alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಬಗ್ಗೆ ಮಾತನಾಡಲು ಮನೆಗೆ ಬಂದಿದ್ದೇ ತಪ್ಪಾಯ್ತು

ಜಾರ್ಖಂಡದ ಡಾಲ್ಟೊಂಗಂಜ್ ನಲ್ಲಿ ಸಾರ್ವಜನಿಕರು ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಬಗ್ಗೆ ಮಾತುಕತೆ ನಡೆಸಲು ಬಂದಿದ್ದ ನಾಲ್ಕು ಮಂದಿ ಮೇಲೆ ಸ್ಥಳೀಯರು ಹಲ್ಲೆ Read more…

ಇಬ್ಬರು ಬಾಲಕಿಯರ ಮೇಲೆರಗಿದ 11 ಮಂದಿ ಅರೆಸ್ಟ್

ಜಾರ್ಖಂಡ್ ನ ಲೋಹರ್ದಾಗಾ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ 11 ಮಂದಿ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಉಪ Read more…

ಬುರಾರಿಯಂತೆ ರಾಂಚಿಯಲ್ಲಿ ಆತ್ಮಹತ್ಯೆಗೆ ಶರಣಾದ 7 ಮಂದಿ

ಜಾರ್ಖಂಡದಲ್ಲಿ ಸಾಮೂಹಿಕ ಆತ್ಮಹತ್ಯೆಯ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ಕಾಂಕೆ ಠಾಣಾ ವ್ಯಾಪ್ತಿಯ ರಸಂಡೆಯಲ್ಲಿ ಘಟನೆ ನಡೆದಿದೆ. ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಭೇಟಿ Read more…

ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಶರಣು

ಜಾರ್ಖಂಡನ ಹಜಾರಿಬಾಗ್ ನಲ್ಲಿ ಒಂದು ಕುಟುಂಬದ ಆರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಟುಂಬದ ಐದು ಮಂದಿ ನೇಣಿಗೆ ಶರಣಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಒಬ್ಬ ವ್ಯಕ್ತಿ ಮಹಡಿಯಿಂದ ಕೆಳಗೆ ಬಿದ್ದು Read more…

ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ಮಗನನ್ನು ಸ್ಕೂಲಿನಿಂದ ಹೊರಹಾಕಿದ್ರು

ಜಾರ್ಖಂಡನ ಧನ್ಬಾದ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಕ್ಷುಲಕ ಕಾರಣಕ್ಕೆ ಹೊರ ಹಾಕಲಾಗಿದೆ. ವಿದ್ಯಾರ್ಥಿ ತಂದೆ ಬಿಜೆಪಿ ನಾಯಕ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಪಂದರ್ಪಾಲಾ ನಿವಾಸಿ Read more…

ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಬಂದ ಐವರ ಮೇಲೆ ಅತ್ಯಾಚಾರ

ಜಾರ್ಖಂಡ್ ನ ಕುಂಟಿ ಜಿಲ್ಲೆಯ ಅಡಕಿ ಠಾಣಾ ವ್ಯಾಪ್ತಿಯಲ್ಲಿ ಐದು ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಘಟನೆ ಜೂನ್ 19 ರಂದು ನಡೆದಿದೆ ಎನ್ನಲಾಗಿದೆ. ಆಶಾ ಕಿರಣ್ Read more…

ಪ್ರೀತಿ ಮಾಡ್ತಿದ್ದಾಗ ಸಿಕ್ಕಿ ಬಿದ್ದವರಿಗೆ ಬಿತ್ತು ಒದೆ

ಜಾರ್ಖಂಡ್ ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಗುಂಪೊಂದು ಮಹಿಳೆಯೊಬ್ಬಳಿಗೆ ಹೊಡೆಯುತ್ತಿರುವ ವಿಡಿಯೋ ಇದಾಗಿದೆ. ಮಹಿಳೆ, ಪ್ರೇಮಿ ಜೊತೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಳು. ಪ್ರಕರಣ ಪಂಚಾಯತಿ ಮೆಟ್ಟಿಲೇರಿತ್ತು. ಅಲ್ಲಿ Read more…

ಜಾರ್ಖಂಡ್ ನಲ್ಲಿ ಹಸಿವಿಗೆ ಇನ್ನೊಂದು ಬಲಿ

ಜಾರ್ಖಂಡ್ ನಲ್ಲಿ ಹಸಿವಿಗೆ ಇನ್ನೊಂದು ಮಹಿಳೆ ಸಾವನ್ನಪ್ಪಿದ್ದಾಳೆ. ಚತರಾ ಜಿಲ್ಲೆಯ 45 ವರ್ಷದ ಮೀನಾ ಆಹಾರವಿಲ್ಲದೆ ಸಾವನ್ನಪ್ಪಿದ್ದಾಳೆಂದು ಮೂಲಗಳು ಹೇಳಿವೆ. ಮಹಿಳೆ ನಾಲ್ಕು ದಿನಗಳಿಂದ ಏನನ್ನೂ ತಿಂದಿರಲಿಲ್ಲ ಎನ್ನಲಾಗಿದೆ. Read more…

ಪೊಲೀಸರನ್ನು ದಂಗಾಗಿಸ್ತು ಪತಿ ಮುಖಕ್ಕೆ ಬಿಸಿ ಹಾಲು ಹಾಕಿದ ಪತ್ನಿ ಅಸಲಿಯತ್ತು

ಮಹಿಳೆಯೊಬ್ಬಳು ತನ್ನ ಪತಿ ಮುಖಕ್ಕೆ ಬಿಸಿಬಿಸಿ ಹಾಲು ಹಾಕಿದ್ದಾಳೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದ ಪೊಲೀಸರೇ ದಂಗಾಗಿದ್ದಾರೆ. ಘಟನೆ ಜಾರ್ಖಂಡ್ ನ ಗುರುಗ್ರಾಮ್ ನಲ್ಲಿ ನಡೆದಿದೆ. ಪಾಲಂ ವಿಹಾರ್ Read more…

ಟ್ರಕ್-ಆಟೋ ಡಿಕ್ಕಿ : 12 ಮಂದಿ ಸಾವು

ಜಾರ್ಖಂಡನ ಗುಮ್ಲಾ ಜಿಲ್ಲೆಯ ಭನೋದದಲ್ಲಿ ವೇಗವಾಗಿ ಬರ್ತಿದ್ದ ಟ್ರಕ್ ಆಟೋಕ್ಕೆ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ -43 Read more…

ಮಗಳ ಕೊಲೆಗೈದು ಮನೆಯಲ್ಲಿ ಹೂಳಿದ್ದ ತಂದೆ

ಜಾರ್ಖಂಡ್ ನ ಜಮ್ಶೆಡ್ಪುರದ ಬಳಿಯಿರುವ ಕಪಾಲಿ ಟಿಓಪಿ ಕ್ಷೇತ್ರದಲ್ಲಿ ತಂದೆಯೊಬ್ಬ ತನ್ನ ಮಗಳನ್ನು ಹತ್ಯೆ ಮಾಡಿ ಮನೆಯಲ್ಲಿಯೇ ಹೂಳಿದ್ದ ಘಟನೆ ಬೆಳಕಿಗೆ ಬಂದಿದೆ. ಎರಡು ತಿಂಗಳ ಹಿಂದೆಯೇ ಪಾಪಿ Read more…

7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡ್ದ 67 ರ ಪ್ರಿನ್ಸಿಪಾಲ್

ಜಾರ್ಖಂಡದ ಕೊಡರಮಾದಲ್ಲಿ ಏಳು ವರ್ಷದ ವಿದ್ಯಾರ್ಥಿನಿ ಮೇಲೆ ಪ್ರಿನ್ಸಿಪಾಲ್ ಅತ್ಯಾಚಾರವೆಸಗಿದೆ ಘಟನೆ ಬೆಳಕಿಗೆ ಬಂದಿದೆ. ಶಾಲಾ ಪ್ರಿನ್ಸಿಪಾಲ್ ನನ್ನು ಬಂಧಿಸಿರುವ ಪೊಲೀಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ. ತಿಲೈಯಾ ಪಬ್ಲಿಕ್ ಸ್ಕೂಲ್ Read more…

ಕಣ್ಣೀರು ತರಿಸುತ್ತೆ ಮರಿಗಾಗಿ 11 ಗಂಟೆಗಳ ಕಾಲ ಮಣ್ಣು ಅಗೆದ ಆನೆ ಕಥೆ

ತಾಯಿಯ ಪ್ರೀತಿಯನ್ನು ಪ್ರಪಂಚದ ಯಾವ ವಸ್ತುವಿಗೂ ಹೋಲಿಸಲು ಸಾಧ್ಯವಿಲ್ಲ. ಮನುಷ್ಯನಿರಲಿ ಇಲ್ಲ ಪ್ರಾಣಿ. ತಮ್ಮ ಮಗುವನ್ನು ರಕ್ಷಿಸಲು ತಾಯಿಯಾದವಳು ಸದಾ ಸಿದ್ಧಳಿರ್ತಾಳೆ. ಎಂಥ ಸಂದರ್ಭದಲ್ಲಿಯೂ ಮಕ್ಕಳ ರಕ್ಷಣೆ, ಪ್ರೀತಿ, Read more…

ಕುಟುಂಬಸ್ಥರ ನಿದ್ರೆಗೆಡಿಸಿತ್ತು ರಾತ್ರಿ ಬರ್ತಿದ್ದ ವಿಚಿತ್ರ ಧ್ವನಿ

ಜಾರ್ಖಂಡ್ ನ ಪಂದರ್ಪಾಲಾದ ಮನೆಯೊಂದರ ಸದಸ್ಯರು ರಾತ್ರಿಯಾಗ್ತಿದ್ದಂತೆ ಭಯಗೊಳ್ಳುತ್ತಿದ್ದರು. ಮನೆಯ ಅಂಗಳಕ್ಕೆ ಹೋಗ್ತಿದ್ದಂತೆ ವಿಚಿತ್ರ ಶಬ್ಧವೊಂದು ಅವ್ರಿಗೆ ಕೇಳ್ತಿತ್ತು. ಇದ್ರಿಂದ ಭಯಗೊಂಡಿದ್ದ ಕುಟುಂಬಸ್ಥರು ಮನೆಯಲ್ಲಿ ಹಾವಿರಬಹುದೆಂಬ ಸಂಶಯ ವ್ಯಕ್ತಪಡಿಸಿದ್ರು. Read more…

ಕಾಲೇಜು ಹಾಸ್ಟೆಲ್ ನಲ್ಲಿತ್ತು 20,000 ಶಸ್ತ್ರಾಸ್ತ್ರ..!

ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಎಸ್ಪಿ ಕಾಲೇಜಿನ ಹುಡುಗರ ಹಾಸ್ಟೆಲ್ ನಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಇವೆಲ್ಲವೂ ಬುಡಕಟ್ಟು ಜನಾಂಗದವರು ಉಪಯೋಗಿಸುವಂತಹ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...