alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲರ ಮನ ಗೆದ್ದಿದೆ ಈ ಕ್ರಿಕೆಟಿಗನ ಸರಳತೆ

ಹೈದರಾಬಾದ್ ನಲ್ಲಿ ಮುಕ್ತಾಯಗೊಂಡ ಭಾರತ, ವೆಸ್ಟ್ ಇಂಡೀಸ್ ನಡುವಿನ ಪಂದ್ಯದ ಗೆಲುವಿನ ರುವಾರಿ ವೇಗಿ ಉಮೇಶ್ ಯಾದವ್ ಅವರ ಸರಳತೆಯ ವಿಡಿಯೊ‌ ಇದೀಗ ನೆಟ್ಟಿಗರನ್ನು ಸೆಳೆಯುತ್ತಿದೆ. ಎರಡನೇ ಟೆಸ್ಟ್ Read more…

ಸಂಕಷ್ಟಕ್ಕೀಡಾಗಿದ್ದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಜೆಟ್ ಏರ್ವೇಸ್

ವಾರದ ಹಿಂದೆ ಕ್ಯಾಬಿನ್ ಒತ್ತಡ ತಗ್ಗಿದ ಕಾರಣಕ್ಕೆ ತುರ್ತು ಲ್ಯಾಂಡಿಂಗ್ ಆಗಿದ್ದ ಜೆಟ್‌ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸಮಾಧಾನಗೊಳಿಸುವ ಕಾರ್ಯತಂತ್ರವಾಗಿ ಜೆಟ್ ಏರ್‌ವೇಸ್ ಕೆಲ ಆಫರ್ ನೀಡಿದೆ. ಮುಂಬೈ-ಜೈಪುರ 9ಡಬ್ಲ್ಯೂ Read more…

ಬರೋಬ್ಬರಿ 30 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟ ಪ್ರಯಾಣಿಕರು

ಜೆಟ್ ಏರ್‌ವೇಸ್ ನ ಸಿಬ್ಬಂದಿ ಬೇಜವ್ದಾರಿಯಿಂದ ಪ್ರಯಾಣಿಕರ ಕಿವಿ, ಮೂಗಿನಲ್ಲಿ‌ ರಕ್ತ ಸೋರಿದ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯಾಣಿಕರು ಭಾರಿ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಗುರುವಾರ ಮುಂಬಯಿ- Read more…

ಜೆಟ್ ಏರ್ವೇಸ್ ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಪ್ರಯಾಣಿಕರ ಪರದಾಟ

ಮುಂಬೈನಿಂದ ಜೈಪುರಕ್ಕೆ ಹೋಗ್ತಿದ್ದ ಜೆಟ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ವಿಮಾನ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ತುರ್ತು ಭೂಸ್ಪರ್ಶ ಅನಿವಾರ್ಯವಾಯ್ತು. ಘಟನೆಯಲ್ಲಿ ಕೆಲ Read more…

ಬೆಂಗಳೂರಿನಿಂದ ವಿಮಾನವೇರಲು ಬೇಕಾಗಿಲ್ಲ ಬೋರ್ಡಿಂಗ್‌ ಪಾಸ್‌

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಲ್ಫ್‌ ಬೋರ್ಡಿಂಗ್‌ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಅತ್ಯಾಧುನಿಕ ಬಯೊಮೆಟ್ರಿಕ್ ವ್ಯವಸ್ಥೆ ಮೂಲಕ ಈ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ವಿಶನ್ Read more…

60 ದಿನಗಳಲ್ಲಿ ಬಂದ್ ಆಗಲಿದ್ಯಾ ಜೆಟ್ ಏರ್ವೇಸ್?

ಜೆಟ್ ಏರ್ವೇಸ್ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಇನ್ನು 60 ದಿನಗಳ ಕಾಲ ಮಾತ್ರ ವಿಮಾನ ಹಾರಾಟ ಸಾಧ್ಯವೆಂದು ಸಿಬ್ಬಂದಿಗೆ ಕಂಪನಿ ಹೇಳಿದೆ. ಏರ್ಲೈನ್ಸ್ ಕಾಸ್ಟ್ ಕಟ್ಟಿಂಗ್ ಗೆ ಕೂಡ Read more…

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡಿದ್ದ ಪೈಲಟ್ ಗೆ ಸಂಕಷ್ಟ

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡು ವಿಮಾನದಲ್ಲಿ ಕರೆದೊಯ್ಯುತ್ತಿದ್ದ ಜೆಟ್ ಏರ್ವೇಸ್ ನ ಇಬ್ಬರು ಕಮಾಂಡರ್ ಗಳ ಲೈಸನ್ಸ್ ಅನ್ನೇ ರದ್ದು ಮಾಡಲಾಗಿದೆ. ಈ ವಿಮಾನ ಗೋವಾದಿಂದ ಮುಂಬೈಗೆ ಹೊರಟಿತ್ತು. Read more…

ಜೆಟ್ ಏರ್ವೇಸ್ ಸಿಬ್ಬಂದಿಗೆ ಸಕಾಲಕ್ಕೆ ಸಿಗ್ತಿಲ್ಲ ಸಂಬಳ

ಪ್ರಯಾಣಿಕರನ್ನು ಸೆಳೆಯಲು ವಿಮಾನಯಾನ ಸಂಸ್ಥೆಗಳು ದರ ಪೈಪೋಟಿಗೆ ಬಿದ್ದಿದ್ದು, ಈ ನಷ್ಟವನ್ನು ಸರಿದೂಗಿಸಲಾಗದೆ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯನ್ನು ಈಗ ಮಾರಾಟ ಮಾಡಲಾಗುತ್ತಿದೆ. ಭಾರೀ ನಿರೀಕ್ಷೆಯೊಂದಿಗೆ ಕಿಂಗ್ Read more…

ಹಣ ಸಾಗಿಸುವಾಗ ಸಿಕ್ಕಿ ಬಿದ್ದ ಮಹಿಳಾ ಸಿಬ್ಬಂದಿ

ಜೆಟ್ ಏರ್ವೇಸ್ ನ ಮಹಿಳಾ ಸಿಬ್ಬಂದಿಯೊಬ್ಬರು 480,200 ಡಾಲರ್ ಹಣವನ್ನು (ಅಂದಾಜು 3.2 ಕೋಟಿ ರೂಪಾಯಿ) ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಭಾನುವಾರದಂದು ದೆಹಲಿಯ Read more…

ಸತತ 8 ಗಂಟೆ ಹಾರಾಟ ನಡೆಸಿದ್ದ ವಿಮಾನ ಕೊನೆಗೆ ಇಳಿದಿದ್ದೆಲ್ಲಿ ಗೊತ್ತಾ?

ಶುಕ್ರವಾರದಂದು ಜೆಟ್ ಏರ್ವೇಸ್ ನ 9W730 ವಿಮಾನದಲ್ಲಿ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಟ್ನಾಗೆ ಹೊರಟಿದ್ದ 150 ಮಂದಿ ಪ್ರಯಾಣಿಕರು ಹೈರಾಣಾಗಿದ್ದಾರೆ. ನವದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 Read more…

ಪೈಲಟ್ ಗಳ ಸಂಬಳಕ್ಕೆ ಜೆಟ್ ಏರ್ವೇಸ್ ಕತ್ತರಿ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಎರಡನೇ ಸ್ಥಾನ ಪಡೆದಿರುವ ಜೆಟ್ ಏರ್ವೇಸ್ ಖರ್ಚಿಗೆ ಕಡಿವಾಣ ಹಾಕಲು ಪೈಲಟ್ ಗಳ ಸಂಬಳಕ್ಕೇ ಕತ್ತರಿ ಹಾಕಲು ಮುಂದಾಗಿದೆ. ಪೈಲಟ್ ಗಳ ವೇತನದಲ್ಲಿ Read more…

34 ಮಂದಿ ಪೈಲಟ್ ಗಳ ವಿರುದ್ದ ದಾಖಲಾಯ್ತು ದೂರು

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರ ಕುರಿತು ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಟ್ ಏರ್ವೇಸ್, ಇಂಡಿಗೋ, ಸ್ಪೈಸ್ ಜೆಟ್ ಹಾಗೂ ಗೋ Read more…

921 ರೂಪಾಯಿಯಲ್ಲಿ ವಿಮಾನ ಪ್ರಯಾಣ..!

ಜೆಟ್ ಏರ್ವೆಸ್ ವಿಮಾನ ಸಂಸ್ಥೆ, ದೀಪಾವಳಿ ಹಬ್ಬದ ಕೊಡುಗೆಯಾಗಿ ಆಯ್ದ ನಗರಗಳ ಪ್ರಯಾಣಕ್ಕೆ 921 ರೂ. ಟಿಕೇಟ್ ದರ ನಿಗದಿಪಡಿಸಿದ್ದು, ಅಕ್ಟೋಬರ್ 30 ರವರೆಗೆ ಈ ಸೌಲಭ್ಯ ದೊರೆಯಲಿದೆ. Read more…

ಕನ್ಹಯ್ಯಾ ಕುಮಾರ್ ಬೆಂಬಲಕ್ಕೆ ನಿಂತ ಶಿವಸೇನೆ

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಕನ್ಹಯ್ಯಾ ಕುಮಾರ್ ಅವರನ್ನು ದೇಶದ್ರೋಹಿ ಎಂದು Read more…

ವಿಮಾನದಲ್ಲೇ ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಜೆಟ್ ಏರ್ವೇಸ್ ವಿಮಾನದಲ್ಲಿ ಹಲ್ಲೆಗೆ ಯತ್ನಿಸಲಾಗಿದೆ. ಈ ಕುರಿತು ಖುದ್ದು ಕನ್ಹಯ್ಯಾ ಕುಮಾರ್ ಸರಣಿ ಟ್ವೀಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...