alex Certify
ಕನ್ನಡ ದುನಿಯಾ       Mobile App
       

Kannada Duniya

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಆಟಗಾರ ಸ್ಥಿತಿ ಇದು

ಬಡತನ ಮನುಷ್ಯನ ಆಸೆಗಳಿಗೆ ತಣ್ಣೀರೆರಚುತ್ತದೆ. ಸಾಧಿಸುವ ಛಲವಿದ್ರೂ ಹೊಟ್ಟೆ ತುಂಬಿಸಿಕೊಳ್ಳಲು ಜನರು ಕನಸನ್ನು ಬಲಿ ನೀಡ್ತಾರೆ. ಕಿತ್ತು ತಿನ್ನುವ ಬಡತನದ ಮಧ್ಯೆಯೇ ದೇಶದ ಕೀರ್ತಿ ಪತಾಕೆ ಹಾರಿಸಿದ ವ್ಯಕ್ತಿಗಳ Read more…

ಬಿಸಿ ಬಿಸಿ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. Read more…

ಭಾವನೆಗೆ ಸ್ಪಂದಿಸುತ್ತೆ ಈ ವೆಂಡಿಂಗ್ ಮಷಿನ್…!

ವೆಂಡಿಂಗ್ ಮಷಿನ್ ಅನ್ನೋದು ಮಾನವನ ಅದ್ಭುತ ಸೃಷ್ಟಿಗಳಲ್ಲಿ ಒಂದು. ಬೇಕಾದಾಗ ಕಾಫಿ, ಟೀ, ಹಾಲು, ತಿಂಡಿ ಇವುಗಳನ್ನೆಲ್ಲ ನೀಡುವ ಈ ವೆಂಡಿಂಗ್ ಮಷಿನ್ ಮನುಷ್ಯನ ಭಾವನೆಗಳಿಗೂ ಸ್ಪಂದಿಸುತ್ತದೆ ಅಂದರೆ Read more…

ಅಮೆರಿಕಾದಲ್ಲಿ ಟೀ ಮಾರಾಟ ಮಾಡಿ ಕೋಟ್ಯಾಧಿಪತಿಯಾದ ಮಹಿಳೆ

ಚಹಾ ದೇಶದ ಅಘೋಷಿತ ರಾಷ್ಟ್ರೀಯ ಪಾನೀಯ ಎಂದ್ರೆ ತಪ್ಪಾಗಲಾರದು. ಟೀ ಬಗ್ಗೆ ರಾಜಕೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತದೆ. ಟೀ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಯಶಸ್ವಿ ಕಥೆ. Read more…

ಈ ಟೀ ಮಾರಾಟಗಾರನ ತಿಂಗಳ ವಹಿವಾಟು ಕೇಳಿದ್ರೆ ದಂಗಾಗ್ತೀರಾ…!

ಮಹಾರಾಷ್ಟ್ರದ ಪುಣೆಯಲ್ಲಿರುವ ಟೀ ಮಾರಾಟಗಾರರೊಬ್ಬರ ತಿಂಗಳ ಆದಾಯ ಕೇಳಿದ್ರೇ ನೀವು ನಿಜಕ್ಕೂ ದಂಗಾಗುತ್ತೀರಿ. ಪುಣೆಯ ಮೂರು ಸ್ಥಳಗಳಲ್ಲಿ ಈ ಟೀ ಹೌಸ್ ಕಾರ್ಯ ನಿರ್ವಹಿಸುತ್ತಿದ್ದು, ಬಲು ಪ್ರಸಿದ್ದಿ ಪಡೆದಿದೆ. Read more…

ಫೀಲ್ಡಿಂಗ್ ವೇಳೆ ಯಜುವೇಂದ್ರ ಚಾಹಲ್ ಕನ್ನಡಕ ಧರಿಸಿದ್ದ ಕಾರಣವೇನು ಗೊತ್ತಾ?

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಭಾನುವಾರದಂದು ಜೋಹಾನ್ಸ್ಬರ್ಗ್ ನ Read more…

ಸಚಿವರಿಗೆ ಮಾಡಿದ ಟ್ವಿಟ್ ನಿಂದ ಉಳಿತು ಒದೆ ತಿಂದ ಪ್ರಯಾಣಿಕನ ಪ್ರಾಣ..!

ಛತ್ತೀಸ್ಗಡ ಎಕ್ಸ್ ಪ್ರೆಸ್ ನಲ್ಲಿ ಟೀ ಚೆನ್ನಾಗಿಲ್ಲ ಎಂದಿದ್ದೇ ಪ್ರಯಾಣಿಕರೊಬ್ಬರಿಗೆ ದುಬಾರಿಯಾಗಿ ಪರಿಣಮಿಸಿದೆ. ಟೀ ಚೆನ್ನಾಗಿಲ್ಲವೆಂದ ಪ್ರಯಾಣಿಕನಿಗೆ ಪಾಂಟ್ರಿ ಕಾರ್ ಉದ್ಯೋಗಿಗಳು ಥಳಿಸಿದ್ದಾರೆ. ಪ್ರಯಾಣಿಕನನ್ನು ಕಟ್ಟಿ ಹಾಕಿ ಉದ್ಯೋಗಿಗಳು Read more…

ನಿಮ್ಮ ಮುಪ್ಪನ್ನು ಮುಚ್ಚಿಡುತ್ತೆ ಟೀ ಸೊಪ್ಪು…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ವಿಷಯುಕ್ತ ಟೀ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು

ಬಿಹಾರದ ಮುಜಾಫರ್ ನಗರದಲ್ಲಿ ನೋವಿನ ಘಟನೆಯೊಂದು ನಡೆದಿದೆ. ವಿಷಪೂರಿತ ಟೀ ಸೇವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಪರು ಪೊಲೀಸ್ ಠಾಣಾ ವ್ಯಾಪ್ತಿಯ ವಹದೀನ್ಪುರದಲ್ಲಿ ಘಟನೆ ನಡೆದಿದೆ. ಪತಿ-ಪತ್ನಿ Read more…

ಕೇಕ್ ಪಾರ್ಟಿ, ಸೆಲ್ಫಿ ನಂತ್ರ ಸ್ನೇಹಿತೆಯರಿಟ್ರು ಇಂಥ ಹೆಜ್ಜೆ..!

ಅವರಿಬ್ಬರು ಒಳ್ಳೆ ಸ್ನೇಹಿತೆಯರು. ಇಬ್ಬರು ಒಟ್ಟಿಗೆ ವಾಸವಾಗಿದ್ರು ಕೂಡ. ಆದ್ರೆ ವೈಯಕ್ತಿಕ ಜೀವನದ ಬಗ್ಗೆ ಇಬ್ಬರಿಗೂ ಬೇಸರವಿತ್ತು. ಹಾಗಾಗಿ ಜೀವನ ಮುಗಿಸಲು ಇಬ್ಬರು ಸೇರಿ ಪ್ಲಾನ್ ಮಾಡಿದ್ರು. ಒಟ್ಟಿಗೆ Read more…

ಶ್ರೀಲಂಕಾ ನೆಲದಲ್ಲಿ ಇತಿಹಾಸ ಬರೆದ ಟೀಂ ಇಂಡಿಯಾ

ಶ್ರೀಲಂಕಾ ನೆಲದಲ್ಲಿ ಟೀ ಇಂಡಿಯಾ ಇತಿಹಾಸ ರಚಿಸಿದೆ. ವಿದೇಶಿ ನೆಲದಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ದಾಖಲೆ ಬರೆದಿದೆ. ಶ್ರೀಲಂಕಾ Read more…

ತಂಡದಿಂದ ಯುವರಾಜ್ ಔಟ್–ರೋಹಿತ್ ಗೆ ಉಪ ನಾಯಕನ ಪಟ್ಟ

ಶ್ರೀಲಂಕಾ ವಿರುದ್ಧ ನಡೆಯಲಿರುವ 5 ಏಕದಿನ ಪಂದ್ಯ ಹಾಗೂ ಒಂದು ಟಿ-20 ಪಂದ್ಯಕ್ಕೆ ಇಂಡಿಯಾ ಟೀಂ ಘೋಷಣೆಯಾಗಿದೆ. ಯುವರಾಜ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ. ಸರಣಿಯಲ್ಲಿ ರೋಹಿತ್ ಶರ್ಮಾ ಉಪ-ನಾಯಕನಾಗಿ Read more…

ಟೀ ಜೊತೆ ರುಚಿ ರುಚಿ ದಹಿ ಕಬಾಬ್

ಮಳೆಗಾಲ. ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕೆಂಬ ಬಯಕೆ ಸಾಮಾನ್ಯ. ದಹಿ ಕಬಾಬ್ ಜೊತೆ ಟೀ ಕುಡಿದ್ರೆ ಅದ್ರ ಮಜವೇ ಬೇರೆ. ನೀವು ಮನೆಯಲ್ಲಿ ದಹಿ ಕಬಾಬ್ ಮಾಡಿ ನೋಡಿ. ದಹಿ Read more…

ಬಾಯಿ ಸುಡಲ್ಲ ಕಾಫಿ, ಟೀ- ಸಿಹಿಯಾಗಲಿದೆ ಸಕ್ಕರೆ

ನವದೆಹಲಿ: ಕಾಫಿ, ಟೀ ಇನ್ಮೇಲೆ ಬಾಯಿ ಸುಡಲ್ಲ. ಜುಲೈ 1 ರಿಂದ ಜಿ.ಎಸ್.ಟಿ. ಜಾರಿಯಾಗಲಿದ್ದು, ಇದರ ಅಡಿಯಲ್ಲಿ ಸಕ್ಕರೆ, ಕಾಫಿ, ಟೀ, ಹಾಲಿನ ಪುಡಿ ಮೇಲಿನ ತೆರಿಗೆ ಇಳಿಕೆಯಾಗಲಿದೆ. Read more…

ಈ ರೀತಿ ಟೀ ಮಾಡಿದ್ರೆ ಎಲ್ಲರೂ ಹೇಳ್ತಾರೆ ವಾಹ್

ಅನೇಕರಿಗೆ ಟೀ ತುಂಬಾ ಇಷ್ಟ. ದಿನದ ಯಾವ ಸಮಯದಲ್ಲಿಯಾದ್ರೂ ಟೀ ಕುಡಿಯುತ್ತಾರೆ. ಟೀ ಸುವಾಸನೆ ಕೆಲವರನ್ನು ಆಕರ್ಷಿಸುತ್ತದೆ. ಆದ್ರೆ ಟೀ ಮಾಡುವಾಗ ಬಂದ ಸುವಾಸನೆ ಟೀ ಕುಡಿಯುವಾಗ ಇರೋದಿಲ್ಲ. Read more…

ರಾಜ್ಯ ಬಿ.ಜೆ.ಪಿ.ಗೆ ರಾತ್ರೋ ರಾತ್ರಿ ಬಿಗ್ ಶಾಕ್

ಬೆಂಗಳೂರು: ರಾಜ್ಯ ಬಿ.ಜೆ.ಪಿ.ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕ್ರಮ ಕೈಗೊಂಡಿರುವ ವರಿಷ್ಠರು, ಬಿಗ್ ಶಾಕ್ ನೀಡಿದ್ದಾರೆ. ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ Read more…

ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ವಾಪಸ್ ಆದ ಪಾಕ್ ಮಾಜಿ ನಾಯಕ

ಜೂನ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನದ ಟೀಂ ಘೋಷಣೆಯಾಗಿದೆ. ತಂಡ ಘೋಷಣೆಗೆ ಕೊನೆಯ ದಿನವಾಗಿದ್ದ ಮಂಗಳವಾರ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಂಡವನ್ನು ಆಯ್ಕೆ ಮಾಡಿದೆ. ತಂಡದ ಮಾಜಿ Read more…

ಹೈಟೆಕ್ ಆಗಲಿದೆ ಮೋದಿ ಟೀ ಮಾರಿದ್ದ ರೈಲ್ವೇ ಸ್ಟೇಷನ್

ಅಹಮದಾಬಾದ್: ಕಿರಿಯ ವಯಸ್ಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಟೀ ಮಾರಾಟ ಮಾಡುತ್ತಿದ್ದ ರೈಲ್ವೇ ಸ್ಟೇಷನ್ ಅಭಿವೃದ್ಧಿಗೆ 8 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಗುಜರಾತ್ ನ ಮೆಹ್ಸಾನಾ Read more…

ಪ್ರತಿ ದಿನ ಈ ಟೀ ಕುಡಿದ್ರೆ ಬದಲಾಗಲಿದೆ ಅದೃಷ್ಟ

ಪ್ರತಿ ದಿನ ಟೀ ಕುಡಿದೇ ಅನೇಕರು ದಿನವನ್ನು ಆರಂಭಿಸ್ತಾರೆ. ಟೀ ವ್ಯಕ್ತಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಟೀಗೆ ನಮ್ಮ ಅದೃಷ್ಟವನ್ನು ಬದಲಾಯಿಸುವ ಶಕ್ತಿ ಇದೆ. Read more…

ಚಾ ಕುಡಿಯೋ ತನ್ಕ ಸುಮ್ನಿರಪ್ಪ ಅಂದಿದ್ರು ಆಂಟಿ..!

ಅಂದು ಆ ಕಳ್ಳನ ಗ್ರಹಚಾರ ಸರಿಯಿದ್ದಂತಿರಲಿಲ್ಲ. ಹೀಗಾಗಿ ಆಂಟಿ ಆರಾಮಾಗಿ ಕುಳಿತು ಚಾ ಕುಡಿಯುತ್ತಿದ್ದ ವೇಳೆಯೇ ನುಗ್ಗಿ ಬೆದರಿಸಿ ಹಣ ದೋಚಲು ಮುಂದಾಗಿದ್ದಾನೆ. ಆಂಟಿ ಸ್ವಲ್ಪ ತಡೆಯಪ್ಪ ಅಂದರೂ Read more…

ಮೋದಿಯವರಿಂದ ಟೀ ಖರೀದಿಸಿದ್ದವರಿಗೆ 2 ಲಕ್ಷ ರೂ..!

ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಟೀ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ ಟೀ ಖರೀದಿಸಿದವರು ಹಾಗೂ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು Read more…

ಕಾಫಿ, ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ !

ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ Read more…

ಯಡಿಯೂರಪ್ಪ ಟೀಂ ನಲ್ಲಿ ಯಾರೆಲ್ಲಾ ಇರ್ತಾರೆ?

ಬೆಂಗಳೂರು: ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೊಸ ಟೀಂ ರಚಿಸಲಿದ್ದಾರೆ. ಇದಕ್ಕಾಗಿ ಯಡಿಯೂರಪ್ಪ ಈಗಾಗಲೇ ತಯಾರಿ ನಡೆಸಿದ್ದು, ಯಾರನ್ನೆಲ್ಲಾ ಸೇರಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. Read more…

ರೈಲಿನಲ್ಲಿ ಸಿಗುತ್ತೆ 25 ಬಗೆಯ ಗರಂ ಚಾಯ್

ನವದೆಹಲಿ: ‘ಚಾಯ್ ಗರಂ ಚಾಯ್’ ಇದು ರೈಲ್ವೇ ನಿಲ್ದಾಣದಲ್ಲಿ ಸಾಮಾನ್ಯವಾಗಿ ಕೇಳಿಬರುವ ಧ್ವನಿ. ಇದು ನಿಲ್ದಾಣದ ಮಾತಾಯ್ತು. ರೈಲಿನಲ್ಲಿ ಟೀ ಕುಡಿಯಬೇಕೆನಿಸಿದಾಗ ಕೆಲವೊಮ್ಮೆ ನಿಮಗಿಷ್ಟದ ಟೀ ಸಿಗದಿರಬಹುದು. ಇನ್ನು Read more…

ಮತ್ತು ಬರಿಸುವ ಟೀ ನೀಡಿ ದಂಪತಿಗಳ ಚಿನ್ನಾಭರಣ ದರೋಡೆ

ಮಧುರೈ: ಮುಂಬೈ- ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ತಮಿಳುನಾಡಿನ ಮಧುರೈಗೆ ಬರುತ್ತಿದ್ದ ದಂಪತಿಗಳಿಗೆ ಮತ್ತು ಬರಿಸುವ ಟೀ ನೀಡಿ ಅವರುಗಳು ಪ್ರಜ್ಞೆ ತಪ್ಪಿದ ಬಳಿಕ ಬೆಲೆ ಬಾಳುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...