alex Certify
ಕನ್ನಡ ದುನಿಯಾ       Mobile App
       

Kannada Duniya

ಉರಿಯುತ್ತಿದ್ದ ಸಿಗರೇಟಿನ ತುಂಡನ್ನು ಎಸೆದು ಯಡವಟ್ಟು ಮಾಡಿಕೊಂಡ

ಕೆಲವೊಮ್ಮೆ ತಿಳಿದೋ ತಿಳಿಯದೆಯೋ ಮಾಡಿದ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಇದಕ್ಕೆ ಚೀನಾದಲ್ಲಿ ನಡೆದ ಘಟನೆ ಉತ್ತಮ ನಿದರ್ಶನ. ಚೀನಾದ ಟ್ರಕ್ ಚಾಲಕನೊಬ್ಬ ಸಿಗರೇಟು ಸೇದಿ ಬೆಂಕಿಯಿದ್ದ ಸಿಗರೇಟಿನ Read more…

ರಾಷ್ಟ್ರ ರಾಜಧಾನಿ ಬಳಿ ನಡೆದ ಭೀಕರ ಅಪಘಾತದಲ್ಲಿ 12 ಮಂದಿ ಬಲಿ

ರಾಷ್ಟ್ರ ರಾಜಧಾನಿ ನವದೆಹಲಿ ಬಳಿ ಕಾರು ಮತ್ತು ಟ್ರಕ್ ನಡುವೆ ಇಂದು ನಡೆದ ಭೀಕರ ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿ-ಸೋನೆಪಟ್ ರಾಷ್ಟ್ರೀಯ Read more…

ಚಾಲಕ ನರಳುತ್ತಾ ಬಿದ್ದಿದ್ದರೆ ಈರುಳ್ಳಿ ಆರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು ಸಾರ್ವಜನಿಕರು…!

ಸಾರ್ವಜನಿಕರು ಮಾನವೀಯತೆ ಮರೆತ ಮತ್ತೊಂದು ಪ್ರಕರಣ ಈಗ ನಡೆದಿದೆ. ಈರುಳ್ಳಿಯನ್ನು ಸಾಗಿಸುತ್ತಿದ್ದ ಟ್ರಕ್ ಒಂದು ಅಪಘಾತಕ್ಕೀಡಾಗಿದ್ದು, ಚಾಲಕ ಜೀವನ್ಮರಣದ ಸ್ಥಿತಿಯಲ್ಲಿ ನರಳುತ್ತಾ ಬಿದ್ದಿದ್ದರೆ ಸಾರ್ವಜನಿಕರು ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದ ಅಮಾನವೀಯ Read more…

ಬೀರ್ ಲಾರಿ ಪಲ್ಟಿ, ಗ್ರಾಮಸ್ಥರ ಜತೆ ಪೊಲೀಸರಿಗೂ ‘ಹ್ಯಾಪಿ ಅವರ್’

ಲಡ್ಡು ಬಂದು ಬಾಯಿಗೆ ಬೀಳೋದು ಅಂದರೆ ಇದೇನಾ? ಅಪಘಾತದ ಸ್ಥಳದಲ್ಲಿ ಕೈಗೆ ಸಿಕ್ಕಿದ್ದನ್ನು ದೋಚಿಕೊಳ್ಳಲು ಹವಣಿಸುವ ಮಂದಿಯೇ ನಮ್ಮಲ್ಲಿ ಹೆಚ್ಚು. ಬೀರ್ ಬಾಟಲಿಗಳನ್ನು ತುಂಬಿದ ಲಾರಿ ಬಿದ್ದರೆ ಕೇಳಬೇಕೇ? Read more…

ಶಾಕಿಂಗ್: ಶವಗಳನ್ನು ಟ್ರಕ್ ನಲ್ಲಿ ಸಂಗ್ರಹಿಸಿಡಲಾಗುತ್ತೆ ಇಲ್ಲಿ

ಪಶ್ಚಿಮ ಮೆಕ್ಸಿಕೋದ ಎರಡನೇ ಅತಿ ದೊಡ್ಡ ನಗರ ಜಲಿಸ್ಕೋದಲ್ಲಿ ಸ್ಮಶಾನಗಳೆಲ್ಲಾ ಭರ್ತಿಯಾಗಿದೆ. ಶವ ಸಂಸ್ಕಾರಕ್ಕೆ ಜಾಗಗಳೇ ಇಲ್ಲ. ಅದಕ್ಕೀಗ ಏನು ಮಾಡುತ್ತಿದ್ದಾರೆ ಗೊತ್ತೇ? ಕಳೆದ ಎರಡು ವರ್ಷಗಳಿಂದ ಇಲ್ಲಿ Read more…

ಜೀವ ಉಳಿಸಿದ ಸಿಕ್ಸ್‌ ಪ್ಯಾಕ್‌…!

ಜಿಮ್ ಬಾಡಿ, ಸಿಕ್ಸ್‌ ಪ್ಯಾಕ್ ಅವಶ್ಯಕತೆ ಏನಿದೆ ಎನ್ನುವ ಪ್ರತಿಯೊಬ್ಬರು ಈ ಸುದ್ದಿಯನ್ನು ಓದಲೇಬೇಕು. ಯುಕೆಯ ನಾರ್ವಿಕ್ ಪ್ರದೇಶದ ಯುವಕನೊಬ್ಬನ ಮೇಲೆ ಎರಡು ಸಾವಿರ ಟನ್ ತೂಕದ ಟ್ರಕ್ Read more…

ಪ್ರಾಣಾಪಾಯದಿಂದ ಯುವತಿ ಪಾರಾಗಿರುವ ದೃಶ್ಯ ನೋಡಿದ್ರೆ ಮೈ ಜುಮ್ ಎನ್ನುತ್ತೆ

ರಸ್ತೆ ಅಪಘಾತಗಳಲ್ಲಿ ಪಾರಾಗುವುದು ಎಂದರೆ, ಪೂರ್ವ ಜನ್ಮದ ಪುಣ್ಯ ಎಂದೇ ಹೇಳಬೇಕು. ಅದರಲ್ಲೂ ಟ್ರಕ್‌, ಲಾರಿ ಇನ್ನಿತರ ದೊಡ್ಡ ವಾಹನಗಳೆದುರು ಸ್ಕೂಟರ್‌, ಬೈಕ್‌ನಲ್ಲಿ ಸಾಗುವುದು ಇಂದಿನ ದಿನದಲ್ಲಿ ಅಪಾಯವೇ. Read more…

ತೈಲ ಬೆಲೆ ಏರಿಕೆಯಿಂದಾಗಿ ಟ್ರಕ್ ಸಂಚಾರ ಸ್ಥಗಿತ

ದಿನೇ ದಿನೇ ತೈಲ ಬೆಲೆ ಏರುತ್ತಿರೋದು ವಾಹನ ಸವಾರರಿಗೆ ಶಾಕ್ ನೀಡಿದೆ. ಕಳೆದ 15 ದಿನಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗಗನಕ್ಕೆ ಏರಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೇಬಿಗೆ Read more…

ತೂಕಡಿಸುತ್ತಿದ್ದ ಟ್ರಕ್ ಡ್ರೈವರ್ ಮಾಡಿದ್ದ ದೊಡ್ಡ ಅನಾಹುತ

ನಿದ್ರೆಯ ಮಂಪರಿನಲ್ಲಿ ಟ್ರಕ್ ಚಲಾಯಿಸುತ್ತಿದ್ದ ಡ್ರೈವರ್ ಯಡವಟ್ಟಿನಿಂದ ವಿಟಮಿನ್ ವಾಟರ್ ಬಾಟಲ್ ಗಳಿಂದ ತುಂಬಿದ್ದ ಟ್ರಕ್ ಅಪಘಾತಕ್ಕೀಡಾಗಿದೆ. ಅಮೆರಿಕದ ಟೆಕ್ಸಾಸ್ ನ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಅಪಘಾತದಿಂದಾಗಿ Read more…

ಕ್ಯಾಂಟರ್ ಗೆ ಟ್ರಕ್ ಡಿಕ್ಕಿ: ಓರ್ವನ ಸಾವು

ಕ್ಯಾಂಟರ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆ.ಆರ್. ಪುರಂನ ಟಿನ್ ಫ್ಯಾಕ್ಟರಿ ಫ್ಲೈ ಓವರ್ ಮೇಲೆ ಈ Read more…

ರಸ್ತೆ ತುಂಬಾ ಚೆಲ್ಲಾಡಿದೆ ಟನ್ ಗಟ್ಟಲೆ ಲಿಕ್ವಿಡ್ ಚಾಕೋಲೆಟ್

ಲಿಕ್ವಿಡ್ ಚಾಕೋಲೆಟ್ ಸಾಗಿಸುತ್ತಿದ್ದ ಟ್ರಕ್ ಒಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದ ಪರಿಣಾಮ ರಸ್ತೆ ತುಂಬೆಲ್ಲಾ ಲಿಕ್ವಿಡ್ ಚಾಕೋಲೆಟ್ ಹರಿದಿರುವ ಘಟನೆ ಪೋಲೆಂಡ್ ನಲ್ಲಿ ನಡೆದಿದೆ. ದಕ್ಷಿಣ ಪೋಲೆಂಡ್ Read more…

ನದಿಗೆ ಉರುಳಿದ ಟ್ರಕ್, 21 ಮಂದಿ ದಾರುಣ ಸಾವು

ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೋನ್ ನದಿಗೆ ಟ್ರಕ್ ಉರುಳಿ ಬಿದ್ದು, ಕನಿಷ್ಠ 21 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮದುವೆ ದಿಬ್ಬಣಕ್ಕೆ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಹೈವೇನಲ್ಲಿ ನಡೆದ ಶಾಕಿಂಗ್ ಘಟನೆ

ಆಸ್ಟ್ರೇಲಿಯಾದಲ್ಲಿ ಲಾರಿಯೊಂದು, ಚಲಿಸ್ತಾ ಇದ್ದ ಕಾರನ್ನು ಹಲವಾರು ಮೀಟರ್ ದೂರದವರೆಗೆ ಎಳೆದೊಯ್ದಿದೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಕೆಲವರು ಲಾರಿ ಚಾಲಕನದ್ದೇ ತಪ್ಪು ಎನ್ನುತ್ತಿದ್ದಾರೆ. ಇನ್ನು ಕೆಲವರು Read more…

ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ ಈ ಕುಟುಂಬ

ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಜರಾತಿನಲ್ಲಿ ನಡೆದಿದೆ. ಮಹಿಳೆ ಹಾಗೂ ಮಗುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಯುವಕ

ಬೃಹತ್ ಟ್ರಕ್ ಒಂದು ಮೋಟಾರ್ ಬೈಕ್ ಸವಾರನಿಗೆ ಢಿಕ್ಕಿ ಹೊಡೆದಿದ್ದು, ಸವಾರ, ಟ್ರಕ್ ಮಧ್ಯಕ್ಕೆ ಸಿಲುಕಿದರೂ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಚೀನಾದ ಜಿಯಾಂಗ್ ಪ್ರಾಂತ್ಯದಲ್ಲಿ Read more…

ಟ್ರಕ್ ಉರುಳಿ ಬಿದ್ದು 11 ಮಂದಿ ದಾರುಣ ಸಾವು

ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಟ್ರಕ್ ಶನಿವಾರ ಮುಂಜಾನೆ ಸಾಂಗ್ಲಿ ಬಳಿ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿ 10 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. Read more…

ಅಕ್ರಮವಾಗಿ ಸಾಗಿಸುತ್ತಿದ್ದ 140 ಚಿನ್ನದ ಬಿಸ್ಕತ್ ವಶ

ಇಂಫಾಲ್: ಅಸ್ಸಾಂ ರೈಫಲ್ಸ್ ಯೋಧರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಅಂದಾಜು 6 ಕೋಟಿ ರೂ. ಮೌಲ್ಯದ 140 ಚಿನ್ನದ ಬಿಸ್ಕತ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಟ್ರಕ್ ಚಾಲಕ ಮೊಹಮ್ಮದ್ ಕಮಾಲ್ Read more…

30 ಸೆಕೆಂಡ್ ಗಳಲ್ಲಿ ಕಳ್ಳರು ಮಾಡಿದ್ದಾರೆ ಇಂಥಾ ಕೆಲಸ

ಫ್ಲೋರಿಡಾದಲ್ಲಿ ಖತರ್ನಾಕ್ ಕಳ್ಳರು ಕೇವಲ 30 ಸೆಕೆಂಡ್ ಗಳಲ್ಲಿ ದುಷ್ಕೃತ್ಯವೊಂದನ್ನು ನಡೆಸಿದ್ದಾರೆ. ಟೊಯೋಟಾ ಟಕೋಮಾ ಟ್ರಂಕ್ ಒಂದನ್ನು ಅಂಗಡಿಯೊಳಕ್ಕೆ ನುಗ್ಗಿಸಿ, ಅಲ್ಲಿದ್ದ ಗನ್ ಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಇದೊಂದು Read more…

ಟ್ರಕ್ ಚಾಲಕನ ಯಡವಟ್ಟಿಗೆ ಕಾರು ಚಾಲಕ ಕಂಗಾಲು

ಅಮೆರಿಕಾದ ಕ್ಯಾಲಿಪೋರ್ನಿಯಾ ಹೈವೇಯಲ್ಲಿ ನಡೆದಿರುವ ಅಪಘಾತವೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಈಗಾಗಲೇ 6 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಟ್ರಕ್ ಡ್ರೈವರ್ ಮಾಡಿದ ಯಡವಟ್ಟಿಗೆ Read more…

ಟೋಲ್ ಪ್ಲಾಜಾ ಬಳಿಯೇ ನಡೆಯಿತು ದುರಂತ

ಜಮ್ಮು ಕಾಶ್ಮೀರದ ನಗ್ರೋಟಾ ಬಳಿ ದುರಂತವೊಂದು ನಡೆದಿದೆ. ಟೋಲ್ ಪ್ಲಾಜಾದಲ್ಲಿ ನಿಂತಿದ್ದ ಕಾರುಗಳಿಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಓರ್ವ ಸಾವಿಗೀಡಾಗಿ ಇಬ್ಬರು ಗಾಯಗೊಂಡಿದ್ದಾರೆ. ನಗ್ರೋಟಾದ ಟೋಲ್ Read more…

ರಸ್ತೆ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದೇಕೆ ಗೊತ್ತಾ..?

ವಾಹನಗಳಲ್ಲಿ ಪ್ರಯಾಣಿಸುವಾಗ ಮಾರ್ಗ ತಿಳಿಯದಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಸಾಗುವವರ ಬಳಿ ಕೇಳುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬ ಪೈಲಟ್ ಮಾರ್ಗ ತಿಳಿಯದೆ ರಸ್ತೆ ಮಧ್ಯದಲ್ಲೇ ಹೆಲಿಕಾಪ್ಟರ್ ಇಳಿಸಿ ಟ್ರಕ್ ಡ್ರೈವರ್ ಓರ್ವನ Read more…

ರಸ್ತೆ ಬದಿಯಲ್ಲಿ ನಿಂತಿತ್ತು ಹಳೆ ನೋಟು ತುಂಬಿದ್ದ ಟ್ರಕ್

ನೋಟು ನಿಷೇಧದ ನಂತ್ರ ಆದಾಯ ತೆರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಕಪ್ಪುಹಣದ ಹಿಂದೆ ಬಿದ್ದಿದ್ದಾರೆ. ಆದ್ರೆ ಜೈಪುರದಲ್ಲಿ ಹಳೆ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು Read more…

ನಿಂತಲ್ಲೆ ನಿಂತ ಟ್ರಕ್: ಏರಲಿದೆ ದಿನಸಿ ಬೆಲೆ..?

ನೋಟು ನಿಷೇಧದ ಬಿಸಿ ದಿನಸಿ ಬೆಲೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ದಿನಸಿ ಬೆಲೆಗಳು ಗಗನಕ್ಕೇರುವುದು ದಟ್ಟವಾಗಿದೆ. ನೋಟುಗಳ ನಿಷೇಧದಿಂದಾಗಿ ಸಾರಿಗೆ ವ್ಯವಹಾರದಲ್ಲಿ ಏರುಪೇರಾಗಿದೆ. ಏಷ್ಯಾದ ಅತ್ಯಂತ Read more…

ಜನನಿಬಿಡ ರಸ್ತೆಯಲ್ಲಿ ಉರುಳಿ ಬಿತ್ತು ಆಸಿಡ್ ಹೊತ್ತೊಯ್ಯುತ್ತಿದ್ದ ಟ್ರಕ್

ಆಸಿಡ್ ಡ್ರಮ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದು, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಜನನಿಬಿಡ ರಸ್ತೆಯಲ್ಲಿ ಇಂದು ಬೆಳಿಗ್ಗೆ ಉರುಳಿ ಬಿದ್ದಿದ್ದು, ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ. ಮಹಾರಾಷ್ಟ್ರದ Read more…

ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೀತು ದುರ್ಘಟನೆ

ಚಾಮರಾಜನಗರ: ಪಾದಚಾರಿಗಳ ಮೇಲೆ ಲಾರಿ ಚಲಿಸಿದ ಪರಿಣಾಮ, ಇಬ್ಬರು ಸಾವು ಕಂಡು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಚಾಮರಾಜನಗರ ಜಿಲ್ಲೆಯ ಅಂಕಲೇಶಪುರ ಸಮೀಪ ನಡೆದಿದೆ. ಸ್ಥಳದಲ್ಲೇ ಒಬ್ಬರು ಸಾವು Read more…

ಫ್ರಾನ್ಸ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಪ್ಯಾರಿಸ್: ಕೆಲ ತಿಂಗಳ ಹಿಂದಷ್ಟೇ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಅಟ್ಟಹಾಸ ಮೆರೆದು, ನೂರಾರು ಮಂದಿಯನ್ನು ಬಲಿ ಪಡೆದಿದ್ದ ಉಗ್ರರು, ಮತ್ತೆ ನರಮೇಧ ನಡೆಸಿದ್ದಾರೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಂದೇ Read more…

ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದ ಐಎಎಸ್ ಅಧಿಕಾರಿ

ಪಾಟ್ನಾ: ಐ.ಎ.ಎಸ್. ಅಧಿಕಾರಿಯೊಬ್ಬರು ಟ್ರಕ್ ಮಾಲೀಕರಿಂದ ಲಂಚ ಪಡೆದುಕೊಳ್ಳುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. 2013 ನೇ ಬ್ಯಾಚ್ ನ ಬಿಹಾರ್ Read more…

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

ಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ Read more…

4.49 ಕೋಟಿ ರೂ. ಮೌಲ್ಯದ ಸಿಗರೇಟ್ ಕದ್ದ ಖದೀಮರು

4.49 ಕೋಟಿ ರೂ. ಮೌಲ್ಯದ 13 ಟನ್ ಸಿಗರೇಟ್ ಸಾಗಿಸುತ್ತಿದ್ದ ಟ್ರಕ್ ನ್ನು ನಾಲ್ವರು ಖದೀಮರ ತಂಡ ಅಪಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೇ Read more…

ಚಾಲಕನ ಸಮಯಪ್ರಜ್ಞೆಯಿಂದ ಉಳೀತು ಪ್ರಯಾಣಿಕರ ಪ್ರಾಣ

ಪೋಲೆಂಡ್: ಚಾಲಕರ ನಿರ್ಲಕ್ಷ್ಯ, ತಾಂತ್ರಿಕ ದೋಷದಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಮತ್ತೆ ಕೆಲವು ಚಾಲಕರು ಸಂಭವಿಸಬಹುದಾದ ಅಪಘಾತ ತಡೆಯುತ್ತಾರೆ. ಇನ್ನೂ ಕೆಲವರು ಎದುರಾಗುವ ಅಪಾಯದ ಬಗ್ಗೆ ಸೂಚನೆ ನೀಡುತ್ತಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...