alex Certify
ಕನ್ನಡ ದುನಿಯಾ       Mobile App
       

Kannada Duniya

8 ಕೋಟಿ ಮೌಲ್ಯದ ತಿಂಡಿ ಕದ್ದವನಿಗೆ 50 ವರ್ಷ ಜೈಲು

ಅಮೆರಿಕದ ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ 1.2 ಮಿಲಿಯನ್ ಡಾಲರ್ ಮೌಲ್ಯದ ಪಜಿತಾಸ್ ಎಂಬ ತಿನಿಸನ್ನು ಕಳವು ಮಾಡಿದ್ದ. ಅವನಿಗೆ 50 ವರ್ಷ ಜೈಲು ಶಿಕ್ಷೆಯಾಗಿದೆ. 53 ವರ್ಷದ ಗಿಲ್ಬರ್ಟೋ Read more…

ಮಗ ಈ ಟಿ ಶರ್ಟ್ ಧರಿಸಿದ್ದಕ್ಕೆ ಕ್ಷಮೆ ಕೇಳಿದ್ದಾಳೆ ತಾಯಿ, ಯಾಕೆ ಗೊತ್ತಾ?

ಟೆಕ್ಸಾಸ್ ನಲ್ಲಿ ಬಾಲಕನೊಬ್ಬ ಕಾಮಾಸಕ್ತಿ ಕೆರಳಿಸುವಂತಹ ಅಸಭ್ಯ ಚಿತ್ರವುಳ್ಳ ಟಿ ಶರ್ಟ್ ಅನ್ನು ಆಕಸ್ಮಿಕವಾಗಿ ಧರಿಸಿಕೊಂಡು ಶಾಲೆಗೆ ಹೋಗಿದ್ದ. ಈ ಬಗ್ಗೆ ಆತನ ತಾಯಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆ Read more…

ಈಕೆಯ ಫೋಟೋ ನೋಡಿದ್ರೆ ಬೆಚ್ಚಿ ಬೀಳ್ತಾರೆ ಮಕ್ಕಳು

ಇವಾ ಟಿಮಾತ್ ಮೆಡುಸಾ ಎಂಬ ತೃತೀಯ ಲಿಂಗಿ ಮಹಿಳೆ ಅಮೆರಿಕದ ಟೆಕ್ಸಾಸ್ ನವಳು. ಇನ್ ಸ್ಟಾಗ್ರಾಮ್ನಲ್ಲಿ ಅವಳಿಗೆ 6000 ಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಅವಳ ಫೋಟೋಗಳನ್ನು ನೋಡಿದ್ರೆ ಮಕ್ಕಳಂತೂ ಹೆದರಿ Read more…

ಹೊಸ ಹೇರ್ ಸ್ಟೈಲ್ ಮಾಡಲು ಹೋಗಿ ಹೀಗಾಗಿದೆ ತಲೆಯ ಸ್ಥಿತಿ…!

ಟೆಕ್ಸಾಸ್ ನಲ್ಲಿ ಯುವಕನೊಬ್ಬ ಹೊಸ ಕೇಶ ವಿನ್ಯಾಸ ಮಾಡಲು ಹೋಗಿ ಯಡವಟ್ಟಾಗಿದೆ. ಆತನ ಹಣೆಯ ಮೇಲೆ ದೊಡ್ಡದೊಂದು ಹೊಂಡವೇ ಸೃಷ್ಟಿಯಾಗಿದೆ. 21 ವರ್ಷದ ಯುವಕ ಕೇಡ್ ಹಕ್ಕಾಬಾಯ್ ತನ್ನ Read more…

ಪ್ಲಾಸ್ಟಿಕ್ ಕಪ್ ನಲ್ಲಿ ಕುಡಿಯಬೇಡಿ ಶಾಂಪೇನ್…!

ಕ್ರಿಸ್ಮಸ್ ಹತ್ತಿರ ಬರ್ತಿದೆ. ಎಲ್ಲಾ ಕಡೆ ಕ್ರಿಸ್ಮಸ್ ಸೆಲೆಬ್ರೇಶನ್, ಟ್ರೀ, ಗಿಫ್ಟ್, ಪಾರ್ಟಿ ಹಾಗೂ ಶಾಂಪೇನ್ ಗಳದ್ದೇ ಅಬ್ಬರ. ಆದ್ರೆ ಶಾಂಪೇನ್ ಕುಡಿಯುವ ಮುನ್ನ ಒಂದು ವಿಚಾರ ನಿಮ್ಮ Read more…

ಸುಂದರಿಯನ್ನು ಕೊಂದಿದ್ದ ಪಾದ್ರಿಗೆ 60 ವರ್ಷಗಳ ಬಳಿಕ ಆಯ್ತು ಶಿಕ್ಷೆ

ಟೆಕ್ಸಾಸ್ ನಲ್ಲಿ ನಿವೃತ್ತ ಕ್ಯಾಥೋಲಿಕ್ ಪಾದ್ರಿಯೊಬ್ಬನಿಗೆ 60 ವರ್ಷಗಳ ನಂತರ ಆತ ಮಾಡಿದ ತಪ್ಪಿಗೆ ಶಿಕ್ಷೆಯಾಗಿದೆ. ಪ್ರಾಯಶ್ಚಿತ ಮಾಡಿಕೊಳ್ಳಲು ಚರ್ಚ್ ಗೆ ಬಂದಿದ್ದ ಬ್ಯೂಟಿ ಕ್ವೀನ್ ಒಬ್ಬಳನ್ನು ಪಾದ್ರಿ Read more…

2 ಬಾರಿ ಜನಿಸಿದ ಚಮತ್ಕಾರಿ ಮಗು ಈಗ ಹೇಗಿದೆ ಗೊತ್ತಾ?

ವೈದ್ಯಕೀಯ ಇತಿಹಾಸದಲ್ಲಿ ನಡೆದ ಅತ್ಯಂತ ಅಪರೂಪದ ಘಟನೆ ಇದು. ಮಾರ್ಗರೆಟ್ ಬೋಮರ್ ಎಂಬ ಮಹಿಳೆ ಕಳೆದ ವರ್ಷ ಗರ್ಭಿಣಿಯಾಗಿದ್ಲು. 23 ವಾರಗಳ ಗರ್ಭಿಣಿಯಾಗಿದ್ದಾಗ್ಲೇ, ಮಗುವಿನ ಬೆನ್ನೆಲುಬಿನಲ್ಲಿ ದೊಡ್ಡದೊಂದು ಗಡ್ಡೆ Read more…

ಕ್ಯಾಬ್ ಚಾಲಕನೊಂದಿಗೆ ಜಗಳಕ್ಕಿಳಿದಾಕೆಗೆ ತಕ್ಕ ಶಾಸ್ತಿ..!

ಕುಡಿದ ಅಮಲಿನಲ್ಲಿ ಉಬರ್ ಚಾಲಕನ ಮೇಲೆ ಹರಿಹಾಯ್ದ ಟೆಕ್ಸಾಸ್ ನ ಪ್ರಾಸಿಕ್ಯೂಟರ್ ಒಬ್ಬರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಡಲ್ಲಾಸ್ ಕೌಂಟಿ ಜಿಲ್ಲಾ ವಕೀಲರ ಕಚೇರಿಯಲ್ಲಿ ಜೂಡಿ ವಾರ್ನರ್ ಕಳೆದ Read more…

ದರೋಡೆ ಯಶಸ್ವಿಯಾಗಿದ್ದಕ್ಕೆ ಖದೀಮರು ಮಾಡಿದ್ರು ಈ ಕೆಲಸ

ಟೆಕ್ಸಾಸ್  ನ ಡೋನಟ್ ಮಳಿಗೆಯೊಂದರಲ್ಲಿ ದರೋಡೆ ಮಾಡಿದ ಮೂವರು ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ವಿಚಿತ್ರ ಅಂದ್ರೆ ದರೋಡೆ ನಂತರ ಈ ಖದೀಮರು ಅಲ್ಲಿದ್ದ ಗ್ರಾಹಕರಿಗೆ ಸಿಹಿ ಹಂಚಿದ್ದಾರೆ. Read more…

ಚರ್ಚ್ ನಲ್ಲಿ ಗುಂಡಿನ ದಾಳಿಗೆ 27 ಮಂದಿ ಸಾವು

ಎಸ್ಟರ್ ಲ್ಯಾಂಡ್ ಸ್ಟ್ರಿಂಗ್ಸ್(ಅಮೆರಿಕ): ಅಮೆರಿಕದ ಟೆಕ್ಸಾಸ್ ನ ವಿಲ್ಸನ್ ಕೌಂಟಿ ಫಸ್ಟ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ದಾಳಿಕೋರನೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಸ್ಯಾನ್ ಆಂಟೋನಿಯಾದಿಂದ Read more…

ಇಲ್ಲಿದೆ ನೋಡಿ ವಿಶ್ವದ ಅತಿ ವೇಗದ ಕಾರು….

ಕಾರು ಇಂದು ಉಳ್ಳವರು ಮಾತ್ರ ಹೊಂದುವಂತಹ ವಾಹನವಾಗಿ ಉಳಿದಿಲ್ಲ. ಮಧ್ಯಮ ವರ್ಗದವರೂ ಸಹ ಇಂದು ಕಾರು ಖರೀದಿಸುತ್ತಿದ್ದಾರೆ. ಹೀಗಾಗಿ ಅತಿ ಸಿರಿವಂತ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಕಾರು ತಯಾರಿಕಾ ಕಂಪನಿಗಳು Read more…

3 ವರ್ಷದ ಮಗು ನಾಪತ್ತೆಯಾಗಿರಲಿಲ್ಲ, ತಂದೆಯಿಂದ್ಲೇ ಹೆಣವಾಗಿತ್ತು..!

ಅಮೆರಿಕದ ಟೆಕ್ಸಾಸ್ ನಲ್ಲಿ ತಂದೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಭಾರತೀಯ ಮೂಲದ 3 ವರ್ಷದ ಮಗುವಿನ ಸಾವಿನ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ಮಗು ಹಾಲು ಕುಡಿಯದ ಕಾರಣ ರಾತ್ರಿ Read more…

ಅಪ್ಪ ಮನೆಯಿಂದ ಹೊರಹಾಕಿದ್ದ ಮಗು ಶವವಾಗಿ ಪತ್ತೆ

ಅಕ್ಟೋಬರ್ 7ರಂದು ಟೆಕ್ಸಾಸ್ ನಲ್ಲಿ ಕಾಣೆಯಾಗಿದ್ದ 3 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಶೆರಿನ್ ಎಂಬ ಭಾರತೀಯ ಮೂಲದ ಈ ಹೆಣ್ಣು ಮಗುವನ್ನು ಹಾಲು ಕುಡಿಯಲಿಲ್ಲ ಅನ್ನೋ ಕಾರಣಕ್ಕೆ Read more…

ಟಾಪ್ಲೆಸ್ ಆಗಿದ್ದಕ್ಕೆ ಕೆಲಸ ಕಳೆದುಕೊಂಡ ಗರ್ಭಿಣಿ

ಟೆಕ್ಸಾಸ್ ನಲ್ಲಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ ನಲ್ಲಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ಗರ್ಭಿಣಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ‘ಆಸ್ಟಿನ್ ಬ್ಯಾಂಕ್ ಟೆಕ್ಸಾಸ್ ಎನ್.ಎ’ ಕಂಪನಿ ಈ ನಿರ್ಧಾರ Read more…

ವೈರಲ್ ಆಗಿದೆ ವಿಚಿತ್ರ ಜೀವಿಯ ಫೋಟೋ

ಟೆಕ್ಸಾಸ್: ಭಾರೀ ಚಂಡಮಾರುತದ ಅಬ್ಬರದಿಂದ ಸಮುದ್ರ ದೂರ ಸರಿದಿದ್ದು, ಇತ್ತೀಚೆಗಷ್ಟೇ ವರದಿಯಾಗಿತ್ತು. ಇದೀಗ ನೈರುತ್ಯ ಟೆಕ್ಸಾಸ್ ಕಡಲ ತೀರದಲ್ಲಿ ಮುಖವೇ ಇಲ್ಲದ ವಿಚಿತ್ರ ಕಡಲ ಜೀವಿಯೊಂದು ಪತ್ತೆಯಾಗಿದೆ. ತಿಮಿಂಗಿಲದ Read more…

ವಿದ್ಯಾರ್ಥಿನಿಯ ಮಗುವನ್ನೆತ್ತಿಕೊಂಡೇ ಪಾಠ ಮಾಡಿದ ಪ್ರೊಫೆಸರ್

ಒಂಟಿ ಮಹಿಳೆಗೆ ಮಗುವನ್ನು ಸಾಕಿ ಸಲಹುವುದು ಸವಾಲಿನ ಕೆಲಸ. ಮಗುವಿನ ಲಾಲನೆ ಪಾಲನೆ ಜೊತೆಗೆ ಕೆಲಸಕ್ಕೂ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಆದ್ರೆ ನಮ್ಮ ಸುತ್ತ ಒಳ್ಳೆ ಮನಸ್ಸಿನವರಿದ್ರೆ ತಾಯಿಯೊಬ್ಬಳೇ Read more…

ಪಾರ್ಟಿ ವೇಳೆ ಫೈರಿಂಗ್: 8 ಮಂದಿ ಸಾವು

ಟೆಕ್ಸಾಸ್: ಪಾರ್ಟಿ ನಡೆಯುತ್ತಿದ್ದ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಡಲ್ಲಾಸ್ ನ ಪ್ಲಾನೊದಲ್ಲಿರುವ ಮನೆಯೊಂದರಲ್ಲಿ ಭಾನುವಾರ ಪಾರ್ಟಿ ಆಯೋಜಿಸಲಾಗಿದ್ದು, ಹೆಚ್ಚಿನ ಜನ Read more…

ವಿದ್ಯಾರ್ಥಿ ಮುಂದೆ ಇಂಥಾ ಬೇಡಿಕೆ ಇಟ್ಟಿದ್ಲು ಶಿಕ್ಷಕಿ

ಟೆಕ್ಸಾಸ್ ನಲ್ಲಿ ಶಿಕ್ಷಕಿಯೊಬ್ಳು ತನ್ನ ನಗ್ನ ಚಿತ್ರ ಬಿಡಿಸುವಂತೆ ವಿದ್ಯಾರ್ಥಿ ಮುಂದೆ ವಿಚಿತ್ರ ಬೇಡಿಕೆ ಇಟ್ಟು ಪೊಲೀಸರ ಅತಿಥಿಯಾಗಿದ್ದಾಳೆ. 28 ವರ್ಷದ ರೆಬೆಕಾ ಗೋರ್ಡೆಲ್ ಬಂಧಿತ ಶಿಕ್ಷಕಿ. ಈಕೆ Read more…

ಭೀಕರ ಚಂಡಮಾರುತಕ್ಕೂ ಬಗ್ಗಲಿಲ್ಲ ಇವರ ಪ್ರೀತಿ

ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ನಡೆಯೋ ಮಧುರವಾದ ಘಟನೆ. ಆ ದಿನ ಏನಾದ್ರೂ ಯಡವಟ್ಟಾದ್ರೆ ವಧು-ವರರು ನಿರಾಶರಾಗ್ತಾರೆ. ಬದುಕಿನುದ್ದಕ್ಕೂ ಆ ಬೇಸರ ಅವರನ್ನು ಕಾಡುತ್ತಿರುತ್ತದೆ. ಟೆಕ್ಸಾಸ್ ನ ಶೆಲ್ಲಿ Read more…

ವಿದ್ಯಾರ್ಥಿ ಜೊತೆಗೆ ಮಾಡಬಾರದ ಕೆಲ್ಸ ಮಾಡ್ತಿದ್ಲು ಶಿಕ್ಷಕಿ

ಟೆಕ್ಸಾಸ್ ನಲ್ಲಿ ಹೈಸ್ಕೂಲ್ ವಿದ್ಯಾರ್ಥಿ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ ಗಣಿತ ಶಿಕ್ಷಕಿಯನ್ನು ಬಂಧಿಸಲಾಗಿದೆ. ಬಂಧಿತ ಆಲ್ಬರ್ಟಾ ಫೆರ್ನ್ ಪಡಿಲ್ಲಾ, ಲೇಡಿ ಬರ್ಡ್ ಜಾನ್ಸನ್ ಹೈಸ್ಕೂಲ್ ನಲ್ಲಿ ಕರ್ತವ್ಯ Read more…

ಕೋಳ ಬಿಡಿಸಿಕೊಂಡು ಪೊಲೀಸ್ ವಾಹನದಲ್ಲೇ ಎಸ್ಕೇಪ್ ಆಗ್ತಿದ್ಲು ಕಳ್ಳಿ

ಅಮೆರಿಕದ ಟೆಕ್ಸಾಸ್ ನ ಅಂಗಡಿಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಯುವತಿಯೊಬ್ಳು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ್ದಾಳೆ. ಆಕೆಯ ಕೈಗೆ ಕೋಳ ತೊಡಿಸಿ ಪೊಲೀಸರು ಕಾರಿನಲ್ಲಿ ಕೂರಿಸಿದ್ರು. ಸಾಕಷ್ಟು ಕಸರತ್ತು Read more…

ಮಾನವ ಸರಪಳಿ ನಿರ್ಮಿಸಿ ತುಂಬು ಗರ್ಭಿಣಿಗೆ ನೆರವು

ಟೆಕ್ಸಾಸ್ ನ ಹೌಸ್ಟನ್ ನಲ್ಲಿ ಪ್ರವಾಹದ ಹೊಡೆತಕ್ಕೆ ಮನೆಗಳೆಲ್ಲ ಜಲಾವೃತವಾಗಿದ್ವು. ಗ್ರೆಗ್ ಸ್ಮಿತ್ ಎಂಬಾತನ ಅಪಾರ್ಟ್ಮೆಂಟ್ ಗೂ ನೀರು ನುಗ್ಗಿತ್ತು. ಆತನ ಪತ್ನಿ ಆ್ಯಂಡ್ರಿಯಾ ತುಂಬು ಗರ್ಭಿಣಿ. ಯಾವುದೇ Read more…

ವಿಡಿಯೋ ಮಾಡ್ತಿದ್ದ ಮಹಿಳೆಗೆ ಕಾದಿತ್ತು ಶಾಕ್..!

ಹಾರ್ವೆ ಚಂಡಮಾರುತದ ಅಬ್ಬರಕ್ಕೆ ಅಮೆರಿಕದ ಟೆಕ್ಸಾಸ್ ನಗರ ಸಂಪೂರ್ಣ ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳೆಲ್ಲ ಜಲಾವೃತವಾಗಿವೆ. ಮನೆ, ಕಚೇರಿ, ಶಾಲಾ-ಕಾಲೇಜಿಗಳಿಗೂ ನೀರು ನುಗ್ಗಿದೆ. ಅಪಾಯಕಾರಿ ಹಾವುಗಳು ಕೂಡ ನೀರಿನಲ್ಲಿ Read more…

ಹಾರ್ವೆ ಚಂಡಮಾರುತಕ್ಕೆ ತತ್ತರಿಸಿದೆ ಟೆಕ್ಸಾಸ್‌

ಅಮೆರಿಕದ ಹಾರ್ವೆಯಲ್ಲಿ ಉಲ್ಬಣವಾಗಿರುವ ಚಂಡಮಾರುತದಿಂದ ಉಂಟಾದ ಪ್ರವಾಹಕ್ಕೆ ಟೆಕ್ಸಾಸ್‌ ಕೊಚ್ಚಿಹೋಗುತ್ತಿದ್ದು, ಈಗಾಗಲೇ ಏಳಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹದಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣ ಸಾವಿರಾರು ಜನರು Read more…

ಚಂಡಮಾರುತಕ್ಕೆ ಸಿಕ್ಕ ನಾಯಿ ಮಾಡಿದೆ ಬುದ್ಧಿವಂತ ಕೆಲಸ

ಹಾರ್ವೆ ಚಂಡಮಾರುತದ ಆರ್ಭಟಕ್ಕೆ ಟೆಕ್ಸಾಸ್ ತತ್ತರಿಸಿ ಹೋಗಿದೆ. ಭಾರೀ ಗಾಳಿ ಮಳೆಯಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ಥರಾಗಿರೋ ಜನರಿಗೆ ನಾಯಿಯೊಂದು ಧೈರ್ಯ ತುಂಬಿದೆ. ಸಿಂಟೊನ್ ನಗರದಲ್ಲಿರೋ ಓಟಿಸ್ ಎಂಬ Read more…

ಡಿ ಎನ್ ಎ ಪರೀಕ್ಷೆಯಲ್ಲಿ ಬಯಲಾಯ್ತು ಕಟು ಸತ್ಯ

ಯುಎಸ್ ನ ಟೆಕ್ಸಾಸ್ ನ ಬೇಬಿ ಸಿಟ್ಟರ್ ನಲ್ಲಿ ಕೆಲಸ ಮಾಡುವ 18 ವರ್ಷದ ಹುಡುಗಿಯೊಬ್ಬಳು 4 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಹುಡುಗಿ ವಿರುದ್ಧ ಮಗುವಿನ Read more…

7ನೇ ಮಹಡಿಯಿಂದ ಬಿತ್ತು BMW ಕಾರು….

ಟೆಕ್ಸಾಸ್ ನ ಆಸ್ಟಿನ್ ನಲ್ಲಿ BMW ಕಾರೊಂದು 7ನೇ ಮಹಡಿಯಿಂದ ಕೆಳಕ್ಕೆ ಬಿದ್ದಿರುವ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ನೆಲಮಹಡಿಯಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಈ ದೃಶ್ಯ Read more…

ಮುದ್ದಿನ ಮಗಳಿಗಾಗಿ ಈತ ಮಾಡಿದ್ದೇನು…?

ಟೆಕ್ಸಾಸ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮುದ್ದಿನ ಮಗಳಿಗಾಗಿ ಅಮ್ಯೂಸ್ಮೆಂಟ್ ಪಾರ್ಕನ್ನೇ ನಿರ್ಮಾಣ ಮಾಡಿದ್ದಾನೆ. 2007ರಲ್ಲಿ ‘ಮೊರ್ಗನ್ಸ್ ವಂಡರ್ ಲ್ಯಾಂಡ್’ ಎಂಬ ಈ ಪಾರ್ಕ್ ನಿರ್ಮಾಣ ಕಾರ್ಯವನ್ನು ಗೊರ್ಡೊನ್ ಹಾರ್ಟ್ Read more…

ಎಟಿಎಂ ಒಳ ಹೋದವನಿಗೆ ಆಗಿದ್ದೇನು…?

ಟೆಕ್ಸಾಸ್ ನಲ್ಲಿ ಹಣ ವಿತ್ ಡ್ರಾ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡಿದ್ದ. ಟ್ರಕ್ ನಲ್ಲಿ ಬಂದಿದ್ದ ಕಾಂಟ್ರಾಕ್ಟರ್ ತನ್ನ ಮೊಬೈಲ್ ಅನ್ನು ಕೂಡ ಅಲ್ಲೇ ಮರೆತು ಹೋಗಿದ್ದ. Read more…

ಸ್ನಾನ ಮಾಡುವಾಗ ಮೊಬೈಲ್ ಬಳಸಿದ ವೇಳೆ ಆಗಿದ್ದೇನು?

ಸ್ನಾನ ಮಾಡುವ ಸಂದರ್ಭದಲ್ಲಿ ಚಾರ್ಜ್ ಗೆ ಹಾಕಿದ್ದ ಮೊಬೈಲ್ ಸ್ಪರ್ಷಿಸಿ ಬಾಲಕಿ ಮೃತಪಟ್ಟಿದ್ದಾಳೆ. ಅಮೆರಿಕದ ಟೆಕ್ಸಾಸ್ ನಲ್ಲಿ ಈ ದುರಂತ ನಡೆದಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಯುವತಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...