alex Certify
ಕನ್ನಡ ದುನಿಯಾ       Mobile App
       

Kannada Duniya

ಕಚೇರಿಗೆ ಕುದುರೆ ಏರಿ ಬಂದ ಟೆಕ್ಕಿ…!

ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ತಾವು ಕೆಲಸ ಬಿಡುವ ಕೊನೆಯ ದಿನದಂದು ಕಚೇರಿಗೆ ಕುದುರೆಯೇರಿ ಬರುವ ಮೂಲಕ ಅಚ್ಚರಿಯನ್ನುಂಟು ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕುದುರೆ ಏರಿ ಬಂದ Read more…

ಬಟ್ಟೆ ಬಿಚ್ಚಲು ಬಂದವನಿಗೆ ಪಂಚ್ ಮಾಡಿ ಪೊಲೀಸರಿಗೊಪ್ಪಿಸಿದ್ಲು ಟೆಕ್ಕಿ

ಒಡಿಶಾದ ಭುವನೇಶ್ವರ ಮೂಲದ 25 ವರ್ಷದ ಮಹಿಳಾ ಟೆಕ್ಕಿಯೊಬ್ಬರು ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಕಾಮುಕನಿಗೆ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬುಧವಾರ ರಾತ್ರಿ ಒಂಬತ್ತು ಗಂಟೆ Read more…

ಆಟೋ ಮೇಲೆ ಮರ ಬಿದ್ದು ಮಹಿಳಾ ಟೆಕ್ಕಿ ಸಾವು

ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ಸಾವು ಕಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಚೆನ್ನೈ ಮೂಲದ ಸಾಫ್ಟ್ ವೇರ್ ಇಂಜಿನಿಯರ್ 25 Read more…

ಭಾರತೀಯನ ಹತ್ಯೆಗೈದಿದ್ದವನಿಗೆ ಜೀವನಪರ್ಯಂತ ಜೈಲು

ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯನನ್ನು ಜನಾಂಗೀಯ ದ್ವೇಷದ ಹಿನ್ನಲೆಯಲ್ಲಿ ಹತ್ಯೆಗೈದಿದ್ದ ಅಮೆರಿಕಾ ನೌಕಾಪಡೆಯ ಮಾಜಿ ಉದ್ಯೋಗಿ 52 ವರ್ಷದ ಆಡಂ ಪುರಿಂಟನ್ ಗೆ Read more…

ಅಪ್ಪನ ರಿವಾಲ್ವರ್ ನಿಂದ್ಲೇ ಗುಂಡು ಹಾರಿಸಿಕೊಂಡು ಟೆಕ್ಕಿ ಸಾವು

ಖಿನ್ನತೆಯಿಂದ ಬಳಲುತ್ತಿದ್ದ 35 ವರ್ಷದ ಟೆಕ್ಕಿ ಪುಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ತಂದೆಯ ರಿವಾಲ್ವರ್ ನಿಂದ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಬೆಳಗ್ಗೆ 8.30ರ ವೇಳೆಗೆ ಅಪಾರ್ಟ್ಮೆಂಟ್ ನ ಸ್ನಾನದ Read more…

ವಿದೇಶಕ್ಕೆ ತೆರಳಲು ವೀಸಾಗಾಗಿ ಕಾಯುತ್ತಿದ್ದ ಟೆಕ್ಕಿಗೆ ಬಂದೆರಗಿದ್ದು ಸಾವು

28 ವರ್ಷದ ಅಮನ್ ರಸ್ವಂತ ಕಳೆದ 10 ವರ್ಷಗಳಿಂದ  ಚಂಡೀಗಢದಲ್ಲಿ ನೆಲೆಸಿದ್ರು. ವಿದೇಶದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಲೇ ಇದ್ರು. ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡ್ತಾ ಇದ್ದ Read more…

ಹೋಳಿ ಪಾರ್ಟಿ ಮಾಡುವಾಗಲೇ ಸಾವನ್ನಪ್ಪಿದ ಟೆಕ್ಕಿ

ಟೆಕ್ಕಿಯೊಬ್ಬ ತನ್ನ ಸ್ನೇಹಿತರೊಂದಿಗೆ ಹೋಳಿ ಪಾರ್ಟಿ ಆಚರಿಸುವ ವೇಳೆ ದುರಂತ ಸಾವಿಗೀಡಾಗಿದ್ದಾನೆ. 28 ವರ್ಷದ ಗೌತಮ್ ಕುಮಾರ್ ಸಾವನ್ನಪ್ಪಿದ ಟೆಕ್ಕಿಯಾಗಿದ್ದು, ತನ್ನ ಐವರು ಸ್ನೇಹಿತರೊಂದಿಗೆ ಫ್ಲಾಟ್ ನಲ್ಲಿ ಪಾರ್ಟಿ Read more…

ವಾಟ್ಸಾಪ್ ಗ್ರೂಪ್ ನಲ್ಲಿ ಪ್ರೇಯಸಿಯ ಮಾನ ಕಳೆದ ಟೆಕ್ಕಿ

ಪ್ರಿಯತಮೆಯ ಜೊತೆಗಿನ ನಿಕಟ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಶೇರ್ ಮಾಡಿದ್ದ ಟೆಕ್ಕಿಯನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಆ ಯುವತಿ ಇವನ ಸಹೋದ್ಯೋಗಿ, ಕಳೆದ Read more…

ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಟೆಕ್ಕಿಗೆ ಗಲ್ಲು

ತಮಿಳುನಾಡಿನಲ್ಲಿ ನಡೆದಿದ್ದ 7 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಚೀಪುರಂ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಅಪರಾಧಿ 23 ವರ್ಷದ ದಶ್ವಂತ್ ಗೆ Read more…

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಟೆಕ್ಕಿ

ಬೆಂಗಳೂರು: ಬೆಂಗಳೂರು ಆರ್.ಎಂ.ಸಿ. ಯಾರ್ಡ್ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಟರ್ಕಿ ದೇಶದ ಕರೆನ್ಸಿ ಮಾರುತ್ತಿದ್ದ ಟಿಕ್ಕಿಯೊಬ್ಬನನ್ನು ಬಂಧಿಸಿದ್ದಾರೆ. ಮೈಸೂರು ಮೂಲದ ದೀಪೇಶ್(35) ಬಂಧಿತ ಆರೋಪಿ. ಬೆಳ್ಳಂದೂರು Read more…

ಹೆಣ್ಣು ಮಗು ಹೆತ್ತ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ…?

ವಿದ್ಯಾವಂತರೆನಿಸಿಕೊಂಡ ಕೆಲವರು ಎಂತಹ ಕೀಳು ಮಟ್ಟಕ್ಕಿಳಿಯುತ್ತಾರೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂಬ ಕಾರಣಕ್ಕೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿ ಮಲಗಿದ್ದ ತನ್ನ ಪತ್ನಿಯನ್ನು Read more…

ಇಟಲಿ ಯುವತಿ ಜೊತೆ ಭಾರತೀಯ ಸಂಪ್ರದಾಯದಂತೆ ಟೆಕ್ಕಿ ವಿವಾಹ

ತಮಿಳುನಾಡು ಮೂಲದ ಟೆಕ್ಕಿ, ಇಟಲಿಯ ಯುವತಿಯನ್ನು ಭಾರತೀಯ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ನಾಗರಕೊಯ್ಲ್ ನಲ್ಲಿ ಮದುವೆ ನೆರವೇರಿದೆ. ಮಂಗಳ ವಾದ್ಯಗಳ ನಡುವೆ ಇಟಲಿಯ ಸುಂದರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಸುಬ್ರಮಣಿ, Read more…

ಐಫೋನ್ ನಿರೀಕ್ಷೆಯಲ್ಲಿದ್ದ ಟೆಕ್ಕಿಗೆ ಬಂದಿದ್ದೇನು ಗೊತ್ತಾ…?

ಆನ್ ಲೈನ್ ನಲ್ಲಿ ಐಫೋನ್ 8 ಬುಕ್ ಮಾಡಿ ಅದಕ್ಕೆ ಸಂಪೂರ್ಣ ಹಣವನ್ನೂ ಪಾವತಿಸಿದ್ದ ಟೆಕ್ಕಿಯೊಬ್ಬರಿಗೆ ಪಾರ್ಸೆಲ್ ನಲ್ಲಿ ಬಂದ ವಸ್ತು ಕಂಡು ಶಾಕ್ ಆಗಿದೆ. ಇದೀಗ ಟೆಕ್ಕಿ Read more…

ನಿರುದ್ಯೋಗದಿಂದ ಬೇಸತ್ತು ದುಡುಕಿಬಿಟ್ಟ ಟೆಕ್ಕಿ

ಸಿಕಂದರಾಬಾದ್ ನಲ್ಲಿ ನಿರುದ್ಯೋಗದಿಂದ ಬೇಸತ್ತಿದ್ದ ಟೆಕ್ಕಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಪಾರ್ಟ್ಮೆಂಟ್ ನ ಮೂರನೇ ಮಹಡಿಯ ಮೇಲಿಂದ ಜಿಗಿದು ಸಾವನ್ನಪ್ಪಿದ್ದಾನೆ. 42 ವರ್ಷದ ಕೆ.ರವಿ ಕುಮಾರ್ ಒಬ್ಬ ಸಾಫ್ಟ್ ವೇರ್ Read more…

ಪತ್ನಿ, ಮಗುವಿನೊಂದಿಗೆ ಸಾವಿಗೆ ಶರಣಾದ ಟೆಕ್ಕಿ

ಪುಣೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಪತ್ನಿ ಮತ್ತು ಮಗುವಿನೊಂದಿಗೆ ಸಾವಿಗೆ ಶರಣಾಗಿದ್ದಾನೆ. ಬನೇರ್ ನಲ್ಲಿರೋ ಫ್ಲಾಟ್ ನಲ್ಲಿ ಮೂವರ ಶವ ಪತ್ತೆಯಾಗಿದೆ. ಟೆಕ್ಕಿ ಮತ್ತವನ ಪತ್ನಿ ಇಬ್ಬರೂ Read more…

ಅಂಡ್ರಾಯ್ಡ್ ಬಗ್ ಪತ್ತೆ ಹಚ್ಚಿದ ಟೆಕ್ಕಿಗೆ ಸಿಕ್ಕಿದೆ ಭಾರೀ ಮೊತ್ತ

ಸ್ಮಾರ್ಟ್ ಫೋನ್ ಗಳ ತಯಾರಿಕೆ ವೇಳೆ ಅವುಗಳ ಸುರಕ್ಷತೆಯ ಕುರಿತೂ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಬಹುತೇಕ ಸ್ಮಾರ್ಟ್ ಫೋನ್ ಗಳಲ್ಲಿ ಅಂಡ್ರಾಯ್ಡ್ ಬಳಸಲಾಗುತ್ತಿದ್ದು, ಹೀಗಾಗಿ ಗೂಗಲ್, ಅಂಡ್ರಾಯ್ಡ್ ಓಎಸ್ Read more…

ಅಮ್ಮನ ವಯಸ್ಸಿನ ಮಹಿಳೆ ಮೇಲೆ ಕೈಹಾಕಿದ್ನಾ ಟೆಕ್ಕಿ…?

ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಎನ್ ಆರ್ ಐ ಆಗಿದ್ದು, ಗೂಗಲ್ ಕಂಪನಿಯಲ್ಲಿ ಸಾಫ್ಟ್ Read more…

ಟೆಕ್ಕಿ ಆತ್ಮಹತ್ಯೆಗೆ ಕಾರಣವೇನು ಗೊತ್ತಾ…?

27 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ನೇಣಿಗೆ ಶರಣಾಗಿದ್ದಾನೆ. ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದ ಆತ, ಇದರಿಂದ ಬೇಸತ್ತು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಮಧುರೈನ Read more…

Olx ನಲ್ಲಿ ಕಾರು ಮಾರಾಟಕ್ಕಿಟ್ಟಿದ್ದ ಟೆಕ್ಕಿ ನಾಪತ್ತೆ

ಆನ್ ಲೈನ್ ಮಾರಾಟ ಜಾಲತಾಣ Olx ನಲ್ಲಿ ತಮ್ಮ ಕಾರು ಮಾರಾಟಕ್ಕಿಟ್ಟಿದ್ದ ಟೆಕ್ಕಿಯೊಬ್ಬರು ಖರೀದಿದಾರನೆಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯನ್ನು ಭೇಟಿ ಮಾಡಲು ತೆರಳಿದ್ದು, ಇದೀಗ ನಾಪತ್ತೆಯಾಗಿದ್ದಾರಲ್ಲದೇ ಅವರ Read more…

ಹೆದರಿಸಲು ಹೋಗಿ ಟೆಕ್ಕಿ ಪ್ರಾಣವೇ ಹೋಯ್ತು….

ಬೆಂಗಳೂರು: ಹೆದರಿಸಲು ಹೋಗಿ ಟೆಕ್ಕಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಘಟನೆ ಬೆಂಗಳೂರು ಜೆ.ಪಿ. ನಗರ 2 ನೇ ಹಂತದಲ್ಲಿ ನಡೆದಿದೆ. ಪಾಟ್ನಾ ಮೂಲದ ರಿತೇಶ್ ಸಾವನ್ನಪ್ಪಿದ ಟೆಕ್ಕಿ. ಟ್ಯುಟೋರಿಯಲ್ಸ್ ಗೆ Read more…

ಟೆಕ್ಕಿ ಸಾವಿಗೆ ಕಾರಣವಾಯ್ತು ಸರ್ಕಾರದ ಹೋರ್ಡಿಂಗ್

ಅಮೆರಿಕದಲ್ಲಿ ನೆಲೆಸಿರುವ 32 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ರಘುಪತಿ ಕಂದಸ್ವಾಮಿ, ವಧು ವೀಕ್ಷಣೆಗಾಗಿ ತಮಿಳುನಾಡಿನ ಕೊಯಂಬತ್ತೂರಿಗೆ ಬಂದಿದ್ದ. ಅಕ್ರಮವಾಗಿ ಹಾಕಿದ್ದ ಮರದ ಹೋರ್ಡಿಂಗ್ ಗೆ ಬೈಕ್ ಡಿಕ್ಕಿಯಾಗಿ Read more…

10 ನೇ ಮಹಡಿಯಿಂದ ಹಾರಿ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರು ಮಾರತ್ ಹಳ್ಳಿಯಲ್ಲಿ 10 ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಾದ ಗೀತಾಂಜಲಿ(27) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ Read more…

ಡೇಟಿಂಗ್ ಗೆ ಕರೆ ಬಂದಾಗ ಆಕೆಗಾಗಿತ್ತು ಶಾಕ್

ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ಗೆ ಪತ್ನಿಯ ಮೊಬೈಲ್ ನಂಬರ್ ಹಾಕಿದ್ದ ಟೆಕ್ಕಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ 31 ವರ್ಷದ ಟೆಕ್ಕಿ ಬಂಧಿತ ಆರೋಪಿ. Read more…

ಬೆಂಗಳೂರಲ್ಲಿ ಟೆಕ್ಕಿಯ ಬರ್ಬರ ಹತ್ಯೆ

ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ 28 ವರ್ಷದ ಟೆಕ್ಕಿ ಬೆಂಗಳೂರಲ್ಲಿ ಹತ್ಯೆಗೀಡಾಗಿದ್ದಾನೆ. ಓಡಿಶಾ ಮೂಲದ ಯುವಕ, 28 ವರ್ಷದ ಪ್ರಣೊಯ್ ಮಿಶ್ರಾನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಪ್ರಣೊಯ್ Read more…

ಗಂಡನ ಕಾಮದಾಹಕ್ಕೆ ರೋಸಿ ಹೋದ ಪತ್ನಿ

ಬೆಂಗಳೂರು: ಬಲವಂತವಾಗಿ ಬ್ಲೂಫಿಲಂ ತೋರಿಸಿ, ಮದ್ಯ ಕುಡಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬರು ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ Read more…

ಸಾವಿನಂಚಿನಲ್ಲಿದ್ದ ಟೆಕ್ಕಿಗೆ ಸಹಾಯದ ಬದಲು ಜನ ಮಾಡಿದ್ದೇನು?

ಪುಣೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಹಿಟ್ & ರನ್ ಪ್ರಕರಣದಲ್ಲಿ ಟೆಕ್ಕಿಯೊಬ್ಬ ಗಂಭೀರವಾಗಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದ. ಅವನಿಗೆ ಸಹಾಯ ಮಾಡೋದು ಬಿಟ್ಟು ಜನರು ಫೋಟೋ Read more…

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸುತ್ತಿದ್ದ ಟೆಕ್ಕಿ

ಬೆಂಗಳೂರಲ್ಲಿ ಟೆಕ್ಕಿಯೊಬ್ಬ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸಿದ್ದಾನೆ. 32 ವರ್ಷದ ಟೆಕ್ಕಿ ತುಷಾರ್ (ಹೆಸರು ಬದಲಾಯಿಸಲಾಗಿದೆ) ಒಬ್ಬ ಸಂಗೀತಗಾರ. ಅವನಿಗೆ ಗಿಟಾರ್ ಬಾರಿಸುವ ಹವ್ಯಾಸವಿದೆ. ಸುಮಾರು ಒಂದೂವರೆ Read more…

ಟೆಕ್ಕಿ ಪ್ರಾಣಕ್ಕೇ ಕುತ್ತು ತಂತು ಜಿಮ್ ವರ್ಕೌಟ್

ಅತಿಯಾದ್ರೆ ವ್ಯಾಯಾಮ ಕೂಡ ಒಳ್ಳೆಯದಲ್ಲ. ದೈಹಿಕ ಕಸರತ್ತು, ಜಿಮ್ ಇವೆಲ್ಲವನ್ನು ಮಿತವಾಗಿ ಮಾಡಿದ್ರೆ ಆರೋಗ್ಯ ಚೆನ್ನಾಗಿರುತ್ತೆ. ಆದ್ರೆ ಮಿತಿ ಮೀರಿದ್ರೆ ನಿಮ್ಮ ಪ್ರಾಣಕ್ಕೇ ಅದು ಸಂಚಕಾರ ತರಬಲ್ಲದು. 22 Read more…

ಕೆಲಸ ಕಳೆದುಕೊಳ್ಳುವ ಆತಂಕದಿಂದ ಆತ್ಮಹತ್ಯೆಗೆ ಶರಣಾದ ಟೆಕ್ಕಿ

ಪುಣೆಯಲ್ಲಿ ಉದ್ಯೋಗ ಅಭದ್ರತೆಯಿಂದ ನೊಂದು ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಜಯವಾಡ ಮೂಲದ ಟೆಕ್ಕಿ ಗೋಪಿಕೃಷ್ಣ ದುರ್ಗಾಪ್ರಸಾದ್ 4ನೇ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾನೆ. ಈತ Read more…

ಗೆಳತಿ ಜೊತೆಗಿನ ವಿದ್ಯಾರ್ಥಿ ಖಾಸಗಿ ವಿಡಿಯೋ ಬಹಿರಂಗ

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಸ್ನೇಹಿತರೊಂದಿಗೆ ಸಾಮಾಜಿಕ ಜಾಲತಾಣ ವಾಟ್ಸಾಪ್ ಮೂಲಕ ಶೇರ್ ಮಾಡಿದ್ದು, ಈ ವಿಡಿಯೋವೀಗ ಪೋರ್ನ್ ವೆಬ್ ಸೈಟ್ ಗಳಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...