alex Certify
ಕನ್ನಡ ದುನಿಯಾ       Mobile App
       

Kannada Duniya

ಐಫೋನ್ 7 ಗೆಲ್ಲುವ ಅವಕಾಶ ನೀಡ್ತಿದೆ ಜಿಯೋ

ಆನ್ಲೈನ್ ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಮತ್ತೊಮ್ಮೆ ಬಂಪರ್ ಸೇಲ್ ತರ್ತಾಯಿದೆ. ಸೆಪ್ಟೆಂಬರ್ 20 -24ರವರೆಗೆ ಬಿಗ್ ಬಿಲಿಯನ್ ಡೇ ಸೇಲ್ ನಡೆಯಲಿದೆ. ಸ್ಮಾರ್ಟ್ಫೋನ್ ಸೇಲ್ ಸೆಪ್ಟೆಂಬರ್ 21ರಿಂದ ಶುರುವಾಗಲಿದೆ. Read more…

ಹೊಸ ರೀ ಚಾರ್ಜ್ ಪ್ಯಾಕ್ ನಲ್ಲಿ ಬಂಪರ್ ಡೇಟಾ ನೀಡ್ತಿದೆ ಜಿಯೋ

ದೇಶದ ಟೆಲಿಕಾಂ ಉದ್ಯಮಕ್ಕೆ ಇತ್ತೀಚೆಗಷ್ಟೆ ಪ್ರವೇಶ ಮಾಡಿ ಟೆಲಿಕಾಂ ಕಂಪನಿಗಳ ನಿದ್ರೆಗೆಡಿಸಿರುವ ರಿಲಾಯನ್ಸ್ ಜಿಯೋ ಹೊಸದಾಗಿ ಎರಡು ರೀ ಚಾರ್ಜ್ ಯೋಜನೆಯನ್ನು ಘೋಷಣೆ ಮಾಡಿದೆ. ಧನ್ ಧನಾ ಧನ್ Read more…

ಮುಂಗಡ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಜಿಯೋ ಫೋನ್

ರಿಲಾಯನ್ಸ್ 4ಜಿ ಜಿಯೋ ಫೋನ್ ಬುಕ್ಕಿಂಗ್ ನಲ್ಲಿ ದಾಖಲೆ ಬರೆದಿದೆ. ಕಂಪನಿ ಪ್ರಕಾರ ಮೊದಲ ದಿನವೇ 60 ಲಕ್ಷಕ್ಕೂ ಹೆಚ್ಚು ಮಂದಿ ಜಿಯೋ ಫೀಚರ್ ಫೋನ್ ಬುಕ್ಕಿಂಗ್ ಮಾಡಿದ್ದಾರಂತೆ. Read more…

ಜಿಯೋಗೆ ಸೆಡ್ಡು: ಏರ್ ಟೆಲ್ ನಿಂದ 5 ರೂ.ಗೆ 4GB 4G ಡೇಟಾ

ನವದೆಹಲಿ: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ ಟೆಲ್ ಭರ್ಜರಿ ಆಫರ್ ಗಳನ್ನು ನೀಡಿದೆ. 5 ರೂಪಾಯಿಯಿಂದ 399 ರೂ.ವರೆಗೆ ಆಫರ್ ಗಳನ್ನು ಪರಿಚಯಿಸಿದೆ. 399 ರೂ. ರೀ Read more…

ಗುರುವಾರದಿಂದ ಜಿಯೋ ಉಚಿತ ಫೋನ್ ಬುಕ್ಕಿಂಗ್ ಶುರು

ಜಿಯೋ ಫೋನ್ ಬುಕ್ಕಿಂಗ್ ಗುರುವಾರ ಸಂಜೆ ಐದು ಗಂಟೆಯಿಂದ ಶುರುವಾಗಲಿದೆ. ಜುಲೈ 21ರಂದು ರಿಲಾಯನ್ಸ್ ಇಂಡಸ್ಟ್ರಿ ಈ ಫೋನ್ ಬಿಡುಗಡೆ ಬಗ್ಗೆ ಘೋಷಣೆ ಮಾಡಿತ್ತು. ಇದು ಗ್ರಾಹಕರಿಗೆ ಉಚಿತವಾಗಿ Read more…

ವಾವ್! ಏರ್ ಟೆಲ್ ನಿಂದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್

ನವದೆಹಲಿ: ರಿಲಯನ್ಸ್ ಜಿಯೋ ಬಂದ ಬಳಿಕ, ಮೊಬೈಲ್ ಸೇವಾ ಕ್ಷೇತ್ರದಲ್ಲಿ ಭಾರೀ ಪೈಪೋಟಿಯೇ ನಡೆದಿದೆ. ಜಿಯೋ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ರಿಲೀಸ್ ಮಾಡಲು ಸಜ್ಜಾಗಿರುವಂತೆಯೇ ಏರ್ ಟೆಲ್ Read more…

ಹೊಸ ದಾಖಲೆ ಬರೆದ ಮೈ ಜಿಯೋ ಆ್ಯಪ್

ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಯಾದ ನಂತ್ರ ಒಂದಾದ ಮೇಲೆ ಒಂದು ದಾಖಲೆಗಳನ್ನು ಬರೆಯುತ್ತಿದೆ ರಿಲಾಯನ್ಸ್ ಜಿಯೋ. ಈಗ ರಿಲಾಯನ್ಸ್ ಜಿಯೋ ಮೈ ಆ್ಯಪ್ ಹೊಸ ದಾಖಲೆ ಬರೆದಿದೆ. ಆ್ಯಂಡ್ರಾಯ್ಡ್ ನಲ್ಲಿ Read more…

ಕಾಲೇಜ್ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ ನೀಡಲಿದೆ ಜಿಯೋ

ಉಚಿತವಾಗಿ ಫೋನ್ ನೀಡುವ ಘೋಷಣೆ ಮಾಡಿರುವ ರಿಲಾಯನ್ಸ್ ಜಿಯೋ ಈಗ ಕಾಲೇಜು ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಲು ಬಯಸಿದೆ. ದೇಶದಾದ್ಯಂತ ಇರುವ ಮೂರು ಕೋಟಿ ಕಾಲೇಜಿನ ಆವರಣದಲ್ಲಿ ಉಚಿತವಾಗಿ Read more…

ಇಂಡಿಯನ್ ಇಂಟಲಿಜೆಂಟ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ ಜಿಯೋ

ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ 40ನೇ ವಾರ್ಷಿಕ ಸಭೆಯಲ್ಲಿ ಮುಖೇಶ್ ಅಂಬಾನಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಭಾರತದ ಇಂಟಲಿಜೆಂಟ್ ಸ್ಮಾರ್ಟ್ಫೋನ್ ಎಂದು ಹೆಸರಿಡಲಾಗಿದೆ. ಇದು 4ಜಿ Read more…

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..!

ನವದೆಹಲಿ: ರಿಲಯನ್ಸ್ ಜಿಯೋ ಪ್ರವೇಶದಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿ ಶುರುವಾಗಿ ಗ್ರಾಹಕರಿಗೆ ಅನುಕೂಲವಾಗಿದೆ. ಇದರ ನಡುವೆಯೇ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ 120 ಮಿಲಿಯನ್ ಜಿಯೋ ಗ್ರಾಹಕರ Read more…

ಚಿಲ್ಲರೆ ವ್ಯಾಪಾರಿಗಳಿಗಾಗಿ ಬಂದಿದೆ ಜಿಯೋ GST ಕಿಟ್

ಟೆಲಿಕಾಂ ಸೆಕ್ಟರ್ ನಲ್ಲಿ ಡೇಟಾ ಸಮರ ಹುಟ್ಟುಹಾಕಿದ್ದ ರಿಲಯೆನ್ಸ್ ಜಿಯೋ ಈಗ ಹೊಸ ಸರಕು ಮತ್ತು ಸೇವಾ ತೆರಿಗೆಯನ್ನು ಅಳವಡಿಸಿಕೊಳ್ಳಲು ಸಣ್ಣ ವ್ಯಾಪಾರಿಗಳಿಗೆ ನೆರವಾಗುತ್ತಿದೆ. ಇದಕ್ಕಾಗಿ ಜಿಯೋ ವೈಫೈ Read more…

4 ಜಿ ವೇಗದಲ್ಲಿ ಈ ಬಾರಿಯೂ ಜಿಯೋ ಫರ್ಸ್ಟ್

ಜೂನ್ ತಿಂಗಳಿನಲ್ಲಿ 18.8 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗದೊಂದಿಗೆ ಪ್ರಥಮ ಸ್ಥಾನದಲ್ಲಿದ್ದ ರಿಲಯನ್ಸ್ ಜಿಯೋ ಈ ಬಾರಿಯೂ ಅತಿ ವೇಗದ 4ಜಿ ಮೊಬೈಲ್ ನೆಟ್ ವರ್ಕ್ ಎಂಬ ಹೆಗ್ಗಳಿಕೆಗೆ Read more…

ಜಿಯೋದಿಂದ ಮತ್ತೊಂದು ಹೊಸ ಸಾಹಸ

ಮುಂಬೈ: ಟೆಲಿಕಾಂ ಕ್ಷೇತ್ರದಲ್ಲಿ ಈಗಾಗಲೇ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ ಏಷಿಯಾ, ಆಫ್ರಿಕಾ, ಯುರೋಪ್(ಎ.ಎ.ಇ. -1) ಹೆಸರಲ್ಲಿ ಹೊಸ ಯೋಜನೆ ಕೈಗೊಂಡಿದೆ. ಫ್ರಾನ್ಸ್ ನ ಮಾರ್ಸೇಲ್ಸ್ ನಿಂದ ಹಾಂಗ್ Read more…

ಜಿಯೋ-ಏರ್ಟೆಲ್ ಮಧ್ಯೆ ಮತ್ತೆ ಶುರುವಾಗಿದೆ ಪೈಪೋಟಿ

ಭಾರತದ ಟೆಲಿಕಾಂ ಕ್ಷೇತ್ರದ ದಿಗ್ಗಜ ಕಂಪನಿಗಳಾದ ರಿಲಯೆನ್ಸ್ ಜಿಯೋ ಹಾಗೂ ಏರ್ಟೆಲ್ ಮಧ್ಯೆ ಭಾರೀ ಪೈಪೋಟಿ ಮುಂದುವರಿದಿದೆ. ಗ್ರಾಹಕರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಜಿಯೋ ಬಂಪರ್ ಆಫರ್ ಗಳನ್ನು ಘೋಷಣೆ Read more…

ಜಿಯೋ ಗ್ರಾಹಕರ ಸಂಖ್ಯೆಯಲ್ಲಿ ದಿಢೀರ್ ಕುಸಿತ

ಬಂಪರ್ ಆಫರ್ ಮೂಲಕ ಟೆಲಿಕಾಂ ಕೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಯೆನ್ಸ್ ಜಿಯೋ ಕೋಟ್ಯಾಂತರ ಗ್ರಾಹಕರನ್ನು ಸೆಳೆದುಕೊಳ್ಳುವ ನಿರೀಕ್ಷೆಯಲ್ಲಿತ್ತು. ಆದ್ರೆ ಟ್ರಾಯ್ ನೀಡಿರುವ ವರದಿ ಪ್ರಕಾರ ಜಿಯೋಗೆ ನಿರಾಸೆಯಾಗಿದೆ. ನಿರೀಕ್ಷಿತ Read more…

48 ಗಂಟೆಯೊಳಗೆ ಈ ಕೆಲಸ ಮಾಡದಿದ್ರೆ ಬಂದ್ ಆಗುತ್ತೆ ಜಿಯೋ ಸಿಮ್

ನಿಮ್ಮ ಬಳಿ ಜಿಯೋ ಸಿಮ್ ಇದ್ದು, ಇನ್ನೆರಡು ದಿನದಲ್ಲಿ ಈ ಕೆಲಸ ಮಾಡಿಲ್ಲ ಎಂದಾದ್ರೆ ನಿಮ್ಮ ಜಿಯೋ ಸಿಮ್ ಬಂದ್ ಆಗಲಿದೆ. ಒಂದು ವೇಳೆ ಜಿಯೋ ಸಿಮ್ ಆ್ಯಕ್ಟಿವ್ Read more…

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ಜಿಯೋ ಏಪ್ರಿಲ್ 15ರವರೆಗೆ ವಿಸ್ತರಿಸಿದ್ದ ಪ್ರೈಂ ಸದಸ್ಯತ್ವವನ್ನು ಹಿಂಪಡೆದಿದೆ. ಇದ್ರ ಜೊತೆಗೆ ಸಮರ್ ಸರ್ಪ್ರೈಸ್ ಆಫರ್ ಕೂಡ ರದ್ದುಗೊಳಿಸಿದೆ. ಹಾಗಾಗಿ ಜಿಯೋ ತನ್ನ ಗ್ರಾಹಕರಿಗೆ ಇನ್ನೂ ಮೂರು ತಿಂಗಳು Read more…

ಜಿಯೋ ಗ್ರಾಹಕರಿಗೆ ಮತ್ತೊಂದು ಆಫರ್….

ಬಂಪರ್ ಆಫರ್ ಮೂಲಕ ಟೆಲಿಕಾಂ ವಲಯದಲ್ಲಿ ತಲ್ಲಣ ಮೂಡಿಸಿದ ರಿಲಯೆನ್ಸ್ ಜಿಯೋ ಈಗ ಮತ್ತೊಂದು ಕೊಡುಗೆಯನ್ನು ಘೋಷಿಸಿದೆ. ಇದೀಗ ರಿಲಯೆನ್ಸ್ ಜಿಯೋ ಪ್ರೈಮ್ ಸದಸ್ಯತ್ವಕ್ಕೆ ನೀವು 99 ರೂಪಾಯಿ Read more…

ಜಿಯೋ-ಏರ್ ಟೆಲ್ ನಡುವೆ ನಡೆದಿದೆ ಜಟಾಪಟಿ

ನವದೆಹಲಿ: ರಿಲಯನ್ಸ್ ಜಿಯೋ ಬಂದ ನಂತರದಲ್ಲಿ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವಾಗಿರುವುದು ನಿಮಗೆ ತಿಳಿದೇ ಇದೆ. ಜಿಯೋ ಜೊತೆಗೆ ಪೈಪೋಟಿಗೆ ಇಳಿದಿರುವ ಮೊಬೈಲ್ ಸೇವಾ ಕಂಪನಿಗಳು ಕೊಡುಗೆಗಳ ಮೇಲೆ Read more…

ಮತ್ತೊಂದು ಉಚಿತ ಆಪ್ ಬಿಡುಗಡೆ ಮಾಡಿದ ಜಿಯೋ

ಗ್ರಾಹಕರನ್ನು ಸೆಳೆಯಲು ರಿಲಾಯನ್ಸ್ ಜಿಯೋ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಅಗ್ಗದ ಕೊಡುಗೆಗಳಾಯ್ತು. ಈಗ ಅಪ್ಲಿಕೇಷನ್ ಸರದಿ. ಜಿಯೋ ಮ್ಯೂಜಿಕ್ ಆಪ್ ನಲ್ಲಿ ಹೊಸ ಅಪ್ಡೇಟ್ ಗ್ರಾಹಕರ ಕೈ ಸೇರಿದೆ. Read more…

ಇಲ್ಲಿದೆ ಜಿಯೋ ಗ್ರಾಹಕರಿಗೊಂದು ಸುದ್ದಿ

ನವದೆಹಲಿ: ರಿಲಯನ್ಸ್ ಜಿಯೋ ಫ್ರೀ ಸೌಲಭ್ಯಗಳನ್ನು ನೀಡುವ ಮೂಲಕ ಟೆಲಿಕಾಂ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಹಾಗಾಗಿ, ಕೂಡಲೇ ಉಚಿತ ಕೊಡುಗೆಗಳಿಗೆ ತಡೆಯಾಜ್ಞೆ ನೀಡಬೇಕೆಂದು ಏರ್ ಟೆಲ್ ಮತ್ತು ಐಡಿಯಾ ದೂರ Read more…

ಜಿಯೋಗೆ ಸೆಡ್ಡು : ಅಲಿಬಾಬಾದಿಂದಲೂ ಫ್ರೀ ಇಂಟರ್ ನೆಟ್

ನವದೆಹಲಿ: ಜಿಯೋ ಬಂದ ಬಳಿಕ ಮೊಬೈಲ್ ಸೇವಾ ಕಂಪನಿಗಳಲ್ಲಿ ತಲ್ಲಣ ಉಂಟಾಗಿದೆ. ಉಚಿತವಾಗಿ 4 ಜಿ ಇಂಟರ್ ನೆಟ್ ಸೌಲಭ್ಯವನ್ನು ಜಿಯೋ ನೀಡುತ್ತಿದ್ದು, ಬೇರೆ ಕಂಪನಿಗಳಿಗೆ ಪೈಪೋಟಿ ನೀಡಿದೆ. Read more…

1 ನಿಮಿಷಕ್ಕಿಂತ ಮೊದಲೇ ಡೌನ್ಲೋಡ್ ಆಗಲಿದೆ ಸಿನಿಮಾ

ಇನ್ಮುಂದೆ ಕೇವಲ ಒಂದು ನಿಮಿಷದಲ್ಲಿ ಇಂಟರ್ ನೆಟ್ ನಲ್ಲಿ ಫಿಲ್ಮ್ ಡೌನ್ಲೋಡ್ ಆಗಲಿದೆ. ರಿಲಾಯನ್ಸ್ ಜಿಯೋ ಎಫ್ ಟಿ ಟಿ ಹೆಚ್ ಸೇವೆಯನ್ನು ಶುರುಮಾಡಿದೆ. ಮಾಹಿತಿ ಪ್ರಕಾರ ಮುಂಬೈನ Read more…

ಇಂತಹ ಚಿಂತನೆಯಲ್ಲಿದೆಯಂತೆ ವೊಡಾಫೋನ್

ನವದೆಹಲಿ: ರಿಲಯನ್ಸ್ ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳೆಲ್ಲಾ ತತ್ತರಿಸಿ ಹೋಗಿವೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಇನ್ನಿಲ್ಲದ ಕಾರ್ಯತಂತ್ರ ನಡೆಸುತ್ತಿದ್ದು, ಆಫರ್ ಮೇಲೆ ಆಫರ್ ಘೋಷಿಸುತ್ತಿವೆ. ಜಿಯೋ 2017 Read more…

ಜಿಯೋ ಹೊಸ ಆಫರ್ ಬಳಸುವ ಮೊದಲು ಈ ಕೆಲ್ಸ ಮಾಡಿ

ರಿಲಾಯನ್ಸ್ ಜಿಯೋ ವೆಲ್ ಕಂ ಆಫರ್ ಮುಗಿದಿದೆ. ಹ್ಯಾಪಿ ನ್ಯೂ ಇಯರ್ ಆಫರ್ ಶುರುವಾಗಿದೆ. ಮಾರ್ಚ್ 31,2017 ರವರೆಗೆ ಹ್ಯಾಪಿ ನ್ಯೂ ಇಯರ್ ಆಫರ್ ಇರಲಿದೆ. ಆದ್ರೆ ಈ Read more…

ಜಿಯೋ ಗ್ರಾಹಕರಿಗೆ ‘4ಜಿ ಬೂಸ್ಟರ್ ಪ್ಯಾಕ್’

ರಿಲಯೆನ್ಸ್ ಜಿಯೋ ‘ಹ್ಯಾಪಿ ನ್ಯೂ ಇಯರ್’ ಹೆಸರಲ್ಲಿ ತನ್ನ ವೆಲ್ಕಮ್ ಆಫರ್ ಅನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಆದ್ರೆ ಡೇಟಾ ಲಿಮಿಟ್ ಕಡಿತಗೊಳಿಸಲಾಗಿದೆ. ಮೊದಲು ದಿನಕ್ಕೆ 4 Read more…

ಜಿಯೋ ಜತೆ ಜಿದ್ದಿಗೆ ಬಿದ್ದ ಕಂಪನಿಗಳಿಗೆ ಭಾರೀ ದಂಡ

ಮುಂಬೈ: ರಿಲಯನ್ಸ್ ಜಿಯೋ ಸಂಪರ್ಕ ಪಡೆಯಲು ಗ್ರಾಹಕರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಜಿಯೋ ಉಚಿತ ಕರೆ ಹಾಗೂ ಡೇಟಾ ಯೋಜನೆ ಡಿಸೆಂಬರ್ 3 ಕ್ಕೆ ಮುಕ್ತಾಯವಾಗಲಿದೆ ಎಂದು ಟ್ರಾಯ್ Read more…

ಆನ್ ಲೈನ್ ನಲ್ಲಿ ಸಿಮ್ ಖರೀದಿಸಿದ್ರೆ ಬೀಳುತ್ತೆ ಟೋಪಿ?

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ, ಜಿಯೋ ಸಿಮ್ ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬಯಲಾಗಿದೆ. ಆನ್ ಲೈನ್ ಕಂಪನಿಯೊಂದು ರಿಲಯನ್ಸ್ Read more…

ಮತ್ತೊಂದು ಭರ್ಜರಿ ಆಪರ್ ನೀಡ್ತಿದೆ ಜಿಯೋ

ರಿಲಾಯನ್ಸ್ ಮತ್ತೊಂದು ಸ್ಮಾರ್ಟ್ಫೋನ್ LYF Flame 7S ಬಿಡುಗಡೆ ಮಾಡಿದೆ. ವಿಶೇಷವೆಂದ್ರೆ ಈ ಸ್ಮಾರ್ಟ್ ಫೋನ್ ಜೊತೆ ರಿಲಾಯನ್ಸ್ ಜಿಯೋ ವೆಲ್ ಕಂ ಆಫರ್ ಎರಡು ವರ್ಷಗಳವರೆಗೆ ಗ್ರಾಹಕರಿಗೆ Read more…

ಬಿಡುಗಡೆಯಾಯ್ತು ರಿಲಾಯೆನ್ಸ್ ಜಿಯೋ ಡಾಂಗಲ್ 2

ರಿಲಾಯೆನ್ಸ್ ಸಿಮ್ ಸಿಗದೇ ಇದ್ದವರಿಗೊಂದು ಖುಷಿ ಸುದ್ದಿ. ಏಕೆಂದರೆ ಈಗ ಸಿಮ್ ಇಲ್ಲದೆಯೇ ರಿಲಾಯೆನ್ಸ್ ಜಿಯೋದ ಇಂಟರ್ನೆಂಟ್ ಅನ್ನು ಬಳಸಿಕೊಳ್ಳಬಹುದು. ಹೌದು. ರಿಲಾಯೆನ್ಸ್ ಜಿಯೋ ‘ಜಿಯೋ ಡಾಂಗಲ್ 2′ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...