alex Certify
ಕನ್ನಡ ದುನಿಯಾ       Mobile App
       

Kannada Duniya

GST: ಗ್ರಾಹಕರಿಗೆ ಮತ್ತೊಮ್ಮೆ ಸಿಗಲಿದೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿಯ ಸಭೆ ಜನವರಿ 18 ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಜಿ.ಎಸ್.ಟಿ. ರಿಟರ್ನ್ಸ್ Read more…

GST: ಕೃಷಿಕರಿಗೆ ಇಲ್ಲಿದೆ ಗುಡ್ ನ್ಯೂಸ್….

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ಜನವರಿ 18 ರಂದು ನಡೆಯಲಿದೆ. ನವೆಂಬರ್ 10 ರಂದು ನಡೆದ ಜಿ.ಎಸ್.ಟಿ. ಮಂಡಳಿ ಸಭೆಯಲ್ಲಿ 175 ಕ್ಕೂ ಅಧಿಕ Read more…

ಶಾಕಿಂಗ್ ನ್ಯೂಸ್! ಹಾಸ್ಟೆಲ್ ಮೆಸ್ ಗೆ ಶೇ. 5 ಜಿ.ಎಸ್.ಟಿ.

ನವದೆಹಲಿ: ಕಾಲೇಜು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗೆ ನೀಡಲಾಗುವ ಮೆಸ್ ಸೌಲಭ್ಯದ ಮೇಲೆ ಶೇ. 5 ರಷ್ಟು ಜಿ.ಎಸ್.ಟಿ. ಹಾಕಲಾಗಿದೆ. ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಕುರಿತಾಗಿ Read more…

ಶಾಕಿಂಗ್! ವಿಷ ಕುಡಿದು BJP ಕಚೇರಿಗೆ ಬಂದ ಉದ್ಯಮಿ

ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಉದ್ಯಮಿಯೊಬ್ಬ ವಿಷ ಸೇವಿಸಿ ಬಿ.ಜೆ.ಪಿ. ಕಚೇರಿಯನ್ನು ಪ್ರವೇಶಿಸಿದ್ದು, ಜಿ.ಎಸ್.ಟಿ. ಮತ್ತು ಡಿಮಾನಿಟೈಸೇಷನ್(ನೋಟ್ ಬ್ಯಾನ್) ಅನ್ನು ದೂಷಿಸಿದ್ದಾರೆ. 5 ವರ್ಷಗಳಿಂಧ ಟ್ರಾವೆಲ್ Read more…

GST: ಫೆಬ್ರವರಿ 1 ರಿಂದ ಜಾರಿಯಾಗಲಿದೆ ಇ–ವೇ ಬಿಲ್

ನವದೆಹಲಿ: ರಾಜ್ಯಗಳ ನಡುವೆ ಸರಕು ಸಾಗಿಸಲು ಸಾಗಣೆದಾರರು ಎಲೆಕ್ಟ್ರಾನಿಕ್ ವೇ ಬಿಲ್ ಅಥವಾ ಇ –ವೇ ಬಿಲ್ ಪಾವತಿಸಬೇಕಿದ್ದು, ಫೆಬ್ರವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ. Read more…

GST: ರಾಜ್ಯಕ್ಕೆ ಸಿಹಿ ಸುದ್ದಿ ನೀಡಿದ ಕೇಂದ್ರ….

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ಬಳಿಕ ರಾಜ್ಯಗಳಿಗೆ ಆದಾಯ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರ ಪರಿಹಾರವನ್ನು ನೀಡ್ತಿದೆ. ಜುಲೈನಿಂದ ಅಕ್ಟೋಬರ್ ವರೆಗಿನ ಅವಧಿಯಲ್ಲಿ ರಾಜ್ಯಗಳಿಗೆ 24,500 Read more…

ಕಾರು ಖರೀದಿಸಬೇಕೆಂದುಕೊಂಡವರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಐಷಾರಾಮಿ ಕಾರುಗಳನ್ನು ಖರೀದಿಸಬೇಕೆಂದುಕೊಂಡವರಿಗೆ ಮಾಹಿತಿಯೊಂದು ಇಲ್ಲಿದೆ. ಲಕ್ಸುರಿ ಕಾರುಗಳ ಮೇಲಿನ ಜಿ.ಎಸ್.ಟಿ.ಯನ್ನು ಶೇ. 25 ರವರೆಗೆ ಏರಿಕೆ ಮಾಡಲಾಗಿದೆ. ರಾಜ್ಯಗಳ ಆದಾಯ ನಷ್ಟ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ Read more…

GST: ಇಲ್ಲಿದೆ ಎಲ್ಲರೂ ತಿಳಿಯಲೇ ಬೇಕಾದ ಸುದ್ದಿ

ನವದೆಹಲಿ: ಕಳೆದ ಜುಲೈ 1 ರಿಂದ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾಗಿದ್ದು, ಜಿ.ಎಸ್.ಟಿ. ಜಾರಿಗೂ ಮೊದಲು ಉತ್ಪಾದಿಸಿದ್ದ ಉತ್ಪನ್ನಗಳ ಪರಿಷ್ಕೃತ ದರದ ಸ್ಟಿಕ್ಕರ್ ಗೆ ಮಾರ್ಚ್ ವರೆಗೂ Read more…

GST: ಫೆಬ್ರವರಿ 1 ರಿಂದ ಇ –ವೇ ಬಿಲ್ ಜಾರಿ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದ ನಂತರದಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಸ್ಥಗಿತವಾಗಿದೆ. ಇದರಿಂದ ಅಕ್ರಮ ಸರಕು ಸಾಗಾಣೆ ಜಾಸ್ತಿಯಾಗಿ ವರಮಾನ ಸಂಗ್ರಹ ಕಡಿಮೆಯಾಗಿದೆ. ಆದಾಯ Read more…

ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ GST ಕೌನ್ಸಿಲ್

ನವದೆಹಲಿ: ಏರಿಕೆಯ ಹಾದಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿ.ಎಸ್.ಟಿ. ಅಡಿ ತಂದರೆ ಬೆಲೆ ಇಳಿಕೆಯಾಗಬಹುದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾದ ಸ್ಪಂದನೆ ಜಿ.ಎಸ್.ಟಿ. ಮಂಡಳಿಯಿಂದ ಸಿಕ್ಕಿದೆ. ವಿದ್ಯುತ್, Read more…

GST: ಇಳಿಕೆಯಾಗಲಿದೆ ತೆರಿಗೆ ಶ್ರೇಣಿ

ನವದೆಹಲಿ: ಆದಾಯ ತೆರಿಗೆ ಹೆಚ್ಚಿದಲ್ಲಿ ಜಿ.ಎಸ್.ಟಿ. ತೆರಿಗೆ ಶ್ರೇಣಿ ಇಳಿಕೆಯಾಗಲಿದೆ. ಶೇ. 12 ಮತ್ತು ಶೇ. 18 ರ ತೆರಿಗೆ ಶ್ರೇಣಿಯನ್ನು ವಿಲೀನಗೊಳಿಸಲಾಗುವುದು. ಜಿ.ಎಸ್.ಟಿ. ಮಂಡಳಿ ಸದಸ್ಯ, ಬಿಹಾರದ Read more…

GST ಬಳಿಕ ಮೊದಲ ಬಜೆಟ್, ಫೆಬ್ರವರಿ 1 ರಂದು ಮಂಡನೆ…?

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ನಂತರದಲ್ಲಿ ಮೊದಲ ಬಜೆಟ್ ಮಂಡಿಸಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಜನವರಿ 30 ರಿಂದ ಸಂಸತ್ Read more…

GST ಎಫೆಕ್ಟ್: ಕನ್ನಡ ಚಿತ್ರರಂಗಕ್ಕೆ ಆದ ನಷ್ಟವೆಷ್ಟು ಗೊತ್ತಾ…?

ವರ್ಷದ ಕೊನೆಯಲ್ಲಿ ಸ್ಯಾಂಡಲ್ ವುಡ್ ಚುರುಕು ಕಂಡಿದ್ದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ಚಿತ್ರರಂಗಕ್ಕೆ ಈ ವರ್ಷ ಹೆಚ್ಚಿನ ನಷ್ಟವಾಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಸರಕು Read more…

GST: ಗಗನಕ್ಕೇರಿದೆ ಜೀವರಕ್ಷಕ ಔಷಧದ ಬೆಲೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ, ಅಪರೂಪದ ರೋಗಗಳಿಗೆ ಬಳಸಲಾಗುವ ಜೀವರಕ್ಷಕ ಔಷಧಗಳ ಬೆಲೆಯಲ್ಲಿ ಏರಿಕೆಯಾಗ್ತಿದೆ. ಅಪರೂಪದ ಕಾಯಿಲೆಗಳಿಗೆ ನೀಡಲಾಗುವ ಹೆಚ್ಚು ವೆಚ್ಚದ ಜೀವರಕ್ಷಕ ಔಷಧಗಳ Read more…

GST: ವಿಲೀನವಾಗಲಿವೆ ತೆರಿಗೆ ಸ್ಲ್ಯಾಬ್

ನವದೆಹಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಶೇ. 12 ರಷ್ಟು ಮತ್ತು ಶೇ. 18 ರಷ್ಟು ಸ್ಲ್ಯಾಬ್ ದರಗಳನ್ನು ವಿಲೀನಗೊಳಿಸಲಿದೆ. ಜಿ.ಎಸ್.ಟಿ. ಅಡಿ ತೆರಿಗೆ ಸ್ಲ್ಯಾಬ್ Read more…

8 ವರ್ಷದಲ್ಲೇ ಚಿನ್ನದ ಬೇಡಿಕೆ ಇಳಿಕೆ

ಮುಂಬೈ: ಕಳೆದ 8 ವರ್ಷಗಳಲ್ಲಿಯೇ ಚಿನ್ನದ ಬೇಡಿಕೆ 2017 ರಲ್ಲಿ ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಖರೀದಿಗೆ ಆಸಕ್ತಿ ಇಲ್ಲದ ಕಾರಣ ಬೇಡಿಕೆ ಕಡಿಮೆಯಾಗಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) Read more…

ಇಳಿಕೆಯಾಗಲಿದೆ ದಿನಬಳಕೆ ವಸ್ತುಗಳ GST ಹೊರೆ

ನವದೆಹಲಿ: ನವೆಂಬರ್ 9, 10 ರಂದು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಪರಿಶೀಲನಾ ಸಭೆ ನಡೆಯಲಿದ್ದು, ದಿನಬಳಕೆ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ನಿರೀಕ್ಷೆ ಇದೆ. ಪ್ರಸ್ತುತ Read more…

GST: ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿಯಾದಾಗಿನಿಂದ ಸಣ್ಣ ವ್ಯವಹಾರಸ್ಥರು, ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ ಎಂಬ ದೂರು ಹೆಚ್ಚಾಗಿ ಕೇಳಿ ಬಂದಿವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

GST ರಿಟರ್ನ್ಸ್ ಸಲ್ಲಿಕೆಗೆ ಮತ್ತೆ ಗಡುವು ವಿಸ್ತರಣೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಬಳಿಕ ಗೊಂದಲಗಳು ಮುಂದುವರೆದಿವೆ. ಜಿ.ಎಸ್.ಟಿ. ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಕೆಗೆ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದೆ. ಜುಲೈ ತಿಂಗಳ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಕೆಗೆ Read more…

AC ರೆಸ್ಟೊರೆಂಟ್ GST ಕಡಿತಕ್ಕೆ ಶಿಫಾರಸು

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾದ ಬಳಿಕ ಎ.ಸಿ. ರೆಸ್ಟೊರೆಂಟ್ ಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ರೆಸ್ಟೊರೆಂಟ್ ಗಳ ಮೇಲೆ ಪ್ರಸ್ತುತ ವಿಧಿಸುತ್ತಿರುವ ತೆರಿಗೆಯಲ್ಲಿ ಬದಲಾವಣೆಗೆ Read more…

8,698 ಕೋಟಿ ರೂ. GST ಪರಿಹಾರ ನೀಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಜಾರಿ ಮಾಡಿದ ಬಳಿಕ, ರಾಜ್ಯಗಳಿಗೆ ಆದ ಆದಾಯ ನಷ್ಟಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 8,698 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜಸ್ತಾನ ಮತ್ತು Read more…

ದುಬಾರಿಯಾಗಬಹುದು ರೆಸ್ಟೋರೆಂಟ್ ಬಿಲ್

ನವದೆಹಲಿ: ರೆಸ್ಟೋರೆಂಟ್ ಗಳಿಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆಯೇ ಜಿ.ಎಸ್.ಟಿ. ದರವನ್ನು ಶೇ. 18 ರಿಂದ ಶೇ. 12 ಕ್ಕೆ ಇಳಿಸಿದಲ್ಲಿ ನಿರ್ವಹಣೆ ವೆಚ್ಚ ಏರಿಕೆಯಾಗಲಿದ್ದು, ಗ್ರಾಹಕರಿಗೆ Read more…

GST: 20 ಲಕ್ಷ ರೂ. ವಹಿವಾಟುದಾರರಿಗೆ ವಿನಾಯ್ತಿ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ವ್ಯವಸ್ಥೆಗೆ ನೋಂದಾಯಿಸಿಕೊಂಡಿರುವ ವಹಿವಾಟುದಾರರಿಗೆ ಒಂದು ಮಾಹಿತಿ ಇಲ್ಲಿದೆ. ವಾರ್ಷಿಕವಾಗಿ 20 ಲಕ್ಷ ರೂ. ವಹಿವಾಟು ನಡೆಸುವ ವಹಿವಾಟುದಾರರು ಜಿ.ಎಸ್.ಟಿ. ನೋಂದಣಿ ರದ್ದುಪಡಿಸಲು Read more…

ಶುಭ ಸುದ್ದಿ! GST ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್: ಆದರೆ….

ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ವ್ಯಾಪ್ತಿಗೆ ತರಲು ಸಿದ್ಧವಿದೆ ಎಂದು ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಜಿ.ಎಸ್.ಟಿ. ಅಡಿಯಲ್ಲಿ Read more…

ಜಿ.ಎಸ್.ಟಿ. ಎಫೆಕ್ಟ್ : ದುಬಾರಿಯಾಯ್ತು ಮದುವೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಹಾಗೂ ನೋಟು ಅಮಾನ್ಯದಿಂದಾಗಿ ಮದುವೆ ವೆಚ್ಚ ತುಟ್ಟಿಯಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ(ಅಸೋಚಾಂ) ಅಂದಾಜು ಮಾಡಿದೆ. ಜಿ.ಎಸ್.ಟಿ ಕಾರಣದಿಂದಾಗಿ ಮದುವೆ ವೆಚ್ಚದಲ್ಲಿ Read more…

ವಿಜಯ್ ‘ಮೆರ್ಸಲ್’ ಸಿನಿಮಾ ಡೈಲಾಗ್ ಗೆ ಬಿ.ಜೆ.ಪಿ. ಕಿಡಿ

ಚೆನ್ನೈ: ವಿಜಯ್ ಅಭಿನಯದ ‘ಮೆರ್ಸಲ್’ ಸಿನಿಮಾದಲ್ಲಿ ಡೈಲಾಗ್ ಬಿ.ಜೆ.ಪಿ. ಅಸಮಾಧಾನಕ್ಕೆ ಕಾರಣವಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ‘ಮೆರ್ಸಲ್’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದಲ್ಲಿ ಜಿ.ಎಸ್.ಟಿ. ಮತ್ತು ಡಿಜಿಟಲ್ Read more…

ಭಾರೀ ಏರಿಕೆಯಾಯ್ತು ನೇರ ತೆರಿಗೆ ಸಂಗ್ರಹ

ಮುಂಬೈ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 15.8 ರಷ್ಟು ಏರಿಕೆಯಾಗಿದ್ದು, 3.86 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿ.ಬಿ.ಡಿ.ಟಿ.) ತಿಳಿಸಿದೆ. ಬುಧವಾರ Read more…

ದೇಶದೆಲ್ಲೆಡೆ ಮುಂದುವರೆದ ಲಾರಿ ಮುಷ್ಕರ

ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಟ್ರಕ್ ನಿರ್ವಾಹಕರ ಸಂಘಟನೆ ಕರೆ ನೀಡಿರುವ ಮುಷ್ಕರಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. 90 ಲಕ್ಷಕ್ಕೂ ಅಧಿಕ ಟ್ರಕ್ ಗಳು ಮುಷ್ಕರ Read more…

GST: ದೀಪಾವಳಿಗೆ ಕೊಡುಗೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.) ಮಂಡಳಿ ಸಭೆ ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆಯಲ್ಲಿ ನಡೆದಿದ್ದು, ತೆರಿಗೆ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಈ ಮೊದಲು ಇದ್ದ Read more…

GST: ಸಿಹಿ ಸುದ್ದಿ ನೀಡಿದ ಅರುಣ್ ಜೇಟ್ಲಿ

ಫರೀದಾಬಾದ್: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ.)ಯ ಹಂತಗಳನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದ್ದು, ತೆರಿಗೆ ಸುಧಾರಣಾ ಕ್ರಮಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಇಂಗಿತ ವ್ಯಕ್ತಪಡಿಸಿದ್ದಾರೆ. ಫರೀದಾಬಾದ್ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...