alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟಿ ಐದು ದಿನಕ್ಕೆ ತಂದೆ ಕ್ರಿಕೆಟ್ ನೋಡ್ತಿದ್ದಾನೆ ಸಾನಿಯಾ ಪುತ್ರ

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. 2020 ರಲ್ಲಿ ಮತ್ತೆ ಟೆನಿಸ್ ಕೋರ್ಟ್ ಗೆ ಮರಳುವ ವಿಶ್ವಾಸದಲ್ಲಿರುವ ಸಾನಿಯಾ, Read more…

ಹೆರಿಗೆ ನಂತ್ರ ಮೊದಲ ಬಾರಿ ಮಗುವಿನೊಂದಿಗೆ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಮ್ಮನಾಗಿದ್ದಾರೆ. ಅಕ್ಟೋಬರ್ 29 ರಂದು ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಸಾನಿಯಾ ಮಿರ್ಜಾ, ಆರೋಗ್ಯಕರ ಗಂಡು Read more…

ಟೆನಿಸ್ ಕೋರ್ಟ್ ನಲ್ಲೇ ಆಟಗಾರನಿಂದ ಪ್ರೇಮ ನಿವೇದನೆ 

ಚೀನಾದ 24 ವರ್ಷದ ಟೆನಿಸ್ ಆಟಗಾರ ಯೆಕೊಂಗ್, ಶೆನ್ಜೆನ್ ಓಪನ್ ಟೂರ್ನಿಯಲ್ಲಿ ತಮ್ಮ ಆಟದ ಮೂಲಕ ಸುದ್ದಿ ಮಾಡಬೇಕಿತ್ತು. ಆದ್ರೆ, ಯೆಕೊಂಗ್ ಟೆನಿಸ್ ಕೋರ್ಟ್ ನಲ್ಲಿ ತಮ್ಮ ಪ್ರೇಮ Read more…

ಕ್ಯಾಟ್ ಸೂಟ್ ಗೆ ಬೈ, ಟುಟು ಸ್ಕರ್ಟ್ ಗೆ ಸೆರೆನಾ ಜೈ…!

ಅಮೆರಿಕದ ಸ್ಟಾರ್ ಟೆನಿಸ್ ಪ್ಲೇಯರ್ ಸೆರೆನಾ ವಿಲಿಯಮ್ಸ್, ಉಡುಪಿನಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯು.ಎಸ್. ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ಸಾಧಿಸಿರುವ ಸೆರೆನಾ, 24ನೇ ಗ್ರ್ಯಾಂಡ್ ಸ್ಲ್ಯಾಮ್ Read more…

ಗರ್ಭಿಣಿ ಸಾನಿಯಾ ಮಾಡಿದ ಸರ್ವ್ ಹೇಗಿತ್ತು ಗೊತ್ತಾ…?

ತಮ್ಮ ಆಕರ್ಷಕ ಸರ್ವ್ ಹಾಗೂ ಗ್ಯಾಪ್ ಶಾಟ್ ಗಳ ಮೂಲಕ ಎದುರಾಳಿ ಆಟಗಾರ್ತಿಯರಿಗೆ ಕಾಡುತ್ತಿದ್ದ, ಭಾರತದ ಸ್ಟಾರ್ ಟೆನಿಸ್ ತಾರೆ, ಸಾನಿಯಾ ಮಿರ್ಜಾ. ಸದ್ಯ ಸಾನಿಯಾ ಮಿರ್ಜಾ ತಾಯಿ Read more…

ಬೇಬಿ ಬಂಪ್ ಜೊತೆ ಕವರ್ ಪೇಜ್ ನಲ್ಲಿ ಸಾನಿಯಾ ಮಿರ್ಜಾ

ಪ್ರಸಿದ್ಧ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ಮೊದಲ ಮಗುವಿನ ಬರುವಿಕೆಗೆ ಕಾಯ್ತಿದ್ದಾರೆ. ಸಾನಿಯಾ ಮಿರ್ಜಾ ಬೇಬಿ ಬಂಪ್ ಸಾಮಾಜಿಕ ಜಾಲತಾಣದಲ್ಲಿ Read more…

ನೋವಿನ ದಿನಗಳನ್ನು ಎಲ್ಲರ ಮುಂದಿಟ್ಟ ಸಾನಿಯಾ ಮಿರ್ಜಾ

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೆನಿಸ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಸಾನಿಯಾ ತಮ್ಮ ಹಿಂದಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮುಂಬೈನಲ್ಲಿ ನಡೆದ Read more…

ಗರ್ಭಿಣಿ ಸಾನಿಯಾ ಮಿರ್ಜಾ ಹೇಗೆ ಕಾಣ್ತಾರೆ ಗೊತ್ತಾ?

ಟೆನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿ. ಈ ವಿಷ್ಯ ಮಿರ್ಜಾ ಅಭಿಮಾನಿಗಳಿಗೆಲ್ಲ ಗೊತ್ತು. ಗರ್ಭಿಣಿ ಸಾನಿಯಾ ಮಿರ್ಜಾ ಹೇಗೆ ಕಾಣ್ತಿದ್ದಾರೆಂಬ ಕುತೂಹಲ ಎಲ್ಲರಿಗೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. Read more…

ಫಿಟ್ ಆಗಿರಲು ಈ ಕಸರತ್ತು ಮಾಡ್ತಿದ್ದಾರೆ ಗರ್ಭಿಣಿ ಸಾನಿಯಾ

ಟೆನಿಸ್ ತಾರೆ ಸಾನಿಯಾ ಮಿರ್ಜಾ ಗರ್ಭಿಣಿ. ಮೊದಲ ಬಾರಿ ತಾಯಿಯಾಗ್ತಿರುವ ಸಾನಿಯಾ ಮಿರ್ಜಾ ಫಿಟ್ ಆಗಿರಲು ವ್ಯಾಯಾಮ ಮಾಡ್ತಿದ್ದಾರೆ. ವ್ಯಾಯಾಮ ಮಾಡ್ತಿರುವ ಫೋಟೋವನ್ನು ಸಾನಿಯಾ ಮಿರ್ಜಾ, ಸಾಮಾಜಿಕ ಜಾಲತಾಣ Read more…

ಅಮ್ಮನಾದ್ಮೇಲೆ ನಾಲ್ಕು ತಿಂಗಳ ನಂತ್ರ ಮೈದಾನಕ್ಕಿಳಿದ ಸೆರೆನಾ

ತಾಯಿಯಾದ ಬಳಿಕ ಮತ್ತೆ ಮೈದಾನಕ್ಕೆ ಮರಳಿರುವ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಸೋಲಿನ ಕಹಿಯುಂಡಿದ್ದಾರೆ. ಅಬುದಾಬಿಯಲ್ಲಿ ನಡೆದ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್  ಜೆಲೆನಾ ಒಸ್ತಾಪೆನ್ಕೂ ವಿರುದ್ಧ ಸೋಲುಣ್ಣಬೇಕಾಯ್ತು. Read more…

ಪತಿಯೊಂದಿಗೆ ಪಾಕಿಸ್ತಾನದಲ್ಲಿ ಸಾನಿಯಾ…!

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ. ದಂಪತಿಗಳಿಬ್ಬರೂ ತಮ್ಮ ತಮ್ಮ ಕ್ರೀಡಾ Read more…

ಅಳ್ತಿರುವ ಮಗಳನ್ನು ಸಂಭಾಳಿಸೋದು ಹೇಗೆ…? ಸಲಹೆ ಕೇಳಿದ ಸೆರೆನಾ

ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಮಗಳಿಗೆ ಹಲ್ಲು ಬರ್ತಿದೆ. ಈ ಕಾರಣಕ್ಕೆ ಮಗಳು ಪದೇ ಪದೇ ಅಳ್ತಿದ್ದಾಳೆ. ಇದ್ರಿಂದ ಕಂಗಾಲಾಗಿರುವ ಸೆರೆನಾ ಟ್ವೀಟರ್ ಮೂಲಕ ಜನರ ಸಲಹೆ ಕೇಳಿದ್ದಾರೆ. Read more…

ಮೈದಾನದಲ್ಲೇ ಟೆನಿಸ್ ತಾರೆಗೆ ಮದುವೆ ಪ್ರಪೋಸಲ್

ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಮಾರಿಯಾ ಶರಪೋವಾಗೆ ಅಭಿಮಾನಿಯೊಬ್ಬ ಮೈದಾನದಲ್ಲೇ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಇಸ್ತಾಂಬುಲ್ ನಲ್ಲಿ ನಡೆದ ಎಕ್ಸಿಬಿಶನ್ ಪಂದ್ಯವೊಂದರಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಕ್ಯಾಗ್ಲಾ Read more…

ಒಂದು ಮಗುವಾದ್ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಟಗಾರ್ತಿ

ಅಮೆರಿಕಾದ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಗೆಳೆಯ ಅಲೆಕ್ಸಿಸ್ ಓನಿಯಾನ್  ಜೊತೆ ಸೆರೆನಾ ಕೊನೆಗೂ ವಿವಾಹವಾಗಿದ್ದಾರೆ. ಸೆರೆನಾ ಹಾಗೂ ಅಲೆಕ್ಸಿಸ್ ಓನಿಯಾನ್ ಸುಮಾರು Read more…

ಅಮ್ಮನಾದ ಸೆರೆನಾ ವಿಲಿಯಮ್ಸ್

ವಿಶ್ವದ ನಂಬರ್ 1 ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮ್ಮನಾಗಿದ್ದಾಳೆ. 36 ವರ್ಷದ ಸೆರೆನಾ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಯುಎಸ್ ಓಪನ್ ನ ಮೂರನೇ ಸುತ್ತಿನ Read more…

‘ಸ್ಟುಪಿಡ್’ ಎಂದಿದ್ದ ಟೆನಿಸ್ ತಾರೆಗೆ ಇಂದೆಂಥಾ ಶಿಕ್ಷೆ..?

ಸ್ಯಾಮ್ ಗ್ರಾಥ್ ಹಾಗೂ ಬ್ರೈಡನ್ ಕ್ಲೈನ್ ನಡುವೆ ನಡೆದ ಎಟಿಪಿ ಚಾಲೆಂಜರ್ ಪಂದ್ಯ ಬೇಡದ ಕಾರಣಕ್ಕೆ ಸುದ್ದಿಯಾಗಿದೆ. ಸ್ಟುಪಿಡ್ ಅಂತಾ ಗೊಣಗಿದ ತಪ್ಪಿಗೆ ಬ್ರೈಡನ್ ಕ್ಲೈನ್ ಪಂದ್ಯವನ್ನೇ ಕಳೆದುಕೊಳ್ಳಬೇಕಾಗಿದೆ. Read more…

ಜೊಕೊವಿಕ್ ಗೆ ತರಬೇತಿ ನೀಡಲಿದ್ದಾರೆ ಆಂಡ್ರಿ ಆಗಾಸ್ಸಿ

ಭಾನುವಾರ ನಡೆದ ಇಟಾಲಿಯನ್ ಓಪನ್ ಫೈನಲ್ ನಲ್ಲಿ ಅಲೆಕ್ಸಾಂಡರ್ ವಿರುದ್ದ ಪರಾಭವಗೊಂಡ ಖ್ಯಾತ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಮುಂಬರುವ ಫ್ರೆಂಚ್ ಓಪನ್ ಗಾಗಿ ಹೊಸ ತರಬೇತುದಾರನನ್ನು ಹುಡುಕಿಕೊಂಡಿದ್ದಾರೆ. Read more…

ಶೀಘ್ರದಲ್ಲೇ ಅಮ್ಮನಾಗ್ತಿದ್ದಾರೆ ಟೆನಿಸ್ ತಾರೆ

ಸದ್ಯ ಟೆನಿಸ್ ಅಂಗಳದಿಂದ ದೂರವಿರುವ ಖ್ಯಾತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ. ಅಮೆರಿಕಾ ತಾರೆ ಹಿಂದಿನ ತಿಂಗಳು ಈ ವಿಷ್ಯವನ್ನು ಮುಚ್ಚಿಡಲು ಯತ್ನಿಸಿದ್ದರು. ಆದ್ರೆ ಸ್ನಾಪ್ ಚಾಟ್ Read more…

ತಲೆಯಲ್ಲೂ ಆಡ್ತಾರೆ ಟೆನಿಸ್….

ಟೆನಿಸ್ ಅಂದ್ರೆ ಕೈಯಿಂದ ಆಡುವ ಆಟ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಟೆನಿಸ್ ಅನ್ನ ತಲೆಯಿಂದ್ಲೂ ಆಡಬಹುದು. ಅಚ್ಚರಿಯಾದ್ರೂ ಇದು ಸತ್ಯ. ಇಬ್ಬರು ಆಟಗಾರರ ನಡುವಣ ಹೆಡ್ ಟೆನಿಸ್ Read more…

ಸುಪ್ರೀಂಗೂ ಸಾಧ್ಯವಾಗ್ತಿಲ್ಲ ಪೇಸ್-ರಿಯಾ ಸಂಧಾನ

ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹಾಗೂ ಲಿವ್ ಇನ್ ಸಂಗಾತಿ ರೂಪದರ್ಶಿ ರಿಯಾ ಪಿಳ್ಳೈ ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ನಲ್ಲೂ ಪರಿಹಾರ ಸಿಕ್ಕಿಲ್ಲ. ಲಿಯಾಂಡರ್ Read more…

ಗರ್ಭಿಣಿಯಾಗಿದ್ದಾಗಲೇ ವಿಜೇತಳಾಗಿದ್ಲು ಸೆರೆನಾ..!

ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗರ್ಭಿಣಿಯಾಗಿದ್ದಾಳೆ. ಆಕೆಯ ವಕ್ತಾರರು ಈ ವಿಷಯವನ್ನು ಖಚಿತಪಡಿಸಿದ್ದು, ಸೆರೆನಾ ಹಾಗೂ ಅಲೆಕ್ಸಿಸ್ ಓನಿಯಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದಾರೆ. ಸೆರೆನಾ Read more…

ಹೊಸ ವರ್ಷವೇ ವಿದಾಯ ಹೇಳಿದ ಟೆನಿಸ್ ತಾರೆ

ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಭರವಸೆಯ ಟೆನಿಸ್ ಆಟಗಾರ ಸೋಮ ದೇವ್ ದೇವ್ ವರ್ಮನ್ ವೃತ್ತಿಪರ ಟೆನಿಸ್ ಗೆ ವಿದಾಯ ಘೋಷಿಸಿದ್ದಾರೆ. ಹೊಸ ವರ್ಷದ ಮೊದಲ ದಿನವೇ, Read more…

ಸೆರೆನಾ ನಿಶ್ಚಿತಾರ್ಥ: ಹುಡುಗ ಯಾರು ಗೊತ್ತಾ..?

ವಾಷಿಂಗ್ಟನ್: ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಕವನವೊಂದರ ಮೂಲಕ ಸೆರೆನಾ, ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ರೆಡ್ಡಿಟ್ Read more…

ನಿವೃತ್ತಿ ಘೋಷಿಸಿದ ಗ್ಲಾಮರಸ್ ಟೆನಿಸ್ ತಾರೆ

ವಿಶ್ವದ ಗ್ಲಾಮರಸ್ ಟೆನಿಸ್ ತಾರೆ ಅನಾ ಇವಾನೊವಿಕ್ 29 ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಟೆನಿಸ್ ವೃತ್ತಿಗೆ ಗುಡ್ ಬೈ ಹೇಳಿದ್ದಾಳೆ. ಫೇಸ್ಬುಕ್ ನಲ್ಲಿ ಅನಾ ಇವಾನೊವಿಕ್ ಈ Read more…

ದುರ್ವರ್ತನೆ ತೋರಿದ ಆಟಗಾರನಿಗೆ ಬಿತ್ತು ಭಾರೀ ದಂಡ

ಲಂಡನ್: ಟೆನಿಸ್ ಅಂಗಳದಲ್ಲಿ ಪದೇ, ಪದೇ ದುರ್ವರ್ತನೆ ತೋರಿದ ಹಿನ್ನಲೆಯಲ್ಲಿ ನಿಕ್ ಕಿರಿಯೋಸ್ ಗೆ ಭಾರೀ ದಂಡ ವಿಧಿಸಿದ್ದು, ನಿಷೇಧ ಹೇರಲು ತೀರ್ಮಾನಿಸಲಾಗಿದೆ. ಆಸ್ಟ್ರೇಲಿಯಾದ ಯುವ ಆಟಗಾರನಾಗಿರುವ ನಿಕ್ Read more…

ಸಾನಿಯಾಗೆ ಮತ್ತೊಂದು ಡಬಲ್ಸ್ ಕಿರೀಟ

ಯುಎಸ್ ಓಪನ್ ಗ್ರಾಂಡ್ ಸ್ಲಾಮ್ ಟೂರ್ನಿ ನಾಳೆಯಿಂದ ಆರಂಭವಾಗ್ತಿದೆ. ಯುಎಸ್ ಓಪನ್ ನಲ್ಲಿ ಕಣಕ್ಕಿಳಿಯುವ ಮುನ್ನ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಕನೆಕ್ಟಿಕಟ್ ಓಪನ್ Read more…

ನಂ. 1 ಜೋಡಿ ಬೇರೆಯಾಗಿದ್ದೇಕೆ..?

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಡ್ಜರ್ ಲ್ಯಾಂಡ್ ನ ಮಾರ್ಟಿನಾ ಹಿಂಗಿಸ್ ಅಭಿಮಾನಿಗಳ ಫೇವರಿಟ್ ಜೋಡಿ. ಇಬ್ಬರೂ ಜೊತೆಯಾಗಿ ಮೂರು ಗ್ರಾಂಡ್ ಸ್ಲಾಮ್ ಸೇರಿದಂತೆ 14 Read more…

ರಿಯೋ ಒಲಂಪಿಕ್ಸ್ ನಲ್ಲಿ ಜೊಕೊವಿಕ್ ಗೆ ಶಾಕ್

ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ರಿಯೋ ಒಲಂಪಿಕ್ಸ್ ನಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಮೊದಲ ಸುತ್ತಿನಲ್ಲೇ ಮುಖಭಂಗ ಅನುಭವಿಸಿದ ಜೊಕೊವಿಕ್, ಒಲಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ. Read more…

ರಿಯೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ನಿರಾಸೆ

ರಿಯೊ ಒಲಂಪಿಕ್ಸ್ ನಲ್ಲಿ ಭಾರತೀಯ ಟೆನಿಸ್ ಆಟಗಾರರು ಈವರೆಗೆ ನಿರಾಸೆ ಮೂಡಿಸಿದ್ದಾರೆ. ಪೇಸ್ -ಬೋಪಣ್ಣ ಜೋಡಿ ಸೋಲಿನ ನಂತ್ರ ಮಹಿಳಾ ಡಬಲ್ಸ್ ನಲ್ಲಿ ಭಾರತದ ಜೋಡಿ ಮಂಡಿಯೂರಿದೆ. ಸಾನಿಯಾ Read more…

ರಿಯೊ ಒಲಂಪಿಕ್ಸ್ : ಲಿಯಾಂಡರ್ ಪೇಸ್ ಗೆ ಇನ್ನೂ ಸಿಗಲಿಲ್ಲ ಕೋಣೆ

ಇಂದಿನಿಂದ ರಿಯೊ ಒಲಂಪಿಕ್ಸ್ ಶುರುವಾಗ್ತಾ ಇದೆ. ಭಾರತದ ಕ್ರೀಡಾಪಟುಗಳು ಪ್ರಶಸ್ತಿಗಾಗಿ ಸೆಣೆಸಾಡಲಿದ್ದಾರೆ. ಈ ನಡುವೆ ಭಾರತೀಯ ಟೆನಿಸ್ ಆಟಗಾರರ ಗೊಂದಲ ಮುಂದುವರೆದಿದೆ. ತಡವಾಗಿ ಬ್ರೆಜಿಲ್ ತಲುಪಿರುವ ಭಾರತದ ಟೆನಿಸ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...