alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಜಾಮ್ ನಿಂದಾಗಿ ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತ ವಾಹನಗಳು

ಬೆಂಗಳೂರು: ನೆಲಮಂಗಲ ವ್ಯಾಪ್ತಿಯ ಮಾಕಳಿ ಸಮೀಪ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ಹೊಡೆದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋಬ್ಬರಿ ನಾಲ್ಕು ತಾಸು ಸಂಚಾರ ಅಸ್ತವ್ಯಸ್ತವಾಯಿತು. ಮಾಕಳಿಯಿಂದ ಸುಮಾರು Read more…

‘ಕೈ’ ರ‍್ಯಾಲಿಗೆ ಟ್ರಾಫಿಕ್ ಜಾಮ್, ನವಜಾತ ಶಿಶು ಸಾವು

ಹರಿಯಾಣದ ಸೋನಿಪತ್ ದಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ನೇತೃತ್ವದಲ್ಲಿ ಸೈಕಲ್ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆದ ಟ್ರಾಫಿಕ್ ಜಾಮ್ ಪರಿಣಾಮ ನವಜಾತ ಶಿಶು ಸಾವನ್ನಪ್ಪಿದೆ. ಅಶೋಕ್ Read more…

ಅವನ ಸಂಗೀತ ಕಚೇರಿಗೆ ಪೊಲೀಸರು ಮೂರ್ಛೆ ಹೋಗೋದೊಂದೇ ಬಾಕಿ…!

ಅಮೆರಿಕದ ಲಾಸ್ ಏಂಜಲಿಸ್ ನ  ಪೊಲೀಸರನ್ನ ಕಳ್ಳಕಾಕರೂ ಇಷ್ಟೊಂದು ಕಾಡಿಸಿರಲಿಲ್ಲ. ಅಷ್ಟರ ಮಟ್ಟಿಗೆ ಸ್ವಯಂ ಘೋಷಿತ ಪಾಪ್ ಸಿಂಗರ್ ಒಬ್ಬ ಹೆದ್ದಾರಿ ಟ್ರಾಫಿಕ್ ಪೊಲೀಸರನ್ನ ಕಾಡಿಬಿಟ್ಟಿದ್ದಾನೆ. ಅವನ ಹೆಸರು Read more…

ವಾಡಿಯಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಜಂಕ್ಷನ್ ನಲ್ಲಿ ಗೂಡ್ಸ್ ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ. ವಾಡಿ ಜಂಕ್ಷನ್ ನಿಂದ ಸಿಮೆಂಟ್ Read more…

ಇದುವರೆಗೂ ನೀವು ಕಂಡು ಕೇಳರಿಯದ ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮ್ ಅಂದ್ರೆ ಸಾಕು ಎಲ್ರಿಗೂ ತಲೆನೋವು ಶುರುವಾಗುತ್ತೆ. ಗಂಟೆಗಟ್ಟಲೆ ವಾಹನಗಳ ಗಿಜಿಗಿಜಿ ಮಧ್ಯೆ ಸಿಕ್ಕಿಹಾಕಿಕೊಂಡು, ಹೊಗೆ ಕುಡಿಯುತ್ತ ಕುಳಿತುಕೊಳ್ಳೋದು ನಿಜಕ್ಕೂ ನರಕಯಾತನೆ. ಜಗತ್ತಿನ ವಿವಿಧೆಡೆ ನೀವು ಕಂಡು Read more…

ಪುಕ್ಕಟೆ ಬಿಯರ್ ಬಾಟಲಿಗಾಗಿ ಮುಗಿಬಿದ್ರು ಜನ

ಬಿಯರ್ ಸಾಗಿಸುತ್ತಿದ್ದ ಲಾರಿ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಲಾರಿ ಪಲ್ಟಿಯಾಗಿದ್ದು, ಬಿಯರ್ ಬಾಟಲಿ ಕೊಂಡೊಯ್ಯಲು ಜನ ಮುಗಿಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾದ ಘಟನೆ ತುಮಕೂರು Read more…

‘ಗುರ್ಗಾಂವ್ ಟ್ರಾಫಿಕ್ ಜಾಮ್ ಗೆ ಕೇಂದ್ರ ಕಾರಣ’

ಗುರ್ಗಾಂವ್ ಟ್ರಾಫಿಕ್ ಜಾಮ್ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆದ್ರೆ ಇದನ್ನೇ ರಾಜಕೀಯ ನಾಯಕರು ಬಂಡವಾಳ ಮಾಡಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜಕೀಯ ನಾಯಕರು ವಾಗ್ದಾಳಿ ನಡೆಸಿದ್ದಾರೆ. Read more…

ಗುರ್ಗಾಂವ್ ನಲ್ಲಿ ಮುಂದುವರೆದ ಟ್ರಾಫಿಕ್ ಜಾಮ್

ಗುರ್ಗಾಂವ್ ನಲ್ಲಿ ಸತತ 18 ಗಂಟೆಗಳಾದ್ರೂ ಟ್ರಾಫಿಕ್ ಜಾಮ್ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಟ್ರಾಫಿಕ್ ಜಾಮ್ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ. ಗುರ್ಗಾಂವ್ ನಲ್ಲಿ ಮತ್ತೆ Read more…

ಪ್ರತಿಭಟನೆಯಿಂದಾಗಿ ಕಿಲೋಮೀಟರ್ ಉದ್ದಕ್ಕೆ ಸಾಲುಗಟ್ಟಿ ನಿಂತ ವಾಹನಗಳು

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮೇ 1  ರಿಂದ ಡಿಸೇಲ್ ಟ್ಯಾಕ್ಸಿಗಳ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವುದನ್ನು ಪ್ರತಿಭಟಿಸಿ ಟ್ಯಾಕ್ಸಿ ಚಾಲಕರು ರಸ್ತೆ ತಡೆ ನಡೆಸಿರುವ ಕಾರಣ ದೆಹಲಿ- Read more…

ಫುಲ್ ಟೈಟಾಗಿದ್ದ ಯುವತಿ ನಡುರಸ್ತೆಯಲ್ಲೇ….!

ನವದೆಹಲಿ; ಮದ್ಯ ಸೇವನೆ ಮಾಡುವುದು ಈಗಂತೂ ಕೆಲವರಿಗೆ ಫ್ಯಾಷನ್ ಆಗಿಬಿಟ್ಟಿದೆ. ಕೆಲವು ಹೆಣ್ಣುಮಕ್ಕಳು ಶೋಕಿಗಾಗಿ ಮದ್ಯ ಸೇವಿಸಿ ಅಮಲಿನಲ್ಲಿ ಏನೆಲ್ಲಾ ರಾದ್ಧಾಂತ ನಡೆಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...