alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಸೌಂದರ್ಯ ರಾಣಿಯ ಕರಾಳ ಮುಖ

ಒಂದು ಕಾಲದಲ್ಲಿ ಸೌಂದರ್ಯ ರಾಣಿಯಾಗಿದ್ದ ಒಲಿವಿಯಾ ನಾಲೋಸ್ ಒಪ್ರೆ ಈಗ ತನ್ನ ಕರಾಳ ಮುಖ ಪ್ರದರ್ಶಿಸಿ ಸುದ್ದಿಯಾಗಿದ್ದಾಳೆ. ಮಿಸೆಸ್ ನೆಬ್ರಾಸ್ಕಾ 2003 ಆಗಿದ್ದ ಒಲಿವಿಯಾ ಪ್ರಾಣಿಗಳನ್ನು ಬೇಟೆಯಾಡಿ ಜನರಿಂದ Read more…

ಈ ಶೂಗಳ ಬಗ್ಗೆ ಕೇಳಿದ್ರೆ, ಕೊಳ್ಳೋದಿರಲಿ ನೋಡಲೂ ಮನಸ್ಸು ಮಾಡೋದಿಲ್ಲ

ಸಾಮಾಜಿಕ ತಾಣದಲ್ಲಿ ಕೆಲವು ದಿನಗಳಿಂದಲೂ ಶೂ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಖ್ಯಾತ ಕಂಪನಿಯ ಈ ಉತ್ಪನಕ್ಕೆ ಗ್ರಾಹಕ ಕಿಡಿ ಕಾರಿದ್ದಾರೆ. ಇನ್ನು ಈ ಶೂಗಳಲ್ಲಿ ಅಂತಹದ್ದೇನಿದೆ? ಏಕೆ Read more…

ಅಕಾರ್ಡಿಯನ್ ನುಡಿಸಿದ ದೀದಿ

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜರ್ಮನಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜರ್ಮನಿಯ ರಸ್ತೆ ಪಕ್ಕದಲ್ಲಿ ಅಕಾರ್ಡಿಯನ್ ನುಡಿಸಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read more…

‘ಕಿಡ್ನಾಪ್’ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಶಾಸಕ

ಟ್ವಿಟರ್‌ನಲ್ಲಿ ಒಂದು ವಿಡಿಯೋ ಮೂಲಕ ಹಾಗೂ ಇನ್ನೊಂದು ಲಿಖಿತವಾಗಿ ಹೀಗೆ ಎರಡು ಕ್ಷಮಾಪಣಾ ಹೇಳಿಕೆ ನೀಡಿದಾಗ್ಯೂ, ಬಿಜೆಪಿ ಶಾಸಕ ರಾಮ್ ಕದಂಗೆ ಸಂಘ ಪರಿವಾರದಲ್ಲಿ ತೀರಾ ಬೆಂಬಲ ದೊರೆತಂತೆ Read more…

ತನ್ನ ನಾಯಿ ಸಸ್ಯಾಹಾರಿ ಎಂದು ನಿರೂಪಿಸಲು ಹೋಗಿ ಮುಖಭಂಗಕ್ಕೊಳಗಾದ ಯುವತಿ

ತಾನು ಸಾಕಿರುವ ನಾಯಿ ಕೇವಲ ಸಸ್ಯಾಹಾರವನ್ನೇ ಸೇವಿಸುತ್ತದೆ ಎಂದಿದ್ದ ಯುವತಿಯ ಮಾತಿಗೆ ವ್ಯತಿರಿಕ್ತವಾಗಿ ಬ್ರಿಟನ್ ಟಿವಿ ಶೋ ನೇರ ಪ್ರಸಾರದಲ್ಲೆ ಸುಳ್ಳೆಂಬುದು ಸಾಬೀತಾಗಿ ಆಕೆ ಮುಖಭಂಗ ಅನುಭವಿಸಿದ್ದಾಳೆ. ಹಸಿರು Read more…

‘ತ್ರಿವಳಿಗಳಿಗೆ ಬೆಂಗಳೂರು ಒಪ್ಪಿಸಿ ಕುಖ್ಯಾತಿ ತಂದ ಸಿ.ಎಂ.’

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾಯುಕ್ತಕ್ಕೆ ಬೀಗವನ್ನು ಹಾಕಿದ್ದು, ತಾವೇ ಕ್ಯಾರೆಕ್ಟರ್ ಸರ್ಟಿಫಿಕೆಟ್ ರೆಡಿ ಮಾಡಿಕೊಂಡು ಸೂಟ್ ಕೇಸ್ ನಲ್ಲಿಟ್ಟುಕೊಂಡಿದ್ದಾರೆ. ಏನಾದ್ರೂ ಆರೋಪ ಮಾಡಿದ್ರೆ ಆ ಸರ್ಟಿಫಿಕೆಟ್ ತೋರಿಸ್ತಾರೆ ಎಂದು Read more…

ಬಿ.ಜೆ.ಪಿ. ಪ್ರಣಾಳಿಕೆಗೆ ಟಾಂಗ್ ಕೊಟ್ಟ ಸಿ.ಎಂ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿ.ಜೆ.ಪಿ. ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿ, ಸುಳ್ಳು ಭರವಸೆ, ಪೊಳ್ಳು ಪ್ರಣಾಳಿಕೆ ಎಂದು ಟೀಕಿಸಿದ್ದಾರೆ. ಎ.ಸಿ.ಬಿ. ರದ್ದು ಮಾಡುವುದಾಗಿ Read more…

ರಾಹುಲ್, ಸಿ.ಎಂ. ವಿರುದ್ಧ ಅನಂತ್ ಕುಮಾರ್ ಹೆಗ್ಡೆ ವಾಗ್ದಾಳಿ

ದೇವಾಲಯದಲ್ಲಿ ಕೊಟ್ಟ ತೀರ್ಥವನ್ನು ಹೇಗೆ ಕುಡಿಯಬೇಕೆಂದು ಗೊತ್ತಿಲ್ಲದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಾನು ಹಿಂದೂ ಎಂಬುದು ನೆನಪಾಗಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ Read more…

ಜೆ.ಡಿ.ಎಸ್.ಗೆ ಹೊಸ ವ್ಯಾಖ್ಯಾನ ನೀಡಿದ ರಾಹುಲ್ ಗಾಂಧಿ

ಮಂಡ್ಯ: ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಬಿರುಸಿನ ಪ್ರವಾಸ ನಡೆಸಿದ್ದು, ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದಾರೆ. ಇದೇ ವೇಳೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ. Read more…

ಬಿಗ್ ಬಿ ಪತ್ನಿಯ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಅಮರ್ ಸಿಂಗ್

ನಟಿ ಹಾಗೂ ಸಂಸದೆ ಜಯಾ ಬಚ್ಚನ್ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಸಮಾಜವಾದಿ ಪಕ್ಷದ ಮುಖಂಡರಾಗಿದ್ದ ನರೇಶ್ ಅಗರ್ವಾಲ್, ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಜಯಾ ಬಚ್ಚನ್ ಬಗ್ಗೆ Read more…

ಕಾಂಗ್ರೆಸ್ ಯಡವಟ್ಟು ಬಯಲು ಮಾಡಿದ ಬಿ.ಜೆ.ಪಿ.

ಬೆಂಗಳೂರು: ಕಾಂಗ್ರೆಸ್ ನೀಡಿದ್ದ ಜಾಹೀರಾತಿನಲ್ಲಿ ಯಡವಟ್ಟಾಗಿದೆ ಎಂದು ಬಿ.ಜೆ.ಪಿ. ಆರೋಪಿಸಿದೆ. ರಾಜ್ಯದ ಅರಣ್ಯ ಪ್ರದೇಶ ಹೆಚ್ಚಳವಾಗಿರುವ ಬಗ್ಗೆ ಕಾಂಗ್ರೆಸ್ ಜಾಹೀರಾತು ನೀಡಿದ್ದು, ಅದಕ್ಕೆ ರಾಜ್ಯದ ಅರಣ್ಯಪ್ರದೇಶದ ಫೋಟೋ ಬಳಸದೇ, Read more…

ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ಸಿ.ಎಂ. ಸಿದ್ಧರಾಮಯ್ಯ

ಬಾಗಲಕೋಟೆ: ದಾವಣಗೆರೆಯಲ್ಲಿ ಬಿ.ಜೆ.ಪಿ. ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಇದು ಸೀದಾ ರುಪಯ್ಯಾ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಕ್ಕೆ ಸಿ.ಎಂ. ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಮೋದಿಯವರು ಸುಳ್ಳು Read more…

ನಟಿ ರಮ್ಯಾ ಕುರಿತಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ ಜಗ್ಗೇಶ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಎ.ಐ.ಸಿ.ಸಿ. ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಅವರಿಗೆ ಬಿ.ಜೆ.ಪಿ. ಮುಖಂಡ, ನಟ ಜಗ್ಗೇಶ್ ಟಾಂಗ್ ಕೊಟ್ಟಿದ್ದಾರೆ. ಮೋದಿ ನಿನ್ನೆ ಬಿ.ಜೆ.ಪಿ. ಪರಿವರ್ತನಾ Read more…

‘ಮಿಷನ್ 150 ಠುಸ್, ಮಿಷನ್ 50 ಗೆ ಬಿ.ಜೆ.ಪಿ. ಪೈಪೋಟಿ’

ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಿಷನ್ 150 ಠುಸ್ ಆಗಿದೆ. ಬಿ.ಜೆ.ಪಿ.ಈಗ ಮಿಷನ್ Read more…

ಧೋನಿ ರಕ್ಷಣೆಗೆ ನಿಂತ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿ ನಿವೃತ್ತಿ ಕುರಿತಾಗಿ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ತಂಡದ ನಾಯಕ ವಿರಾಟ್ ಕೊಹ್ಲಿ ರಕ್ಷಣೆಗೆ ನಿಂತಿದ್ದಾರೆ. ಧೋನಿ ಅವರನ್ನು ಯಾಕೆ Read more…

ಮುಖ್ಯಮಂತ್ರಿ ಬಗ್ಗೆ ಟೀಕೆ : ವ್ಯಂಗ್ಯ ಚಿತ್ರಕಾರ ಅರೆಸ್ಟ್

ಚೆನ್ನೈ: ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅಧಿಕಾರಿಗಳ ಕುರಿತಾಗಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸಿದ್ದ ಹವ್ಯಾಸಿ ವ್ಯಂಗ್ಯ ಚಿತ್ರಕಾರ ಬಾಲಾ ಅವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಬಡ ಕುಟುಂಬದ ಕೂಲಿಕಾರ್ಮಿಕನಿಗೆ ಹಣಕಾಸು Read more…

‘ಕುರುಬರ ಮತಗಳು ಸಿ.ಎಂ. ಜೇಬಿನಲ್ಲಿವೆಯೇ..?’

ಚಿತ್ರದುರ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಟೀಕಿಸಿದ್ದಾರೆ. ಡಾ. ಯತೀಂದ್ರ ಇಂಡಸ್ಟ್ರೀಸ್ Read more…

ಕೊಹ್ಲಿ, ಧೋನಿಯನ್ನು ಟಾರ್ಗೆಟ್ ಮಾಡಿದ KRK

ಚೆನ್ನಾಗಿ ಆಡಿದ್ರೆ ಟೀಂ ಇಂಡಿಯಾ ಆಟಗಾರರನ್ನು ಅಭಿಮಾನಿಗಳು ಹಾಡಿ ಹೊಗಳ್ತಾರೆ. ತಂಡ ಸೋತಾಗ, ಆಟಗಾರರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇದ್ದಾಗಲೆಲ್ಲ ಅಭಿಮಾನಿಗಳು ಅವರ ಮೇಲೆ ಕೋಪ ತೋರಿಸೋದು Read more…

‘ಟೀಕಾಕಾರರಿಗೆ ಧೋನಿ ಬ್ಯಾಟ್ ನಿಂದ್ಲೇ ಉತ್ತರಿಸ್ತಾರೆ’

ಐಪಿಎಲ್ 10ನೇ ಆವೃತ್ತಿಯಲ್ಲಿ ಕಳಪೆ ಫಾರ್ಮ್ ನಿಂದಾಗಿ ಮಹೇಂದ್ರ ಸಿಂಗ್ ಧೋನಿ ಟೀಕಾಕಾರರ ಕೆಂಗಣ್ಣಿಗೆ ತುತ್ತಾಗ್ತಿದ್ದಾರೆ. ಧೋನಿ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದೀಗ ಬಾಲಿವುಡ್ ನಟ ಸುಶಾಂತ್ Read more…

ಪ್ರಿಯಾಂಕಾ ಪ್ರಚಾರಕ್ಕೆ ಬಾರದ್ದಕ್ಕೆ ಸ್ಮೃತಿ ಇರಾನಿ ಟೀಕೆ

ಉತ್ತರಪ್ರದೇಶ ಚುನಾವಣಾ ಪ್ರಚಾರಕ್ಕೆ ಬಾರದ ಪ್ರಿಯಾಂಕಾ ಗಾಂಧಿ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ. ಅಮೇಥಿಯಲ್ಲಿ ಜನರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದೇ ಪ್ರಿಯಾಂಕಾ ಪ್ರಚಾರಕ್ಕೇ ಬಂದಿಲ್ಲ ಅಂತಾ Read more…

ಟ್ರಂಪ್, ಹಿಲರಿಯನ್ನು ಟೀಕಿಸಿದ ಪೈಲಟ್ ವಿಮಾನದಿಂದ್ಲೇ ಹೊರಕ್ಕೆ

ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ಇಬ್ಬರೂ ಸುಳ್ಳುಗಾರರು, ನಾನು ವಿಚ್ಛೇದನ ಪಡೆಯುತ್ತಿದ್ದೇನೆ ಅಂತೆಲ್ಲಾ ಇಂಟರ್ ಕಾಮ್ ನಲ್ಲಿ ಮಾತನಾಡಿದ ಮಹಿಳಾ ಪೈಲಟ್ ಒಬ್ಬಳನ್ನು ಯುನೈಟೆಡ್ ಏರ್ ಲೈನ್ಸ್ Read more…

ಟೀಕಾಕಾರರಿಗೆ ಪ್ರಧಾನಿ ಮೋದಿ ತಿರುಗೇಟು

ನೋಟು ನಿಷೇಧಕ್ಕೂ ಮುನ್ನ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ ಅಂತಾ ಟೀಕೆ ಮಾಡಿದವರಿಗೆಲ್ಲ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಕಪ್ಪುಹಣ ಹೊಂದಿರುವವರಿಗೆಲ್ಲ ನೋಟು ನಿಷೇಧದಿಂದ ಬೇಸರವಾಗಿದೆ, ಯಾಕಂದ್ರೆ Read more…

ಪೋಸ್ಟರ್ ಮಾಡಿ ಹಾಕಲಾಗಿತ್ತು ವಿದ್ಯಾರ್ಥಿನಿಯ ಫೇಸ್ ಬುಕ್ ಪ್ರೊಫೈಲ್

ಎಂದಿನಂತೆ ಕಾಲೇಜಿಗೆ ಹೊರಟಿದ್ದ ಕೋಲ್ಕತ್ತಾದ ರಾಜಾಬಜಾರ್ ಸೈನ್ಸ್ ಕಾಲೇಜಿನ ಎಂ.ಟೆಕ್ ವಿದ್ಯಾರ್ಥಿನಿ ರಾಜಶ್ರೀ ಚಟ್ಟೋಪಾಧ್ಯಾಯ ಎಂಬಾಕೆಗೆ ಶಾಕ್ ಕಾದಿತ್ತು. ಮನೆಯ ಎದುರೇ ಆಕೆಯ ದೊಡ್ಡ ಫೋಟೋ ಉಳ್ಳ ಹೋರ್ಡಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...