alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾರ ಖರೀದಿಗೂ ಮುನ್ನ ನಿಮಗಿದು ತಿಳಿದಿರಲಿ…!

ಭಾರತದಲ್ಲಿ ಬಂಗಾರಕ್ಕೆ ಬಹು ಬೇಡಿಕೆಯಿದೆ. ಅಕ್ಷಯ ತೃತೀಯ, ಧನ್ ತೇರಸ್, ದೀಪಾವಳಿ ಹೀಗೆ ಹಬ್ಬದ ಸಂದರ್ಭಗಳಲ್ಲಿ ಬಂಗಾರ ಖರೀದಿದಾರರ ಸಂಖ್ಯೆ ಹೆಚ್ಚಿರುತ್ತದೆ. ನಮಗೆ ಸೂಕ್ತವೆನಿಸುವ ಅಂಗಡಿಗೆ ಹೋಗಿ ಬಂಗಾರ Read more…

ಸ್ಟಾಂಪ್ ಡ್ಯೂಟಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದೆಯಾ ಮೋದಿ ಸರ್ಕಾರ…?

ದೇಶವಿಡೀ ಏಕರೂಪದ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ತಂದ ಬಳಿಕ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ತರ ಕಾರ್ಯಕ್ಕೆ ಕೈಹಾಕಿದೆ. ಈವರೆಗೆ ರಾಜ್ಯದಿಂದ ರಾಜ್ಯಕ್ಕೆ ಪ್ರತ್ಯೇಕವಾಗಿದ್ದ Read more…

ಜಿಎಸ್ಟಿಆರ್-1 ಪಾವತಿ ವ್ಯಾಪಾರಿಗಳಿಗೆ ಖುಷಿ ಸುದ್ದಿ

ಜಿಎಸ್ಟಿ ಪಾವತಿ ಮಾಡುವ ವ್ಯಾಪಾರಿಗಳಿಗೊಂದು ಖುಷಿ ಸುದ್ದಿ. ರಿಟರ್ನ್ ಜಿಎಸ್ಟಿಆರ್ -1 ಫಾರ್ಮ್ ತುಂಬುವ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2017 ಜುಲೈನಿಂದ ಸೆಪ್ಟೆಂಬರ್ 2018ರ ರಿಟರ್ನ್ ಜಿಎಸ್ಟಿಆರ್-1 Read more…

ಇಂಧನ ದರ ಏರಿಕೆಗೆ ಮಹಾ ಸಿಎಂ ಹೇಳಿದ್ದೇನು…?

ಮಹಾರಾಷ್ಟ್ರದಲ್ಲಿನ ಪೆಟ್ರೋಲ್ ಹಾಗೂ ಡಿಸೇಲ್ ದರ ದೇಶದಲ್ಲಿಯೇ ಅತಿ ಹೆಚ್ಚು. ಸ್ಥಳೀಯ ತೆರಿಗೆಗಳು ದುಬಾರಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಇದೀಗ ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ Read more…

5 ರಿಂದ 2 ಕ್ಕೆ ಇಳಿಯಲಿವೆ ಜಿಎಸ್‌ಟಿ ಸ್ಲಾಬ್‌ಗಳು

ಜಿಎಸ್‌ಟಿ ಸ್ಲಾಬ್‌ಗಳು ಸದ್ಯ ಐದರಷ್ಟಿದ್ದು, ಅದನ್ನು ಶೀಘ್ರದಲ್ಲೇ ಎರಡಕ್ಕೆ ಇಳಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಬೆಂಗಳೂರು ವಲಯದ ಕೇಂದ್ರೀಯ ತೆರಿಗೆಗಳ ಪ್ರಧಾನ ಮುಖ್ಯ ಆಯುಕ್ತರು ಹೇಳಿದ್ದಾರೆ. ಶೇ.90 Read more…

ತೆರಿಗೆ ವಂಚನೆ ತಡೆಯುತ್ತೆ ಸಿಬಿಇಸಿ ಹೊಸ ಫಾರ್ಮ್

ಸಿಬಿಇಸಿ ಜಿ.ಎಸ್.ಟಿ. ವಾರ್ಷಿಕ ರಿಟರ್ನ್ ಫಾರ್ಮ್ GSTR 9 ಮತ್ತು GSTR 9A ಬಿಡುಗಡೆ ಮಾಡಿದೆ. ಹೊಸ ವಾರ್ಷಿಕ ರಿಟರ್ನ್ ಫಾರ್ಮ್ ತೆರಿಗೆ ವಂಚನೆ ಹಾಗೂ ಅದ್ರ ಬಗ್ಗೆ Read more…

ಭಗವದ್ಗೀತೆ, ಕುರಾನ್, ಬೈಬಲ್ ಗೂ ನೀಡಬೇಕು ಜಿ.ಎಸ್.ಟಿ.?

ಆಧ್ಯಾತ್ಮಿಕ ಜ್ಞಾನ ತೆರಿಗೆ ಮುಕ್ತವಾಗಿರಬೇಕಾಗಿಲ್ಲ. ಧಾರ್ಮಿಕ ಗ್ರಂಥ, ಧಾರ್ಮಿಕ ಪತ್ರಿಕೆ, ಡಿವಿಡಿ, ಧರ್ಮಶಾಲೆ ಜಿ.ಎಸ್.ಟಿ. ಅಡಿಯಲ್ಲಿ ಬರಬೇಕೆಂದು ಮಹಾರಾಷ್ಟ್ರ ಜಿ.ಎಸ್.ಟಿ. ಕೋರ್ಟ್ ಮಹತ್ವದ ಆದೇಶ ನೀಡಿದೆ. ಧರ್ಮಗ್ರಂಥ, ನಿಯತಕಾಲಿಕೆ, Read more…

ಜಿ.ಎಸ್.ಟಿ. ಹೆಸರು ಹೇಳಿ ಜನ್ರಿಗೆ ಮೋಸ ಮಾಡಿದ್ರೆ ಎಚ್ಚರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಿ.ಎಸ್.ಟಿ. ತೆರಿಗೆ ನೀತಿ ಜಾರಿಗೆ ತಂದಿದೆ. ಯಾವ ವಸ್ತುಗಳಿಗೆ ಎಷ್ಟು ಜಿ.ಎಸ್.ಟಿ. ವಿಧಿಸಲಾಗ್ತಿದೆ ಎಂಬ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಇದನ್ನು Read more…

ಗುಡ್ ನ್ಯೂಸ್: ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಕೇರಳ ಹಾಗೂ ಕೊಡಗಿನಲ್ಲಿನ ಪ್ರವಾಹದ ಹಿನ್ನೆಲೆಯಲ್ಲಿ ಜುಲೈನ ಜಿಎಸ್‌ಟಿಆರ್‌-3ಬಿ ಸಲ್ಲಿಕೆಗೆ ಇದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಅಲ್ಲದೆ ಪ್ರವಾಹ ಪೀಡಿತರಿಗೆ ನೀಡಲಾಗುವ ಸರಕುಗಳಿಗೆ ವಾಣಿಜ್ಯ(ಕಸ್ಟಮ್ಸ್‌) ಸುಂಕ ಹಾಗೂ ಜಿಎಸ್‌ಟಿನಿಂದ Read more…

ಗುಡ್ ನ್ಯೂಸ್: ಶೀಘ್ರದಲ್ಲೇ ಇನ್ನಷ್ಟು ವಸ್ತುಗಳ ಜಿಎಸ್‌ಟಿ ಕಡಿತ

ಇನ್ನಷ್ಟು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸುವುದರಿಂದ ಮಾರಾಟ ಹೆಚ್ಚಾಗಿ, ಆದಾಯವೂ ಹೆಚ್ಚಾಗುತ್ತದೆ. ಹೀಗಾದಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಹೆಚ್ಚು ಸುಧಾರಣೆ ಕಾಣಲು ಸಾಧ್ಯ ಎಂದು ಆರ್ಥಿಕ ಸಚಿವ ಪಿಯೂಷ್‌ ಗೋಯಲ್‌ Read more…

ಜಿ.ಎಸ್.ಟಿ. ಅಡಿ ಬರುತ್ತಾ ಪೆಟ್ರೋಲ್-ಡಿಸೇಲ್? ಸುಶೀಲ್ ಮೋದಿಯಿಂದ ಬಂತು ದೊಡ್ಡ ಹೇಳಿಕೆ

ಬಿಹಾರದ ಉಪಮುಖ್ಯಮಂತ್ರಿ ಹಾಗೂ ಜಿ.ಎಸ್.ಟಿ. ಪರಿಷತ್ ಸದಸ್ಯ ಸುಶೀಲ್ ಮೋದಿ, ಪೆಟ್ರೋಲ್-ಡಿಸೇಲ್ ಜಿ.ಎಸ್.ಟಿ. ವಿಚಾರದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ. ಅಡಿ ತರುವ ಬಗ್ಗೆ Read more…

ಈ ವಸ್ತುಗಳನ್ನು ಜು.27 ರವರೆಗೆ ಖರೀದಿ ಮಾಡಬೇಡಿ

ವಾಷಿಂಗ್ ಮಶಿನ್, ಫ್ರಿಜ್, ಸ್ಯಾನೆಟರಿ ನ್ಯಾಪ್ಕಿನ್ ಸೇರಿದಂತೆ ಅನೇಕ ವಸ್ತುಗಳು ಬೆಲೆ ಶೀಘ್ರವೇ ಇಳಿಕೆಯಾಗಲಿದೆ. ಜಿಎಸ್ಟಿ ದರ ಇಳಿಕೆಯಾಗಿದ್ದು, ಜುಲೈ 27ರವರೆಗೆ ಈ ವಸ್ತುಗಳನ್ನು ಖರೀದಿ ಮಾಡಬೇಡಿ ಎಂದು Read more…

ಮಹಿಳೆಯರಿಗೆ ‘ಸಿಹಿ’ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಸ್ಯಾನಿಟರಿ ನ್ಯಾಪ್‌ ಕಿನ್ಸ್‌ಗಳನ್ನು ಜಿ.ಎಸ್‌.ಟಿ. ಯಿಂದ ಹೊರಗಿಡಲಾಗುವುದು ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್‌ ಮುಂಗತಿವಾರ್‌ ತಿಳಿಸಿದ್ದಾರೆ. ಜಿ.ಎಸ್‌.ಟಿ. ಮಂಡಳಿ ಸಭೆಯ ಬಳಿಕ ಮಾತನಾಡಿದ ಅವರು, Read more…

ಹಾಲಿನಿಂದ ಸ್ನಾನ ಮಾಡಿ ‘ಪ್ರತಿಭಟನೆ’ ನಡೆಸಿದ ರೈತ

ಬೇಡಿಕೆಗೆ ಆಗ್ರಹಿಸಿ ಭಿನ್ನ, ಭಿನ್ನವಾಗಿ ಪ್ರತಿಭಟನೆ ಮಾಡೋರನ್ನ ನೋಡಿದ್ದೇವೆ. ಇಂತಹದ್ದೇ ಇನ್ನೊಂದು ಪ್ರತಿಭಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೈತರೊಬ್ಬರು ಹಾಲಿನ ಬೆಂಬಲ ಬೆಲೆಗೆ ಆಗ್ರಹಿಸಿ ಹಾಲಿನಲ್ಲಿ ಸ್ನಾನ ಮಾಡಿ, ಜಾನುವಾರುಗಳ Read more…

GST ಜಾರಿಯಾಗಿ ವರ್ಷ: ಗ್ರಾಹಕರಿಗಾಗಿರುವ ಲಾಭವೇನು?

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ ಅರ್ಥಾತ್ ಜಿಎಸ್ಟಿ ಜಾರಿಯಾಗಿ ಜುಲೈ 1 ಕ್ಕೆ ವರ್ಷ ತುಂಬಲಿದೆ. ಭಾರತ ಏಕರೂಪ ತೆರಿಗೆ ಪದ್ಧತಿಯನ್ನು Read more…

ಶಾಕಿಂಗ್: ಜಿಎಸ್ಟಿ ಜಾರಿಗೆ ಬಂದ್ರೂ ಇಳಿಯಲ್ಲ ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆಗೆ ಬೇಸತ್ತಿರುವ ಜನರು ಜಿಎಸ್ಟಿ ಜಾರಿಗೆ ತರುವಂತೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಒಂದು ವೇಳೆ ಪೆಟ್ರೋಲ್-ಡಿಸೇಲ್ ಮೇಲೆ ಜಿಎಸ್ಟಿ Read more…

ಜಿಎಸ್ಟಿ ಜಾರಿಯಾದ್ರೆ ಇಷ್ಟು ಕಡಿಮೆಯಾಗಲಿದೆ ಪೆಟ್ರೋಲ್ ಬೆಲೆ

ಏರಿದ ಪ್ರಮಾಣದಷ್ಟು ವೇಗವಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ನಿಧಾನವಾಗಿ ಪೆಟ್ರೋಲ್-ಡಿಸೇಲ್ ಬೆಲೆ ಇಳಿಯುತ್ತಿದೆ. 13 ದಿನಗಳಲ್ಲಿ ಒಂದು ರೂಪಾಯಿ 65 ಪೈಸೆಯಷ್ಟು ಮಾತ್ರ ಪೆಟ್ರೋಲ್ ಬೆಲೆ Read more…

ಎಟಿಎಂ, ಚೆಕ್ ಮೂಲಕ ಹಣ ಡ್ರಾ ಮಾಡುವವರಿಗೆ ಖುಷಿ ಸುದ್ದಿ

ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವ ಗ್ರಾಹಕರಿಗೆ ಖುಷಿ ಸುದ್ದಿ. ಇನ್ಮುಂದೆ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಸರ್ಕಾರ ತೆರಿಗೆ ವ್ಯಾಪ್ತಿಯಿಂದ ಎಟಿಎಂ ಹೊರಗಿಟ್ಟಿದೆ. Read more…

ಜಿಎಸ್ಟಿ-ಹಣದುಬ್ಬರದ ಎಫೆಕ್ಟ್ ಗೆ ಬಾಗಿಲು ಮುಚ್ಚಿದ ಶೇ.50ರಷ್ಟು ರೆಸ್ಟೋರೆಂಟ್

ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ನಂತ್ರ ಸಣ್ಣ ಉದ್ಯಮವೊಂದೇ ಅಲ್ಲ ಹೊಟೇಲ್ ಉದ್ಯಮಗಳು ಹೆಚ್ಚು ಸವಾಲು ಎದುರಿಸುತ್ತಿದೆ. ಹೊಟೇಲ್ ಹಾಗೂ ರೆಸ್ಟೋರೆಂಟ್ ಉದ್ಯಮ ಕಳೆದ 12 ತಿಂಗಳಿಂದ Read more…

25 ಸಾವಿರ ಬಂಡವಾಳ ಹೂಡಿ ತಿಂಗಳಿಗೆ 30 ಸಾವಿರ ಗಳಿಸಿ

ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿದ್ದೀರಾ? ಹಾಗಿದ್ರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಈ ಬ್ಯುಸಿನೆಸ್ ಬಗ್ಗೆ ನೀವಿನ್ನೂ ಕೇಳಿರಲು ಸಾಧ್ಯವಿಲ್ಲ. ಕಡಿಮೆ ಹೂಡಿಕೆ ಮಾಡಿ ಹೊಸ Read more…

ವಿಮಾನ ನಿಲ್ದಾಣದ ಡ್ಯೂಟಿ ಫ್ರೀ ಮಳಿಗೆಯಲ್ಲಿ ಜಾರಿಯಾಗಲ್ಲ ಜಿಎಸ್ಟಿ

ವಿಮಾನ ನಿಲ್ದಾಣದಲ್ಲಿ ಸಾಮಾನು ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ. ಡ್ಯೂಟಿ ಫ್ರೀ ಶಾಪಿಂಗ್ ಮಾಡುವ ಗ್ರಾಹಕರ ಜೇಬಿಗೆ ಯಾವುದೇ ಬಿಸಿ ತಟ್ಟುವುದಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಡ್ಯೂಟಿ Read more…

ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿದ್ದ ಡೊಮಿನೊಸ್ ಬಣ್ಣ ಬಯಲು

ಪಿಜ್ಜಾ ತಯಾರಿಕಾ ಕಂಪನಿ ಡೊಮಿನೊಸ್ ಪಿಜ್ಜಾ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಡೊಮಿನೊಸ್ ಪಿಜ್ಜಾ ಜಿಎಸ್ಟಿ ಕಡಿತದ ಲಾಭವನ್ನು ಗ್ರಾಹಕರಿಗೆ ನೀಡ್ತಿಲ್ಲ ಎಂಬ ಆರೋಪ ಹೇಳಿ ಬಂದಿದೆ. Read more…

ಏಪ್ರಿಲ್ 1 ರಿಂದ ಈ ವಸ್ತುಗಳ ಮಾರಾಟ-ಖರೀದಿ ಸಾಧ್ಯವಿಲ್ಲ

ಅಂಗಡಿ ಮಾಲೀಕರು ಹಾಗೂ ಖರೀದಿದಾರರು ಅವಶ್ಯವಾಗಿ ತಿಳಿಯಲೇ ಬೇಕಾದ ಸುದ್ದಿ ಇದು. ಏಪ್ರಿಲ್ 1ರಿಂದ ಹಲವಾರು ವಿಷ್ಯಗಳಲ್ಲಿ ಬದಲಾವಣೆಯಾಗಲಿದೆ. ಹಳೆ ಎಂಆರ್ಪಿ ಸ್ಟಿಕ್ಕರ್ ಇರುವ ವಸ್ತುಗಳನ್ನು ಏಪ್ರಿಲ್ 1ರಿಂದ Read more…

GST-ನೋಟು ನಿಷೇಧಕ್ಕೆ ಇನ್ನೊಂದು ಬಲಿ

ಜಿಎಸ್ಟಿ ಹಾಗೂ ನೋಟು ನಿಷೇಧದಿಂದಾಗಿ ನೀಡಿದ್ದ ಸಾಲವನ್ನು ವಾಪಸ್ ಪಡೆಯಲಾಗದೇ ಮಧ್ಯ ವಯಸ್ಸಿನ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಛತ್ತೀಸ್ಗಢದ ರಾಜ್ನಾಂದಗಾವ್ ನಲ್ಲಿ ಘಟನೆ ನಡೆದಿದೆ. ರೈಲಿಗೆ ತಲೆಯೊಡ್ಡಿ Read more…

ಪೆಟ್ರೋಲ್, ಡೀಸೆಲ್ ಗೂ GST….ಅರುಣ್ ಜೇಟ್ಲಿ ಹೇಳಿದ್ದೇನು?

ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳನ್ನೆಲ್ಲ ಜಿಎಸ್ಟಿ ಅಡಿಯಲ್ಲಿ ತರುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಒಲವು ತೋರಿದ್ದಾರೆ. ಈ ಬಗ್ಗೆ Read more…

GST ಇಳಿಕೆಯ ಲಾಭ ಸಿಗುತ್ತಿಲ್ಲವೇ? ಹಾಗಾದ್ರೆ ಹೀಗೆ ಮಾಡಿ

ಜಿಎಸ್ಟಿ ಇಳಿಕೆಯಾಗಿದ್ದರೂ ಸರಕು ಮತ್ತು ಸೇವೆಗಳ ಬೆಲೆ ಕಡಿಮೆ ಮಾಡದ ವ್ಯಾಪಾರಿ ವಿರುದ್ಧ, ಮಳಿಗೆ ಮಾಲೀಕರ ವಿರುದ್ಧ ಗ್ರಾಹಕರು ದೂರು ನೀಡಬಹುದು. ಜಿಎಸ್ಟಿ ಇಳಿಕೆ ಲಾಭ ನೇರವಾಗಿ ಗ್ರಾಹಕರಿಗೆ Read more…

ಮನೆ ಖರೀದಿಸುವವರಿಗೆ ಕಡಿಮೆಯಾಗುತ್ತಾ GST ಹೊರೆ…?

ನೋಟು ನಿಷೇಧದ ನಂತರ ಭೂಮಿ ಬೆಲೆ ಇಳಿಕೆಯಾಗಿದೆ ಅನ್ನೋದು ರಿಯಲ್ ಎಸ್ಟೇಟ್ ಉದ್ಯಮಿಗಳ ಅಳಲು. ಅದರ ಬೆನ್ನಲ್ಲೇ ಕೇಂದ್ರ ಸರ್ಕಾರ ಜಿಎಸ್ಟಿ ಶಾಕ್ ಕೊಟ್ಟಿತ್ತು. ಸದ್ಯ ಮನೆ ಖರೀದಿ Read more…

ನವೆಂಬರ್ ನಲ್ಲಿ ಇಳಿಕೆ ಕಂಡಿದೆ GST ಸಂಗ್ರಹ

ನವೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ನವೆಂಬರ್ 27ರವರೆಗೆ 83,346 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಕಳೆದ ತಿಂಗಳು ಒಟ್ಟಾರೆ 92,000 ಕೋಟಿ ರೂಪಾಯಿ ಜಿಎಸ್ಟಿ Read more…

GST ಹೆಸರಲ್ಲಿ ವಂಚಿಸುತ್ತಿವೆಯಾ ಹೋಟೆಲ್ ಗಳು? ಇಲ್ಲಿದೆ ಪರಿಹಾರ….

ನವೆಂಬರ್ ತಿಂಗಳ ಆರಂಭದಲ್ಲೇ ರೆಸ್ಟೋರೆಂಟ್ ಗಳ ಮೇಲಿನ ಜಿಎಸ್ಟಿಯನ್ನು ಕೇಂದ್ರ ಸರ್ಕಾರ ಶೇ.5 ಕ್ಕೆ ಇಳಿಕೆ ಮಾಡಿದೆ. ಸ್ಟಾರ್ ಹೋಟೆಲ್ ಗಳಿಗೆ ಮಾತ್ರ ಶೇ.18 ರಷ್ಟು ಸರಕು ಮತ್ತು Read more…

ತಕ್ಷಣವೇ 176 ವಸ್ತುಗಳ ಬೆಲೆ ಇಳಿಕೆಗೆ CBEC ಸೂಚನೆ

ಅಬಕಾರಿ ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ ಕೂಡಲೇ ಶಾಂಪೂ, ಡಿಟರ್ಜೆಂಟ್, ಡಿಯೋಡ್ರಂಟ್ ಹಾಗೂ ಇತರ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡುವಂತೆ ಗ್ರಾಹಕ ಸರಕು ಕಂಪನಿಗಳಿಗೆ ಸೂಚಿಸಿವೆ. ಯಾಕಂದ್ರೆ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...