alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಕೊಲೆ ಪ್ರಕರಣವೊಂದರಲ್ಲಿ ಬಂಧನದಲ್ಲಿರುವ ಇಬ್ಬರು ಆರೋಪಿಗಳನ್ನು ತಮ್ಮ‌ ವಶಕ್ಕೆ ಪಡೆಯಬೇಕೆಂಬ‌ ಉದ್ದೇಶದಿಂದ ನಾಗಾಲ್ಯಾಂಡ್ ನ ಕೊಹಿಮಾ‌ ಜಿಲ್ಲಾ ಕಾರಾಗೃಹಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಸೆ.7ರಂದು ಕಾಣೆಯಾಗಿದ್ದ Read more…

ನವಾಜ್ ಶರೀಫ್ ಜೈಲು ಶಿಕ್ಷೆ ರದ್ದು ಮಾಡಿದ ಕೋರ್ಟ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಗೆ ನೆಮ್ಮದಿ ಸಿಕ್ಕಿದೆ. ಇಸ್ಲಾಬಾಮಾದ್ ಹೈಕೋರ್ಟ್ ಷರೀಫ್ ಜೈಲು ಶಿಕ್ಷೆಯನ್ನು ರದ್ದು ಮಾಡಿದೆ. ಶರೀಫ್ ಕುಟುಂಬ ನವಾಜ್ ಶರೀಫ್ ಶಿಕ್ಷೆ ಪ್ರಶ್ನಿಸಿ Read more…

ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದವಳಿಗೆ ಜಾಬ್ ಆಫರ್

ಹಿಮಾಚಲ ಪ್ರದೇಶದ ಹರ್ಮೀಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಹಮೀರ್ಪುರ ಜಿಲ್ಲಾ ಜೈಲಿನಲ್ಲಿ ಹತ್ಯೆ ಪ್ರಕಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಹಿಳೆಗೆ ಸ್ಥಳೀಯ ಕಂಪನಿಯೊಂದು ಉದ್ಯೋಗ ನೀಡಲು ಮುಂದಾಗಿದೆ. ಜೈಲಿನಲ್ಲಿರುವ Read more…

ಶ್ರೀಶಾಂತ್ ಜೈಲು ಸೇರಿದಾಗ ಅಡುಗೆ ಮನೆಯಲ್ಲಿ ಮಲಗ್ತಿದ್ದರಂತೆ ಪತ್ನಿ….

ಈ ಬಾರಿ ಬಿಗ್ ಬಾಸ್ ಸರಣಿ 12 ಕ್ಕೆ ಕ್ರಿಕೆಟರ್ ಶ್ರೀಶಾಂತ್ ಬಂದಿದ್ದಾರೆ. ಶ್ರೀಶಾಂತ್ ವೃತ್ತಿ ಜೀವನ ವಿವಾದದಿಂದ ಕೂಡಿದೆ. ಮ್ಯಾಚ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದ ಶ್ರೀಶಾಂತ್ ಜೈಲು Read more…

ಇದು “ಮುಕ್ತ ಮುಕ್ತ” ಜೈಲು- ಪತ್ನಿ-ಮಕ್ಕಳೂ ಜೊತೆಗಿರಬಹುದು, ಹೊರಗೆ ಕೆಲಸಕ್ಕೂ ಹೋಗಬಹುದು

ಜೈಲೆಂದೆರೆ ಒಂದು ಬಂಧನ, ಹಿಂಸೆ. ಅಲ್ಲಿ ಬದುಕುವುದೇ ಒಂದು ಶಿಕ್ಷೆ. ಆದರೆ ಇಲ್ಲೊಂದು ಜೈಲು ಇವೆಲ್ಲಕ್ಕೂ ಹೊರತಾಗಿದೆ, ಇಲ್ಲಿ ಕೈದಿಯೂ ಮುಕ್ತಮುಕ್ತ. ಏಕೆಂದರೆ ಇದು ಜೈಲೇ ಆಗಿದ್ದರೂ ಇಲ್ಲಿ Read more…

ಭಾರತೀಯ ಮೂಲದ ದಂಪತಿ ಅಮೆರಿಕಾದಲ್ಲಿ ಜೈಲು ಪಾಲು, ಕಾರಣವೇನು ಗೊತ್ತಾ?

ಆರು ತಿಂಗಳ ಮಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪದ ಅಡಿಯಲ್ಲಿ ಭಾರತೀಯ ಮೂಲದ ದಂಪತಿಯನ್ನು ಅಮೆರಿಕಾದಲ್ಲಿ ಬಂಧಿಸಿ ಬಳಿಕ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ. ಅಷ್ಟಕ್ಕೂ ಅವರು ತೋರಿದ ನಿರ್ಲಕ್ಷ್ಯ ಎಂಥದ್ದು Read more…

ಗರ್ಲ್ ಫ್ರೆಂಡ್ ಮೇಲಿನ ಸಿಟ್ಟನ್ನು ನಾಯಿ ಮೇಲೆ ತೀರಿಸಿಕೊಂಡ…!

ಗರ್ಲ್ ಫ್ರೆಂಡ್ ಬ್ರೇಕ್ ಅಪ್ ಮಾಡಿಕೊಂಡಳು ಎನ್ನುವ ಕೋಪವನ್ನು ಆಕೆ ಗಿಫ್ಟ್ ‌ನೀಡಿದ್ದ ನಾಯಿಯ‌ ಮೇಲೆ ತೋರಿದ ಪ್ರಿಯಕರ ಈಗ ಜೈಲು ಪಾಲಾಗಿದ್ದಾನೆ. ಮನೆಯಲ್ಲಿದ್ದ ಇನ್ನೊಂದು ನಾಯಿಯೊಂದಿಗೆ ಈ Read more…

‘ಸಿದ್ದು’ ವಿರುದ್ಧದ ಕೇಸ್ ಗೆ ಮರುಜೀವ

ಎರಡು ದಶಕಗಳ ಹಿಂದಿನ ಅಪಘಾತ ಪ್ರಕರಣದ ಮರು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡುತ್ತಿದ್ದಂತೆ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿದ್ದುಗೆ ಸಂಕಷ್ಟ ಎದುರಾಗಿದೆ. ರಸ್ತೆ ಅಪಘಾತ ಪ್ರಕರಣವೊಂದರ Read more…

ಜೈಲಿನಲ್ಲಿರುವ ಕೈದಿಗೆ ಲಭಿಸುತ್ತಿದೆ ಮನೆಯೂಟ, ಕಾರಣವೇನು ಗೊತ್ತಾ…?

ಮುಂಬೈ: ಜೈಲು ವಾಸದಲ್ಲಿ ಮನೆಯೂಟವೇ? ಎಲ್ಲೋ ವಿಐಪಿಗಳಿಗೆ ಸಿಗುವ ಭಾಗ್ಯವಿದು ಎಂದು ನೀವಂದುಕೊಂಡರೆ ತಪ್ಪು. ಅನಿವಾರ್ಯ ಸಂದರ್ಭದಲ್ಲಿ ಜನ ಸಾಮಾನ್ಯರಿಗೂ ಲಭ್ಯ. ಇದೀಗ ಮುಂಬೈನ ಅರ್ಥರ್ ಜೈಲಿನಲ್ಲಿನ ಕೈದಿಯೊಬ್ಬನಿಗೆ Read more…

ತನ್ನ ಕೇಸ್ ತಾನೇ ನಡೆಸಲು ವಕೀಲನಾದ ಇಂಜಿನಿಯರ್ ಗೆ 2 ವರ್ಷ ಜೈಲು

ಪರಿಚಿತ ಯುವತಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ವಕೀಲರೊಬ್ಬರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಪ್ರಸಾದ್, ಮೂಲತಃ ಸಾಫ್ಟ್ ವೇರ್ ಇಂಜಿನಿಯರ್. Read more…

ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ Read more…

ಕೋರ್ಟ್ ಮುಂದೆ ಶರಣಾದ ಲಾಲು ಪ್ರಸಾದ್ ಯಾದವ್

ಬಹುಕೋಟಿ ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್ ಜೆ ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಸ್ವಾತಂತ್ರ್ಯದ ದಿನ ಮುಗಿದಿದೆ. ಜಾಮೀನಿನ ಮೇಲೆ 3 ತಿಂಗಳ ಕಾಲ Read more…

ಆಸ್ಪತ್ರೆಯಿಂದ ಲಾಲು ಪ್ರಸಾದ್ ಡಿಸ್ಚಾರ್ಜ್

ಆರ್ಜೆಡಿ ಅಧ್ಯಕ್ಷ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್ ಕಳೆದ ಮೂರು ತಿಂಗಳಿಂದ Read more…

ನಾಲ್ವರನ್ನು ಕೊಂದಾಕೆ ಜೈಲಿನಲ್ಲೇ ನೇಣಿಗೆ ಶರಣು

ಪಾಲಕರು ಹಾಗೂ ಇಬ್ಬರು ಮಕ್ಕಳನ್ನು ಕೊಂದ ಆರೋಪದಡಿ ಜೈಲು ವಾಸ ಅನುಭವಿಸುತ್ತಿದ್ದ 34 ವರ್ಷದ ಕೈದಿಯೊಬ್ಬಳು, ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರ್ ನಲ್ಲಿ ನಡೆದಿದೆ. ಜೈಲಿನ Read more…

ಜೈಲು ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

ಪ್ರಾರ್ಥನೆಯ ವೇಳೆ ಬಳಸುವ ಧ್ವನಿ ವರ್ಧಕದಿಂದ ಕಿರಿಕಿರಿ ಆಗುತ್ತೆಂದು ದೂರು ನೀಡಿದ್ದ, ಮಹಿಳೆಗೆ ಇಂಡೋನೇಷ್ಯಾ ಕೋರ್ಟ್ ಧರ್ಮ ನಿಂದನೆಯ ಆರೋಪದಡಿ 18 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಧೀಶರು Read more…

ಭಾರತೀಯ ವೈದ್ಯನಿಗೆ ಅಮೆರಿಕಾ ಕೋರ್ಟ್ ನೀಡ್ತು ಜೈಲು ಶಿಕ್ಷೆ

ಭಾರತೀಯ ಮೂಲದ ವೈದ್ಯನೊಬ್ಬನಿಗೆ ಅಮೆರಿಕಾ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರೋಗಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ವಿಚಾರಣೆ ನಡೆಸಿದ ಕೋರ್ಟ್ ವೈದ್ಯನಿಗೆ ಶಿಕ್ಷೆ ವಿಧಿಸಿದೆ. Read more…

ಜೈಲಿನ ಸೂಪರಿಟೆಂಡೆಂಟ್ ಸೇರಿ ಮೂವರಿಂದ ನಡೀತು ಸಾಮೂಹಿಕ ಅತ್ಯಾಚಾರ

ಕೈದಿಗಳಿರುವ ಜೈಲಿನಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ. ಜೈಲಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿದೆ. ಕಿರುಕುಳ ನಡೆಯುತ್ತಿರುವುದು ಕೈದಿಗಳಿಂದಲ್ಲ. ಜೈಲಿಗೆ ರಕ್ಷಣೆ ನೀಡ್ತಿರುವ ಅಧಿಕಾರಿಗಳಿಂದ. ಯಸ್, ಉತ್ತರಾಖಂಡದ ಉದಮ್ ಸಿಂಗ್ Read more…

ಜೈಲಿನಲ್ಲಿರುವ ಕೈದಿಗಳಿಗೆ ಕಾಡ್ತಿದೆ ಏಡ್ಸ್ ಭಯ…!

ಉತ್ತರ ಪ್ರದೇಶದ ವಿವಿಧ ಜೈಲಿನಲ್ಲಿ ಬಂಧಿಯಾಗಿರುವ ಕೈದಿಗಳು ನಿದ್ರೆ ಕಳೆದುಕೊಂಡಿದ್ದಾರೆ. ಕೈದಿಗಳಿಗೆ ಏಡ್ಸ್ ಭಯ ಕಾಡಲು ಶುರುವಾಗಿದೆ. ರಾಜ್ಯದ ಜೈಲಿನಲ್ಲಿ ಹೆಚ್ಐವಿ ಪಾಸಿಟಿವ್ ಕೈದಿಗಳ ಸಂಖ್ಯೆ ಹೆಚ್ಚಾಗ್ತಿರುವುದೇ ಇದಕ್ಕೆ Read more…

ಜೈಲಾಗಿ ಪರಿವರ್ತನೆಯಾಗಿದೆ ನವಾಜ್ ಷರೀಫ್ ಇರುವ ವಾರ್ಡ್

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನವಾಜ್ ಷರೀಫ್ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯ ವಾರ್ಡ್ ನಲ್ಲಿ ಚಿಕಿತ್ಸೆ Read more…

ಜೈಲಿನಲ್ಲಿಯೇ ಕೈದಿಯಿಂದ ಬಿಂದಾಸ್ ಬರ್ತಡೆ ಸೆಲೆಬ್ರೆಷನ್

ಉತ್ತರ ಪ್ರದೇಶದ ಕಾರಾಗೃಹದಲ್ಲಿ ಭದ್ರತೆಯ ಲೋಪ ಮತ್ತೊಮ್ಮೆ ಬಯಲಾಗಿದೆ. ಜೈಲಿನಲ್ಲೇ ಕೈದಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗ್ತಾ ಇದೆ. ಗಾಜಿಯಾಬಾದ್ ನ Read more…

ಮೆಹ್ಸಾನಾ ದಂಗೆ ಪ್ರಕರಣದಲ್ಲಿ ಹಾರ್ದಿಕ್ ಪಟೇಲ್ ಗೆ ಜೈಲು

ಪಾಟೀದಾರರ ಮೀಸಲಾತಿಗಾಗಿ 2015ರಲ್ಲಿ ನಡೆದ ಮೆಹ್ಸಾನಾ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಸೇರಿ ಮೂವರನ್ನು ಕೋರ್ಟ್ ಅಪರಾಧಿಗಳೆಂದು ತೀರ್ಪು ನೀಡಿದೆ. 2015ರಲ್ಲಿ ಪಾಟೀದಾರ ಮೀಸಲಾತಿ ಹೋರಾಟ ನಡೆದಿತ್ತು. Read more…

ರಾಯಚೂರು ಜೈಲಿನಲ್ಲಿ ನಡೆದಿದೆ ಮನಮಿಡಿಯುವ ಘಟನೆ

ರಾಯಚೂರಿನ ಜಿಲ್ಲಾ ಬಂಧೀಖಾನೆಯಲ್ಲಿ ಒಂದು ಮನಮಿಡಿಯುವ ಘಟನೆ ನಡೆದಿದೆ. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬೈಲೂರು ಶಂಕರ್ ಮಗುವಿನ ನಾಮಕರಣ ಸಮಾರಂಭವನ್ನ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಅಷ್ಟೇ Read more…

ಪೇದೆ ಪತ್ನಿ ಜೊತೆಗಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಸ್ಐ

ಪೊಲೀಸ್ ಪೇದೆಯ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸಬ್ ಇನ್ಸ್ಪೆಕ್ಟರ್ ಒಬ್ಬ, ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಬಳ್ಳಾರಿ ವೈರ್ಲೆಸ್ ವಿಭಾಗದಲ್ಲಿ ಪಿಎಸ್ಐ ಆಗಿರುವ ಕಿರಣ್ ಸಾಮ್ರಾಟ್, ಡಿಎಆರ್ Read more…

ಚುನಾವಣೆಯಲ್ಲಿ ಯಾರಿಗೆ ಮತ ನೀಡಿದ್ದೀರಿ? ಈ ಪ್ರಶ್ನೆ ಕೇಳಿದ್ರೆ ಜೈಲೂಟ ಗ್ಯಾರಂಟಿ

ಚುನಾವಣಾ ಮತದಾನ ಮುಗಿಯುತ್ತಿದ್ದಂತೆ ಯಾರಿಗೆ ವೋಟ್ ನೀಡಿದ್ದೀರಿ ಎಂದು ಪ್ರಶ್ನೆ ಕೇಳೋದು ಸಾಮಾನ್ಯ. ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಸಾಮಾನ್ಯ ಪ್ರಶ್ನೆ, ನಿಮ್ಮನ್ನು ಜೈಲುಪಾಲು ಮಾಡುತ್ತದೆ. ಇಲ್ಲವೆ 1 Read more…

ಫೋನ್ ನಲ್ಲಿ ಪೋರ್ನ್ ನೋಡಿದ್ರೆ ತಪ್ಪಿದ್ದಲ್ಲ ತೊಂದ್ರೆ…!

ಇಂಟರ್ನೆಟ್ ಹವಾ ಜೋರಾಗ್ತಿದ್ದಂತೆ ಭಾರತದಲ್ಲಿ ಸ್ಮಾರ್ಟ್ ಫೋನ್ ಮೂಲಕ ಅಶ್ಲೀಲ ಚಿತ್ರ ವೀಕ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕಾನೂನು ಹಾಗೂ ನೈತಿಕತೆಯ ವಿಚಾರವೇನೇ ಇದ್ರೂ ಸ್ಮಾರ್ಟ್ ಫೋನ್ ನಲ್ಲಿ Read more…

ಜೈಲು ಪಾಲಾಗಿರುವ ಮಾಜಿ ಪ್ರಧಾನಿಗೆ ಸಿಕ್ಕಿರುವ ಸೌಲಭ್ಯಗಳೇನು ಗೊತ್ತಾ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಜೈಲು ಪಾಲಾಗಿದ್ದಾರೆ. ಲಂಡನ್ ನಿಂದ ಶುಕ್ರವಾರ ಪಾಕಿಸ್ತಾನದಲ್ಲಿ ಬಂದಿಳಿದ ಅವರುಗಳನ್ನು Read more…

ನವಾಜ್ ಶರೀಫ್ ಹಾಗೂ ಮಗಳಿಗೆ ಜೈಲಿನಲ್ಲಿ ಸಿಗಲ್ಲ ಎಸಿ

ಪಾಕಿಸ್ತಾನದ ಕೋರ್ಟ್ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಹಾಗೂ ಮಗಳು ಮರ್ಯಮ್ ಶರೀಫ್ ಗೆ ಶಿಕ್ಷೆ ವಿಧಿಸಿದೆ. ಭ್ರಷ್ಟಾಚಾರ ಆರೋಪದ ಮೇಲೆ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಿದೆ. Read more…

ನಗರ ಸಂಚಾರ ಕೈಗೊಂಡಿದ್ದ ಕೈದಿಗೆ ಪೊಲೀಸರದ್ದೇ ಬೆಂಗಾವಲು

ಪ್ರಭಾವಿಗಳು ಅಕ್ರಮ ಎಸಗಿ ಜೈಲು ಪಾಲಾದ ವೇಳೆ ತಮ್ಮ ಹಣ ಬಲದಿಂದಲೇ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಆದರೆ ಈ ಪ್ರಕರಣ ಕೊಂಚ ವಿಭಿನ್ನ. Read more…

ಜೈಲಿನಿಂದ ಬಂದ ಗಂಡನನ್ನು ಮತ್ತೆ ಜೈಲಿಗಟ್ಟಿದ್ಲು ಹೆಂಡತಿ…!

ಅಮೆರಿಕದ ಕೊಲರಾಡೋದಲ್ಲಿ ಎಂತಾ ವಿಚಿತ್ರವಾದ ಘಟನೆ ನಡೆದಿದೆ ಅಂದ್ರೆ ಅಕಸ್ಮಾತ್​ ಆಗಿ ಜೈಲಿನಿಂದ ಬಿಡುಗಡೆಯಾದವನ ಖುಷಿ ಎರಡೇ ಗಂಟೆಯಲ್ಲಿ ಹಾಳಾಗಿದೆ. ಅದು ಅವನ ಹೆಂಡತಿಯಿಂದಲೇ..! ಜೇಮ್ಸ್ ರೇನರ್ಸನ್ ಮೆಸ್ಸಾ Read more…

ಅತ್ಯಾಚಾರಿ ರಾಮ್ ರಹೀಂ ಜೈಲಿನಲ್ಲಿ ಗಳಿಸ್ತಾನೆ ಇಷ್ಟು ಹಣ

ಡೇರಾ ಸಚ್ಚಾ ಆಶ್ರಮದಲ್ಲಿ ಐಷಾರಾಮಿ ಜೀವನ ನಡೆಸ್ತಿದ್ದ ರಾಮ್ ರಹೀಂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ರೋಹ್ಟಕ್ ಜೈಲಿನಲ್ಲಿರುವ ರಾಮ್ ರಹೀಂ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಸಂಪತ್ತಿದೆ. ಆದ್ರೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...