ್ಥರಿಂದ ಮಹತ್ವದ ಹೇಳಿಕೆ

ದೇಶದೆಲ್ಲೆಡೆ ಆಧಾರ್ ಸಂಖ್ಯೆ ಬಳಕೆಗೆ ಸಂಬಂಧಿಸಿದಂತೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಟ್ರಾಯ್ ಮುಖ್ಯಸ್ಥ ಆರ್.ಎಸ್. ಶರ್ಮಾ, ಆಧಾರ್ ಪರ ಬ್ಯಾಟಿಂಗ್ ಮಾಡಿದ್ದು, ಆಧಾರ್ ಸಂಖ್ಯೆ ಹಂಚಿಕೆಯಿಂದ ಯಾವುದೇ Read more…

ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್: ನೆಟ್ ವರ್ಕ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ

ಒಂದು ಮೊಬೈಲ್ ನೆಟ್ ವರ್ಕ್ ನಿಂದ ಇನ್ನೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡಿಕೊಳ್ಳುವುದನ್ನು ಟ್ರಾಯ್ ಸಂಸ್ಥೆ ಮತ್ತಷ್ಟು ಸರಳಗೊಳಿಸಿದೆ. ಇಷ್ಟು ದಿನ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ Read more…

ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ ಮೌಲ್ಯವೆಷ್ಟು ಗೊತ್ತಾ?

ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆ, 8 ಟ್ರಿಲಿಯನ್‌ (8 ಲಕ್ಷ ಕೋಟಿ ರೂಪಾಯಿ) ಮಾರುಕಟ್ಟೆ ಬಂಡವಾಳವನ್ನು ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯ Read more…

ಆಧಾರ್‌ ಕಾರ್ಡ್ ಹೊಂದಿದ್ದೀರಾ…? ಹಾಗಾದ್ರೆ ತಪ್ಪದೆ ಓದಿ ಈ ಸುದ್ದಿ

ನವದೆಹಲಿ: ಟ್ರಾಯ್‌ ಮುಖ್ಯಸ್ಥರ ಆಧಾರ್‌ ಸವಾಲು ಬಳಿಕ ಉಂಟಾಗಿರುವ ಚರ್ಚೆ, ಅನುಮಾನಗಳನ್ನು ಬಗೆಹರಿಸಲು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲು ತೀರ್ಮಾನಿಸಿದೆ. ಸಾರ್ವಜನಿಕರು ತಮ್ಮ ಆಧಾರ್‌ Read more…

ಇನ್ಮುಂದೆ ತಪ್ಪಲಿದೆ ಅನಗತ್ಯ ಕಾಲ್ ಗಳ ಕಿರಿಕಿರಿ

ಮೊಬೈಲ್‌ ಗಳಿಗೆ ಬೇಕಾಬಿಟ್ಟಿ ಟೆಲಿ ಮಾರ್ಕೆಟಿಂಗ್‌ ಕರೆಗಳನ್ನು ಬರದಂತೆ ತಡೆಯಬೇಕು ಎಂದು ದೂರ ಸಂಪರ್ಕ ನಿಯಂತ್ರಕ ಟ್ರಾಯ್‌ ಹೇಳಿದೆ. ಕರೆ ಅಥವಾ ಮೆಸೇಜ್‌ ಕಳುಹಿಸುವ ಸಂಸ್ಥೆ, ಆಪರೇಟರ್‌ ಗಳ Read more…

ಇಂಟರ್ನೆಟ್ ಬಳಕೆದಾರರಿಗೆ ಗುಡ್ ನ್ಯೂಸ್, 2 ರೂ. ಗೆ ವೈಫೈ ಪ್ಯಾಕ್

ನವದೆಹಲಿ: ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂಟರ್ನೆಟ್ ವೆಚ್ಚಗಳನ್ನು ಶೇ. 90 ರಷ್ಟು ಕಡಿತಗೊಳಿಸಲು ಸಾರ್ವಜನಿಕ ವೈಫೈ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಮಂಡಿಸಿದೆ. ಹಿಂದೆ ಇದ್ದ Read more…

ಶೀಘ್ರದಲ್ಲಿಯೇ ವಿಮಾನದಲ್ಲಿ ಬಳಸಬಹುದು ಮೊಬೈಲ್, ಇಂಟರ್ನೆಟ್

ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಶುಭ ಸುದ್ದಿಯೊಂದು ಸಿಗಲಿದೆ. ಪ್ರಯಾಣಿಕರು ವಿಮಾನ ಪ್ರಯಾಣದ ವೇಳೆ ಮೊಬೈಲ್ ಹಾಗೂ ಇಂಟರ್ನೆಟ್ ಬಳಸಬಹುದಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಈ ಬಗ್ಗೆ ಶಿಫಾರಸ್ಸು Read more…

6 ಪೈಸೆಗೆ ಇಳಿಕೆಯಾಯ್ತು ಮೊಬೈಲ್ ಕರೆ ಸಂಪರ್ಕ ಶುಲ್ಕ

ನವದೆಹಲಿ: ಮೊಬೈಲ್ ಕರೆ ಸಂಪರ್ಕ ಶುಲ್ಕ(ಕಾಲ್ ಕನೆಕ್ಟ್ ಚಾರ್ಜ್)ವನ್ನು 6 ಪೈಸೆಗೆ ಇಳಿಕೆ ಮಾಡಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಸೇವಾ ಪಂಪನಿಗಳ ನಡುವೆ ಇದ್ದ ಕಾಲ್ Read more…

ಇಂಟರ್ನೆಟ್ ಸ್ಪೀಡ್ ನಲ್ಲೂ ಜಿಯೋ ನಂ. 1

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ರಿಲಯೆನ್ಸ್ ಜಿಯೋ ಹವಾ ಜೋರಾಗಿದೆ. ಉಚಿತ ಡೇಟಾ, ಅನಿಯಮಿತ ಕರೆಗಳು ಹೀಗೆ ಗ್ರಾಹಕರಿಗೆ ಬಂಪರ್ ಆಫರ್ ಕೊಟ್ಟಿರೋ ಜಿಯೋ ಮನೆಮಾತಾಗಿದೆ. ಮೊನ್ನೆ ಮೊನ್ನೆಯಷ್ಟೆ ಮುಖೇಶ್ Read more…

ಸ್ಪೀಡ್ ವಿಚಾರದಲ್ಲೂ ಇತರ ಕಂಪನಿ ಹಿಂದಿಕ್ಕಿದ ಜಿಯೋ

ಗ್ರಾಹಕರಿಗೆ ಉಚಿತ ಸೇವೆ ನೀಡಿ ಭಾರತೀಯ ಟೆಲಿಕಾಂ ಕಂಪನಿಗಳ ಬೆವರಿಳಿಸಿದ್ದ ರಿಲಾಯನ್ಸ್ ಜಿಯೋ, ಸ್ಪೀಡ್ ವಿಚಾರದಲ್ಲೂ ಮುಂದಿದೆ. ಟ್ರಾಯ್ ನೀಡಿರುವ ವರದಿ ಪ್ರಕಾರ ಸ್ಪೀಡ್ ವಿಚಾರದಲ್ಲಿ ರಿಲಾಯನ್ಸ್ ಜಿಯೋ Read more…

3ಜಿ ಗ್ರಾಹಕರಿಗೆ ಸಿಗ್ತಿರೋ ಇಂಟರ್ನೆಟ್ ಸ್ಪೀಡ್ ಎಷ್ಟು ಗೊತ್ತಾ?

ಭಾರತದಲ್ಲಿ ದಿನೇ ದಿನೇ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಮೊಬೈಲ್ ನಲ್ಲೇ ಇಂಟರ್ನೆಟ್ ಬಳಸುತ್ತಿರುವ ಕಾರಣ ವೇಗವಾಗಿ ಇಂಟರ್ನೆಟ್ ಸಂಪರ್ಕ ಪಡೆಯಲು 3 ಜಿ, 4 ಜಿ Read more…

ಶೀಘ್ರದಲ್ಲೇ ಜಿಯೋ ನೀಡಲಿದೆ ಹೊಸ ಆಫರ್

ಟ್ರಾಯ್ ಸೂಚನೆ ಮೇರೆಗೆ ರಿಲಯನ್ಸ್ ಜಿಯೋ ಸಮರ್ ಸರ್ಪ್ರೈಸ್ ಆಫರ್ ರದ್ದುಗೊಳಿಸಿದೆ. ಸೋಮವಾರದಿಂದ ಸಮರ್ ಸರ್ಪ್ರೈಸ್ ಆಫರ್ ರದ್ದಾಗಿದೆ. ಗ್ರಾಹಕರಿಗಾಗಿ ಹೊಸ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರುವುದಾಗಿ ಮುಖೇಶ್ Read more…

ಈಗ್ಲೂ ಪಡೆಯಿರಿ ಜಿಯೋದ ಉಚಿತ ಸೇವೆ

ಟ್ರಾಯ್ ರಿಲಾಯನ್ಸ್ ಜಿಯೋದ ಸಮರ್ ಸರ್ಪ್ರೈಸ್ ಆಫರ್ ಮೇಲೆ ನಿಷೇಧ ಹೇರಿದೆ. ಆದ್ರೆ ಗ್ರಾಹಕರು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಕಂಪನಿಯ ಈ ಯೋಜನೆ ಲಾಭವನ್ನು ಗ್ರಾಹಕರು ಇನ್ನೂ ಪಡೆಯಬಹುದಾಗಿದೆ. Read more…

ಇಲ್ಲಿದೆ ಜಿಯೋ ಗ್ರಾಹಕರಿಗೊಂದು ಹ್ಯಾಪಿ ನ್ಯೂಸ್

ನವದೆಹಲಿ: ರಿಲಯನ್ಸ್ ಜಿಯೋ ಬಂದ ಬಳಿಕ, ಗ್ರಾಹಕರಿಗೆ ಕಡಿಮೆ ದರದಲ್ಲಿ ಡೇಟಾ ಸೇವೆ ಒದಗಿಸಲು ಕಂಪನಿಗಳ ನಡುವೆ ಪೈಪೋಟಿಯೇ ನಡೆದಿದೆ. 4 ಜಿ ಡೌನ್ ಲೋಡ್ ವೇಗದಲ್ಲಿ ಜಿಯೋ Read more…

ಇಲ್ಲಿದೆ ಜಿಯೋ ಗ್ರಾಹಕರಿಗೊಂದು ಸುದ್ದಿ

ನವದೆಹಲಿ: ರಿಲಯನ್ಸ್ ಜಿಯೋ ಫ್ರೀ ಸೌಲಭ್ಯಗಳನ್ನು ನೀಡುವ ಮೂಲಕ ಟೆಲಿಕಾಂ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಹಾಗಾಗಿ, ಕೂಡಲೇ ಉಚಿತ ಕೊಡುಗೆಗಳಿಗೆ ತಡೆಯಾಜ್ಞೆ ನೀಡಬೇಕೆಂದು ಏರ್ ಟೆಲ್ ಮತ್ತು ಐಡಿಯಾ ದೂರ Read more…

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಕಾದಿದೆ ಶಾಕ್..?

ರಿಲಾಯನ್ಸ್ ಜಿಯೋ 4ಜಿ ಬಳಕೆ ಮಾಡ್ತಿರುವ ಗ್ರಾಹಕರಿಗೆ ಕಂಪನಿ ಶಾಕಿಂಗ್ ನ್ಯೂಸ್ ನೀಡುವ ಸಾಧ್ಯತೆ ಇದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ತನ್ನ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ. ಜಿಯೋ Read more…

ಗ್ರಾಮೀಣ ಪ್ರದೇಶದಲ್ಲಿ 100 ಎಂಬಿ ಉಚಿತ ಡೇಟಾ

ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರದ ಮುಂದಿನ ಗುರಿ ಡಿಜಿಟಲ್ ಭಾರತ ನಿರ್ಮಾಣ. ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಪ್ರೋತ್ಸಾಹ ನೀಡ್ತಾ ಇದೆ. ಸರ್ಕಾರದ Read more…

ಜಿಯೋ ಜತೆ ಜಿದ್ದಿಗೆ ಬಿದ್ದ ಕಂಪನಿಗಳಿಗೆ ಭಾರೀ ದಂಡ

ಮುಂಬೈ: ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಜಿಯೋ ಉಚಿತ ಕರೆ ಹಾಗೂ ಡೇಟಾ ಯೋಜನೆ ಡಿಸೆಂಬರ್ 3 ಕ್ಕೆ ಮುಕ್ತಾಯವಾಗಲಿದೆ ಎಂದು ಟ್ರಾಯ್ Read more…

ಮೊಬೈಲ್ ಗ್ರಾಹಕರಿಗೊಂದು ಕಹಿ ಸುದ್ದಿ

ಕಾಲ್ ಡ್ರಾಪ್ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪಿನಿಂದಾಗಿ ಮೊಬೈಲ್ ಬಳಕೆದಾರರಿಗೆ ಹಿನ್ನಡೆಯಾದಂತಾಗಿದೆ. ಪ್ರತಿ ಕಾಲ್ ಡ್ರಾಪ್ ಗೆ ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳು 1 ರೂ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...