alex Certify
ಕನ್ನಡ ದುನಿಯಾ       Mobile App
       

Kannada Duniya

‘ಕೆಜಿಎಫ್’ ಟ್ರೇಲರ್ ಕುರಿತು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್‍ವುಡ್ ನ ಬಹು ನಿರೀಕ್ಷಿತ ‘ಕೆಜಿಎಫ್’ ಚಿತ್ರದ ಟ್ರೇಲರ್ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ. ಹೀಗಂತ ಖುದ್ದು ನಟ ಯಶ್ ಅವರು ಫೇಸ್ ಬುಕ್ Read more…

ಪ್ರಭುದೇವಾ ಫ್ಯಾನ್ ಗಳಿಗೊಂದು ಸಿಹಿ ಸುದ್ದಿ

ಪ್ರಭುದೇವಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಲಕ್ಷ್ಮಿ’ ಚಿತ್ರದ ಸೆನ್ಸಾರ್​ ಆಗಿದೆ. ಈ ಚಿತ್ರಕ್ಕೆ ಸೆನ್ಸಾರ್​ ಮಂಡಳಿ `ಯು` ಸರ್ಟಿಫಿಕೆಟ್​ ನೀಡಿದೆ. ದೇವಿ ಚಿತ್ರದ ಯಶಸ್ವಿ ನಿರ್ದೇಶಕ ವಿಜಯ್​, ಈ Read more…

‘ದಿ ವಿಲನ್’ ಟೀಸರ್ ಗೆ ಸಿನಿಪ್ರೇಮಿಗಳ ಜೈಕಾರ

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ದಿ ವಿಲನ್’ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸೆನ್ಸೇಷನ್ ಸೃಷ್ಟಿಸಿದೆ. ದಿ ವಿಲನ್ ಸಿನಿಮಾದ ಟೀಸರ್ ಗಳು ಸಿನಿಪ್ರಿಯರಿಗೆ ಮೋಡಿಮಾಡಿಬಿಟ್ಟಿವೆ. ಕರುನಾಡ ಚಕ್ರವರ್ತಿ Read more…

ಈದ್ ಗಿಂತ ಮೊದಲೇ ಬಿಡುಗಡೆಯಾಯ್ತು ‘ಝೀರೋ’ ಟೀಸರ್

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಝೀರೋ’ದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ತುಂಬಾ ರೋಮಾಂಚಕವಾಗಿದೆ. ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ಶಾರುಕ್ ಖಾನ್ Read more…

ಅಂಬಿ ಅಭಿಮಾನಿಗಳಿಗೆ ಸಿಕ್ಕಿದೆ ಯುಗಾದಿ ಗಿಫ್ಟ್

ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಬಹುದಿನಗಳ ಬಳಿಕ ಅಂಬರೀಶ್ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿ Read more…

ಸಖತ್ ಸೌಂಡ್ ಮಾಡ್ತಿದೆ ಪ್ರಭುದೇವ ನಟನೆಯ ‘ಲಕ್ಷ್ಮಿ’ ಟೀಸರ್

ಬಹುಭಾಷ ನಟ ಹಾಗೂ ನಿರ್ದೇಶಕ ಪ್ರಭುದೇವ ಮತ್ತೊಮ್ಮೆ ನೃತ್ಯ ನಿರ್ದೇಶಕರಾಗಿ ಕಾಣಿಸಿಕೊಂಡಿರುವ ‘ಲಕ್ಷ್ಮಿ’ ಚಿತ್ರದ ಟೀಸರ್ ಜಾಲತಾಣದಲ್ಲಿ ರಿಲೀಸ್ ಆಗಿದ್ದು, ಹಲ್ ಚಲ್ ಎಬ್ಬಿಸಿದೆ. ಪ್ರಭುದೇವ ಚಿತ್ರರಂಗದಲ್ಲಿ ನಟರಾಗಿ, Read more…

ರಜನಿ ಚಿತ್ರದ ಟೀಸರ್ ಬಿಡುಗಡೆ ಮುಂದೂಡಿಕೆಯಾಗಿದ್ದಕ್ಕೆ ಇದಂತೆ ಕಾರಣ

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ ಚಿತ್ರ ‘ಕಾಲಾ ಕರಿಕಾಳನ್’ ಕುರಿತು ಅಭಿಮಾನಿಗಳಲ್ಲಿ ಅತೀವ ನಿರೀಕ್ಷೆಯಿದೆ. ರಜನಿ ಅಳಿಯ ಧನುಷ್ ಅವರ ಹೋಂ ಬ್ಯಾನರ್ ನಲ್ಲಿ Read more…

ಟೀಸರ್ ಬಿಡುಗಡೆ ಬೆನ್ನಲ್ಲೇ ಬಿರುಗಾಳಿ ಎಬ್ಬಿಸಿದ ‘ಕಾಲಾ’

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ ಕರಿಕಾಳನ್’ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿತ್ತು. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹಲ್ ಚಲ್ ಎಬ್ಬಿಸಿದೆ. ಏಪ್ರಿಲ್ ನಲ್ಲಿ ತೆರೆಗೆ ಬರಲಿರುವ ಚಿತ್ರವನ್ನು Read more…

ಟೀಸರ್ ಮೂಲಕ ಮತ್ತೊಮ್ಮೆ ಮೋಡಿ ಮಾಡಿದ್ದಾಳೆ ಕಣ್ಸನ್ನೆ ಹುಡುಗಿ

ಈಗ ಎಲ್ಲಾ ಕಡೆ ಪ್ರಿಯಾ ಪ್ರಕಾಶ್ ವಾರಿಯರ್ ಎಂಬ ಈ ಕ್ಯೂಟ್ ನಟಿಯದ್ದೇ ಸುದ್ದಿ. ಒರು ಅಡರ್ ಲವ್ ಚಿತ್ರದ ಒಂದು ಹಾಡಿನ ಮೂಲಕ ಕೋಟ್ಯಂತರ ಮಂದಿಗೆ ಮೋಡಿ Read more…

ಸಖತ್ತಾಗಿದೆ ‘ಜಾನಿ ಜಾನಿ ಎಸ್ ಪಪ್ಪಾ’ ಟೀಸರ್

‘ದುನಿಯಾ’ ವಿಜಯ್ ಅಭಿನಯದ ‘ಜಾನಿ ಮೇರಾ ನಾಮ್’ 2011 ರಲ್ಲಿ ತೆರೆ ಕಂಡು ಅಭಿಮಾನಿಗಳನ್ನು ಸೆಳೆದಿತ್ತು. ಅದರ ಮುಂದುವರೆದ ಭಾಗವಾಗಿ ಮೂಡಿ ಬಂದಿರುವ ‘ಜಾನಿ ಜಾನಿ ಎಸ್ ಪಪ್ಪಾ’ Read more…

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ. ರಾತ್ರಿಯಿಂದಲೇ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಕತ್ರಿಗುಪ್ಪೆ Read more…

ಅನುಷ್ಕಾ ಕುರಿತಾಗಿ ಪ್ರಭಾಸ್ ಹೇಳಿದ್ದೇನು ಗೊತ್ತಾ…?

‘ಬಾಹುಬಲಿ’ ಸ್ಟಾರ್ ಪ್ರಭಾಸ್ ‘ಸಾಹೋ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಬಾಹುಬಲಿ -2’ ಚಿತ್ರದಲ್ಲಿ ಪ್ರಭಾಸ್ ಗೆ ಜೊತೆಯಾಗಿದ್ದ ನಟಿ ಅನುಷ್ಕಾ ಶೆಟ್ಟಿ ‘ಭಾಗಮತಿ’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಿಂದಲೂ ಭಾರೀ ನಿರೀಕ್ಷೆ Read more…

ಹಲ್ ಚಲ್ ಎಬ್ಬಿಸಿದೆ ‘ಅಜ್ಞಾತವಾಸಿ’ ಟೀಸರ್

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ‘ಅಜ್ಞಾತವಾಸಿ’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಹಲ್ ಚಲ್ ಎಬ್ಬಿಸಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿರುವ ‘ಅಜ್ಞಾತವಾಸಿ’ ಜನವರಿ 10 ರಂದು Read more…

ರಿಲೀಸ್ ಆಗಲಿದೆ ‘ಪ್ರೇಮ ಬರಹ’ ಟೀಸರ್

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಹಾಗೂ ಚಂದನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಪ್ರೇಮ ಬರಹ’ ಟೀಸರ್ ಬಿಡಗಡೆಯಾಗಲಿದೆ. ನವೆಂಬರ್ 7 ರಂದು ಕಾಯ್ತಾ Read more…

ದಸರಾ ಹಬ್ಬಕ್ಕೆ ದರ್ಶನ್ ಫ್ಯಾನ್ಸ್ ಗೆ ಡಬಲ್ ಸಂಭ್ರಮ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ಅಭಿನಯದ 50 ನೇ ಚಿತ್ರ ‘ಕುರುಕ್ಷೇತ್ರ’ ಟೀಸರ್ ರಿಲೀಸ್ ಆಗಿದೆ. ದಸರಾ Read more…

ದರ್ಶನ್ ಅಭಿಮಾನಿಗಳಿಗೆ ಹಬ್ಬ ಶುರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಇದೇ ತಿಂಗಳಾಂತ್ಯಕ್ಕೆ ರಿಲೀಸ್ ಆಗಲಿದ್ದು, ದರ್ಶನ್ ಅಭಿಮಾನಿಗಳಿಗೆ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಲಿದೆ. ‘ತಾರಕ್’ ಟೀಸರ್ ಅನ್ನು 1 Read more…

ಮತ್ತೆ ಧೂಳೆಬ್ಬಿಸಿದ ಸುದೀಪ್, ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂಭ್ರಮ. ಇದೀಗ ಸುದೀಪ್ ಮತ್ತು ದರ್ಶನ್ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದ್ದಾರೆ. ದರ್ಶನ್ Read more…

ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ದರ್ಶನ್ ‘ತಾರಕ್’ ಟೀಸರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಟೀಸರ್ ಇಂದು ಸಂಜೆ ರಿಲೀಸ್ ಆಗಿದ್ದು, ಯು ಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸಿದೆ. ದರ್ಶನ್ ಇದೇ ಮೊದಲ Read more…

ಸುದೀಪ್ ಬರ್ತಡೇಗೆ ಅಭಿಮಾನಿಯಿಂದ ವಿಶೇಷ ಗಿಫ್ಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಸುದೀಪ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ವಿಶೇಷ ಕೊಡುಗೆ ನೀಡಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಕಿಚ್ಚ Read more…

‘ಬಾಹುಬಲಿ’ ಅಬ್ಬರದಲ್ಲೂ ಸದ್ದು ಮಾಡ್ತಿದೆ ‘ಸ್ಪೈಡರ್’

ಸೂಪರ್ ಸ್ಟಾರ್ ಗಳು ಮತ್ತವರ ಸಿನೆಮಾ ಬಗ್ಗೆ ಅಭಿಮಾನಿಗಳಿಗಿರುವ ಕ್ರೇಜ್ ಕಡಿಮೆಯಾಗೋದೇ ಇಲ್ಲ. ಬಾಹುಬಲಿ – 2  ಚಿತ್ರ ಈಗಾಗ್ಲೇ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದೆ. ಇನ್ನೊಂದ್ಕಡೆ Read more…

ದಾಖಲೆ ಬರೆದ ‘ಬಾಹುಬಲಿ’ ಪ್ರಭಾಸ್ ‘ಸಾಹೊ’

‘ಬಾಹುಬಲಿ’ ಸಿನಿಮಾಕ್ಕಾಗಿ ಬರೋಬ್ಬರಿ 4 ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಮುಂದಿನ ಚಿತ್ರದ ಕುರಿತಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಈಗಾಗಲೇ ರಿಲೀಸ್ ಆಗಿರುವ ಪ್ರಭಾಸ್ ಅಭಿನಯದ ‘ಸಾಹೊ’ ಟೀಸರ್ ಸಖತ್ Read more…

ಎರಡೇ ದಿನದಲ್ಲಿ ಈ ಟೀಸರ್ ನೋಡಿದ್ದಾರೆ 72 ಲಕ್ಷ ಜನ

ತಮಿಳು ನಟ ಅಜಿತ್ ಕುಮಾರ್ ಇಂಟರ್ನೆಟ್ ನಲ್ಲಿ ಹವಾ ಎಬ್ಬಿಸಿದ್ದಾರೆ. ಅಜಿತ್ ಅಭಿನಯದ ‘ವಿವೇಗಮ್’ ಚಿತ್ರದ ಟೀಸರ್ ಯುಟ್ಯೂಬ್ ನಲ್ಲಿ ಭರ್ಜರಿ ಹಿಟ್ ಆಗಿದೆ. ಟೀಸರ್ ರಿಲೀಸ್ ಆಗಿ Read more…

ವೈರಲ್ ಆಯ್ತು ಪ್ರಭಾಸ್ ‘ಸಾಹೊ’ ಟೀಸರ್

ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಹೊಸ ಚಿತ್ರ ‘ಸಾಹೊ’ ಟೀಸರ್ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ -2’ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದ್ದು, ಇದೇ Read more…

ವಿಷ್ಣು ಸ್ಟೈಲ್ ನಲ್ಲಿ ಶಿವಣ್ಣ ಮಿಂಚಿಂಗ್

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಯಶಸ್ವಿ ಚಿತ್ರ ‘ನಾಗರಹಾವು’. ಈಗ ಹೊಸ ‘ನಾಗರಹಾವು’ ಚಿತ್ರದಲ್ಲೂ ವಿಷ್ಣು ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇದೇ ಸಂದರ್ಭದಲ್ಲಿ ವಿಷ್ಣು ಹಾಗೂ ಶಿವಣ್ಣನ ಅಭಿಮಾನಿಗಳಿಗೆ Read more…

ಸುದೀಪ್ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ‘ಹೆಬ್ಬುಲಿ’ ಟೀಸರ್

ಬಹುಭಾಷಾ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸೆಪ್ಟಂಬರ್ 2 ರಂದು ತಮ್ಮ 43 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಅಭಿನಯದ Read more…

ಸುದೀಪ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ

ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ಅವರ 43 ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಟೀಸರ್ ಹಾಗೂ ‘ಮುಕುಂದ ಮುರಾರಿ’ Read more…

‘ಕಬಾಲಿ’ ಎರಡೇ ದಿನದಲ್ಲಿ 84 ಲಕ್ಷ ಮಂದಿ ವೀಕ್ಷಣೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕಬಾಲಿ’ ಟೀಸರ್ ಬಿಡುಗಡೆಯಾದ ಕೇವಲ ಎರಡೇ ದಿನದಲ್ಲಿ 84 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ ದಕ್ಷಿಣ Read more…

ರಿಲೀಸ್ ಆದ ಅರ್ಧ ಗಂಟೆಯಲ್ಲೇ ದಾಖಲೆ ಬರೆದ ‘ಕಬಾಲಿ’ ಟೀಸರ್

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಕಬಾಲಿ’ ಟೀಸರ್ ಭಾನುವಾರ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೇವಲ ಅರ್ಧಗಂಟೆ ಅವಧಿಯಲ್ಲಿ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ಅಭಿಮಾನಿಗಳ ನಿರೀಕ್ಷೆ Read more…

ಎಲ್ಲೆ ಮೀರಿದ ಬೋಲ್ಡ್ ನೆಸ್ –ಪ್ರಮೋಷನ್ ಪೋಸ್ಟರ್ ನೋಡಿ ಛೀಮಾರಿ ಹಾಕ್ತಿದ್ದಾನೆ ಪ್ರೇಕ್ಷಕ

ಬಾಲಿವುಡ್ ನಲ್ಲಿ ಬೋಲ್ಡ್ ಫಿಲ್ಮ್ ಸಿದ್ಧಪಡಿಸುವವರು ಹೊಸ ಪ್ರವೃತ್ತಿ ಶುರುಮಾಡಿದ್ದಾರೆ. ಫಿಲ್ಮ್ ಪೋಸ್ಟರ್, ಟೀಸರ್, ಪ್ರೊಮೋ ಹೆಸರಲ್ಲಿ ಯುಟ್ಯೂಬ್ ನಲ್ಲಿ ಅಶ್ಲೀಲ ದೃಶ್ಯ,  ಪೋಸ್ಟರ್ ಅಪ್ ಲೋಡ್ ಮಾಡ್ತಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...