alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐನಿಂದ ಟೀಂ ಇಂಡಿಯಾ ಆಟಗಾರರ ಪಟ್ಟಿ ರಿಲೀಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ತಂಡ ಈಗ ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದು, ನಾಳೆ ಮೊದಲ ಟಿ20 ಪಂದ್ಯವನ್ನಾಡುತ್ತಿದೆ. ಬಿಸಿಸಿಐ ನಾಳಿನ ಪಂದ್ಯಕ್ಕೆ 12 ಮಂದಿ ಆಟಗಾರರ ಪಟ್ಟಿಯನ್ನು Read more…

ವಿರಾಟ್ ಕೊಹ್ಲಿ ದಾಖಲೆಯನ್ನು ಪುಡಿಗಟ್ಟಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ದಾಂಡಿಗ ಬಾಬರ್ ಅಝಮ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಸಾವಿರ ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಕೇವಲ 26 Read more…

ಇಂದು ನಿರ್ಮಾಣವಾಗುತ್ತಾ ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳ ಸರದಾರರಾಗಿದ್ದಾರೆ. ಈಗ ಮತ್ತೊಂದು ದಾಖಲೆ ನಿರ್ಮಾಣ ಮಾಡುವ ಹೊಸ್ತಿಲಿನಲ್ಲಿದ್ದು, ಐರ್ಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ ಅದು ಸಾಧ್ಯವಾಗುತ್ತಾ Read more…

ಮಹಿಳಾ ಟಿ20 ಏಷ್ಯಾ ಕಪ್ ನಲ್ಲಿ ಬಾಂಗ್ಲಾ ಚಾಂಪಿಯನ್

ಕೌಲಾಲಂಪೂರ್ ನಲ್ಲಿ ನಡೆದ ಮಹಿಳಾ ಟಿ20 ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಬಾಂಗ್ಲಾದೇಶ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತದ ವನಿತೆಯರ ವಿರುದ್ಧ ಮೂರು ವಿಕೆಟ್ Read more…

ದಾಖಲೆ ಗೆಲುವಿನ ಬಳಿಕ ಬಾಂಗ್ಲಾ ನಾಯಕ ಮಾಡಿದ್ದೇನು ಗೊತ್ತಾ…?

ಮುಷ್ಫಿಕರ್ ರಹೀಂ ನೇತೃತ್ವದ ಬಾಂಗ್ಲಾದೇಶ ತಂಡ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿದೆ. ಆರ್.ಪ್ರೇಮದಾಸ ಮೈದಾನದಲ್ಲಿ ನಡೆದ ಪಂದ್ಯದ ಬಳಿಕ ಬಾಂಗ್ಲಾ ಆಟಗಾರರ ಸಂಭ್ರಮಾಚರಣೆ ಕೂಡ Read more…

ಪಾಕ್ ಅಭಿಮಾನಿಗಳು ಕೊಹ್ಲಿ ಮುಂದಿಟ್ಟಿದ್ದಾರೆ ಈ ಬೇಡಿಕೆ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರಿಗೆ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಲವು ಮಹಿಳಾ ಕ್ರಿಕೆಟರ್ ಗಳು ಕೊಹ್ಲಿ ಆಟಕ್ಕೆ ಫಿದಾ ಆಗಿದ್ದಾರೆ. Read more…

ಮುಂಬೈ ಟಿ 20 ಲೀಗ್ ನಿಂದ ಹಿಂದೆ ಸರಿದ ಅರ್ಜುನ್ ತೆಂಡೂಲ್ಕರ್….ಕಾರಣವೇನು ಗೊತ್ತಾ?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮುಂಬೈ ಟಿ20 ಲೀಗ್ ನಿಂದ ಹಿಂದೆ ಸರಿದಿದ್ದಾರೆ. ಎಡಗೈ ವೇಗಿ ಅರ್ಜುನ್ ತಮ್ಮ ಬೌಲಿಂಗ್ ಆ್ಯಕ್ಷನ್ ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಅದಕ್ಕಾಗಿ Read more…

ವೈರಲ್ ಆಗಿದೆ ಧೋನಿ ಕುರಿತಾದ ರೋಹಿತ್ ವಿಡಿಯೋ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ದದ ಟಿ -20 ಸರಣಿಯ 2 Read more…

‘ಚಿಕ್ಕ ಮಕ್ಕಳಿಗೆ ಬಯ್ಯುವಂತೆ ಆಟಗಾರರನ್ನು ಬಯ್ದಿದ್ರಂತೆ ಕುಂಬ್ಳೆ’

ಕಳೆದ ಆರು ತಿಂಗಳಿನಿಂದ ನಡೆಯುತ್ತಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಕುಂಬ್ಳೆ ನಡುವಿನ ಮುಸುಕಿನ ಗುದ್ದಾಟ ಈಗ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇಬ್ಬರ ನಡುವೆ ಸಾಮರಸ್ಯ Read more…

ದ.ಆಫ್ರಿಕಾ ಟಿ-20 ತಂಡದ ಮಾಲೀಕರಾದ ಶಾರುಕ್

ಐಪಿಎಲ್ ನ ತಂಡಗಳ ಮಾಲೀಕ ಜಿಎಂಆರ್ ಗ್ರೂಪ್ ಹಾಗೂ ಬಾಲಿವುಡ್ ಸ್ಟಾರ್ ಶಾರುಕ್ ಖಾನ್ ದಕ್ಷಿಣ ಆಫ್ರಿಕಾ ಟಿ-20 ಲೀಗ್ ನ ತಂಡವನ್ನು ಖರೀದಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ Read more…

ಬಿಡುವಿನ ವೇಳೆಯಲ್ಲಿ ಏನ್ಮಾಡ್ತಿದ್ದಾರೆ ವಿರಾಟ್ ಕೊಹ್ಲಿ..?

ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಜಿಂಬಾಬ್ವೆ ಪ್ರವಾಸಕ್ಕೆ ತೆರಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂಬೈನಲ್ಲಿದ್ದ ವೇಳೆ ಗೆಳತಿ ಅನುಷ್ಕಾ ಶರ್ಮಾ ಜೊತೆ ಕಾಲ ಕಳೆದಿದ್ದ ಕೊಹ್ಲಿ, Read more…

ಗೆಲುವಿನಲ್ಲೂ ದಾಖಲೆ ಬರೆದ ಟೀಮ್ ಇಂಡಿಯಾ

ಜಿಂಬಾಬ್ವೆ ವಿರುದ್ದದ ಮೊದಲ ಟಿ 20 ಪಂದ್ಯದಲ್ಲಿ 2 ರನ್ ಗಳ ಅಂತರದಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯದಲ್ಲಿ 10 ವಿಕೆಟ್ ಗಳ Read more…

ಸಚಿನ್ ಗೆ ಮರೆಯಲಾಗದ ಗಿಫ್ಟ್ ನೀಡಿದ ಕೊಹ್ಲಿ

ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಇಂದು ತಮ್ಮ 43 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪುಟ್ಟ ಹುಡುಗರೊಂದಿಗೆ ಗಲ್ಲಿ ಕ್ರಿಕೆಟ್ ಆಡುವ ಮೂಲಕ ಸಚಿನ್ ತಮ್ಮ ಹುಟ್ಟು Read more…

ಯುವರಾಜ್ ಸಿಂಗ್ ಅಭಿಮಾನಿಗಳಿಗೊಂದು ಕಹಿ ಸುದ್ದಿ

ಕ್ರಿಕೆಟ್ ಅಭಿಮಾನಿಗಳ ಬಹು ನಿರೀಕ್ಷೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ಶನಿವಾರದಿಂದ ಆರಂಭವಾಗಲಿವೆ. ಇದರ ಮಧ್ಯೆ ಯುವರಾಜ್ ಸಿಂಗ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಗಾಯಾಳುವಾಗಿರುವ Read more…

ಬಿಸಿಸಿಐ ಪಾಲಿಗೆ ದುಬಾರಿಯಾಗಿದ್ದಾರೆ ಗವಾಸ್ಕರ್

ಬಿಸಿಸಿಐ ನ ಅಧಿಕೃತ ವೀಕ್ಷಕ ವಿವರಣೆಗಾರರ ಪೈಕಿ ಒಬ್ಬರಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ಅವರೊಂದಿಗಿನ ಒಡಂಬಡಿಕೆ ಇದೇ ಏಪ್ರಿಲ್- ಮೇ ವೇಳೆಗೆ ಅಂತ್ಯಗೊಳ್ಳಲಿದ್ದು, Read more…

ವಿಂಡೀಸ್ ಆಟಗಾರರ ಡ್ರೆಸ್ಸಿಂಗ್ ರೂಂ ಗೆ ಕೊಹ್ಲಿ ಹೋದಾಗ ಆಗಿದ್ದೇನು..?

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ವಿಶ್ವ ಕಪ್ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ದ ಪರಾಭವಗೊಳ್ಳುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ಭಾರತದ ವಿರುದ್ದ Read more…

ಗಾಲ್ಫ್ ಆಡಿ ರಿಲ್ಯಾಕ್ಸ್ ಆದ ‘ಕ್ಯಾಪ್ಟನ್ ಕೂಲ್’

ಟೀಮ್ ಇಂಡಿಯಾ, ಭಾನುವಾರದಂದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ವಿಶ್ವ ಕಪ್ ಟಿ20 ಪಂದ್ಯವನ್ನು ಆಡಲಿದೆ. ಇದಕ್ಕಾಗಿ ಈಗಾಗಲೇ ಆಟಗಾರರು ಮೊಹಾಲಿಗೆ ಆಗಮಿಸಿದ್ದು, ಈ ಮಧ್ಯೆ ಬಿಡುವು ಮಾಡಿಕೊಂಡ ಟೀಮ್ Read more…

ಪಾಕ್ ಆಟಗಾರನಿಗೆ ಕೊಹ್ಲಿ ಕೊಟ್ಟಿದ್ದೇನು..?

ವಿಶ್ವ ಟಿ 20 ಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನದ ತಂಡಗಳ ನಡುವಿನ ಈ ಪಂದ್ಯ, ಫೈನಲ್ ಪಂದ್ಯಕ್ಕಿಂತ ರೋಚಕವಾಗಿರುತ್ತದೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದುವರೆಗಿನ Read more…

ಧೋನಿಯನ್ನು ಅವಮಾನಿಸಿದ್ದಕ್ಕಾಗಿ ಬೆಲೆ ತೆತ್ತ ಬಾಂಗ್ಲಾ ದೇಶಿಯರು

ಬಾಂಗ್ಲಾ ದೇಶದ ಕ್ರಿಕೆಟ್ ಅಭಿಮಾನಿಗಳು ತಮ್ಮ ಅತಿರೇಕದ ನಡವಳಿಕೆಯಿಂದಾಗಿ ಹಲವು ಬಾರಿ ಆಕ್ರೋಶಕ್ಕೆ ಒಳಗಾಗಿದ್ದಾರೆ. ತಮ್ಮ ತಂಡದ ಕುರಿತು ಅಂಧಾಭಿಮಾನ ಹೊಂದಿರುವ ಇವರುಗಳು ಇತರೆ ದೇಶದ ಆಟಗಾರರನ್ನು ಅವಮಾನಿಸಲು Read more…

ವಿರಾಟ್ ಕೊಹ್ಲಿಯ ಪಾಕ್ ಅಭಿಮಾನಿಗೆ ಕೊನೆಗೂ ಸಿಕ್ತು ಬೇಲ್

ತನ್ನ ಮನೆಯ ಮೇಲೆ ಭಾರತದ ಧ್ವಜ ಹಾರಿಸಿದ್ದ ಕಾರಣಕ್ಕಾಗಿ ಜೈಲು ಪಾಲಾಗಿದ್ದ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿ, ಪಾಕಿಸ್ತಾನದ ಉಮರ್ ದರಾಜ್ ಗೆ ಕೊನೆಗೂ ನ್ಯಾಯಾಲಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...