alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರಾರು ಜನರ ಸಮ್ಮುಖದಲ್ಲೇ ಕಣ್ಣೀರಿಟ್ಟ ಖ್ಯಾತ ನಟ…!

ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ತಮ್ಮ ಅಭಿನಯದ ಚಿತ್ರವೊಂದರ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಸಹಸ್ರಾರು ಅಭಿಮಾನಿಗಳು ಸಮ್ಮುಖದಲ್ಲೇ ಕಣ್ಣೀರಿಟ್ಟ ಘಟನೆ ನಡೆದಿದೆ. ಜೂನಿಯರ್ ಎನ್.ಟಿ.ಆರ್. ಅಭಿನಯದ Read more…

‘ಬಾಹುಬಲಿ’ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಬಾಹುಬಲಿಗಾಗಿ ಎರಡು ವರ್ಷಗಳನ್ನು ಮೀಸಲಿಟ್ಟಿದ್ದ ಪ್ರಭಾಸ್ ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ಈಗಾಗ್ಲೇ ಸಾಹೋ ಚಿತ್ರದ ಚಿತ್ರೀಕರಣವನ್ನ ಬಹುತೇಕ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. Read more…

ತೆಲುಗು ಚಿತ್ರ ನಿರ್ದೇಶಕಿ ಬಿ. ಜಯಾ ಇನ್ನಿಲ್ಲ

ಟಾಲಿವುಡ್ ಇನ್ನೂ ನಟ, ನಿರ್ಮಾಪಕ ಹರಿಕೃಷ್ಣ ಅವರ ಸಾವಿನಿಂದ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ. ತೆಲುಗು ಸಿನಿಮಾ ರಂಗದ ಮಹಿಳಾ ನಿರ್ದೇಶಕಿ ಬಿ. ಜಯಾ ಹೃದಯಾಘಾತಕ್ಕೆ Read more…

ಇಲ್ಲಿದೆ ‘ಬಾಹುಬಲಿ’ ಪ್ರಭಾಸ್ ಕುರಿತ ಇಂಟ್ರೆಸ್ಟಿಂಗ್ ಸಂಗತಿ

‘ಬಾಹುಬಲಿ’ ಸರಣಿ ಚಿತ್ರಗಳ ಬಳಿಕ ನಟ ಪ್ರಭಾಸ್ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್ ನಲ್ಲೂ ಮನೆ ಮಾತಾಗಿದ್ದಾರೆ. ಸದ್ಯ ‘ಸಾಹೋ’ ಚಿತ್ರದ ಶೂಟಿಂಗ್ ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದು, Read more…

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ

ಟಾಲಿವುಡ್ ನ ಅಚ್ಚು ಮೆಚ್ಚಿನ ಜೋಡಿ ನಾಗ ಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸುತ್ತಿದ್ದ ಜೋಡಿ ಈಗ ದಂಪತಿಯಾಗಿ ಹೊಸ ಜೀವನ Read more…

ಬಾಲಿವುಡ್ ನಲ್ಲೂ ಮಿಂಚಲಿದ್ದಾರೆ ಪ್ರಿನ್ಸ್ ಮಹೇಶ್ ಬಾಬು

ಪ್ರಿನ್ಸ್ ಮಹೇಶ್ ಬಾಬು ಹಾಗೂ ಎ.ಆರ್. ಮುರುಗದಾಸ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಸ್ಪೈಡರ್’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಿರುವ ‘ಸ್ಪೈಡರ್’ ಬಾಲಿವುಡ್ ನಲ್ಲೂ Read more…

ಮೆಗಾಸ್ಟಾರ್ ಚಿತ್ರದಲ್ಲಿ ನಟಿಸುತ್ತಿಲ್ಲ ಸುದೀಪ್..!

ಮೆಗಾಸ್ಟಾರ್ ಚಿರಂಜೀವಿ ಅವರ 151ನೇ ಸಿನೆಮಾದಲ್ಲಿ ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಕೂಡ ನಟಿಸ್ತಾರೆ ಅನ್ನೋ ಸುದ್ದಿಯಿತ್ತು. ಆದ್ರೆ ಚಿತ್ರತಂಡ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡ್ತಿದೆ. ಅದೆಲ್ಲಾ Read more…

ಶಾಕಿಂಗ್! ಡ್ರಗ್ಸ್ ಕೇಸಲ್ಲಿ ನಟ, ನಟಿಯರಿಗೆ ನೋಟಿಸ್

ಹೈದರಾಬಾದ್: ಪಂಜಾಬ್ ಡ್ರಗ್ಸ್ ರಾಕೆಟ್ ದಂಧೆಯ ತವರು ಎನ್ನಲಾಗಿತ್ತಾದರೂ, ಟಾಲಿವುಡ್ ಚಿತ್ರರಂಗವನ್ನೇ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ. ಡ್ರಗ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಾಯಕ ನಟರು, ಮೂವರು Read more…

ಮನ ಕಲಕುತ್ತೆ ಈ ನಟಿಯ ದುರಂತ ಸಾವು

ಬಣ್ಣದ ಬದುಕು ಅನೇಕರನ್ನು ಬಲಿ ಪಡೆದಿದೆ. ಕೆಲ ಅಮಾಯಕ ನಟಿಯರ ಬದುಕು ದುರಂತ ಅಂತ್ಯಕಂಡಿದೆ. ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಹೆಸರು ಗಳಿಸಿದ್ದ ನಿಶಾ ನೂರ್ ಕೂಡ ಇದ್ರಿಂದ Read more…

ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿದ ಖ್ಯಾತ ನಟ

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವುದನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದೆ. ರಾಷ್ಟ್ರಗೀತೆ ಪ್ರಸಾರವಾಗುವ ಸಂದರ್ಭದಲ್ಲಿ ವಿಕಲಚೇತನರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ. ಈಗಾಗಲೇ Read more…

ಟಾಲಿವುಡ್ ನಲ್ಲಿ ನಡೆಯಲಿದೆಯಾ ಸಂಕ್ರಾಂತಿ ಸಮರ…?

ಬರೋಬ್ಬರಿ 9 ವರ್ಷಗಳ ಬಳಿಕ ಮೆಗಾಸ್ಟಾರ್ ಚಿರಂಜೀವಿ ಕಂ ಬ್ಯಾಕ್ ಮಾಡುತ್ತಿರುವ ‘ಖೈದಿ ನಂ. 150’ ಹಾಗೂ ಬಾಲಯ್ಯ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಗೌತಮಿಪುತ್ರ ಶಾತಕರ್ಣಿ’ ಸಂಕ್ರಾಂತಿಗೆ Read more…

ಅಬ್ಬಾ! ಸಂಭಾವನೆಯಲ್ಲಿ ಹೊಸ ದಾಖಲೆ ಬರೆದ ನಟ

ಸಿನಿಮಾವೊಂದರ ಯಶಸ್ಸು ಆ ಚಿತ್ರದ ನಟನ ಮುಂದಿನ ಚಿತ್ರದ ಸಂಭಾವನೆ ಹೆಚ್ಚಲು ಕಾರಣವಾಗುತ್ತದೆ. ಅದೇ ರೀತಿ ನಿರ್ದೇಶಕರು, ಕಲಾವಿದರ ಸಂಭಾವನೆಯಲ್ಲಿಯೂ ಏರಿಕೆಯಾಗುತ್ತದೆ. ಇದೇ ಮೊದಲ ಬಾರಿಗೆ ತೆಲುಗು ಸಿನಿಮಾ Read more…

ತೆಲುಗು ಸಿನಿಮಾಕ್ಕಾಗಿ ಪರಿಣಿತಿ ಪಡೆಯುತ್ತಿದ್ದಾರೆ ಬರೋಬ್ಬರಿ ಸಂಭಾವನೆ

ದಕ್ಷಿಣ ಭಾರತ ಚಿತ್ರರಂಗದಿಂದ ಈ ಹಿಂದೆ ಬಾಲಿವುಡ್ ಗೆ ಹಾರಿದ ಆನೇಕ ನಾಯಕಿಯರು ಬಾಲಿವುಡ್ ಚಿತ್ರರಂಗದಲ್ಲಿ ದಶಕಗಳ ಕಾಲ ಮೆರೆದಿದ್ದಾರೆ. ಹಾಗೇ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚು ಹರಿಸಿದವರು ಸೌತ್ Read more…

‘ಬ್ರಹ್ಮೋತ್ಸವಂ’ ಸೋಲಿನ ಹೊಣೆ ಹೊತ್ತ ಮಹೇಶ್ ಬಾಬು

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟ ತಲುಪದೆ ವಿಫಲಗೊಂಡಿದೆ. ಚಿತ್ರ ವಿಫಲಗೊಳ್ಳಲು ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಅವರೇ ಕಾರಣವೆಂದು Read more…

ವಿಚ್ಚೇದನ ಪಡೆಯದೆ ಮತ್ತೊಂದು ಮದುವೆಯಾದ ಪತಿ ವಿರುದ್ದ ನಟಿಯಿಂದ ದೂರು

ಈಗಾಗಲೇ ಮದುವೆಯಾಗಿ 14 ವರ್ಷದ ಮಗನಿದ್ದರೂ ಮತ್ತೊಂದು ಮದುವೆಯಾದ ತನ್ನ ಗಂಡನ ವಿರುದ್ದ ಚಿತ್ರ ನಟಿಯೊಬ್ಬರು ಹೈದರಾಬಾದ್ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ತೆಲುಗು ಚಿತ್ರ Read more…

ಟಾಲಿವುಡ್ ಸಂಗೀತ ನಿರ್ದೇಶಕನ ಮೇಲೆ ಹಲ್ಲೆ

ಹಣಕಾಸು ವ್ಯವಹಾರದ ಸಂಬಂಧ ಟಾಲಿವುಡ್ ಸಂಗೀತ ನಿರ್ದೇಶಕ ಶಶಿ ಪ್ರೀತಮ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು Read more…

ಆಡಿದ ಮಾತಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ ನಟ

ತೆರೆ ಮೇಲೆ ಭಾರೀ ಡೈಲಾಗ್ ಗಳನ್ನು ಹೇಳಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ನಾಯಕ ನಟರೊಬ್ಬರು ನಿಜ ಜೀವನದಲ್ಲಿ ಮಹಿಳೆಯರ ಕುರಿತು ಕೆಟ್ಟದಾಗಿ ಕಮೆಂಟ್ ಮಾಡಿ ಇದೀಗ ಅದು ವಿವಾದ Read more…

ರಿಮೇಕ್ ಚಿತ್ರಗಳ ಹಿಂದೆ ಬಿದ್ದಿದೆ ಮೆಘಾಸ್ಟಾರ್ ಫ್ಯಾಮಿಲಿ

ಟಾಲಿವುಡ್ ಚಿತ್ರರಂಗದಲ್ಲಿ ಮೆಘಾಸ್ಟಾರ್ ಚಿರಂಜೀವಿ ಫ್ಯಾಮಿಲಿಗೆ ತನ್ನದೇ ಆದ ಇಮೇಜ್ ಇದೆ. ಸ್ವಂತಿಕೆ ಮೂಲಕ ಗಮನ ಸೆಳೆದಿದ್ದ ಈ ಕುಟುಂಬದ ಸದಸ್ಯರು ಯಶಸ್ಸಿಗಾಗಿ ರಿಮೇಕ್ ಮೊರೆ ಹೋಗಲು ಮುಂದಾಗಿದ್ದಾರೆ Read more…

ಚಿರಂಜೀವಿ ಪುತ್ರಿಯ ವಿವಾಹಕ್ಕೆ ಭರ್ಜರಿ ಸಿದ್ದತೆ

ಮೆಗಾ ಸ್ಟಾರ್ ಚಿರಂಜೀವಿಯವರ ಪುತ್ರಿ ಶ್ರೀಜಾ ಅವರ ವಿವಾಹಕ್ಕೆ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಶ್ರೀಜಾ ತಾನು ಪ್ರೀತಿಸುತ್ತಿದ್ದ ಸಿರೀಶ್ ಭಾರದ್ವಾಜ್ ಜೊತೆ ಓಡಿ ಹೋಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...