alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ನೋಡಲು ಬಂದವನು ಮಾಡಿದ್ದೇನು ಗೊತ್ತಾ?

1998 ರಲ್ಲಿ ರಾಜಸ್ಥಾನದ ಜೋಧ್ಪುರದಲ್ಲಿ ನಡೆದ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ ಆರೋಪಕ್ಕೆ ಗುರಿಯಾಗಿದ್ದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಜೋಧ್ಪುರ್ Read more…

ಕ್ಷುಲ್ಲಕ ಕಾರಣಕ್ಕೆ ನಡೆದಿದೆ ಯುವಕನ ಹತ್ಯೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಹತ್ಯೆಯೊಂದು ನಡೆದಿದೆ. ಊಟಕ್ಕೆಂದು ಡಾಬಾಕ್ಕೆ ತೆರಳಿದ್ದ ವ್ಯಕ್ತಿ, ಆಹಾರದ ಗುಣಮಟ್ಟ ಸರಿ ಇಲ್ಲವೆಂದು ಹೇಳಿದ್ದೇ ಹತ್ಯೆಗೆ ಕಾರಣವಾಗಿದೆ. ಭಾನುವಾರದಂದು ದೆಹಲಿಯ ಪ್ರೀತ್ Read more…

ಜೈಲು ಸೇರಲೆಂದೇ ಭಾರತಕ್ಕೆ ಬಂದಿದ್ರು ಈ ಪ್ರವಾಸಿಗರು!

ಜೈಲು ವಾಸಿಗಳಾಗುವುದು ಆರೋಪಿಗಳು ಹಾಗೂ ಅಪರಾಧಿಗಳೆಂಬ ಮಾತಿದೆ. ಆದರೆ ಜೈಲೂ ಸಹ ಈಗ ಪ್ರವಾಸೋದ್ಯಮ ವ್ಯಾಪ್ತಿಗೆ ಒಳಪಟ್ಟಿದ್ದು, ನಿಗದಿತ ಶುಲ್ಕ ಪಾವತಿಸಿದರೆ ಜೈಲು ವಾಸಿಗಳ ಅನುಭವ ಲಭ್ಯವಾಗಲಿದೆ. ತೆಲಂಗಾಣದ Read more…

‘ಮದ್ಯ’ಕ್ಕಾಗಿ ಜೈಲಿನಿಂದ ಎಸ್ಕೇಪ್ ಆಗಿದ್ದ ಭೂಪ…!

ಡ್ರಗ್ಸ್ ಸರಬರಾಜು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಗುರಿಯಾಗಿದ್ದ ಯುವಕನೊಬ್ಬ, ಮದ್ಯ, ಸ್ನಾಕ್ಸ್ ಹಾಗೂ ಆಹಾರ ತರಲು ಜೈಲಿನಿಂದ ಪರಾರಿಯಾಗಿದ್ದು, ಇವುಗಳನ್ನು ತೆಗೆದುಕೊಂಡು ಮತ್ತೆ ಜೈಲೊಳಗೆ ಪ್ರವೇಶಿಸುವ ವೇಳೆ Read more…

ಲಾಲೂಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶರಿಂದ ಗನ್ ಲೈಸೆನ್ಸ್ ಗೆ ಅರ್ಜಿ

ಬಹು ಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್  ಗೆ ಜೈಲು ಶಿಕ್ಷೆ ವಿಧಿಸಿರುವ ರಾಂಚಿಯ ಸಿಬಿಐ ವಿಶೇಷ Read more…

ಮಕ್ಕಳ ಹತ್ಯೆಗೈದ ಪತಿಯ ಹೆಣವನ್ನೂ ನೋಡಲಿಲ್ಲ ಪತ್ನಿ

ತನ್ನ ಸಹೋದರ ಸಂಬಂಧಿಯ ಮೂವರು ಮಕ್ಕಳನ್ನು ಪಾಪಿಯೊಬ್ಬ ಹತ್ಯೆಗೈದ ಘಟನೆ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಪಂಚಕುಲದಲ್ಲಿ ನಡೆದಿತ್ತು. ಈ ಘಟನೆ ಪಂಚಕುಲದ ಸಾರ್ಸಾ  ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿತ್ತಲ್ಲದೇ Read more…

ಕರೀಂಲಾಲ್ ತೆಲಗಿ ಗಂಭೀರ

ಬೆಂಗಳೂರು: ಬಹುಕೋಟಿ ನಕಲಿ ಛಾಪಾ ಕಾಗದ ದಂಧೆಯ ಮೂಲಕ ದೇಶದಲ್ಲೇ ಗಮನ ಸೆಳೆದಿದ್ದ, ಕರೀಂಲಾಲ್ ತೆಲಗಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ Read more…

ಮರಳಿ ಜೈಲು ಸೇರಿದ ಶಶಿಕಲಾ

ಬೆಂಗಳೂರು: ಪೆರೋಲ್ ಮೇಲೆ ಹೊರ ಹೋಗಿದ್ದ ವಿ.ಕೆ. ಶಶಿಕಲಾ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಮರಳಿದ್ದಾರೆ. ಪತಿ ನಟರಾಜನ್ ಕರಳು, ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯ ವಿಚಾರಿಸಲು Read more…

ಮಂಗಳೂರು ಜೈಲಲ್ಲಿ ಸಿಕ್ಕಿದ್ದೇನು ಗೊತ್ತಾ..?

ಮಂಗಳೂರು: ಮಂಗಳೂರು ಜೈಲಿನಲ್ಲಿ ಅಕ್ರಮ ನಡೆಯುತ್ತಿರುವ ಮಾಹಿತಿ ತಿಳಿದು, ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಶಸ್ತ್ರಾಸ್ತ್ರ, ಮಾದಕ ದ್ರವ್ಯ ಪತ್ತೆಯಾಗಿವೆ. ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ Read more…

ತಾಯಿ ಹೆಸರಿಗೆ ಕಳಂಕ ತಂದವಳಿಗೆ ತಕ್ಕ ಶಾಸ್ತಿ

ಪಿಟ್ಸ್ ಬರ್ಗ್: ಮಕ್ಕಳನ್ನು ತಾಯಿಯಷ್ಟು ಅಕ್ಕರೆಯಿಂದ ಯಾರೂ ನೋಡಿಕೊಳ್ಳಲಾರರು ಎಂಬ ಮಾತಿದೆ. ಈ ಮಾತಿಗೆ ಅಪವಾದ ಎನ್ನುವಂತೆ ಪೆನ್ಸೆಲ್ವೆನಿಯಾದ ಮಹಿಳೆಯೊಬ್ಬಳು, ತನ್ನಿಬ್ಬರು ಮಕ್ಕಳನ್ನೇ ಬಾತ್ ಟಬ್ ನಲ್ಲಿ ಮುಳುಗಿಸಿ Read more…

ವಿಚಾರಣಾಧೀನ ಕೈದಿ ಮೇಲೆ ರೌಡಿಶೀಟರ್ ಹಲ್ಲೆ

ಧಾರವಾಡ: ಧಾರವಾಡ ಜೈಲಿನಲ್ಲಿ ವಿಚಾರಣಾಧೀನ ಕೈದಿ ಮೇಲೆ ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಕೆ.ಜೆ.ಪಿ. ಯುವ ಘಟಕದ ಮುಖಂಡನಾಗಿದ್ದ ಶಿವಮೊಗ್ಗ ಮೂಲದ ರುದ್ರೇಶ್ ಹಲ್ಲೆಗೊಳಗಾದವ. ರುದ್ರೇಶ್ ಮೇಲೆ ಸ್ಥಳೀಯ ರೌಡಿಶೀಟರ್ Read more…

‘ಕಾಮಸಾಮಗ್ರಿಗಳ ಖಜಾನೆಯಾಗಿತ್ತು ಡೇರಾ ಸೌಧ’

ವಿವಾದಿತ ದೇವ ಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್ ಗೆ ಸೇರಿದ ಸಿರ್ಸಾದ ಡೇರಾ ಸಚ್ಚಾ ಸೌಧದಲ್ಲಿ ಕಾಂಡೋಮ್ ಸೇರಿದಂತೆ ಕಾಮಸಾಮಗ್ರಿಗಳ ಖಜಾನೆಯೇ ಇತ್ತು ಎಂದು ಸಿ.ಬಿ.ಐ. ನಿವೃತ್ತ Read more…

ಜೈಲಲ್ಲಿದ್ರೂ ತಂದೆಯಾಗಿದ್ದಾನೆ ಈ ಡಾನ್

ಮುಂಬೈ: ಭೂಗತ ಪಾತಕಿಯೊಬ್ಬ ಜೈಲಲ್ಲಿದ್ದುಕೊಂಡೇ ತಂದೆಯಾದ ಘಟನೆ ಬೆಳಕಿಗೆ ಬಂದಿದೆ. ಹೇಗೆ ಅಂತಿರಾ?  ಹಾಗಾದ್ರೆ ಈ ಸ್ಟೋರಿ ಓದಿ… ಅನೇಕ ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿರುವ ಡಾನ್ ಒಂದೇ ಒಂದು Read more…

ಕಂಬಿ ಹಿಂದೆ ಉಳಿಯಲು ಕಟ್ಟಬೇಕಿದೆ ಹಣ

ಥೈಲ್ಯಾಂಡ್ ನಲ್ಲಿ ಹೊಸ ರೂಪದ ಹೋಟೆಲ್ ಆರಂಭವಾಗಿದೆ. ಇಲ್ಲಿ ಕಂಬಿ ಹಿಂದೆ ಉಳಿಯಲು ಹಣ ಕಟ್ಟಬೇಕಿದೆ. ಜೈಲು ಪ್ರೇರಿತ ಈ ಹೋಟೆಲ್ ನಲ್ಲಿ ಅತಿಥಿಗಳನ್ನು ಉತ್ತಮವಾಗಿ ಕಾಣಲಾಗುತ್ತದೆ. ಇಲ್ಲಿರುವ Read more…

ಜೈಲಲ್ಲೇ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕೈದಿಗಳು

ಕಲಬುರಗಿ: ಬಳಸುತ್ತಿರುವ ಮೊಬೈಲ್ ಕೊಡುವಂತೆ ಸೂಚಿಸಿದ ಜೈಲು ಸಿಬ್ಬಂದಿ ಮೇಲೆಯೇ, ಕೈದಿಗಳು ಹಲ್ಲೆ ನಡೆಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಉಮೇಶ್ ಎಂಬ ಕೈದಿ ಮೊಬೈಲ್ Read more…

ಅಧಿಕಾರಿಗಳ ಜಟಾಪಟಿಗೆ ಕೈದಿಗಳು ಶಿಫ್ಟ್

ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಅಕ್ರಮಗಳ ಬಗ್ಗೆ ಅಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಇದರಿಂದಾಗಿ ಕೈದಿಗಳ ಮೇಲೆ ಪರಿಣಾಮ ಬೀರಿದೆ. ಡಿ.ಐ.ಜಿ. ರೂಪಾ ಅವರಿಗೆ Read more…

ದುಡುಕಿದಳು ವೇಶ್ಯಾವಾಟಿಕೆ ಕೇಸಲ್ಲಿ ಬಂಧಿಯಾದ ಮಹಿಳೆ

ಬಳ್ಳಾರಿ: ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಮಹಿಳಾ ಕೈದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. 25 ವರ್ಷದ ಮಹಿಳೆ ಜೈಲಿನ ಮಹಿಳಾ ಬ್ಯಾರಕ್ ನ 7 Read more…

ಉಡುಪಿ ಜೈಲ್ ನಲ್ಲಿ ಮಾರಾಮಾರಿ..?

ಉಡುಪಿ: ಇಲ್ಲಿನ ಹಿರಿಯಡ್ಕ ಅಂಜಾರುವಿನಲ್ಲಿರುವ ಸಬ್ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದು, ಓರ್ವ ಗಾಯಗೊಂಡಿದ್ದಾನೆ. ಟೋನಿ ಜೇಮ್ಸ್ ಗಾಯಗೊಂಡ ಕೈದಿ. ಬೆಳಗಾವಿ ಜೈಲಿನಿಂದ ಬಂದಿದ್ದ ಟೋನಿ ಜೇಮ್ಸ್ Read more…

ಜೈಲಿನಲ್ಲಿರುವ ಮಾಜಿ ಸಚಿವನಿಗೆ ಐಷಾರಾಮಿ ಸೌಲಭ್ಯ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿರುವ ಎನ್.ಸಿ.ಪಿ. ನಾಯಕ ಛಗನ್ ಭುಜ್ಬಲ್ ಮತ್ತವರ ಸಂಬಂಧಿ ಸಮೀರ್ ಭುಜ್ಬಲ್ ಗೆ ಐಷಾರಾಮಿ Read more…

ಜೈಲಿಂದ ಪರಾರಿಯಾದ್ರು 290 ಕೈದಿಗಳು

ಜೈಲಿನಲ್ಲಿ ಹಿಂಸೆ ಅನುಭವಿಸಿ ಸಾಕಾಗಿದ್ದ 290 ಕೈದಿಗಳು, ಭದ್ರತಾ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಸುಮಾತ್ರ ದ್ವೀಪ ಸಮೀಪದ ಪೆಕಂಬಾರು ಬಂಗ್ ಕುಕ್ ಜೈಲಿನಲ್ಲಿ Read more…

ಶಶಿಕಲಾಗೆ ಕೊಕ್, ಪನ್ನೀರ್ ಮತ್ತೆ ಸಿ.ಎಂ…?

ಚೆನ್ನೈ: ಸರ್ಕಾರ ಮತ್ತು ಪಕ್ಷದಲ್ಲಿ ಮನ್ನಾರ್ ಗುಡಿ ಕುಟುಂಬದ ಹಸ್ತಕ್ಷೇಪ, ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಸಿ.ಎಂ. ಎಡಪ್ಪಾಡಿ ಪಳನಿಸ್ವಾಮಿ ಶಾಸಕರ ಸಲಹೆಯಂತೆ ಒ. ಪನ್ನೀರ್ ಸೆಲ್ವಂ ಬಣದೊಂದಿಗೆ ಕೈ Read more…

‘ರಾಮ ಮಂದಿರಕ್ಕಾಗಿ ಜೈಲಿಗೆ ಹೋಗಲೂ ರೆಡಿ’

ಲಖ್ನೋ: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸುವ ಸಲುವಾಗಿ, ನಾನು ಜೈಲಿಗೆ ಹೋಗಲು ಕೂಡ ಸಿದ್ಧವಾಗಿದ್ದೇನೆ ಎಂದು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ ಹೇಳಿದ್ದಾರೆ. ಲಖ್ನೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ Read more…

ದಂಡುಪಾಳ್ಯ ಗ್ಯಾಂಗ್ ನ ತಿಮ್ಮನ ರಿಲೀಸ್ ಗೆ ಆದೇಶ

ಬೆಂಗಳೂರು: ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ನ ಸದಸ್ಯ ತಿಮ್ಮ ಅಲಿಯಾಸ್ ಕೋತಿ ತಿಮ್ಮನ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ಹಲಸೂರು ರಂಗನಾಥ್ ಎಂಬುವವರ ಕೊಲೆ ಪ್ರಕರಣದಲ್ಲಿ ತಿಮ್ಮ 1999 Read more…

ಮೂವರು ಹೆಂಡಿರ ಮುದ್ದಿನ ಗಂಡನಿಗೆ ಜೈಲು

ಧಾರವಾಡ: ಒಂದಲ್ಲ, ಎರಡಲ್ಲ ಬರೋಬ್ಬರಿ ಮೂವರನ್ನು ಮದುವೆಯಾಗಿದ್ದ ಪತಿರಾಯ ಜೈಲು ಸೇರಿದ್ದಾನೆ. ಧಾರವಾಡದ ಶ್ರೀಕಾಂತ ಶೇಳಕೆ ಎಂಬಾತನಿಗೆ ಜೆ.ಎಂ.ಎಫ್.ಸಿ. ಕೋರ್ಟ್ 6 ವರ್ಷ ಜೈಲು ಶಿಕ್ಷೆ ಹಾಗೂ 9,500 Read more…

ಹಿಂಸೆಗೆ ತಿರುಗಿದ ಕೈದಿಗಳ ಪ್ರತಿಭಟನೆ

ಲಖ್ನೋ: ಫರುಖಾಬಾದ್ ಸೆಂಟ್ರಲ್ ಜೈಲಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕೈದಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಜೈಲ್ ಅಧೀಕ್ಷಕ ಸೇರಿದಂತೆ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಣಮಟ್ಟದ Read more…

ಪ್ರೇಮಿಗಳನ್ನು ವಿವಸ್ತ್ರಗೊಳಿಸಿದವನಿಗೆ ತಕ್ಕ ಶಾಸ್ತಿ

ತುಮಕೂರು: ತುಮಕೂರು ಜಿಲ್ಲೆಯ ಸಿದ್ಧರ ಬೆಟ್ಟದಲ್ಲಿ ಪ್ರೇಮಿಗಳನ್ನು ವಿವಸ್ತ್ರಗೊಳಿಸಿದ್ದ ಕಿರಾತಕನಿಗೆ, 7 ವರ್ಷ ಜೈಲು ಶಿಕ್ಷೆ ಹಾಗೂ 42,000 ರೂ. ದಂಡ ವಿದಿಸಲಾಗಿದೆ. ಭೀಮರಾಜು ಶಿಕ್ಷೆಗೆ ಒಳಗಾದವ. 2016 Read more…

ಮನ ಕರಗಿಸುತ್ತೆ ಪುಟ್ಟ ಬಾಲಕಿಯ ಈ ಕಥೆ

ಚೀನಾದ ಈ 5 ವರ್ಷದ ಬಾಲಕಿಯ ಕಥೆ ನಿಜಕ್ಕೂ ಕರುಣಾಜನಕ. ಆಕೆ ಇನ್ನೂ ಮೂರು ತಿಂಗಳ ಮಗುವಾಗಿದ್ದಾಗಲೇ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ತಂದೆ ಜೈಲಿಗೆ ಹೋಗಿದ್ದ. ಅದಾದ Read more…

ಜೈಲಲ್ಲಿದ್ದ ಕೈದಿಗಳನ್ನೆಲ್ಲ ಬೆತ್ತಲೆಗೊಳಿಸಿದರು

ಮನಿಲಾ: ಫಿಲಿಫೈನ್ಸ್ ಜೈಲಲ್ಲಿ ಮಾದಕ ವಸ್ತು, ಮೊಬೈಲ್ ಬಳಕೆಯಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು, ಸೇನೆ, ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಹಾಗೂ ಜೈಲಿನ ಅಧಿಕಾರಿಗಳು ಜಂಟಿ ಕಾರ್ಯಾಚರಣೆ Read more…

ತಾರಕಕ್ಕೇರಿದ ಬಿ.ಎಸ್.ವೈ.- ಸಿದ್ಧರಾಮಯ್ಯ ವಾಕ್ಸಮರ

ಬೆಂಗಳೂರು: ರಾಜ್ಯಸರ್ಕಾರದ ವಿರುದ್ಧ ಬಿ.ಜೆ.ಪಿ. ವತಿಯಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಟೌನ್ ಹಾಲ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ Read more…

ಜೈಲಿಗೆ ಭೇಟಿ ನೀಡಲಿದ್ದಾರೆ ತಮಿಳುನಾಡು ಸಿಎಂ

ಬೆಂಗಳೂರು: ನಿನ್ನೆಯಷ್ಟೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ, ಎ.ಐ.ಎ.ಡಿ.ಎಂ.ಕೆ. ಶಾಸಕಾಂಗ ನಾಯಕ ಎಡಪಾಡಿ ಪಳನಿಸ್ವಾಮಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿ.ಕೆ. ಶಶಿಕಲಾ ನಟರಾಜನ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...